Must Learn 10 Sentences 1 । Spoken English through Kannada I Spoken English Basics

#englishelements, #SpokenEnglish, #BasicEnglish
ನಿಮಗೆ ಗ್ರಾಮರ್ ಗೊತ್ತಿರದಿದ್ದರೂ, ಕನ್ನಡ ಗೊತ್ತಿದ್ದರೆ ಸಾಕು ಇಂಗ್ಲೀಷನ್ನು ಸುಲಭವಾಗಿ ಕಲಿಯಬಹುದು, ಮಾತನಾಡಬಹುದು.
This video help you to learn and improve your spoken English skills.
Just watch the video,
make a note,
use that in your daily conversation,
keep watching,
keep speaking,
I wish you happy learing.
Click here for our previous videos:
• Spoken English Basics ...
Tags:
#ಸ್ಪೋಕನ್ಇಂಗ್ಲಿಷ್
#ee
#english
#english elements
#spoken english
#basic english,
#spoken english in kannada,
spoken english through kannada,
#easyenglish,
#learnenglish,
learn english through kannada,
english grammar,
basic words to speak in english,
tense,parts of speech,noun,verb,active voice, passive voice, gerends, helping verbs,present,past,future tenses,
nagarajasetty,
nsv

Пікірлер: 1 400

  • @EnglishElements
    @EnglishElements8 ай бұрын

    ಕನ್ನಡದಿಂದಲೇ ಇಂಗ್ಲೀಷನ್ನು ಅತ್ಯಂತ ಸುಲಭವಾಗಿ ಕಲಿಸಲು ಸಿದ್ಧಪಡಿಸಲಾದ ಕೋರ್ಸ್ ಇದಾಗಿದೆ. ಈ ಕೋರ್ಸ್ ನ ಬೆಲೆ ₹2,500/-ಆದರೆ ಈ ಕೋರ್ಸ್ ನಿಮಗೀಗ ಅತ್ಯಂತ ಕಡಿಮೆ ದರದಲ್ಲಿ ₹999 ಗೆ ಸಿಗಲಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ, ಈಗಲೇ ಜಾಯಿನ್ ಆಗಿ 👇. play.google.com/store/apps/details?id=co.learnol.nencm

  • @UmaUma-jh4dt

    @UmaUma-jh4dt

    8 ай бұрын

    One ತಿಂಗಳಿಗೆ 999 rupes sir

  • @EnglishElements

    @EnglishElements

    8 ай бұрын

    @@UmaUma-jh4dt no it's for 6 months

  • @rathnasn4815

    @rathnasn4815

    8 ай бұрын

    👍

  • @rathnasn4815

    @rathnasn4815

    8 ай бұрын

    I ವಾಂಟ್ to join this course

  • @ramakrishnagoudakadlekoppa8447

    @ramakrishnagoudakadlekoppa8447

    7 ай бұрын

    ಸೂಪರ್

  • @bhumikanidi4310
    @bhumikanidi4310 Жыл бұрын

    ತುಂಬಾ ಸರಳವಾಗಿ ಹೇಳಿಕೊಡುತ್ತೀರ ನನಗೆ ಚೆನ್ನಾಗಿ ಅರ್ಥವಾಗುತ್ತಿದೆ ತಾಯಿ ಮಗುವಿಗೆ ಹೇಳಿಕೊಡುವಂತಿದೆ ನಿಮ್ಮ ಧ್ವನಿ ಹಾಗು ಶೈಲಿ 🙏🏻

  • @EnglishElements

    @EnglishElements

    Жыл бұрын

    ಹೃತ್ಪೂರ್ವಕ ಧನ್ಯವಾದಗಳು 🙏

  • @lakshmilakshmi4058

    @lakshmilakshmi4058

    Жыл бұрын

    Sir help me . Iam not perfectly English I'm kannada medeam b com dhrya saluttil. 😅

  • @jalajaks1858

    @jalajaks1858

    Жыл бұрын

    ಧನ್ಯವಾದಗಳು ಸರ್.

  • @bhagyajayaram9458

    @bhagyajayaram9458

    Жыл бұрын

    😅

  • @manjulamk6865

    @manjulamk6865

    Жыл бұрын

    Really fine

  • @anilkumarpbanil7766
    @anilkumarpbanil776623 күн бұрын

    ❤❤❤🎉🎉 ಇಂಗ್ಲಿಷ್ ಕಲಿಕೆಗೆ ಸುಲಭದ ದಾರಿ ಈ ಒಂದು ಗುರುವಿಗೆ ನನ್ನ ನಮಸ್ಕಾರಗಳು

  • @KAVYAKAVYA-oz4qi
    @KAVYAKAVYA-oz4qi6 күн бұрын

    ತುಂಬಾ ಚೆನ್ನಾಗಿ ಅರ್ಥಪೂರ್ಣವಾಗುವಂತೆ ಸುಲಭವಾಗಿ ಹೇಳಿಕೊಟ್ಟಿದೀರಿ ಧನ್ಯವಾದಗಳು ಸರ್ 💐

  • @chethanakumari3678
    @chethanakumari367825 күн бұрын

    ತುಂಬಾ ಚೆನ್ನಾಗಿ explaine ಮಾಡಿದ್ರಿ sir thank you so much❤

  • @anjaneyacub4944
    @anjaneyacub4944 Жыл бұрын

    ಸಾರ್ ಸುಲಭವಾಗಿ ಸುಲಲಿತವಾಗಿ ಸಣ್ಣ ಮಕ್ಕಳಿಗೆ ಹೇಳಿ ಕೂಡುವ ರೀತಿ ಯಲ್ಲಿ ಹೇಳಿ ಕೂಡುತ್ತಾದ್ದೀರಿ ಧನ್ಯವಾದಗಳು ಸರ್

  • @ShashikalaBorannavar-yn9kd
    @ShashikalaBorannavar-yn9kd Жыл бұрын

    ತುಂಬಾ ಚೆನ್ನಾಗಿ ತಿಳಿಸಿದ್ದೀರಿ ದಾನ್ಯವಾದಗಳು

  • @martinminalkar8728
    @martinminalkar87285 ай бұрын

    ದ್ವನಿಯಲ್ಲಿ ತುಂಬಾ ಮೃದುತ್ವ ಇದೆ..ಕೇಳಲು ಹಿತಕರವಾಗಿದೆ..ಎರಡು ಮೂರು ವಾಕ್ಯಗಳನ್ನು ಒಟ್ಟಿಗೆ ಸೇರಿಸಿ ಮಾತನಾಡುವುದರ ಬಗ್ಗೆ ಒಂದು ವಿಡಿಯೋ ಮಾಡಿ

  • @namdevkatta5797
    @namdevkatta57979 ай бұрын

    ಬಡವರಿಗೆ ತುಂಬಾ ಸಹಾಯ ಆಗುತ ಇದೆ ಈ ನಿಮ್ಮ ಕೋಚಿಂಗ್ ಸರ್ 🙏

  • @EnglishElements
    @EnglishElements10 ай бұрын

    whatsapp.com/channel/0029Va8qTQKCnA7mnXm2LA0i *ನಿಮಗೆ ಗ್ರಾಮರ್ ಗೊತ್ತಿರದಿದ್ದರೂ ಇಂಗ್ಲಿಷ್ ಅನ್ನು ಕಲಿಯಬಹುದು* 👆ನಿಮಗಾಗಿಯೇ ಬಂದಿದೆ ಈ ಹೊಚ್ಚ ಹೊಸ ವಾಟ್ಸಪ್ ಚಾನೆಲ್👆 📖ಕನ್ನಡದಿಂದಲೇ ಇಂಗ್ಲಿಷ್ ಅನ್ನು ಅತ್ಯಂತ ಸುಲಭವಾಗಿ, ವಿನೂತನ ವಿಧಾನದಲ್ಲಿ ಕಲಿಯುವವರಿಗಾಗಿ ಈ ಚಾನಲ್. youtube.com/@EnglishElements?si=XIMPiWE9C5IfR3eI ನಲ್ಲಿ ಬರುವ ಎಲ್ಲಾ updates ಇಲ್ಲಿ ಸಿಗುತ್ತವೆ. ಇಂಗ್ಲಿಷ್ ಕಲಿಯಲು ಇಚ್ಚಿಸುವವರಿಗೆ ಈ ಚಾನೆಲ್ ಲಿಂಕ್ ಅನ್ನು ಕೂಡಲೇ ಶೇರ್ ಮಾಡಿ. ಗಮನಿಸಿ: 👉 ಈ ವಾಟ್ಸಪ್ ಚಾನಲ್ ನಲ್ಲಿ ಜಾಯಿನ್ ಆದವರ ನಂಬರ್ ಎಲ್ಲೂ ಕಾಣಿಸುವುದಿಲ್ಲ(Adminಗೂ ಕೂಡ). 👉 *ಈ ಚಾನಲ್ ನಲ್ಲಿ ನಿಮಗೆ ಮೆಸೇಜ್ ಕಳುಹಿಸಲು ಬರುವುದಿಲ್ಲ* ಆದರೆ ಎಮೋಜಿಗಳನ್ನು ಬಳಸಿ ನೀವು ಪ್ರತಿಕ್ರಿಯೆ ನೀಡಬಹುದು. 🙏ಧನ್ಯವಾದಗಳು🙏.

  • @DhanuKiran-xd4xd

    @DhanuKiran-xd4xd

    9 ай бұрын

    A

  • @nantwichgowda3412
    @nantwichgowda3412 Жыл бұрын

    What a great teaching method no one teaching like this please continue sir don't stop anytime 🙏🌹

  • @user-wz5jw7dt4q

    @user-wz5jw7dt4q

    Жыл бұрын

    ಸ್ಬಸ್ಫ್

  • @user-wz5jw7dt4q

    @user-wz5jw7dt4q

    Жыл бұрын

    Xh,

  • @venkatreddyagnoor4092
    @venkatreddyagnoor40925 күн бұрын

    🎉 Thank you sir easy method of your spoken English

  • @kavithaprabhakar8629
    @kavithaprabhakar862913 күн бұрын

    It's very useful sir,thank you so much.

  • @kashinathasomanakatti4470
    @kashinathasomanakatti4470 Жыл бұрын

    Thank you sir We understand and like your way of teaching 🙏

  • @siddu1
    @siddu1 Жыл бұрын

    I see ur video upto end ,it's really useful thanks sir ❤️

  • @ravikumars.p1523
    @ravikumars.p1523 Жыл бұрын

    ಬಹಳ ಚನ್ನಾಗಿ ತಿಳಿಸಿದ್ದಾರೆ ಇಂಗ್ಲೀಷ್ ಬಗ್ಗೆ

  • @kushalatha
    @kushalathaАй бұрын

    ತುಂಬಾ ಚೆನ್ನಾಗಿ ಅರ್ಥವಾಗುವಂತೆ ಹೇಳಿಕೊಟ್ಟಿದ್ದೀರಿ ಸರ್.. ಧನ್ಯವಾದಗಳು ನಿಮಗೆ 🙏

  • @leelavathihiryaannaiah1331
    @leelavathihiryaannaiah133110 ай бұрын

    ನಿಮ್ಮ ಹೇಳಿಕೊಡುವ ರೀತಿ ತುಂಬಾ ಚೆನ್ನಾಗಿದೆ. ಯಾವಾಗ್ಲೂ ತಾಳ್ಮೆಯ ಮುಖ ಎದ್ದು ಕಾಣುತ್ತೆ. ಎಲ್ಲರೂ ಸುಲಭವಾಗಿ ಕಲಿಯಬಹುದು. ಧನ್ಯವಾದಗಳು.

  • @EnglishElements

    @EnglishElements

    10 ай бұрын

    ಧನ್ಯವಾದಗಳು ಮೇಡಂ 🙏

  • @chethanam158
    @chethanam158 Жыл бұрын

    ತುಂಬಾ ಉಪಯುಕ್ತವಾದ ವಿಡಿಯೋ ಸರ್🙏

  • @ashaashu1285
    @ashaashu1285 Жыл бұрын

    I like the way you teaching english to us .... Understandable .... Thank you ....keep teaching vedios like this

  • @bhagyaamma9785

    @bhagyaamma9785

    Жыл бұрын

    Thank you sir

  • @sathishsathi5034

    @sathishsathi5034

    Жыл бұрын

    Where did your bother keep my car 🚗key

  • @Reddappa-sh2cp
    @Reddappa-sh2cp2 күн бұрын

    Your way of teaching is very well sir namaste.

  • @user-nq4iw3hx5e
    @user-nq4iw3hx5e10 ай бұрын

    ತುಂಬಾ ಸರಳವಾಗಿ ಹೇಳಿಕೊಡುತ್ತಿದ್ದೀರಾ ಸರ್, ಇದರಿಂದ ತುಂಬಾ ಅನುಕೂಲವಾಗುತ್ತಿದೆ ಧನ್ಯವಾದಗಳು.

  • @chetanahegde4510
    @chetanahegde45102 ай бұрын

    ತುಂಬಾ ಚೆನ್ನಾಗಿ ಹೇಳಿದಿರಿ ಧನ್ಯವಾದಗಳು ಸರ್

  • @ajeetharagapure6361
    @ajeetharagapure6361 Жыл бұрын

    Thank you sir and your teaching is good for learn english with talk to others 😊

  • @manjunathmanjunath3283
    @manjunathmanjunath32832 ай бұрын

    Thank you so much sir thumba chanagi English helkodtira tqsm lot nim anthavara inda navinnu belithivi sir 😍

  • @punitha.mpatel9424
    @punitha.mpatel9424 Жыл бұрын

    ನಮಸ್ತೆ 🙏ಸರ್ ನೀವು ಅತೀ ಸುಲಭವಾಗಿ ಇಂಗ್ಲಿಷ್ ಕಲಿಸುವ ರೀತಿ ನಮಗೆ ತುಂಬಾ ಮೆಚ್ಚುಗೆಯಾಗಿದೆ ಹಾಗೂ ತುಂಬಾ ಉಪಯುಕ್ತವಾಗುತ್ತಿದೆ ದಯವಿಟ್ಟು ಈ ಮಾದರಿಯಲ್ಲೇ ಕಲಿಸಿ, ಜ್ಞಾನವಿದ್ದರೂ ಭಾಷಾ ಕಲಿಕೆ ಕುಂಟಿತವಾಗಿ ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡಿದ್ದೇನೆ ಹಾಗೂ ಅವಮಾನ ಅನುಭವಿಸಿದ್ದೇನೆ. ನಿಮ್ಮಂತ ಗುರುಗಳ ಪಾಠ, ಮಾರ್ಗದರ್ಶನ ನಮ್ಮ ಬೆಳವಣಿಗೆಗೆ, ಬದುಕಿಗೆ ಅವಶ್ಯವಾಗಿದೆ. ನಿಮ್ಮ ಈ ಕಾರ್ಯ ನಮಗೆ ಸಾಕಷ್ಟು ಯಶಸ್ಸು ತರಲಿದೆ. ದಯವಿಟ್ಟು ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗಿ. ನಿಮ್ಮ ಅದ್ಬುತವಾದ ತರಗತಿಗಳನ್ನು ನಮ್ಮಂಥ ಸಾವಿರಾರು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುತ್ತೇವೆ.

  • @AyubKhan-vj5ok
    @AyubKhan-vj5ok Жыл бұрын

    It is very help full to learn english easily & talk with others. Thank u sir.

  • @priyahampipriya-jn8rh
    @priyahampipriya-jn8rh Жыл бұрын

    Your way of the teaching wonderful sir please keep continue 🤝🤝🙏🙏 thank you so much sir

  • @manjunathakhpgowda6423
    @manjunathakhpgowda64233 күн бұрын

    ನಿಮ್ಮ ಕೆಲಸವನ್ನು ನೀವು ಚೆನ್ನಾಗಿ ಮಾಡುತ್ತಿದ್ದೀರಾ❤🎉

  • @lathamh6083
    @lathamh6083 Жыл бұрын

    ನಿಮ್ಮ ಸ್ಪೋಕನ್ ಇಂಗ್ಲೀಷ್ ಚೆನ್ನಾಗಿ ಮೂಡಿ ಬಂದಿದೆ ಸರ್ ನಮಗೆ ಲೈಕ್ ಆಗಿದೆ ಇನ್ನು ಮುಂದುವರಿಸಿ ಪ್ಲೀಸ್

  • @n.raajmusic491
    @n.raajmusic4915 ай бұрын

    ಸರ್, ಅದ್ಭುತ ವಾಗಿ ತಿಳಿಸಿ ಕೊಟ್ಟಿರ್ತೀರಿ.... 🙏🏻 . ನಿಮಗೆ ಧನ್ಯವಾದಗಳು.... ... ಕೇವಲ ಮೂರು ತಿಂಗಳಲ್ಲೇ ತಮ್ಮ ಪಾಠ ದಿಂದ ಇಂಗ್ಲಿಷ್ ಅನ್ನು ಸುಲಭ ವಾಗಿ ಕಲಿಯಬಹುದು.... 👍🏻🙏🏻👌🏻🌹

  • @EnglishElements

    @EnglishElements

    4 ай бұрын

    Tq

  • @Jyotigsinoor
    @Jyotigsinoor5 күн бұрын

    ಸರ್ ತುಂಬಾ ಸುಲಭವಾಗಿ ಅರ್ಥವಾಗುತ್ತಿದೆ ಧನ್ಯವಾದಗಳು ರೀ ಸರ್

  • @nayanabp2225
    @nayanabp2225 Жыл бұрын

    I like your teaching method sir, I am very happy to watching your videos,

  • @infamous6557
    @infamous6557 Жыл бұрын

    Yes sir keep going ❤

  • @venkatreddyagnoor4092
    @venkatreddyagnoor4092Күн бұрын

    Thank you sir, easy method 🎉

  • @premanarayanakulal9577
    @premanarayanakulal95774 ай бұрын

    Very understandable video thankyou sir 🙏

  • @bhimashankarbhima-ke4qe
    @bhimashankarbhima-ke4qe Жыл бұрын

    Super sir this sentence is very simple understanding sir

  • @chanabasumanageni2915

    @chanabasumanageni2915

    Жыл бұрын

    Hi

  • @bhimashankarbhima-ke4qe

    @bhimashankarbhima-ke4qe

    Жыл бұрын

    Hi

  • @shankranaikshankranaik2804

    @shankranaikshankranaik2804

    Жыл бұрын

    @@chanabasumanageni2915 Hello

  • @user-vf6cp8os4h
    @user-vf6cp8os4h3 ай бұрын

    You are best Teacher. Your teaching method very best.

  • @user-hu4rh7qw1l
    @user-hu4rh7qw1l4 күн бұрын

    ಸರ್ ತುಂಬಾ ಚೆನ್ನಾಗಿ ಹೇಳುತ್ತೀರಿ .ಭಗವ್ದಗೀತಾ ಹೇಳುತ್ತಾ ರೆ ಹಾಗೆ. ಇಂಗ್ಲಿಷ್ ಹೇಳಿ ನಿಮ್ಮಗೆ ಕಲಿಯಲು ತುಂಬಾ ಸರಳ ವಾಗುತ್ತದೆ

  • @EnglishElements

    @EnglishElements

    4 күн бұрын

    🙏

  • @Ashok-wm7qd
    @Ashok-wm7qd Жыл бұрын

    Tank you sir and your teaching is good for learn English with talk to others😊🙏👏😊

  • @sumithrajanardhan2656
    @sumithrajanardhan265611 ай бұрын

    ಹಾಗೇ ನಿಮ್ಮ ಧ್ವನಿ ಬಹಳ ಸ್ವೀಟ್ ಆ ಸರ್, ಇನ್ನೂ ಕೇಳಬೇಕೆನಿಸವಷ್ಟು ಸರಳವಾಗಿದೆ

  • @geethakrishnan1250
    @geethakrishnan125010 күн бұрын

    ನೀವುತುಂಬ ಸರಳವಾಗಿ ಅರ್ಥ್ಯವಾಗುವ ರೀತಿಯಲ್ಲಿ ಹೇಳಿಕೊಟ್ಟಿರಿ ಧನ್ಯವಾದಗಳು

  • @rajeshwarir2590
    @rajeshwarir25903 ай бұрын

    Thank u sir I understand and like u r way of teaching sir

  • @sharanabasappa8874
    @sharanabasappa887411 ай бұрын

    I like your explanation thank you for teaching easily sir 🙂

  • @jayakavibhavageetha7145
    @jayakavibhavageetha7145 Жыл бұрын

    ವಾವ್ ಅತಿಸುಂದರ ಪಾಠ..! ಹೃನ್ಮನಪೂರ್ವಕ ವಂದನೆಗಳು

  • @girijamahesh545
    @girijamahesh5455 ай бұрын

    Thank you s ir and your teachings is very good

  • @chayakumari-cy5fu
    @chayakumari-cy5fu4 ай бұрын

    Very very useful spoken English thank you so much your class very nice class

  • @malathirao5323
    @malathirao5323 Жыл бұрын

    Sir You are doing a excellent job God bless you.

  • @EnglishElements

    @EnglishElements

    Жыл бұрын

    Thanks a lot

  • @revathimysore7741
    @revathimysore7741 Жыл бұрын

    Wonderfull class sir awesome 💞 Thanks a lot sir........💟

  • @durgappapujar7546
    @durgappapujar754613 күн бұрын

    ಸರಳವಾಗಿಇಂಗ್ಲಿಷ್ ಮಾತನಾಡಲು ವಾಕ್ಯಗಳು ಮಾಡಿರುವುದಕ್ಕೆ ಧನ್ಯವಾದಗಳು

  • @premanarayanakulal9577
    @premanarayanakulal95774 ай бұрын

    Very useful spoken English class thank you so much sir 🙏

  • @yogithyogith-ql7bn
    @yogithyogith-ql7bn Жыл бұрын

    Thank you sir please continue like this type of classes.

  • @asgarumarabbagulam4510
    @asgarumarabbagulam4510 Жыл бұрын

    ತುಂಬಾ ಸಾಲವಾಗಿ ತಿಳಿಸಿದ್ದೀರಾ tq

  • @user-qp4qb5ih5q
    @user-qp4qb5ih5q10 ай бұрын

    Yes sir same repeat the next vidio sir very helpfully sir thank you

  • @rajeshpatil5179
    @rajeshpatil517911 ай бұрын

    ಸರ್ ನೀವು ತುಂಬಾ ಚೆನ್ನಾಗಿ ಸ್ಪೀಚ್ ಮಾಡತೀರಾ, ನೀವು ಆನ್ಲೈನ್ ಕೋರ್ಸ್ನ್ ಸ್ಟಾರ್ಟ್ ಮಾಡಿದ್ರೆ ಎಷ್ಟೋ ಜನರಿಗೆ ಇಂಗ್ಲಿಷ್ ಕಲಿಯುವ ಅವಕಾಶ ದೊರೆಯುತ್ತದೆ..🙏🙏

  • @RohanKushi2012
    @RohanKushi201210 ай бұрын

    U r right sir... When i was in p.u. (evening clg), i was working as security guard in apartment... Owners were speaking in English with me.. i never hesitate to reply them in English.. slowly my English improved... Now i m working as RJ.... Thk u....❤❤❤

  • @EnglishElements

    @EnglishElements

    10 ай бұрын

    Good

  • @Ravikumar-cx4mc

    @Ravikumar-cx4mc

    2 ай бұрын

    V good sir

  • @leenatauro7019
    @leenatauro7019 Жыл бұрын

    It is good for children to learn exactly English to speak even some other too

  • @manasamagu376

    @manasamagu376

    Жыл бұрын

    Hi

  • @akshathap5063
    @akshathap506323 күн бұрын

    Thank you sir, tumba chennagi helikodtira 👌.

  • @kamalaveerbhadrappa4277
    @kamalaveerbhadrappa4277 Жыл бұрын

    Yes sir please continue your videos they are so useful

  • @mandakinikulkarni2773
    @mandakinikulkarni2773 Жыл бұрын

    Your teaching method is excellent Sir

  • @EnglishElements

    @EnglishElements

    Жыл бұрын

    Thanks and welcome

  • @KalleshK-nz4em
    @KalleshK-nz4em Жыл бұрын

    ಚೆನ್ನಾಗಿ ಹೇಳಿಕೊಟ್ಟಿದಿರಾ..... ಸರ್....❤❤❤

  • @SureshHY
    @SureshHY Жыл бұрын

    Teacher andre ivru. Wow.. Whattay teaching😮

  • @EnglishElements

    @EnglishElements

    Жыл бұрын

    Tq

  • @MaheshVaravtte
    @MaheshVaravtte10 күн бұрын

    Super sar I'm you.r fyan love you sar super super super super super super

  • @shilpashanbhag2332
    @shilpashanbhag2332 Жыл бұрын

    Very helpful class sir, yeshto janarige help agtide, so in hechhina video madi sir 🙏🏻

  • @rangaswamyrangaswamy3488
    @rangaswamyrangaswamy3488 Жыл бұрын

    What a great class sir continue classes

  • @meenakshice-vx7jm
    @meenakshice-vx7jm11 ай бұрын

    Thank-you so much sir it is used for me very nice video I like english thank you very much sir

  • @mailaragowdamalipatil5404
    @mailaragowdamalipatil54049 күн бұрын

    Super sir easy to learn the way of teaching is to good and learn faster then faster

  • @jayashreehosur6984
    @jayashreehosur6984 Жыл бұрын

    The way you teaching is very good and useful sir, thanks🙏🙏 sir.

  • @krishnakumari4014
    @krishnakumari4014 Жыл бұрын

    I will be back within five minutes. I liked the way you taught in this class. Thank you sir 💐🙏

  • @swarooppatil3399

    @swarooppatil3399

    Жыл бұрын

    👌👌

  • @sadashivahegde6474
    @sadashivahegde647416 күн бұрын

    Very good teaching, God bless you

  • @jyothianu8586
    @jyothianu8586 Жыл бұрын

    Really wonderful teaching please continue sir I like this method

  • @sureshjanded2810
    @sureshjanded2810 Жыл бұрын

    What a great teaching sir please continue keep up

  • @manjukl3898
    @manjukl3898 Жыл бұрын

    ತುಂಬಾ ಚೆನ್ನಾಗಿದೆ ಸರ್

  • @bksindhu7118
    @bksindhu7118Ай бұрын

    Tq sir ur teaching fentastic 💪👌

  • @srinivasvery2515
    @srinivasvery251529 күн бұрын

    Sir l like your smooth voice 👏thank you sir

  • @Vishukingmekarvlogskannada
    @Vishukingmekarvlogskannada Жыл бұрын

    Super sir 👌👌 artha agta ede continue madi sir

  • @madhu8411
    @madhu8411 Жыл бұрын

    Your teaching method is mind-blowing sir.....

  • @subhashpoojari7416

    @subhashpoojari7416

    Жыл бұрын

    Good

  • @lakshmanakrishnappa

    @lakshmanakrishnappa

    Жыл бұрын

    Teach well

  • @NarayanRelaker-oz5kn
    @NarayanRelaker-oz5kn13 күн бұрын

    👍👍🙏. I like ur teach.

  • @vanuammu5171
    @vanuammu5171 Жыл бұрын

    Its really helpful to us , easily understand the way of teaching.

  • @rathnavathijbaikady5844
    @rathnavathijbaikady5844 Жыл бұрын

    I like the way you teach and pronounce the word. Thank you sir

  • @nayanagowda6659
    @nayanagowda6659 Жыл бұрын

    What a great teaching method no one teaching like this please continue mam don,t stop anytime mam👍👍👍❤️❤️

  • @nagavenir9016
    @nagavenir90163 ай бұрын

    It's very helpful sir...thank you much sir .

  • @kavikavi4937
    @kavikavi4937Ай бұрын

    Thank u so much sir very useful video

  • @actionafficial2820action
    @actionafficial2820action Жыл бұрын

    I thank you for your teaching, I like the way you teach.itz usefull for us ❤

  • @shashiappi1120
    @shashiappi1120 Жыл бұрын

    Thank you so much sir 🙏

  • @ranjaniballal7561
    @ranjaniballal756114 күн бұрын

    This method is very well to learn

  • @ShivannaSK-pr3vk
    @ShivannaSK-pr3vkАй бұрын

    Thank u sir ease. to learn English

  • @lovestatusalightmotionedit536
    @lovestatusalightmotionedit536 Жыл бұрын

    Tough trough though sir you could explain this words 🙏❤ we are waiting for your video on this topic

  • @BatulShaik-ho1lf
    @BatulShaik-ho1lf Жыл бұрын

    Your teaching is really soothing, very interesting and useful as well.... Great teaching method!! Liked ur way of teaching sir..❤❤

  • @someshsom3494

    @someshsom3494

    Жыл бұрын

    Supper sir.

  • @umavathi6609

    @umavathi6609

    9 ай бұрын

    Must uses for beku kannada meaning. Should for lebeku Avanu hogalebeku.

  • @parvathi1629
    @parvathi1629Ай бұрын

    Very nice teaching sir tq

  • @YamunaSara-sq3mv
    @YamunaSara-sq3mv23 күн бұрын

    I am following your page, your speaching very well, thank you sir, 🙏

  • @lakkappaangadi5603
    @lakkappaangadi560311 ай бұрын

    👌your learning metdoed like it

  • @EnglishElements

    @EnglishElements

    11 ай бұрын

    Yeah thanks

  • @kvsaraswathikumar9316
    @kvsaraswathikumar9316 Жыл бұрын

    Thank y sir. Sir you are very nicely teaching.

  • @manjushreeb2850
    @manjushreeb2850 Жыл бұрын

    Super sir👌, nivu tumba artha aguva reetiyalli explain madiddira thank you sir, please continue sir.

  • @user-tg7zs4zu3w
    @user-tg7zs4zu3w13 күн бұрын

    Sir very nice speech

  • @ramumramumramumramum8485
    @ramumramumramumramum8485 Жыл бұрын

    Sir super speech

  • @sidruhulikatti9896
    @sidruhulikatti98963 ай бұрын

    ಥ್ಯಾಂಕ್ಯೂ ಸರ್ ಕಂಟಿನ್ಯೂ ಮಾಡಿ 👌🔥

  • @vidyashabaraya5297
    @vidyashabaraya529718 күн бұрын

    ನೀವು ಕಲಿಸುವ ರೀತಿ ತುಂಬಾ ಚೆನ್ನಾಗಿದೆ.ಕನ್ನಡದಲ್ಲೇ ಮಾತನಾಡುವವರಿಗೆ ಇಂಗ್ಲೀಷ್ ನಲ್ಲಿ ಮಾತನಾಡಲು ಇಷ್ಟ ಇದಗದವರಿಗೆ...ಸುಲಭ ರೀತಿಯಲ್ಲಿ ಹೇಳಿ ಕೊಡ್ತಾ ಇದ್ದೀರಿ...ಧನ್ಯವಾದಗಳು

  • @EnglishElements

    @EnglishElements

    18 күн бұрын

    🙏

  • @jayanthidyuthi2570
    @jayanthidyuthi2570 Жыл бұрын

    R really thumba chennagi helikottri, thanks

  • @sudharanirn9126
    @sudharanirn9126 Жыл бұрын

    Very usefull sir please continue

  • @naveennavi4628

    @naveennavi4628

    Жыл бұрын

    .

Келесі