Nee Nanna Attig Belakangidde Nanju - HD Video Song - Suntaragali - Darshan, Rakshitha - Sadhu Kokila

Музыка

Suntaragali Movie Song: Neenanatti Belakangidde Nanju HD Video
Actor: Darshan, Rakshitha
Music: Sadhu Kokila
Singer: Sadhu Kokila
Lyrics: G P Rajarathnam
Year :2006
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Suntaragali - ಸುಂಟರಗಾಳಿ 2006*SGV
Song Lyrics:
ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು
ಮಾಗೀಲ್ ಉಲ್ಮೇಲ್ ಮಲಗಿದ್ದಂಗೆ ಮಂಜು
ಮಾಗಿ ಕುಗ್ತು ಬೇಸ್ಗೆ ನುಗ್ತು
ಇದ್ಕಿದ್ದಂಗೆ ಮಾಯವಾಗೋಯ್ತು ಮಂಜು
ನಂಗೂ ನಿಂಗೂ ಯೆಂಗ್ ಅಗಲೋಯ್ತು ನಂಜು.
ಸೀರಂಗ್ಪಟ್ನ ತಾವ್ ಕಾವೇರಿ ಒಡದಿ
ಯೆಳ್ಡೊಳಾಗಿ ಪಟ್ನದ್ ಸುತ್ತ ನಡದಿ
ಸಂಗಂದಲ್ಲಿ ಸೇರ್ಕೊಂಡ್ ಮಳ್ಳಿ
ಮುಂದಕ್ ವೋದ್ದು ನಮಗೆ ಗ್ನಾನದ್ ಪಂಜು
ಈಗ ಆಗಲಿದ್ರೇನ್ ಮುಂದ್ ನಾವ್ ಸೇರ್ತಿವಿ ನಂಜು.
ಆಗಲೋಡೋಗ್ತೆ ರಾತ್ರಿ ಬಂತಂತ್ ಅಂಜಿ
ರಾತ್ರಿ ಮುಗದೋದ್ರ್ ಆಗಲೆ ಅಲ್ವ ನಂಜಿ
ರಾತ್ರಿ ಬಿತ್ತು ಆಗಲೇ ಬತ್ತು
ಓಗೋದ್ ಮಳ್ಳಿ ಬರೋದ್ಕಲ್ವ ನಂಜಿ
ಆ ನೆಮ್ಕೆ ನನ್ ಜೀವಾನ್ ಉಳಸೋ ಗಂಜಿ.

Пікірлер: 410

  • @YALLU.M
    @YALLU.M3 ай бұрын

    ಹಂಪಿ ಉತ್ಸವದಲ್ಲಿ 2024 ಕೇಳಿ ಇಲ್ಲಿ ಬಂದು ಕೇಳೋರು ಒಂದು ಲೈಕ್ 👍 ಕೊಡ್ರಿ ನೋಡಣ ಎಷ್ಟು ಜನ ಇದೀವಿ ಅಂತ... ಸಾಧು ಸರ್ ಗೆ ಸಮಸ್ತ ಕನ್ನಡಿಗರಿಂದ ಮತ್ತು ಉತ್ತರ ಕನ್ನಡ ಮಂದಿ ಇವರಿದನು ಕೂಡ 🙏❤️💐

  • @ramundaragi
    @ramundaragi4 ай бұрын

    2024 ಹಂಪಿ ಉತ್ಸವ 😎

  • @dhanushdhanu2372

    @dhanushdhanu2372

    3 ай бұрын

    ಅದುನ್ನ ನೋಡಿ ನೇ ಈ ಕಡೆ ಬಂದಿದ್ದು ❤️

  • @anjaneyakiccha3329

    @anjaneyakiccha3329

    3 ай бұрын

    ​@@dhanushdhanu2372nija nanu aste

  • @prasannagowdakgdboss8322
    @prasannagowdakgdboss83223 ай бұрын

    ಹಂಪಿ ಉತ್ಸವದ ನಂತರ ಹಾಡು ಕೇಳೋಕ್ ಬಂದೋರ್ 👍

  • @vinodh_22

    @vinodh_22

    3 ай бұрын

    me jai dbossss

  • @ganebadby7681

    @ganebadby7681

    10 күн бұрын

    Pn😊

  • @karunadabupatidboss2165
    @karunadabupatidboss21653 ай бұрын

    2024 ನಲ್ಲಿ ಹಾಡು ಕೇಳುವವರು ಲೈಕ್ ಮಾಡಿ ಜೈ ಡಿ ಬಾಸ್ ❤

  • @satishkattimani280
    @satishkattimani2803 ай бұрын

    2024 hampi utsava alli sadhu sir adudu nodi yar yar noduka bandri❤😂

  • @ballari_raju_k4850

    @ballari_raju_k4850

    3 ай бұрын

    Nanu kuda 😅

  • @madhugowdaa.

    @madhugowdaa.

    3 ай бұрын

    Me

  • @user-zl4bg5mp6n

    @user-zl4bg5mp6n

    3 ай бұрын

    Me

  • @manjujeeva3122

    @manjujeeva3122

    3 ай бұрын

    Neen fast navu next

  • @amaramar8968

    @amaramar8968

    3 ай бұрын

    Me

  • @adiadithya567
    @adiadithya567 Жыл бұрын

    ನೀ ಸಮುದ್ರದ ಅಲೆಯಂತೆ... ನಾ ತೀರದ ಮಣ್ಣಿನಂತೆ... ನೀ ಹೊರಹಾಕುವ ಪ್ರಯತ್ನದಲ್ಲಿ, ನಾ ಮತ್ತೆ ಸೇರುವ ಹಠದಲ್ಲಿ..... ಕಲ್ಪನೆಯ ಕಲಾವಿದ... Miss you kanee..... 😔😔😔

  • @shashidharmynalli6014

    @shashidharmynalli6014

    Жыл бұрын

    Super👌

  • @praveenacl3283

    @praveenacl3283

    Жыл бұрын

    @@shashidharmynalli6014 m

  • @adikeshavaadi8808

    @adikeshavaadi8808

    Жыл бұрын

    🙏

  • @adiadithya567

    @adiadithya567

    Жыл бұрын

    @@shashidharmynalli6014 Tq❤✌️

  • @adiadithya567

    @adiadithya567

    Жыл бұрын

    @@adikeshavaadi8808 🙏🏻❤

  • @kicchasudeep2446
    @kicchasudeep2446 Жыл бұрын

    ಸಾಧು ಗೆ ಒಂದು ಸೈಲುಟ್ 🔥❤️💞🙏

  • @yenkappahanamant8277

    @yenkappahanamant8277

    Жыл бұрын

    ⟵(o_O) ⟵(o_O) ⟵(o_O)

  • @chandrakalac3177

    @chandrakalac3177

    Жыл бұрын

    😍

  • @vasanthnaik2013

    @vasanthnaik2013

    Жыл бұрын

    ಒಂದು ಸೆಲ್ಯೂಟ್ ಸಾಲಲ್ಲ ಬ್ರದರ್

  • @chandu9652
    @chandu96523 ай бұрын

    ಡಿ ಬಾಸ್ ಮತ್ತು ಸಾಧು ಸರ್ Best combination ❤❤❤

  • @smile__creation__1144
    @smile__creation__11443 ай бұрын

    ಸಾಧು ಕೋಕಿಲ ಸಂಗೀತ × ಡೈರೆಕ್ಷನ್ ನಮ್ಮ ಡಿ ಬಾಸ್ & ರಕ್ಷಿತ ಮೇಡಂ ಆಕ್ಟಿಂಗ್ ಸುಂಟರಗಾಳಿ ಮೂವೀ ನಾ ೧೦೦ ಅಧಿಕ ಬರಿ ನೋಡಿದೀನಿ ಸೂಪರ್ ಮೂವೀ ಮತ್ತೆ ಈ ತರ ಮೂವೀ ಬರಲ್ಲ ❤

  • @rajuuppi8774
    @rajuuppi87743 ай бұрын

    ಹಂಪಿ ಉತ್ಸವ ಸಾಧು ಕೋಕಿಲ 🎵🎵🎵🎵🎵👌

  • @ganeshpujari4487
    @ganeshpujari44872 жыл бұрын

    ಸಾಧು ಕೋಕಿಲ ಸಂಗೀತ ನಿರ್ದೇಶಕ, ಸುಪರ್ ಹಾಡು

  • @basavarajkattanvi1876

    @basavarajkattanvi1876

    Жыл бұрын

    🙏

  • @MadhuMadhu-dp6kz
    @MadhuMadhu-dp6kz3 ай бұрын

    Hampi utsava 2024 D BOSS 🔥🔥🔥

  • @kalkeeh71
    @kalkeeh71 Жыл бұрын

    E song ಕೇಳ್ದಾಗ ನಮ್ ಹುಡ್ಗಿ ನೆನಪೇ ಆಗ್ತಾಳೆ😔...ಕೀರ್ತಿ I miss you💝

  • @sulthan-5559
    @sulthan-5559 Жыл бұрын

    ಅಧ್ಬುತ voice ಸಾಧು ಕೋಕಿಲ sir............ 👍🙏🙏

  • @vasanthnaik2013
    @vasanthnaik2013 Жыл бұрын

    ಸಾಧು ಸರ್ ದೇವ್ರು ನೀವು 🙏✨️

  • @keerthimgowda3141
    @keerthimgowda3141 Жыл бұрын

    Break up ಆದಾಗಲೇ ಇಂತ ಹಾಡು ನೆನಪಿಗೆ ಬರೋದು 😞😓😑

  • @chandangowda4132

    @chandangowda4132

    Жыл бұрын

    😢😢😢

  • @parasushallagi4015

    @parasushallagi4015

    11 ай бұрын

    Help me sister 🙏🙏

  • @wastefellow7339

    @wastefellow7339

    9 ай бұрын

    Nijari😢

  • @girishn5320
    @girishn53203 ай бұрын

    ಸಾಧು ಮಹಾರಾಜ್ದು ಅದ್ಭುತವಾದ ಕಂಠ ❤💯💫

  • @astrologer...88
    @astrologer...882 жыл бұрын

    ಸಾಧು ನಹಿ ಸಾಧು ಮಹಾರಾಜ್ 👌👌💥💥💥..

  • @darshanrakeshitvideos3097
    @darshanrakeshitvideos30973 ай бұрын

    Yar Hampi utsava dali kele bandedira nodoke❤

  • @chinnugowda2496

    @chinnugowda2496

    3 ай бұрын

    Nanu

  • @shivakumarsl2295
    @shivakumarsl2295 Жыл бұрын

    ಸಾಧು ಕೋಕಿಲ ಒಳ್ಳೆಯ ನಟ ಮತ್ತು ಹಾಡುಗಾರ

  • @swamycr9138
    @swamycr91383 ай бұрын

    ನೀ ಸಮುದ್ರದ ಅಲೆಯಂತೆ.. ನಾ ತೀರದ ಮಣ್ಣಿನಂತೆ... ನೀ ಹೊರಹಾಕುವ ಪ್ರಯತ್ನದಲಿ... ನಾ ಮತ್ತೆ ಸೇರುವ ಹಠದಲ್ಲಿ....Miss you kanee!.....

  • @kuberavirat8637
    @kuberavirat86373 ай бұрын

    ಹಂಪಿ ಉತ್ಸವ ಸಾದು ಸಾರ್..❤❤

  • @revanadm3050
    @revanadm3050 Жыл бұрын

    ಮೂಲ ಸಂಗೀತ, ಮೈಸೂರ್ ಅನಂತಸ್ವಾಮಿ ಸರ್ ❤️🙏

  • @bsgowda653

    @bsgowda653

    5 ай бұрын

    ಸಂಗೀತಾ ಇತರ ಬರಲ್ಲ ಅದು ಬೇರೆ ಶೈಲಿಯಲ್ಲಿ ಇದೆ

  • @nagarajkalgi3392
    @nagarajkalgi3392 Жыл бұрын

    ನಿನ್ನ ಸೇರುವ ಹಠದಲ್ಲಿ.... ನಾನು ಬಿದ್ದೆ ಚಟದಲ್ಲಿ.... ಇನ್ನು ಬದುಕಿದ್ರೆ ನೀನು... ಚಟ್ಟದಲ್ಲಿ ಇರ್ತೀನಿ ಬಂದು ನೋಡು ನೀನು.... ಈ ಸೃಷ್ಟಿ ಅಲ್ಲಿರುವ ದೃಷ್ಟಿ ನಂದು.... ಹಾಗೆಯೇ ಹೋದಲ್ಲ ನನ್ನ ಪ್ರೀತಿ ಕೊಂದು...💔

  • @MaheshMahesh-fy2gy

    @MaheshMahesh-fy2gy

    3 ай бұрын

  • @shivaranjinihb6392
    @shivaranjinihb6392 Жыл бұрын

    ಸಾಧು ಕೋಕಿಲ ಸರ್ ನೀವು ಕನ್ನಡದ best singer, best actor, best music director

  • @MohanNagaraj-re7zz
    @MohanNagaraj-re7zz7 күн бұрын

    ❤️ ಈ ಹಾಡು ಕೇಳಿದ್ರೆ ನಮ್ಮ ಹುಡುಗಿ ನೆನಪು ಆಗ್ತಾಳೆ ಆದ್ರೆ ಅವಳು ನನಿಗೆ ಸಿಗ್ಲಿಲ್ಲ ಅವಳು ನೆನಪಲ್ಲಿ ಇದೀನಿ ಬೇರೆ ಮದುವೆ ಆಗೋಕೂ ಇಸ್ಟ ಇಲ್ಲ 😞 ಜೈ D Boss

  • @manjunathkc
    @manjunathkc7 ай бұрын

    ಬದುಕು ಕೊಲೆಗಾತಿ ಬದುಕ ಕಥೆಗಾರ್ತಿ ಆ ಕಥೆ ಬದುಕೆಲ್ಲ ವ್ಯಥೆ ನೀ ಸಿಗಬಾರದಿತ್ತು ಅಥವಾ ನಾ ಹುಟ್ಟಬಾರದಿತ್ತು..ನಿನ್ನ ಬದುಕು ಹಸಿರಾಗಿರಲಿ ಎಂದು ಹಾರೈಸುವೆ Pavana❤

  • @papannap7692
    @papannap76924 ай бұрын

    Who came to watch this song after sadhu sir stage performance at hampi

  • @sureshdev3047

    @sureshdev3047

    3 ай бұрын

    Me

  • @Abhimaani7

    @Abhimaani7

    3 ай бұрын

    🖐🖐

  • @lovenationindia4900

    @lovenationindia4900

    3 ай бұрын

    🖐️

  • @rakeshrj4070
    @rakeshrj40703 ай бұрын

    2024 hampi utsava sadhu sir haadu keli nodiroru

  • @its_Aj13
    @its_Aj133 ай бұрын

    Attendance who come after watching sadhu maharaj singing @ Hampi utsavaa 😅

  • @YogeshH-yb5op
    @YogeshH-yb5op3 ай бұрын

    D Boss ಫೇವರೆಟ್ ಸಾಂಗ್, ದರ್ಶನ್ ಸರ್ ಗೋಸ್ಕರ ಸಾಧುಕೋಕಿಲ್ ಅವರು ಹಂಪಿ ಉತ್ಸಾಹದಲ್ಲಿ ಹಾಡಿದರು❤❤

  • @sidduchandaki7728
    @sidduchandaki77282 жыл бұрын

    ಜೈ ಸಾಧು ಮಹಾರಾಜ್ ❤️

  • @riyaznadaf3134

    @riyaznadaf3134

    2 жыл бұрын

    ಸಾದು

  • @riyaznadaf3134

    @riyaznadaf3134

    2 жыл бұрын

    Om. Y. Good

  • @srsunami7390

    @srsunami7390

    2 жыл бұрын

    @@riyaznadaf3134 poo.

  • @bhanupriyabhanu.4851
    @bhanupriyabhanu.4851 Жыл бұрын

    ನೀನಾ ನಟ್ಟಿ ಬೇಳಕಂಗೆ ಇದ್ದೆ ನಂಜು ಮಾಗಿನ್ ಹುಲ್ಲು ಮೇಲ್ ಮಲ್ಗಿದಂಗೆ ಮಂಜು Miss you chinni

  • @user-hi1bg1zg8p
    @user-hi1bg1zg8p Жыл бұрын

    ಜಿ ಪಿ ರಾಜರತ್ನಂ ಲಿರಿಕ್ಸ್ ❤️ 🙏 😍

  • @user-oq8fs6sj4k
    @user-oq8fs6sj4k3 ай бұрын

    ನನ್ನ ಕನಸಿಗೊಂದು ಕನವರಿಕೆ ಇತ್ತು ಅದು ಅವಳ ಸಾವಿನಲು ನನಗು ಪಾಲು ಬೇಕು ಅಂತಿತ್ತು

  • @darshanvirat5843
    @darshanvirat58433 ай бұрын

    4-1-2024... ಹಂಪಿ ಉತ್ಸವ

  • @basunaik3135
    @basunaik3135 Жыл бұрын

    Sadhu sir is great❤️😍 whatt music composer and my favorite comedian 🙏❤️

  • @rakshithads3362
    @rakshithads33623 ай бұрын

    Nice song ❤ sadhu voice 🔥

  • @chandanagowda2577
    @chandanagowda25773 ай бұрын

    This is darshan's favourite song

  • @shivarajgn5014
    @shivarajgn50143 ай бұрын

    ಸೂಪರ್ ಹಾಡು❤ ಅದ್ಬುತ ಸಾಧು ಕೋಕಿಲ ಗಾಯನ❤

  • @publicmindtune354
    @publicmindtune3542 жыл бұрын

    Saadu anna Feeling song's ge yettidkai. Nice song New movies ge Use madkolli evranna. Haadu keloku manasige hita Ansutte

  • @allvideoskannada7793

    @allvideoskannada7793

    2 жыл бұрын

    cv Super

  • @anishabanu9738

    @anishabanu9738

    2 жыл бұрын

    Avi

  • @sathishkumarlk3137
    @sathishkumarlk31373 ай бұрын

    ಸಾಧು ಮಹಾರಾಜರ ಗಾಯನ ಅವರ ಕಾಮಿಡಿ ಜಲಕ್ ಮನಮೋಹಕ❤❤❤

  • @sharathkumar9379
    @sharathkumar93793 ай бұрын

    ಹಂಪಿ ಉತ್ಸವ 2024

  • @skvlpnr8164
    @skvlpnr81643 ай бұрын

    Hampi utsava 2024

  • @shashishashiamuna6547
    @shashishashiamuna65473 ай бұрын

    ಏನ್ ಸಾಹಿತ್ಯ ಎಂಥಾ ಭಾವನೆ ಪದಗಳಿಲ್ಲ🙏🙏ವರ್ಣನೆಗೆ

  • @ChethuYadav-ji7xv
    @ChethuYadav-ji7xv3 ай бұрын

    ಹಂಪಿ ಉತ್ಸವ ❤️

  • @user-bw8ry1lm3y
    @user-bw8ry1lm3y8 ай бұрын

    Super Voice Saadu Sir ❤

  • @ckcreation3412
    @ckcreation34123 ай бұрын

    SADHU + DBOSS COMBINATION ❤

  • @lalasabonti7239
    @lalasabonti72392 жыл бұрын

    King of king D Boss

  • @mallikarjungotagunakigotag9674
    @mallikarjungotagunakigotag96743 ай бұрын

    Sadu sir voice is amazing

  • @ammu11999
    @ammu119993 ай бұрын

    after watching HAMPI UTSAVA

  • @il-ce4rx
    @il-ce4rx3 ай бұрын

    After hampi utsava😂👌

  • @manu_dboss_official_07
    @manu_dboss_official_073 ай бұрын

    Boss e song andre esta anthe ❤❤❤

  • @kannadiga32
    @kannadiga323 ай бұрын

    ಎಲ್ಲಿರುವೆ ನೀ ನನ್ನೊಲವೆ ಎಲ್ಲಿರುವೆ ನೀ ನನ್ನೊಲವೆ ಪ್ರೇಮದ ಕಾಮದ ಸುಳಿಯಲಿ ಸಿಲುಕದೆ ನನ್ನೆದೆ ಬಾಗಿಲ ತಟ್ಟಿರುವೆ ಕನಸಿನ ಗೋಡೆಗೆ ಬಣ್ಣವ ಹ‍‍‍‍‍‍ಚ್ಚಿ ಪ್ರೀತಿಯ ಮಹಲನು ಕಟ್ಟಿರುವೆ ಹೃದಯದ ವಿಷಯವ ಅರಿಯದೆ ಹೀಗೆ ನನ್ನನು ಏಕೆ ಕಾಡಿರುವೆ ಮಾತಿಗೂ ಮೌನಕೂ ಉತ್ತರವಿಲ್ಲದೆ ಪ್ರಶ್ನೆಯ ಜೊತೆಗೆ ನಾನಿರುವೆ. ಕಲ್ಪನೆಯಲ್ಲೇ ಕಾಣುವ ನಿನ್ನನು ಕಣ್ಣಾರೇ ನೋಡಲು ಕಾದಿರುವೆ ಕರಿಮಣಿ ಮಾಲೀಕ ಅಲ್ಲವಾದರೂ ಮನಸಿಗೆ ಮಾಲೀಕನಾಗಿರುವೆ ಕೊಂದು ಹೋಗು ನೀ ಕಾಯಿಸಬೇಡ ನನ್ನನ್ನ್ನೇ ನಾನು ಮರೆತಿರುವೆ ಒಂದು ದಿನವಾದರೂ ಜೊತೆಗೆ ಬಾರೇ ನಿನ್ನೊಳಗೆ ನಾ ಅವಿತಿರುವೆ.

  • @geethasupritha8939
    @geethasupritha8939 Жыл бұрын

    Sadhu sir voice🔥

  • @jakkappapoojari7085
    @jakkappapoojari7085 Жыл бұрын

    Sadhu kokila music and voice super🎶👌👍✌

  • @vilegend9339
    @vilegend93393 ай бұрын

    Who is here after hampi utasava😂

  • @chetan7652
    @chetan76523 ай бұрын

    ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು ಮಾಗೀಲ್ ಉಲ್ಮೇಲ್ ಮಲಗಿದ್ದಂಗೆ ಮಂಜು ಮಾಗಿ ಕುಗ್ತು ಬೇಸ್ಗೆ ನುಗ್ತು ಇದ್ಕಿದ್ದಂಗೆ ಮಾಯವಾಗೋಯ್ತು ಮಂಜು ನಂಗೂ ನಿಂಗೂ ಯೆಂಗ್ ಅಗಲೋಯ್ತು ನಂಜು. ಸೀರಂಗ್ಪಟ್ನ ತಾವ್ ಕಾವೇರಿ ಒಡದಿ ಯೆಳ್ಡೊಳಾಗಿ ಪಟ್ನದ್ ಸುತ್ತ ನಡದಿ ಸಂಗಂದಲ್ಲಿ ಸೇರ್ಕೊಂಡ್ ಮಳ್ಳಿ ಮುಂದಕ್ ವೋದ್ದು ನಮಗೆ ಗ್ನಾನದ್ ಪಂಜು ಈಗ ಆಗಲಿದ್ರೇನ್ ಮುಂದ್ ನಾವ್ ಸೇರ್ತಿವಿ ನಂಜು. ಆಗಲೋಡೋಗ್ತೆ ರಾತ್ರಿ ಬಂತಂತ್ ಅಂಜಿ ರಾತ್ರಿ ಮುಗದೋದ್ರ್ ಆಗಲೆ ಅಲ್ವ ನಂಜಿ ರಾತ್ರಿ ಬಿತ್ತು ಆಗಲೇ ಬತ್ತು ಓಗೋದ್ ಮಳ್ಳಿ ಬರೋದ್ಕಲ್ವ ನಂಜಿ ಆ ನೆಮ್ಕೆ ನನ್ ಜೀವಾನ್ ಉಳಸೋ ಗಂಜಿ

  • @basuprince6885
    @basuprince6885 Жыл бұрын

    Miss u le sharanaya Ninna jothe kaleda ella dinagalu wonderful moments Really miss u Love u ❤️❤️❤️

  • @Lachamanna.1975
    @Lachamanna.19752 жыл бұрын

    ಜೈ ಜಿ.ಪಿ.ರಾಜರತ್ನಂ 🙏🙏🙏

  • @vinodh_22
    @vinodh_223 ай бұрын

    After hampi utsava yar yar keltha idiraaa

  • @renukammarenukamma8406
    @renukammarenukamma8406 Жыл бұрын

    ಕಲ್ಪನೆಗೂ ಮೀರಿದ ಒಂದು ಕನಸು

  • @SantoshDyamugol771
    @SantoshDyamugol771 Жыл бұрын

    "ಸಾಧು ನಹಿ ಸಾಧು ಮಹಾರಾಜ" ಬೆಸ್ಟ್ ಹಾಡಿದ್ದಾರೆ 👌👌👌👌

  • @rameshbyali7328
    @rameshbyali7328 Жыл бұрын

    Mass of D BOSS 👌 box office sultan

  • @kariappatimes5310
    @kariappatimes53102 жыл бұрын

    Extraordinary Song d boss 🌼

  • @darshandacchu140
    @darshandacchu1408 ай бұрын

    ಜೈ ಸಾಧು ಸಾರ್ ಜೈ ಡಿ ಬಾಸ್ ❤️

  • @chandrashekharm3831
    @chandrashekharm3831 Жыл бұрын

    What a voice SADHU MAHARAJ🥰❤

  • @PrajwalKumar-zc9kb

    @PrajwalKumar-zc9kb

    3 ай бұрын

    ❤❤

  • @anandbidri5295
    @anandbidri52954 ай бұрын

    Hearing After hampii event ❤

  • @manjunathakaginelli556
    @manjunathakaginelli55610 ай бұрын

    Supeerrrr song, ಜೈ ಸಾದುಕೋಕಿಲ ಸರ್ 👌👌👌

  • @sathish_updates_01
    @sathish_updates_013 ай бұрын

    ಅದ್ಭುತ ❤

  • @nammachandankumar4426
    @nammachandankumar4426 Жыл бұрын

    Saadhu kokila voice awesome👍👏👏

  • @kavillaingamer
    @kavillaingamer3 ай бұрын

    Super voice sadu kokil ❤

  • @muddurajm7466
    @muddurajm7466 Жыл бұрын

    D Boss song and sadu voice extraordinary

  • @devuh1858
    @devuh18583 ай бұрын

    Hampi utsavA 2024

  • @amareshkadivala
    @amareshkadivala18 күн бұрын

    ಕಲ್ಪನೆಗೂ ಮೀರಿದ ಒಂದು ಕನಸು❤❤

  • @rohanchaluvadi3740
    @rohanchaluvadi37403 ай бұрын

    D BOSS ❤

  • @ravikeerthigowda-np6nn
    @ravikeerthigowda-np6nn Жыл бұрын

    Golden voice sadhu sir...❤️

  • @skvlpnr8164
    @skvlpnr81643 ай бұрын

    Hampi utsava

  • @prabhakaraprabhakara2559
    @prabhakaraprabhakara2559 Жыл бұрын

    Sadhu maharaj fantastic voice

  • @chandrakantnh..5502
    @chandrakantnh..5502Ай бұрын

    ಸಾಧುಮಹಾರಾಜ್❤❤

  • @yogeeshbnayak1026
    @yogeeshbnayak1026 Жыл бұрын

    ರತ್ನನ್ ಪದಗಳು ಸೂಪರ್ ಸಾಂಗ್..

  • @hampikamalapur.karnatak7279
    @hampikamalapur.karnatak72793 ай бұрын

    Thank you so much saadu sir ❤❤

  • @mashaknadaf157
    @mashaknadaf1573 ай бұрын

    One of the fev song... D Boss❤

  • @tarun2793
    @tarun27933 ай бұрын

    LOVE YOU MANUUU❤😂

  • @mr-xm4yo
    @mr-xm4yo2 жыл бұрын

    Voice of sadhu maharaja ❤️❤️

  • @sivugowda3657
    @sivugowda36572 ай бұрын

    ❤D Boss Always ❤Daily listening This Song ❤😊😢

  • @rameshchalawadi3933
    @rameshchalawadi39332 жыл бұрын

    Sadhu sir super song

  • @DbossDboss-bo9qu
    @DbossDboss-bo9qu3 ай бұрын

    2024 anyone???

  • @thippeshadarshancreations9580
    @thippeshadarshancreations9580 Жыл бұрын

    ಜೈ ದರ್ಶನ್ ದೇವರು 🙏🙏🙏💛❤️

  • @suhelsuhelh6338
    @suhelsuhelh6338 Жыл бұрын

    Super sadu sir jai dboss❤

  • @vinodajangati6902
    @vinodajangati69023 ай бұрын

    Jai d boss

  • @thippewamyaksgmdcr4080
    @thippewamyaksgmdcr40802 жыл бұрын

    ನಮ್ ಫೆವರೇಟ್ ಮ್ಯೂಸಿಕ್ ಕಾಂಪೌಸರ್ ಸಾದು ಸರ್ 🙏🙏🙏

  • @SweetiePie-bi2oh
    @SweetiePie-bi2oh Жыл бұрын

    Miss u sooo much Kano parvath Reddy 😭❤ love u Kano waiting for u Kano bagara

  • @user-yq9tr7cq1r
    @user-yq9tr7cq1r3 ай бұрын

    ಮೊನ್ನೆ ಸಾಂಗ್ ಕೇಳಿ ತಿರುಗಿ ಕೇಳೋಣ ಅಸೆ ಆಯ್ತು

  • @deepadipi6055
    @deepadipi60552 жыл бұрын

    Sad feelings song😇😇❤️🤗.

  • @prakashvaggar007
    @prakashvaggar0072 жыл бұрын

    ಜೈ ಸಾಧು ಮಹಾರಾಜ.

  • @imranembran5017
    @imranembran501716 күн бұрын

    ಫುಲ್ ಸೂಪರ್ ಸಾಂಗ್ ಸ್ಯಾಡ್ ಮೊಮೆಂಟ್

  • @chetanchetan9386
    @chetanchetan93862 жыл бұрын

    Osm song❤️❤️

  • @bandenawaznawaz6391
    @bandenawaznawaz63912 жыл бұрын

    Childhood memories 🤗

  • @dundappahosakoti2571
    @dundappahosakoti25716 ай бұрын

    What a voice sadhu sir your brilliant.❤

Келесі