ನೀರಿಲ್ಲದ ನಾಡಲ್ಲಿ, ನೂರಾರು ಪ್ರಯೋಗ!ಬಂಗಾರ ಬೆಳೆದ ರೈತ!!
ಚಿಕ್ಕನಾಯಕನಹಳ್ಳಿ ಕಳೆದ ಹತ್ತು ವರ್ಷಗಳಿಂದ ನೀರನ್ನು ಕಂಡಿಲ್ಲ. ಇಂತಹ ಪರಿಸ್ಥಿತಿಯಲ್ಲೂ ರೈತನೊಬ್ಬ ಬಂಡೆಯ ಮೇಲೆ, ಭತ್ತದ ಬೆಳೆ ತೆಗೆದು ಸಾಹಸ ಮಾಡಿದ್ದಾರೆ. ಮಲೆನಾಡಿನಂತಹ ಪ್ರದೇಶದಲ್ಲಿ ಬೆಳೆಯಬಹುದಾದ ವೆನಿಲಾವನ್ನು ತಮ್ಮ ಭೂಮಿಯಲ್ಲಿ ಬೆಳೆದು ತೋರಿಸಿದ್ದಾರೆ. ಈ ಅದ್ಭುತ ಕೃಷಿಕನ ಕೃಷಿಜೀವನವನ್ನು ನೋಡಿ.
Пікірлер: 198
ಆಸಕ್ತಿ ಮತ್ತು ಇಚ್ಛಾಶಕ್ತಿ ಇಂದ ಏನ್ ಬೇಕಿದ್ರು ಸಾಧಿಸಬಹುದು ಅನ್ನುವುದಕ್ಕೆ ನೀವು ಜೀವಂತ ಉದಾಹರಣೆ , ನಿಮ್ಮ ಸಾಧನೆ ಅದ್ಬುತ , ಇನ್ನು ಹೆಚ್ಚು ಯಶಸ್ಸು ಸಿಗಲಿ , ಒಳ್ಳೆದಾಗಲಿ
Model farmer. Hat's off to him. Good motivator for many depressed farmers. All the best to him for good future.
Fantastic innovative idea HATS Off ji
Verygoodmessageforourdrylandfarmersthanks
ಉಪಯುಕ್ತ ಮಾಹಿತಿ. ಧನ್ಯವಾದಗಳು.
fantastic ideas sir........ 👍
ಇಂತಹ high quality ವಿಡಿಯೋಗಳನ್ನೇ ಮಾಡಿ. ಸೌಂಡ್ ಕೆಲವು ಕಡೆ drop ಆಗಿದೆ. ಮುಂದಿನ ವಿಡಿಯೋಗಳಲ್ಲಿ ಸುಧಾರಿಸಿಕೊಳ್ಳಿ.
🙏🙏pl background sounds disturbing...pl slow
A very good video sir thank you for sharing this love you thank you🙏👍🚩
Very nice sir,
Jai...kissan.... ole programm...💪💪💪💪👌👌👌👌👍👍👍👍
ನಿಮ್ಮ ಪ್ರಯತ್ನ ಅತ್ಯುತ್ತಮವಾಗಿದೆ ಹಾಗೂ ನಮ್ಮಲ್ಲಿ ಚೈತನ್ಯ ಮೂಡಿಸುವಂತಹ ಕೆಲಸಗಳನ್ನು ನೀವು ಸದಾ ಮಾಡುತ್ತಾ ಬಂದಿದ್ದೀರಿ ನಿಮ್ಮಲ್ಲಿನ ಈ ಪರಿಸರ ಮತ್ತು ರೈತರ ಮೇಲಿನ ಕಾಳಜಿಗೆ ಸದಾ ನಾನು ಚಿರಋಣಿಯಾಗಿರುತ್ತೇನೆ. ನಿಮಗೆ ನನ್ನ ಶಿರಸಾ ನಮಾಮಿ ಪ್ರಣಾಮಗಳು.🙏🙏🙏🚩
Sir please tell about puratana krishi padhati Namma vedhadali tilisiruva puratana krishi padhati bage dhayavitu mahiti needi yuva raitarige upayogavagutade
Good inspiration to others
Very good information for youngsters
Great job sir
Great sir
Anna pls provide farmers information also so that we can also meet them and get information 🙏🙏
Super language.super personality. C
Nice sir 👍👌 💐
Good sir.
Chiknayanahalli Adarsha raita olleya video .tumba systamatic plan madidare .ivaru raitarege training class conduct madiare matra prayojana.danyavada yuvabrigade team.technical agi saha video chennagide
Sir please tell about George sores open society foundation Ford foundation sir please tell about them 🙏🙏🙏🙏🙏🙏🙏🙏🙏🙏🙏
Henge pung li is back
good.inform.annar
🙏
Mithun, you Pls do some interesting and informative video on your native district Uttarakannada .....
Upcoming dream.....💕🙏
Super sir
🙏🙏❤️❤️🙏🙏
ಗುರುಗಳೇ ಯಾವುದೇ ತೋಟಕ್ಕೆ ಭೇಟಿ ನೀಡಿದಾಗ ಅದರ ಲೊಕೇಶನ್ ಲಿಂಕ್ ನ್ನು ಸಹ ಕಳುಹಿಸಿ ಇದರಿಂದ ತುಂಬಾ ಉಪಯೋಗವಾಗುವುದು....
Tq
ಮಗಾ, ನೀ ಏನೇನು ಕೆಲಸ ಮಾಡ್ತಿ..... ಹೇಳಿಬಿಡು... ಖುಷಿ ಆಯ್ತು... ಮುಂದುವರಿಸು.... ಮುಂದುವರಿಯಲಿ
👌
🙂
can u plz mention full address sir
Kindly make interview of Mr Devaraj reddy. You will get good information recharging the group water. If everyy youtube channel does this. The karnataka may get benefit. If atleast 10% to 20% does the recharge
Super
❤❤
Good
Nivu ramayana Mahabharata kalada agriculture madu technology ittu Adan madi
Great former.
Elappa laptop single button
💚💚🦋🌳🌳🌴🌱
Hi. Sir. Chennagiddira
🙏🙏🙏🙏🙏
ಈತರ ಒಳ್ಳೆ ಕೆಲಸ ಮಾಡಿ ಪುಂಗೊದೂ ಬಿಡಿ
@inspirationalriseyoursoul3560
3 жыл бұрын
ಅದು ಅವನ ಜನ್ಮ ಸಿದ್ದ ಹಕ್ಕು ಅದನ್ನು ಬಿಡಲ್ಲ ವಿಜಯ ವಾಣಿ ಪೇಪರ್ ಅಲ್ಲಿ ಪುಂಗ್ತಾನೆ ಈಗ
Naav cn Halli avru sir
My village huliyar hobli CN halli taluk tumkur distance 🙏🙏🙏🙏
Yeng pungli enufeku Modi bagge mathadlva #bjp4saleindia
Salute to you sir.
ಸರ್ ನಾನು ತಮ್ಮ ಅಭಿಮಾನಿ. ಆದರೆ ತಾವು ಕೃಷಿ ಭೂಮಿ ಹೊಂದಿಲ್ಲ ಎಂದು ಕೇಳಿದ್ದೇನೆ. ತಾವು ವೈಯಕ್ತಿಕವಾಗಿ ಕೃಷಿ ಮಾಡಿ ತಮ್ಮ ಪ್ರಾಯೋಗಿಕ ಮಾಹಿತಿ ಹಂಚಿಕೊಳ್ಳವುದು, ತುಂಬಾ ಸಮನ್ಜಸವಾಗಿರುತ್ತದೆ. ಏಕೆಂದರೆ ಕೃಷಿ ಅನುಭವ ಪ್ರದೇಶದಿಂದ ಪ್ರದೇಶಕ್ಕೆ, ಮಣ್ಣಿನಿಂದ ಮಣ್ಣಿಗೆ ಮತ್ತು ವಾತಾವರಣಕ್ಕೆ ಅನುಸಾರವಾಗಿ ವ್ಯತ್ಯಾಸವಾಗುತ್ತದೆ. ಬೇರೆಯವರ ಅನುಭವ ಕೆಲವೊಂದು ಸಲ ನಷ್ಟ ತರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ರೈತರು ಕೂಲಂಕುಷವಾಗಿ ಪರೀಕ್ಷಿಸಿ ನೋಡಿ ಮುಂದುವರೆಯುವುದು ಒಳ್ಳೆಯದು.
Sir please avoid background music
Background music is a nuisance
This is good but you supported modiji but he is failed to perform as a responsible leader and also prime minister of India.Why you aren't criticising when something going wrong.
Second drama man after first drama artist our great PM chowkidar
Back music off madi fistu
sir its tipaturu chiikanayakana halli s r no sir
ಇಲ್ಲಿ ಬುರುಡೆ ಹೊಡೆಯೋದು ಬಿಡಿ ಸಿರ್ ಪೆಟ್ರೋಲ್ ಡಿಸೇಲ್ , ಕೃಷಿ ಕಾಯ್ದೆ , korona bagge ಮಾತಾಡಿ ನಮ್ಮ ಪ್ರೀತಿಯ ಸುಳ್ಳುಬೇಳೆ sir
Gidakke
First covid ge bed kodsu maraya
🙏 great job,inspired
Manushya avana buddhi shakti upayogisi yenella mada bahudu anta torisiddare ivaru.. idu yuva raitarige madari agutte. Adare yaru mada beku anta drudate itti kondavaru matra madoke agodu.
Very great and intelligent person
Janaru question maadthare corona bagge oxygen supply bagge antha janarannu divert maadoke ee video maadidhare😂😂😂😂
Ivra hatra duddu ide so hosa hosa prayoga madtare..adre bada farmers geadoke duddu zaru kodtare
background music is creating the foreground voice to supress
Well done sir , hats off to you sir
©️®️
While killing the rat. You have a hope that it might rain in No rain zone.after a decade or more.
🎺 dasa e beley... Modi image damage mado KD😠😠😠
Nam urina hospital modi laptop connection endha miss agidhe. Haagagi oxygen shortage ICU shortage avarige gothagthila. Swalpa connect madistira heng pung lee.
Sullugar
Heng Pung Leeee 😂
India vishwa guru aguthe andralla ,evaga india da gdp -7 % agidhe adharabagge mathadole ________ magne
yella ok neevu ili sayisudannu manasige bejar aguthe
Henge sir 100 bindige niru 500 didakke
@rakeshrocky5394
3 жыл бұрын
500 dinakkalla gidakke
@arunbhattarunbhatt8356
3 жыл бұрын
just an exampale sir if you have 1000 liters of water through proper bottel irrigation method we can feed 500 plantts every plant will get 2 liters of water
Back ground music of the video is high
Le chakravarty sule maga
ಪುಂಗ್ಲಿ ಬಿ.ಜೆ.ಪಿ ಬಾಡಿಗೆ ಬಾಷಣಕಾರ
Coronadalli Jana saitha eddare... Ega modhiyavaru computer Alli nodtha elva bangloralli Jana saitha erodhu...
Why this music.?? He is explaining very well.
ಸರ್ ಮೊದಲು ಕೆಂದ್ರ ಸರ್ಕಾರ ತಂದ್ದಿರುವ ಕೃಷಿ ಕಾಯ್ದೆಯ ಬಗ್ಗೆ ಮಾತನಾಡಿ( ಅಂತಹ ವಿಚಾರದಲ್ಲಿ ಸರ್ಕಾರದ ಪರವಾಗಿ ಮಾತನಾಡ್ತಿರ) ಈಗ ಕೃಷಿ ಬಗ್ಗೆ ಮಾತನಾಡಿದ್ದರೆ ಏನು ಪ್ರಯೋಜನ ಇಲ್ಲ.....
Address please sir
Remove that music
Microprocessor controlled irrigation system bandide...Latest technology.
*😍ಪ್ರೀತಿಯು ಮತ್ತೊಬ್ಬರಿಗೆ ಯಾವ ಕೇಡನ್ನೂ ಮಾಡುವದಿಲ್ಲ. ಆದಕಾರಣ ಪ್ರೀತಿಯಿಂದಲೇ ಧರ್ಮಪ್ರಮಾಣವು ನೆರವೇರುತ್ತದೆ. ❤️ ರೋಮಾಪುರದವರಿಗೆ **13:10** 😍 Amen 😍*
ಕೃಷಿ ಮಾಡಿದ್ದಾರೆ ಏನು ಪ್ರಯೋಜನ ಸರ್ಕಾರದಿಂದ ಬೆಂಬಲ ಬೆಲೆ ಇಲ್ಲ ಅಂದರೆ,ನೀವು ಬೆಂಬಲ ಬೆಲೆಯ ಪರ ಧ್ವನಿ ಎತ್ತಿ.. ಆಗ ಅದು ಎಲ್ಲ ರೈತರಿಗೆ ಉಪಯೋಗ ಆಗುತ್ತದೆ....
@gangadhara8556
3 жыл бұрын
Yavude vichaara aagali opposite comments madoru idde irthaare alva
@chandruanekalmata
3 жыл бұрын
ಅಣೋ ಸರ್ಕಾರ ಸಪೋರ್ಟ್ ಮಾಡಿ ಸಾಲಕೊಟ್ಟಿರೋದ್ರಿಂದ್ಲೇ ಜನ ಹಾಳಾಗಿರೋದು. ನಾನೂ ಒಬ್ಬ ರೈತ. ಯಾರೂ ಸಾಲ ಕೊಡಲಿಲ್ಲ ಅಂತಾದ್ದರಿಂದ ಸ್ವತಃ ಬೆವರು ಸುದಿಸಿ ದುಡಿದೆ. ಈಗ ಲಕ್ಷ ಲಕ್ಷ ಕೂಡಿಟ್ಟಿದೀನಿ. ಯಾರೇ ಆದ್ರೂ ಸ್ವಂತ ಬಲದಿಂದ್ಲೇ ಮೇಲೆ ಬರಬೇಕು. ಆಗಲೇ ಜವಾಬ್ಧಾರಿ ಬರೋದು..
@deepu4233
3 жыл бұрын
@@chandruanekalmata ಅಣ್ಣೋ ನೀವು ನಾಟಿವೈದ್ಯರು ಅನಿಸುತ್ತದೆ ಅದಕ್ಕೆ ಲಕ್ಷ ಲಕ್ಷ ಕೊಡಿ ಇಟ್ಟಿದ್ದಿರ ಅನಿಸುತ್ತದೆ ಬಿಡಿ,ಬಂಡವಾಳ ಕಡಿಮೆ ದುಡಿಮೆ ಜಾಸ್ತಿ...
@chandruanekalmata
3 жыл бұрын
@@deepu4233 ಊಹಾಪೋಹ ಮಾಡ್ಬೇಡಿ.. ನಾನು ವೈದ್ಯನೂ ಹೌದು. ಜೊತೆಜೊತೆಗೆ ಕೃಷಿಕನೂ ಹೌದು. ವೈದ್ಯ ಅಂದಮಾತ್ರಕ್ಕೆ ಅದರಲ್ಲಿ ಲಕ್ಷ ಲಕ್ಷ ಗಳಿಸುವ ಚಿಂತನೆ ನನ್ನದಿಲ್ಲ. ಕೃಷಿ-ಹೈನುಗಾರಿಕೆ ನನ್ನ ಆದಾಯದ ಮೂಲ. ಇನ್ನೂ ಒಂದ್ವಿಷ್ಯ ಹೇಳ್ತೀನಿ.. ನಾನು ಇದಾವುದೂ ಇಲ್ಲದೇ ಲಕ್ಷಲಕ್ಷ ಕೂಡಿಡಬಹುದಿತ್ತು. ಆದ್ರೆ ನಾನು ಸ್ವಾಭಿಮಾನಿ ಇದೀನಿ. ಬೆವರು ಸುರಿಸಿ ದುಡಿದು ಗಳಿಸಿ, ಉಳಿಸಿರೋನು..
@chandruanekalmata
3 жыл бұрын
@@gangadhara8556 ಹೌದು.. ಬೆವರು ಸುರಿಸಿ ದುಡಿಯಲು ಸಾಮರ್ಥ್ಯವಿಲ್ಲದವರು ಹೀಗೇ ಆಡೋದು ಬಿಡಿ..
Privitization problem nodidralla hospital naali agriculture Alli privitization adre mugitu kate
Chakravarthi avara Sandarshana maduva rithi chennagide...
Appa nenna nambi enu madoke agolla kanayya nenu elide antha modi ge vote aki evga chhangi oditha edane modi
Super
Seems background music is more important than the farmer please play without music
@shirajnadaf3303
3 жыл бұрын
Where you pa uncle..... Hwalas hulla ninu
Rat killing is not adhyathma.if cheats to animal & birds in the name of agriculture,,agriculture is not a spiritueal.
Background music is disturbing
Guruji. Dayamadi nimma technician ge heli. Background music beda. Important words kelsalla. Music avashyakte illa
Enge pungli yako krushine halmadokke ogiddiya
You never did anything good for someone. They are struggling thier own hands and improving tthier life.you komuvadi don't feel shy.get lost.
Please don't give back ground music voice will be very disturbing.distracts from listening.
ಹಲೋ ಸ್ವಾಮಿ ಅವಾರ್ಡ್ ತೆಗೆದುಕೊಂಡಿರುವರು ಹತ್ತಿರ ಹೋಗಿ ನಿಮ್ಮ ಟಿಆರ್ ಪಿಯನ್ನು ಹೆಚ್ಚು ಮಾಡ್ಕೊಳೋ ನೆಸೆ ಸಿಟಿ ಇಲ್ಲ ಆತರ ಸಾಮಾನ್ಯ ಜನರ ಹತ್ರ ಸಾಮಾನ್ಯ ರೈತರ ಹೋಗಿ ಎಷ್ಟೋ ಜನ ಸಣ್ಣ ಕೃಷಿಕಾರ್ಮಿಕರ ಇದ್ದಾರೆ ಅವರನ್ನ ಇಂಟರ್ಯೂ ಮಾಡಿ ಅವರಿಗೂ ಉತ್ತೇಜನ ನೀಡಿ ಅದು ಒಳ್ಳೆಯದು ಇಷ್ಟು ದಿನ ರಾಜಕಾರಣ ಆಯ್ತು ಇವಾಗ ಕೃಷಿ ಕಾರಣ ಅಲ್ಲಾದರೂ ನಿಜ ಹೇಳಿ ಸಮಾಧಾನ ಪಟ್ಟುಕೋ ಇಂತಿ ನಿಮ್ಮ ಎಂಗ್ ಪೊಂಗಲ್ 😁😁😁😁