My First VLOG - ಪಲ್ಲಕ್ಕಿಯಲ್ಲಿ ಕುಳಿತು ತಾನೇ ಭಕ್ತರ ಬಳಿ ಹೋಗುವ ದೇವಿಯ ಮಹಿಮೆ ! ಕೊಲಕಾಡಿ ಕಾಳಿಕಾಂಬ ದೇವಿ ಶಕ್ತಿ

ಕ್ಷೇತ್ರದ ಹಿನ್ನಲೆ :
250 ವರ್ಷಗಳ ಹಿಂದೆ ಕೊಲಕಾಡಿ ಸಮೀಪದ ಕಕ್ವ ಉಪ್ಪಿಕಳ ಎಂಬಲ್ಲಿ ವಾಸವಾಗಿದ್ದ ಕಾಳಯ್ಯಚಾರ್ಯರು ತನ್ನ ವೃದ್ದಾಪ್ಯ ಕಾಲದಲ್ಲಿ ದೃಷ್ಟಿ ಕಳೆದುಕೊಂಡು ಬದುಕು ದುಸ್ತರವೆನಿಸಿ ಆತ್ಮಹತ್ಯೆ ಮುಂದಾದಾಗ " ನಿಲ್ಲು" ಎನ್ನುವ ಸತ್ಯದೇವತೆಯ ಅಭಯವಾಯಿತಂತೆ. ಮುಂದೆ ಅವರ ನಾಲಗೆ ತುದಿಯಲ್ಲಿ ನೆಲೆನಿಂತು ಸತ್ಯದ ನುಡಿಯಾಗಿ ಅನುಗ್ರಹಿಸಿದಳಂತೆ.
ಕೊಲಕಾಡಿ ಶ್ರೀ ಕಾಳಿಕಾಂಬ ದೇವಸ್ಥಾನವು ಕರಾವಳಿಯ ಪುರಾತನ ಕಾಳಿಕಾಂಬ ದೇವಾಲಯಗಳಲ್ಲಿ ಒಂದಾಗಿದೆ. ಅತ್ಯಂತ ಕಾರಣೀಕದ ಕ್ಷೇತ್ರವೆಂದು ಜನಜನಿತವಾಗಿದೆ.
ಈ ಕ್ಷೇತ್ರದ ಅಭಿವೃದ್ಧಿಗೆ ದೇಣಿಗೆ ನೀಡಲಿಚ್ಛಿಸುವ ಭಕ್ತಾಧಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕಾಗಿ ವಿನಂತಿ.
CANARA BANK
MULKY BRANCH
Ac No : 0613101011543
IFSC : CNRB0000613
#dhanrajacharvlogs #dhanrajachar #kolakadi #viral #trending

Пікірлер: 224

  • @beautifuljagattu8644
    @beautifuljagattu8644 Жыл бұрын

    🙏ಕೊಲಕಾಡಿ ಕಾಳಿಕಾಂಬ ಕ್ಷೇತ್ರ ಮುಲ್ಕಿಯ ಹಿನ್ನಲೆ🙏 250 ವರ್ಷಗಳ ಹಿಂದೆ ಕೊಲಕಾಡಿ ಸಮೀಪದ "ಕಕ್ವ ಉಪ್ಪಿಕಳ" ಎಂಬಲ್ಲಿ ವಾಸವಾಗಿದ್ದ 'ಕಾಳಯ್ಯಾಚಾರ್ಯ"ರು ತನ್ನ ವೃದ್ಧಾಪ್ಯ ಕಾಲದಲ್ಲಿ ದೃಷ್ಟಿ ಕಳೆದುಕೊಂಡು ಬದುಕು ದುಸ್ತರವೆನಿಸಿ ಬಾವಿಗೆ ಹಾರುವ ಮೂಲಕ ಆತ್ಮಹತ್ಯೆಗೆ ಮುಂದಾದಾಗ ಅದೇ ಸಮಯಕ್ಕೆ ಸವಾರಿ ಮಾಡುತ್ತಿದ "ಸತ್ಯದೇವತೆ"ಯ ''ನಿಲ್ಲು'' ಎಂಬ ಅಭಯವಾಯಿತಂತೆ.ಮುಂದೆ ಅವರ ನಾಲಗೆಯಲ್ಲಿ ನೆಲೆನಿಂತು ಸತ್ಯದ ನುಡಿಯಾಗಿ ಅನುಗ್ರಹಿಸಿದಳಂತೆ. ನಂತರ ಸತ್ಯದೇವತೆಯು ಕುಲದೇವಿಯಾದ "ಕಾಳಿಕಾಂಬೆ" ಯನ್ನು ನಂಬುವಂತೆ ಅಭಯ ನೀಡುತ್ತಾಳೆ. ಹೀಗೆ, "ಕೊಲಕಾಡಿಯಲ್ಲಿ ಕಾಳಿಕಾಂಬೆ, ಸತ್ಯದೇವತೆ, ಭದ್ರಕಾಳಿ" ದೇವಿಯರು ನೆಲೆನಿಂತು ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ.🙏

  • @dhanrajacharvlogs

    @dhanrajacharvlogs

    Жыл бұрын

    ಈ ಕ್ಷೇತ್ರದ ಹಿನ್ನಲೆ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು

  • @prakashacharya351

    @prakashacharya351

    Жыл бұрын

    🙏

  • @santhoshad3420

    @santhoshad3420

    2 ай бұрын

    🙏🙏🙏

  • @K-21668
    @K-21668 Жыл бұрын

    🙏🏻🚩ಸಹೋದರರೇ ನಮ್ಮ ಹಿಂದೂ ಸಹೋದರಿಯರನ್ನು ಮುಸ್ಲಿಮರ ಮೋಸದ ಜಾಲ,ಮತಾಂತರ,ಲವ್ ಜಿಹಾದ್ ನಿಂದ ರಕ್ಷಿಸಿ.. ನಿಮ್ಮ ನಿಮ್ಮ ಊರಲ್ಲಿ ಜಾಗ್ರತೆ ವಹಿಸಿ ನಿನ್ನೆ ಯಾರದ್ದೋ ಮಗಳು ನಾಳೆ ಇನ್ನ್ಯಾರದ್ದೋ ಮುಂದೊಂದು ದಿನ ನಮ್ಮ ಮನೆಯ ಸರದಿಯು ಬರಬಹುದು ಎಲ್ಲಾ ಹಿಂದೂ ಹೆಣ್ಣು, ಗಂಡು ಮಕ್ಕಳಿಗೆ ಸಣ್ಣ ವಯಸಿನಲ್ಲಿಯೇ ಶಾಲಾ ಶಿಕ್ಷಣದ ಜೊತೆಗೆ ಧರ್ಮ ಶಿಕ್ಷಣವೂ ಕೊಡಿಸಿ ಎಚ್ಚರ ಹಿಂದೂ ಎಚ್ಚರ🚩 ಧರ್ಮ ಉಳಿದರೆ ದೇಶ, ಸಂಸ್ಕೃತಿ ನಾವು ನೀವು🚩🔱 ಜೈ ಶ್ರೀ ರಾಮ್🙏🏻

  • @putta757
    @putta757 Жыл бұрын

    ನಮ್ಮ ಹಿಂದುಗಳಿಗೆ ನಮ್ಮ ಭೂಮಿ ಉಳಿಸಲು ದುಮ್ ಇಲ್ಲ. ನಾವು ಈ ರಾಜಕೀಯ ಹಿಂದೆ ಬಿದ್ದು ಬೇರೆ ಧರ್ಮ ಹೋರಾಟ ಮಾತ್ರ. ನಮ್ಮ ಭೂಮಿ ಉಳಿದರೆ ನಮ್ಮ ಕಾಡು ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ.

  • @K-21668

    @K-21668

    Жыл бұрын

    🙏🏻🚩ಸಹೋದರರೇ ನಮ್ಮ ಹಿಂದೂ ಸಹೋದರಿಯರನ್ನು ಮುಸ್ಲಿಮರ ಮೋಸದ ಜಾಲ,ಮತಾಂತರ,ಲವ್ ಜಿಹಾದ್ ನಿಂದ ರಕ್ಷಿಸಿ.. ನಿಮ್ಮ ನಿಮ್ಮ ಊರಲ್ಲಿ ಜಾಗ್ರತೆ ವಹಿಸಿ ನಿನ್ನೆ ಯಾರದ್ದೋ ಮಗಳು ನಾಳೆ ಇನ್ನ್ಯಾರದ್ದೋ ಮುಂದೊಂದು ದಿನ ನಮ್ಮ ಮನೆಯ ಸರದಿಯು ಬರಬಹುದು ಎಲ್ಲಾ ಹಿಂದೂ ಹೆಣ್ಣು, ಗಂಡು ಮಕ್ಕಳಿಗೆ ಸಣ್ಣ ವಯಸಿನಲ್ಲಿಯೇ ಶಾಲಾ ಶಿಕ್ಷಣದ ಜೊತೆಗೆ ಧರ್ಮ ಶಿಕ್ಷಣವೂ ಕೊಡಿಸಿ ಎಚ್ಚರ ಹಿಂದೂ ಎಚ್ಚರ🚩 ಧರ್ಮ ಉಳಿದರೆ ದೇಶ, ಸಂಸ್ಕೃತಿ ನಾವು ನೀವು🚩🔱 ಜೈ ಶ್ರೀ ರಾಮ್🙏🏻

  • @ABHIJEETBHOSLE

    @ABHIJEETBHOSLE

    Жыл бұрын

    @@K-21668 sir ಸರಿಯಾದ ಮಾತು. ನಾವು ಇಂದೀನ ಪೀಳಿಗೆಗಳಿಗೆ ನಮ್ಮ ಧರ್ಮದ ಬಗ್ಗೆ ಹೇಳ ಕೊಡ್ತಿಲ್ಲ

  • @nikhilacharya9987
    @nikhilacharya9987 Жыл бұрын

    ನಿಮಗೆ ಶ್ರೀ ಕಾಳಿಕಾಂಬ ಅಮ್ಮ ಒಳ್ಳೆದು ಮಾಡಲಿ🙏🙏I am big fan of you Anna...❤️❤️ All the very best...❤️

  • @ymdevadas9369
    @ymdevadas9369 Жыл бұрын

    ಕೊಲಕಾಡಿ ಕ್ಷೇತ್ರದ ಮಹಿಮೆಯನ್ನು ತುಂಬಾ ಚೆನ್ನಾಗಿ ಮೂಡಿಸಿದ್ದೀರಿ. ಜಗನ್ಮಾತೆಯ ಆಶೀರ್ವಾದ, ಕೃಪೆ ನಿಮ್ಮ ಮೇಲೆ ಸದಾ ಇರಲಿ. ಶುಭವಾಗಲಿ.

  • @dhanrajacharvlogs

    @dhanrajacharvlogs

    Жыл бұрын

    ಧನ್ಯವಾದಗಳು ನಿಮ್ಮೀ ಪ್ರೋತ್ಸಾಹದ ಮಾತುಗಳಿಗೆ 🙏❤

  • @akshathaudayacharya5226
    @akshathaudayacharya5226 Жыл бұрын

    Nanu beledantha ee urina thayiya karnikeyannu video mukhanthara pradarshisidakke nimage dhanyavadagalu. Ade thara ee vlog nodida ellara sahakara beku mundakke aguva jeernoddharakke. .

  • @dhanrajacharvlogs

    @dhanrajacharvlogs

    Жыл бұрын

    ಧನ್ಯೋಸ್ಮಿ 🙏🤗 ನಿಮಗೂ ದೇವರು ಒಳ್ಳೆಯದು ಮಾಡಲಿ 🙏🤗❤

  • @soumyaprakash8173
    @soumyaprakash8173 Жыл бұрын

    ಯಕ್ಷಗಾನ ಪ್ರಿಯೆ ಜಗನ್ಮಾತೆ ಕಾಳಿಕಾಂಬಾ ಸತ್ಯದೇವತೆ ಭದ್ರಕಾಳಿ ಮಹಾಶಕ್ತಿ ಸಾನಿಧ್ಯ ಇರುವ ಶ್ರೀ ಕ್ಷೇತ್ರ ಕೊಲಕಾಡಿ.. ನನ್ನ ತವರೂರು. ತಾಯಿಯ ಮಹೋತ್ಸವದ ವೈಭವ ನೋಡುವುದೇ ಆನಂದ... ಧನ್ಯವಾದಗಳು ಧನರಾಜ್ ಆಚಾರ್

  • @dhanrajacharvlogs

    @dhanrajacharvlogs

    Жыл бұрын

    ಆ ಪುಣ್ಯ ಸ್ಥಳದಲ್ಲಿ ಜನಿಸಿರೋ ನೀವುಗಳೇ ಧನ್ಯರು 🙏

  • @sagaravaradi6962
    @sagaravaradi6962 Жыл бұрын

    ಒಳ್ಳೆ ವಿಡಿಯೋ ದೇವಿಯ ದರ್ಶನ್ ಮಾಡಿಸಿದಿ ನಿಮಗೆ ಕೋಟಿ ಕೋಟಿ ವಂದನೆಗಳು ❤️🙏

  • @dhanrajacharvlogs

    @dhanrajacharvlogs

    Жыл бұрын

    🙏🙏dhanyavada 🤗🤗

  • @beautifuljagattu8644
    @beautifuljagattu8644 Жыл бұрын

    ಕೊಲಕಾಡಿ ದೇವಸ್ಥಾನದ ಉತ್ಸವ: 09-03-2023 .ಗುರುವಾರ.

  • @prakashacharya351

    @prakashacharya351

    Жыл бұрын

    🙏🙏🙏

  • @sunilmanjula3967
    @sunilmanjula3967 Жыл бұрын

    ಶ್ರೀ ಕಾಳಿಕಾಂಬೆ ಅಮ್ಮನವರ ಪಲ್ಲಕ್ಕಿ ದರ್ಶನವನ್ನು ಮಾಡಿಕೊಟ್ಟ ಧನರಾಜ್ ಆಚಾರ್ ರಿಗೆ ಧನ್ಯವಾದಗಳು ಹೇಳುತ್ತಾ. ಹಾಗೆ ಯಾವ ಸಮಯದಲ್ಲಿ ಕ್ಷೇತ್ರದಲ್ಲಿ ಉತ್ಸವ ನಡೆಯುತ್ತದೆ ಎಂದು ನಮಗೆ ತಿಳಿಸಿಕೊಟ್ಟರೆ ತುಂಬಾ ಒಳ್ಳೆಯದಿತ್ತು.. ನಮಸ್ಕಾರ🙏🙏🙏

  • @MPAkash

    @MPAkash

    Жыл бұрын

    March 9 - 2023

  • @shobithal3292
    @shobithal3292 Жыл бұрын

    Keluvagane goosebumps barthade

  • @dhruvstar5894
    @dhruvstar5894 Жыл бұрын

    Jaganmaathe kalikamba devi ge nanna koti namana🙏 e kuladalli huttidde namma bhagya. Amma ge astu shakti ede.. Bari ondu kumkumarchaneya ganda prasadalli estu shakti pavada ede endu nanu arithiddene.. Bhakti enda bedi yavattu kai bidalla... Ellarigu olledu madli amma🙏

  • @kishorkumar4954
    @kishorkumar4954 Жыл бұрын

    All the very best my Friend ಮಹಾಲಿಂಗೇಶ್ವರ ದೇವರ ಒಳ್ಳೆಯದನ್ನು ಮಾಡಲಿ

  • @dhanrajacharvlogs

    @dhanrajacharvlogs

    Жыл бұрын

    ಧನ್ಯವಾದಗಳು ಗೆಳೆಯ 🙏🤗❤

  • @namithqnamitha1121
    @namithqnamitha1121 Жыл бұрын

    Thank you❤🙏 entha ondhu keshthrada bagge information kottidakke ❤🙏All the best👍💯 💞💫

  • @deepthidkulal9930
    @deepthidkulal9930 Жыл бұрын

    🙏🏻🙏🏻🙏🏻 ಅದ್ಭುತವಾದ ದೃಶ್ಯ

  • @savitharao2407
    @savitharao2407 Жыл бұрын

    Shree kalikamba mata blessed me few years ago during this utsav by touching my Saree fleets and stood in front of me for few seconds. That is very precious moments and blessings.

  • @shivaa.8658
    @shivaa.8658 Жыл бұрын

    Dhanu sir nimma Editing Super 👌👏🔥.. GBU.... And Mere Maa Mata mahakali 🙏

  • @vijaeendraraorao3375
    @vijaeendraraorao3375 Жыл бұрын

    🔥🔥🔥🔥🔥

  • @shyamsundarkl7651
    @shyamsundarkl7651 Жыл бұрын

    ವಿಶ್ವಕರ್ಮ ರ ಕುಲದೇವಿ ಜೈ ಕಾಳಿಕಾಂಬ🙏🙏🙏

  • @dhanrajacharvlogs

    @dhanrajacharvlogs

    Жыл бұрын

    ಜೈ ಕಾಳಿಕಾಂಬ 🙏🙏🙏

  • @kalavathisalian7185
    @kalavathisalian7185 Жыл бұрын

    ಆ ತಾಯಿಯಮಹಿಮೆ ಅಪಾರ 🙏🙏🙏🙏🙏🙏🙏🙏ಧನ್ಯವಾದಗಳು

  • @ashwinimr6741
    @ashwinimr6741 Жыл бұрын

    Anna devara bagge keli devarannu nodi thummba thumba kushi ayethu thenk u so much anna

  • @karthikponnappa7449
    @karthikponnappa7449 Жыл бұрын

    ಜಗನ್ಮಾತೆ ಎಲ್ಲರಿಗೂ ಒಳ್ಳೆಯದು ಮಾಡಲಿ 🙏😇

  • @dhanrajacharvlogs

    @dhanrajacharvlogs

    Жыл бұрын

    🙏🙏🙏🙏

  • @hemanthakumar9556
    @hemanthakumar9556 Жыл бұрын

    🙏 ಧನ್ಯವಾದಗಳು 🌹👌 video

  • @bhagyashettigar2173
    @bhagyashettigar2173 Жыл бұрын

    All da best to you brother and your family ❤️

  • @dinakarakulal6222
    @dinakarakulal6222 Жыл бұрын

    All da best.

  • @manjuyash6019
    @manjuyash6019 Жыл бұрын

    All the best Nice video

  • @poornimashetty7066
    @poornimashetty7066 Жыл бұрын

    🙏🏼🙏🏼🙏🏼🙏🏼🙏🏼

  • @dhanrajacharvlogs

    @dhanrajacharvlogs

    Жыл бұрын

    🙏🙏🙏🤗🤗🤗

  • @ashokacharya4497
    @ashokacharya4497 Жыл бұрын

    🙏🙏🙏 Jai shree Kolakadi Kalika matha.....

  • @surajacharya6905
    @surajacharya6905 Жыл бұрын

    Supper broo ❤️❣️❣️

  • @jayanthkulal3178
    @jayanthkulal3178 Жыл бұрын

    nanage thaeeyannu hathir madidake koti koti danyavadagalu

  • @manusuchithra7720
    @manusuchithra7720 Жыл бұрын

    Supar videos

  • @yajneshs6743
    @yajneshs67438 ай бұрын

    🙏🙏 ಜಗನ್ಮಾತೆ ಗೆ ನಮೋ ನಮಃ 🙏🙏

  • @poornimaacharya5741
    @poornimaacharya5741 Жыл бұрын

    Thumba olleya mahithi neediddiri, nanu 2 sala nodiddene utsava, nodidaga mai romanchana agthade egalu, nimma vlog adbuthavagi mudi bandide, ennu mundeyu nimage and nimma thandakke olleyadagali antha haraisutthene 🙏 All the best 🙏

  • @shobhaa8438
    @shobhaa8438 Жыл бұрын

    All the best anna

  • @anilanilyk1389
    @anilanilyk1389 Жыл бұрын

    Nim Videos editing style matra ultimate bro... Heg madtira adra bagge nu ondu vedio madi pls❤

  • @santhoshks6860
    @santhoshks6860 Жыл бұрын

    Super bro🙏

  • @chandujk1105
    @chandujk1105 Жыл бұрын

    Om 🚩🙏

  • @prakash131959
    @prakash131959 Жыл бұрын

    ಬಹಳ ಚೆನ್ನಾಗಿ ಮೂಡಿ ಬಂದಿದೆ ಇಲ್ಲಿಯ ದೇವಿಯ ಶಕ್ತಿ ಆಪಾರ .. ಜೈ ಕಾಳಿಕಾಂಬ.... ಗೋವಿಂದ

  • @dhanrajacharvlogs

    @dhanrajacharvlogs

    Жыл бұрын

    ನಿಜವಾಗಿಯೂ ಮೈ ಜುಂ ಅನ್ಸುತ್ತೆ 🙏

  • @Aishwaryaishu0606
    @Aishwaryaishu0606 Жыл бұрын

    ನಿಮಗೂ ನಿಮ್ ಕುಟುಂಬಕ್ಕೂ ಒಳ್ಳೇದಾಗ್ಲಿ ಸರ್

  • @kumarkarnataka7503
    @kumarkarnataka7503 Жыл бұрын

    🌺🌹🙏ಕಾಪಾಡು ತಾಯೇ ಕಾಳಿಕಾಂಬೆ 🙏🌹🌺

  • @kudlacouples6876
    @kudlacouples6876 Жыл бұрын

    ಓಂ ಕಾಳಿಕಾಂಬೈ ನಮೋ ನಮಃ 🙏🏻🙏🏻🙏🏻

  • @vimalashankar8128
    @vimalashankar8128 Жыл бұрын

    😊😊😊😊🙏🙏🙏 Jai Shree Kalika Matha

  • @chithrasnatureandfood
    @chithrasnatureandfood Жыл бұрын

    All the best for your new channel

  • @MPAkash
    @MPAkash Жыл бұрын

    ಧನ್ಯವಾದಗಳು... ಒಳ್ಳೆಯದಾಗಲಿ ಧನರಾಜ್ ಆಚಾರ್ 🙏

  • @dhanrajacharvlogs

    @dhanrajacharvlogs

    Жыл бұрын

    Dhanyavadaglu boss 🤗❤🙏

  • @bolafamily..5613
    @bolafamily..5613 Жыл бұрын

    Kapulemma. 🙏🏼🌼♥️

  • @prakashacharya351
    @prakashacharya351 Жыл бұрын

    🙏🙏🙏

  • @ashwithaashu9941
    @ashwithaashu9941 Жыл бұрын

    🙏❤🙏

  • @goblipurshamannabhanupraka932
    @goblipurshamannabhanupraka932 Жыл бұрын

    I am from Bangalore. In Bangalore ,Mathikere location there is a temple called "CHODESHWARI TEMPLE" During Navarathri on Vijayadashmi day their is Devi Procession. During procession here also Devi cart was holded 4 to 8 peoples because the Devi moves so fast and in different directions etc. Holding cart was too difficult. Devi moves according to Band Sound. The procession ends after Devi cools down. The Chowdeshwari Amma very butifully decorated and Devi and procession looks very butiful. It was very butifully decorated and organised.

  • @Saisevaka
    @Saisevaka Жыл бұрын

    ಶುಭವಾಗಲಿ ಅಣ್ಣ 🙏🙏

  • @dhanrajacharvlogs

    @dhanrajacharvlogs

    Жыл бұрын

    Thanks a lot ❤🙏🤗

  • @Surajachar01
    @Surajachar01 Жыл бұрын

    All the best dhanu😍🙏devara krupe ninna mele erali..🥰

  • @dhanrajacharvlogs

    @dhanrajacharvlogs

    Жыл бұрын

    ಥ್ಯಾಂಕ್ಯೂ ಸೂರಿ 🤗❤🙏

  • @sudarshanacharya9147
    @sudarshanacharya9147 Жыл бұрын

    💥💥🙏🙏🙏❤️

  • @hanushobha8120
    @hanushobha8120 Жыл бұрын

    🙏🏻

  • @taravarma8629
    @taravarma8629 Жыл бұрын

    🙏

  • @ashwinimr6741
    @ashwinimr6741 Жыл бұрын

    Kolakadi amma yellarigu olledhu madli 🙏🙏🙏

  • @chandanasachar7718
    @chandanasachar7718 Жыл бұрын

    Superb dhanu Anna thumbaa chenagide...

  • @dhanrajacharvlogs

    @dhanrajacharvlogs

    Жыл бұрын

    Thank you sis

  • @priyaachar9393
    @priyaachar9393 Жыл бұрын

    Jai maathe🙏🙏🙏

  • @beautifuljagattu8644
    @beautifuljagattu8644 Жыл бұрын

    ನಮ್ಮ ಊರು🙏🙏🙏

  • @mrblue556

    @mrblue556

    Жыл бұрын

    Anduye.......

  • @dhanrajacharvlogs

    @dhanrajacharvlogs

    Жыл бұрын

    ಪುಣ್ಯ ಮಾಡಿದ್ದೀರಿ.. ದೇವಿಯ ಕ್ಷೇತ್ರ 🙏🤗

  • @beautifuljagattu8644

    @beautifuljagattu8644

    Жыл бұрын

    @@dhanrajacharvlogs ಹೌದು🙏

  • @bajanbopanna
    @bajanbopanna Жыл бұрын

    Wowww 🥰🥰🥰🥰 Best Wishes Sir.....

  • @dhanrajacharvlogs

    @dhanrajacharvlogs

    Жыл бұрын

    Yella time lu support maado mansu nimdu. Thank you sir 🙏🤗❤

  • @ashwiniacharya6031
    @ashwiniacharya6031 Жыл бұрын

    🙏🙏🙏🙏

  • @amitharaghavendra873
    @amitharaghavendra873 Жыл бұрын

    🙏💐 nammuru tumba kushi aitu

  • @dhanrajacharvlogs

    @dhanrajacharvlogs

    Жыл бұрын

    Punya madidri 🙏

  • @laxminarayanakalkur7745
    @laxminarayanakalkur7745 Жыл бұрын

    🙏🏻🙏🏻🙏🏻

  • @tejaswiniteju3308
    @tejaswiniteju3308 Жыл бұрын

    Hi sir i whatcha your vlogs video really i like your family

  • @dhanrajacharvlogs

    @dhanrajacharvlogs

    Жыл бұрын

    Thank you so much Tejaswini avre 🙏🤗❤

  • @sukumaracharya4117
    @sukumaracharya4117 Жыл бұрын

    🙏🙏🙏🙏🙏

  • @vishalammamc5755
    @vishalammamc5755 Жыл бұрын

    Jui matha kaalikadevi

  • @manjunaths6399
    @manjunaths6399 Жыл бұрын

    Nice 👌👍 all the best dhanu bro

  • @dhanrajacharvlogs

    @dhanrajacharvlogs

    Жыл бұрын

    Thanks a lot ❤🙏

  • @shakuntalagowtham263
    @shakuntalagowtham263 Жыл бұрын

    God bless you

  • @dhanrajacharvlogs

    @dhanrajacharvlogs

    Жыл бұрын

    ಥ್ಯಾಂಕ್ಯೂ ಸೋ ಮಚ್ 🙏🤗

  • @mmkvlogs
    @mmkvlogs Жыл бұрын

    All the best

  • @dhanrajacharvlogs

    @dhanrajacharvlogs

    Жыл бұрын

    ಥ್ಯಾಂಕ್ಯೂ ಕಾಮತ್ ಸರ್ 🙏🤗❤

  • @SDp269
    @SDp269 Жыл бұрын

    Swami korgaajja God bless you dhanu anna

  • @dhanrajacharvlogs

    @dhanrajacharvlogs

    Жыл бұрын

    Swamy Koragajja.. 🙏🙏 dhanyosmi 🤗❤

  • @user-ze1ng6vt2g
    @user-ze1ng6vt2g Жыл бұрын

    Namma mulki ❤️

  • @manjudj7413
    @manjudj7413 Жыл бұрын

    🌺🙏🙏🙏🌺

  • @psacharya7637
    @psacharya76378 ай бұрын

    SUPERGIRUOMAMA

  • @prakashacharya351
    @prakashacharya351 Жыл бұрын

    Naanu kuda modalu avare naliyudu anta andukondidde.aadre namma maneyavaru hidindamele avara anubhava helidaaga mattu avarige aaguva aayasadinda laalaki pallakie avarannu nalisuvudendu gottaitu🙏

  • @suprithashettychuppi6820
    @suprithashettychuppi6820 Жыл бұрын

    🙏🙏 All the best anna

  • @dhanrajacharvlogs

    @dhanrajacharvlogs

    Жыл бұрын

    ❤🙏🤗

  • @sumanshetty6010
    @sumanshetty6010 Жыл бұрын

    🙏🙏🙏🌺🌺🌺🙏🙏🙏

  • @leelasgallery1914
    @leelasgallery1914 Жыл бұрын

    Devi krupe inda nimge nim family ge olledagli dhanu anna ❤️

  • @dhanrajacharvlogs

    @dhanrajacharvlogs

    Жыл бұрын

    ನಿಮಗೂ ಆ ಕಾಳಿಕಾಂಬ ದೇವಿ ಒಳ್ಳೆಯದು ಮಾಡಲಿ 🙏🤗

  • @purushothamaacharya1332
    @purushothamaacharya1332 Жыл бұрын

    ಓಂ ನಮೋ ಶ್ರೀ ಕಾಳಿಕಾಂಬಾ ದೇವರ ಪಾದರವಿಂದಕೆ ನಮೋ ನಮಃ 🙏

  • @kasturid7066
    @kasturid7066 Жыл бұрын

    Ellarannu Rakshane madi Thayi. Sarve Jana Sukinobhavanthu

  • @dhanrajacharvlogs

    @dhanrajacharvlogs

    Жыл бұрын

    🙏🙏🙏

  • @mahalakshmitr4718
    @mahalakshmitr4718 Жыл бұрын

    Amma🙏🙏

  • @mamathahmravi8514
    @mamathahmravi8514 Жыл бұрын

    all the best dhanu bro

  • @dhanrajacharvlogs

    @dhanrajacharvlogs

    Жыл бұрын

    ಧನ್ಯವಾದಗಳು 🙏🤗

  • @rakshithdacharya1998
    @rakshithdacharya1998 Жыл бұрын

    All the best brother

  • @dhanrajacharvlogs

    @dhanrajacharvlogs

    Жыл бұрын

    Thanks a lot ❤🙏

  • @raghavendramayya2055
    @raghavendramayya2055 Жыл бұрын

    All the Best Dhanu

  • @dhanrajacharvlogs

    @dhanrajacharvlogs

    Жыл бұрын

    Thanks a lot Anna🙏🤗❤

  • @madhusudan1347
    @madhusudan1347 Жыл бұрын

    Dhanu bro Nim vlogs thumba chanag bartide ...hege innu hecchu vlogs madi.....all the best for u r future ❤️

  • @dhanrajacharvlogs

    @dhanrajacharvlogs

    Жыл бұрын

    ನಿಮ್ಮೀ ಪ್ರೋತ್ಸಾಹದ ಮಾತುಗಳಿಗೆ ಧನ್ಯ ❤🤗🙏

  • @tejasvisn5695
    @tejasvisn5695 Жыл бұрын

    ❤️🙏😍🕉️🕉️🕉️😍❤️🙏

  • @kannada993
    @kannada993 Жыл бұрын

    All the best dhanu Anna now KZread channel

  • @dhanrajacharvlogs

    @dhanrajacharvlogs

    Жыл бұрын

    Thanks a lot .. Yavaglu support madtiri. E support heege irali 🙏🤗

  • @vanirajendrashettigar1862
    @vanirajendrashettigar1862 Жыл бұрын

    I WENT THIS TEMPLE🙏

  • @PrashanthiPacchu
    @PrashanthiPacchu Жыл бұрын

    All d best for yo new vlog channel… ❤

  • @dhanrajacharvlogs

    @dhanrajacharvlogs

    Жыл бұрын

    Prathi video nodi comment madi support madtiri. Thanks a lot nim support yavthgu irali 🙏

  • @divyaacharya2962
    @divyaacharya2962 Жыл бұрын

    E temple elli erodu plz adress kalisi

  • @hemarajs1973
    @hemarajs1973 Жыл бұрын

    🙏🙏🙏🙏🙏🙏(GayathriHemaraj Manglore)

  • @DivPai
    @DivPai Жыл бұрын

    All the best. This first video actually gave me goosebumps. Make atleast 3 vlogs per week to get maximum reach. Don't take long gap, otherwise people will jump to other channels

  • @dhanrajacharvlogs

    @dhanrajacharvlogs

    Жыл бұрын

    Sure .. Will do fast. And I m planning to upload 3 videos per week .. Thanks for ur guidance and support 🙏🤗❤

  • @shivaprakashmyname

    @shivaprakashmyname

    Жыл бұрын

    @@dhanrajacharvlogs from mulki if we get down how to go to kolakadu by bus?

  • @MPAkash

    @MPAkash

    Жыл бұрын

    @@shivaprakashmyname you'll get local buses. You can also take an auto rickshaw, they charge 70 rs.

  • @divyaacharya2962
    @divyaacharya2962 Жыл бұрын

    Plz...e temple elli erodu..adress kalisi

  • @chinnichinni-vu5fq
    @chinnichinni-vu5fq Жыл бұрын

    🙏🙏🙏🙏🙏❤️🥰

  • @dhanrajacharvlogs

    @dhanrajacharvlogs

    Жыл бұрын

    🤗🙏🙏🙏

  • @shaileshacharyamoilottu5535
    @shaileshacharyamoilottu5535 Жыл бұрын

    congrats anna😍🎉🎊

  • @dhanrajacharvlogs

    @dhanrajacharvlogs

    Жыл бұрын

    Thanks a lot Shailesh 🙏🤗❤

  • @shaileshacharyamoilottu5535

    @shaileshacharyamoilottu5535

    Жыл бұрын

    @@dhanrajacharvlogs nimgu thanks a lot bro..namdhenidhe zero aste..😍

  • @pavitrakalaljamkhandi551
    @pavitrakalaljamkhandi551 Жыл бұрын

    Amma Devi nannge Nann daya kodo

  • @Kadalda_Anchi_Tulu_USA_Vlogs
    @Kadalda_Anchi_Tulu_USA_Vlogs Жыл бұрын

    🙏🙏🙏🙏🙏🙏😍😍😍😍😍 All the very best for your new channel 😍❤️👌🏻👌🏻

  • @dhanrajacharvlogs

    @dhanrajacharvlogs

    Жыл бұрын

    Irena support yepogla maatha videos padundala Uppunda. Masth masth thanks 🤗❤🙏

  • @Kadalda_Anchi_Tulu_USA_Vlogs

    @Kadalda_Anchi_Tulu_USA_Vlogs

    Жыл бұрын

    @@dhanrajacharvlogs Andu.. irena, prajnakkana matha videos thoope.. Movie gula kaathondulla.. Please USA du release manpule 😍

  • @dhanrajacharvlogs

    @dhanrajacharvlogs

    Жыл бұрын

    Thanks Irena support g. Movie release yepa manper gottijji. Update manpe vishya gottanda.. Er masth support manpar but Irena Vlog tudijand. Ini tuye masth masth yedde patherbar. Irena Vlog d masth effort undu .. Onji dina time barpundu. All the best ..

  • @Kadalda_Anchi_Tulu_USA_Vlogs

    @Kadalda_Anchi_Tulu_USA_Vlogs

    Жыл бұрын

    @@dhanrajacharvlogs Nija thooyere vlog? Nambere avondijji.. Mast khushiyandu anna.. Corporate bele andala elyardinchi anchor ayere mast mansittundu.. karanatharardu ayiji.. ancha itte vlogging manasugu khushi korpundu.. Mast Thanks!❤❤ Enna support iregu yepala undu.. Irena, akkana matha videos thoope.. Movie gula.. Mulpa release anda guarantee pope. Take care anna ❤

  • @s.s.ks.s.kavadimatti8827
    @s.s.ks.s.kavadimatti8827 Жыл бұрын

    Jai kaali maata

  • @harishachar1049
    @harishachar1049 Жыл бұрын

    Hi bro...ee year da idu bro?

  • @adarshacharya8762
    @adarshacharya8762 Жыл бұрын

    Nim fans anna naavu nivu este channels open maadidru naavu yellavannu subscribe maadteve Modala vlog edu,, adevara ashirvada nim mele sada erli endu haaraisuva nimma pritiya tamma

  • @adarshacharya8762

    @adarshacharya8762

    Жыл бұрын

    ❤️❤️love from Byndoor dhanu anna

  • @dhanrajacharvlogs

    @dhanrajacharvlogs

    Жыл бұрын

    Adarsh avre nimma e maathu nanage aane bala bandanthe aythu. Nimma e preethige Dhanya ❤🙏

  • @adarshacharya8762

    @adarshacharya8762

    Жыл бұрын

    @@dhanrajacharvlogs anna nivu nanage gavrava kottu maatadisabedi nimma maneyavaranna hege maatadistiralla haage naanu nimma tamma anta ankondu messege maadi

  • @sampathacharya478
    @sampathacharya478 Жыл бұрын

    Kalikambe🙏

  • @dhanrajacharvlogs

    @dhanrajacharvlogs

    Жыл бұрын

    ಶ್ರೀ ಕಾಳಿಕಾಂಬ ಎಲ್ಲರಿಗೂ ಒಳ್ಳೆಯದು ಮಾಡಲಿ

  • @keshavaachar1289
    @keshavaachar12893 ай бұрын

    Danraj eer varashala barondullara yanla barpe aanda inimuta eer tikijar enk

  • @sureshachar4686
    @sureshachar4686 Жыл бұрын

    Purandar Purohith

Келесі