ನವಗ್ರಹ ದೇವಸ್ಥಾನಕ್ಕೆ ಹೋದಾಗ ತಪ್ಪಿಯೂ ಈ ತಪ್ಪನ್ನು ಮಾಡಬೇಡಿ ಯಾಕೆಂದರೆ ದೋಷ ತಟ್ಟುತ್ತೆ ವಿನಾಕಾರಣ ತೊಂದರೆಯಾಗುತ್ತೆ

#ನವಗ್ರಹ ಸ್ತೋತ್ರ-
ವ್ಯಾಸಕೃತ
ಜಪಾಕುಸುಮ ಸ೦ಕಾಶ೦ ಕಾಶ್ಯಪೇಯ೦ ಮಹಾದ್ಯುತಿಮ್|
ತಮೋರಿ೦ ಸರ್ವ ಪಾಪಘ್ನ೦ ಪ್ರಣತೋಸ್ಮಿ ದಿವಾಕರಮ್ ||1||
ದಾಸವಾಳ ಹೂವಿನ೦ತೆ ಕೆ೦ಪು ಬಣ್ಣದಿ೦ದ ಹೊಳೆಯುವ, ಕಶ್ಯಪ ಋಷಿಯ ಮಗನಾದ, ಅತ್ಯ೦ತ ಪ್ರಕಾಶಯುತನಾದ, ಕತ್ತಲನ್ನು ನಿವಾರಿಸುವ ಹಾಗೂ ಸರ್ವ ಪಾಪಗಳನ್ನು ನಾಶಮಾಡುವ ದಿವಾಕರನಿಗೆ ನಮಸ್ಕಾರಗಳು.
ದಧಿಶ೦ಖತುಷಾರಾಭ೦ ಕ್ಷೀರೋದಾರ್ಣವಸ೦ಭವಮ್|
ನಮಾಮಿ ಶಶಿನ೦ ಸೋಮ೦ ಶ೦ಭೋರ್ಮುಕುಟ ಭೂಷಣಮ್ ||2||
ಮೊಸರು, ಶ೦ಖ, ಹಿಮದ೦ತೆ ಹೊಳೆಯುವ, ಕ್ಷೀರಸಮುದ್ರದಿ೦ದ ಎದ್ದು ಬ೦ದ, ಶಿವನ ಕಿರೀಟಕ್ಕ್ಲೆ ಅಲ೦ಕಾರವಾದ, ಚ೦ದ್ರನಿಗೆ ನಮಿಸುತ್ತೇನೆ.
ಧರಣೀಗರ್ಭ ಸ೦ಭೂತ೦ ವಿದ್ಯುತ್ಕಾ೦ತಿಸಮಪ್ರಭಮ್|
ಕುಮಾರ೦ ಶಕ್ತಿಹಸ್ತ೦ ತ೦ ಮ೦ಗಲ೦ ಪ್ರಣಮಾಮ್ಯಹಮ್ ||3||
ಭೂಗರ್ಭದಿ೦ದ ಎದ್ದು ಬ೦ದ, ಮಿ೦ಚಿನ೦ತೆ ಹೊಳಪುಳ್ಳ, ಶಕ್ತ್ಯಾಯುಧವನ್ನು ಕೈಯಲ್ಲಿ ಹಿಡಿದ, ತರುಣ ಮೂರ್ತಿಯಾದ ಮ೦ಗಲನಿಗೆ ಪ್ರಣಾಮಗಳು.
ಪ್ರಿಯ೦ಗು ಕಲಿಕಾಶ್ಯಾಮ೦ ರೂಪೇಣಾಪ್ರತಿಮ೦ ಬುಧಮ್|
ಸೌಮ್ಯ೦ ಸೌಮ್ಯಗುಣೋಪೇತ೦ ತ೦ ಬುಧ೦ ಪ್ರಣಮಾಮ್ಯಹಮ್ ||4||
ಪ್ರಿಯ೦ಗು ಲತೆಯ ಚಿಗುರಿನ೦ತೆ ಕಪ್ಪು ಬಣ್ಣವುಳ್ಳ, ಅಪ್ರತಿಮವಾದ ರೂಪವುಳ್ಳ, ಚ೦ದ್ರನ ಮಗನಾದ ಮತ್ತು ಸೌಮ್ಯ ಗುಣಗಳಿ೦ದ ಕೂಡಿದ ಬುಧನನ್ನು ವ೦ದಿಸುತ್ತೇನೆ.
ದೇವಾನಾ೦ ಚ ಋಷೀಣಾ೦ ಚ ಗುರು೦ ಕಾ೦ಚನಸನ್ನಿಭ೦|
ಬುದ್ಧಿಭೂತ೦ ತ್ರಿಲೋಕೇಶ೦ ತ೦ ನಮಾಮಿ ಬೃಹಸ್ಪತಿಮ್ ||5||
ದೇವತೆಗಳ ಹಾಗೂ ಋಷಿಗಳ ಗುರುವಾದ, ಚಿನ್ನದ೦ತೆ ಹೊಳೆಯುವ, ಮೂರುಲೋಕಗಳ ಬುದ್ಧಿಗೆ ಒಡೆಯನಾದ ಬೃಹಸ್ಪತಿಗೆ ನಮಸ್ಕರಿಸುತ್ತೇನೆ.
ಹಿಮಕು೦ದಮೃಣಾಲಾಭ೦ ದೈತ್ಯಾನಾ೦ ಪರಮ೦ ಗುರು೦|
ಸರ್ವಶಾಸ್ತ್ರಪ್ರವಕ್ತಾರ೦ ಭಾರ್ಗವ೦ ಪ್ರಣಮಾಮ್ಯಹಮ್ ||6||
ಹಿಮದ ಹಾಗೆ ಹಾಗೂ ಕು೦ದ ಪುಷ್ಪ ಮೃಣಾಲದ ಹಾಗೆ ಶೋಭಿಸುವ, ದೈತ್ಯರ ಪರಮಗುರುವಾದ, ಎಲ್ಲಾ ಶಾಸ್ತ್ರಗಳನ್ನರಿತು ಪ್ರವಚನ ಮಾಡಬಲ್ಲ ಭೃಗುವ೦ಶದ ಶುಕ್ರನಿಗೆ ಪ್ರಣಾಮಗಳು.
ನೀಲಾ೦ಜನಸಮಾಭಾಸ೦ ರವಿಪುತ್ರ೦ ಯಮಾಗ್ರಜಮ್|
ಛಾಯಾಮಾರ್ತಾ೦ಡಸ೦ಭೂತ೦ ತ೦ ನಮಾಮಿ ಶನೈಶ್ಚರಮ್ ||7||
ಕಾಡಿಗೆಯ೦ತೆ ಕಪ್ಪು ಬಣ್ಣದಿ೦ದ ಹೊಳೆಯುವ, ಸೂರ್ಯಪುತ್ರನಾದ, ಯಮನ ಅಣ್ಣನೂ ಆದ, ಛಾಯಾದೇವಿ-ಸೂರ್ಯದೇವ ದ೦ಪತಿಗಳ ಪುತ್ರನಾದ ಶನೀಶ್ವರನಿಗೆ ನಮಿಸುತ್ತೇನೆ.
ಅರ್ಧಕಾಯ೦ ಮಹಾವೀರ್ಯ೦ ಚ೦ದ್ರಾದಿತ್ಯವಿಮರ್ದನಮ್|
ಸಿ೦ಹಿಕಾಗರ್ಭಸ೦ಭೂತ೦ ತ೦ ರಾಹು೦ ಪ್ರಣಮಾಮ್ಯಹಮ್ ||8||
ಅರ್ಧಶರೀರಹೊ೦ದಿದ, ಭಾರೀ ಬಲವ೦ತನಾದ, ಗ್ರಹಣದ ಮೂಲಕ ಚ೦ದ್ರ, ಸೂರ್ಯರಿಗೆ ಪೀಡೆ ಕೊಡುವ, ಭೂಮಧ್ಯರೇಖೆಯ(ಸಿ೦ಹಿಕೆ) ಗರ್ಭದಿ೦ದ ಜನಿಸಿದ ರಾಹುವಿಗೆ ನಮಸ್ಕಾರ.
ಪಲಾಶಪುಷ್ಪಸ೦ಕಾಶ೦ ತಾರಕಾಗ್ರಹಮಸ್ತಕ೦|
ರೌದ್ರ೦ ರೌದ್ರಾತ್ಮಕ೦ ಘೋರ೦ ತ೦ ಕೇತು೦ ಪ್ರಣಮಾಮ್ಯಹಮ್ ||9||
ಪಲಾಶ ಹೂವಿನ೦ತೆ ಕೆ೦ಪಾದ, ನಕ್ಷತ್ರ ಹಾಗೂ ಗ್ರಹಗಳ ನೆತ್ತಿಯಲ್ಲಿ ಶೋಭಿಸುವ, ಅತ್ಯ೦ತ ರೌದ್ರನಾದ ಹಾಗೂ ಘೋರನಾದ ಕೇತುವಿಗೆ ನನ್ನ ಪ್ರಣಾಮಗಳು.
ನಮಃ ಸೂರ್ಯಾಯ ಸೋಮಾಯ ಮ೦ಗಲಾಯ ಬುಧಾಯ ಚ|
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||10||
ಇತಿ ವ್ಯಾಸಮುಖೋದ್ಗೀತ0 ಯಃ ಪಠೇತ್ ಸುಸಮಾಹಿತಃ|
ದಿವಾ ವಾ ಯದಿ ವಾ ರಾತ್ರೌ ವಿಘ್ನಶಾ0ತಿರ್ಭವಿಷ್ಯತಿ ||11||
ವೇದವ್ಯಾಸರು ಹೇಳಿದ ಈ ನವಗ್ರಹಸ್ತೋತ್ರವನ್ನು ಹಗಲು ಯಾ ರಾತ್ರೆ ಏಕಾಗ್ರತೆಯಿ0ದ ಪಠಿಸುವವನ ವಿಘ್ನ ನಿವಾರಣೆಯಾಗುವುದು..
ನರನಾರೀನೃಪಾಣಾ0 ಚ ಭವೇತ್ ದುಸ್ವಪ್ನನಾಶನಮ್|
ಐಶ್ವರ್ಯಮತುಲ0 ತೇಷಾ0 ಆರೋಗ್ಯ0 ಪುಷ್ಟಿವರ್ಧನಮ್ ||12||
ಸ್ತ್ರೀ ಪುರುಷರಿಗೆ ಮತ್ತು ರಾಜವರ್ಗದವರಿಗೆ ಕೆಟ್ಟ ಕನಸುಗಳು ನಾಶವಾಗಿ, ಎಣೆಯಿಲ್ಲದ ಐಶ್ವರ್ಯ, ಆರೋಗ್ಯ ಹಾಗೂ ಪೋಷಣೆಯನ್ನು ಉ0ಟುಮಾಡುತ್ತದೆ.
ಗ್ರಹನಕ್ಷತ್ರಜಾಃ ಪೀಡಾಸ್ತಸ್ಕರಾಗ್ನಿಸಮುದ್ಭವಾಃ|
ತಾಃ ಸರ್ವಾಃ ಪ್ರಶಮ0ಯಾ0ತಿ ವ್ಯಾಸೋ ಬ್ರೂತೇ ನ ಸ0ಶಯಃ ||13||
ಗ್ರಹ, ನಕ್ಷತ್ರ, ಬೆ0ಕಿ, ಕಳ್ಳರಿ0ದ ಉ0ಟಾಗುವ ಪೀಡೆಗಳೆಲ್ಲಾ ಈ ಸ್ತೋತ್ರ ಪಠಣದಿ0ದ ನಿವಾರಣೆ ಹೊ0ದುವುದರಲ್ಲಿ ಸ0ದೇಹವಿಲ್ಲವೆ0ದು ವ್ಯಾಸರು ಹೇಳಿದ್ದಾರೆ.

Пікірлер: 188

  • @user-zp8mp8nf6i
    @user-zp8mp8nf6iАй бұрын

    Hole maahiti kotidirama nimage dannyavadama 🙏🙏

  • @shivamurthymd2502
    @shivamurthymd25022 жыл бұрын

    ಉಪಯುಕ್ತ ಮಾಹಿತಿ ಮಾ ಧನ್ಯವಾದಗಳು ಜೈ ಶ್ರೀರಾಮ್

  • @lakshmidevin188
    @lakshmidevin1882 жыл бұрын

    ಧನ್ಯವಾದಗಳು, ಬಹಳ ಉಪಯುಕ್ತ ಮಾಹಿತಿ ತಿಳಿಸಿಕೊಟ್ಟಿದ್ದೀರಿ

  • @rupakrish6633
    @rupakrish66332 жыл бұрын

    ತುಂಬಾ ತುಂಬಾ ಧನ್ಯವಾದಗಳು ಅಕ್ಕಾ.ಒಳ್ಳೆ ವಿಷಯ ಹೇಳಿದಿರಿ tq so much. 🙏🙏

  • @user-ep4xo2wn9z
    @user-ep4xo2wn9z2 жыл бұрын

    ತುಂಬಾ ಉತ್ತಮವಾದ ಮಾಹಿತಿಯನ್ನ ಕೊಟ್ಟಿದ್ದೀರಾ ತಾಯಿ.. ಧನ್ಯವಾದಗಳು..

  • @kavithatanu5973
    @kavithatanu59732 жыл бұрын

    Thankyou veena nevu ee vaySsighe esthu smpradha khlitiddiri soooooo great God bless you

  • @parashurampdhanojidhanoji2701
    @parashurampdhanojidhanoji27012 жыл бұрын

    ತುಂಬಾ ಧನ್ಯವಾದಗಳು ಮೇಡಂ 🙏🏼🙏🏼🙏🏼

  • @Pavithrakannadathi
    @Pavithrakannadathi2 жыл бұрын

    ಧನ್ಯವಾದಗಳು ಮ ತಿಳಿಸಿಕೊಟ್ಟಿದ್ದಕ್ಕೆ🙏🙏

  • @pushpavathi.mkusuma5793
    @pushpavathi.mkusuma57932 жыл бұрын

    Mathe, thank you so much. Nimage sirasashtanga namaskaragalu Amma. 🙏🙏.

  • @lakshmid814
    @lakshmid8142 жыл бұрын

    ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಅಮ್ಮ ಧನ್ಯವಾದಗಳು ,💕💕💕💕💕🙏🙏

  • @sunithasuni6815
    @sunithasuni68152 жыл бұрын

    ಧನ್ಯವಾದಗಳು ಅಮ್ಮ 🙏🙏🙏🙏

  • @roopakurlageri553
    @roopakurlageri5532 жыл бұрын

    ತುಂಬಾ ಚೆನ್ನಾಗಿ ಹೇಳಿಧೀರಿ ಅಕ್ಕ

  • @varshabhaskar8044
    @varshabhaskar80442 жыл бұрын

    Dhanyavaadagalu amma🙏🙏🙏🙏

  • @sumitrahanaji5821
    @sumitrahanaji58212 жыл бұрын

    Very good information Tq mam

  • @shashikumarkerur8309
    @shashikumarkerur8309 Жыл бұрын

    ವೀಣಕ್ಕ ಅವರೇ, ಉಪಯುಕ್ತ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು 🙏🙏🙏

  • @chandrahaskulkurni4510
    @chandrahaskulkurni45102 жыл бұрын

    Super video madam

  • @shanthag9607
    @shanthag96072 жыл бұрын

    ತುಂಬಾ ಧನ್ಯವಾದಗಳು ಅಮ್ಮ

  • @roopa2601
    @roopa26012 жыл бұрын

    Thank you madam🙏🙏🙏

  • @poornimarajashekar4168
    @poornimarajashekar41682 жыл бұрын

    Thank you amma🙏🙏🙏🙏🙏

  • @SS-qk9np
    @SS-qk9np2 жыл бұрын

    Thank you amma

  • @JayaLakshmi-bo4ht
    @JayaLakshmi-bo4ht5 ай бұрын

    ಧನ್ಯವಾದಗಳು ಅಮ್ಮ ಉಪಯುಕ್ತ ಮಾಹಿತಿ ತಿಳಿಸಿ ಕೊಟ್ಟಿದ್ದೀರಾ

  • @shwetalifestyleKannadavlog5
    @shwetalifestyleKannadavlog52 жыл бұрын

    🙏🙏thanku amma.

  • @laxmijoshi7825
    @laxmijoshi78252 жыл бұрын

    Tilisikottiddakke dhanyavaadgalu Veena avare.

  • @ashannayaashannaya8054
    @ashannayaashannaya80542 жыл бұрын

    Tyks. ಅಮ್ಮ

  • @lakshmilakshmi8857
    @lakshmilakshmi88572 жыл бұрын

    Dhanyavadagalu amma

  • @preetichalageri2499
    @preetichalageri24992 жыл бұрын

    Today information very naice Amma.Thank your so much

  • @manjulakulkarni6315
    @manjulakulkarni63152 жыл бұрын

    Danyvadagalu mam 🙏🙏🙏🙏🙏🙏🌸

  • @meenakshiashoka1216
    @meenakshiashoka12162 жыл бұрын

    Tq Amma ❤️

  • @sunithaparameshwar3667
    @sunithaparameshwar36672 жыл бұрын

    Tumba channagide information..nimma bagge swalpa tilsi yava place nivu irodu..estondu gnana hege tilidukondri ... really wanted Guru like u... this generation must learn..tq sis

  • @renukadevi9362
    @renukadevi93622 жыл бұрын

    Siss tq sooo much for ur valuable information 🙏🙏

  • @girishv8156
    @girishv8156 Жыл бұрын

    Namaskara amma usefulmsg

  • @padmajakadkol8555
    @padmajakadkol85552 жыл бұрын

    Thanks akka

  • @vishnuujjinakopp9904
    @vishnuujjinakopp99042 жыл бұрын

    Hi amma TQ somuch amma 🙏🙏🙏

  • @saraswathi1224
    @saraswathi1224 Жыл бұрын

    Saraswathi tumba Danya vadagalu nanage yaodu talege bega hattakilari adre niu heliddu channagi talige hogideri adastu navagrhaga savela save madutiñl ri namaskar 🙏🙏🙌🙌

  • @annappaeannappae8051
    @annappaeannappae80512 жыл бұрын

    Thanks Amma

  • @annappaeannappae8051

    @annappaeannappae8051

    2 жыл бұрын

    Amma nan bedike helidini neraverisamma please Amma

  • @shilpabellad4562
    @shilpabellad45622 жыл бұрын

    Nimma mathu keluthidre kelutthale irabeku annisutte madam thank you .

  • @bhuvaneshwarikarunkumar2443
    @bhuvaneshwarikarunkumar24432 жыл бұрын

    ಅಮ್ಮ ನಮಸ್ಕಾರ , ನನ್ಗೆ ಮನಸ್ಸಿನಲ್ಲೇ ಅವಾಗವಾಗ ತುಂಬಾ ಭಯ ಆಗುತ್ತೆ ನಮ್ಮೆಜಮಾನ್ರಿಗೆ ಏನಾದ್ರೂ ಆದ್ರೆ ಅಂತ ಎಷ್ಟೇ ಅದನ್ನು ಮನಸ್ಸಿನಿಂದ ಹೊರಗೆ ಹಾಕೋಕೆ ಪ್ರಯತ್ನಪಟ್ರೂ ಹೋಗಲ್ಲ ಆ ತರ ಯೋಚನೆ ಬಂದಾಗ ತುಂಬಾ ಭಯ ಆಗುತ್ತೆ .

  • @geethashesharaj7849
    @geethashesharaj78492 жыл бұрын

    ಧನ್ಯವಾದಗಳು ಅಕ್ಕಾ... ಇದು ಎಲ್ಲರಲ್ಲೂ ಗೊಂದಲದ ಪ್ರಶ್ನೆ ಆಗಿತ್ತು... ಇದನ್ನು ಸರಳ ರೀತಿಯಲ್ಲಿ ತಳಿಸಿದ್ದೀರಿ... ಈಗ ದೇವಸ್ತಾನದಲ್ಲೂ ನಾವು ಧಾನ ಕೊಟ್ಟರೆ , ಅಲ್ಲಿ ಇಟ್ಟು ಹೋಗಿ ಅಂತಾರೆ... ಬೇರೆ ಏನು ಮಾಡಬಹುದು ತಿಳಿಸಿ....

  • @VeenaJoshi

    @VeenaJoshi

    2 жыл бұрын

    ಹೌದು ಕೆಲವರು ಸೊಕ್ಕಿನವರಾಗಿದ್ದಾರೆ ಇಟ್ಟು ಬನ್ನಿ ಪಾಪು ಪುಣ್ಯ ಅವರ ಸುತ್ತ

  • @geethashesharaj7849

    @geethashesharaj7849

    2 жыл бұрын

    @@VeenaJoshi ಧನ್ಯವಾದಗಳು

  • @shreedevikulkarni283
    @shreedevikulkarni2832 жыл бұрын

    ನನ್ನ ಹೆಸರು ಶ್ರೀದೇವಿ ಅಂತ

  • @sgastro2830
    @sgastro2830 Жыл бұрын

    ತುಂಬಾ ಧನ್ಯವಾದಗಳು ನಿಮ್ಮ ನಿಮ್ಮಿಂದ ಎಷ್ಟೋ ವಿಷಯಗಳನ್ನು ತಿಳಿದಂತಾಯ್ತು 🙏🙏🙏🙏🙏🙏🙏🙏🙏🙏🙏🙏🙏🙏

  • @geethanair6042

    @geethanair6042

    Жыл бұрын

    Nidanavagi heli Amma

  • @suvarnashridharmurthy1639
    @suvarnashridharmurthy16392 жыл бұрын

    Dear veena Today's information is too good dear,,,truely i felt very nice,,so calm explanation,,,with very clarity,,,that too from 7:38,,,the matters you told ,,,are so much unknown to so many,,,, God bless you good hearted lady,,, My respects to your elders who taught you all this DHRMA SHASTRA,,, Thank you so much dear lady😊 God bless you with more knowledge.

  • @VeenaJoshi

    @VeenaJoshi

    2 жыл бұрын

    Thanq

  • @kavitay2133
    @kavitay21332 жыл бұрын

    Namaste amma

  • @SaishivuScop
    @SaishivuScop Жыл бұрын

    Tq ma 🙏🙏💐💐🙏🙏

  • @HARI-nr4mp
    @HARI-nr4mp2 жыл бұрын

    @veena joshi akka i drawn rangolli from chalk , im still practicing by rangolli please tell me is it ok if i drwan rangolli by chalk ???

  • @preranapratikshakulkarni1051
    @preranapratikshakulkarni10512 жыл бұрын

    Namskarii namm yajman friend 20 laksh amount togondu kodtailla rii 6 years aaytu yavv pooje madbek rii namm amount barbeku andre please tiliskodrii🙏🙏

  • @VeenaJoshi
    @VeenaJoshi2 жыл бұрын

    Thanks to all

  • @rekhashivakumar1145
    @rekhashivakumar1145 Жыл бұрын

    ❤️🌹

  • @umeshamin7557
    @umeshamin75572 жыл бұрын

    🙏🙏

  • @s.m.kuppi.9349
    @s.m.kuppi.93492 жыл бұрын

    ಹರೇ ಶ್ರೀನಿವಾಸ ಹರೇ ರಾಮ ಹರೇ ಕೃಷ್ಣ ಹರೇ ಶ್ರೀನಿವಾಸ.🙏🙏🙏🙏🙏🙏🙏🙏

  • @aparnahbillalli3962
    @aparnahbillalli39622 жыл бұрын

    Very very useful video mam, thank u so much mam,

  • @yogeshanu2644
    @yogeshanu26442 жыл бұрын

    ಧನ್ಯವಾದಗಳು ಅಮ್ಮ 🙏🙏🙏

  • @vivekk7714
    @vivekk77142 жыл бұрын

    🙏🙏🙏🙏

  • @KomalabsKomalabs
    @KomalabsKomalabs2 жыл бұрын

    🙏🙏🙏🙏🙏

  • @goldenisgirls4389
    @goldenisgirls43892 ай бұрын

    Namaskara maami… please upload the second part of this video Please explain about the rangoli 🙏

  • @parashurampdhanojidhanoji2701
    @parashurampdhanojidhanoji27012 жыл бұрын

    🙏🏼🙏🏼🙏🏼

  • @Sinchu_hemu
    @Sinchu_hemu2 жыл бұрын

    ಬಾಲ ಗ್ರಹ ದೋಷ ನಿವಾರಣೆಗೆ ಯಾವ ಪೂಜೆ ಮಾಡಬೇಕು, ಹಾಗೆ ಅಂದರೆ ಎನು ತಿಳಿಸಿ

  • @aishuakshu1221
    @aishuakshu12212 жыл бұрын

    AMMA kottaduddu vapas baro Marga thilisi AMMA navu sahaya antha kotvi andre baddiillade duddu kotvi ondu varshake kodthivi andru 6 varsha adru koduthilla 3 janakke kottidivi 3janardu seri 170000 laksha barabeku AMMA namma duddu namage baro parihara thiliskodi AMMA 🙏

  • @shilpaanil2785
    @shilpaanil2785 Жыл бұрын

    🙏🏻🙏🏻🙏🏻🙏🏻🙏🏻💕💕💕💕💕

  • @mamathabntumkur5152
    @mamathabntumkur51522 жыл бұрын

    🙏 Magana job ge yaava pooje madbeku akka 🙏 🙏 🙏 🙏 🙏 🙏

  • @geethadc6675
    @geethadc66752 жыл бұрын

    Akka kuja dosha da bage thilisi kodi mate adara parihara heli akka maduve adamele dosha da bage gothadre yen madbeku akka nana jathaka dali ede antha heltidare please🙏🙏🙏🙏🙏🙏🙏🙏🙏🙏🙏🙏🙏🙏🙏

  • @sharadar5187
    @sharadar51872 жыл бұрын

    Madam which pooja best for Mandhi Dhosha

  • @jyothipatil2576
    @jyothipatil25762 жыл бұрын

    🙏🙏👌👌🙏nanu sankalapa Madi sholka vanu helutiddene madam i have last gold can i found with yours blessings . how can i found mam plzzzzzzzzz,

  • @pallavik8316
    @pallavik83162 жыл бұрын

    🙏ri ganda hendati annyonatege yava graha kke puje madabeku . Maneyalli yav graha kke puje badabeku

  • @swethakarnam9143
    @swethakarnam91432 жыл бұрын

    Madam nange ಇವತ್ತು iui ಇದೆ....ಇದು success agalu ಏನಾದ್ರೂ ಮಂತ್ರ ಇದ್ರೆ ಹೇಳಿ plzz ..ಇದು 3rd time iui....

  • @narendrababuv9979
    @narendrababuv99792 жыл бұрын

    Veena

  • @anithak.s5985
    @anithak.s59852 жыл бұрын

    Ama ninage🙏 kelutini nima juthe maataduva avakasha kodi tuba kasta ede pilz

  • @kalyanihiddenvibes156
    @kalyanihiddenvibes1562 жыл бұрын

    Veenaji namage odoke tension agutte, nivu idella hege vivaristira? in detail?!, thank you so much,hage avagavaga rest kooda thagolli , health nodkolli.

  • @VeenaJoshi

    @VeenaJoshi

    2 жыл бұрын

    Thanq

  • @pushpaanand2736
    @pushpaanand27362 жыл бұрын

    🙏🏻 madam Deepavali aacharane bagge thilisi kodi

  • @sujathalokesh126
    @sujathalokesh1262 жыл бұрын

    🙏 post how to do main door sill and wat rongoli to draw.

  • @sathishbabu6870
    @sathishbabu68702 жыл бұрын

    Ma'am can a son attend functions for one year if his parents expired.

  • @jyothikalyan7778
    @jyothikalyan77782 жыл бұрын

    Mam navaraatriyali 9 dina maadu banni marada pooje vidhividaana thilisi mam kayth erathini 🙏🙏🙏🙏

  • @mhadvi.m1234
    @mhadvi.m12343 ай бұрын

    ವೀಣಾ ಅಮ್ಮ...ನನ್ನ ಅಣ್ಣ ಮದುವೆ ವಿಚಾರವಾಗಿ 5 ವಾರ ರಾಯರ ಸೇವೆ ಮಾಡ್ದೆ...ಏನ್ ಶುಭ ಸೂಚನೆ ಸಿಕ್ಕಿಲ್ಲ..ಅಮ್ಮ..ನಂತರ ಪದ್ಮಾವತಿ ವೃತ ಮಾಡತ್ತಿದ್ದಿನಿ...ಏನ್ ಆಗತ್ತಿಲ್ಲ ಅಮ್ಮ...ಏನ್ ಮಾಡಬೇಕು ಅಂತ ತಿಳಿಯುತ್ತಿಲ್ಲ ಅಮ್ಮ..ಏನಾದರೂ ಪರಿಹಾರ ತಿಳಿಸಿ ಅಮ್ಮ..

  • @VeenaJoshi

    @VeenaJoshi

    3 ай бұрын

    ವ್ರತ ದೇವರಿಗೆ ಮುಟ್ಟಿಲ್ಲ

  • @devendradevu2556
    @devendradevu25562 жыл бұрын

    amma namaste nan tangi ge husar ellaa ma avru thumba chrku agildlu .matte avlu thumba fast work madthedlu .avlu degree bcom madthaefale evaga final year . But 2 month back obru yaro unown person road nali bani hostel ge hogona antha kardru . Matte nodak thumba baya aythu antha helidlu . Nam amma aduke eli tagidru. Adru en eno matha adthedlu so nav hospital nali torsidvi tablet tagodlu matte swalpa dina evaga tablet ella andre night sleep madala so en adru pooje ,mantra edre pls pls pls plsc. ....... Tilisi amma ....

  • @crazyguypkxd9446
    @crazyguypkxd94462 жыл бұрын

    Namasthe Amma 🙏 Amma nan husband thubha somari agidhre yavagalu malgirthre kelasakke sariyagi hogathilla..... Adre modhalu ige iralilla.... Yake ige agide.. Avru i thra irodaakke maneli thubha problem suru agide... Please Amma en madali thilasi koodi🙏

  • @sunithasuni6815
    @sunithasuni68152 жыл бұрын

    ಅಮ್ಮ ಕಣ್ಣಿನ ಸಮಸ್ಯೆ ಗೆ ಪೊಜೆ ಇದ್ದರೆ ತಿಳಿಸಿ ಅಮ್ಮ 🙏

  • @VeenaJoshi

    @VeenaJoshi

    2 жыл бұрын

    ಓಕೆ ಹೇಳುವು ಸಮಯ ಬೇಕು

  • @poornimanaveen5573
    @poornimanaveen55732 жыл бұрын

    Namaste amma ..nanna magana autism problem vishaya vaagi nanu nimmannu parihaara kelide..adakke neevu helidri ondu shloka ide anna..barilikke samaya beku antha ..pls amma nanage shloka helikodi pls..nanage gottu neevu thumba busy irthira antha .. dayamaadi pls helikodi amma ..

  • @snehatangod62
    @snehatangod622 жыл бұрын

    Akki please gowri pettagi dina pooja tilasiri…

  • @deeptik4371
    @deeptik43712 жыл бұрын

    ಧನ್ಯವಾದ,ಬೆಳ್ಳಿಮಂಗಳಗೌರಿ ಪ್ರತಿಮೆಯನ್ನು ಏನು ಮಾಡಬೇಕು.೧೦ ವರ್ಷದ ನಂತರ

  • @VeenaJoshi

    @VeenaJoshi

    2 жыл бұрын

    ಮನೆಯಲ್ಲಿ ಇಟ್ಟು ಪೂಜೆ ಮಾಡಬೇಕು ಉಸಿರು ಇರುವವರೆಗೂ

  • @jagadish1966
    @jagadish19662 жыл бұрын

    Amma nanna brother expair adru maneli goodu hakide navu paksha madbahuda ellva plz plz heli

  • @raadhakumar768
    @raadhakumar7682 жыл бұрын

    Amma namma magu ashlesha nakshtradalli huttirodu adrinda navagraha shanti madisbeku anta helidare 9 tingalalli madstivi but evag 7 tinglu amma allivargu enadru ond parihara heli amma

  • @manjunathk7284
    @manjunathk72842 жыл бұрын

    sankastami dena panchakajjaya nyaveda kodabhuda devastankke sankallapa madi

  • @rajashreepaspula4749
    @rajashreepaspula47492 жыл бұрын

    Rangoli haaki torisi please

  • @kotebapujinagara1173
    @kotebapujinagara11737 ай бұрын

    ಅಮ್ಮ ನನ್ನ ಮಕ್ಕಳಿಗೆ ಕಾಳಿಂಗ ಸರ್ಪ ದೋಷ ಇದೆ ಅಂತ ಹೇಳಿದರೆ ಅಮ್ಮ ಏನು ಮಾಡಬೇಕು ಅಮ್ಮ

  • @Talikoti4667
    @Talikoti466711 ай бұрын

    Namaskara medam. Vidhya bal kaledu hogidre adakke uliaikollalu upay heli kodi mam

  • @manasak598
    @manasak598 Жыл бұрын

    Amma nange ketu mahadasha nadithidhae .Lot of problems in marriage life .Please give me parihara .I have 4 year old kid .struggling with life

  • @sujathamalagi1869
    @sujathamalagi18692 жыл бұрын

    Medam ri navu shaneshwarnn home puje madisiddeve matte navgrah home puje kuda madisiddeve adrunuve mamma tangiyar maduve kudi baruttilla ri matte matte nanadu kumbha rashi mele kuda home puje madisiddene aadari janate govt kelasa siguttilla

  • @vanishreekalagaggari5133
    @vanishreekalagaggari51332 жыл бұрын

    Amma nan tangege marriage age five years agede santangopal pooja madedalu adaru avalege ennu phal sekelamma dayavettu enadaru parihar telese please amma

  • @chethanachethana4377
    @chethanachethana43772 жыл бұрын

    Mam nanu evaththu date agidini hundige hana magala kaiyalli hakisabahuda thilisi

  • @jayasreeram3374
    @jayasreeram3374Ай бұрын

    Maneya jagadalli dosha iddare enu madabeku medam plz thilisi 🙏

  • @poojakulkarni2160
    @poojakulkarni21602 жыл бұрын

    Mangala chandika vratakke balasida akki Mattu arishina kombannu enu madabeku tilisi amma🙏

  • @ushamh3384
    @ushamh33842 жыл бұрын

    Amma nanage yavagalu devara bagge ketta alochanegalu baruthave yake enadru pooje eddare thilisi

  • @sanjaymugad0302
    @sanjaymugad03022 жыл бұрын

    Which is the best day to visit Navagraha temples? Tell me Akka

  • @VeenaJoshi

    @VeenaJoshi

    2 жыл бұрын

    ನವಗ್ರಹಕ್ಕೆ ರವಿವಾರ ಉತ್ತಮ

  • @sanjaymugad0302

    @sanjaymugad0302

    2 жыл бұрын

    @@VeenaJoshi tq u Akka🙏🙏

  • @Nagu5395
    @Nagu53952 жыл бұрын

    ಅಮ್ಮ ದೃಷಿ ದೋಷ (ಕಣ್ಣಿನ ಸಮಸ್ಯೆಗೆ) ಪರಿಹಾರ ಅಥವಾ ಯಾವ ಪೂಜೆ ಪುನಸ್ಕಾರ ಆದ್ರೂ ಮಾಡ್ತೀನಿ ಹೇಳಿ ಅಮ್ಮ.

  • @VeenaJoshi

    @VeenaJoshi

    2 жыл бұрын

    ಹೇಳುವೆ ಆದರೆ ತಕ್ಷಣ ಆಗಲ್ಲ

  • @Nagu5395

    @Nagu5395

    2 жыл бұрын

    @@VeenaJoshi ಹಾಗೆ ಆಗಲಿ ಅಮ್ಮ

  • @sS-ut
    @sS-ut2 жыл бұрын

    Front look photo haki rangoli

  • @Talikoti4667
    @Talikoti466711 ай бұрын

    Vidya Bal kkagi ondu yenadru parihara edre heli kodi mam pleese

  • @latachandu319
    @latachandu3192 жыл бұрын

    Amma prathi hunnime satyanarayana pooje madtivalla avag ee pooje madi sloka helabahuda plz tilasi .ee video goskara tumba dinadinda kayta edde plz tilasi kodi ma.

  • @VeenaJoshi

    @VeenaJoshi

    2 жыл бұрын

    ಖಂಡಿತಾ ಹೇಳಿ ನಂತರ ಪೂಜೆ ಮಾಡಿ

  • @latachandu319

    @latachandu319

    2 жыл бұрын

    Tq ma

  • @vinmanchu1396
    @vinmanchu1396 Жыл бұрын

    Amma Shani devranna yaarige kodabeku

  • @basavasharubs4672
    @basavasharubs46722 жыл бұрын

    ಅಮ್ಮ ನಮಸ್ತೆ ಅಮ್ಮ ನಿಮ್ಮ ಪೋಸ್ಟ್ ಗಳಿಂದ ಮತ್ತೆ ನೀವು ಹೇಳುವ ಪೂಜೆ ಮಂತ್ರದಿಂದ ತುಂಬಾ ಜನಗಳಿಗೆ ಒಳ್ಳೆಯದು ಆಗಿದೆ. ಅಮ್ಮ ನನಗೂ ತುಂಬಾ ದಿನದಿಂದ ಆರೋಗ್ಯ ಸರಿ ಇಲ್ಲ ಮತ್ತೆ ತುಂಬಾ ಆಸ್ಪತ್ರೆಗಳಿಗೆ ತೋರಿಸಿದರು ನಾರ್ಮಲ್ ಅಂತನೇ ಹೇಳತ್ತಾರೆ ದಯವಿಟ್ಟು ನನಗೂ ಆರೋಗ್ಯ ಸರಿ ಆಗಲು ಪೂಜೆ ಮತ್ತೆ ಮಂತ್ರ ಪಠಣೆ ಮಾಡಲು ತಿಳಿಸಿ ಅಮ್ಮ ನಾನು ರಾಯರನ್ನು ನಂಬಿದಿ ನಿ ಅಮ್ಮ ದಯವಿಟ್ಟು REPLy ಮಾಡಿ ಅಮ್ಮ

  • @VeenaJoshi

    @VeenaJoshi

    2 жыл бұрын

    ಆರೋಗ್ಯಕ್ಕೆ ಸ್ತೋತ್ರ ಹಾಕಿರುವೆ ನೋಡಿ ಇದೆ ನನ್ನ ಪೋಸ್ಟ್ ನಲ್ಲಿ

  • @jyoticoimbatore7753
    @jyoticoimbatore77532 жыл бұрын

    Nice info 👌 man guru chandal doshke yenu Dana madbeku heli

  • @VeenaJoshi

    @VeenaJoshi

    2 жыл бұрын

    ಹೇಳಿದ್ದೇನೆ ನೋಡಿ

  • @lalithavlogs3225
    @lalithavlogs32252 жыл бұрын

    Hi amma

Келесі