ನಳಪಾಕ ಹೋಟೆಲ್ ನಿಂದ ಬದುಕು ಕಟ್ಕೊಂಡೇವ್ರಿ||We have survived from Nalapaka hotel||

ಬಸವರಾಜ ದಂಪತಿಗಳಿಗೆ ಸಣ್ಣ ಹೋಟೆಲ್ ಮಾಡಿ ದೊಡ್ಡ ಆಸ್ತಿ ಮಾಡಿದ ಖುಷಿ ಇದೆ.ನಳಪಾಕದಲ್ಲಿ ನಿರಂತರವಾಗಿ ಹತ್ತು ವರ್ಷಗಳ ಜೊತೆ ಕೆಲಸ ಮಾಡಿ ನಂತರ ರೂಪಾಯಿಗೊಂದು ರೊಟ್ಟಿ ಮಾರಿ, ಈಗ ನಿರಂತರವಾಗಿ ಏಳು ವರ್ಷಗಳ ಕಾಲ ಹೋಟೆಲ್ ಮಾಡಿ ಸಂಸಾರದ ನೋಗವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ.ಈಗ ಮಗ ಕೂಡ ಹೋಟೆಲ್ ನ ಜವಾಬ್ದಾರಿ ಹೊರಲು ಸಜ್ಜಾಗಿರುವುದು ಈ ದಂಪತಿಗಳಿಗೆ ಇನ್ನಿಲ್ಲದ ಖುಷಿ, ಈ ಖುಷಿ ನಿರಂತರವಾಗಿ ಹೀಗೆ ಇರಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ..
Basavaraj couple is happy to make a small hotel and make a big property. After working continuously for ten years in Nalapaka, then selling bread for one rupee, now he is running a hotel for seven years continuously and leading the family on the road to success. The heart of life wishes for happiness to be like this continuously..
address:Shri Kuravathi Basaveshwara Khanavalli,
Back side of photo lab, Shankaramatt circle, Kurubarahalli 1st cross,-560086
Ph no :9108123704.
map:Kuruvatti Basaveshwara Kanavalli
maps.app.goo.gl/DywyPwF6BGNR6...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
Badukina Butthi KZread channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com

Пікірлер: 23

  • @arunachalmathad5862
    @arunachalmathad58622 жыл бұрын

    ನಿಮ್ಮ ವೀಡಿಯೊ ಬಹಳ ಚೆನ್ನಾಗಿ ಮೂಡಿಬರ್ತಾಇದೆ. ನಾವು ತಪ್ಪದೆ ನೋಡ್ತಾ ಇರ್ತೇವೆ.. ಜೀವನದ ಇನ್ನೊಂದು ಮುಖ ತೋರಿಸ್ತಾ ಇದ್ದೀರಿ. ಇದರಿಂದ ನಾವು ಕಲಿಯುವದು ಬಹಳ ಇದೆ.

  • @vaishalichachadi6468
    @vaishalichachadi64682 жыл бұрын

    Sir nimm vidios nind motivation tumba sigutte thank you jasti hotel business bagge helatiri tailaring lalli success adavar baggenu vidios madi sir ladies ge use agutte thank sir

  • @badukinabutthi5385

    @badukinabutthi5385

    2 жыл бұрын

    ನಿಮ್ಮ ಪ್ರೋತ್ಸಾಹ ಬೆಂಬಲಕ್ಕೆ ಧನ್ಯವಾದಗಳು. ನಮ್ಮ ಬದುಕಿನ ಬುತ್ತಿಯಲ್ಲಿ ಟೈಲರಿಂಗ್ ಟೈಲರಿಂಗ್ ನಲ್ಲಿ ಸಾಧನೆ ಮಾಡಿದ ಮಹಿಳೆಯರ ವಿಡಿಯೋವನ್ನು ಮಾಡಲಾಗಿದೆ. ಬದುಕಿನ ಬುತ್ತಿಯ ಎಲ್ಲಾ ವಿಡಿಯೋಗಳನ್ನು ದಯವಿಟ್ಟು ಗಮನಿಸಿ ಪ್ರೋತ್ಸಾಹಿಸಿ. 🙏🏻

  • @vishwavijaychannel
    @vishwavijaychannel2 жыл бұрын

    Sir nimma video nodi khushi agutte navu nodta irtivi Bala olle vishaya tagond bartiri thank you sir 👌🙏

  • @badukinabutthi5385

    @badukinabutthi5385

    2 жыл бұрын

    ನಿಮ್ಮ ಪ್ರೋತ್ಸಾಹ ಬೆಂಬಲವೇ ನಮಗೆ ಸ್ಪೂರ್ತಿ ಧನ್ಯವಾದಗಳು. 🙏🏻

  • @myindia5736
    @myindia5736 Жыл бұрын

    Wow super presentation from you and thank you for shooting Sir

  • @haripriyam9577
    @haripriyam95772 жыл бұрын

    Thanku sir ur videos always useful helpful valueble motivation koduthhada

  • @manjulasoppin2459
    @manjulasoppin24592 жыл бұрын

    Great inspiring Vlog for many people.Thank you Sir.

  • @Rajalakshmisreekantha
    @Rajalakshmisreekantha Жыл бұрын

    Super super super super super super super

  • @prashanthd9765
    @prashanthd97652 жыл бұрын

    ಕಂಡು ಧನ್ಯನಾದೆ 💐💐💐

  • @prajwalst6975
    @prajwalst6975 Жыл бұрын

    💐🌹

  • @shakunthalaganesh6760
    @shakunthalaganesh67602 жыл бұрын

    Sir badukina butti ega bengalur buttiyagide 👌👌

  • @myindia5736

    @myindia5736

    Жыл бұрын

    ನಿಜ

  • @misriyamisriya1927
    @misriyamisriya19272 жыл бұрын

    Supar amma

  • @manjuhulgur1763
    @manjuhulgur1763 Жыл бұрын

    Good work sir

  • @rangaswamyrangaswamy5684
    @rangaswamyrangaswamy5684 Жыл бұрын

    very nice video sir

  • @vijayalakshmilakshmi2077
    @vijayalakshmilakshmi20772 жыл бұрын

    Security guard ge yava skeem ede

  • @manjuhulgur1763
    @manjuhulgur1763 Жыл бұрын

    Namma urnavaru

  • @jvachar
    @jvachar2 жыл бұрын

    Ellide hotel idu

  • @krishnavadavadagi6829

    @krishnavadavadagi6829

    2 жыл бұрын

    Brother Pl see description Box.(Kurubarhalli first cross)

  • @praveenp983

    @praveenp983

    Жыл бұрын

    Information about training with home based jobs for house wife's please sir

Келесі