Namma Bahubali With Singer Puttur Narasimha Nayak | TV5 Kannada

Namma Bahubali With Singer Puttur Narasimha Nayak | TV5 Kannada
#Nammabahubali #Putturnarasimhanayak #TV5Kannada
► Subscribe Now - goo.gl/KJgCV9 Stay Updated! 🔔
►TO Watch TV5 Kannada News
►Click here ☛ goo.gl/jwPS3K
TV5 Kannada - News You can trust.
TV5 Kannada News now captures Karnataka every inch and every second standing by the land and its pride, people and their voices.
For More Updates
► Our Website : www.tv5kannada.com
► Like us on Facebook: / tv5kannadatv
► Follow us on Twitter: / tv5kannada
► Circle us on TV5 News Channel G+: plus.google.com/+tv5kannada

Пікірлер: 43

  • @GaneshSAcharya
    @GaneshSAcharya3 жыл бұрын

    ಪವಮಾನ ಜಗದ ಪ್ರಾಣ ಭಜನೆಯನ್ನು ಪುತ್ತೂರು ನರಸಿಂಹ ನಾಯಕ್ ರವರ ಕಂಚಿನ ಕಂಠದಲ್ಲಿ ಕೇಳುವುದೇ ಪುಣ್ಯ😍

  • @mallaiahbt5895

    @mallaiahbt5895

    3 жыл бұрын

    The song 'baromanege govinda ' is highly emotional one it's seems a father calls his son at his old age

  • @veenavaruni3376
    @veenavaruni33763 жыл бұрын

    ಸಂದರ್ಶನ ತುಂಬಾ ಚೆನ್ನಾಗಿತ್ತು. ಅಭಿನಂದನೆಗಳು 💐

  • @shreyasprasaddk9589
    @shreyasprasaddk95893 жыл бұрын

    ನನಗೆ ಅವರ ಹಾಡುಗಳು ಬಹಳ ಇಷ್ಟ..🙏🙏

  • @prashanthmp6442
    @prashanthmp64423 жыл бұрын

    One of my favorite singer..and very beautiful legendary singer. Especially his all devotional songs are huge hits.very talented..he could have gotten more opportunities.

  • @vivekanandh8795
    @vivekanandh87952 жыл бұрын

    ಸರ್ ನಿಮ್ಮ ಕಂಠ ಕೋಗಿಲೆಗಿಂತ ಇಂಪು ನಿಮ್ಮನ್ನು ವರ್ಣಿಸಲು ಶಬ್ದಗಳಲ್ಲಿ ಸಾಧ್ಯವಿಲ್ಲ ನಿಮಗೆ ನೀವೇ ಸಾಟಿ. ಇನ್ನು ಸಹ ನಿಮ್ಮ ಗೀತೆ ಕೇಳಿದರೆ ನನ್ನಲಿ ನಾನೇ ಕಳೆದು ಹೋಗುತ್ತೆನೆ. ಟಿವಿ5 ಅವರಿಗೂ ಧನ್ಯವಾದ💐🙏🏻🙏🏻

  • @narayansd9175
    @narayansd91753 жыл бұрын

    Whenever I am sad and disturbed, listen to your music and it will heal my all worries and your voice is god gift....live long sir🙏

  • @myown236
    @myown2363 жыл бұрын

    Very surprised to see Puttur Narasimha Nayak sir. TV5 Kannada you guys are doing good job in bring such valuable gems to fore front. Such ppl were never recognized so far. Expecting more such good works from you guys...

  • @four._.tai.l2296
    @four._.tai.l22962 жыл бұрын

    ಹೌದು ಸರ್ ತಮ್ಮ ದಾಸರ ಕೀರ್ತನೆಗಳ. ಮತ್ತೆ ಮತ್ತೆ ಕೇಳುವುದು ನನ್ನ ಹವ್ಯಾಸ.

  • @purushottamsavai
    @purushottamsavai2 жыл бұрын

    ಮುರಗೋಡ ಶ್ರೀ ಚಿದಂಬರ ದೀಕ್ಷಿತರ ಬಗ್ಗೆ ಹಾಡಿದ್ದಾರೆ ಜಮಖಂಡಿಯ ಶ್ರೀ ಚಿದಂಬರ ಸವಾಯಿ ಬರೆದ ಹಾಡುಗಳಿಗೆ ಅದ್ಭುತವಾದ ಸಂಗೀತ ಸಂಯೋಜನೆ ಮಾಡಿ ಹಾಡಿದ್ದಾರೆ ಅತ್ಯದ್ಭುತವಾಗಿ. ಉಳಿದ ಹಾಡುಗಳ ಬಗ್ಗೆ ಲಾ ಜವಾಬ್.👏

  • @savitajakati3269
    @savitajakati32692 ай бұрын

    ಧನ್ಯವಾದಗಳು. ಅವರ ಹಾಡನ್ನು ಸಂಭ್ರಮಿಸಿದ್ವಿ ಇವತ್ತು ಮಾತು ಕೇಳಿ khush

  • @kalpanavenu5235
    @kalpanavenu52354 ай бұрын

    My favourite song ittange iruveno Hariye 🙏🙏🙏🙏

  • @gautamrh
    @gautamrh3 жыл бұрын

    Die hard fan of puttur narasimha nayak sir

  • @cmouli
    @cmouli3 жыл бұрын

    We are from Tamilnadu...We are die hard fan of the album "Shiva Stothram"

  • @giriraj9168
    @giriraj91683 жыл бұрын

    Iam from Kerala iam a fan of Narasimha nayak.

  • @ramkumarps5423
    @ramkumarps54236 ай бұрын

    Super conversation. Pranams to the Singer's parents. Nearly 60% of cassetts we got whenever going for Sri Raghavendraya Aradhana like periods. We all much fond of his songs, Devarnamas etc. Thanks for this postings. Ramkumar Ramkumar

  • @jagadeeshmolkod9782
    @jagadeeshmolkod97822 жыл бұрын

    ನನ್ನ ದ್ರೋಣಾಚಾರ್ಯರು ಇವರು 🙏

  • @yuvarajkamath7104
    @yuvarajkamath71042 жыл бұрын

    ಕನ್ನಡದ ಅದ್ಭುತ ನಿರೂಪಕರು ಇವರು

  • @ishwarhakre2641
    @ishwarhakre264128 күн бұрын

    ಅದ್ಬುತ ಕಲಾಕಾರರು❤

  • @aishwaryakulkarni3311
    @aishwaryakulkarni33113 жыл бұрын

    Such a legend ♥️

  • @meenakini556
    @meenakini5562 жыл бұрын

    Salute. Respecte you very much. My most favourite singer. God bless you Sir.

  • @umanagaraj2589
    @umanagaraj2589 Жыл бұрын

    Excellent super fine 🎉🎉🎉🎉🎉

  • @Theshortsindia18
    @Theshortsindia1811 ай бұрын

    ಭಜನೆ ಕೀರ್ತನೆ ಅದ್ಭುತ ಇವರೆಲ್ಲ ಆ ಸಾಹಿತ್ಯದ ಬಾವುಟವನ್ನು 20 ಮೆಟ್ಟಿಲು ಮೇಲಕ್ಕೆ ಇಟ್ಟವರು... ಹಿಂದೂಗಳ ಭಾವನೆಗಳಿಗೆ ಇನ್ನಷ್ಟು ಭಕ್ತಿ ಯನ್ನು ಹೆಚ್ಚಿಸದವರು 🙏 ಕರಾವಳಿ ಯ 3 ಜಿಲ್ಲೆಗಳಲ್ಲಿ ಇಂದಿಗೂ ವರ್ಷದ 12 ತಿಂಗಳು ಮಾಸ ಹುಣ್ಣಿಮೆ ಅಮಾವಾಸ್ಯೆ ಎಲ್ಲವನ್ನು ನೋಡಿ ಎಲ್ಲ ಹಬ್ಬ ಗಳನ್ನು ಆಚರಿಸುತ್ತಾರೆ ❤ ಈ ಆಚರಣೆ ನಾನು ನೋಡಿದ ಹಾಗೆ ಎಲ್ಲಿಯೂ ಇಲ್ಲಾ... ಒಂದೊಂದು ದೇವಸ್ಥಾನ ಗಳಲ್ಲೂ ಒಂದೊಂದು ಶತಮಾನಗಳ ಹಿಂದಿನ ಆಚರಣೆ ಗಳನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ ಇದು ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಹೆರಳ ವಾಗಿ ಕಾಣ ಸಿಗುತ್ತವೆ 🙏

  • @subhaschandrashettyb3801
    @subhaschandrashettyb38013 жыл бұрын

    I like your song

  • @basawarajkadival5140
    @basawarajkadival5140 Жыл бұрын

    Legend

  • @nikshithkulal1907
    @nikshithkulal19073 жыл бұрын

    Puttur narasimha nayak avaru nanna manasina gurugalu🙏🙏

  • @santoshbangalore2012
    @santoshbangalore201217 сағат бұрын

    Pavamana ❤❤❤❤ 🙏

  • @four._.tai.l2296
    @four._.tai.l22962 жыл бұрын

    ನನ್ನ ಅಚ್ಚುಮೆಚ್ಚಿನ ಗಾನ gandharva ರನ್ನು parichya madisidiri. ನಿಮಗೆ. ನನ್ನ kruthaghnathegalu.

  • @asharanicr
    @asharanicr2 жыл бұрын

    Puttur Narasimha Nayak sir hadiro krishna na nena sevakanaiya song yalla kade hudkide but yalu sikila please I request you to sing this song it's my humble request sir

  • @SanthoshSuvarna-mh9tq
    @SanthoshSuvarna-mh9tq8 ай бұрын

    ನನ್ನ ಇಷ್ಟದ ಗಾಯಕರೋ ನೀವು ಸರ್ 🙏🙏ನಿಮಗೆ ನೀವೇ ಸಾಟಿ ನಿಮ್ಮ ನಂಬರ್ ಕೊಡಿ ಪ್ಲೀಸ್

  • @praveenhk7487
    @praveenhk74873 жыл бұрын

    good good

  • @vrs-bornforarts9030
    @vrs-bornforarts90302 жыл бұрын

    ಸರ್, ಈಗ ವಾಸ ಇರುವುದು ಎಲ್ಲಿ ? ಬೆಂಗಳೂರು /ಪುತ್ತೂರು?

  • @SanthoshSuvarna-mh9tq
    @SanthoshSuvarna-mh9tq8 ай бұрын

    ಎನ್ನ ತಂಗಡಿ ತುಳು ಪದ್ಯ ಉಂಡೆ ಸರ್ ಅವು ಸೂಪರ್ ಉಂಡು

  • @sshenoy1231
    @sshenoy123111 ай бұрын

    Namma Karnatakada hemme

  • @haleshhalesh8378
    @haleshhalesh83783 жыл бұрын

    Putturu sir

  • @user-fj8cg4ur7l
    @user-fj8cg4ur7lАй бұрын

    ಗಾಯನ ಚತುರ ನೀವೇ

  • @KishoreKumar-lq7sh
    @KishoreKumar-lq7sh Жыл бұрын

    Voice God gilft

  • @sm-wj1fj
    @sm-wj1fj2 жыл бұрын

    Nimminda hadalpatta Dasara padagalu athyadbhuta..

  • @subhashyaraganavi8910
    @subhashyaraganavi89102 жыл бұрын

    Time insuppiisent

  • @ashokjananigopal1048
    @ashokjananigopal1048 Жыл бұрын

    Borchanappa enk budedi

Келесі