ನೀವು ಎಲ್ಲಿಯವರೇ ಆಗಿದ್ದರು ಈ ಕಿರಗಾವಲ್ಲಿನ ಮಿಲ್ಟ್ರಿ ಹೋಟೆಲ್ಲಿನ ರಾಗಿ ಮುದ್ದೆ ಮಟನ್ ಸಾರು ಟ್ರೈ ಮಾಡಲೇಬೇಕು..

ನೀವು ಎಲ್ಲಿಯವರೇ ಆಗಿದ್ದರು ಈ ಕಿರಗಾವಲ್ಲಿನ ಮಿಲ್ಟ್ರಿ ಹೋಟೆಲ್ಲಿನ ರಾಗಿ ಮುದ್ದೆ ಮಟನ್ ಸಾರು ಟ್ರೈ ಮಾಡಲೇಬೇಕು..
Annapurneshwari Miltry Hotel: maps.app.goo.gl/rJ5cZvJuF484r...
Ragi Mudde: 15RS
Rice: 20RS
Mutton 1 Plate: 160
THANK YOU..

Пікірлер: 79

  • @manjukushi
    @manjukushi Жыл бұрын

    Nice bro

  • @shivu.gowdaguru3438
    @shivu.gowdaguru34384 ай бұрын

    ಸಾಂಬಾರು ನೀರು

  • @AnandamAnm
    @AnandamAnm Жыл бұрын

    ಮಂಡ್ಯದ ಜನ ನಾನ್ ವೇಜ್ ಮಾಡೋದರಲ್ಲಿ ನಂಬರ್ ಒನ್ ಅದ್ರಲ್ಲೂ ಮುದ್ದೆ ಊಟ ಅಂದ್ರೆ ಜಗ್ಗತಿಗೆ ನಂಬರ್ ಒನ್. ಜೈ ಮಂಡ್ಯ ಜೈ ಅಂಬಿ

  • @mandyafoodtv

    @mandyafoodtv

    Жыл бұрын

    😊❤️

  • @gangadharad7625

    @gangadharad7625

    Жыл бұрын

    ಮಂಡ್ಯ ದವರು ಭತ್ತ ಕಬ್ಬು ಬೆಳೆದುಕೊಂಡು ಇರ್ತಿರಾ ಅಷ್ಟೇ ಬನ್ನಿ ಬೆಂಗಳೂರ್ ರೂರಲ್ and ತುಮಕೂರ್ ಗೆ

  • @AnandamAnm

    @AnandamAnm

    Жыл бұрын

    @@gangadharad7625 ನಾನು ನೋಡದೆ ಇರೋ ತುಮಕೂರು ನಾನು ನೋಡದೆ ಇರೋ ಬೆಂಗಳೂರು ರೋರಲ್ ಅನ್ಕೋಬೇಡ ಓಕೆ. ಮುದ್ದೆ ನಾಟಿ ಕೋಳಿ ಸಾಂಬಾರ್ ಮಂಡ್ಯಕ್ಕೆ ಬಂದು ತಿಂದು ನೋಡು ಗೊತಾಗುತ್ತೆ

  • @chanduchand1832

    @chanduchand1832

    Жыл бұрын

    ಅದು ಜಗತ್ತಿಗೆ ಜಗ್ಗತಿಗೆ ಅಲ್ಲ ಆನಂದ್ ರವರೆ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಜೈ ಕರ್ನಾಟಕ ಜೈ ಭುವನೇಶ್ವರಿ ❤️💛

  • @gangadharad7625

    @gangadharad7625

    Жыл бұрын

    @@AnandamAnm 🤣🤣🤣ನೀರು ಕಟ್ಟಿ ಬತ್ತ ಕಬ್ಬು ಬೆಳೆಯೋ ನಿಮಗೆ ಇಷ್ಟು ಇರಬೇಕು andre ನಾವ್ ನೀರು ಇಲ್ಲದೆ ಬರಗಲದಲ್ಲಿ ರಾಗಿ ಬೆಳೆಯೋರು ತುಮಕೂರ್ ನಲ್ಲಿ ಯಾವುದೊ ಒಂದು ಮೂಲೆ ಅಲ್ಲಿ ಊಟ ಮಾಡುದ್ರೆ ಅಗೋಯ್ತು 🔥🔥

  • @muralirameshkv2537
    @muralirameshkv2537 Жыл бұрын

    Mudde+ Mutton +rice👌 Good Video 👍 From: KOLAR

  • @vinaydr1175
    @vinaydr1175 Жыл бұрын

    Guru enadru tinnu first correct hagi hagudu tinnu...rice na hange nungtiyalla...

  • @shyuva7804
    @shyuva7804 Жыл бұрын

    Rice and mutton saaru nodidre baayal neer barutte maga nice video.

  • @user-cg1rn7vv4d
    @user-cg1rn7vv4d Жыл бұрын

    ಸೂಪರ್...

  • @suryakumara6669
    @suryakumara6669 Жыл бұрын

    I love it's

  • @rajeshkm8651
    @rajeshkm8651 Жыл бұрын

    ನಮ್ಮ ಕಿರಗವಲು.

  • @Bharjaricooking
    @Bharjaricooking Жыл бұрын

    ಸೂಪರ್ 😋

  • @Shashi.karkoon
    @Shashi.karkoon Жыл бұрын

    ಚೆನ್ನಾಗಿದೆ ವಿಡಿಯೋ, ಹೀಗೆ ವಿಡಿಯೋ ಮಾಡ್ತೀರಿ.

  • @melodysrajark4391
    @melodysrajark4391 Жыл бұрын

    Super excellent amazing srinivasagowda bangalore

  • @kiransanu6878
    @kiransanu6878 Жыл бұрын

    My favourite place

  • @sunilvlogs510
    @sunilvlogs510 Жыл бұрын

    Nam ooru kirugaval edu

  • @venkateshs6105
    @venkateshs6105 Жыл бұрын

    super sir

  • @munirajy8434
    @munirajy8434 Жыл бұрын

    ನಮಸ್ಕಾರ ನಾನು ನಿಮ್ಮ ಸಬ್ಸ್ಕ್ರೈಬರ್ ಆಗಿ ಸಣ್ಣದೊಂದು ಮಾತು ಯಾವುದು ಎಷ್ಟು ಬೆಲೆ ಅಂತ ನಿಮ್ಮ ಬಾಯಾರೆ ಹೇಳಿದರೆ ತುಂಬಾ ಚೆನ್ನಾಗಿರುತ್ತೆ ಮಟನ್ ಎಷ್ಟು ಒಂದು ಪ್ಲೇಟು ಯಾವುದೇ ವಸ್ತು ನೀವು ತಿಂದರೆ ನಿಖರ ಬೆಲೆ ಹೇಳಿದರೆ ನಿಮ್ಮ ತುಂಬಾ ಚೆನ್ನಾಗಿರುತ್ತೆ

  • @nagendras7814
    @nagendras7814 Жыл бұрын

    ಬನ್ನೂರ್ ಮಳ್ಳವಳ್ಳಿ ರೋಡ್ ಗುರು

  • @naagraaj6945
    @naagraaj6945 Жыл бұрын

    Super bro

  • @ramyahb158
    @ramyahb158 Жыл бұрын

    ನಾನು ಮನೆಯಲಿ ಅಣ್ಣಾ ಸುಪರ್ ಅಡೂಗೆ ಮಾಡೂ ತಾರೆ

  • @Chandan-om1cy
    @Chandan-om1cy Жыл бұрын

    ಗುರು ಅಲ್ಲೇ ಟೀ ನು ಚನ್ನಾಗಿ ಮಾಡತಾರೆ ಟೆಸ್ಟ್ ಮಾಡು ಗುರು

  • @rajurajamani7556
    @rajurajamani7556 Жыл бұрын

    Good luck for your new U tube food vlog

  • @raghureddy118
    @raghureddy118 Жыл бұрын

    Super video brother's love from Tumkur Karnataka

  • @mandyafoodtv

    @mandyafoodtv

    Жыл бұрын

    ❤️❤️

  • @nagendras7814
    @nagendras7814 Жыл бұрын

    ನಮ್ಮ ಊರು

  • @venkateshnvs3169
    @venkateshnvs3169 Жыл бұрын

    ನಮ್ಮ ಹೂರಿನ ಶಿವಣ್ಣ ಮಿಲಿಟರಿ ಹೋಟೆಲ್ .

  • @devarajdeva3272
    @devarajdeva3272 Жыл бұрын

    Recipe pls

  • @vijihs1988
    @vijihs1988 Жыл бұрын

    ವಿಥೌಟ್ ಅಡಲ್ಟ್ರೇಷನ್ non veg ಊಟ

  • @mdv555
    @mdv555 Жыл бұрын

    Super:How to go mysore to kirugavallu

  • @mandyafoodtv

    @mandyafoodtv

    Жыл бұрын

    You can use Google map Link Given in description..

  • @gowri4517
    @gowri4517 Жыл бұрын

    Nam ooru hatra ne chenag madtare

  • @mandyafoodtv

    @mandyafoodtv

    Жыл бұрын

    👍

  • @sagariacharb3773
    @sagariacharb3773 Жыл бұрын

    ❤️❤️❤️❤️❤️❤️❤️👌👌👌👌👌

  • @sunilgowda5962
    @sunilgowda5962 Жыл бұрын

    😘😘😊😋

  • @RRR........721
    @RRR........721 Жыл бұрын

    👌👌👌👌🔥🔥🔥🔥🔥

  • @nvn992
    @nvn992 Жыл бұрын

    Karthika maasa naavu nonveg thinnalla video nodthidre hotte uritha ide..🤤

  • @mandyafoodtv

    @mandyafoodtv

    Жыл бұрын

    😁😁

  • @task8182
    @task8182 Жыл бұрын

    ದಯವಿಟ್ಟು ಹಣ ಹಣವನ್ನು ಕೊಟ್ಟು ಊಟ ಮಾಡಿ ಬಹಳ ಜನ youtuber ಗಳು ಹೋಗಿ video ಮಾಡುತಿರ ಅವರಿಗೆ loss ಆಗದ ಹಾಗೆ ನೋಡಿಕೊ bro

  • @mandyafoodtv

    @mandyafoodtv

    Жыл бұрын

    ಇಲ್ಲಿವರೆಗೂ ಯಾವ ಹೋಟೆಲ್ ನಲ್ಲಿ Free ಊಟ ಮಾಡಿಲ್ಲ ತಿನ್ನೋ ಎಲ್ಲ ಐಟಂಗೂ ದುಡ್ಡು ಕೊಟ್ಟೆ ತಿಂದಿರೋದು….

  • @task8182

    @task8182

    Жыл бұрын

    @@mandyafoodtv thank you bro ನನ್ನ ಉದ್ದೇಶ ಅವರಿಗೆ ಅನ್ಯಾಯ ಆಗಬಾರದು ಅಂತ ಅಷ್ಟೇ

  • @subramanyadn5750
    @subramanyadn5750 Жыл бұрын

    Sir, Pl put the address of the hotel properly. We are in Bangalore.

  • @mandyafoodtv

    @mandyafoodtv

    Жыл бұрын

    Please do check the google map link in description..

  • @kumarbp3538
    @kumarbp3538 Жыл бұрын

    ಗುರು ಅದು ಮಳವಳ್ಳಿ ಬನ್ನೂರು ರೋಡ್. ಕೆ ಎಂ ದೊಡ್ಡಿ ಮಳವಳ್ಳಿ ಅಲ್ಲ

  • @raghavendravishwas5929
    @raghavendravishwas5929 Жыл бұрын

    Mutton uta rs160 or only mutton rs160?

  • @mandyafoodtv

    @mandyafoodtv

    Жыл бұрын

    Mutton sambar 160₹..

  • @dhruvakumar4495
    @dhruvakumar4495 Жыл бұрын

    Guru rate jasti . Tindidini namd Alle mikker munde jeengudde ankanahalli

  • @rmohan3687
    @rmohan3687 Жыл бұрын

    Da da da da da da da 🤣

  • @vinodmanu2002
    @vinodmanu2002 Жыл бұрын

    Bari neer neer ide alliri

  • @mandyafoodtv

    @mandyafoodtv

    Жыл бұрын

    Avr style Mutton saaru aghe..

  • @Ajay-zk7iv
    @Ajay-zk7iv Жыл бұрын

    Eee video dali voice chenagi edye edye tara madu nitAgi video na Nam Karnataka full ninge saport madtivi 🥳🥳

  • @mandyafoodtv

    @mandyafoodtv

    Жыл бұрын

    Thank you..

  • @Ashok-kw2ds
    @Ashok-kw2ds Жыл бұрын

    Jai Mandya

  • @VijayKumar-eg6ny
    @VijayKumar-eg6ny Жыл бұрын

    price yestu sir details Kodi

  • @mandyafoodtv

    @mandyafoodtv

    Жыл бұрын

    160RS Plate Mutton Sambar..

  • @srikanthgowda8725
    @srikanthgowda8725 Жыл бұрын

    Le Tukali firstu nin Allu sandena correct madko

  • @kmnayak1888
    @kmnayak1888 Жыл бұрын

    en guru bari neer neer ag madavre....kaayi enu hakalwa anta...thumba neer adre tinnakke bejaru💔

  • @mandyafoodtv

    @mandyafoodtv

    Жыл бұрын

    Adhu village style Mutton Saaru Broo aghe avru madodhu..

  • @kmnayak1888

    @kmnayak1888

    Жыл бұрын

    @@mandyafoodtv hmmm.... Something different ansutte....i ll try it ❤️

  • @mandyafoodtv

    @mandyafoodtv

    Жыл бұрын

    @@kmnayak1888 ok..

Келесі