My Native | Havyaka Langauge,Food and History | Kids Fun | Yakshagana | Soumya Hegde | SHhhh Vlogs

🔥 Havyaka is a small community settled in Malnad, coastal Karnataka and Kasargodu. They are special because of their mother tongue Havigannada or Havyaka Kannada which is a dialect of Old Kannada. They are well known yet unknown to many! This vlog is an attempt to summarize them in 27 min ... I hope you all will ENJOY✨😇
✨Please Subscribe✨ / @soumyahegde31
/ @newssensewithsoumyahegde
/ @sanatanakathana
/ @shshortz
✨Follow me on instagram✨
soumya_hegd...
#soumyahegde #vlog #havyaka #brahmin #vedicculture #kannadiga #havyakarecipe #mothertongue #yakshagana #sirsi #hindu #sanatandharma #vedic #history #kids #funny #native #hometown #shvlogs #food #jackfruit

Пікірлер: 385

  • @trueadmirer
    @trueadmirer Жыл бұрын

    ಹವ್ಯಕ ಕನ್ನಡದ ಸೊಗಡೇ ಅದ್ಭುತ. ನಮಗೆ ' ನಮ್ಮೂರ ಮಂದಾರ ಹೂವೇ' ಸಿನಿಮಾ ನೋಡೋ ತನಕ ಹೀಗೊಂದು ಜನ, ಪ್ರದೇಶ ಇದೆ ಅಂತ ಗೊತ್ತಿರಲಿಲ್ಲ. ಐದ್ನೇ ಕ್ಲಾಸಲ್ಲಿ ಓದುವಾಗ ನೋಡಿದ ಸಿನಿಮಾ ಭಾಷೆಯನ್ನ ಇಷ್ಟೊರ್ಷ ಆದ್ರೂ ಮರೆಯೋಕಾಗಲ್ಲ. ಆ ಸಿನಿಮಾ ಅದ್ಭುತ ಪ್ರಕೃತಿ ಸೌಂದರ್ಯ, ಅಪರೂಪದ ಸ್ನೇಹ, ಅನನ್ಯ ಪ್ರೇಮದ ಕಥೆಯನ್ನ ಕಟ್ಟಿಕೊಟ್ಟ ಅನರ್ಘ್ಯ ಸಿನಿಮಾ. ನಮಗೆ ಹೆಗಡೆ ಅಂತ‌ ಸರ್‌ನೇಮ್ ಇರೋ ಯಟರೇ ಆದ್ರೂ ಅವರು ಉತ್ತರ ಕನ್ನಡ ಭಾಗದ ಹವ್ಯಕರಾ ಅಂತ ಅನಿಸುತ್ತೆ. ಟಿವಿ ವಿಕ್ರಮದಿಂದಾ ಇಂಥ ಚಂದದ, ಅಸ್ಖಲಿತ ಕನ್ನಡ ಮಾತಾಡೋ, ದೇಶಪ್ರೇಮಿ ಆ್ಯಂಕರ್ ಸಿಕ್ಕಿದ್ದಕ್ಕೆ ಧನ್ಯವಾದಗಳನ್ನ ಟಿವಿ ವಿಕ್ರಮಗೆ ಹೇಳಲೇಬೇಕು.‌. ನಿಮ್ಮ ಪ್ರತಿಯೊಂದು ವ್ಲಾಗ್ ಕೂಡ ನೋಡ್ತೇವೆ ಆಲ್ ದಿ ಬೆಸ್ಟ್ ಸೌಮ್ಯ ಹೆಗಡೆಯವರೇ. 💐

  • @geethahegde251
    @geethahegde251 Жыл бұрын

    ತಂಗೀ ನಿನ್ನ ವೀಡಿಯೋಸ್ ಎಲ್ಲ ನೋಡ್ತಾ ಇರ್ತ್ಯ ರಾಶಿ ಚೊಲೋ ಅನ್ನುಸ್ತು ,ಈ vlog ಅಂತೂ ಸೂಪರ್ ಒಂದ್ಸಲ ಊರಿಗ್ ಹೋಗ್ಬಂದ್ಹಂಗಾತು👏👏ನಿಂಗ್ ಒಳ್ಳೇದಾಗ್ಲಿ ನಮ್ ಬಗ್ಗೆ ನಮ್ಮ ಹಿಂದೂ ಸಂಸ್ಕೃತಿ ಸಂಪ್ರದಾಯದ ಬಗ್ಗೆ ಮತ್ತು ನಮ್ಮನ್ನೆಲ್ಲ ತುಳಿಯಕ್ಹೊಂಟಿರೋವ್ರ ಬಗ್ಗೆ ಹೆಚ್ಚೆಚ್ಚು ವೀಡಿಯೋಸ್ ಮಾಡಿ ಹಾಕ್ತಿರು ದೇವರು ನಿನಗೆ ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ಕಾಪಡಲಿ💜💜🙏

  • @shivadasnayak
    @shivadasnayak Жыл бұрын

    When person realise the defference between EGO and self respect.... ಆತ್ಮ ನಿರ್ಭರ ಭಾರತ..... You are the nature so you are naturally beautiful, thanks for sharing ❤

  • @harishhv540
    @harishhv540 Жыл бұрын

    I'm very impressed thank u so much showing your native

  • @ashwinireddy2152
    @ashwinireddy2152 Жыл бұрын

    ತುಂಬಾ ತುಂಬಾ ಚೆನ್ನಾಗಿದೆ....ಹಳೇ ಬೇರು ಹೊಸ ಚಿಗುರು...ತುಂಬಾ ಸಂತೋಷ ಆಯಿತು ನೋಡಿ❤❤❤

  • @udayvs3056
    @udayvs3056 Жыл бұрын

    ಹವಿಗನ್ನಡ.... ಹವ್ಯಕ ಕನ್ನಡ. 👌

  • @SM-tv4mb
    @SM-tv4mb5 ай бұрын

    Glad to know new sub language of Kannada and community. Soumya , thanks for showing such a beautiful and amazing place 😊

  • @balakrishnakakunje7304
    @balakrishnakakunje7304 Жыл бұрын

    Soumya 🙏🙏Good presentation.Appreciate your effort.Keep posting more & more Videos on Havyaka customs, traditions,culture & tradition.All the best

  • @natarajaurasang1445
    @natarajaurasang1445 Жыл бұрын

    Thanks for giving best blog of our culture... thanks a lote....

  • @nsdwarakanath1100
    @nsdwarakanath1100 Жыл бұрын

    Watched your beautiful coverage of "Havyakas happy rich tradition" the ambience of your home is so relaxing, children's Yakshagana recital was the highlight, the food was a gastronomic delight, i felt pranks of hunger watching it, thank you for transporting me to a happy relaxed world.

  • @prathibhakrishna6034
    @prathibhakrishna603411 ай бұрын

    Very nice place. Kids r so cute💕👌👌👏

  • @unwanted0907
    @unwanted0907 Жыл бұрын

    Wow, very talented kids. Nice vlog, keep it up.

  • @hemantha7897
    @hemantha7897 Жыл бұрын

    soumya you can do wonderfull job,keep it up. olleyadaagali.

  • @premabhat3118
    @premabhat31189 ай бұрын

    ನಿಮ್ಮ್ ಹವೀಕ್ರ್ ಭಾಷಿ ಹೆಚ್ಚಾಯಿ ನಮ್ಮ್ ಕುಂದಾಪ್ರ ಕನ್ನಡ ಹೋಲ್ ತ್ತ್...❤😂

  • @bsmuralidharmuralidhar6455
    @bsmuralidharmuralidhar645511 ай бұрын

    Soumyaji super, i have lot of Havyak frinds in yellapur, sirsi, siddapur & Kumta. To all of them my hearty Namaskar.

  • @adithyasurgicals90
    @adithyasurgicals90 Жыл бұрын

    I ❤ your culture. Always respect you Keep it up. 👍 🙏

  • @Way2Smile18
    @Way2Smile18 Жыл бұрын

    Hi nim ee vlog nodi kushi atu ...namma havyaka bhashe kelule chanda ...nim nodidre kushi agtu...Kannadave satya kannadave nitya... 😍😍😍

  • @abc-nj5zy

    @abc-nj5zy

    Жыл бұрын

    ​@@travelboy983havyaka is not a different language, it's a dialect of kannada

  • @satishhegde5642
    @satishhegde5642 Жыл бұрын

    Very nice articulation of Havyaka background. Grt job

  • @dranilkumarbhat3
    @dranilkumarbhat3 Жыл бұрын

    All foods also verry nice to see,if seeing this type foods,water will be released by mouth,.oh God what a nice.,

  • @pradeephegde9517
    @pradeephegde9517 Жыл бұрын

    Wow ...ನಮ್ಮೂರು...😍😍😍😍

  • @rohitrrohit8334
    @rohitrrohit8334 Жыл бұрын

    Madam your tongue is so lucky to eat all those varieties of food I love that food and one thing havayka are also good in agriculture they have discovered many agricultural tools and techniques if possible please show that also and the girl who dances was really mesmerizing 😊 thank you

  • @umeshpai500
    @umeshpai500 Жыл бұрын

    Nice explanation, Acting chennagide 👌

  • @hemavatibhat4686
    @hemavatibhat4686 Жыл бұрын

    Bayalli neer bantu, thank you so much 🎉❤😊😊

  • @sagarmdod8896
    @sagarmdod8896 Жыл бұрын

    Hi from USA! thank you so much for the video, got me all nostalgic!!

  • @anugp8803
    @anugp8803 Жыл бұрын

    Super iddu vlog. ❤

  • @shivakumarpatil3712
    @shivakumarpatil3712 Жыл бұрын

    U r lucky madam bcz u r staying with nature... ❤

  • @SharadTalekar
    @SharadTalekar Жыл бұрын

    I can watch this all day.

  • @kgravikumar
    @kgravikumar Жыл бұрын

    U r having time of ur life. Maja maadi

  • @thirumalacharm.r7234
    @thirumalacharm.r7234 Жыл бұрын

    Sunder Arthi Sunder Information Sunder Thanks mst achar and padma

  • @nagarajanav3964
    @nagarajanav3964 Жыл бұрын

    super nature atomsphere... you are lucky to live in

  • @srh4722
    @srh4722 Жыл бұрын

    Proud Havyaka 💗💗

  • @laxminarayanshetty4497
    @laxminarayanshetty449711 ай бұрын

    Sooo nice to see Gokarna from your eyes & hear about it from your mouth...👍💐...Coz Gokarn is my native place...But presently staying in Dharwad due to my job in Bank...😇

  • @akhilrydxo
    @akhilrydxo7 ай бұрын

    Wow beautiful language ❤

  • @manjunathjh6273
    @manjunathjh6273 Жыл бұрын

    Super😊😊❤

  • @jagannathhk4852
    @jagannathhk4852 Жыл бұрын

    Awesome.

  • @yogisimha8990
    @yogisimha8990 Жыл бұрын

    I love Havyakka bashe 🙏

  • @madhusudanhegde4104
    @madhusudanhegde4104 Жыл бұрын

    Dear Soumya, Thanks! Our community is unique and you have articulated it perfectly! Great narration and beautifully highlighted 🎉😊 Stay blessed!

  • @prabhanjana8568
    @prabhanjana8568 Жыл бұрын

    Wow🎉🎉

  • @kanathilashamabhat
    @kanathilashamabhat Жыл бұрын

    ವೀಡಿಯೋ ಲಾಯಕಾಯಿದು..👏👏👏

  • @bhaskar9824
    @bhaskar9824 Жыл бұрын

    Simply wonderful Soumya, so so natural. Felt like i was witnessing. Thanks for your effort.

  • @raghavbhat5410

    @raghavbhat5410

    Жыл бұрын

    ❤❤❤❤

  • @manjunathmmanju417
    @manjunathmmanju4179 ай бұрын

    👌

  • @positivitysmile3718
    @positivitysmile3718 Жыл бұрын

    Ur voice is so soothing

  • @manjunathjh6273
    @manjunathjh6273 Жыл бұрын

    Super family🙏🚩🚩🚩♥️♥️😍😍👌🏻👌🏻

  • @alenvictorraj6318
    @alenvictorraj6318 Жыл бұрын

    ನಾವು ನಿಮ್ಮ ಮನೆಗೆ ಬಂದು ನಿಮ್ಮ ಪೂಜೆಯಲ್ಲಿ ಭಾಗವಹಿಸಿ ದಷ್ಟೇ ಸಂತೋಷವಾಗಿದೆ......... ನೀವು ನಿಮ್ಮ ಕುಟುಂಬದವರೊಡನೆ ಖುಷಿ ಖುಷಿಯಾಗಿರಿ..., Wish you all the best............. victor tovey

  • @Yogi..babaji
    @Yogi..babaji Жыл бұрын

    Best human being =sirsi havyak ru....one of my friend is from ಉಂಚಳ್ಳಿ.very kind hearted people i have ever seen.

  • @thammegowda9010
    @thammegowda9010 Жыл бұрын

    ❤❤❤❤, super

  • @bhaskarhegde8729
    @bhaskarhegde8729 Жыл бұрын

    Super. Very good effort..🎉😊

  • @SHSHORTZ

    @SHSHORTZ

    Жыл бұрын

    Thank u😇🙏

  • @ananthganapathihegde9930
    @ananthganapathihegde9930 Жыл бұрын

    💗 Super 👍

  • @srinivask9494
    @srinivask9494 Жыл бұрын

    ಸೌಮ್ಯ ನಿಮ್ಮನ್ನು ಕಂಡರೆ ಏನೋ ಒಂತರ ಗೌರವ ನನಗೆ

  • @bossagnigaming3908
    @bossagnigaming3908 Жыл бұрын

    😍😍😍😍💙💙💙

  • @livelikeamonk3161
    @livelikeamonk3161 Жыл бұрын

    Goli devastana torsaddakke thanks! 🙏🏼 Naanu sannakkiddaga nanna pappa alli ganahoma maadule karkandu hogtidda. Nanna pappa na memory refresh aatu. Thank you!

  • @renkadevi7023
    @renkadevi70239 ай бұрын

    Havyaka language kellideve. yestu superagide nim native. Super greenary. Very interesting braminsh life style.namge tumba acchume chu yakshagana

  • @subramanyashenoy4254
    @subramanyashenoy4254 Жыл бұрын

    Very Nice Sister 💗

  • @nitishhegde4591
    @nitishhegde4591 Жыл бұрын

    super vlog..

  • @shreevlogs
    @shreevlogs Жыл бұрын

    Nice😍

  • @raghubasappa3333
    @raghubasappa3333 Жыл бұрын

    Heaven...

  • @venkatrajbk6586
    @venkatrajbk6586 Жыл бұрын

    👍

  • @rajashekharhiremath4377
    @rajashekharhiremath4377 Жыл бұрын

    I liked it

  • @kusumgopalbennur9082
    @kusumgopalbennur90829 ай бұрын

    Havyak songs tumba channagi iruttavay😊😊😊

  • @parameshwarhegde5782
    @parameshwarhegde5782 Жыл бұрын

  • @wisesan123
    @wisesan123 Жыл бұрын

    Nice video. Still havyaka is kannada a language. Loved the rituals and food.

  • @user-qc8eu5zu3t
    @user-qc8eu5zu3t Жыл бұрын

    ❤ super

  • @vanitamgoankar2788
    @vanitamgoankar2788 Жыл бұрын

    Super vlog soumya

  • @soumyahegde31

    @soumyahegde31

    Жыл бұрын

    Ty

  • @jramedhramesh8498
    @jramedhramesh8498 Жыл бұрын

    Nice..location...

  • @user-om8nd8oh7e
    @user-om8nd8oh7e Жыл бұрын

    ಬಹಳಷ್ಟು /ಸಾಮಾನ್ಯವಾಗಿ ಎಲ್ಲಾ ಕನ್ನಡ ಪದಗಳ ಶಬ್ದವೇ ನೀವು ಮಾತಾನಡೋದು.. ಮತ್ಯಾಕೆ ಬೇರೆ ಭಾಷೆ ಅಂತ ಹೇಳ್ತಿದ್ದೀರಾ.. ಆದ್ರೆ ಕೆಲವು ಪದಗಳಷ್ಟೇ..!! ನೀವು ಮಾತನಾಡುವ ಶೈಲಿ , ಪದಗಳ ಶಬ್ದದ ಉಚ್ಚಾರಣೆ ರೀತಿಯೇ ಬೇರೆ ಅನ್ಸುತ್ತೆ.. ಇದು ಬೇರೆ ಭಾಷೆನಾ ?.. ಕನ್ನಡ ಪದಗಳೇ ಆದ್ರೆ ಮಾತಾಡುವ ಶೈಲಿ (style) ಉಚ್ಚಾರಣೆ ಬೇರೇನೇ ಇದೆ ಅಷ್ಟೇ..

  • @ashwathhegde9047

    @ashwathhegde9047

    Жыл бұрын

    ಹೌದು, ಎಲ್ಲಾ ಕನ್ನಡದ ಶಬ್ಧಗಳೇ. ಉಚ್ಚಾರಣೆ ಬೇರೆರೀತಿ. ಇದಕ್ಕೆ ನಾವು ಹವಿಗನ್ನಡ ಅಂತೀವಿ. ಉತ್ತರ ಕರ್ನಾಟಕ, ಬೆಂಗಳೂರು, ಹಳೆ ಮೈಸೂರು, ಕೊಡಗು, ದಕ್ಷಿಣ ಕನ್ನಡ, ಕುಂದಾಪುರ ಇವರೆಲ್ಲರೂ ಮಾತನಾಡುವುದು ಕನ್ನಡವೇಆದರೂ ಉಚ್ಚಾರಣೆ, ಮಾತನಾಡುವ ಸ್ಟೈಲ್ ಬೇರೆ ಬೇರೆ ಇದೆಅಲ್ಲವೇ. ಹಾಗೇ ಇದು.. ☺

  • @abc-nj5zy

    @abc-nj5zy

    Жыл бұрын

    havyaka is not a different language, it's a dialect of kannada

  • @user-om8nd8oh7e

    @user-om8nd8oh7e

    Жыл бұрын

    ​@@ashwathhegde9047 ಮತ್ಯಾಕೆ ( havyaka language ) ಹವ್ಯಕ ಭಾಷೆ ಅಂತ ಹೇಳೋದು.. ಈ ಭಾಷೆ ಪ್ರತ್ಯೇಕ ಭಾಷೆಯಂತೆ ಏಕೆ ನಿಮ್ಮನ್ನ ನೀವೇ ಗುರುತಿಸಿಕೊಳ್ಳುವ ಹಾಗೆ ಹೇಳುತ್ತಿದ್ದೀರಾ.. ಇದು ಒಂದು (ಹವ್ಯಕ ಜನಾಂಗ) ಜನಾಂಗ ಭಾಷೆ ಅಂತ ಹೇಳುವುದು ತಪ್ಪಲ್ಲವೇ.. ನೀವು ಹೇಳಿದ ಹಾಗೆ ಎಲ್ಲವೂ ಕನ್ನಡ ಪದಗಳೆ.. ಉಚ್ಚಾರಣೆಯ ಬೇರೆ ಮಾತನಾಡುವ ಶೈಲಿ ಬೇರೆ ಅಷ್ಟೇ.. ಅಂದಮೇಲೆ ಹವ್ಯಕ ಭಾಷೆ ಅಂತ ಹೇಳುವುದು ತಪ್ಪಲ್ಲವೇ.. ನೀವೇ ಹೇಳಿದ ಹಾಗೆ ನಮ್ಮ ಕರ್ನಾಟಕ ಪ್ರದೇಶದಲ್ಲಿ ಹಲವಾರು ಕಡೆ ಕನ್ನಡ ಮಾತನಾಡುವ ಶೈಲಿ ಉಚ್ಚಾರಣೆ ಬೇರೆ ರೀತಿ ಇರುತ್ತದೆ ಅಷ್ಟೇ.. ಆದರೆ ಅವರು ಕನ್ನಡ ಭಾಷೆ ಅಂತನೆ ಹೇಳುವುದು.. ಮತ್ಯಾಕೆ ನೀವು ಹವ್ಯಕ ಭಾಷೆ ಅಂತ ಹೇಳ್ತೀರಾ.. ನಿಮ್ತರ ಮೈಸೂರಿನಲ್ಲಿರುವ ಗೌಡರು ಮತ್ತಿತರು ಇದು ಗೌಡರ ಕನ್ನಡ ಭಾಷೆ ಅಂತ ಹೇಳ್ತಾರೆ.. ಹಾಗೆ ಉತ್ತರ ಕರ್ನಾಟಕದಲ್ಲಿರುವ ಲಿಂಗಾಯಿತರು ಇನ್ನಿತರು ( ಬೇರೆ ಜನಾಂಗ) ನಮ್ಮದು ಲಿಂಗೇತರ ಕನ್ನಡ ಭಾಷೆ ಅಂತ ಹೇಳುತ್ತಾರಾ.. ಕರ್ನಾಟಕದಲ್ಲಿ ಕನ್ನಡ ಭಾಷೆ ಒಂದೇ ಮಾತನಾಡುವ ಶೈಲಿ ಮತ್ತು ಪದದ ಉಚ್ಚಾರಣೆ ಮಾತ್ರ ಪ್ರದೇಶಗಳಿಗೆ (ಸ್ಥಳ) ಅನುಗುಣವಾಗಿ ಬದಲಾಗಿರುತ್ತದೆ ಹೊರತು .. ಒಂದೇ ಜನಾಂಗಕ್ಕೆ ಸೇರಿದ ಭಾಷೆ ಎಂದು ಹೇಳಿಕೊಳ್ಳುವುದಿಲ್ಲ .. ಎಷ್ಟು ಸರಿ..!! ಅದು ಕನ್ನಡ ಭಾಷೆಯೇ ಅಂತ ಹೇಳೋದನ್ನ ಬಿಟ್ಟು.. ಹವ್ಯಕ ಬಾಷೆ (ಪ್ರತ್ಯೇಕ ಜನಾಂಗ ಭಾಷೆ) ಅಂತ ಯಾಕೆ ಹೇಳ್ತೀರಾ ಅನ್ನೋದೇ.. ಹವಿಗನ್ನಡ ಅಂತಿರಲ್ಲ ಹಾಗಾದರೆ.. ಗೌಡರ ಕನ್ನಡ, ನಾಯಕರ ಕನ್ನಡ, ಲಿಂಗಾಯಿತರ ಕನ್ನಡ, ಶೆಟ್ಟರ ಕನ್ನಡ, ಮೈಸೂರು ಬ್ರಾಹ್ಮಣರ ಕನ್ನಡ.. ಹೀಗೆ ಒಂದೊಂದು ಜನಾಂಗದ ಕನ್ನಡವನ್ನು .. ವಿಭಜಿಸಲು ಹೋಗುತ್ತಿದ್ದಾರೆ.. ಅಷ್ಟೇ.. 😅 ವಿಶಾಲವಾಗಿ ಯೋಚನೆ ಮಾಡಿ..

  • @vijayKA27
    @vijayKA27 Жыл бұрын

    Vlog super aju...

  • @soumyahegde31

    @soumyahegde31

    Жыл бұрын

    Thank you😇

  • @raviganjighatti8594
    @raviganjighatti8594 Жыл бұрын

    Excellent

  • @ganeshbhat9417
    @ganeshbhat9417 Жыл бұрын

    👍👍

  • @kavithar7183
    @kavithar7183 Жыл бұрын

    Super language sowmya hegde nice nature

  • @abc-nj5zy

    @abc-nj5zy

    Жыл бұрын

    havyaka is not a different language, it's a dialect of kannada

  • @vishwahegde3087
    @vishwahegde3087 Жыл бұрын

    Masth aydu

  • @shiv7954
    @shiv7954 Жыл бұрын

    Beautiful sanatana dharma. Jai shri ganesha

  • @maruthigindi5356
    @maruthigindi5356 Жыл бұрын

    🔥👍

  • @dayanandn5834
    @dayanandn5834 Жыл бұрын

    🙏 Namaste to Soumya Hegde Madam you are from there So nyc your native place & I to love ಹವ್ಯಕ ಭಾಷೆ my wife her native place Udupi Mangalore peoples South Canara it's really fantastic. I am away Some Bellary City. One thing that I would like to say that you are truly making all videos are very very nice Sharing the video in utube, Facebook great job great knowledge I am wondering Ok all the best in your endeavours.👍 Thank you.

  • @jskannda1818
    @jskannda1818 Жыл бұрын

    Super

  • @vishnuprasadvishnuprasad9631
    @vishnuprasadvishnuprasad9631 Жыл бұрын

    👌🏼👌🏼🙏

  • @shettyKSGS
    @shettyKSGS Жыл бұрын

    Great video shoot covering the lifestyle of the famous Havyaka Brahman community in Coastal Karnataka. Very happy to watch this. I have had some great Havyaka😢 friends (from Air India days!)....Best wishes, K. Shekhar Shetty

  • @shettyKSGS

    @shettyKSGS

    Жыл бұрын

    ಕರಾವಳಿ ಕರ್ನಾಟಕದ ಪ್ರಸಿದ್ಧ ಹವ್ಯಕ ಬ್ರಾಹ್ಮಣ ಸಮುದಾಯದ ಜೀವನಶೈಲಿಯನ್ನು ಒಳಗೊಂಡ ಉತ್ತಮ ವೀಡಿಯೊ ಚಿತ್ರೀಕರಣ. ಇದನ್ನು ವೀಕ್ಷಿಸಲು ತುಂಬಾ ಸಂತೋಷವಾಗಿದೆ. ನನಗೆ ಕೆಲವು ಉತ್ತಮ ಹವ್ಯಕ😢 ಸ್ನೇಹಿತರಿದ್ದರು (ಏರ್ ಇಂಡಿಯಾ ದಿನಗಳಿಂದ!)....ಶುಭಾಶಯಗಳು, ಕೆ. ಶೇಖರ್ ಶೆಟ್ಟಿ

  • @yashwanthbhat4299

    @yashwanthbhat4299

    Жыл бұрын

    ​​@@travelboy983Kannada lipiyannu Havyaka bhaasheyanna bariyoke balasidre tappenu? Havyaka bhashegoo Halegannadakko ondu nantide. Yaavudanna Kannada lipi anta neevu anteera adu evaagina modern Kannada lipi. Halegannada lipi nimage gotte? Pampa, Ranna elru Halegannada kavigalalve? Avru bareda Kannada evattigoo sariyaagide andre aa lipiyanna badlaaisida punyaatmaru yaaru anta daivittu tilsi. Evaaga naanu English nalli Kannadavanna bardiddeeni. Edakkoo nimma aakshepa edeyo?

  • @abc-nj5zy

    @abc-nj5zy

    Жыл бұрын

    ​@@travelboy983havyaka is not a different language, it's a dialect of kannada

  • @abc-nj5zy

    @abc-nj5zy

    Жыл бұрын

    ​@@yashwanthbhat4299havyaka is not a different language, it's a dialect of kannada

  • @kgck15

    @kgck15

    Жыл бұрын

    @@travelboy983thats an odd question, you need to broaden your knowledge about Karnataka and Kannada. there are many dialects havyaka is one, similar to north Karnataka Kannada….even if there is non Kannada language that is written in kannada script one should be be proud about it. narrow mindedness doesn’t help anyone.

  • @shilparao6462
    @shilparao6462 Жыл бұрын

    Excellent, same puja vidana in udupi, mangalore smartha brahamins.

  • @harshapatil3497
    @harshapatil3497 Жыл бұрын

    ಕಾಡಿನ ಸುಂದರಿ 🤣❤

  • @keshavaprasad2422
    @keshavaprasad2422 Жыл бұрын

    *_Very nice_*

  • @Mahesh-xb6cc
    @Mahesh-xb6cc Жыл бұрын

    Madam i am big fan of you❤ so cool place.

  • @sughoshnarayan7413
    @sughoshnarayan7413 Жыл бұрын

    Such a good introduction to the Havyaka community. Well done Soumya 😊

  • @soumyahegde31

    @soumyahegde31

    Жыл бұрын

    Yes! Thank you!

  • @VELU3271
    @VELU3271 Жыл бұрын

    Somya Jee enjoy the life u r so lucky keep going tc bye

  • @shivaramdoddamani
    @shivaramdoddamani6 ай бұрын

    Nice 👍

  • @ganapatigaonkar3725
    @ganapatigaonkar3725 Жыл бұрын

    Super ❤

  • @devnanandkulkarni4670
    @devnanandkulkarni4670 Жыл бұрын

    ಛೋಲೋ ಇತ್ತು. ಎಷ್ಟು ಒಳ್ಳೆ ಜಾಗ!!

  • @rajendranrajraj1006
    @rajendranrajraj10062 ай бұрын

    If anyone born and living means he will be more lucky❤❤❤❤ ie your hegde family very popular in daksina Karnataka

  • @anushreehegde2827
    @anushreehegde2827 Жыл бұрын

    Yummmyyyyy...... HuLiele uppukhaara❤

  • @lakshmishbhat3540
    @lakshmishbhat3540 Жыл бұрын

    ನಮ್ಮ ತನ... ಉರಿದು ನೆನಪು ಆಗ್ತಾ ಇದ್ದು. ಧನ್ಯವಾದಗಳು

  • @amarnaik9833
    @amarnaik9833 Жыл бұрын

    Super kanri Nivu

  • @vinubajeiriyanni3139
    @vinubajeiriyanni3139 Жыл бұрын

    Very nice. Sirsi visit madidagathu.

  • @Dhakshinakannada-1966
    @Dhakshinakannada-1966 Жыл бұрын

    🙏🙏🙏

  • @vidyu44
    @vidyu44 Жыл бұрын

    Nice

  • @gpadmavathi4411
    @gpadmavathi4411 Жыл бұрын

    Tq

  • @dranilkumarbhat3
    @dranilkumarbhat3 Жыл бұрын

    Being we are also vyshnava brahmine,we performs all type of Homa,Havana,yaaga,yagnya, verry well,.anyway ur all vedios helps to all humans for achievement in future.,

  • @parashuramkhavast
    @parashuramkhavast9 ай бұрын

    Your left hand is so ❤❤

  • @rohitshetty3049
    @rohitshetty3049 Жыл бұрын

    @Soumya madam you are blessed to be living in such an heavenly atmosphere amongst nature also learnt a lot about havyakas and true your language is really sweet...also hats off for children nourishing India's cultural art form of yakshagana... Thanks for showcasing this on your vlog waiting for second episode tomorrow on your sanatana channel 😊

  • @soumyahegde31

    @soumyahegde31

    Жыл бұрын

    Thanks a lot

  • @ashrithbhat245

    @ashrithbhat245

    Жыл бұрын

    Yess maam thats true

  • @user-hz8fd8my9v
    @user-hz8fd8my9v Жыл бұрын

    Tq Sowmya Hegde T V Vikrama Yke Bitte Bejaratu Nanu Sagarada Havyka Ninu Rol Madel Super

  • @sureshbhat1150
    @sureshbhat1150 Жыл бұрын

    ಸೂಪರ್

  • @punitchikkanagoudar7840
    @punitchikkanagoudar784011 ай бұрын

    So orthodox rituals..It causes peace..divine..holy ..we can keep ourselves always busy ..avoid laziness..feels healthy and hygienic..namgu swalpa kalistira nim bhashena? Soumya

  • @tvbaluvinay
    @tvbaluvinay Жыл бұрын

    👏👏👌👌👍

  • @soumyahegde31

    @soumyahegde31

    Жыл бұрын

    🙏🙏🙏

Келесі