ಮೊಹರಂ ಹಬ್ಬಕ ಬಾರ | Moharam Habbak Baar | New Janapad Song | Mk Shravan Official | Uk Janapad Song

Музыка

Hello friends Wellcome To My Official KZread channel
Enjoy All Tips Of Music And Songs So Please Support me
🎵 Song - Moharam Habbak Baar
🎵 Lyrics - Lalasab Jamadar (Hirekoppa)
🎵 Vocal & Music - Vinayak Mahalingpur
🎵 Lebal - Psp Music Company
🎵 Recording - Shree Ramalingeshwar Recording Studio Athani
🎵 Editing -
🎵 Artist -
🎵 -
(Lyrics in Kannada)
1. ಮೊಹರಂ ಹಬ್ಬಕ್ಕ ಬಾರ ಕಾಯತನ ನಾ ಮನಸಾರ ನಿನ್ನ ಮಾರಿ ನೋಡುತನಕ ಸೊಗಸಿಲ್ಲ ಒಂದ ಚೂರ
ಹಿರೆಕೊಪ್ಪ ಊರಾಗ ಮೊಹರಂ ಹಬ್ಬ ಜೋರ
ಮನಸಾರ ಮಾಡಿದ ಪ್ರೀತಿ ಮರತ ಕುಂತಿ ಪೂರ
ಒಮ್ಯಾರ ಪೋಣ ಹಚ್ಚಿ ಮಾತಾಡ ಮನಸಾರ
ಮೊಹರಂ ಹಬ್ಬಕ ಬಾರ ಕಾಯತನ ಮಾನಸಾರ
ನಿನ್ನ ಮಾರಿ ನೋಡುವತನಕ ಸೊಗಸಿಲ್ಲ ಒಂದ ಚುರ
2. ಹಿರೇಕೋಪ್ ಮೊಹರಂದಾಗ ಬರಬೇಕ ಮಗಲಾಗ ಕೈಯ ಹಿಡ್ಕೊಂಡು ತಿರಗುನು ಗೆಳತಿ ನಾವು ಊರಾಗ
ಟ್ರ್ಯಾಕ್ಟರ್ ಡ್ರೈವರ ಬ್ಯಾಡಾದ ಎನ್ ನಿನಗ
ಒಮ್ಯಾರ ಪೊನ ಹಚ್ಚಿ ಮಾತಾಡ ಗೆಳತಿ ನನಗ
ಕತ್ತಲ ರಾತ್ಯಾಗ ಕೈ ಹಿಡಿಯಾವ ಗಿಡ್ಡಿ ನಾನು ಮಂದ್ಯಾಗ
ಅಣಿಯ ಮಾಡಿ ಬಿಟ್ಟ ಹೊಂಟಿ ಅಮ್ಮು
ನೀನು ನಡಬಾರಕ
ಮಣಿಯ ಬಿಟ್ಟ ಹೊದಿ ಕಾಯತನ್ ನಿನ್ನ ಹಾದಿ
3. ಯಡಿ ಹಿಡಕೊಂಡು ಬಾರ. ಹೋಗುನು ದೇವರಿಗಿ
ಕೈ ಹಿಡಕೊಂಡು ಸುತ್ತ ಹಾಯುನು ಇಬ್ಬರು ಜೋಡಿಲೆ
ಮರಿಬ್ಯಾಡ ಮಾಡಿದ ಪ್ರೀತಿ ಮರತ ಹೆಂಗ ನಿ ಇರತಿ
ಇಬ್ಬರು ಕೂಡಿದ ಜಾಗ ನೆನಪಾಗಿ ಅಳತೈತಿ
ಒಂಮ್ಯಾರ ಬಂದ ಹೋಗ ಗೆಳತಿ ನೀನು ನಮ್ಮ ಮನಿಕಡಿಗಿ
ಮೊಹರಂ ಹಬ್ಬಕ್ಕ ಬಾರ ಕಾಯತನ ನಾ ಮನಸಾರ
ನಿನ್ನ ಮಾರಿ ನೋಡುತನಕ ಸೊಗಸಿಲ್ಲ ಒಂದ ಚೂರ
4 ನೀ ನನ್ನ ಮಾವನ ಮಗಳ ತಗಿಬ್ಯಾಡ ನನ್ನ ಜೋಡಿ
ಜಗಳ ನಿನ್ನ ನೆನಪಾಗಿ ಗೆಳತಿ ತಿಂದಿಲ್ಲ ಹೊಟ್ಟಿಗಿ ಕುಳ್
ಅಳಿಯ ಮಾವ ಊರಾಗ ಹೊಂಟ್ರ ಊರಕೊತಿ ನಿ ಯಟ್ಟ
ನಾ ಅಂದ ವೈರಿಗಳಿಗಿ ಬಡದಂಗ ಇಂಗಳ ಗೂಟ
ತಿಂಡಿ ಇದ್ದರ ತರಬಿ ಮುಟ್ಟ ನಿಂತವ ಹಟ್ ತೊಟ್ಟ
ಮೊಹರಂ ಹಬ್ಬಕ್ಕ ಬಾರ ಕಾಯತನ ನಾ ಮನಸಾರ
ನಿನ್ನ ಮಾರಿ ನೋಡುತನಕ ಸೊಗಸಿಲ್ಲ ಒಂದ ಚೂರ
5. ಹಿರೆಕೊಪ್ಪ ಊರ ಬಂಟ ಸಾಹಿತ್ಯ ಬರದಾನ ನಿಟ
ಲಾಲಸಾಬ ಜಮಾದಾರ ಅದಾನ್ ಬಾಳ ಸೈಲೆಂಟ
ಮುಬು ಕ್ರಿಯೇಷನ್ ಮಾಡ್ಯಾನ ಬಾಳ ನೀಟ
ನಾ ಅಂದ ವೈರಿಗಳಿಗೆ ಇಟ್ಟಂಗ ನೋಡ ಗುಟ
ಕೋಲುರ ಹುಲಿ ಗಾಯನ ಮಾಡಿರ ಮೇರಿತೈತಿ ವಟ್ಟ
ಮೊಹರಂ ಹಬ್ಬಕ್ಕ ಬಾರ ಕಾಯತನ ನಾ ಮನಸಾರ
ನಿನ್ನ ಮಾರಿ ನೋಡುತನಕ ಸೊಗಸಿಲ್ಲ ಒಂದ ಚೂರ
ಹಿರೆಕೊಪ್ಪ ಊರಾಗ ಮೊಹರಂ ಹಬ್ಬ ಜೋರ
ಮನಸಾರ ಮಾಡಿದ ಪ್ರೀತಿ ಮರತ ಕುಂತಿ ಪೂರ
ಒಮ್ಯಾರ ಪೋಣ ಹಚ್ಚಿ ಮಾತಾಡ ಮನಸಾರ
ಮೊಹರಂ ಹಬ್ಬಕ ಬಾರ ಕಾಯತನ ಮನಸಾರ
ನಿನ್ನ ಮಾರಿ ನೋಡುವತನಕ ಸೊಗಸಿಲ್ಲ ಒಂದ ಚುರ
.....✍️ಲಾಲಸಾಬ ಜಮಾದಾರ
Thank you
#Mkshravanofficial

Пікірлер: 4

  • @appucreationsatti7574
    @appucreationsatti757419 күн бұрын

    Super anna

  • @santusathani941
    @santusathani94120 күн бұрын

  • @abhi37193
    @abhi3719320 күн бұрын

    Song ❤

  • @srisiddhappachalgeritopic6293
    @srisiddhappachalgeritopic629320 күн бұрын

    Janapada Kannada song superhit off ka gana 💙💙💙❤️❤️❤️🥰🥰😘😌😉🚜💪🌨️🌧️☂️👌

Келесі