No video

ಮುಪ್ಪಿನ ಕಾಲಕ್ಕ ಅಪ್ಪನ ಪರಸ್ಥಿತಿ Prakash Bagali Sudha Bagalakot

ಕಥೆ ನಿರ್ದೇಶನ Prakash Bagali
ಮುಖ್ಯ ಪಾತ್ರದಲ್ಲಿ:- ಕ್ಯಾಸೆಟ್ ಕಿಂಗ್ H.B.Parit
Artist
ಪ್ರಕಾಶ್ ಬಗಲಿ
ಸುಧಾ ಬಾಗಲಕೋಟೆ
ಅನಿಲ್ ಸಿಂಗರ್
ಪಾಪು ಬಗಲಿ
ನಿರ್ಮಲಾ..
ಲಕ್ಷ್ಮೀ
Recording
music
Editing
ಸ್ವರಸಂಗಮ ರೀಕಾರ್ಡಿಂಗ್ ಸ್ಟುಡಿಯೋ ವಿಜಯಪುರ
ಸವನಹಳ್ಳಿ ಮತ್ತು ಹೊನಗನಹಳ್ಳಿ ಕಲಾವಿದ
ಪ್ರಕಾಶ್ ಬಗಲಿ
ಧನ್ಯವಾದಗಳು

Пікірлер: 233

  • @pramodshinde2635
    @pramodshinde2635 Жыл бұрын

    ಪ್ರಕಾಶಣ್ಣ ನಿಮ್ಮ ವಿಡಿಯೋಗಳು ಪ್ರತಿಯೊಂದು ಅರ್ಥ ಜನರಿಗೆ ಮೆಸೇಜ್ ಕೊಡುವಂತ ವಿಡಿಯೋಗಳಾಗಿವೆ 🙏🙏🙏🙏🙏🙏🙏

  • @ramkiccha6237
    @ramkiccha6237 Жыл бұрын

    ನಮ್ಮ ನೆಚ್ಚಿನ ಹಾಡುಗಾರ H B ಪರೀಟ್

  • @anandnaroti4998
    @anandnaroti4998 Жыл бұрын

    ಪ್ರಕಾಶ್ ಅಣ್ಣ ಈ ವಿಡಿಯೋ ಕ ಮೂಷಿಕ ಮಸ್ತ್ ಕೊಟ್ಟಿರಿ ಸೂಪರ್

  • @shivukumbar143sb
    @shivukumbar143sb Жыл бұрын

    ಸೂಪರ್ ಬ್ರದರ್ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರಿ🙏🙏

  • @prasadalwadkar2569

    @prasadalwadkar2569

    Жыл бұрын

    Prakash Anna new video super 🙏🙏👌👌👏👏💐

  • @lakkupadasalagi7999

    @lakkupadasalagi7999

    Жыл бұрын

    @@prasadalwadkar2569 mk Yu qw

  • @virupakshappamadanshetti1626
    @virupakshappamadanshetti1626 Жыл бұрын

    ರಾಜೂ ಕಥೆ ತುಂಬಾ ಚನ್ನಾಗಿದೆ. ಸಮಾಜಕ್ಕೆ ಒಳ್ಳೆಯ ಸಂದೇಶ. ವಿ. ಡಿ. ಮಾದನಶೆಟ್ಟಿ.

  • @mallappabasappa9972
    @mallappabasappa9972 Жыл бұрын

    ಒಳ್ಳೆಯ ಸಂದೇಶ ಭಾಗ2ಪ್ರಕಾಶ್ ಅಣ್ಣ

  • @skbabaleshwarmakingvideo326
    @skbabaleshwarmakingvideo326 Жыл бұрын

    ನಮ್ಮ ಬಬಲೇಶ್ವರ ಪರಿಟ್ ಅಣ್ಣ ಸೂಪರ್ ಆಕ್ಟಿಂಗ್

  • @hkking2170
    @hkking2170 Жыл бұрын

    ಸೂಪರ್ ಅಣ್ಣ ಕಥೆ ಮುಂದುವರಿಸಿ ತುಂಬಾ ಚೆನ್ನಾಗಿದೆ ಟ್ವಿಸ್ಟ್ ಪ್ಲೀಸ್

  • @NaveenKumar-tp4lv
    @NaveenKumar-tp4lv Жыл бұрын

    Annaa tamma duraamadodu egina hengasaru maduva kelasa🥰🥰🥰🥰🥰

  • @bandenavajmaniyar6551
    @bandenavajmaniyar6551 Жыл бұрын

    Shabasha prakash bagali nimane super👍

  • @shankar334
    @shankar334 Жыл бұрын

    ದೊಡ್ಡ ಕಲಾವಿದರಿಗೆ ಕರೆಸಿದ್ದಕ್ಕೆ ತುಂಬಾ ಧನ್ಯವಾದಗಳು ಸ್ಪೆಷಲಿ H B ಪರಿಟ್ ಸರ್ 💞🙏👌

  • @manjunathmnhavinal6373
    @manjunathmnhavinal6373 Жыл бұрын

    Super morality story brothers

  • @raghubadiger9256
    @raghubadiger9256 Жыл бұрын

    Super story and.super last dialog super.ಹೆಂಡತಿ ಚೇಲಾ.

  • @somus3876
    @somus3876 Жыл бұрын

    Tumba chennagi mudi bandide story.very nice.all team annayya🌹🌹👍🏼👍🏼👍🏼🙏🙏🙏🙏👌👌👌👌

  • @yallappamudilo79
    @yallappamudilo79 Жыл бұрын

    Super prakash bagali avare

  • @akashgarimani8052
    @akashgarimani8052 Жыл бұрын

    ಸೂಪರ್ ಅಣ್ಣಾ

  • @bandenavajmaniyar6551
    @bandenavajmaniyar6551 Жыл бұрын

    Super h b parita anna ಧನ್ಯವಾದಗಳು

  • @biresh.sangapur4875
    @biresh.sangapur4875 Жыл бұрын

    Super Anna

  • @anilkote1549
    @anilkote1549 Жыл бұрын

    Super prakash anna💪💪💪💪👍👍

  • @mouneshhanamanta7026
    @mouneshhanamanta7026 Жыл бұрын

    ಸೂಪರ್ ವಿಡಿಯೋ ಅಣ್ಣ ಈಗಿನ ಜನರೇಶನ್ ಹೀಗೆ ಇದೆ 🙏

  • @tigerkingckp3036
    @tigerkingckp3036 Жыл бұрын

    ಮೂರು ದಿನದ ಸಂತಿ ನಗುನಗುತಾ ಬಾಳಬೇಕು👍👍

  • @ismailmujawar4969
    @ismailmujawar4969 Жыл бұрын

    ಸಮಾಜಕ್ಕೆ ಒಳ್ಳೆಯ ಸಂದೇಶ

  • @manjunathsankannavar8148
    @manjunathsankannavar8148 Жыл бұрын

    ಸೂಪರ್ ಪ್ರಕಾಶ್ ಅಣ್ಣ

  • @siddappakaleli8579
    @siddappakaleli8579 Жыл бұрын

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ

  • @padmavathibisanalli5912
    @padmavathibisanalli5912 Жыл бұрын

    Supervisor team 👌👌🔥🔥🔥

  • @vasantvenkateshpai2268
    @vasantvenkateshpai2268 Жыл бұрын

    Anna nimelar acting super valey family story

  • @shankarbiradar3869
    @shankarbiradar3869 Жыл бұрын

    ಸೂಪರ್ ವಿಡಿಯೋ

  • @basayyagadagimath4224
    @basayyagadagimath4224 Жыл бұрын

    ಪ್ರಕಾಶ ಬಗಲಿಯವರೆ ನಮ್ಮ ಸಂಸ್ಕೃತಿ ಯನ್ನು ಉಳಿಸುವ ಕೆಲಸ ಮಾಡುತ್ತಿರುವ ನಿಮಗೆ ನನ್ನ ಕಡೆಯಿಂದ ತುಂಬಾ ಧನ್ಯವಾದಗಳು ಮತ್ತು ಹಿರಿಯ ಕಲಾವಿದರನ್ನು ಕರೆತಂದು ಸಮಾಜಕ್ಕೆ ಉತ್ತಮ ಸಂದೇಶ ತಿಳಿಸಿದ್ದಾರೆ

  • @mouneshhanamanta7026
    @mouneshhanamanta7026 Жыл бұрын

    ಈ ವಿಡಿಯೋ ಅನ್ನು ಮುಂದುವರಿಸಿ ಅಣ್ಣ

  • @sadaashivbabalad5819
    @sadaashivbabalad5819 Жыл бұрын

    Super all team HB parit sir super

  • @ADSDIGITALVIJAYAPUR.04
    @ADSDIGITALVIJAYAPUR.04 Жыл бұрын

    Super bro

  • @devappap1162
    @devappap1162 Жыл бұрын

    ಸೂಪರ್ ಸೀನ್ ಪಾರ್ಟ್ ಟು ಬರ್ಲಿ ಬೇಗ 👍👌

  • @shivajibhavimani1956
    @shivajibhavimani1956 Жыл бұрын

    Parit avaru adbut kalavidru 🙏

  • @papubagalivlogs1728
    @papubagalivlogs1728 Жыл бұрын

    ನಿಮ್ಮೆಲ್ಲರ ಪ್ರೀತಿಯ ಆಶೀರ್ವಾದ ಸಹಕಾರ ಸದಾ ಕಾಲ ನಮ್ಮ ತಂಡದ ಮೇಲೆ ಇರಲಿ 🥰🙏🙏🙏

  • @basuangadi338

    @basuangadi338

    Жыл бұрын

    Nimma tanda mele irutte adre nimma content mele iralla

  • @ashokgadigennava7405
    @ashokgadigennava7405 Жыл бұрын

    ರೈತ ಕುಟುಂಬಕ್ಕೆ ಈ ಒಂದು ಕಥೆ ಒಳ್ಳೆಯ ಸಂದೇಶ ಕಳಸುತ್ತೆ 👍👍

  • @appupujari2459
    @appupujari2459 Жыл бұрын

    ಸೂಪರ್ ವಿಡಿಯೋ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಆದ್ರೂ ನಮ್ಮ ಎತ್ತುವತ್ತ ತಂದೆಯನ್ನು ಇತರ ನೋಡಬೇಡಿ ನಾಳೆ ನಮಗೂ ಮುಂದೆ ಇದೆ ನಮ್ಮ ಮಕ್ಕಳು ಮಾಡುತ್ತಾರೆ ಆಡದ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ 🙏🙏

  • @paigambarnadaf236
    @paigambarnadaf236 Жыл бұрын

    ಹೌದು ಅಣ್ಣ ಈಗಿನ ಕಾಲದಲ್ಲಿ ಹೀಗೆ

  • @amershshanta1500
    @amershshanta1500 Жыл бұрын

    Super

  • @shivakumarshiva2781
    @shivakumarshiva2781 Жыл бұрын

    Super brother

  • @mahesh.kmahesh.k6987
    @mahesh.kmahesh.k6987 Жыл бұрын

    Super 👍👌 ಅಣ್ಣ ಪ್ರಕಾಶ್

  • @Prakash-sl8vy
    @Prakash-sl8vy Жыл бұрын

    ಭಾಗ 2 ಹಾಕಿ ಪ್ಲೀಲ್ಜ್ 🙏🏻

  • @kantharajkulkarnia3580
    @kantharajkulkarnia3580 Жыл бұрын

    ಸುಂದರವಾದ ಕತೆ ಮನಸ್ಸಿಗೆ ತಟ್ಟುವಂತದು

  • @MahanteshHalli-wn1tp
    @MahanteshHalli-wn1tp Жыл бұрын

    Super.. Actinga.. Prati.. Sannivasakke.. Dress.. Caija.. Madi

  • @pakirappahbhajantri3636
    @pakirappahbhajantri3636 Жыл бұрын

    ಸೂಪರ್

  • @muttannahanjagi4942
    @muttannahanjagi4942 Жыл бұрын

    ಸೂಪರ್ ಪ್ರಕಾಶ್ ಅಣ್ಣಾ

  • @sathishck4301
    @sathishck4301 Жыл бұрын

    Super,brother

  • @sanjuyalagudre8222
    @sanjuyalagudre8222 Жыл бұрын

    H B Parit ಇಂತ ದೊಡ್ಡ ಕಲಾವಿದರನ್ನ ಕರಕೊಂಡ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು 🙏🙏 ಪ್ರಕಾಶ್ ಅಣ್ಣ ❤️❤️

  • @mouneshupperi6476
    @mouneshupperi6476 Жыл бұрын

    Super duper story brother 👍👍

  • @shivanandkatageri4859
    @shivanandkatageri4859 Жыл бұрын

    video ತುಂಬಾ ಸನ್ನದು ಆಯ್ತು ಬ್ರೋ

  • @revanmetri143
    @revanmetri143 Жыл бұрын

    ನಮ್ಮ ಅಣ್ಣ ಬೆಂಕಿ

  • @shrishailsavadi1570
    @shrishailsavadi1570 Жыл бұрын

    First like anna

  • @skcreation8508
    @skcreation8508 Жыл бұрын

    👌👌👌😍😍Super prakash anna 😍😍👌👌👌👌

  • @rajesheditzinkannada1650
    @rajesheditzinkannada1650 Жыл бұрын

    Superrrrr video

  • @satishnavi836
    @satishnavi836 Жыл бұрын

    ಸೂಪರ್ ಅಣ್ಣಾ 👌👌

  • @aiyyappakalaburgi6197
    @aiyyappakalaburgi6197 Жыл бұрын

    Comedy King H B parit 👍🏼👍🏼👍🏼👍🏼

  • @mahanteshbennalli347
    @mahanteshbennalli347 Жыл бұрын

    Super 🔥🔥🔥🔥

  • @bharathibijapura6578
    @bharathibijapura6578 Жыл бұрын

    Super sir 🙏 all members 👌🎊🎊🎊

  • @mallikarjunkuri1035
    @mallikarjunkuri1035 Жыл бұрын

    Idu Nija Prakash Anna

  • @yogeshchitragar4127
    @yogeshchitragar4127 Жыл бұрын

    H B ಪರೀಟ ಸರ್ ನೋಡಿ ಆನಂದ್ ಆಯಿತು k B ಪರಿಟ್ ಸರ್ ಇಲ್ಲಾ ಅನ್ನೋದು ನೂವು ವಿಡಿಯೋ ಸೂಪರ್ ಪ್ರಕಾಶ್ ಅಣ್ಣಾ ಸೂಪರ್ 👌👌🌹🌹

  • @majunatmdh6758
    @majunatmdh6758 Жыл бұрын

    Super🌹❤️👏💕👌

  • @user-zx9ym7bl2v
    @user-zx9ym7bl2v Жыл бұрын

    Super... ಹಿರಿಯ ಕಲಾವಿದರಾದ ಪರೀಟ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು

  • @imamsabtallur2421
    @imamsabtallur2421 Жыл бұрын

    Super👌👌👌

  • @parasurambarani2588
    @parasurambarani2588 Жыл бұрын

    ಅಣ್ಣಾರಿ ದಯವಿಟ್ಟು ಭಾಗ ಎರಡು ಆದಷ್ಟು ಬೇಗನೆ ಮಾಡಿರಿ ತುಂಬಾ ಅದ್ಭುತವಾಗಿ ಮೂಡಿಬಂದಿದೆ ರಿ.. ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ರಿ👌👌👌👌👍👍🙏🙏💐💐

  • @jagdishkudgi3760
    @jagdishkudgi3760 Жыл бұрын

    Super Anna ❤️🙏

  • @user-th2yi5xp6n
    @user-th2yi5xp6n Жыл бұрын

    ಸೂಪರ್ ಪ್ರಕಾಶ ಅಣ್ಣಾ ಭಾಗ 2 ಆh b parit sir 3 ಗಂಡು ಮಕ್ಕಳಿಗೆ ಮಕ್ಕಳಾಗಿ ಅವರಿಗೆ ಮಕ್ಕಳಿಂದ ಈ time ನಿಮ್ಮteam ದಿಂದ ಒಂದ ವಿಡಿಯೋ ಮಾಡ್ರಿ

  • @birupujari4162
    @birupujari4162 Жыл бұрын

    ನಮಸ್ಕಾರ ಪ್ರಕಾಶ ಅಣ್ಣಾ ಅಣ ಇದು ಒಂದು ವಳೆಯ ಸಂದೇಶ ಪ್ರಕಾಶ್ ಅಣ್ಣಾ ಆದರೆ ನಂದು ಕೋಶನ್ ಅಣ್ಣಾ ಈ ಕಲಿಯುಗದಲ್ಲಿ ವಯಸ್ಸಾದ ಮೇಲೆ ಯಾಕೋ ಈಗಿನ ಸೊಸ್ಥೇರು ಯಾಕ್ರೀ ಹಿಂಗ್ ಮಾಡ್ತಾರಲ್ಲ ಅಣಾ ಗೊತ್ತಾಗುತ್ತಿಲ್ಲ ಇನ್ಮುಂದೆ ಹಂಗ ಆಗಬಾರದು ಆದರೆ ಮಡದಿ ಬಂದ ಮೇಲೆ ಗಂಡಸು ಮಕ್ಕಳು ಅವರು ಬದಲಾಗುತ್ತಾರೆ ಯಾಕಣ್ಣ ಪ್ರಕಾಶಣ್ಣ 😢😢ಮುಂದಿನ ಭಾಗದಲ್ಲಿ ಈಗಿನ ಸ್ವಸ್ಥೆರು ಯಾಕ ನೋಡಲ್ಲ ಅಣ್ಣ

  • @sharanasharan

    @sharanasharan

    Жыл бұрын

    Llppp

  • @sharanasharan

    @sharanasharan

    Жыл бұрын

    P poo

  • @bhagyashreenandeni4243
    @bhagyashreenandeni4243 Жыл бұрын

    🥰🥰 nice stories

  • @irayyahiremath7507
    @irayyahiremath7507 Жыл бұрын

    H b parit ಸರ್ ಅನ್ನು ನಿಮ್ಮ ತಂಡದಲ್ಲಿ ನೋಡಿ ತುಂಬಾ ಖುಷಿ ಆಯ್ತು, ಪ್ರಕಾಶ್ ಅಣ್ಣಾ ನಿ ಮಾಡುವ ವಿಡಿಯೋ ತುಂಬಾ ಅರ್ಥಗಳನ್ನು ಹೊಂದಿದೆ, tq Anna🙏💐🤗🥰👍

  • @anitachalwadi4245
    @anitachalwadi4245 Жыл бұрын

    Nice concept ...

  • @hanamantchandaki9884
    @hanamantchandaki9884 Жыл бұрын

    Super🎥🎬

  • @devumadnal43
    @devumadnal43 Жыл бұрын

    ಸೂಪರ್ ಅಣ್ಣ 👌🥺🥺❤️❤️❤️

  • @ameetshaha9119
    @ameetshaha9119 Жыл бұрын

    ಸೂಪರ್ 👌👌👌👌👌

  • @manjunathbhoyi4811
    @manjunathbhoyi4811 Жыл бұрын

    ಪಾರ್ಟ್ 2 ಬರ್ಲಿ ಪ್ರಕಾಶಣ್ಣ

  • @pooja.p.lonari1061
    @pooja.p.lonari1061 Жыл бұрын

    Nice story anna ☺️👍

  • @balubs9839
    @balubs9839 Жыл бұрын

    Prakash bro nin video nodidre kannalli niru barutte... Part 2 madi bega nimma Ella videos nodtini.. I'm. devsugur Raichur

  • @lakki6705
    @lakki6705 Жыл бұрын

    Supper

  • @rajesheditzinkannada1650
    @rajesheditzinkannada1650 Жыл бұрын

    Muppina kalnyag a dande bele nivu mooru makkalige gottu aglebeku

  • @sudarshan.pujari.3759
    @sudarshan.pujari.3759 Жыл бұрын

    The real truth of all family. Super ❤.

  • @rameshkashinath6066
    @rameshkashinath6066 Жыл бұрын

    Super ri Parkash anna

  • @rajesheditzinkannada1650
    @rajesheditzinkannada1650 Жыл бұрын

    Hello prakash bro

  • @basaooatonashyala4142
    @basaooatonashyala4142 Жыл бұрын

    👍👍👍👍

  • @padmagondnandyal7967
    @padmagondnandyal7967 Жыл бұрын

    👌👌

  • @Prashantpatil-yc8dl
    @Prashantpatil-yc8dl Жыл бұрын

    👌👌👌👌last speech 🔥🔥🔥🔥🔥💥💥💥💥

  • @prakashbantanur3342
    @prakashbantanur3342 Жыл бұрын

    Superbbbb❤️❤️

  • @basavarajmalur146
    @basavarajmalur146 Жыл бұрын

    Supar.anna

  • @malingaraymallu
    @malingaraymallu Жыл бұрын

    Hii dear first view

  • @rajesheditzinkannada1650
    @rajesheditzinkannada1650 Жыл бұрын

    Plz part 2 madi bro

  • @rahulhiremani8117
    @rahulhiremani8117 Жыл бұрын

    Anna ee video du part 2bega bidiii anna

  • @parashurampatil4538
    @parashurampatil4538 Жыл бұрын

    100%Real story,,, hat's off to your acting and editing 🙏

  • @layappapujari5179
    @layappapujari5179 Жыл бұрын

    ಸುಪರ್ ಅಣ್ಣ 🔥🔥❤️❤️

  • @shivanandhipparagi6496
    @shivanandhipparagi6496 Жыл бұрын

    Really big message to society

  • @rangnthavalikarr5603
    @rangnthavalikarr5603 Жыл бұрын

    Anna nimamele kopabarute yake adre vade Baga haktiri 2 ,3 Baga hakudila haki anna

  • @parshopojari2055
    @parshopojari2055 Жыл бұрын

    🙏🏼🙏🏼🙏🏼👌👌

  • @basappagoudrbasappa3782
    @basappagoudrbasappa3782 Жыл бұрын

    Super annayya

  • @thimmeshthimmesh8538
    @thimmeshthimmesh8538 Жыл бұрын

    ತಂದೆ ಪಾತ್ರ ಮಾಡಿರುವ ಅವರಿಗೆ ತುಂಬ ಧನ್ಯವಾದಗಳು

  • @malikajunsidarddi2487
    @malikajunsidarddi2487 Жыл бұрын

    ಸೂಪರ

  • @ukhudugapremkumar7333
    @ukhudugapremkumar7333 Жыл бұрын

    Bag 2 mada Anna

  • @govindrajtalwar6808
    @govindrajtalwar6808 Жыл бұрын

    Nice

  • @braj5931
    @braj5931 Жыл бұрын

    ನಾವು ನಾಲ್ಕು ಜನ ಅಣ್ಣ ತಮ್ಮಂದಿರು ಇದೀವಿ ಆದ್ರೆ ಮದುವೆ ಆದಮೇಲೆ ಇದೆ ತರ ಇರ್ತೀವಿ ಅನೋ ಕನಸು ತುಂಬಾ ಡೋರಾ ಯಾಕೆ ಅಂದ್ರೆ ನೀವು ಮಾಡಿರೋ ವಿಡಿಯೋ ತುಂಬಾ ಅರ್ಥ ಇದೆ ಇದರಲ್ಲಿ ..........😌😌😌😌😌😌

  • @thilakgowda9020
    @thilakgowda9020 Жыл бұрын

    ಸೂಪರ್ ವಿಡಿಯೋ ಅಣ್ಣ

Келесі