"ನಾ ಡೈಲಿ ಡ್ಯೂಟಿಗೆ ಹೋಗೋದು 2.5 ಲಕ್ಷದ ಬುಲೆಟ್ ನಲ್ಲಿ ಅಣ್ಣ!-E04-Driver Prema Ramappa-Kalamadhyama-

Ойын-сауық

#premaramappa #bmtcladydriver #kannadainterviews #kalamadhyama #param
ಬೆಳಗಾವಿಯ ಬಡವರ ಮನೆ ಹುಡುಗಿ ಪ್ರೇಮ ರಾಮಪ್ಪ ನಡಪಟ್ಟಿ ಅವರು ಬೆಂಗಳೂರಿನ ಸರಕಾರಿ ಬಸ್ ಚಾಲಕಿಯಾದ ರೋಚಕ ಸ್ಪೂರ್ತಿದಾಯಕ ಕತೆ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
BMTC Bus Lady Driver Prema Ramappa Interview
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZread CHANNEL:
If you enjoyed this video, please consider supporting KALAMADHYAMA KZread CHANNEL by joining our membership community on KZread by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Prema Ramappa, BMTC Driver Prema Ramappa Interview, Lady Bus driver Prema Ramappa, Lady Driver Prema Ramappa Kalamadhyama Interview, Prema Ramappa Lady BMTC Bus Driver, Prema Ramappa Kalamadhyama, Prema Ramappa Interview, Prema Ramappa Home tour, Prema Ramappa First Lady Bus Driver, Prema Ramappa Bus Driving, Prema Ramappa Life, Prema Ramappa 365 Route, Kalamadhyama, Kalamadhyama, KS Parameshwar, Kalamadhyama KZread Channel,

Пікірлер: 490

  • @KalamadhyamaYouTube
    @KalamadhyamaYouTube10 ай бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @nayanaj3154
    @nayanaj315410 ай бұрын

    ನಮ್ಮ ಹಳ್ಳಿ ಹೆಣ್ಣುಮಕ್ಳು ಯಾವುದರಲ್ಲೂ ಕಡಿಮೆಯಿಲ್ಲಾ 😊😊🎉🎉❤

  • @chotu_vlogs9357
    @chotu_vlogs935710 ай бұрын

    12:26 ಅದು ಯಾವ ಧರ್ಮಗ್ರಂಥ ಕೊಟ್ಟ ದೈರ್ಯವಲ್ಲ... ಅದು ನಮ್ಮ ಸಂವಿಧಾನದ ಮೂಲ ಆಶಯ ಎಲ್ಲರೂ ಸಶಕ್ತರಾಗುಬೇಕು ಅನ್ನುವುದು.... ಜೈ ಭೀಮ್🔵💪💐🙏

  • @kumarhadanur6448
    @kumarhadanur644810 ай бұрын

    ಅಮ್ಮ ನಿನಗೆ ಕೋಟಿ ಕೋಟಿ ವಂದನೆಗಳು 🙏🙏🙏

  • @shailashree9778
    @shailashree977810 ай бұрын

    ವೌವ್ ಸೂಪರ್ ಕಣಮ್ಮ".ಕಲಾ ಮಾಧ್ಯಮ ಪರಮ್ ಸರ್ " ಗೆ ಕೋಟಿ ಕೋಟಿ ಧನ್ಯವಾದಗಳು ಇಂತಹ ಒಂದು ಪ್ರತೀಬೆಯನ್ನು ಮಾಧ್ಯಮಕ್ಕೆ ಪರಿಚಯಿಸಿದಕ್ಕೆ. ಆ ಹೆಣ್ಣು ಮಗಳ ದೈರ್ಯ ಮೆಚ್ಚಬೇಕು. ಎಷ್ಟೋ ಹೆಣ್ಣು ಮಕ್ಕಳಿಗೆ ಪ್ರತೀಬೆ ಇದೆ ಬಡತನ.ಪ್ರೇಮ ನಿಮ್ಮ ಮಾತು.ದೈರ್ಯಕ್ಕೆ ನಮ್ಮ ಕಡೆಯಿಂದ ದೊಡ್ಡ ಸಲಾಮ್. ಜೈ ಭೀಮ ರಾಮ್.

  • @veerushivanna3547
    @veerushivanna354710 ай бұрын

    ಮೊದಲು ಅವಮಾನ ಆಮೇಲೆ ಸನ್ಮಾನ moral of stroy🎉

  • @murthyb2196

    @murthyb2196

    10 ай бұрын

    Correct

  • @manjunathak7502

    @manjunathak7502

    10 ай бұрын

    ಇದೇ ಸರ್ ಜೀವನ,,,,, 👍👍👍

  • @SidduMantri-ed4py

    @SidduMantri-ed4py

    5 ай бұрын

    👌👌

  • @sudheerkumarlkaulgud7521
    @sudheerkumarlkaulgud752110 ай бұрын

    ಇವರು ಮಾದರಿ ಮಹಿಳೆ... ಮೀಸಲಾತಿ ತುಂಬಾ ಒಳ್ಳೆಯದು. ಆದರೆ ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಕೊಡಬೇಕು

  • @vijaytravelvlogs

    @vijaytravelvlogs

    10 ай бұрын

    Howdu

  • @nseniftybankniftytrader4086

    @nseniftybankniftytrader4086

    10 ай бұрын

    Do u have 2.5 lac bullet in ur family history?😀😀😀

  • @sadashivasadashiva2258
    @sadashivasadashiva225810 ай бұрын

    ಪ್ರೇಮಕ್ಕ ನಂತವರ ಸಾಧಕಿಯರು ಇನ್ನಷ್ಟು ಯುವತಿಯರಿಗೆ ಉತ್ಸಾಹ ತುಂಬಬೇಕು ಇವರನ್ನು ಸಂದರ್ಶನ ಮಾಡಿದ ಕಲಾಮಾಧ್ಯಮ ಪರಮ ಅವರಿಗೆ ತುಂಬು ಹೃದಯದ ಧನ್ಯವಾದಗಳು 🙏🙏

  • @komalashankar8540
    @komalashankar854010 ай бұрын

    ಅತ್ಯುತ್ತಮ ಸಂದರ್ಶನ🙏🙏

  • @vishwarai3335
    @vishwarai333510 ай бұрын

    ಸರ್ ನೀವು ಮಾಡುವ ಪ್ರತಿಯೊಂದು ವೀಡಿಯೋನು ಜ್ಞಾನಕ್ಕಾಗಿಯೇ ಅನಿಸುತಿದೆ.ಈ ಅಪರೂಪದ ಪ್ರತಿಭೆಯನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು ಸರ್.ಹೃದಯತುಂಬಿ ಬಂತು.ಈ ಪ್ರತಿಭೆಗೆ ರಿಸರ್ವೇಶನ್ ಇಲ್ಲದಿದ್ದರೂ ಖಂಡಿತ ಉದ್ಯೋಗ ಸಿಗ್ತಿತ್ತು.ಅದ್ಭುತ ಸಾಮರ್ಥ್ಯ ದ ಸ್ರ್ರೀ.ಸ್ತ್ರೀಕುಲವೇ ಹೆಮ್ಮೆ ಪಡುವಂತ ತಾಜಾ ಕನ್ನಡತಿ ದಿಟ್ಟಮಹಿಳೆ.ನಿಮಗೂ ಅವರಿಗೂ ದೇವರು ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ😊

  • @nirupadhins393
    @nirupadhins39310 ай бұрын

    ನಮ್ಮ ಉತ್ತರಕರ್ನಾಟಕದ ಮಾದರಿ ಮಹಿಳೆಗೆ 🙏🙏

  • @ashalatha9336
    @ashalatha933610 ай бұрын

    ನಾನು ಬಹಳ ಮೆಚ್ಚಿದ ಸಂದರ್ಶನ ಪ್ರೇಮ ಅವರದ್ದು. ಇವರು ಜೀವನ ಬೇರೆ ಹೆಣ್ಣುಮಕ್ಕಳಿಗೆ ಸ್ಪೂರ್ತಿದಾಯಕ. 🙏

  • @harikrishnavideohanuliki7144
    @harikrishnavideohanuliki714410 ай бұрын

    ಪ್ರೇಮಕ್ಕ ನೀವು ಗ್ರೇಟ್... ಅಂಬೇಡ್ಕರ್ ಸರ್ ಹೇಳವರೆ ಓದು ಭೇಕು ಅಂತ್ ನೀವು ಹೇಳಿದ್ದು ತುಂಬಾ ಚನ್ನಾಗಿದೆ....

  • @TippuTippu-xq3xh
    @TippuTippu-xq3xh10 ай бұрын

    ಯುವಶಕ್ತಿ. ಗೆ ಸ್ಫೂರ್ತಿ ಮಹಿಳೆ 👍👍👍👍👍

  • @roopasris2749
    @roopasris274910 ай бұрын

    About this sister👭👭 no words at all... All the best sister👭👭. God bless you.. All your dreams come true... Inspiration and real story... Hats off sister👭👭

  • @srivatsav8007
    @srivatsav800710 ай бұрын

    Caste is not a matter, Her goal,commitment is very much appreciated, I saw my own sister in her and she is a role model, vision is great,big salute akka😊

  • @shankarshetty4629
    @shankarshetty462910 ай бұрын

    ಅಕ್ಕ,ನೀವು ಖಾಕಿ ಡ್ರೆಸ್ನಲ್ಲಿ ಸೂಪರ್.ಮತ್ತೆ ಮತ್ತೆ ನೋಡ್ ಬೇಕು ಅನಿಸುತ್ತೆ ನಿಮ್ಮ ಸ್ಟೆಲ್ ನಿಮ್ಮ ಮುಗ್ಧ ಮಾತು ಎಲ್ಲವೂ ಚಂದ

  • @dynamicride4847
    @dynamicride484710 ай бұрын

    ಪ್ರೇಮಕ್ಕನವರ ಬದುಕಿನ ಮೌಲ್ಯಗಳು ಅತಿ ಶ್ರೀಮಂತವಾಗಿವೆ

  • @shivarajmk9747
    @shivarajmk974710 ай бұрын

    ಎಲ್ಲ ನೊಂದ ಜೀವಿಗಳ ಗುರು ಪ್ರೇಮಕ್ಕ. Real inspiration to this Fake world.

  • @cmanju5229
    @cmanju522910 ай бұрын

    ಸೂಪರ್ ತಾಯಿ ನಮ್ಮ ಕರ್ನಾಟಕ ದ ಎಲ್ಲಾ ಹೆಣ್ಣು ಮಕ್ಕಳಿಗೂ ನೀವೆ ಮಾದರಿ

  • @1994Rangaswamy
    @1994Rangaswamy10 ай бұрын

    ಸತ್ಯವಾದ ಮಾತು ಚೆನ್ನಾಗಿದೆ ಹೇಳಿದ್ದೀರಿ ಅಕ್ಕ...........

  • @completevideos
    @completevideos10 ай бұрын

    ಇಂಥವರಿಗೆ ಸಪೋರ್ಟ್ ಮಾಡ್ಬೇಕು❤..

  • @kirantp4626
    @kirantp462610 ай бұрын

    Wow.. ನಿಮ್ಮ ಮಾತುಗಳಲ್ಲಿ ಎಷ್ಟು ಶಕ್ತಿ ಇದೆ... Love u ಅಮ್ಮ

  • @manjunathgj3760
    @manjunathgj376010 ай бұрын

    Dr Babasaheb Ambedkar❤🌹🙏 Great Women Prema Akka 💐🙏

  • @nagavenik8407
    @nagavenik840710 ай бұрын

    ಅಕ್ಕ ನಿನ್ನ ಸಾಧನೆಗೇ ನನ್ನ ನಮಸ್ಕಾರಗಳು 🙏🙏🙏

  • @natarajanbalakrishnan281
    @natarajanbalakrishnan28110 ай бұрын

    It's one of the most beautiful and charming interviews that I have seen for a long time. The best part of the interview was you allowed Prema do the talk. She is inspiritation to the youngsters. She deserves all the praises. Wishing her the very best in her life.

  • @ajitkotnis6816
    @ajitkotnis681610 ай бұрын

    Very good episode and inspiration story 👏 Param sr you have done wonderful job 👏

  • @sandeepmetri9490
    @sandeepmetri94902 ай бұрын

    ✨️Dr Br ಅಂಬೇಡ್ಕರ್.ಏನ್ ಮಾಡಿದ್ರು ಅಂತಾ ಕೇಳೋ ಅವ್ರಗೆ ಇವರೇ ಒಂದು ಮಾದರಿ ಜೈ ಬಿಮ್ 🇪🇺

  • @sangappaa8740
    @sangappaa874010 ай бұрын

    ಸೂಪರ್ ಅಕ್ಕಾ ಆಲ್ ದಿ ಬೆಸ್ಟ್ 👍👍👍🙏🤗

  • @mohanmohankumark.k4350
    @mohanmohankumark.k435010 ай бұрын

    ಪ್ರೇಮಕ್ಕ ನಿಮಗೆ ಧನ್ಯವಾದಗಳು ಜೈ ಬೀಮ್ param ಸರ್ ಇಂಟ್ರು ಮಾಡಿದಕ್ಕೆ ನಿಮಗೂ ಧನ್ಯವಾದಗಳು ಪ್ರೇಮಕ್ಕ ನಿಮಗೆ devru ಆಯಸ್ಸು ಅರೋಗ್ಯ ಸುಖ ಸಂತೋಷ ಕೊಟ್ಟು ಕಾಪಾಡಲಿ

  • @shivushiva3192

    @shivushiva3192

    10 ай бұрын

    Real ❤❤❤❤

  • @raghuk3241

    @raghuk3241

    3 ай бұрын

    Param Sir Ee Bariya Nimma Hagu Chalaki Prema AvaraNaduve Nadesida Sandarshana da Vedio Nodi Nanage Ondu Nimisha Kshanadalle Kannaligalu Tumbi Bandavu Intaha Ditta Nari Avara Ondondu Matugalu Kuda Ee Degree Bugri Madkondavrigu Ivarashtu Spashtavagi Hagu Spatikada Harilinante Entahavarigu Jivana Andre Enu Etta Mana Sanmanakkuu Muchchu Mareyillade Param Avra Matige Ondishtu Lopagalagadante Ashtondu Mugdha Manassininda Nagu Nagutta Haralu Huridante Obba Manushya Huttininda Sayovaregu Eshtu Moulyagalanna Eshtu Tukadallirabeku Namma Beku Bedagalannella Ashtu Hasu Hokkagi Chintanamadi Janaru Jivanadalli Hege? Yava Rithi? Elli? Yavaga ? Hegiddare? Enagabahudu Endellavannu Bahala Adbhutavagi Tilisi Kottantaha P R E M A ravarige... Hagu Sandarshanavanna Madi Param Sirgu Nammellara Paravagi Tumbu Hrudayada.. Anantha Dhanyavadagalu Badukidre Hennu Makkalu Namma Hemmeya Kannadathi Premaravaravare Namage Nijvada Nidarshana Odiddu Alpave Adru Buddhi Matra Yava Shikshakarigu Kammiyilla Ashtondu Vidhvattu Avara Mathinindale Keli Nibberagade Obba Samanya Henmaglu Adarallu Vidhave Andamele Ee Samajadalli Adrallu Nam Karnatakadalli Kelode Beda? Adirli Eega Navu Prema Avara Aa Spurtiya Matannu Keliyadaru Avara AaGade Mathinanthe Badukodanna Nodi Kaliyiri Ade( Eesa Beku... Iddu Jayisa Beku Endu Intaha Ditta Mahileya Dhairyakke Nannadondu SALAM. Namma Karnatakada Ukkina Ditta Mahile Annodaralli Eradu Mathilla. Premaravaru Matadidantaha Prathiyondu Shabdakku Adaradde Aada Hinnele Ide. Obba Asamanya Mahilege Avala Dhairya Sthairyagale Karana. Namma Bere Mahaniya Chalakaranna Nodiddene. Nande Raste Elladakku... NANE? Annuvantahavarigenu Kammi Illa Hagantha Kellave Kelavu Chalakariddare. Premaravara Ee Janapriyathe Innu Innu Hechchaagali Endu Nanu Aa Devarige Nammellara Paravagi PrarthisiKolluttene Devaru Nimmanna 100Kala Baluvanthe Ashisali Embudu Nammellara Aase Thayi Adrallu Param Sir Avarige Innu Hechchu Avara Ee Mugdha Sandharshanavanna Janarige Thilisuva Aa Avara Kayakakke Ellara Paravagi Abhinandanegalu (Kayakave Kailasa!Talidavanu Baliyanu ) Param Avara Talme Hagu Mugdhatege Nannadondu Salam. Jai Bhuvaneswari Thaayi.

  • @user-kh5hy8cn7f
    @user-kh5hy8cn7f4 ай бұрын

    ನಿಜವಾದ ಮಾತು ಹೇಳಿದಿರಿ ಮೇಡಂ, ಜೈ ಭೀಮ್ ಜೈ ಸಂವಿದಾನ💙💙💙💙💙💙

  • @manjunathak7502
    @manjunathak750210 ай бұрын

    👍🙏👍 ಅಕ್ಕ ನಿಮ್ಮ ಮಾತುಗಳು ಅದ್ಭುತ ಆಭರಣಗಳು,,,,,, All the Best,,,,,,

  • @shanthamohan278
    @shanthamohan27810 ай бұрын

    ಮಾದರಿ ಹೆಣ್ಣು ❤

  • @janakiravi6298
    @janakiravi629810 ай бұрын

    I am speach less ನಾನು ಇಂಥದೇ ಸ್ಥಿತಿಯನ್ನು ಅನುಭವಿಸಿರುವೆ ಆದರೆ ಯಾವುದೇ ಸಾಧನೆ ಮಾಡಿಲ್ಲ ಧನ್ಯವಾದಗಳು ತಾಯಿ ನಿನಗೆ ಪುರಂ ನಿಮಗೂ ಧನ್ಯವಾದಗಳು

  • @lingegowda8078
    @lingegowda80785 ай бұрын

    ಜೀವನ ದಲ್ಲಿ ಕಷ್ಟ ಪಟ್ಟೀದೀರ ಚನ್ನಾಗಿರಿ ಭಗವಂತ ಆರೋಗ್ಯ ಆಯಸ್ಸು ಕರುಣಿಸಲಿ🙏🙏🙏🙏🙏

  • @psulochanapatil8608
    @psulochanapatil860810 ай бұрын

    ಪರಮ ಸರ್ ನಿಮ್ಮ ಕೆಲಸ ತುಂಬಾ ಚೆನ್ನಾಗಿದೆ . ನಮಗೆ ಗೊತ್ತೇ ಇರದ ಇರೋ ತುಂಬಾ ವಿಷಯ ನನಗೆ ಗೊತ್ತಾಗೆದೆ ಸರ್

  • @user-oj7yd2nl6e
    @user-oj7yd2nl6e10 ай бұрын

    I really appreciate your efforts in bringing in such hidden people from society who were doing so well in service 😊.

  • @mohankumarm2500
    @mohankumarm25009 ай бұрын

    ಅರಿವೆ ಅಂಬೇಡ್ಕರ ಗುರುವೇ ಅಂಬೇಡ್ಕರ.....

  • @sharadabanavalli7316
    @sharadabanavalli7316Ай бұрын

    ❤ಅಕ್ಕಾ ಈ ನಿನ್ನ ಸಾಧನೆ ಹಲವು ಮಹಿಳೆಯರ ಬದುಕಿಗೆ ಮಾದರಿ🎉🙏🙏🙏🙏

  • @user-nk5su2ne3c
    @user-nk5su2ne3c10 ай бұрын

    ಜೈ ಭೀಮ್ ❤🙏🙏

  • @siddannasiddanna75
    @siddannasiddanna7510 ай бұрын

    Super ಅಕ್ಕ.. 🎉🎉🎉

  • @malateshm9043
    @malateshm904310 ай бұрын

    ಮಾಡಬೇಕು ತಿನಬೇಕು ತೊಡಬೇಕು ಹತ್ತಬೇಕು❤❤❤

  • @GeethaGeetha-wg2uu

    @GeethaGeetha-wg2uu

    10 ай бұрын

    Howdu nija nima mathu

  • @AbdulHameed-so1zf

    @AbdulHameed-so1zf

    10 ай бұрын

    ✔✔✔✔✔✔👌🏼👌🏼👌🏼👌🏼👏👏👏👏👏👏👏🌺🌺🌺🌺🌺🌺🌺🌺🌷🌷🌷🌷🌷🌷🌷🌷🌷

  • @malateshm9043

    @malateshm9043

    10 ай бұрын

    @@GeethaGeetha-wg2uu ಅಕ್ಕ ನಮ್ಮ ಜೀವನ ಯಾವಾಗ ಹೋಗುತ್ತೆ ಗೊತ್ತಿಲ್ಲ ಆದರೆ ತಾವುದೇ ಕಷ್ಟ ಪರಿಸ್ಥಿತಿ ಬಂದರೂ ಜಗ್ಗದೇ ಧೈರ್ಯದಿಂದ ಮುನ್ನುಗೋ ಛಾತಿ ಇರಬೇಕು, ಸಮಾಜದ ಜನ ತುಂಬಾ ಪಂಡಿತರು ಅವರು ಅರಿಸ್ಟಾಟಲ್ ಗಿಂತ ಜಾಣರು ಹಾಗಾಗಿ ಅವರ ಬಾಯಿ ಮಾತು ನಮ್ಮ ಕಿವಿಗೆ ಹಾಕೋಬಾರದು ನಾವು ಪ್ರಾಮಾಣಿಕವಾಗಿ ನಿಯತ್ತಿನಿಂದ ಗೌರವದಿಂದ ಇದ್ದು ದುಡಿದು ಕೋಟಿ ಕೋಟಿ ಹಣ ಗಳಿಸುವ ಜಾಣ್ಮೆ ಇರಬೇಕು. 1000 ಇದ್ದರೆ ಅದನ್ನು ಕೋಟಿ ಮಾಡೋದು ದೊಡ್ಡದ್ದು ಅಲ್ಲ. ಕನಸು ಕಾಣಬೇಕು ಆಕಾಶದ ಎತ್ತರಕ್ಕೆ ಹಾರಬೇಕು

  • @bheemanisa7101
    @bheemanisa710110 ай бұрын

    ಪ್ರೇಮ ಮೇಡಂ ನಿಮಿಗೆ ಧನ್ಯವಾದಗಳು. ಸುರು ಜೀವಕ್ಕೆ ಮುಖ್ಯ.ಒಂದು ಸುರಿಗೆ ಪ್ರಾಮುಖ್ಯತೆ ಕೊಡಿ.

  • @mythrij3795
    @mythrij379510 ай бұрын

    She is very.....Brave Lady....

  • @jackeykumar8467
    @jackeykumar846710 ай бұрын

    Very nice Anna,all the best sister,Beautiful 💐🌺💐🌺🌹🌹🙏🏼

  • @keshavaprasad2422
    @keshavaprasad242210 ай бұрын

    *I appreciate your attitude, conviction and more than anything else the SELF-CONFIDENCE*

  • @SidalingappaPattihal
    @SidalingappaPattihal9 ай бұрын

    ಹಲೊ ತಾಯಿ ಸೂಪರ್ ನಮಸ್ಕಾರ ನಿಮ್ಮ ಗೆ ಒಳ್ಳೆ ದುಆಗಲಿ

  • @maheshmahi2501
    @maheshmahi250110 ай бұрын

    Super param sir kind of inspiration videos from kalamadhyma

  • @anandnidoni1775
    @anandnidoni177510 ай бұрын

    Very inspiring story...

  • @SavithaAduge
    @SavithaAduge5 ай бұрын

    ಕರ್ನಾಟಕ ದ ಎಲ್ಲಾ ಹೆಣ್ಣು ಮಕ್ಕಳಿಗೆ ಅಣ್ಣಾ 🎉🎉

  • @rajendram1107
    @rajendram11075 ай бұрын

    ಪ್ರೇಮಕ್ಕ ನಿಮಗೆ ನನ್ನ ನಮಸ್ಕಾರ, ದೇವರು ನಿಮ್ಮನ್ನು ಆಶೀರ್ವಾದಿಸಲಿ

  • @tplokesh1987
    @tplokesh198710 ай бұрын

    Inspiring story

  • @maheshbharani5133
    @maheshbharani513310 ай бұрын

    Good speech, madam, Regarding reservation, every caste religion has sc, st, obc , ews, not only sc st,

  • @lathasalian8713
    @lathasalian871310 ай бұрын

    Kalamadhyama teamge danyavadagalu.

  • @delsyrodrigues7406
    @delsyrodrigues74069 ай бұрын

    Great Aatma..May God Bless Her 🎉❤❤

  • @mallikarjunam9536
    @mallikarjunam95369 ай бұрын

    Your great Madam 🙏🙏🙏🙏🙏🙏🙏🙏🙏🙏🙏

  • @user-ie4ef7xu9x
    @user-ie4ef7xu9x9 ай бұрын

    ಆದರ್ಶ..ಮಹಿಳೆ🎉🎉👌👌👏👏👍💯🤗💐

  • @shivukumbar143sb
    @shivukumbar143sb10 ай бұрын

    Great woman❤

  • @rekhas7629
    @rekhas76299 ай бұрын

    V great madam

  • @anupamaanu974
    @anupamaanu97410 ай бұрын

    Adhbhuthavada Sadhane good job Olleyadagali mam All The Best 😍💐💐💐💐

  • @sukanyacm8787
    @sukanyacm878710 ай бұрын

    Great namaskaram to our affectionate prema.Really you are doing and serving to society. Prema so simple and courageous .prema is worthy for padhma bhushana award.

  • @prakashwodeyar5192
    @prakashwodeyar51929 ай бұрын

    Salute to this madam.

  • @fernandesdavid1998
    @fernandesdavid199810 ай бұрын

    Waaw salute for this lady & kala madhyama.

  • @narasimhasn4027
    @narasimhasn402710 ай бұрын

    This is best interview in kalamadymma❤️❤️❤️

  • @mohansequeira3236
    @mohansequeira323610 ай бұрын

    salute to the brave woman....God bless you Prema..

  • @likhitchakrasali1915
    @likhitchakrasali191510 ай бұрын

    Akka nimma matu nija nivu great

  • @dollysanju8635
    @dollysanju863510 ай бұрын

    Fire Speech Madam... ❤🔥

  • @teju8838
    @teju88384 ай бұрын

    Such a inspirational story you are really great madam..😊😊

  • @hamsadhwanimelodies6659
    @hamsadhwanimelodies665910 ай бұрын

    Very inspirational ❤❤ Param Sir 👌👍❤

  • @musrathtasneem805
    @musrathtasneem8059 ай бұрын

    Hi i have seen Prema in 171 bus driving...A good inspiration story for many girls..hats off to you ❤

  • @Gopalkrishna-gd4ws
    @Gopalkrishna-gd4ws10 ай бұрын

    Param best interview. Hats off Premakka

  • @shivakumary2879
    @shivakumary287910 ай бұрын

    Veery Best Episode good luck 👍

  • @hemanthkumar2022
    @hemanthkumar202210 ай бұрын

    Supper Amma

  • @radhikaad4958
    @radhikaad495810 ай бұрын

    Great mam,,good

  • @lakshmihosurmath5359
    @lakshmihosurmath535910 ай бұрын

    Prema avrige nanna thumbu hrudayada dhanyvadagalu ❤

  • @drmuthappakb2314
    @drmuthappakb23145 ай бұрын

    Proud that a lady like you is there among us. God bless you & your son.

  • @chandrikadeepak4813
    @chandrikadeepak48134 ай бұрын

    this is the best episode,learnt life lesson

  • @nagavenip8771
    @nagavenip877110 ай бұрын

    Henmakle strong guru

  • @sharathjairam6358
    @sharathjairam635810 ай бұрын

    ಜೈ ಭೀಮ್ ಜೈ ಭೀಮ್ ಜೈ ಭೀಮ್ ಜೈ ಭೀಮ್

  • @lakkusamratsamrat5544
    @lakkusamratsamrat554410 ай бұрын

    Thank u kalamadhyama all team

  • @ashok9454
    @ashok945410 ай бұрын

    Great akka Thankyou....

  • @geetaambhu8347
    @geetaambhu834710 ай бұрын

    Super akka ❤❤

  • @ChandrakalaChandu-nishu
    @ChandrakalaChandu-nishu9 ай бұрын

    Hats off to you akka 🙏

  • @basavarajbyali6539
    @basavarajbyali65399 ай бұрын

    Super Amma

  • @vanajashankara9577
    @vanajashankara957717 күн бұрын

    Speach less🙏 u r great Premakka🙏🙏

  • @SuryanarayanaH-sq2nb
    @SuryanarayanaH-sq2nb5 ай бұрын

    Congratulations for your daring for BMTC bus driver, god bless you ever madam 👌👌👌🙏🙏🙏

  • @murugeshtravels8289
    @murugeshtravels828910 ай бұрын

    Premakka nim maathu keltha erbeku anisutthe.hatsup of u.super ledy niu.kai mugibeku nimge.❤️🥰❤️❤️❤️👍👍👍👍👍👍🙏🙏🙏🙏🙏🙏🙏🙏🙏💐🙏🙏🙏🙏🙏🙏🙏💐💐💐

  • @chethan2311
    @chethan231110 ай бұрын

    God bless you Madam

  • @satishgouda7258
    @satishgouda725810 ай бұрын

    Sir nivu great olleyavara sandarshsn madiddakke sudda manassu devru kottiddaste saku ennuva manasu great Premakka .

  • @thresharamesh2616
    @thresharamesh261610 ай бұрын

    Super prema akka henuu makalige neve spurti🙏🙏🙏👌👌👌👌

  • @krishnaitnal686
    @krishnaitnal6869 ай бұрын

    Congratulations to kalamadhyam entire team

  • @bharathiramesh7811
    @bharathiramesh781110 ай бұрын

    PREMA KKA ESTO JANA HENNU MAKKALIGE MAADARI❤ T Q PARAM VALLEY INTARYU ❤

  • @hemantkamble2795
    @hemantkamble27959 ай бұрын

    ಜೈಭೀಮ್ 🙏🙏

  • @umeshb2331
    @umeshb233110 ай бұрын

    Good massage madam ❤🎉

  • @geethasomashekar8647
    @geethasomashekar86474 ай бұрын

    Great lady, independent and brave lady,hats of to her❤

  • @SuryanarayanaH-sq2nb
    @SuryanarayanaH-sq2nb5 ай бұрын

    Model & daring lady of our Karnataka, so superb 👌👌👌

  • @jayashreebp3914
    @jayashreebp391410 ай бұрын

    All the best Prema,🙏🙏

  • @chandrakala5339
    @chandrakala533910 ай бұрын

    She is very very clear heart lady tq madam nim matige

  • @krithikrithika3896
    @krithikrithika389610 ай бұрын

    Great woman.

  • @AnjaliChimkode
    @AnjaliChimkode5 күн бұрын

    Super sister you're very amazing and very beautiful driving ❤❤ God bless you 🙏

Келесі