ನಾದಮಯ ಈ ಲೋಕವೆಲ್ಲಾ ನಾದಮಯ ರಮೇಶ್ ಲಮಾಣಿ ಸೂಪರ್ ಸಾಂಗ್

ರಮೇಶ್ ಲಮಾಣಿ ಕಂಚಿನ ಕಂಠದಲ್ಲಿ ರಾಜಕುಮಾರ್ ಅವರ ನಾದಮಯ ಸಾಂಗ್ ಸೂಪರ್ 🙏🙏🙏
#manjuchikkamaralihalliyoutubechanel#rameshlamani#kannadasongs #rajkumar #bakthi

Пікірлер: 301

  • @ramakrishnareddyps9400
    @ramakrishnareddyps9400 Жыл бұрын

    ಹಿನ್ನೆಲೆ ಸಂಗೀತ ಇಲ್ಲದೆ ಅದ್ಬುತ ಗಾಯನ. ಸಂತೋಷವಾಯಿತು.ದೇವರು ಇನ್ನೂ ನಿಮಗೆ ಕೃಪೆ ತೋರಲಿ 🙏🙏🙏

  • @shankartimmapur8002
    @shankartimmapur8002 Жыл бұрын

    ನಾನೊಬ್ಬ ನಿಮ್ಮ ದೊಡ್ಡ ಅಭಿಮಾನಿ ನಿಮ್ಮ ಮೊದಲನೇ ಹಾಡುಗಳನ್ನು ಕೇಳಿದ ತಕ್ಷಣವೇ ತುಂಬಾ ಇಷ್ಟವಾಯಿತು ನಿಮ್ಮ ಧ್ವನಿ

  • @rameshlamani..5928

    @rameshlamani..5928

    Жыл бұрын

    ಧನ್ಯವಾದಗಳು 🌹🙏🙏ಸರ್ 🌹ನಿಮ್ಮೆಲ್ಲರ ಪ್ರೀತಿ 🌹ಪ್ರೋತ್ಸಾಹ 🙌ಆಶಿರ್ವಾದ 🙌ಸದಾ ನಮ್ಮ ಮೇಲೆ ಹೀಗೆ ಇರಲಿ ಜೈ ಶಾರದಾಂಬೆ 🙏🙏🙏

  • @gurumalleshtp3544

    @gurumalleshtp3544

    Жыл бұрын

    Yes anna

  • @chandraa1601

    @chandraa1601

    Жыл бұрын

    Very nice

  • @chandrashekark3837
    @chandrashekark3837 Жыл бұрын

    ಅಣ್ಣವರಂತೆ ಒಳ್ಳೆಯ ಹಾಡುಗಾರ ಸೆಹಬ್ಬಾಸ ಹುಡುಗ ನೀನು ಸಹ ಗಾನಗಂಧರ್ವ ಹೀಗೆಯೇ ಸಾಧನೆ ಈರಲಿ. ಸಂತೋಷ ಧನ್ಯವಾದಗಳು👌👌👌🔥🔥🙏🙏

  • @rameshlamani..5928

    @rameshlamani..5928

    Жыл бұрын

    ಅಭಿನಂದನೆಗಳು 🌹🙏🌹ಸರ್ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ 🙌ಆಶಿರ್ವಾದ 🙌ಸದಾ ನಮ್ಮ ಮೇಲೆ ಹೀಗೆ ಇರಲಿ ಜೈ 🎸 ಶಾರದಾಂಬೆ 🙏🙏🙏

  • @tsbgaming8133
    @tsbgaming81338 ай бұрын

    ಅಬ್ಬಾ. ಅತ್ಯಂತ. ಕಠಿಣ. ಹಾಡುಗಳ. ಆಯ್ಕೆ .ಪ್ರಯತ್ನ. ಅದ್ಭುತ . ಕರೋಕೇ. ಇಲ್ಲದೇ. ಹಾಡುತ್ತಿರುವುದು .ನಿಮ್ಮ. ಪ್ರತಿಭೆಯ. ಶಕ್ತಿ. ಅನಾವರಣ ವಾಗುತ್ತಿದೆ ಅದ್ಭುತ. ಪ್ರಯತ್ನ. Dr. Raj ದೇವರು .

  • @jyotinaik4684
    @jyotinaik4684 Жыл бұрын

    ಸೂಪರ್ ರಮೇಶ ಭಾಯ್ ಇಂಪಾಗಿ ಹಾಡುವ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದೀರಿ ಒಳ್ಳೆಯದಾಗಲಿ 💐💐👍

  • @rameshlamani..5928

    @rameshlamani..5928

    Жыл бұрын

    🌹🙏ಅಭಿನಂದನೆಗಳು 🌹ಅಕ್ಕಾ ಶರಣು 🙏ಶರಣಾರ್ಥಿ 🙏🙏

  • @rajkingrajking3752
    @rajkingrajking3752 Жыл бұрын

    No word super

  • @niranjanmurthy6760
    @niranjanmurthy6760 Жыл бұрын

    ಅದ್ಬುತವಾದ ಗಾಯನ ಸಹೋದರ... ಹೀಗೆ ಮುಂದುವರೆಸಿ..

  • @kamalayadav3438
    @kamalayadav3438 Жыл бұрын

    ತುಂಬಾ ಸೊಗಸಾಗಿ ಹಾಡಿದ್ದೀರಾ ಅಣ್ಣ 👌👌👌👌👌👌👌👌👌

  • @thippeshkthippeshk2163
    @thippeshkthippeshk21634 ай бұрын

    En kantha guru ❤❤ super👌👌

  • @anusuyakhandika6840
    @anusuyakhandika6840 Жыл бұрын

    ತಮ್ಮ ನಿನ್ನ ಜೀವನ ಆನಂದಮಯವಾಗಿರಲಿ ಎಂದು ಹಾರೈಸುತ್ತೇನೆ

  • @rameshlamani..5928

    @rameshlamani..5928

    Жыл бұрын

    ಅಭಿನಂದನೆಗಳು 🌹🙏🌹ಅಕ್ಕಾ ತಮಗೆ ಶರಣು 🙏🙏 ಶರಣಾರ್ಥಿ 🙏🙏🙏🙏

  • @gurunathbadiger8228
    @gurunathbadiger8228 Жыл бұрын

    ಅದ್ಬುತ ವಾದ ಗಾಯನ. ತುಂಬಾ ಸೊಗಸಾಗಿ ಮೂಡಿ ಬಂದಿದೆ. ದೇವರು ನಿಮಗೆ ಇನ್ನೂ ಹೆಚ್ಚು ಹಾಡಲು ಅವಕಾಶ ನೀಡಲಿ. 👏👏👏🙏🙏🙏

  • @rameshlamani..5928

    @rameshlamani..5928

    Жыл бұрын

    ನಿಮ್ಮೆಲ್ಲರ 🌹ಪ್ರೀತಿ ಪ್ರೋತ್ಸಾಹ 🙌ಆಶಿರ್ವಾದ 🙌ಸದಾ ನಮ್ಮ 🙏ಮೇಲೆ ಹೀಗೆ ಇರಲಿ🙏 ಜೈ ಶಾರದಾಂಬೆ 🌹🙏🙏🌹

  • @kumarskumars195
    @kumarskumars1958 ай бұрын

    ಚೆನ್ನಾಗಿ ಪ್ರಯತ್ನ ಪಟ್ಟಿರುವಿರಿ. ದೇವರು ಒಳ್ಳೇದನ್ನು ಮಾಡಲಿ. ಅಣ್ಣಾವರ ಆಶೀರ್ವಾದ ನಿಮ್ಮ ಮೇಲಿರುತ್ತೆ. 🙏🙏🙏

  • @ravishastrichikkathimmaiah3263
    @ravishastrichikkathimmaiah3263 Жыл бұрын

    ತುಂಬಾ ಸೊಗಸಾಗಿದೆ ಬ್ರದರ್ ಕೇಳೋಕೆ 🥰🥰👏👏👏👏ಅದ್ಭುತವಾದ ಗಾಯನ 👌👌

  • @varnalokahealthtipsartprom7494
    @varnalokahealthtipsartprom7494 Жыл бұрын

    Very nice singing. ದಯವಿಟ್ಟು ನಿಮ್ಮ ಈ ಸಾಧನೆಯನ್ನು ತಪದೆ ಮುಂದುವರಿಸಿ. ನಿಮ್ಗೆ ಒಳ್ಳೆ ಭವಿಷ್ಯ ಇದೆ.

  • @Nagukumar4176
    @Nagukumar4176 Жыл бұрын

    Next level. ಮುಂದಿನ ಸರಿಗಮಪ ಗೆ ನೀವು ಸೆಲೆಕ್ಟ್ ಗ್ಯಾರೆಂಟಿ

  • @krishnals3281
    @krishnals3281 Жыл бұрын

    ಅದ್ಭುತ ವಾಗಿ ಹಾಡಿದ್ದೀರಿ ಸುಮಧುರ ಗಾಯನ ಧನ್ಯವಾದಗಳು ನಮಸ್ಕಾರ

  • @vekateshr740
    @vekateshr740 Жыл бұрын

    చాలా బాగా పాడారు ... Rajkumar గారి పాటలు చాలా ఇష్టం. ఈ పాట Rajkumar sir ఎంత బాగా పాడారు...all the very best brother

  • @rameshlamani..5928

    @rameshlamani..5928

    Жыл бұрын

    🌹🙏🙏🙏🌹

  • @murtuja1473
    @murtuja1473 Жыл бұрын

    Super bro nimma voice

  • @paruparu8670
    @paruparu8670 Жыл бұрын

    ಸೂಪರ್ ಸಿಂಗರ್ ಒಳ್ಳೆಯ ಅವಕಾಶ ಸೋಗ್ಲಿಬೇಕು ನಿಮ್ಗೆ ಅಣ್ಣ

  • @kishanpawar7674
    @kishanpawar7674 Жыл бұрын

    ಅದ್ಭುತ ಸಹೋದರ 💐 ನಿಮಂತಹ ಪ್ರತಿಭೆಯನ್ನು ಪ್ರೋತ್ಸಾಹಿಸುವ ಅವಶ್ಯಕತೆ ತುಂಬಾ ಇದೆ. ಖಂಡಿತ ಉತ್ತಮ ಭವಿಷ್ಯ ಇದೆ. 💐👍🏻

  • @rameshlamani..5928

    @rameshlamani..5928

    Жыл бұрын

    🙏🌹ಧನ್ಯವಾದಗಳು ಸರ್ 🌹🙏🙏🌹

  • @sukanyasrinivasan8009
    @sukanyasrinivasan8009 Жыл бұрын

    Tumba channagi hadiddiya ramesh god bless you always keep it up 👏 👌

  • @shankarv4010
    @shankarv4010 Жыл бұрын

    Wow ತುಂಬಾ ಚೆನ್ನಾಗಿ ಮೂಡಿದೆ ಯಾರೇ ನಿಮಗೆ ಸಹಾಯ ಮಾಡಲಿ ಬಿಡಲಿ ಹೀಗೆ ಆಡುತ್ತಾ ಇರಿ

  • @puttajunjaiah
    @puttajunjaiah Жыл бұрын

    ಸೂಪರ್ ಗುರು. ಬಹಳ ಚೆನ್ನಾಗಿ ಹಾಡ್ತೀರಿ 👏👏🎉

  • @kumarskumars195
    @kumarskumars195 Жыл бұрын

    ಎಷ್ಟು ಸೊಗಸಾಗಿ ಹಾಡಿದ್ದೀರಿ. ತಾಯಿ ಶಾರದೆ ಮತ್ತು ಅಣ್ಣಾವರ ಆಶೀರ್ವಾದ ನಿಮ್ಮ ಮೇಲೆ ಇದೆ. ನಿಮಗೆ ಒಳ್ಳೆಯದಾಗಲಿ 🙏🌹🌹

  • @rameshlamani..5928

    @rameshlamani..5928

    Жыл бұрын

    ಧನ್ಯವಾದಗಳು🌹🙏🌹 ಸರ್ ನಿಮ್ಮೆಲ್ಲರ 🌹ಪ್ರೀತಿ ಪ್ರೋತ್ಸಾಹ 🙌ಆಶಿರ್ವಾದ🙌 ಸದಾ ನಮ್ಮ ಮೇಲೆ ಹೀಗೆ ಇರಲಿ🌹 ಜೈ🌹🙏 ಶಾರದಾಂಬೆ🌹🙏

  • @lilavathikambalimath2067

    @lilavathikambalimath2067

    Жыл бұрын

    Nadama Raja song avra hage hadiruva nimage bagavanth inu happyyagiidli god bless you wonder ful n8ce

  • @gavisiddappaimostlikethiss9255
    @gavisiddappaimostlikethiss9255 Жыл бұрын

    ಅದ್ಭುತ ಗಾಯನ ಸಹೋದರ.....ಈಗೆ ಮುಂದುವರೆಯಲಿ ದೇವರ ಆಶೀರ್ವಾದ ನಿನ್ನ ಮೇಲೆ ಇರಲಿ

  • @user-jt5by1zk5i
    @user-jt5by1zk5i Жыл бұрын

    ನಾನೊಬ್ಬ ನಿಮ್ಮ ದೊಡ್ಡ ಅಭಿಮಾನಿ ಸಾರ್ ಅದ್ಭುತ ಸ್ವರ

  • @shivappachavan3464
    @shivappachavan3464 Жыл бұрын

    ಸೂಪರ್ ಬ್ರದರ್ ಜೈ ಸೇವಾಲಾಲ್

  • @prakashsoppin7747

    @prakashsoppin7747

    Жыл бұрын

    Beautiful. Songs

  • @prakashsoppin7747

    @prakashsoppin7747

    Жыл бұрын

    Ninna dhwani. Bahala madhuravagide aa devari ninage. Valleya avakasha kodali

  • @rameshlamani..5928

    @rameshlamani..5928

    Жыл бұрын

    ಧನ್ಯವಾದಗಳು 🌹🙏🙏🌹ನಿಮ್ಮೆಲ್ಲರ 🌹ಪ್ರೀತಿ ಪ್ರೋತ್ಸಾಹ 🙌ಆಶಿರ್ವಾದ🙌 ಸದಾ ನಮ್ಮ 🌹ಮೇಲೆ ಹೀಗೆ ಇರಲಿ🌹 ಜೈ ಶಾರದಾಂಬೆ 🙏🙏

  • @manjunathlk9016
    @manjunathlk9016 Жыл бұрын

    ಸಂಗೀತ ಸಾಧನೆ ಮುಂದುವರೆಸು ಅಣ್ಣಾವ್ರ ಆಶೀರ್ವಾದ ನಿನ್ನ ಮೇಲೆ ಸಧಾ ಇರಲಿ

  • @rameshlamani..5928

    @rameshlamani..5928

    Жыл бұрын

    🙏🌹ಅಭಿನಂದನೆಗಳು 🌹ಸರ್ 🙏🙏

  • @nagarjunhelavar1343
    @nagarjunhelavar1343 Жыл бұрын

    Dr rajakumar gint niyen kammi ella beedanna super duper fentastic mind blowing sir.

  • @murgan4307
    @murgan4307 Жыл бұрын

    ನಾದಮಯ ನಾದಮಯ nice to hear from him his voice 🚩👍

  • @maheshkmaheshk5511
    @maheshkmaheshk5511 Жыл бұрын

    ಸೂಪರ್ ಅಣ್ಣ ನಿನ್ನ ವಾಯ್ಸ್ ಅಪ್ಪಾಜಿ ವಾಯ್ಸ್ ಕೇಳಿದಂಗೈತಣ್ಣ ಜೈ ಅಪ್ಪು ಬಾಸ್ ಜೈ ರಮೇಶ್ ಅಣ್ಣ ಜೈ ಹಾಲುಮತ

  • @rameshlamani..5928

    @rameshlamani..5928

    Жыл бұрын

    🌹🙏ಧನ್ಯವಾದಗಳು ಅಣ್ಣಾ 🙏🙏🙏🌹

  • @bsanandanaik568
    @bsanandanaik568 Жыл бұрын

    ಸೂಪರ್ ಬ್ರದರ್

  • @jaimaruthi2655
    @jaimaruthi2655 Жыл бұрын

    ಸೂಪರ್ ❤️

  • @gopaltechvideos
    @gopaltechvideos Жыл бұрын

    👌ಸೂಪರ್ ಬ್ರೋ ದ್ವನಿ 👏

  • @ravihosamani5138
    @ravihosamani5138 Жыл бұрын

    Super ramesh anna

  • @linganagouda211
    @linganagouda211 Жыл бұрын

    Unique voice I request Hamsa lekha sir to encourage this singer.

  • @UmeshhsNaik
    @UmeshhsNaik4 ай бұрын

    Super Namma lambani janagalalliyu entaha pratibha ede endu helalu hemme aguttade super brother

  • @Gopalmastermugada
    @Gopalmastermugada Жыл бұрын

    ಇಂಪಾದ ಧ್ವನಿ.....👈Keep support Geleya MANJU..💪

  • @manjuchikkamaralihalli4910

    @manjuchikkamaralihalli4910

    Жыл бұрын

    Thank u ಗೆಳಿಯಾ

  • @nagarajchavan8544
    @nagarajchavan8544 Жыл бұрын

    ಉತ್ತಮ ಹಾಡುಗಾರಿಕೆ ಲಕ್ಷಣ ದೇವರು ಒಳ್ಳೆದು ಮಾಡಲಿ.

  • @shivarajgogeri
    @shivarajgogeri Жыл бұрын

    Wow fantastic👌

  • @SunilKumar-xd4so
    @SunilKumar-xd4so Жыл бұрын

    🙏🙏🙏🙏............................... .........🙏🙏🙏🙏🙏🙏

  • @hemanths9891
    @hemanths9891 Жыл бұрын

    Raaga badhhavagi sumadhuravagi Shastriya vaagi hadiddiri super

  • @bahubalinemagond8221
    @bahubalinemagond8221 Жыл бұрын

    Super song

  • @rajamaarajamaa9953
    @rajamaarajamaa9953 Жыл бұрын

    ಅಬ್ಬಬ್ಬಾ !! ಇಷ್ಟು ದಿವಸ ಎಲ್ಲಿ, ಯಾವ ಪ್ರಕೃತಿ ಯ ಮಡಿಲಲ್ಲಿ ಹುದುಗಿತ್ತು ಈ ಸಪ್ತಸ್ವರ ಎನಿಸುತ್ತದೆ 🕉🌸🌿💐🎋🌿☘️🌸💐🎋🌸🎋💐☘️💐🤚

  • @pramilas9242
    @pramilas9242 Жыл бұрын

    ಆದಷ್ಟು ಬೇಗ ಒಳ್ಳೆಯ ಅವಕಾಶ ಸಿಗಲಿ ನಿಮ್ಮಗೆ...

  • @amarayyachikmath2582
    @amarayyachikmath2582 Жыл бұрын

    Superb so nice 🙏

  • @Anand_111man
    @Anand_111man Жыл бұрын

    ಅತ್ಯದ್ಭತ 👌

  • @ChirtheChiru
    @ChirtheChiru Жыл бұрын

    Beautiful ❤️🌹🌹🌹🌹🙏🙏🙏🙏🙏🙏🙏

  • @rekharamesh91
    @rekharamesh91 Жыл бұрын

    ಸೂಪರ್ ಅಣ್ಣಾ

  • @krishnabadiger2379
    @krishnabadiger2379 Жыл бұрын

    ಅದ್ಭುತ 💐💐💐💐💐

  • @natarajhiremath530
    @natarajhiremath530 Жыл бұрын

    Super voice, carry on Good future ,god bless you

  • @vinuthapoojary2277
    @vinuthapoojary2277 Жыл бұрын

    Super voice anna👌👌👌

  • @anjaneyalucky7065
    @anjaneyalucky7065 Жыл бұрын

    Super voice

  • @basavarajghivarimusic6708
    @basavarajghivarimusic6708 Жыл бұрын

    RAMESH NIMM VOICE CHANNAGIGE SADANE MADI BEST OF LUCK. NIMM. GURUJI SINGER BASAVARAJ ARBHAVIMATH GOKAK

  • @rameshlamani..5928

    @rameshlamani..5928

    Жыл бұрын

    🙏🌹ಧನ್ಯವಾದಗಳು ಸರ್ 🌹🙏🙏🌹

  • @lokeshaloki4494
    @lokeshaloki4494 Жыл бұрын

    Super sar

  • @prashanthshivashimpar6797
    @prashanthshivashimpar6797 Жыл бұрын

    super anna..........................superrrrrrrrrrrrrrrrrrrrrrr

  • @ramachadrabalaji5022
    @ramachadrabalaji5022 Жыл бұрын

    ಸುಫರ್ ಬ್ರೂ

  • @arunhalyabanahattisinger8666
    @arunhalyabanahattisinger8666 Жыл бұрын

    ಮೊದಲು ಆಲಾಪ ಆಮೇಲೆ ಹಾಡು ಸರ್

  • @user-ox8vf5db7v
    @user-ox8vf5db7v4 ай бұрын

    ಸಉಪರ್. ಅದ್ಬುತ . ರಮೇಶ್ ಇನ್ನು. ಚನಾಗಿ. ಹಾಡು ದೋಸ್ತ

  • @pushpachalapathy8426
    @pushpachalapathy8426 Жыл бұрын

    Anna super agide heege munduvaresi

  • @kavyamoji5748
    @kavyamoji5748 Жыл бұрын

    Tumba chennagi hadiddira ramesh anna a devaru nimge ondu olleya vedike sigali adashtu bega 👍🙏

  • @rameshlamani..5928

    @rameshlamani..5928

    Жыл бұрын

    ಅಭಿನಂದನೆಗಳು 🌹🙏🙏ಅಕ್ಕಾ 🌹ನಿಮ್ಮೆಲ್ಲರ ಪ್ರೀತಿ🙏 ಪ್ರೋತ್ಸಾಹ🙌 ಆಶಿರ್ವಾದ 🙌 ಸದಾ ನಮ್ಮ ಮೇಲೆ ಹೀಗೆ ಇರಲಿ ಜೈ 🎸ಶಾರದಾಂಬೆ 🙏🙏🙏

  • @VijayKumar-qu6pp
    @VijayKumar-qu6pp4 ай бұрын

    Supper Ramesh Thanks brother 👌👌🌷🌷

  • @shivaraju5148
    @shivaraju5148 Жыл бұрын

    Super bro contune

  • @sangneshbiradar8061
    @sangneshbiradar8061 Жыл бұрын

    Super anna ❤🌷🌷👌

  • @freefirecreation8562
    @freefirecreation8562 Жыл бұрын

    🙏👍👌🌹

  • @ShivaKumar-op5dt
    @ShivaKumar-op5dt Жыл бұрын

    iam waiting for u saregamapa stage bro.

  • @bheerappasatyappanavar7247
    @bheerappasatyappanavar7247 Жыл бұрын

    ಅದ್ಬುತ ಕಂಠ munduvarisi bro👍

  • @mutturaj586
    @mutturaj586 Жыл бұрын

    Super Anna 💕 chennagide

  • @basavarajbhajantri2146
    @basavarajbhajantri2146 Жыл бұрын

    Super brother 🥰🌹🙏🙏❤️❤️

  • @srikantask656
    @srikantask656 Жыл бұрын

    ಶುಭವಾಗಲಿ ಸರಸ್ವತಿ ಪುತ್ರ

  • @maarundathi3501
    @maarundathi3501 Жыл бұрын

    Appata kannada pratibe 👌👌👌

  • @basavarajubasavaraju2083
    @basavarajubasavaraju2083 Жыл бұрын

    👌👌👌

  • @santoshnayaksantoshnayak9934
    @santoshnayaksantoshnayak9934 Жыл бұрын

    Mind blowing sing a song best of luck welldun brother

  • @rameshlamani..5928

    @rameshlamani..5928

    Жыл бұрын

    🌹🌹🌹ಅಭಿನಂದನೆಗಳು ಸರ್ ತಮಗೆ 🙏🌹🙏

  • @manjunathpunam4784
    @manjunathpunam4784 Жыл бұрын

    👌

  • @Rakshithbhat12
    @Rakshithbhat12 Жыл бұрын

    Waw super

  • @megharajm4167
    @megharajm4167 Жыл бұрын

    So nice singing bro

  • @prashanthshetty6281
    @prashanthshetty6281 Жыл бұрын

    Super

  • @nagarajamp8467
    @nagarajamp84674 ай бұрын

    ಸೂಪರ್ ಬ್ರದರ್ 👌👌👌👌

  • @javarihudagaruka26naregal36
    @javarihudagaruka26naregal36 Жыл бұрын

    🔥✨️✨️✨️🔥🔥asli boss🙏

  • @basavarajnaykar1072
    @basavarajnaykar1072 Жыл бұрын

    🙏🙏🙏🙏 supper

  • @jagadeshajagadesha7445
    @jagadeshajagadesha7445 Жыл бұрын

    ಅದ್ಭುತಾ

  • @parameahwarparam5497
    @parameahwarparam5497 Жыл бұрын

    Super anna 💗

  • @darshankallapur7485
    @darshankallapur7485Ай бұрын

    ಸೂಪರ ಮಗ🙌🏻🙌🏻🙌🏻

  • @mahaningpoojari7857
    @mahaningpoojari7857 Жыл бұрын

    Super Anna 👌👌

  • @kirankumarym4727
    @kirankumarym4727 Жыл бұрын

    Supar Anna💕😘

  • @shekarnaik6145
    @shekarnaik61454 ай бұрын

    super song Ramesh

  • @lingarajublingarajub1260
    @lingarajublingarajub1260 Жыл бұрын

    Super brother

  • @A.R.U.N.007
    @A.R.U.N.0078 ай бұрын

    Without music instruments u sung well.... Super voice

  • @manjanaikc2001
    @manjanaikc2001 Жыл бұрын

    Super kadimeillappa

  • @Rradhe111
    @Rradhe111 Жыл бұрын

    ನಿಜವಾದ ಗಾಯಕ love you boss

  • @SharadaLamani-gb6sh
    @SharadaLamani-gb6sh7 ай бұрын

    👌👌👌🔥🔥🔥ಜೈ ಸೇವಾಲಾಲ್

  • @gkotrappakotrappa5244
    @gkotrappakotrappa5244 Жыл бұрын

    Super.song

  • @vijaykumarvijay3164
    @vijaykumarvijay3164 Жыл бұрын

    😍😍😍👍Super

  • @prabhuswamy2781
    @prabhuswamy2781 Жыл бұрын

    Best singer good luck

  • @user-nh7zz8vp8d
    @user-nh7zz8vp8d4 ай бұрын

    ಹಾಡು ಸೂಪರ್ ತಮ್ಮ

  • @mailarisunagarhebballi783
    @mailarisunagarhebballi783 Жыл бұрын

    Suuuuper

  • @vinodpawar7803
    @vinodpawar7803 Жыл бұрын

    👌👌👌👌👌 Super voice god bless u

  • @vaibhavganiger5575
    @vaibhavganiger5575 Жыл бұрын

    Your voice is very super bro

  • @MahaboobsabKalasur-hn7hq
    @MahaboobsabKalasur-hn7hq Жыл бұрын

    Great

  • @lsputtanaiah4539
    @lsputtanaiah4539 Жыл бұрын

    Countinue friend. Super voice.make more vedios 🙏🙏🙏

Келесі