ನಾಳೆಯಿಂದ ಆಷಾಡ ಮಾಸದ ಸೋಮೇಶ್ವರ ವ್ರತ ಆರಂಭ ಶಾಸ್ತ್ರೋಕ್ತವಾಗಿ ಸಂಕಲ್ಪ ಪೂರ್ವಕ ವ್ರತ ಹೇಳಿ ಕೊಟ್ಟಿದ್ದೇನೆ ನೋಡಿ
#ಶಿವ_ಅಷ್ಟೋತ್ರರ_ಶತನಾಮ
ಓಂ ಶಿವಾಯ ನಮಃ
ಓಂ ಮಹೇಶ್ವರಾಯ ನಮಃ
ಓಂ ಶಂಭವೇ ನಮಃ
ಓಂ ಪಿನಾಕಿನೇ ನಮಃ
ಓಂ ಶಶಿಶೇಖರಾಯ ನಮಃ
ಓಂ ವಾಮದೇವಾಯ ನಮಃ
ಓಂ ವಿರೂಪಾಕ್ಷಾಯ ನಮಃ
ಓಂ ಕಪರ್ದಿನೇ ನಮಃ
ಓಂ ನೀಲಲೋಹಿತಾಯ ನಮಃ
ಓಂ ಶಂಕರಾಯ ನಮಃ (10)
ಓಂ ಶೂಲಪಾಣಯೇ ನಮಃ
ಓಂ ಖಟ್ವಾಂಗಿನೇ ನಮಃ
ಓಂ ವಿಷ್ಣುವಲ್ಲಭಾಯ ನಮಃ
ಓಂ ಶಿಪಿವಿಷ್ಟಾಯ ನಮಃ
ಓಂ ಅಂಬಿಕಾನಾಥಾಯ ನಮಃ
ಓಂ ಶ್ರೀಕಂಠಾಯ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಭವಾಯ ನಮಃ
ಓಂ ಶರ್ವಾಯ ನಮಃ
ಓಂ ತ್ರಿಲೋಕೇಶಾಯ ನಮಃ (20)
ಓಂ ಶಿತಿಕಂಠಾಯ ನಮಃ
ಓಂ ಶಿವಾಪ್ರಿಯಾಯ ನಮಃ
ಓಂ ಉಗ್ರಾಯ ನಮಃ
ಓಂ ಕಪಾಲಿನೇ ನಮಃ
ಓಂ ಕೌಮಾರಯೇ ನಮಃ
ಓಂ ಅಂಧಕಾಸುರ ಸೂದನಾಯ ನಮಃ
ಓಂ ಗಂಗಾಧರಾಯ ನಮಃ
ಓಂ ಲಲಾಟಾಕ್ಷಾಯ ನಮಃ
ಓಂ ಕಾಲಕಾಲಾಯ ನಮಃ
ಓಂ ಕೃಪಾನಿಧಯೇ ನಮಃ (30)
ಓಂ ಭೀಮಾಯ ನಮಃ
ಓಂ ಪರಶುಹಸ್ತಾಯ ನಮಃ
ಓಂ ಮೃಗಪಾಣಯೇ ನಮಃ
ಓಂ ಜಟಾಧರಾಯ ನಮಃ
ಓಂ ಕ್ತೆಲಾಸವಾಸಿನೇ ನಮಃ
ಓಂ ಕವಚಿನೇ ನಮಃ
ಓಂ ಕಠೋರಾಯ ನಮಃ
ಓಂ ತ್ರಿಪುರಾಂತಕಾಯ ನಮಃ
ಓಂ ವೃಷಾಂಕಾಯ ನಮಃ
ಓಂ ವೃಷಭಾರೂಢಾಯ ನಮಃ (40)
ಓಂ ಭಸ್ಮೋದ್ಧೂಳಿತ ವಿಗ್ರಹಾಯ ನಮಃ
ಓಂ ಸಾಮಪ್ರಿಯಾಯ ನಮಃ
ಓಂ ಸ್ವರಮಯಾಯ ನಮಃ
ಓಂ ತ್ರಯೀಮೂರ್ತಯೇ ನಮಃ
ಓಂ ಅನೀಶ್ವರಾಯ ನಮಃ
ಓಂ ಸರ್ವಙ್ಞಾಯ ನಮಃ
ಓಂ ಪರಮಾತ್ಮನೇ ನಮಃ
ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ
ಓಂ ಹವಿಷೇ ನಮಃ
ಓಂ ಯಙ್ಞಮಯಾಯ ನಮಃ (50)
ಓಂ ಸೋಮಾಯ ನಮಃ
ಓಂ ಪಂಚವಕ್ತ್ರಾಯ ನಮಃ
ಓಂ ಸದಾಶಿವಾಯ ನಮಃ
ಓಂ ವಿಶ್ವೇಶ್ವರಾಯ ನಮಃ
ಓಂ ವೀರಭದ್ರಾಯ ನಮಃ
ಓಂ ಗಣನಾಥಾಯ ನಮಃ
ಓಂ ಪ್ರಜಾಪತಯೇ ನಮಃ
ಓಂ ಹಿರಣ್ಯರೇತಸೇ ನಮಃ
ಓಂ ದುರ್ಧರ್ಷಾಯ ನಮಃ
ಓಂ ಗಿರೀಶಾಯ ನಮಃ (60)
ಓಂ ಗಿರಿಶಾಯ ನಮಃ
ಓಂ ಅನಘಾಯ ನಮಃ
ಓಂ ಭುಜಂಗ ಭೂಷಣಾಯ ನಮಃ
ಓಂ ಭರ್ಗಾಯ ನಮಃ
ಓಂ ಗಿರಿಧನ್ವನೇ ನಮಃ
ಓಂ ಗಿರಿಪ್ರಿಯಾಯ ನಮಃ
ಓಂ ಕೃತ್ತಿವಾಸಸೇ ನಮಃ
ಓಂ ಪುರಾರಾತಯೇ ನಮಃ
ಓಂ ಭಗವತೇ ನಮಃ
ಓಂ ಪ್ರಮಧಾಧಿಪಾಯ ನಮಃ (70)
ಓಂ ಮೃತ್ಯುಂಜಯಾಯ ನಮಃ
ಓಂ ಸೂಕ್ಷ್ಮತನವೇ ನಮಃ
ಓಂ ಜಗದ್ವ್ಯಾಪಿನೇ ನಮಃ
ಓಂ ಜಗದ್ಗುರವೇ ನಮಃ
ಓಂ ವ್ಯೋಮಕೇಶಾಯ ನಮಃ
ಓಂ ಮಹಾಸೇನ ಜನಕಾಯ ನಮಃ
ಓಂ ಚಾರುವಿಕ್ರಮಾಯ ನಮಃ
ಓಂ ರುದ್ರಾಯ ನಮಃ
ಓಂ ಭೂತಪತಯೇ ನಮಃ
ಓಂ ಸ್ಥಾಣವೇ ನಮಃ (80)
ಓಂ ಅಹಿರ್ಭುಥ್ನ್ಯಾಯ ನಮಃ
ಓಂ ದಿಗಂಬರಾಯ ನಮಃ
ಓಂ ಅಷ್ಟಮೂರ್ತಯೇ ನಮಃ
ಓಂ ಅನೇಕಾತ್ಮನೇ ನಮಃ
ಓಂ ಸ್ವಾತ್ತ್ವಿಕಾಯ ನಮಃ
ಓಂ ಶುದ್ಧವಿಗ್ರಹಾಯ ನಮಃ
ಓಂ ಶಾಶ್ವತಾಯ ನಮಃ
ಓಂ ಖಂಡಪರಶವೇ ನಮಃ
ಓಂ ಅಜಾಯ ನಮಃ
ಓಂ ಪಾಶವಿಮೋಚಕಾಯ ನಮಃ (90)
ಓಂ ಮೃಡಾಯ ನಮಃ
ಓಂ ಪಶುಪತಯೇ ನಮಃ
ಓಂ ದೇವಾಯ ನಮಃ
ಓಂ ಮಹಾದೇವಾಯ ನಮಃ
ಓಂ ಅವ್ಯಯಾಯ ನಮಃ
ಓಂ ಹರಯೇ ನಮಃ
ಓಂ ಪೂಷದಂತಭಿದೇ ನಮಃ
ಓಂ ಅವ್ಯಗ್ರಾಯ ನಮಃ
ಓಂ ದಕ್ಷಾಧ್ವರಹರಾಯ ನಮಃ
ಓಂ ಹರಾಯ ನಮಃ (100)
ಓಂ ಭಗನೇತ್ರಭಿದೇ ನಮಃ
ಓಂ ಅವ್ಯಕ್ತಾಯ ನಮಃ
ಓಂ ಸಹಸ್ರಾಕ್ಷಾಯ ನಮಃ
ಓಂ ಸಹಸ್ರಪಾದೇ ನಮಃ
ಓಂ ಅಪಪರ್ಗಪ್ರದಾಯ ನಮಃ
ಓಂ ಅನಂತಾಯ ನಮಃ
ಓಂ ತಾರಕಾಯ ನಮಃ
ಓಂ ಪರಮೇಶ್ವರಾಯ ನಮಃ
- ಶಿವ ಅಷ್ಟೋತ್ತರ ಶತ ನಾಮ ಸ್ತೋತ್ರಮ್
Пікірлер: 288
ಅಮ್ಮ ಇವಾಗಲಾದರೂ ನನ್ನ ಮಗಳಿಗೆ ಹೆಸರು ಹೇಳಿ ದಯವಿಟ್ಟು 20-6-2024 1.30 pm
@VeenaJoshi
9 күн бұрын
ಗುರುವಾರ ಚತುರ್ದಶಿ ತಿಥಿ ಯಲ್ಲಿ ಜನನ ಅನುರಾಧಾ ನಕ್ಷತ್ರ , ವೃಶ್ಚಿಕ ರಾಶಿ , ಕನ್ಯಾ ಲಗ್ನದಲ್ಲಿ ಜನನ ಒಳ್ಳೆಯದು ವೈಷ್ಣವಿ , ಶ್ರೀಧಾ , ಶ್ರೀಶಾ ಶ್ರೀನಿಧಿ ಇದರಲ್ಲಿ ಒಂದು ಇಡಿ
@anuradham1620
9 күн бұрын
@@VeenaJoshi ಥ್ಯಾಂಕ್ ಯೂ ಸೋ ಮಚ್ ಅಮ್ಮ ಶ್ರೀ ರಕ್ಷಾ ಓಕೆನಾ
@saisphatik
9 күн бұрын
Akka 1 month non veg thinabharadha, Monday matra bittare agutha tilisi
@userMKS.
9 күн бұрын
Don't keep baby name with 'ಶ್ರೀ' some astrologers says not keep names with that especially for girls...
@Singlequeen86
9 күн бұрын
@@saisphatikhoudu heli ma
ಕಳೆದ ವರ್ಷ ಅಧಿಕ ಮಾಸದಲ್ಲಿ ಕುಬೇರ ಲಕ್ಷ್ಮಿ ಪೂಜೆ ಮಾಡಿದೆ ನೀವು ಹೇಳಿದ ಹಾಗೆ ನನಗೆ ಒಳ್ಳೆಯದಾಗಿದೆ. ನನಗೆ ಈ ವರ್ಷದ ಶ್ರಾವಣ ಮಾಸದಲ್ಲಿ ಮಾಡುವ ಕುಬೇರ ಲಕ್ಷ್ಮಿ ಪೂಜೆಯನ್ನು ತಿಳಿಸಿಕೊಡಿ ಅಮ್ಮಾ🙏
Thanku Amma
Thanks to all
ಧನ್ಯವಾದಗಳು🙏🙏🙏🙏🙏
Thanks amma
Amma Tq
Was just waiting for this ❤
Thankyou so much Amma 🙏🙏🙏🙏🙏🙏🎉🎉🎉🎉🎉❤❤❤🌺🌺🌺🌺🌺🌹🌹🌹🌹🌹💐💐💐💐💐💐💫✨
Useful information. amma thank u 🙏🙏🙏
ಓಂ ನಮಃ ಶಿವಾಯ 🙏🙏
ತುಂಬಾ ಧನ್ಯವಾದಗಳು ಅಮ್ಮ 🙏🙏
ಹರ ಹರ ಗೌರಿ ಶಂಕರ...❤
ಥ್ಯಾಂಕ್ಸ್ ವೀಣಾ
ಧನ್ಯವಾದಗಳು ಅಮ್ಮ 🙏
Tq amma
Thank you Amma
❤️🙏amma
Namste ammma...
Amma namasthe❤🙏
Thank you Amma 🙏🙏
ತುಂಬಾ ಧನ್ಯವಾದಗಳು ಮೇಡಂ ತಿಳಿಸಿಕೊಟ್ಟಿದ್ದಕ್ಕೆ
Thanks ❤
Veenaka,Myself & my husband went during Adhik Shravan Maas last year to chardham yatra, now after seeing your videos I am memorizing my last year trip
Amma namste
ಓಂ ನಮಃ ಶಿವಾಯ 🕉️🙏☘️
Amma danyavada Amma nim ashirvada sikdangaythu,🙏
ಧನ್ಯವಾದಗಳು ಅಕ್ಕ 🙏🏻🙏🏻🙏🏻🙏🏻🙏🏻🙏🏻
Thumba dhanyavaadagalu amma ❤
TQ Amma ❤
Thank you amma❤
Namaste amma 🙏🙏🙏
ಅಮ್ಮ ತುಂಬಾ ಧನ್ಯವಾದಗಳು 🙏🙏
ಅಮ್ಮ 🙏🙏🙏🙏🙏 ನಿಮ್ಮ ಪಾದಗಳಿಗೆ ಪ್ರಣಾಮಗಳು
Thq ma'am 🙏🏻🙏🏻🙏🏻
Amma 🙏🙏🙏🙏🙏❤️❤️❤️❤️
Namaste Amma ♥️♥️♥️♥️♥️
🙏🙏 amma
Namasthe veena amma.nimmlli prathamavagi kshame kelutthene amma.nimmindha nammage tumba tumba tum bane ol ledhu agidhe amma.bagavantha yalla nimmage olledhu madali amma.1.kary siddhi anjineya vratha madidha mele bereyavaraa kade endha amount vapasa banthu thanks amma.2.navarathre pooje madidha mele nammadhu vargavane aithu amma.3.deepavali habbadha time alli nanna makkalige arama iralli amma hospital alli idhvi dengu jwara agitthu amma.dhanavantree name endha nanna makkalu aramagi bandhru amma.4.transfer agi bandhu mele hosa mane hakisiddhvi and bor well hakisidhvi adhu brami murthadhalli amma.graha praveshanu brami murthadhalli aithu amma.daily 7olage pooje slok yalla mugethathe amma.thanks amma.5.dhana.dhany sam patha sloka helovadharindha namma maneyalli dhanyadha kora the illa amma.modhalu tumba kasta ithu amma.thanks amma.6.nanna magalige small aame evening time sikkathe amma.avatthe night big aame namma mane gate kadebandhathe amma.two nu water sampalli hakivi amma.food thin tha illa.2 egg bakidhe big aame.yenu madodho gotthu agatha illa amma.yallaru bere kade bittu bari antha hela tha idhara amma.nimmana nambu kondu idhivi amma.yenu madodhu heli amma.pls amma .food thintha illa amegalu.pls amma.
🙏🙏🙏🙏🙏 Amma ❤
Namaste amma❤❤❤
🙏🙏🙏amma
🙏🙏 ಹೋದು ವರ್ಷ ಮಾಡಿದ್ದೆ ನನ್ನನ್ನು ಮಗಳಿಗೆ ಒಳ್ಳೆಯದಾಗಿದೆ ಅಕ್ಕಾ ಐದು ವರ್ಷ ಮಾಡುತ್ತೇನೆ ಅಂತಃ ಬೇಡಿ ಕೊಂಡಿದ್ದನೆ ಅಕ್ಕಾ
@Yogesha.S.N
2 күн бұрын
Thilakshathe bagge heli akka pls
@Yogesha.S.N
2 күн бұрын
Hege madodu
E dinadinda saraswati rangoli pooje madiddene.Nanna magalige matina problem ede.Neevu tilisida vakchaturya shloka sanje heliddene, Today.❤.Thanks amma.😊
❤❤❤❤🙏🏻🙏🏻🙏🏻🙏🏻🤗🤗🤗🌹🌹🌹amma 🎉🎉🎉🎉🎉 danyevaadagalu nimge hartly 🤗🤗❤
🙏ಅಮ್ಮ
Ammma ❤❤❤❤❤❤
❤ಥ್ಯಾಂಕ್ಸ್ ಅಕ್ಕಾ 🎉
🙏🙏🙏🙏🙏ಅಮ್ಮ
❤❤
🙏🙏
Amma🙏🙏🙏🙏🙏🌺
❤️ಅಮ್ಮ ❤
🙏🙏🙏🙏🙏❤️❤️❤️❤️ amma
Amm first view so happy amma
Namaste Amma
🙏🙏🙏🙏
🙏🙏🙏❤️❤️
🙏🙏🙏
Namaste amma🙏🙏🙏🙏🙏
ಅಮ್ಮಾ ನಮಸ್ತೇ🙏🙏🙏🙏🙏🌷🌷🌷🌷🌷🙇🙇
🙏🙏🙏❤️
❤❤❤
Good evening veeeenammmmaaa ವ್ರತ ಕಥೆ channagidemmmmaaaaa❤❤❤❤❤❤
Namasstee amma 😊😊❤❤🙏🙏🙏🙏
First view Amma 🙏🙏🙏🙏
🙏🙏🙏💐
ಅಮ್ಮ 🙏🙏🙏
Amma namaste
🎉💐❤️
🙏🙏🙏🙏🙏🙏🙏🙏🙏Amma
🙏🏻🙏🏻🙏🏻🌷
Amma amma
Good Night
Jay.shre.ram.
🙏🙏🙏🙏🙏
Om namah shivay 🙏🏻🙏🏻🙏🏻🙏🏻🙏🏻🙏🏻ಅಮ್ಮ ಧನ್ಯವಾದಗಳು ❤️❤️❤️❤️❤️
🙏🙏👌❤🌿
Amma namaste 🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹
Nann 3 Jana makklige bagavantan ashirvad nimm ashirvadinda erli maaaaaa
🙏☘️🙏
ನಮಸ್ತೇ ಮೇಡಂ
☘️ JaiMaShakthi 🌸 🕉️ ಶುಭೋದಯ ಅಮ್ಮಾ 💐 🤍 ☺️ 😘
Ma🙏🙏🙏🙏
🙏🙏🙏🙏🙏🙏🙏🙏🙏🙏
Nan magla mele nanna samsara mele nim ashirvada irli amma🙏🙏🙏
Akka 🙏🏼🙏🏼🙏🏼🙏🏼🙏🏼
Thank you ammaa ...adre swalpa bega helikottidre thumba channagirthithu...ee kade shop galu bega close agibiduthae....nivu annatha bavisabedi .....namage Papu edu upavasa erodukke agodhilla .....upavasa erale bekaammaa....niv eri antha helidira ..
🙏🏿🙏🏿🙏🏿🙏🏿
Amma 🙏🙏🙏🙏🙏pooje mugida mele ratri uta madabahuda amma ❤❤❤❤❤
ಗೊಂದಲ ವಾಗಿದೆ
Namaste amma nima asivardha erali amma
Hi veena thanks veena plz shiva linga hakuvudannu torisi plz
Amma nanna palina dari deepa nivu namste amma
Amma devi aparada kshmapana stotra baradu haki Amma please
ಅಮ್ಮ ಆಷಾಢ ಮಾಸದಲ್ಲಿ ತಲೆಕೂದಲು ಅಥವಾ ಹೇರ್ ಕಟ್ ಮಾಡಿಸಬಹುದ.....ದಯವಿಟ್ಟು ತಿಳಿಸಿ ಕೊಡಿ ಅಮ್ಮ.....
ಅಮ್ಮ ನಮಸ್ಕಾರ
ಧನವಾದ ಗುರುಮಾ,🙏🙏🏻🙏🙏🏻🙏🙏🙏ತೆ ಶುಭ ರಾತ್ರಿ,
🙏🙏🙏🌹🌹☘️☘️👌👍
Hosa maneya melina ketta drustiya bagge tiliskodi ri tayi