ಮುದುಕನ ಮದುವೆ part -2
Ойын-сауық
ಮುದುಕನ ಮದುವೆ part -2
ಮುದುಕನ ಮದುವೆ part -2
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ಮಮತಮ್ಮ
ಜೋತಿ ಅಕ್ಕ
ಮುದ್ದಯ್ಯ ಸ್ವಾಮಿ
ಶಾಂತಿ
ಗುರು
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು seena
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ
ಧನ್ಯವಾದಗಳು
music
Fayaz Kustagi
Пікірлер: 1 200
ಕಮೇಂಟ್ ಮಾಡಿದ ಎಲ್ಲ ನನ್ನ ಸ್ನೇಹಿತರಗೆ ಹೃದಯ ಪೂರ್ವಕ ಧನ್ಯವಾಧಗಳು ನಿಮ್ಮ ಪ್ರೀತಿಗೆ ಉಸಿರಿರೋವರಗೂ ಚಿರರುಣಿ ❤❤🙏🥰🥰🤗
@priyankahubballi2230
Жыл бұрын
🥰
@ajjayyaajjayya3515
Жыл бұрын
♥️
@gurunathpatil7118
Жыл бұрын
Adu nimma dodda guna brother
@parasukolursingr5635
Жыл бұрын
Ok anna
@bhaganna1856
Жыл бұрын
👌👌👌😂😂👌👌👌😂😂😂😂
ಎಲ್ಲಾ ಕಲಾವಿದರಿಗೆ ಅವಕಾಶ ಮಾಡಿದಿರಿ ಒಳ್ಳೆಯದು 👌👍
ಅವನು ಸಾಯಬಾರದಿತ್ತು ಭಾಗ 3 ನೋಡುವ ಅವಕಾಶ ಮಿಸ್ಸಾಯ್ತು ಅಂಥ ಅದ್ಭುತ ವಿಡಿಯೋ ಬೆಂಕಿ ವರ್ಣಿಸೋಕೆ ಮಾತೇ ಇಲ್ಲ 🙏🙏
ನೀವು ಕನ್ನಡ ನಟನಾಗಿ ಬೆಳೆಯಬೇಕು ಅಂತ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಅಣ್ಣ ❤️❤️
👍👍👍👍ತಾತನ ಅಭಿನಯ್ ಸುಪರ್ ಒಳ್ಳೆದಾಗಲಿ ನಿಮ್ಮ ತಂಡಕ್ಕೆ ಹೀಗೆ ಮುಂದುವರೆಯಲಿ 👌👌👌👌💐💐💐
ಪುಟ್ಟ ಪಾತ್ರಕ್ಕೂ ಬೆಟ್ಟದಷ್ಟು ತಯಾರಿ.... 🔥🔥🔥🔥 B O S S
Super video ❤️🤩 ಭೀಮವ್ವ ಅವಳಿ ಜವಳಿ ಹಡೆದರೆ ಮುಂದ್ ಪಾತ್ರ ಮಾಡೋದು ಹೆಂಗಣ್ಣ 🙏😂😂😂🤣😝ಮುತ್ಯಾ 🔥🔥
Muttyan ಆರ್ಭಟ and acting ultimate💝ann
@sangameshimdapur1454
Жыл бұрын
Super
ಅಜ್ಜ ನ ಆಕ್ಟಿಂಗ್ ಸೂಪರ್ 😂😂😂😂😂😍😍😍😍👌👌
ಬೆಂಕಿ ಬಬಲಾದಿ ಮುತ್ತೇನೆ ಆಕ್ಟಿಂಗ್ ಬೆಂಕಿ ❣️💥🙏
ಮುದುಕನ ಮದುವೆ😄 part 2 super comedy😁 shivputra brother 💛❤
@anilgundakali2346
Жыл бұрын
Super
ಬಡವರ ಮಕ್ಕಳು ಬೆಳೀಬೇಕು ಕನ್ರಯ್ಯ... 👌👌
@dhongadigurunath223
Жыл бұрын
26:07
🙏ಅಮ್ಮ 🙏ಮಂತ್ರ ಬಹಳ ಚೆನ್ನಾಗಿ ಹೇಳಿದರು ❤️❤️🙏
😄😄😄😄ಸೂಪರ್ ಸೂಪರ್ ಕಾಮಿಡಿ ಎಲ್ಲರ ಆಕ್ಟಿಂಗ್ ಸೂಪರ್ ತಾತಾ ಯಪ್ಪ ಬೆಂಕಿ 🔥🔥🔥🔥👍
@jahirkadakol6587
Жыл бұрын
😍😍
@paramannapujari9896
Жыл бұрын
😀😂
@user-il4kj3tb9v
2 ай бұрын
ಲಝನಠ
@user-il4kj3tb9v
2 ай бұрын
ಧಡ
@user-il4kj3tb9v
2 ай бұрын
ವಹ
ಯಲ್ಲಾರದು ಬೆಂಕಿ..🔥🔥🔥 ಅಭಿನಯ 🙏🙏🙏👍👍❤️❤️
ಅಣ್ಣಾ ಇಷ್ಟು ಅದ್ಬುತವಾಗಿ ಅಭಿನಯ ಮಾಡುವ ನೀವು ನಮ್ಮ ಚಿತ್ರರಂಗದಲ್ಲಿ. ನೀವೇ ಬಜೆಟ್ ಹಾಕಿ ಸಿನಿಮಾ ಮಾಡಬಹುದಲ್ಲ. ನಿಮ್ಮ ಟೀಮ್ ಜೊತೆಗೆ ಸಿನಿಮಾ ಮಾಡಿ. All the best for you bright future.... 💙💙💙💙💙💙💙💙💙
@Villageladiescookingchannel
Жыл бұрын
ಕರೆಕ್ಟಾಗಿ ಹೇಳಿದ್ದೀರಿ ಅಣ್ಣ
ಅಪ್ಪು ಬಾಸ್ ಅಭಿಮಾನಿ ❤️❤️❤️
ಹಲ್ಲ ಇಲ್ಲದ ಮುದಕನ ಆಕ್ಟಿಂಗ್ ಸೂಪರ್ 😄😄😄
ಅಣ್ಣ ಬಾರಿ ಐತಿ ವಿಡಿಯೋ I Love it, ಹೆಂತ ಟೆನ್ಷನ್ ಇದ್ದರೂ, ನಿಮ್ಮ ವಿಡಿಯೋ ನೋಡಿದ ತಕ್ಷಣ, ರಿಲೆಕ್ಷ ಆಗತಾದ ಅಣ್ಣ Really altimet video bro
ಸೂಪರ್ ಶಿವು, ಆನಂದ, ಯಲ್ಲಾ ಕಲಾವಿದರು ಸೂಪರಾಗಿ ಅಭಿನಯ ಮಾಡಿದ್ದೀರಿ 👌👌👌👌
Super Super Super Super Super Super 👌 comedy brother 👏 ಎಲ್ಲರ ನಟನೆ ತುಂಬಾ ಅದ್ಭುತ ವಾಗಿದೆ and good morning all my brother's 😍 😀 😊
ಸಿದಪ್ಪ ಮುತ್ತೆಗ ಪಸ್ಟ್ ನೆಟ್ ನಲ್ಲಿ ಯಂಗ ಸಥಾ ಅಣ್ಣ 😂 ಸೂಪರ್ 👌👍👍 ಪಾರ್ಟ್ 3 ಯಾವಗ್ಗ ವೆಟಿಂಗ್ ಅಣ್ಣ part3ಗೆ all the best 🙏🙏❤️❤️
ಶಿವಪುತ್ರ ಅಣ್ಣ ಸೂಪರ್ ಸೂಪರ್
ಘಾಟಿ ಮುದುಕ ಕಿಲಾಡಿ ಶಿವುಪುತ್ರ ಕಾಂಭಿನೆಶನ್ ಸೂಪರ್
@akashakashm3095
Жыл бұрын
Super bro
ಇರುದು ಒಂದೇ ಹೃದಯ ಎಷ್ಟ ಸಲ ಗೆಲ್ಲತಿಯೋ ಅಣ್ಣ
@Villageladiescookingchannel
Жыл бұрын
ಸೂಪರ್
@suddegamers7413
Жыл бұрын
Saak pa buildup
@sharanabasappa7854
Жыл бұрын
Bucket
@sanjunayak8624
Жыл бұрын
Super
@dileepgowda4642
Жыл бұрын
ಹೌದ ಆಮೇಲೆ 😂😂😂😂😂😂
What a old man energy.?... So beautiful😍😍
ಸೂಪರ್ ಅಣ್ಣಾ
ಮುದುಕನ ಮದುವೆ... ಸೂಪರ್... ಅಣ್ಣ.... ❤️❤️♥️😍
😀😀😀😀🙏ಎಪ್ಪಾ ಮುತ್ಯಾ ನ ಹೆಣ್ತಿ ಸೂಪರ್ ರೀ ಹುಡುಗಿ ಅಣ್ಣಾ ಸೂಪರ್ ಇದಾನೆ 🥰💐💐gm ಬ್ರದರ್ಸ್ ❤️
@spjanapadasongscreation2247
Жыл бұрын
Hi
@sangetharr7328
Жыл бұрын
Very nice acting
🤣🤣🤣......ಸೂಪರೋ ಸೂಪರ್ ನಕ್ಕು ನಕ್ಕು ಸಾಕಾಯ್ತು. ನೀವು ನಿಮ್ಮ ತಂಡದ ತುಂಬಾ ನಟನೆ ಅದ್ಭುತವಾಗಿದೆ ನಿಮಗೂ ನಿಮ್ಮ ತಂಡಕ್ಕೂ ಅಭಿನಂದನೆಗಳು 🙏🙏🙏
ಗೋಡಂಬಿ ಹಲ್ಲು 😁😁😁🥰 super
ಬೆಂಕಿ ಬಬಲಾದಿ ಮುತ್ಯಾ 😂🤣ಆಕ್ಟಿಂಗ್ ಸೂಪರ್ 🤟💥the star Comedy shivaputra ji🙏🥳
ಸೂಪರ್ ಅಜ್ಜನ ಕಾಮಿಡಿ ಶಿವಪುತ್ರ ಅಣ್ಣಾ ಸೂಪರ್ ಕಾಮಿಡಿ ಧನ್ಯವಾದ ಅಣ್ಣಾ ನೀವು ಮಾಡುವ ಕಾಮಿಡಿ ಸೂಪರ್ 👍
ಮುದುಕನ ಆಕ್ಟಿಂಗ್ ಸೂಪರ್ ಅಣ್ಣ ಧನ್ಯವಾದಗಳು ಅಣ್ಣ
ಶಿವುಪುತ್ರ ಕಾಕ ಕಾಮಿಡಿ ಸುಪರೋ ಸುಪರ್ ॥❤️💐👌🏽
Siddappa mutya acting super Shivu anna
ಪಾಪ ಅಜ್ಜ 55 ವರ್ಷಕ್ಕೆ ಮದುವೆಯಾಗಿ ಫಸ್ಟ್ ನೈಟ್ ದಿನನೇ ತೀರಿ ಹೋದರು ಮುಂದಿನ ವರ್ಷ ದೀಪಾವಳಿಗೆ ದೀಪ ಹಚ್ಚುವ ಕನಸು ಕಂಡಿದ್ದರು ಆದರೆ ಪಾಪ ಸತ್ತು ಹೋದರು 😭😜😂
@shilpamukri2857
Жыл бұрын
👌acting
@shivupp
Жыл бұрын
ಓ .
@chandrubpatil1802
7 ай бұрын
@@shivuppp
ಗಿಚ್ಚ ಮುತ್ಯಾ ....🔥🔥
Hudgi character madidralla avaru super acting bro...♥️
Super comedy, acting super very talented shivu and co artistu shiddappa super from mandya..💐🌸🌸💐🌸💐💮💐💮🌸💐💐💐🌹🌹🌹🌹🌹🌹🌷🌷🌷🌷🌷
ಎಲ್ಲರೂ ತುಂಬಾ ಚೆನ್ನಾಗಿ ಪಾತ್ರ ಮಾಡಿದ್ದೀರಿ,ಬೆಸ್ಟ್ ಒಫ್ ಲಕ್...😍❤️
Part 2 super comedy shivanna.....🤣🤣🙏🙏
ಸೂಪರ್ 😆😆 ಆಗಿ ಮಾಡಿದಿರಾ ಅಣ್ಣಾಜಿ ಒಳ್ಳೆಯದ ಆಗಲಿ All team
Mudiya acting nice
I'm from kalburgi i love this bhashe specially shivputra
Gicch anna comedy😂✨️🔥
@dhanrajkotaga1061
Жыл бұрын
ಸೂಪರ್
Shivu putra anna super anna tatan acting anna nam attige super look kaodtale anna nimge adru ella super anna nim maduve agutte anta madidde anna attige du nimdu super jodi agittu anna...,🥰😊😊😊👈👈👈♥️♥️
ನಕ್ಕು ನಕ್ಕು ಸಾಕಾಯಿತು 👌👌
ಸೂಪರ್ ಅಣ್ಣ ಲವ್ ಫ್ರಮ್ ಗದಗ ❤️
ಸೂಪರ್ ಅಣ್ಣಾ. ಸೂಪರ್
ಎಂಥಾ ಹಾಸ್ಯಮಯ ಅಭಿನಯ.....ನಿಮ್ಮೆಲ್ಲರಿಗೂ ನಮನ
Comedy super 👌👌👌👌😂😂😂😂😂😄😄😄ಗೊಡಂಬಿ ಹಲ್ಲು, ಹಸಿ ಮೈಒಣಗಿದ ಮೈ....😂😂😂😂😂👌👌👌👌super comedy ...all d best ur team 💐💐💐💐🌹🌹🌹
❤️😘ಎನ್ ಎಪಿಸೋಡ್ ಮಾಡಿಯೋ ಅಣ್ಣಾ ಬೆಂಕಿ ಐತಿ ಇದೆ ತರಹ ವೀಡಿಯೋ ಮಾಡ್ ಅಣ್ಣ ಸೂಪರ್ ವೀಡಿಯೋ👍🔥 ಅಜ್ಜನ ಆಕ್ಟಿಂಗ್ and smile ಮಾತ್ರ full ಗಿಚ್ಚಿ ಐತಿ bhai ❤️❤️❤️❤️❤️❤️
ಮುದುಕನ ಮದುವೆ.ಪಾರ್ಟ್.2. ಸೂಪರ್. ಶಿವಪುತ್ರ. ಅಣ್ಣ 🙏👍🌿💐🤭😜👌
Tumbba chanagittu anna super🙏👌
Super comedy brothers 💜🔥🔥❣️
LOVE YOU SHIVA PUTRA ANNA ❤️❤️❤️
Super pa shivanna... Concept mast like aythu.. 👌👌😂😂😂👍
ಮುತ್ಯ ಕಾಕನ ಆಕ್ಟಿಂಗ್ ಸೂಪರ್
Enu Acting bro super 💥😂👑
Anna shivu anna next level acting anna lvuuuu soo much all the Best for your team from kalburgi
😂😂 super you ಅಜ್ಜ
ಕಾಕಾನ ಆ್ಯಕ್ಟಿಂಗ್ ಸುಪ್ಪರ್
ತಾತಾ ಫುಲ್ ರೊಚ್ಚಿಗೆದ್ದಿದ್ದ 😆🔥🔥
ಶಿವಪುತ್ರ ಅಣ್ಣ 🔥🔥🔥
super ಅಜ್ಜನ ಮದುವೆ
👌🏻👌🏻👌🏻👌🏻👌🏻👌🏻💞💞💞🔥🔥🔥🔥ಶಿವು ಪುತ್ರ್ಅಣ್ಣ 👌🏻👌🏻👌🏻👌🏻👌🏻👌🏻
ಆ ಮನೆಯಿಂದಲೇ ಮೆರಗು ಬಂದ ನಿಮ್ಮ ಕಾಮಿಡಿಗೆ ಇವತ್ತು ಆ ಮನೆ ಸಿಂಗಾರಗೊಂಡಿದ್ದು ನೋಡಿ ತುಂಬಾ ಖುಷಿಯಾಯಿತು
😂😂😂😂your videos are my stressbuster 😂thank you brother 🙏
So superrrrrrrr 👌👌 mutyan acting 🔥🔥🎍🎍💐💐❤
Hudugi baal chalo adhala.. 👌👌👌👌🔥
ಸೂಪರ್ ❤️✨ಅಣ್ಣಾ
ತುಂಬಾ ಚೆನ್ನಾಗಿದೆ
ನಿಮ್ಮ ಅಭಿನಯದಿಂದ ಇಡಿ ಕರುನಾಡ ಜನರ ಪ್ರೀತಿ ಪಡೆದ ನಿಮಗೆ ಒಳ್ಳೆಯದಾಗಲಿ ❤❤❤
Acting super and also bike rx 100 ಬೆಂಕಿ
ಇರೋದು ಒಂದೇ ಹೃದಯ ಎಷ್ಟು ಸಲ ಗೆಲ್ತಿಯ ಅಣ್ಣಯ್ಯ
ಗಿಜ್ಜ ಗಿಲಿ ಗಿಲಿ 🔥💥
Mudakna handati super....❤️❤️
ಮದುವೆ ಅಲ್ಲಿ ಪೂಜರಿ ಏನು ಇಲ್ಲ ಅಲ್ಲ ಶಿವು ಅಣ್ಣ ❤️❤️
Feature Comedy King Sup 👌 Big Fan of u Bro😍
🤣🤣😍😍😍 super
Hudugige jade hakbekithu aste. 👍👍❤️👌👌👌
Yappa Anna's super comedy God bless you all time ge🙏
Hi anna love from gulbarag ❣️ Tw for part 2 anna
Muttyan acting 🔥
Age is just a number, what a acting senior sir ❤🎉
ಬಹಳ ಚನ್ನಾಗಿ ಮೂಡಿಬಂದಿದೆ.ಹೆಣ್ಣು ಪಾತ್ರಕ್ಕೆ ಹೆಣ್ಮಕ್ಕಳೇ ಆಗಿದ್ರೆ ಇನ್ನೂ ಚನ್ನಾಗಿರ್ತಿತ್ತು ಶಿವಪುತ್ರರವರೆ.ಒಳ್ಳೆಯದಾಗಲಿ.
Excellent acting bro all the best your team keep going Anna 💞
ನಿನ್ನ ಜೊತೆ ಇರುವವರು ಪ್ರತಿಯೊಬ್ಬರು ನಿಜವಾದ ಕಲಾವಿದರು ❤ ಇವ್ರು ಹಾಕದ ವೇಷ ಇಲ್ಲ ಮಾಡುವ ಪಾತ್ರವಿಲ್ಲ ನಿಜವಾಗ್ಲೂ ಅದ್ಬುತ ಕಲಾವಿದರು ನೀವು ❤❤❤❤
Thumba interesting agive muthy thatha jothe iro yella comidy 🎉
Super le basu anna❤
ಮುದುಕನ ಮದುವೆ ಸೂಪರ್ 👌🏽 ಪಾರ್ಟ್ 3 ಬರಬೇಕು 😍
ನಿಮ್ಮ ನಟನೆ ಅಲ್ಟಿಮೇಟ್ ಆಲ್ ಕಾಮಿಡಿ ಟೀಮ್ 🔥🔥🔥🔥🔥🔥👏👏👍👍
Hudugi pathra super guru....
ಮುತ್ತ್ಯಾ ಫುಲ್ ಅಪ್ ಡೇಟ್ ಆಗ್ಯಾನ ಬೆಂಕಿ ಮುತ್ಯಾ 😄👍
ಅಣ್ಣಾ ನಿಂದು ಮುದುಕುನ ಪಾತ್ರ ಸೂಪರ್ 🙏🏼🙏🏼🙏🏼❤️❤️❤️❤️❤️❤️❤️❤️❤️❤️❤️❤️
Akkan Dodd kubasakk namgu helri shivu anna 😂❤️
ಹುಡುಗಿ ಹುಡುಗ acting ಇಬ್ರದೂ 👌🏼👌🏼👌🏼👌🏼👌🏼👍🏼
Actually AA mudukajja irodrinda high voltage bandirodu e video ge well-done mudukajja ❤
Super sir shivanna comedy