Moodabidre Days | episode 03 | Vinayvlogs | Gubbicreations

Travelled 350KM without spending single rupee. ( from madikeri to moodabidiri & moodabididri to madikeri )
i am presenting this video as epsiodes. i hope you all will like this video. thanking you.
- vinaya
Shringeri vlog : • Madikeri to Shringeri
Moodabidre days Vlog:
• Moodabidri Days
Let’s Connect:
My instagram link - / vinaykumarvinu_
My mail id - vinaykumarvinu1997@gmail.com
#moodabidre #vlogsmoodabidre #moodabidrevlogs #mangalore #hubli #kgf #banglore #kannadavlogs #shringeri #coorgvlogs #madikeri #trendingvideo
#KGFChapter2 #RockingStarYash #SulthanaSong #KGFChapter2Songs #KGFChapter2Teaser #HombaleFilms #RockingStarYash #KGF2 #KGFChapter2KannadaMovie #KGFChapter2KannadaTrailer #KGFChapter2KannadaTeaser #KGFChapter2MovieSongs #KGFChapter2KannadaMovieSongs #ToofanKGFChapter2 #SrinidhiShetty
#PrashanthNeel #VijayKiragandur #LahariMusic #KannadaSongs #KannadaNewSongs

Пікірлер: 677

  • @husensabladder8258
    @husensabladder82582 жыл бұрын

    ಹೌದು ಬ್ರೊ ನಾನು ಒಂದು ದಿನ ಒಂದು ಊರಿಗೆ ಹೋಗಿದ್ದೆ ಹೋಗುವ ದಾರಿ ಮಧ್ಯದಲ್ಲಿ ತುಂಬಾ ಹಸಿವು ಆಗಿತ್ತು ಸುತ್ತಾಮುತ್ತಾ ನೊಡಿದ್ರೆ ಯಾರು ಇಲ್ಲ ..ಸ್ವಲ್ಪ ಮುಂದಕ್ಕೆ ನೆಡೆದ ಮೇಲೆ ಒಂದು ಜಮೀನು ಕಾಣಿಸಿತು ಆ ಜಮೀನಿನಲ್ಲಿ ವಯಸ್ಸಾದ ಇಬ್ರು ಅಜ್ಜ - ಅಜ್ಜಿ ಇದ್ರು .. ಅವರನ್ನ ನೋಡಿ ನೀರನ್ನಾದ್ರು ಕೇಳಿ ಕುಡದ್ರೆ ಆಯ್ತು ಅಂತ ಅವರ ಬಳಿ ಹೋಗಿ ಅಮ್ಮ ಸ್ವಲ್ಪ ಕುಡಿಯುವುದಕ್ಕೆ ನೀರು ಕೊಡಿ ಎಂದ ಅವರು ನನ್ನ ಮುಖದ ಭಾವನೆಗಳನ್ನು ಅರ್ಥ ಮಾಡಿಕೊಂಡು ಮಗ ಊಟ ಮಾಡು ಅಂತ ಹೇಳಿದ ಮಾತು ಕೇಳಿ ನನ್ನ ಕಣ್ಣಲ್ಲಿ ನೀರು ತುಂಬಿಕೊಂಡು ಬಂದೇ ಬಿಟ್ಟಿತು...,. ಇವತ್ತಿಗೂ ಅವರನ್ನ ಮರಿಯಾಲೂ ಸಾಧ್ಯವಿಲ್ಲ ... ಹಸಿವು ತುಂಬಾ ಪಾಠ ಕಲಿಸುತ್ತದೆ...ಸೊ ಸೂಪರ್ ಬ್ರೊ ಇವರ್ ವಿಡಿಯೋ ತ್ಯಾಂಕಿಯೂ

  • @gubbicreations4679

    @gubbicreations4679

    2 жыл бұрын

    Thanks bro❤

  • @shashikalagk9188

    @shashikalagk9188

    2 жыл бұрын

    👌👌vidyo

  • @muneshmath8138

    @muneshmath8138

    2 жыл бұрын

    ಹೋಗುವ ಗುರಿ ತಿಳಿಯಲಿಲ್ಲ

  • @radha2311

    @radha2311

    2 жыл бұрын

    A1¹

  • @prcreations714

    @prcreations714

    2 жыл бұрын

    @@muneshmath8138 😂🔥

  • @bhyrappam7145
    @bhyrappam71452 жыл бұрын

    ಎಷ್ಟೋ ಸಲ ಅವರು ಊಟ ಕೊಟ್ಟಿಲ್ಲ ಅಂದ್ರೇ ಅದು ತಪ್ಪಲ್ಲ.. ಯಾಕಂದ್ರೆ ಅಪರಿತರಿಂದ ಎಷ್ಟೋ ಅನಾಹುತಗಳು ಆಗಿವೆ. ಹಾಗಾಗಿ ನಾವು ಎಲ್ಲರನ್ನೂ ಸಮನಾಗಿ ಸ್ವೀಕರಿಸಬೇಕು...

  • @ashrafmk8741
    @ashrafmk87412 жыл бұрын

    ಇನ್ನೊಮ್ಮೆ ಈ ತರ ಊಟಕ್ಕೆ ಹೋಗುವಾಗ ಎರಡು ಚಾಕಲೇಟ್ ಜೇಬಲ್ಲಿ ಇರಲಿ ಯಾಕಂದ್ರೆ ಊಟ ಮುಗಿಸಿ ಹೊರಡೋ ವೇಳೆ ಆ ಮಕ್ಕಳಿಗೆ ಚಾಕ್ಲೆಟ್ ಕೊಟ್ರೆ ಹತ್ತು ವರ್ಷ ಬಿಟ್ಟು ನೀವು ಹೋದ್ರು ನಿಮ್ಮನ್ನು ನೆನಪಿಟ್ಕೊಳ್ತಾರೆ🤗🤗🤗🤗🤗

  • @Ashfaqashualady

    @Ashfaqashualady

    2 жыл бұрын

    ಆ ತರ ಮಾಡಿದ್ರೆ ಊಟ ಕೊಟ್ಟವ್ರೆ ಹಿಡ್ಕೊಂಡು ಬಡೀತಾರೆ ಮಕ್ಕಳ ಕಳ್ಳ ಅಂತ ಜನ ಎಷ್ಟು ಒಳ್ಳೆಯವರೋ ಅಷ್ಟೇ ಪರಿಸ್ಥಿತಿಯ ಕೈಗೊಂಬೆಗಳು

  • @ashrafmk8741

    @ashrafmk8741

    2 жыл бұрын

    @@Ashfaqashualadyಮಕ್ಕಳನ್ನು ಕದಿಯುವವರು ನೇರ ಮನೆಗೆ ಬಂದು ಊಟ ಮಾಡಿ ಮಕ್ಕಳನ್ನು ಕದ್ದು ಕೊಂಡು ಹೋಗಲ್ಲ ಅನ್ನೋ ಸಾಮಾನ್ಯ ಪರಿಜ್ಞಾನ ಮನೆಯವರಿಗೂ ಇರುತ್ತೆ

  • @user-pc1co4pl5k
    @user-pc1co4pl5k2 жыл бұрын

    ಅದ್ಭುತವಾದ ಅನುಭವ. ಅನುಭಾವಗಳು ಜೀವನವನ್ನು ಕಟ್ಟಿಕೊಡುತ್ತೆ. ಕಠಿಣ ಜೀವನ ಮುಕ್ತಿಗೆ ದಾರಿ ತೋರಿಸುತ್ತದೆ . ಇದು ನಾನತ್ವದ ನಾಶದ ದಾರಿ .😍😍😍

  • @user-ee4fh9vy2p
    @user-ee4fh9vy2p2 жыл бұрын

    Bro superb bro neen❤️ ಯಾವುದೇ ಒಬ್ಬ ಮನುಷ್ಯನಿಗೆ ಅಹಂ ಮತ್ತೆ ಮಹಧಹಂ ಅನ್ನೋ ಒಂದು ಮನೋಬವ ಇದ್ದೆ ಇರುತ್ತೆ ಇವನ್ನ ನಿಗ್ರಹಿಸೊದು ತುಂಬಾ ಕಷ್ಟ ನೀನು ಎರಡನ್ನೂ ಬಿಟ್ಟಿದೀಯ ಒಳ್ಳೇದು ಆಗುತ್ತೆ all the best

  • @gubbicreations4679

    @gubbicreations4679

    2 жыл бұрын

    😍

  • @siddhumgss4108

    @siddhumgss4108

    2 жыл бұрын

    Sir nim number kodi sir

  • @user-ee4fh9vy2p

    @user-ee4fh9vy2p

    2 жыл бұрын

    @@siddhumgss4108 heli bro enukke

  • @rohithcs9330

    @rohithcs9330

    2 жыл бұрын

    Bjqp

  • @chandrakantnaik4750
    @chandrakantnaik47502 жыл бұрын

    ನಿಮಗೆ ಊಟ ನೀಡಿರುವ ಮನೆಯವರಿಗೆ ದೇವರು ಒಳ್ಳೆಯದು ಮಾಡಲಿ.. ನಿಮಗೂ ಕೂಡ ಒಳ್ಳೆಯದಾಗಲಿ..🙏

  • @abhimantravelsmoodabidri
    @abhimantravelsmoodabidri2 жыл бұрын

    ನಮ್ಮ ದಕ್ಷಿಣ ಕನ್ನಡ ದಲ್ಲಿ ಯಾವನು ಹೋಗಿ ಯಾರ ಮನೆಗೆ ಹೋದರು(ಜಾತಿ ಮತ ಬೇಡವಿಲ್ಲದೆ)ಉಟ ಕೇಳಿದರೆ ಇಲ್ಲ ಎಂಬ ಪರಿಸ್ಥಿತಿ ಉದ್ಭವಿಸುವುದಿಲ್ಲ

  • @charanbj5577
    @charanbj55772 жыл бұрын

    ಮೊದಲ ಎಪಿಸೋಡ್ ಇಂದ ಕೂಡ ಬಹಳ ಚೆನ್ನಾಗಿ ಬರುತ್ತಿದೆ. ಮಾನವೀಯತೆ ಇದೆ ಎಲ್ಲಾ ಕಡೆ. ಒಂದು ತುತ್ತು ಊಟ ಕೊಡಲ್ಲ‌ ಅಂತ ಯಾರೂ ಹೇಳಲ್ಲ. ❤👌👌 ಅದರೆ ಕೆಲವರಿಗೆ ಭಯ ಇರುತ್ತೆ ಯಾರಪ್ಪಾ ಇವರು ಅಂತ‌. ಕೆಲವರಿಗೆ ಕೊಡುವ ಮನಸ್ಸಿರುತ್ತೆ ಅವರಿಗೇ ಇರಲ್ಲ.😔😔😔😔😔

  • @devarajr5004

    @devarajr5004

    2 жыл бұрын

    ನಿಜ

  • @dangerboy1111

    @dangerboy1111

    2 жыл бұрын

    Absolutky right

  • @PraveenPp-vf5bt

    @PraveenPp-vf5bt

    2 жыл бұрын

    Bro uta kodvru edre ange kodalla. Anvvru edre e kaldalli yalla tara jangalu edre

  • @hongiranas2817

    @hongiranas2817

    2 жыл бұрын

    ಹೌದು

  • @vinayrai..1
    @vinayrai..12 жыл бұрын

    ನಿಮ್ಮ ದ್ಯೇರ್ಯಕ್ಕೆ ಒಂದು ಹಟ್ಸಪ್ ಮರ್ರೆ... ನಿಮ್ಮ ವಿಡಿಯೋ ಒಂದು ಎರಡು ವಾರದಿಂದ ನೋಡ್ತಾ ಇರೋದು...ನಿಮ್ಮ್ ಮುಂದಿನ ಎಲ್ಲ ವಲೋಗ್ಸ್ ಗಳಿಗೂ ಒಳ್ಳೇದಾಗ್ಲಿ ಬ್ರದರ್.. (ವಿ.ಸೂ) ಮಾನವೀಯತೆ ಇನ್ನೂ ಬದುಕಿದೆ.. ಒಳ್ಳೆಯ ಸಂದೇಶ,🙂

  • @vishwanathvishwa5325
    @vishwanathvishwa53252 жыл бұрын

    ವಿಭಿನ್ನ ಶೈಲಿಯ ಪ್ರಯತ್ನಕ್ಕೆ ನನ್ನದೊಂದು ನಮಸ್ಕಾರ 🙏

  • @santoshbhayagondi1254
    @santoshbhayagondi12542 жыл бұрын

    ನೀವು ಫ್ರಿಯಾಗಿ ಊಟ ಮಾಡಿದ್ರೆ ಆ ಋಣ ನಿಮ್ಮ ಮೇಲೆ ಹಾಗೆ ಉಳಿಯುತ್ತೆ

  • @sagarraj6241
    @sagarraj62412 жыл бұрын

    ನನಗೆ ಈ ಒಂದು ವೀಡಿಯೋ ತುಂಬಾ ಇಷ್ಟ ಆಯ್ತು ನೋಡ್ತಾ ಇದ್ದೆ ಕುತೂಹಲ ಮತ್ತೆ ಅಭಿಮಾನ ಹೆಚ್ಚಾಗುತ್ತಾ ಇತ್ತು ನಾವೂ ನಿಮ್ಮ ಜೋತೆ ಇರೋ ಫೀಲ್ ಆಯ್ತು

  • @gubbicreations4679

    @gubbicreations4679

    2 жыл бұрын

    Nanagu nivella nanna prayanadalli iro feel agutte. Niv istu support madtirodu nodi, nimma mele nangu abhimana hecchagtide💞

  • @thippeswamythippeswamy9079
    @thippeswamythippeswamy90792 жыл бұрын

    ಸೂಪರ್ ಬ್ರೋ ವಿಡಿಯೋ ತುಂಬಾ ಚಂದ ಮೂಡಿ ಬಂದಿದೆ ಮೊದಲ ಮನೆ ಅವರ ರಿಯಾಕ್ಷನ್ ನೋಡಿ ಭಯ ಆಯ್ತು ಆದ್ರೂ ಹೇಗೋ ಊಟ ಸಿಕ್ತು ಹೀಗೆ ಯಾವಾಗ್ಲೂ Vlog ಮಾಡ್ತಾ ಕುಷಿ ಯಾಗಿರಿ ಬ್ರೋ 🥰🤗❤️🌹💐👍

  • @gubbicreations4679

    @gubbicreations4679

    2 жыл бұрын

    Thanks anna😍

  • @ananyak6197
    @ananyak61972 жыл бұрын

    1 ದಿನ ಕಾದಿದಕ್ಕೂ ಅದ್ಭುತವಾದ ವೀಡಿಯೋವನ್ನು ಹಾಕಿದ್ರಿ..🎉🤗

  • @gubbicreations4679

    @gubbicreations4679

    2 жыл бұрын

    Thanks for watching😍

  • @onemanarmy8083
    @onemanarmy80832 жыл бұрын

    It's common that people afraid of unknown people in the modern world due to some circumstances happening around them. Humanity is not dead It's just hidden due to afraid

  • @gubbicreations4679

    @gubbicreations4679

    2 жыл бұрын

    Thanks for watching😍

  • @ashokvanrashi

    @ashokvanrashi

    2 жыл бұрын

    @@gubbicreations4679 Bro loved your videos..

  • @hongiranas2817

    @hongiranas2817

    2 жыл бұрын

    ಯೆಸ್ ಸರಿಯಾಗಿ ಹೇಳಿದ್ದೀರಿ.

  • @exoticwitch5553

    @exoticwitch5553

    2 жыл бұрын

    True

  • @hindutiger2124
    @hindutiger21242 жыл бұрын

    Please guys .ಪಾಪ ತುಂಬಾ ಒಳ್ಳೆ ಹುಡುಗ ಅನ್ಸುತ್ತೆ ನಮ್ ಕನ್ನಡಿಗನಿಗೆ ಲೈಕ್ ಮತ್ತೆ subscribe ಮಾಡ್ಕೊಳ್ಳಿ . ಚೆನಾಗಿ ಬೆಳೆದು ನಿನ್ನಲ್ಲಿ ❤️.ಜೈ ಶ್ರೀ ರಾಮ್ 🚩.

  • @santosh_meti
    @santosh_meti2 жыл бұрын

    ಕಾಮೆಂಟ್ ಅಲ್ಲಿ ಏನ್ ಹೇಳ್ಬೇಕೋ ಗೊತ್ತಾಗ್ತಿಲ್ಲ ಆದ್ರೆ ಮುಂದೆ ನಿಮ್ ಚಾನೆಲ್ ದೊಡ್ಡ ಮಟ್ಟದ್ ಹೆಸರು ಮಾಡುತ್ತೆ.... All the best....👐

  • @jaanvivm1830
    @jaanvivm18302 жыл бұрын

    Nijwaglu namma deshadalli especially namma Karnatakadalli innu Manaveeyate ide. Nanu heege omme dari tappi puttur ge hodaga yaaro papa nange uta ella kottu, nanu hogbekada jagakke sariyagi Talupisidru. Nimma video adanna nenapisitu. Thank you...

  • @vishwaswaroopa1634
    @vishwaswaroopa16342 жыл бұрын

    OMG! What a response for the food! Sometimes people have to be cautious due to robbery and crime!

  • @iamindianindian7644
    @iamindianindian76442 жыл бұрын

    Dr.bro pro annisthide ನನಗೆ, Please keep it up your simplicity.

  • @gubbicreations4679

    @gubbicreations4679

    2 жыл бұрын

    Thanks❤

  • @muhammedshafaf7336
    @muhammedshafaf73362 жыл бұрын

    Bro, Namma uru BC Road ge bandu uta sikkilandre namge Avamana. Sikkidre Naanu kodistidde bro. Thanks you so much for the third home people..

  • @royalballal968
    @royalballal9682 жыл бұрын

    Super anna.. Nammoor moodbidri... ... Nim. Ella video supr... Moodbidri li thumba place and food jana sakkath ide enjoy madi... Tk cr..... Kambula, basadi etc jolly madi...

  • @k35world49
    @k35world492 жыл бұрын

    ದೇವ್ರು ಗುರು ನೀನು ಬೇಗ ಮನಸಿಗೆ ಹತ್ತಿರ ಆಗ್ತೀರಾ🙏 hats off to you🖤 good luck

  • @gubbicreations4679

    @gubbicreations4679

    2 жыл бұрын

    Thanks ❤anna

  • @k35world49

    @k35world49

    2 жыл бұрын

    @@gubbicreations4679 22year aste bro age nange

  • @kri.vloges1861
    @kri.vloges18612 жыл бұрын

    Great idea brother super

  • @multitalent3952
    @multitalent39522 жыл бұрын

    ಭಯಂಕರ ‌ಬ್ರದರ್ ನೀವು 😊 ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು 👌

  • @journeyofprashvi2559
    @journeyofprashvi25592 жыл бұрын

    Wow what an amazing vlog👏 unique presentation....hats of to you brother....namma mangalore nalli uta Kotter kodthare👍🥰 much love from kudla....stay connected 😊

  • @vigneshgowdabidrupane4917
    @vigneshgowdabidrupane49172 жыл бұрын

    Awesome Vinay. 🙌

  • @acchu_ks
    @acchu_ks2 жыл бұрын

    Yes ಬ್ರೋ ಚಂದ್ರಮಾನ ಯುಗಾದಿ ಆಚರಿಸುತ್ತಾರೆ ಈ ಕಡೆ... ನಾವು kundapur 🔥

  • @gangamaninayak-ew7oe
    @gangamaninayak-ew7oe2 жыл бұрын

    ನಿನಗೆ ಊಟ ಕೊಟವರಿಗೆ ಕೊಟಿ ನಮನ 🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🙏

  • @easyrecipevlog
    @easyrecipevlog2 жыл бұрын

    ವಾವ್ ಸೂಪರ್ ಸರ್. ನಿಮ್ಮ ಧೈರ್ಯ ನಾ ಮೆಚ್ಚಲೇಬೇಕು. 👍🙏👏

  • @creative_psyche8046
    @creative_psyche80462 жыл бұрын

    Idaralli yaradu tappilla kelavu Jana tumba hedarutare. Still you had good food thanks for That people .🙏🏻🙏🏻🙏🏻🙏🏻❤

  • @gubbicreations4679

    @gubbicreations4679

    2 жыл бұрын

    Thanks❤

  • @sunilshetty8585
    @sunilshetty85852 жыл бұрын

    Impressed your kindness bro! The way you elaborated about food just wonderful! It's really typically mangalorean meals.....Melted many hearts bro. More ways to go and shine bravely.

  • @NuraSheikh.
    @NuraSheikh.2 жыл бұрын

    1st like .super 👌👌🥰🥰

  • @rajendramalnad4335
    @rajendramalnad43352 жыл бұрын

    Superb Content....Never Before Ever After....💥💥💥

  • @gubbicreations4679

    @gubbicreations4679

    2 жыл бұрын

    Thanks for watching😍

  • @SDRS134
    @SDRS1342 жыл бұрын

    Vlog Totaly different nice.

  • @balubelagavi177
    @balubelagavi1772 жыл бұрын

    ನಂಬಿಕೆ ಅನ್ನೊದು ಇವತ್ತಿನ ಯುಗದಲ್ಲಿ ಸತ್ತೊಗಿದೆ ಬ್ರದರ್ ಎಲ್ಲ ಕನ್ನಡಿಗರ ಮನಸ್ಸು ವಿಶಾಲವಾಗಿದೆ ಆದರೆ ನಂಬಿಕೆ ಪದ ಸತ್ತೊಗಿದೆ.

  • @sumalatha8479
    @sumalatha84792 жыл бұрын

    Super vlog bro nimma vidiyo nodi tumba khushi aytu

  • @dineshbantwal1363
    @dineshbantwal13632 жыл бұрын

    By Pass Rod bantwal yenkl uoru

  • @beautyofthenaturegardening7823
    @beautyofthenaturegardening78232 жыл бұрын

    Super 👌👌 Stay blessed always 💐💐💐

  • @ka19peoples42
    @ka19peoples422 жыл бұрын

    In mangalore celebrate yugadi as a 'BISU'..That is new calander start in mangalore

  • @vlogswithsharu6194
    @vlogswithsharu61942 жыл бұрын

    😍😍😍supar bro

  • @PeAcE1774
    @PeAcE17742 жыл бұрын

    Your concept is very interesting🙏keep doing

  • @dreamforhimalayan7950
    @dreamforhimalayan79502 жыл бұрын

    What a content bro super brother wish you big success in your youtube journey

  • @ashwinsupashetty5936
    @ashwinsupashetty59362 жыл бұрын

    Reyali supparr bro

  • @jyothimallesh
    @jyothimallesh2 жыл бұрын

    Nimma youtube channel ಬಹಳ ಎತ್ತರಕ್ಕೆ ಬೆಳೆಯುತ್ತೆ .👍👍👌🏼

  • @soumyakaliyoor6469
    @soumyakaliyoor64692 жыл бұрын

    Namma maneyalloo hasidu bandavarige khanditha uoota kodteve..maanaveeyate yellaralloo idhe.aadre eegeega matra manege yaradru bandre bagilu tegeyoke bhaya.nimge uoota sikkidakke tumba khushiyaytu sir.

  • @ChowdappaylYlc-sn9xh
    @ChowdappaylYlc-sn9xh Жыл бұрын

    Hi 👋 bro wonderful blog keep it up

  • @ramyamoodbidri469
    @ramyamoodbidri4692 жыл бұрын

    ಯಾಕೋ ಗೊತ್ತಿಲ್ಲ ಈ ವಿಡಿಯೋ ನೋಡ್ಬೇಕಾದ್ರೆ ಕಣ್ಣಲ್ಲಿ ನೀರು ಬಂತು😔

  • @snshortstube7649

    @snshortstube7649

    2 жыл бұрын

    😍

  • @VijayKumar-pd5hf
    @VijayKumar-pd5hf2 жыл бұрын

    Nice vlog sir.good childrens

  • @iamharshetty
    @iamharshetty2 жыл бұрын

    1st time watch this content, just subscribed ❤‍🔥

  • @sp_nagu_ron
    @sp_nagu_ron2 жыл бұрын

    ನೀವು ಕೊನೆಯಲ್ಲಿ ಹೇಳಿದ ಸ್ಥಳ.. BC ರೋಡ್ ನಾವು ಚಿಕ್ಕವರಿದ್ದಾಗ ಅಲ್ಲಿಗೆ ಒಲಸೆ ಹೋಗಿ ಬದುಕುಳಿದ ಜಾಗ.. ನಾನು ಚಿಕ್ಕವನಿದ್ದಾಗ ಆಡಿ ಬೆಳೆದ ಜಾಗ... ಮತ್ತೆ ನೋಡಿ ತುಂಬಾ ಖುಷಿಯಾಯಿತು... ಸುಮಾರು 9ವರ್ಷದ ನೆನಪುಗಳು ನನ್ನ ಮನದ ಯಾವುದೊ ಮೊಲೆಯಿಂದ ಹೊರ ಬಂದತ್ತಾಯಿತು... ಮತ್ತು ನೀವು ಊಟ ಕೇಳುವ ರಿತಿ ತುಂಬಾ ಹಿಡಿಸಿದು ಸ್ವಲ್ಪ ನಾಚಿಕೆ ಸ್ವಭಾವ ಕಾಣಲಿಲ್ಲ...ವಿಡಿಯೋ ಚನ್ನಾಗಿ ಮಾಡುತ್ತೀರಿ 😊ಸ್ವಂತದ್ದಾಗಿರಲಿ ನಿನ್ನ ನಿರ್ಧಾರಗಳು, ನೋಡಿ ಸಹಿಸಲಾಗದ ಜಗದೊಳಗೆ, ಛಲತುಂಬಿರಲಿ ಮನದೊಳಗೆ, ಬುದ್ಧಿವಂತಿಕೆಯೇ ಬದುಕಿಗಾಸರೆ, ಸ್ನೇಹ ಪ್ರೀತಿಯೇ ಎಲ್ಲರ ಮನಸಿಗಾಸರೆ 👍🏻🥰 ನನ್ನನ್ನು ಮಾತಾಡ ಬಯಸಿದರೆ instagram sp_nagu_ron 🙏🏻😊 ಒಳ್ಳೆದಾಗಲಿ

  • @SG-jh4yk
    @SG-jh4yk2 жыл бұрын

    ಸೂಪರ್ ಬ್ರೋ. ಒಂತರ ಚನ್ನಾಗಿದೆ ಈ ತರ !

  • @Powersinger
    @Powersinger2 жыл бұрын

    Hats off to your guts bro

  • @gubbicreations4679

    @gubbicreations4679

    2 жыл бұрын

    Thanks for watching😍

  • @manjunathr887

    @manjunathr887

    2 жыл бұрын

    ANNA KELLUVUDAKE GUTS YAAKE KARUNNE ONDHU SAAKU.🧚‍♀️🧜‍♂️🧜‍♀️.

  • @Powersinger

    @Powersinger

    2 жыл бұрын

    @@manjunathr887 Anna needuvudakke karune beku... keluvudakke alla... Keluvudakke aparichitara bali Guts Beku guru...

  • @Powersinger

    @Powersinger

    2 жыл бұрын

    GUTS ANDARE DHAIRYA...

  • @LTkannadalearnandtry
    @LTkannadalearnandtry2 жыл бұрын

    ತುಂಬಾ ಒಳ್ಳೆ ಕಟೆಂಟ್ supper

  • @iSandeepAr
    @iSandeepAr2 жыл бұрын

    ಈ ವಿಡಿಯೋ ನೋಡ್ತಾಇರೋ ಟೈಮಲ್ಲಿ ನಂಗೆ ಫುಲ್ ಹಸಿವಾಗಿದೆ ನಿನ್ ಬೇರೆ ಊಟ ಆಯ್ತಾ ಅಂತ ಕೇಳ್ಬಿಟ್ಟೆ😞

  • @gubbicreations4679

    @gubbicreations4679

    2 жыл бұрын

    Banni ondsala nam ooru kade oota madstini💞

  • @iSandeepAr

    @iSandeepAr

    2 жыл бұрын

    @@gubbicreations4679 ❤

  • @shivushivur8762
    @shivushivur87622 жыл бұрын

    Super vinay k... Ide tara interesting contents madtiru Nam saport idde ide

  • @gubbicreations4679

    @gubbicreations4679

    2 жыл бұрын

    Okay bro❤ thanks

  • @shefiqchappi3714
    @shefiqchappi37142 жыл бұрын

    Nimma Aa Dairyakke .Mecchale Beku🔥🔥

  • @venugopal2851
    @venugopal28512 жыл бұрын

    video doing well bro ❤🎉🎉 from BELLARY

  • @merabharath3737
    @merabharath37372 жыл бұрын

    Wish you all the best… i am sure you will reach top success soon…

  • @raghavendrahebbal4640
    @raghavendrahebbal46402 жыл бұрын

    Nice bro olledagli 🥰🥰😍😍😘😘

  • @shekharshekhar3826
    @shekharshekhar38262 жыл бұрын

    Super brother uta kottavarige danyavadagalu

  • @everythingyouneed4736
    @everythingyouneed47362 жыл бұрын

    Spr bro...😍

  • @Dignityy_Official
    @Dignityy_Official2 жыл бұрын

    Love From Moodbidri.... Proud Moodbidrian❤️😌

  • @dailydoze2308
    @dailydoze23082 жыл бұрын

    ❤❤super bro🔥✨

  • @VLOG_IN_KARNATAKA_31
    @VLOG_IN_KARNATAKA_312 жыл бұрын

    Brother nange nin channel nivu sringeri vlogs inda nodtidini tumba esta aytu nivu madtirodu nanu nim Tara na madbeku anta ondu inspiration sikide love ❤️ u lot bruda keep going my aim is to travel world ❤️

  • @VLOG_IN_KARNATAKA_31

    @VLOG_IN_KARNATAKA_31

    2 жыл бұрын

    Varanadu sri anpornweshvari inda sryyy confuse aytu

  • @balachandra845
    @balachandra8452 жыл бұрын

    Super bro keep it up one day ur most successfully

  • @sujathamurali7048
    @sujathamurali7048 Жыл бұрын

    Sooper maga😂😂😊😊

  • @anithanagaraj8491
    @anithanagaraj84912 жыл бұрын

    This is crazy😄… but nice try… stay blessed

  • @raghuappu2639
    @raghuappu26392 жыл бұрын

    New trend guru👍👍👍

  • @SukanyaGowda
    @SukanyaGowda2 жыл бұрын

    Ir amcha beteklna ellad vans kenaga ontra hert aapundu😊

  • @sharathts1122
    @sharathts11222 жыл бұрын

    10:00AM - waiting

  • @arunchittu9311
    @arunchittu93112 жыл бұрын

    Chill bro 🔥❤❤ Uta kottor drop kottor kone tanaka chanagirlilla 🙏🙏🙏

  • @msmalar
    @msmalar2 жыл бұрын

    Good work keep it up

  • @raviravikp9684
    @raviravikp96842 жыл бұрын

    Adhru guru ninu..🔥🙏❤️...

  • @siyasheikh6335
    @siyasheikh63352 жыл бұрын

    Chennagi uta maadi Vinay 😍😍

  • @topvideo3455
    @topvideo34552 жыл бұрын

    Namma bantwala ❤️

  • @UBECChethanK
    @UBECChethanK2 жыл бұрын

    Nimma aghe confident irodhu eghe brother

  • @poojapooja9719
    @poojapooja97192 жыл бұрын

    Super bro nim channel channagi beleli

  • @gubbicreations4679

    @gubbicreations4679

    2 жыл бұрын

    Thanks❤

  • @Kavitha_07
    @Kavitha_072 жыл бұрын

    Food looks yummy 😋

  • @visheshsunny3455

    @visheshsunny3455

    2 жыл бұрын

    ನಮ್ಮನೆಗ್ ಒಂದಿನ ಊಟಕ್ಕೆ ಬಾ ಬಾರಪ್ಪ

  • @raghuadishesh6587
    @raghuadishesh65873 ай бұрын

    Very good attitude man. All the best to you.

  • @sanjayks1752
    @sanjayks17522 жыл бұрын

    Great man you're experiencing all the facets of society.

  • @gubbicreations4679

    @gubbicreations4679

    2 жыл бұрын

    Thanks for watching😍

  • @rameshteju404
    @rameshteju4042 жыл бұрын

    Mangalore ನಲ್ಲಿ ಊಟಕ್ಕೆ ಕೊರತೆ ಇಲ್ಲಾ Bro.. ಇದು banglore ಅಲ್ಲಾ.. ಇಲ್ಲಿ ಬಸ್ stop ನಲ್ಲಿ ದಿನ ಮಧ್ಯಾಹ್ನ ಊಟ ಬರುತ್ತದೆ ಇಲ್ಲಿನ nirgatikarige ಮತ್ತು beggers ಕೊಡಲು

  • @shivananddc1696
    @shivananddc16962 жыл бұрын

    Supur.....sara

  • @basavarajavlogs6526
    @basavarajavlogs65262 жыл бұрын

    Supper bro keep top

  • @krishnairaddiiraddi6623
    @krishnairaddiiraddi66232 жыл бұрын

    So nice bro. Namgu chennagi anistu..

  • @sugunashetty7125
    @sugunashetty71252 жыл бұрын

    Yugadhiyannu..bisu parba antha chandramanayugadhi yandu acharisuthare

  • @SureshSuresh-rd6sp
    @SureshSuresh-rd6sp2 жыл бұрын

    Thulunadu brother,,its special ,enk madthu ista thulunadu

  • @manojag5552
    @manojag55522 жыл бұрын

    Bro nivu yav action camera use madtira vlogging ge.

  • @abhishekav3373
    @abhishekav33732 жыл бұрын

    All the best Bro😎✌️

  • @samiullakhansamiulla3225
    @samiullakhansamiulla32252 жыл бұрын

    BRILLIANT .idea For .moving. episode. ...such a superior Art ....

  • @gubbicreations4679

    @gubbicreations4679

    2 жыл бұрын

    Thanks❤

  • @prakashm6450
    @prakashm64502 жыл бұрын

    Superb bro

  • @shravanicollection
    @shravanicollection2 жыл бұрын

    Supar bro ✌⭐

  • @purnachandra6986
    @purnachandra69862 жыл бұрын

    Namma kannadigaru oota Kotte kodthare.asidvarige oota kodalla antha hege helalu saadya bro?

  • @gubbicreations4679

    @gubbicreations4679

    2 жыл бұрын

    Howdu❤namma jana😍

  • @raguarjun2596
    @raguarjun25962 жыл бұрын

    Supper brother 🙌

  • @manoharputtu4311
    @manoharputtu43112 жыл бұрын

    Bro Agela Uta kelbardu bro avarge baya aguthe

  • @manjunathgshetty3481
    @manjunathgshetty34812 жыл бұрын

    supr bro...

  • @musthafamoidin6086
    @musthafamoidin60862 жыл бұрын

    Sir nim sumne tst madoda yarella utadalli hlp madtharamtha or bere endru??

  • @sumanthraju7992
    @sumanthraju79922 жыл бұрын

    Super

  • @user-yv4wg6nz7i
    @user-yv4wg6nz7i2 жыл бұрын

    I'm from virajpet bro keep it up all the best 👍❤️

  • @dangerboy1111
    @dangerboy11112 жыл бұрын

    Sir we manglorians love atithi dewobava Adre ,,, issue yenandre bhay padtare aparichitaru anta ,,,

  • @gubbicreations4679

    @gubbicreations4679

    2 жыл бұрын

    ❤thanks

Келесі