''ನಾವು ಸಂಗ್ರಹಿಸಿದ ನಿಮ್ಮ ಮನೆಯ ಮಾಹಿತಿ ಕೋಟು ಕಚೇರಿಗಳಲ್ಲಿ ಮಾನ್ಯತೆ ಪಡೆದಿದೆ. ||

1126ರಲ್ಲಿ ಬಸವೇಶ್ವರರ ಕಲ್ಪನೆಯಲ್ಲಿ ಮೂಡಿದ ಈ ಊರಿಂದ ಊರಿಗೆ, ಮನೆಯಿಂದ ಮನೆಗೆ ಇತಿಹಾಸದ ಆಚಾರ- ವಿಚಾರ, ಕುಲಕಸುಬು ಪ್ರತಿ ಮನೆಯ ಕರುಳು ಬಳ್ಳಿಯ ಇತಿಹಾಸವನ್ನು ದಾಖಲಿಸಿ ಸಂಗ್ರಹಿಸಿ ಹೇಳುವ ಹಾಲುಮತದ ಈ ಕಾಯಕವನ್ನು ನಿರಂತರವಾಗಿ 900 ವರ್ಷಗಳಿಂದ ಮಾಡುತ್ತಾ ಬಂದಿದ್ದು, ಕಾಲಕ್ರಮೇಣ ಹೇಳುವವರು ಹೋಗಿ ಹೆಳುವರು ಎನ್ನುವ ಶಿರೋನಾಮಧೇಯವನ್ನು ಗುರುತಿಸಿಕೊಳ್ಳುವ ಇವರು ಉತ್ತರ ಕರ್ನಾಟಕದಲ್ಲಿ ಹೆಚ್ಚು ಕಂಡು ಬರುತ್ತಾರೆ. ಇತ್ತಿತ್ತಲಾಗಿ ಇವರ ದಾಖಲೆಗಳನ್ನು ಕೋರ್ಟಿನ ಸಾಕ್ಷಿಯಾಗಿ ಕೂಡ ಪರಿಗಣಿಸುತ್ತಿರುವುದು.ಇವರು ದಾಖಲಿಸುವ ಮಾಹಿತಿ ಸಂಗ್ರಹದ ಮುಖ್ಯವಾದದ್ದು ಅಲ್ಲವೇ.. ನಿಮ್ಮ ಮನೆಯ ಹೆಳವರನ್ನು ಗುರುತಿಸಿ ಮಾಹಿತಿ ಸಂಗ್ರಹಿಸಿಕೊಳ್ಳಿ ಮುಂದಿನ ಪೀಳಿಗೆಗೆ ಅನುಕೂಲವಾಯಿತು..
In 1126, Basaveshwara's idea of ​​this ritual of history from town to town, from house to house, This work has been doing this milking to record and collect and tell the history of every house's intestinal cord continuously for 900 years. Nowadays, thier documents are also being considered as court evidence. Isn't the important thing about the collection of information records..
Phone no: Hanumantha
917816924418
#janapada #janapada_geethegalu #Helavaru #Heluvarau #Heluvaru #janapada_songs_kannada #janapada_geethegalu_video #northkarnataka
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 146

  • @s.v.prabhakararao4146
    @s.v.prabhakararao41468 ай бұрын

    ನಿಜಕ್ಕೂ ನಮ್ಮ ದೇಶ ,ಸಂಸ್ಕೃತಿಗೆ ಸಾಟಿ ಇಲ್ಲ. ನಮ್ಮ ಜನ ಎಷ್ಟು ಬುದ್ದಿವಂತರು. ವಂಶವಾಹಿನಿ ಅನ್ನೊದು ಎಷ್ಟು ಮುಖ್ಯ ಅಂತ ಆಗಿನಿಂದಲೂ. ಬಲ್ಲವರು ನಾವು. ಇಂತಹ ಅಪರೂಪದ ವಿಷಯದ ಬಗ್ಗೆ ಮಾಹಿತಿ ಕೊಟ್ಟನಿಮಗೆ ಧನ್ಯವಾದಗಳು.

  • @sarojakaman5079

    @sarojakaman5079

    8 ай бұрын

    a

  • @MotivationMovesOfficial

    @MotivationMovesOfficial

    8 ай бұрын

    Yes. We should accept and feel proud rather argue unnecessary, so only we get real use of our culture. 🎉❤

  • @prashanthmanegar2664

    @prashanthmanegar2664

    6 ай бұрын

    Sir,this concept is not all over INDIA.This was introduced by Great Basavanna of Karnataka who invented many many kayakas like this.

  • @Hanumanthappa-qk3jq

    @Hanumanthappa-qk3jq

    6 ай бұрын

    ​@@sarojakaman5079😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

  • @poornimakamannavar8738

    @poornimakamannavar8738

    4 ай бұрын

    ​@MotivwwwwwwwwwwwwwwwationMovesOfficial

  • @satishhampiholi515
    @satishhampiholi5158 ай бұрын

    ಇನ್ನು ನಿಮ್ಮ ಬತ್ತಳಿಕೆಯಲ್ಲಿ ಎಸ್ಟು ಬಾಣಗಳಿವೆ sir. ಅದ್ಬುತ ಕಾರ್ರ್ಯ. ಮುಂದುವರೆಸಿ..

  • @nisargayadhukonagatta554
    @nisargayadhukonagatta5545 ай бұрын

    🙏ಹೇಳುವರ ಹೇಳಿಗೆ ಯಾಗಲಿ 🙏ಎಂದು ರುದ್ರ ದೇವನಲ್ಲಿ ಬೇಡುವೆ

  • @vmlp697
    @vmlp6978 ай бұрын

    ಒಳ್ಳೆಯ ಕಾರ್ಯಕ್ರಮ 🙏

  • @ravihuded2825
    @ravihuded28258 ай бұрын

    ನನ್ನ ಪೂರ್ವಜರ ಬಗ್ಗೆ, ನಮ್ಮ ಕುಟುಂಬದ ವಂಶವೃಕ್ಷದ ಬಗ್ಗೆ ತಿಳಿದುಕೊಳ್ಳಲು ತುಂಬಾ ಕುತೂಹಲ ನಮಗೆ, ನಮ್ಮ ಕುಟುಂಬದ ಹೇಳುವರು ಯಾರು ಅಂತ ನಮಗೆ ಗೂತ್ತಿಲ್ಲ, ಬದುಕಿನ ಬುತ್ತಿಯ ಈ ವೀಡಿಯೊ ನನಗೆ ತುಂಬಾ ಸಹಾಯಕಾರಿ, ರವಿ ಹುಡೇದ

  • @venkateshpsvenkatesh7028
    @venkateshpsvenkatesh70288 ай бұрын

    ದೇವರು ಒಳ್ಳೆಯದನ್ನ ಮಾಡಲಿ❤🫶🙌🙌🙌🙏🏻

  • @shrinivaskulkarnimugalkhod4752
    @shrinivaskulkarnimugalkhod47528 ай бұрын

    ಸರ್ ನೀವು ಕೂಡ ನಮ್ಮ ಜನರ ಹಾಗೆ ಮಾತನಾಡುತ್ತಿರುವುದು ಇದು ನಿಜಕ್ಕೂ ಸಂತೋಷಕರ ವಿಷಯ❤

  • @bhimappahelavar4515
    @bhimappahelavar45156 ай бұрын

    ಸುಫರ್ ಸರ್ ನಮ್ಮ ಹೆಳವರ ಮಾಹಿತಿ ತಿಳಿಷಿ ಕೊಟ್ಟದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್💐🙏🙏

  • @SiddappaRamaia-km1gf

    @SiddappaRamaia-km1gf

    13 күн бұрын

    ತುಂಬಾ ತುಂಬಾ ಧನ್ಯವಾದ ಸರ್ ನಿಮಗೆ ಇನ್ನೂ ನಿಮ್ಮ ಬತ್ತಳಿಕೆ ಯಲ್ಲಿ ಇರುವುದನ್ನು ನೋಡುವಂತೆ ಆಗಲಿ ನಮಗೆ

  • @shrinivasadesai6048
    @shrinivasadesai60488 ай бұрын

    ಒಳ್ಳೆಯ ಕಾರ್ಯಕ್ರಮವಾಗಿದೆ.... ಧನ್ಯವಾದಗಳು

  • @jayasheelae1353
    @jayasheelae13536 ай бұрын

    ನಮ್ಮ ಮನೆಗೂ ಬರುತ್ತಿದ್ದರು ಹೇಳುವರು😊

  • @snehajeevisunilkumar7612
    @snehajeevisunilkumar76124 ай бұрын

    ನಮ್ಮ ಹೆಳವರ ಸಂಸ್ಕೃತಿ ಹೀಗೆ ಮುಂದುವರೆಯಲಿ 🙏🙏 ಜೈ ಹೇಳವರ್ ಜೈ ಬಸವಣ್ಣ 🙏 ಜೈ ಹಿಂದೂ ರಾಷ್ಟ್ರ 🚩🚩

  • @raghuhosamani613
    @raghuhosamani6138 ай бұрын

    ಸರ್ ನಿಮ್ಮ ಚಾನೆಲ್ ಹಾಗೂ ನಿಮಗೂ hats off Sir...... ನಿಮ್ಮ ಚಾನೆಲ್ ಹೆಸರಿಗೆ ತಕ್ಕಂತೆ ನಿಮ್ಮ ವೀಡಿಯೋಸ್ ಇರ್ತಾವು ಸರ್

  • @maheshac7442
    @maheshac74428 ай бұрын

    ಸಂಸ್ಕೃತಿ ಅನ್ನೋದಕ್ಕಿಂತ ಪರಂಪರೆ ಎನ್ನಬಹುದು...

  • @saidusabjakati956
    @saidusabjakati9566 ай бұрын

    ಅದ್ಭುತ ಸಂದರ್ಶನ ಸರ್....❤🙏

  • @chandrikakundalagiri1424
    @chandrikakundalagiri14248 ай бұрын

    ಈ ವಿಡಿಯೋ ತುಂಬಾ ಚೆನ್ನಾಗಿದೆ ಗೊತ್ತೇ ಇಲ್ಲ ಹೀಗೂ ಇದೆ ಅಂತ

  • @venkateshpsvenkatesh7028
    @venkateshpsvenkatesh70288 ай бұрын

    ಸಂಭದದ ಇದು ಅನುಭಂದ ❤😍🙏🏻🙏🏻🙏🏻

  • @user-bj5ut2mp2g
    @user-bj5ut2mp2g8 ай бұрын

    ಸುಪರ್ ಸರ ನಿವು ❤

  • @harishgowda5334
    @harishgowda53345 ай бұрын

    ಹೆಳವರಿಗೆ ನನ್ನ ನಮನಗಳು 🙏❤

  • @user-pt9dg4df8b
    @user-pt9dg4df8b8 ай бұрын

    So rich tradition and cultural north Karnataka has. It’s so fascinating to see these guys managing family tree.

  • @sulochanakulkarni5412
    @sulochanakulkarni54128 ай бұрын

    ಇವರು ಮೂಲತಃ ವಿಳಾಸ ತಿಳಿಸಿ.

  • @Leave_the_nature_to_its_own_..
    @Leave_the_nature_to_its_own_..6 ай бұрын

    ತುಂಬಾ ಒಳ್ಳೆಯ ಸಂಚಿಕೆ sir

  • @gauranshlifestylekamh3033
    @gauranshlifestylekamh30338 ай бұрын

    UTTAMA VIDEO ...... NAMMA PEELIGEGE GOTTAGUTTE, HELAVARA BAGGE MAHITI KOTTADDAKKAGI TUMBU HRUDAYADA DANNYAVADAGALU ❤❤

  • @nageshbabu5304
    @nageshbabu53046 ай бұрын

    🙏 ಒಳ್ಳೆಯ ಮಾಹಿತಿ ಪತ್ತೆ ಹಚ್ಚಿದ್ದೀರಿ, ಧನ್ಯವಾದಗಳು 🤝NB

  • @channappa2315
    @channappa23156 ай бұрын

    ತುಂಬಾ ಅರ್ಥಪೂರ್ಣವಾದ ವಿಡಿಯೋ..

  • @lingaraj5681
    @lingaraj56815 ай бұрын

    ನಮ್ಮ ಹೆಳವರು,ಕನ್ನಡ ಸಂಸ್ಕೃತಿ ಮುಗ್ದ ಸಂಸ್ಕೃತಿ ❤

  • @m.n.jakkannavar8422
    @m.n.jakkannavar84228 ай бұрын

    This culture of recording ancestors history principles of the citizens should be adopted by the government by appoint private people to all districts.

  • @ramappachalavadi8924
    @ramappachalavadi89247 ай бұрын

    ಜೀವನ ಸಾಗಿಸುವ ಸಲುವಾಗಿ ಊರ ಬಿಟ್ಟು ಬೇರೆ ಊರಿಗೆ ಹೋದ್ರೆ. ಇವರ ಕಡೇ ಹೆಸರು ಬರೆಸಿದ್ರೆ ಇತಿಹಾಸ ತಿಳಿಯಲು ಇನ್ನೂ ಸಹಾಯ ವಾಗುತ್ತೆ

  • @rekhaknyamagoudar2745
    @rekhaknyamagoudar27458 ай бұрын

    ನಮ್ಮ ಮನಿಗೂ ಹೆಳವರು ಬರತಾರ್

  • @bhavanishankar4380

    @bhavanishankar4380

    8 ай бұрын

    ಈ ಮಾಹಿತಿ ಬಹಳ ಇಷ್ಟ ಆಯ್ತು. ಯೆಲ್ಲು ಸಿಗದ ದಾಖಲೆ .verry good.ಬದುಕಿನ ಬುಟ್ಟಿ.

  • @roopakkkudugalmane3527

    @roopakkkudugalmane3527

    7 ай бұрын

    ಹೇಳುವವರು

  • @venkata6031

    @venkata6031

    5 ай бұрын

    Yav uru

  • @shivkumarjanthe1482

    @shivkumarjanthe1482

    4 ай бұрын

    Phone no Kodi sar

  • @maheshannegowda9847
    @maheshannegowda98478 ай бұрын

    This is Hinduism.these people should servive to protect Hinduism.

  • @shivanandkallangoudar4250
    @shivanandkallangoudar42508 ай бұрын

    ಜೈ ಹಿಂದೂ ಸಂಸ್ಕೃತಿ

  • @flyingbird6016
    @flyingbird60164 ай бұрын

    ತುಂಬಾ ಧನ್ಯವಾದಗಳು ಈ ವಿಡಿಯೋ ಮಾಡಿದಕ್ಕೆ

  • @reporterraghumastar2747
    @reporterraghumastar27478 ай бұрын

    ಈ ಹೆಳವರ ನಂಬರ್ ಕೊಡಿ ಸರ್

  • @NapoleanB
    @NapoleanB8 ай бұрын

    Kuruba, Halu mata, Hatti Kankan 😅😎❤❤❤

  • @avinashkanase1117
    @avinashkanase11178 ай бұрын

    Super Hindu Dharm Ki Jai

  • @raghuhosamani613

    @raghuhosamani613

    8 ай бұрын

    ಸರ್ ನಿಮ್ಮ ಚಾನೆಲ್ ಹಾಗೂ ನಿಮಗೂ hats off Sir...... ನಿಮ್ಮ ಚಾನೆಲ್ ಹೆಸರಿಗೆ ತಕ್ಕಂತೆ ನಿಮ್ಮ ವೀಡಿಯೋಸ್ ಇರ್ತಾವು ಸರ್

  • @mallikarjungowdamallikarju7504
    @mallikarjungowdamallikarju75046 ай бұрын

    ದಯವಿಟ್ಟು ಇವರು ಫೋನ್ ನಂಬರನ್ನು ಹಾಕಿ ನಮ್ಮ ಹೆಸರು ಬೆಳಗುರ್ಕಿ ಮಲ್ಲಿಕಾರ್ಜುನಗೌಡ ಮೈಸೂರು

  • @shamsundervRao
    @shamsundervRao7 ай бұрын

    Good information reg our family and members since so many years is available at these members of...Badukina Buthi..Navu Raichur dist Manvi TQ Moladgudda ooru..at present staying in Mh Aurangabad Manik apart samrth nagar

  • @SamsonBriged-pg8dv
    @SamsonBriged-pg8dv6 ай бұрын

    ಸುನಿ ಬಾ ಸಂಗಯ್ಯ ಹಾಡು ಆಡುವವರನ್ನ ಸಂದರ್ಶನ ಮಾಡಿ.

  • @narayanabhandary3797
    @narayanabhandary37976 ай бұрын

    Beyond imagination for many of the present generation.... Really very sincere people.!(??)🙏🙏🙏🙏🙏

  • @brsatenahalli5759
    @brsatenahalli57596 ай бұрын

    Good information about Heluvavaru and the culture

  • @chandrashekarparasanayakar4681
    @chandrashekarparasanayakar46816 ай бұрын

    🏅🎖️

  • @maheshi654
    @maheshi6548 ай бұрын

    Super work 🙏🙏🙏

  • @manteshbandi6640
    @manteshbandi66404 ай бұрын

    ನಮ್ಮ ಕುಟುಂಬ ಹಿಸ್ಟರಿ ಕೂಡ ಹೀಗೆ ಬಂದು ಹೇಳತಾರೆ ಪ್ರತಿ ವರ್ಷ ಬರುತ್ತಾರೆ

  • @saraswatiuppaladinni9446
    @saraswatiuppaladinni94465 ай бұрын

    👌god blesse you helura jenrige

  • @charanrai5861
    @charanrai58618 ай бұрын

    Excellent 👍

  • @NapoleanB
    @NapoleanB8 ай бұрын

    Gokak ❤

  • @aswathrao3619
    @aswathrao36198 ай бұрын

    🙏 valle information thanks for lot

  • @salimakander5097
    @salimakander50978 ай бұрын

    Super news... Keep it continued

  • @rachagondapatil5473
    @rachagondapatil54738 ай бұрын

    Supper nice Sir👌👍👌👍❤❤❤❤🍎🍊🍏

  • @goodthingstech9554
    @goodthingstech95548 ай бұрын

    Elavru❤❤

  • @vnarayana2358
    @vnarayana23586 ай бұрын

    ಮೈಸೂರಿನ ಕಡೆ ಇಂತಹಾ ಜನ ಇರುವರೇ ಇದ್ದರೆ ಮಾಹಿತಿ ಕೊಡಿ

  • @sunandah5759
    @sunandah57597 ай бұрын

    Namma avvaru heltidru sir halavaru bagge adanna ivattu sakshachitravagi nodide sir, nimma karyakramagalu bahala adbuta , adbuta sir

  • @user-qo1ko2id8f
    @user-qo1ko2id8f5 ай бұрын

    ಸೂಪರ್ ಸರ್ ನಮ್ಮದು ವಿಜಯನಗರ ಡಿಸ್ಟಿಕ್ ಚಿರಿಬಿ ಕೊಳ್ಳಿ ದೊಡ್ಡರಜಪ್ಪ ನಮ್ಮ ಮಾಹಿತಿ ತಿಳಿಸಿ

  • @shivanandabehurshivananda8515
    @shivanandabehurshivananda85158 ай бұрын

    Jai, mahantesh,

  • @Nd-jr6ow
    @Nd-jr6ow8 ай бұрын

    Flow chart maintained very interesting government data

  • @yallappapatil1836
    @yallappapatil18365 ай бұрын

    ಹೆಳವರಿಗೆ 🙏🙏🙏

  • @manjumadivalar1318
    @manjumadivalar13188 ай бұрын

    Super sir

  • @prasadthulasi4594
    @prasadthulasi45948 ай бұрын

    Very useful video good luck and continue with same contents

  • @rjv7563
    @rjv75634 ай бұрын

    ಪಟಗದ ಖಳೆನೇ ಸೂಪರ್

  • @rajubrt1560
    @rajubrt15608 ай бұрын

    Very interesting episode... 🙏

  • @mallikarjunbanisupport2318
    @mallikarjunbanisupport23188 ай бұрын

    Super

  • @balakrishnabalu4704
    @balakrishnabalu47048 ай бұрын

    🙏🙏🙏

  • @gangadharnaravani6130
    @gangadharnaravani61308 ай бұрын

    Badukina Buttiyaĺli Idu Nenapinalli Iduvantha Vìsheshawadaa Vishaya.Nammanegoo 35 varshada Hinde bañdidaru.Ivag bartilla.Helavaŕinda namma manetanada Bagge tiliyuttide.Ivara Bagge mahiti tilisìddakke Tumba Dhanyavadagalu.

  • @harshavardhann8482
    @harshavardhann84828 ай бұрын

    👌👍

  • @jainarayan8123
    @jainarayan81238 ай бұрын

    👍👍👍

  • @yallutoravi9000
    @yallutoravi90008 ай бұрын

    Good morning

  • @VGKvlogss
    @VGKvlogss8 ай бұрын

    Nice

  • @rajreddy1202
    @rajreddy12028 ай бұрын

    💐👏👏👏💐👌👌👌💐

  • @devannazalvadi4210
    @devannazalvadi42105 ай бұрын

    👌👌👌🙏🙏🙏👍

  • @bheemshankar_pk
    @bheemshankar_pk8 ай бұрын

    👍

  • @devannazalvadi4210
    @devannazalvadi42105 ай бұрын

    🙏🙏🙏🙏🙏

  • @user-qz3ul8vm7n
    @user-qz3ul8vm7n8 ай бұрын

    Maharudrappa.dar neevu Namma janapada tavaruru chamaraja nagarakke banni saar plese

  • @vishalchikkond7737
    @vishalchikkond77376 ай бұрын

    👌👌👌🙏🙏🙏

  • @xyzbhyee
    @xyzbhyee8 ай бұрын

    ❤❤❤

  • @godblessyou441
    @godblessyou4418 ай бұрын

    Sir namage uttara shikthu avar guruagalu namm doddapparu ramadurg thaluk dadibavi sopadl iga obbru Anna innobba annar 3 Jana Ganda makkalu adaru

  • @devannazalvadi4210
    @devannazalvadi42105 ай бұрын

    💐💐💐💐💐💐👌👌👌👌👌

  • @lalithagramu2463
    @lalithagramu24638 ай бұрын

    Sir namma kutumbada hinnele kelbeku Hospet vijayanagara district ge bartara 😊😊

  • @user-qz3ul8vm7n
    @user-qz3ul8vm7n8 ай бұрын

    Sar Namma chamaraj nagarakke kalsi Sara Namma nagarada pakka somavarpeteli idare helavaru but ivari illi bhase matadtare

  • @user-fw5dc5iu8r
    @user-fw5dc5iu8r4 ай бұрын

    👌 Super 👍 very 🤞 nice 👌 good 👍 sir 👌👍 super🤞 good 👌 luck 🤞 super 👌 video 📸 brother 😄👌👏🙏 heluvavaru 🤞 super 👌 very 🤞 nice 👌 good 👍😊 super 👌👏🙏😂🎉😀🔥😘

  • @godblessyou441
    @godblessyou4418 ай бұрын

    Sir helavr gurugalu yarunta Keli

  • @purushothampurushotham4878
    @purushothampurushotham48788 ай бұрын

    Mangalore Bcroad Divya uppinakai bagge video madi sir

  • @Mastamaga12

    @Mastamaga12

    8 ай бұрын

    10000 ಸಾವಿರ ಕೊಡು ಮಾಡ್ತೀವಿ

  • @niveditanivu9945
    @niveditanivu99458 ай бұрын

    Matte avaru badiger ge aste alla ri sir pattaru kambaru shilpigalu matte kanchagaru antaa avarigella heltare matte e 5 manetanagaru seri heltare

  • @ningappayaraganavi1417
    @ningappayaraganavi14177 ай бұрын

    Sir modala avar uru yavdu yellivaru adanna keli

  • @nagarajn6821
    @nagarajn68218 ай бұрын

    🙏👌🌹

  • @krishnappa.s.panchal.8773
    @krishnappa.s.panchal.87738 ай бұрын

    Raj putar( heluvavaru) mahiti tilisi

  • @shidarayakenchannavar9756
    @shidarayakenchannavar97568 ай бұрын

    Helavaru Namma reshad sanskrit

  • @harishvr1262
    @harishvr12625 ай бұрын

    Realy goosbumbs

  • @Veeru88544
    @Veeru885444 ай бұрын

    ಅವರ ನಂಬರ್ ಇದ್ರೆ ಸ್ವಲ್ಪ ಕೊಡ್ರಿ ಸರ್..

  • @gurusiddappatukkannaver4723
    @gurusiddappatukkannaver47238 ай бұрын

    Maharudrappa Sir Halvar Concat No

  • @drhvkotturesharasthapurama7453
    @drhvkotturesharasthapurama74537 ай бұрын

    ಇತಿಹಾಸ ಜೊತೆ ಇರೋವ್ರು

  • @santoshpattar1907
    @santoshpattar19075 ай бұрын

    Nam desha rich culture diversity hondide idella nodidre eega halu maduva ondu religion bagge nenesikondre bahala ketta ansatte

  • @user-dc4dy7if7f
    @user-dc4dy7if7f5 ай бұрын

    ಆದ್ರೆ ನಮ್ಮ ಮನೆಯ ತನದ ಹಿಂಡಕಿಂದು ಹೇಳು ಅಂದ್ರೆ ನಮ್ಮ hatarane ಬರ್ಲ ಇವರು Akasmta ಅಪ್ಪಿ ತಪ್ಪಿಯೂ ನಮ್ಮ ಮನೆಯ ಬಂದ್ರೆ ಸಾಕು ನಮ್ಮ ಒಡೆಯರ್ ಮನೆತನ ಅಂತ navu ನಾವು ಹೇಳಿದ್ರೆ ಸಾಕು 😅 Tapaettu ನಿಮ್ಮ mange ನಾವು Bandidu Tapaettu andu Yenu ಹೇಳ್ದ ಕೆಲ್ದೇ Odihogatare

  • @keshavakrishna2951
    @keshavakrishna29518 ай бұрын

    Namma Kolar kade illa

  • @drhvkotturesharasthapurama7453
    @drhvkotturesharasthapurama74537 ай бұрын

    ಈಗಲೂ ಬರ್ತಾರೆ ಫಕೀರನ್ನ

  • @neelakantaherur2407
    @neelakantaherur24078 ай бұрын

    ivaru Tumba pavitravada jeevigalu papigallada Mugdaru😢

  • @shivaniy415
    @shivaniy4158 ай бұрын

    Sir...the number given is not working and humble request to share any helavar number so that I can find my ancestors history

  • @user-zd6hq7bp6o
    @user-zd6hq7bp6o8 ай бұрын

    Nimma kannada thumba chennagide

  • @magnificentmanju9422
    @magnificentmanju94225 ай бұрын

    ಗ ಸಪಲ ಲಹ ೫ೀ್

  • @mallamalli59
    @mallamalli598 ай бұрын

    Edu haleya kaalada sampradaya namm manegu helavaru bandu ellara hesarannu heluthare egalu shimoga distic

  • @manasanisha1642
    @manasanisha16428 ай бұрын

    ಹೇಳವರ ನಂಬರ್ ಕೊಡಿ

  • @shanmukhagouda1417
    @shanmukhagouda14178 ай бұрын

    ಅವರ ಪೂನ್ ನಂಬರ್ ಬೇಕು ಸರ್

Келесі