ನಿಮ್ಮ 1.5 Hp ಅಥವಾ 1Hp ವಾಟರ್ ಪಂಪ್ ಸ್ಟ್ರಕ್ ಆದಾಗ ಮೊದಲಿಗೆ ಇದನ್ನು ಟ್ರೈ ಮಾಡಿ //Motor jamed Try This First

ನಿಮ್ಮ 1.5 Hp ಅಥವಾ 1Hp ವಾಟರ್ ಪಂಪ್ ಸ್ಟ್ರಕ್ ಆದಾಗ ಮೊದಲಿಗೆ ಇದನ್ನು ಟ್ರೈ ಮಾಡಿ //Motor jamed Try This First // How To Repaire water Motor in Kannada //Water Pump
ನೀರಿನ ಮೋಟಾರ್ ಜಾಮ್ ಪ್ರಾಬ್ಲಮ್ ಸರಿ ಹೋಗುತ್ತೆ. ಜಾಮ್ ಆಗಿರಲಿ ಸ್ಟ್ರಕ್ ಆಗಿರಲಿ ನೀರಿನ ಮೋಟಾರ್, ನೀರಿನ ಮೋಟಾರ್ ಮನೆಯಲ್ಲಿ ಹೇಗೆ ರಿಪೇರಿ ಮಾಡಬಹುದು, ನೀರಿನ ಮೋಟಾರ್ ಹೇಗೆ ಸ್ಟಾರ್ಟ್ ಮಾಡಬೇಕು.
water pump jaam problem solve. Jamed or stucked water pump motor, How to remove aire from water pump, How to repair water motor at home, How to start a water pump,
water pump motor not rotating, Disassemble water pump, how to repair jumped water pump, water pump jam repair,
#waterpumpmootorrepairing #howtorepairwatermoter #waterpump #waterpumpingservice #goldenservice #kannada #electrical #fanwinding #mixergrinderrepair #jarrepair #copperwire

Пікірлер: 46

  • @ambannaykambar7471
    @ambannaykambar74714 ай бұрын

    ಉತ್ತಮ ಸಂದೇಶ ನೀಡಿದ್ದಕ್ಕೆ ಧನ್ಯವಾದಗಳು

  • @c.goldenservice8178

    @c.goldenservice8178

    4 ай бұрын

    Thank you

  • @VijayKumar-pp9cq
    @VijayKumar-pp9cq3 ай бұрын

    ಒಳ್ಳೆಯ ಮಾಹಿತಿ ನೀಡಿದ ನಿಮಗೆ ವಂದನೆಗಳು

  • @c.goldenservice8178

    @c.goldenservice8178

    3 ай бұрын

    ಧನ್ಯವಾದಗಳು ಹೀಗೆ ನಮ್ ಚಾನಲ್ ನ ನೋಡ್ತಾ ಇರಿ

  • @shivakarankamble6351
    @shivakarankamble635113 күн бұрын

    Super 🎉🎉

  • @c.goldenservice8178

    @c.goldenservice8178

    13 күн бұрын

    Thanks all

  • @pradeepmn3289
    @pradeepmn328920 күн бұрын

    Sir water pump neerige bidditthu 5mins. Dry maadi start maadudre start agthilla. Yen reason irbodu sir

  • @Rudreshbiradara.
    @Rudreshbiradara.5 ай бұрын

    Supper bro tq

  • @basavarajmaang
    @basavarajmaang5 ай бұрын

    Thanks

  • @anandas3089
    @anandas30892 ай бұрын

    Very good explained thank you sir

  • @c.goldenservice8178

    @c.goldenservice8178

    2 ай бұрын

    You are welcome

  • @Kannadafarmar
    @Kannadafarmar10 ай бұрын

    Nice informed bro

  • @c.goldenservice8178

    @c.goldenservice8178

    9 ай бұрын

    Thanks

  • @vijaypawarpawar8578
    @vijaypawarpawar85786 ай бұрын

    Well bro

  • @swamynayaka
    @swamynayaka7 күн бұрын

    ಸಿಂಪಲ್ ಟ್ರಿಕ್ ತುಂಬಾ ಚೆನ್ನಾಗಿ ವರ್ಕ್ ಆಯ್ತು ಆದರೆ ನೀರನ್ನು ಮೇಲಕ್ಕೆ ಏರುತ್ತಿಲ್ಲ

  • @c.goldenservice8178

    @c.goldenservice8178

    4 күн бұрын

    ಇದಕ್ಕೆ ಹಲವಾರು ಕಾರಣಗಳಿವೆ, ನಿಮ್ಮ ಮೋಟರ್ ಇನ್ನರ್ ಪೈಪ್ನ ಚೆಕ್ ಮಾಡಿ, ಪೈಪ್ ಲೀಕೇಜ್ ಇದ್ರೂ ಈ ಪ್ರಾಬ್ಲಮ್ ಬರುತ್ತೆ, ಎನ್ ಆರ್ ವಿ ಯಲ್ಲಿ ಕಸ ಕುಂತ್ರು ಈ ಪ್ರಾಬ್ಲಮ್ ಬರುತ್ತೆ, ಇಂಪ್ಲೆಯರ್ ಕಟ್ಟಾದರೂ ಈ ಪ್ರಾಬ್ಲಮ್ ಬರುತ್ತೆ.

  • @swamynayaka

    @swamynayaka

    4 күн бұрын

    Ok thank you.

  • @shivagkadakol1647
    @shivagkadakol1647Ай бұрын

    Half hp motor data heli sir

  • @virabhadrappabeguru6008
    @virabhadrappabeguru60082 ай бұрын

    Super sir thanks

  • @c.goldenservice8178

    @c.goldenservice8178

    2 ай бұрын

    Welcome

  • @jagadeeshbn5695
    @jagadeeshbn56953 ай бұрын

    Sir ಅದ್ಭುತವಾದ ವಿವರಣೆ ❤❤❤

  • @c.goldenservice8178

    @c.goldenservice8178

    2 ай бұрын

    Thank you

  • @c.goldenservice8178

    @c.goldenservice8178

    2 ай бұрын

    👍👍

  • @rakheshsovenahalli2071
    @rakheshsovenahalli20713 ай бұрын

    Thank you bro🎉

  • @c.goldenservice8178

    @c.goldenservice8178

    2 ай бұрын

    Welcome 😊

  • @user-lc9ym6ue7b
    @user-lc9ym6ue7b10 ай бұрын

    Good job

  • @c.goldenservice8178

    @c.goldenservice8178

    10 ай бұрын

    Thank you sir

  • @nalinisuryaprakash9235
    @nalinisuryaprakash9235Ай бұрын

    Sir, sump full agidre maatra motor neeru yeliyatte. Sump alli neer u down aadre motor neeru yelitilla. Plumber heltaare motor inda sump ge connect aagiro pipe change maadbeku anta. Motor chennagide anta service shop navaru helidru. Pipe change maadlebeka? Please help

  • @c.goldenservice8178

    @c.goldenservice8178

    Ай бұрын

    ಮೋಟಾರ್ ಇಂದ ಸಂಪ್ ಗೇ ಕನೆಕ್ಟ್ ಆಗಿರೋ ಪೈಪ್ ಚೇಂಜ್ ಮಾಡಿ ಸರೀ ಹೋಗುತ್ತೆ , ಇನ್ನರ್ ಪೈಪ್ ಪ್ರಾಬ್ಲಮ್ ಇದ್ರೆ ಮಾತ್ರ ಈ ತರ ಪ್ರಾಬ್ಲಮ್ ಬರುತೆ .

  • @kannadamahitimane
    @kannadamahitimane10 ай бұрын

    Hi bro mixer grainder spare parts elli sigutte Bangalore nalli wholesale price nalli

  • @c.goldenservice8178

    @c.goldenservice8178

    10 ай бұрын

    ಬೆಂಗಳೂರು ಚಿಕ್ಕಪೇಟೆ ಮಾರ್ಕೆಟ್ ಹೋಲ್ ಸೇಲ್ ಸ್ಪೇರ್ ಪಾರ್ಟ್ಸ್ ಸಿಗುತ್ತೆ & ಹುಬ್ಬಳ್ಳಿ ಬಟರ್ ಮಾರ್ಕೆಟ್ ನಿಮಗೆ ಎಲ್ಲಿ ಸಮೀಪ ಆಗುತ್ತೆ ಅಲ್ಲಿ ಪರ್ಚೇಸ್ ಮಾಡಿ

  • @AVDRCR

    @AVDRCR

    10 ай бұрын

    HUBBALLI battar market yavdu hesre kelilla. Location hakteera r Alli video mad hakboda neevu?

  • @chetansm950
    @chetansm950Ай бұрын

    ನಮಸ್ತೆ sir ನಮ್ಮ ಮನೆ v guard 0.5hp ಪಂಪ್ 15 ವರ್ಷ ಆಗಿದೆ ಸಕ್ಷನ್ 14 ಅಡಿ & ಡಿಸ್ಚಾರ್ಜ್ 35 ಅಡಿ ಇದೆ ಸ್ಲೋ ಆಗಿ ತುಂಬತ್ತೆ .2000 ಲೀಟರ್ ಟ್ಯಾಂಕ್ ಗೆ 3ಗಂಟೆ ತಗೊಳತ್ತೆ . ನಮ್ಮ ಮನೆ ಬೆಂಗಳೂರು ಜೆ ಪಿ ನಗರ ದಲ್ಲಿದೆ ನಿಮ್ಮ ಸರ್ವಿಸ್ ಸೆಂಟರ್ ವಿಳಾಸ ತಿಳಿಸುತ್ತೀರಾ...

  • @c.goldenservice8178

    @c.goldenservice8178

    Ай бұрын

    ಸಕ್ಷನ್ 14 ಅಡಿ & ಡಿಸ್ಚಾರ್ಜ್35 ಅಡಿ 2000 ಲೀಟರ್ ಟ್ಯಾಂಕ್ ನೀವು ಒನ್ ಹೆಚ್ ಪಿ ಮೋಟರ್ ಪರ್ಚೇಸ್ ಮಾಡಿ thank you

  • @chetansm950

    @chetansm950

    Ай бұрын

    ಧನ್ಯವಾದಗಳು

  • @rudreshganeshbrrudreshgane7387
    @rudreshganeshbrrudreshgane73874 ай бұрын

    Running iddageye slow aytu ivaga sound matra barta ide

  • @c.goldenservice8178

    @c.goldenservice8178

    3 ай бұрын

    ರನ್ನಿಂಗ್ ಇದ್ದಾಗೆ ಸ್ಲೋ ಆಗೋದಿಕ್ಕೆ ಕಾರಣಗಳು ಇವೆ 1) ಬೇರಿಂಗ್ ಟೈಟ್ ಇದೆಯಾ ಚೆಕ್ ಮಾಡಿ 2) ನಿಮ್ಮ ಮೋಟಾರ್ ಪಂಪಲ್ಲಿ ಕಸ ಕುಂತಿದಿಯ ಚೆಕ್ ಮಾಡಿ 3) ಕಂಡೆನ್ಸರ್ ಪ್ರಾಬ್ಲಮ್ ಇದ್ರು ಮೋಟರ್ ಸ್ಲೋ ಆಗಿ ತಿರುಗುತ್ತೆ . ಇವು ಮೂರು ಚೆನ್ನಾಗಿದ್ರೆ ಆದ್ರೂ ಮೋಟರ್ ಸ್ಲೋ ಆಗಿ ತಿರುಗ್ತಾ ಇದೆ ಅಂದ್ರೆ ವೈಂಡಿಂಗ್ ಪ್ರಾಬ್ಲಮ್ ಇರಬಹುದು ಧನ್ಯವಾದಗಳು

  • @manoharjk7007
    @manoharjk7007Ай бұрын

    ಜಂಗ್ ಬದಲು ಕಿಲುಬು ಪದ ಬಳಸಬಹುದು.

  • @c.goldenservice8178

    @c.goldenservice8178

    Ай бұрын

    ನಮ್ಮ ಕಡೆ ಜಂಗ್ ಅನ್ನೋ ಪದವನ್ನು ಬಳಸುತ್ತಾರೆ

  • @prasannakumar.jvveerappa3318
    @prasannakumar.jvveerappa33184 ай бұрын

    Motor run agtide ,but pump madtilaaa...reason and solution heltira

  • @c.goldenservice8178

    @c.goldenservice8178

    Ай бұрын

    ಹಲವಾರು ಕಾರಣಗಳಿವೆ, ಎಂಪ್ಲೇಯರ್ ಕಟ್ಟಾದಲ್ಲಿ ರಿಂಗ್ ಪೈಪ್ ಕಟ್ಟಾದಲ್ಲಿ, ಎನ್ ಆರ್ ವಿ ಎಲ್ಲಿ ಕಸ ಕುಂತಲ್ಲಿ ಇವೆಲ್ಲ ಕಾರಣಗಳಿಂದ ನೀರು ಸ್ಲೋ ಆಗಿ ಅಥವಾ ನೀರು ಬರದೇ ಇರಬಹುದು

  • @nagarajasvnagarajasv6527
    @nagarajasvnagarajasv65279 ай бұрын

    Hi bro hosa ideal 1/2 hp pump motor bisi barutte yake company ge exchange maaddhe adhu age bisi agutte

  • @c.goldenservice8178

    @c.goldenservice8178

    9 ай бұрын

    ಮೋಟಾರ್ ಬಿಸಿಯಾಗುವುದು ಕಾಮನ್ ಆಗಿರುತ್ತೆ ಫ್ರೆಂಡ್ ಆನ್ ಆದಾಗ ಯಾವಾಗಲೂ ಮೋಟರ್ ಬಿಸಿ ಆಗಿರುತ್ತೆ. ಮೋಟರ್ ಓವರ್ ಹೀಟಾಗಿ ಹಾಫ್ಗ್ತಾಯಿದ್ರೆ ನಿಮ್ಮ ವೋಲ್ಟೇಜ್ ಚೆಕ್ ಮಾಡಿ ವೋಲ್ಟೇಜ್ ಹೆಚ್ಚಾಗಿದ್ದರೆ ಈ ಪ್ರಾಬ್ಲಮ್ ಬರುತ್ತೆ

Келесі