Nanna Gelathi Nanna Gelathi Original Song | Manjunath Sangalad | Janapada Geethe | Bhajana Pada|Folk
Музыка
Lahari Bhavageethegalu & Folk Kannada Presents "Nanna Gelathi Nanna Gelathi" Original Song, Sung By Manjunath Sangalad. Music & Lyrics by Manjunath Sangalad. janapada songs, folk songs, uttara karnataka songs, bhajana padagalu, kannada folk songs, kannada songs, bhavageethegalu.
Subscribe Us : goo.gl/mHCPgw
-----------------------
Program: Nanna Gelathi Nanna Gelathi
Song : Nanna Gelathi Nanna Gelathi
Singer: Manjunath Sangalad
Music Director: Manjunath Sangalad
Lyricist: Manjunath Sangalad
Music Label : Lahari Music
-----------------------------------
♪ STREAMING ON ♪
JioSaavn : www.jiosaavn.com/song/nanna-gelathi-nanna-gelathi/EREPawFDRHg
Spotify : open.spotify.com/track/52g1ekSAisIvqrZJMS5WVB
Hungama : www.hungama.com/song/nanna-gelathi-nanna-gelathi/64470920/
Gaana : gaana.com/song/geleyare-nanna-gelathiyare
Apple Music : music.apple.com/us/album/nanna-gelathi-nanna-gelathi/1562320174
Amazon Prime Music : music.amazon.in/albums/B0924PFS5J
Wynk : wynk.in/u/GfeNfz7ih
Resso :
iTunes :
------------------------------------
Enjoy & stay connected with us!!
Subscribe us @ goo.gl/mHCPgw
Like us on FB: on. 1kWIjKE
Circle Us on G+ : goo.gl/STQX0g
Follow Us on Twitter : bit.ly/1sZimzM
Пікірлер: 679
Original is always original ಅವ್ವನೌನ್ ಇದು ಸಾಂಗ್ ಅಂದ್ರ ನಮ್ಮ ಉತ್ತರ ಕರ್ನಾಟಕ ಸಾಂಗ್
ಇದುರಿ ಉತ್ತರ ಕನ್ನಡ ಖಡಕ್ ಹಾಡ... ನಿಜವಾದ ಧ್ವನಿ ಅಂದ್ರೆ ಇವರ್ದ್....
ಉತ್ತರ ಕರ್ನಾಟಕ ಮಂದಿ ಇಲ್ಲಿ ಒಂದ ಲೈಕ್ ಹೊಡಿರಿ😂😂😂😁😁ಇತ್ತಿತ್ಲಾಗ ಇಂತಾ ಮಂದಿ ಬಾಳಾ ಆಗಬಿಟ್ಟತಿ ಇವನೌವನ😁😁😂😂😂
@shankrappalamani3040
4 жыл бұрын
One And Only KDK k
@pramodanaik6194
4 жыл бұрын
Supper
@ashirwadpujari4121
3 жыл бұрын
Q
@ashirwadpujari4121
3 жыл бұрын
@@pramodanaik6194 p0p
@bababudangirivar8689
3 жыл бұрын
🤣🤣🤣👍
ಇದು ನಮ್ಮ ಉತ್ತರ ಕರ್ನಾಟಕದ ಜಾನಪದ ಗೀತೆ ಪವರ್ . ಈ ಗೀತೆಯ ಮುಂದೆ ಎಲ್ಲಾ rap song ಮತ್ತು ಸಿನಿಮಾ ಹಾಡುಗಳು ಬೀಗ 0 ಸರ. ❤❤❤❤❤❤❤❤❤❤❤❤ ನಮ್ಮ ಉತ್ತರ ಕರ್ನಾಟಕದ ಪವರ್
@ShashiKumar-mv1qi
5 жыл бұрын
Wavvaaa ... super song... 👌👌👌👌👌👌
@shashankshivaji9577
5 жыл бұрын
Not a UK only k
@kirann8003
5 жыл бұрын
Karnataka anni innu jana ista padthare Karnataka jana navella Indiadavre ellaru yak sumnne separate madthira namdu ahaa state ee State antha navellla indiadavare nenpirali I love india ❤️❤️
@shankarkamadhenu9430
3 жыл бұрын
Super song
@sudarshanchavhan6639
2 жыл бұрын
@@kirann8003 .. 0000mmmmnpñnnnjnjoobnonojnnnooñobobobobobobobnobobonononohohohohoòobobbbbobobbbbbbbbbnnnnnnnñojojoĵojojjohjjjjjojojhhhjĵojojjjjoooĵjjjjnnnnnn
I love ಉತ್ತರ ಕರ್ನಾಟಕ ಶೈಲಿಯ ಜಾನಪದ ಸಾಹಿತ್ಯ ಇನ್ನು ಹೆಚ್ಚು ಹಾಡಿ ಅಣ್ಣ ನಾವು ಸಪೋರ್ಟ್ ಮಾಡ್ತೀವಿ 🙏🙏
ಈ ಹಾಡಿನ ಮುಂದ new version songs ಎಲ್ಲ waste original song is ಒರಿಜಿನಲ್. ನಮ್ ಉತ್ತರ karnatakada ಭಜನ್ ಹಾಡು ಕೆಳಿದ್ರೇನೇ ಒಂತರ ಖುಶಿ.
@parashurampatil9004
3 жыл бұрын
Khare helidree
@shubhamrathod8083
3 жыл бұрын
Super tangi
@manjunathamanju4339
3 жыл бұрын
@@shubhamrathod8083 8073694277 cal me ಅಕ್ಕ
ಎಡಿಟ್ ಮಾಡಿರೋ ಸಾಂಗ್ ಬಿಟ್ಟು ಓರಿಜಿನಲ್ ಸಾಂಗ್ ಯಾರ್ ಹೆಚ್ಚು ಇಷ್ಟಪಡ್ತಿರಿ ಕಾಮೆಂಟ್ ಮಾಡ್ರಿ
@beststatusisher
5 жыл бұрын
ನಾವ್ ಇಷ್ಟ ಪಡ್ತಿವಿ.
@TopTenMovies123
5 жыл бұрын
Edited was best
@nishanthnishantht1087
5 жыл бұрын
ನಾನು
@shreekirani8886
5 жыл бұрын
Super manjunath sir e hade tumba channagide💖💖💖💖💖💖
@srinidhi7140
5 жыл бұрын
ನಾನು ನಾನು ನಾನು ಕೂಡ ✋
ನಮ್ಮ. ಹೆಮ್ಮೆ. ತಾರಿಹಾಳ. ಜಾನಪದ. ಹಾಡು. ಹೆಮ್ಮೆ. ಹುಬ್ಬಳ್ಳಿ
ಬೆಂಕಿ ಸಾಂಗ್ ಹೊಡಿರಿ....ಹಲಿಗಿ ಹೊಡಿರಿ ಡ್ಯಾನ್ಸ್
@rajababukapali6398
4 жыл бұрын
Super
ಎನ ಸಕತ್ ಹಾಡಿದಾರ ನಮ್ಮ ಮಂಜುನಾಥ ಅವರು... ಸುಪರ್....
ಬಹಳ ಚಲೊ ಹೈತಿ ಇದು ನಮಗೆ ಬೇಕಾಗಿರೊದು🔥🙏
ಇದರ ಮುಂದೆ "ಡಿಜೆ" ಹಾಡುಗಳು ವೇಸ್ಟ್ 😎
ತುಂಬಾ ಧನ್ಯವಾದಗಳು 🎊🎉ಲಹರಿ ಸಂಸ್ಥೆಗೆ💐💐 ಜಾನಪದ ಸಾಹಿತ್ಯ ದ ಪ್ರತಿಭೆ ಗೆ ಅವಕಾಶ kottidakke 🎶🎶🎶❤️❤️❤️🎉😍
ಎಂಥ ಅದ್ಭುತ ವಾದ ಹಾಡು ಜೊತೆಗೆ ಸಂಗೀತ ಕೂಡ ಒಂದು ಅದ್ಭುತ.. ನಮ್ಮ ಹಳೆಯ ಜಯಮಾನಾದ ಸಂಗೀತ...
ಸಾವಿರಕ್ಕೊಂದ ಒಂದು , ಇಂತಹ ಹಾಡು ಕೊಟ್ಟಿದ್ದಕ್ಕೆ ಕೋಟಿ ಧನ್ಯವಾದಗಳು
💪ಇದು ಉತ್ತರ ಕರ್ನಾಟಕದ ಪವರ್
Thanks to Lahari Music & T Series choosing this song. Namma Uttar Karnataka song da Hava jora aiti😂😂
ಅದ್ಬುತ ವಾಗಿದೆ ಈ ಹಾಡಿನ ನಿಜವಾದ ಹೀರೋ ಮಂಜುನಾಥ್ ನಿಮಗೆ ಧನ್ಯವಾದಗಳು
ಇದ್ ನೋಡ್ರಿ ನಮ್ ಉತ್ತರ ಕರ್ನಾಟಕದ ಬೆಂಕಿ song 😍😍 ಭಾರಿ ಹಾಡಿದಿ ಕಾಕಾ
2024 ರಲ್ಲಿ ಯಾರ ಕೆಲಕತ್ತೀರಿ like ಕೊಡರಿ
ಶ್ರೀ ಮಂಜುನಾಥ್ ಸಂಗಳದ್ ಅವರಿಗೆ ಅನಂತ ಅನಂತ ನಮಸ್ಕಾರಗಳು.
ಉತ್ತರ ಕರ್ನಾಟಕಕ್ಕೆ ಕೀರ್ತಿ ತಂದು ಕೊಟ್ಟ ಹಾಡು ನಮ್ಮ ಜಾನಪದ ಹಾಡು ಮಂಜಣ್ಣನವರಿಗೆ ಧನ್ಯವಾದಗಳು 🙏🙏🙏👍👍👍👌👌👌
@shekapurcomedyboys1780
11 ай бұрын
😊😊😊😊😊😊
@AshifUkkali
6 ай бұрын
😊
ಅದ್ಭುತ ಧ್ವನಿ, ಅದ್ಬುತ ಸಾಹಿತ್ಯ, ಅದ್ಬುತ ಸಂಗೀತ, ಅದ್ಭುತ ಹಾಡು,,,,,, ಜೈ ಹಿಂದೂ
ತುಂಬಾ ಧನ್ಯವಾದಗಳು ಲಹರಿ ಸಂಗೀತ ಸಂಸ್ಥೆಗೆ...
ಇಂತಹ ಭಜನಾ ಪದ ಕೇಳಿ ತುಂಬಾ ಸಂತೋಷವಾಯಿತು ಧನ್ಯವಾದಗಳು
ನಮ್ಮ. ತಾರಿಹಾಲೆ. ❤❤❤
I like your voice a lot
Osm Manju Bro ur a hero
ಅದ್ಬುತ ಹಾಡು ಸರ್ ನಿಮ್ಮ ಸಾಹಿತ್ಯ ಸೇವೆ ಹೀಗೆ ಮುಂದುವರಿಯಲಿ
@kasthurim9586
Жыл бұрын
8
Tq lahari for supporting this type of songs........janapada
Ultimate sing.. many people's supporting you.. innu e thara haadugalu baradu haadi.. good luck
😆Bhai mere jaise kaun ye song sun Raha Bhai mujhe Kuch Mein to Nahi aa Raha but music voice lyrics 1 number hai 🔥 Lekin maja aa Gaya kasam se 😍
ಒಳ್ಳೆಯ ಪ್ರಯತ್ನ.Thank you Lahari Music
ಇದೇ ಮೂಲ ರಾಗ.
Super song super voice anna ಇದಕ್ಕೆ ನಮ್ಮ ಅರ್ಜನ ಜನ್ಯ ಸಂಗೀತ ಇರಬೇಕಿತ್ತು
Mast Song Manju Anna 👏🏾👏🏾👏🏾👏🏾👌👌👌
ನನ್ನ.ಗೆಳತಿ...ನನ್ನ.ಗೆಳತಿ...ಹಾಡು..👌👌ಮಂಜುನಾಥ.ಸಂಗಳದ್...ಹಾಡು.ಸೂಪರ್.ಸರ್.👌👌👌🌹🌹🌺💐💐💐💞
ಮಂಜುನಾಥ ಅಣ್ಣಾ ನಿಗೆ ಜೈ.. ಅಣ್ಣಾ ನಿಮ್ಮ ಮುಂದಿನ ಹಾಡುಗಳಿಗೆ ಕಾಯುತಿರುವೆ....
super .... lahari music thanks for helping manjunath....
ಸೂಪರ್ ಸರ್. ಒರಜಿನಲ್ ಒರಜೊನಲ್ಲೆ...ಯಾರೆ ಕಾಫಿ ಹೊಡದರು ಮುಲ ಸಾಹಿತ್ಯ ಕ್ಕೆ ಸಾಟಿ ಆಗಲಾರದು
ಮನಸಿಗೆ ಮುಟ್ಟುವ ಗಾಯನ, ಒಳ್ಳೆಯದಾಗಲಿ ಸರ್, ಶುಭಾಶಯಗಳು.
tq lahari for approaching and introducing these kind of artist to the society..... 💛
@shivkumarwagge9586
4 жыл бұрын
@@hanamantjamadar6780 @
@anjuanju7034
3 жыл бұрын
@@hanamantjamadar6780v
@lakshminayak2028
3 жыл бұрын
H 😊
@lakshminayak2028
3 жыл бұрын
@@anjuanju7034 gkophj📲💴💳💰🖱️🖲️
@prabhugidasannavar397
3 жыл бұрын
@@hanamantjamadar6780 qqqwwwq1W1111À
ಅಧ್ಭುತ ಅಧ್ಭುತ... ಆಣ್ಣಾಜಿ
ಒರಿಜಿನಲ್ ಹಾಡು ತುಂಬಾ ಚೆನ್ನಾಗಿದೆ
ಈ ವಂದ್ ಹಾಡಿನಿಂದ್ ನಮ್ಮ್ ಧಾರವಾಡ ಜಿಲ್ಲೆ ಇನ್ನು ಹೆಸರ್ ಮಾಡಿದ್ರಿ ಮಂಜು ಅವರಿಗೆ ಭಾಳ ಧನ್ಯವಾದ. ಹಿಂಗ ಭಾಳ ಪ್ರತಿಭೆಗಳು ನಮ್ಮ್ ಧಾರವಾಡ ಜಿಲ್ಲೆ ನಾಗ್ ಬರೋ ಮುನಮುತ್ತಲು ಗ್ರಾಮದಾಗ್ ಇನ್ನು ಭಾಳ ಸಿಗ್ತಾರ್ ದಯಮಾಡಿ ಎಲ್ರನ್ನೂ ಬೆಳಕಿಗೆ ತರುಮಠ ಸುಪ್ಪೋರ್ಟ್ ಮಾಡ್ರಿ .🙏
ತುಂಬಾ ಧನ್ಯವಾದಗಳು 🙏 this is song original very nice
Namma originality idu Proud to Uttara Karnataka Kannadiga..
Janapada Geete andar Uttara Karnataka Manjunath Sir super song Ennavale song kudi👌👌👌
Good job lahari audio.🙏
ಜಾನಪದಕ್ಕೆ ಜಯವಾಗಲಿ,ಚಿರವಾಗಿಲಿ.
ನಮ್ಮ ತಾರಿಹಾಳ ಹಾಡು ನಮ್ಮ ಹೆಮ್ಮೆ❤😊
Repeat lines yake.. original is good.... ದನ್ಯವಾದಗಳು ಮಂಜುನಾಥ ಸಂಗಳದ್.. ಲಹರಿ music thanks...
Enu singing guru superb,,, kelbeku ansutthe again n again,, tq fr promoting this original song by lahari
@parashuramparashuram7552
3 жыл бұрын
Supara
Superb original always original superb 😍😍😍😘😘
ಇಂತ ಅದ್ಭುತ ಪ್ರತಿಭೆಗಳನ್ನು ಪ್ರೋತ್ರಾಹಿಸುವ ಲಹರಿ ವೇಲು ಅವರಿಗೆ ನಮಸ್ಕಾರಗಳು
ನಿಜವಾದ ಹೀರೊ ನೀವೇ ರಿ ಅದ್ಭುತ ಧ್ವನಿ ಅದ್ಭುತ ಸಂಗೀತ
ಗೆಜ್ಜೆ ಚೈನ ಕಲಾಗ್ ಹಕ್ಕುೂಂಡ ನೀನು One of my favorite line Song ಸುಪರ್ ಮಗಾ
original track lovely to hear
Fantastic song....& Tarihal villega...!
Tq #Lahari.. #Manjanna Rock...💥
Ekdam jawari.👌
Super..song... Manjunath sir voice super agdey..
Super song awesome 👌👏🙌
ಸೂಪರ್ ವಾಯ್ಸ್ ಅಂಡ್ ಬ್ಯಾಕ ರೌಂಡ್ ಮ್ಯೂಸಿಕ್ ಅಲ್ಟಿಮೇಟ್ ❤️
Awesome..👌 Original is always original.. Super..
Wonderful lyrics...Superb song
Superrr...👌👌👌👌🔥🔥🔥❣❣❣❣❣
True talent... Tq lahari music..
Great support from Lahari Music.
Tiger of utter Karnataka,, fire manju
ಮಂಜುನಾಥ ಸರ್, ನಿಮ್ಮ ಪ್ರತಿಭೆ ಅಪಾರ
Original thumbha chanagi edye ❤❤❤❤❤❤
Nice song i like so much . Thank you lahari . Original and full length song. Thank you Manjunath sir👍👍👍🙏🙏
Super.anna
Super Dupeer this is original I support this
0:35 ಆ ಹಾರ್ಮೋನಿಯಂ ಶಬ್ಧ 🙏🙏🙏🙏 ಅದಕ್ಕೆ ಹೇಳೋದು original is original anta😍😍🥰🥰🥰
Original is always original.... 👏👏👏👍
I appreciate Lahari music for providing opportunity and identifying the real , original talent of the song.. All the best for UK talent Manjunath Sangalad..
Super song..
I love songs
Lahari music...ur super
ಭಜನಾ ಪದ 👌
Super kanda
Uttar Karnataka da beautifu original song. jai hind jai Karnataka love this song from mandya
This is original song. Your good singer. Good song
Mind blowing sir...🙏👏👏
ಸೂಪರ್ ಹಿಟ್ ಸಾಂಗ್
Nanna gelathi nanna gelathi ninna myaga manasaithi, ninna muginagina moogu bottu, bhala chanda kanuthaithi . . 😊😊
❤❤
🙏🙏🙏♥️🙏💥💥💯
Super songs
Good song and music for everyone
Dearest great Lahari music , such a wonderful job you done.
@babuvarkolu4390
9 ай бұрын
Lo
@babuvarkolu4390
9 ай бұрын
Kk
@babuvarkolu4390
9 ай бұрын
M
@babuvarkolu4390
9 ай бұрын
>
@babuvarkolu4390
9 ай бұрын
Lo
Ek number
Hey IDu Nam uttar karnataka du 😘😘😘😘😘😍😍😍😍
ಸುಪ್ರಸಿದ್ಧ ಕವಿ ಹಾಗೂ ಕಲಾವಿದರು
Thank you Lahari music
ಯಾವತ್ತೂ ಸಹ ಮೂಲ ಹಾಡೆ ಕೇಳಲು ಚೆಂದ 💝
ಸೂಪರ್ ಹಾಡು........ಪ್ರೀತಿಯಾ ಹಾಡು
Super song