ನಿಮ್ಮ ಜಮೀನಿನ ಮಣ್ಣನ್ನು ಸ್ಥಳದಲ್ಲೇ ಸುಲಭವಾಗಿ ಪರೀಕ್ಷಿಸಿ | Simple techniques to test your soil on spot

ಕೃಷಿ ಭೂಮಿಯಲ್ಲಿನ ಮಣ್ಣನ್ನು ಪ್ರತಿಯೊಬ್ಬ ರೈತರೂ ಯಾವುದೇ ಯಂತ್ರದ ಸಹಾಯವಿಲ್ಲದೆ ಹೇಗೆ ಪರೀಕ್ಷೆ ಮಾಡಬಹುದು ಎಂದು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ನಡೆದಾಡುವ ಸಾವಯವ ಕೃಷಿ ವಿಶ್ವಕೋಶ ಎಂದೇ ಖ್ಯಾತರಾಗಿರುವ, ಖ್ಯಾತ ಸಾವಯವ ಕೃಷಿ ತಜ್ಞ ಡಾ.ಕೆ.ಆರ್.ಹುಲ್ಲುನಾಚೇಗೌಡರು.
ಮಾಹಿತಿಗಾಗಿ ಸಂಪರ್ಕಿಸಿ : 90992 62233
facebook: / microbiagrot. .
#organicfarming #drsoil #microbi #microbiagrotechpvt #agriculture #organicindia Category

Пікірлер: 257

  • @shivashankar9118
    @shivashankar91183 жыл бұрын

    ತುಂಬಾ ಒಳ್ಳೆಯ ವಿಶಯ ನಮ್ಮ ರೈತರು ಇದನ್ನು ಅರಿತುಕೊಂಡು ನಮ್ಮ ರೈತರು ಸಾವಯವ ಕೃಷಿಗೆ ಮರಳಿ ಬರಬೇಕು ಆಗು ಮತ್ತೊಂಧು ಮನವಿ ಇಲ್ಲಿ ಇರುವ ರೈತರು ಯುವಕರಲ್ಲ. ದಯಮಾಡಿ ಯುವಕರು ಸಾವಯವ ಕೃಷಿಗೆ ಮರಳಿ ಬರಬೇಕು. ತುಂಬಾ ತುಂಬಾ ಧನ್ಯವಾಧಗಳು ಗುರುಗಳೇ. ನಿಮಂಥ ಗುರುಗಳ ಮಾರ್ಗಧರ್ಶನ ನಮ್ಮಂಥ ಯುವಕರಿಗೆ ಬೇಕು.

  • @chandrahasmuroor3556
    @chandrahasmuroor35563 жыл бұрын

    ಅತ್ಯುತ್ತಮ ಮಾಹಿತಿ ಸರ್. ಎಲ್ಲವೂ ಮನ ಮುಟ್ಟುವಂತಿತ್ತು ಇದನ್ನೆಲ್ಲ ಅನುಸರಿಸಿದರೆ ರೈತನ ಬಾಳು ಹಸನು ಸತ್ಯ. ಧನ್ಯವಾದಗಳು 🙏

  • @bharatesh...738
    @bharatesh...7383 жыл бұрын

    ಉತ್ತಮ ವಾದ ಮಾಹಿತಿ ಸರ್ .. ಎರೆ ಹುಳ ಗೊಬ್ಬರದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್💐💐💐🔥

  • @umeshumesh.g3945
    @umeshumesh.g3945 Жыл бұрын

    Very good thing you are doing.Our farmers should do this without fail, we must protect soil that is we should make soil naturally fertile then only farmers will grow.

  • @kumar.j.c3020
    @kumar.j.c30203 жыл бұрын

    Thumba upayuktha mahithi sir thank you

  • @sudhindrabk9868
    @sudhindrabk98683 жыл бұрын

    ಉತ್ತಮ ವಿಚಾರಗಳನ್ನು ತಿಳಿಸಿದ್ದಿರಿ, ಧನ್ಯವಾದಗಳು, ಇನ್ನೂ ಹೆಚ್ಚಿನ ವಿಚಾರಕ್ಕಾಗಿ ಕಾಯುತ್ತಿರುವೆ 🙏🙏

  • @balajix7854
    @balajix78543 жыл бұрын

    Olle training sir, nanage Olle Anubhava Ayuthu sir

  • @fimbez
    @fimbez3 жыл бұрын

    ಬಹಳ ಮುಖ್ಯವಾದ ವಿಷಯ...ವಿವರಿಸಿದ ರೀತಿ ಅದ್ಬುತ..ರೈತ ಪರ ಕಾಳಜಿ ಹೀಗೆ ಮುಂದುವರೆಯಲಿ... ನಮ್ಮ ದೇಶದ ರೈತರು ತಿಳುವಳಿಕೆಯಲ್ಲಿಯೂ ಹಾಗೂ ಭೌತೀಕವಾಗಿಯೂ ಸಿರಿವಂತರಾಗಲಿ..

  • @muttannaprabhakar771
    @muttannaprabhakar7713 жыл бұрын

    Super sir you have made each farmer as scientist

  • @shivaputrayyahiremathhirem3937
    @shivaputrayyahiremathhirem39373 жыл бұрын

    Sir nimma video nodi nanage tumba anubhava ayitu sir nivu kodo information 100% sari thank u sir

  • @aditishastri6087
    @aditishastri60873 жыл бұрын

    Sir, I just got recommended this chapter2 video and thanks so much for this education. Looking for all chapters / playlist. I sure wish more and more our farmers learn from these videos. Wishing you the best..

  • @lathacs1487
    @lathacs14873 жыл бұрын

    Tumba oleya mahiti sri dhanyavadagalu

  • @NaveenKumar-xc5nv
    @NaveenKumar-xc5nv2 жыл бұрын

    Wow very nice explaination sir tqqq for good information

  • @manunn3987
    @manunn39873 жыл бұрын

    Thanks for the valuable information 🙏

  • @rajashekharbellakki898
    @rajashekharbellakki8983 жыл бұрын

    Very good information to farmers.

  • @muhammedali-hv3jo
    @muhammedali-hv3jo3 жыл бұрын

    Very good information thanku sir

  • @nagarajabn3913
    @nagarajabn3913 Жыл бұрын

    Fantastic explain.

  • @ambarishambi4377
    @ambarishambi43773 жыл бұрын

    Thumba channagi, saralavagi artha aguvahage thilisi kottidiri, dhanyavadagalu sir

  • @tirupatiahhosamani9775
    @tirupatiahhosamani9775

    ಸೂಪರ್ ಸರ್ ಸ್ಪೀಚ್

  • @ayubkhanpathan495
    @ayubkhanpathan495 Жыл бұрын

    Very Very informative

Келесі