ಮಿಸಳ್‌ ಹಾಪ್ಚಾ 98 : ಆಹಹಾ... ಅನ್ನಪೂರ್ಣೆಯರ ಊಟ | Misal Halfcha | Bagalkote |

ಬುಟ್ಟಿಯೊಳಗ ಬುತ್ತಿಯೂಟ ಹೊತ್ತು ಬರುವ ಹೆಂಗಳೆಯರು, ಬರ್ರೀ, ಹೊಟ್ಟಿತುಂಬಾ ಉಣಬರ್ರಿ. ಬಿಸಲದ, ಮೊಸರು, ಮಜ್ಗಿ ಉಣ್ರಿ ಅಂತ ಕಕ್ಕುಲಾತಿಯಿಂದ ಕರದ್ರ ಯಾರ ಕರುಳಾದ್ರೂ ಕರಗ್ತದ. ತಮ್ಮ ಊರಿಂದ ನಸುಕಿನ ಜಾವ ಎದ್ದು, ಬುಟ್ಟಿ ಹೊತ್ತು ಬರುವ ಹೆಂಗಳೆಯರು ಬಾದಾಮಿಯ ಬನಶಂಕರಿಯ ಅನ್ನಪೂರ್ಣೆಯರೆಂದೇ ಹೆಸರಾದವರು. ಏನಿದೆ ಇವರ ಬುಟ್ಟಿಯಲ್ಲಿ, ಬದುಕಿನ ಬುತ್ತಿಯಲ್ಲಿ..
ಈ ವಾರದ ಮಿಸಳ್‌ ಹಾಪ್ಚಾದಲ್ಲಿ
________
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

Пікірлер: 27

  • @harishgowda5334
    @harishgowda53344 ай бұрын

    ಅವರ ಜೀವನೋತ್ಸಾಹಕ್ಕೆ ಹಾಗೂ ಜನಪದ ಗೀತೆಗೆ ನನ್ನ ಅನಂತ ನಮನಗಳು 🙏 ❤

  • @sangameshahoogar9125
    @sangameshahoogar9125 Жыл бұрын

    ಅನ್ನಪೂರ್ಣೆಯರಿಗೆ ನನ್ನದೊಂದು ಸಲಾಂ 🙏

  • @pratibhapatil7695
    @pratibhapatil76955 ай бұрын

    Tumba channagide. Ommeyadru nodi bus soulabya channagide.

  • @model_info..
    @model_info.. Жыл бұрын

    ನಮ್ಮ ಉತ್ತರ ಕರ್ನಾಟಕದ ಅದ್ಭುತ ಭೋಜನವಿದು ❣️❣️

  • @veerannagsmyindia
    @veerannagsmyindia5 ай бұрын

    ಸಂದರ್ಶನ ಉತ್ತಮವಾಗಿದೆ ನಿಮಗೆ ವಂದನೆಗಳು

  • @seanbellfort2298
    @seanbellfort22984 ай бұрын

    💎🕉️💎🇮🇳💎 Jai Karnataka. Jai Hind.

  • @naveentg3085
    @naveentg3085 Жыл бұрын

    Great women's some support should be given by governement

  • @pattarveeranna
    @pattarveeranna Жыл бұрын

    Wah..beautiful episode.. Congratulations to everyone..

  • @Ram_naam1111
    @Ram_naam1111Ай бұрын

    Pure maharashtrian food🙏🙏🙏🙏🇮🇳🇮🇳🇮🇳🇮🇳

  • @binduavadhani4766
    @binduavadhani47663 ай бұрын

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @binduavadhani4766
    @binduavadhani47663 ай бұрын

    🙏🙏🙏🙏🙏🙏🙏

  • @kantilalpurohit8410
    @kantilalpurohit8410 Жыл бұрын

    ಅತಿ ಸುಂದರ ಪ್ರಸ್ತುತಿ.

  • @LeelambaAndanshi
    @LeelambaAndanshi Жыл бұрын

    👏👌, every week new concept

  • @sarojanikumbhar2356
    @sarojanikumbhar23563 ай бұрын

    We visit this place for two times. We also ate authentic meal from these ladies. Thks

  • @user-ji7jk1do5y
    @user-ji7jk1do5y3 ай бұрын

    😢🙏🙏🙏🙏

  • @ravirajshidling1802
    @ravirajshidling1802 Жыл бұрын

    One of the best gourmet on road.

  • @nagarajkallappa434
    @nagarajkallappa434 Жыл бұрын

    Red article in Prajavani and came here to watch Annapurna mathas.impressed by there thoughts of living life. (ಜೀವದಂತ ಜೀವನ ಧರೆಗೆ ತರ್ತೀವಿ ಇನ್ನ ಆ ನೋವು ಕಷ್ಟದ ಮುಂದ ಇವೆಲ್ಲ ಯಾವ ಲೆಕ್ಕ?)

  • @mamy22ka
    @mamy22ka3 ай бұрын

    Naanu illi uta maadiddene.

  • @PrakashPatil-nf1cg
    @PrakashPatil-nf1cg Жыл бұрын

    🙏🏻🙏🏻

  • @user-tc4sj4pl9m
    @user-tc4sj4pl9m5 ай бұрын

    Supera.

  • @sharanvitlapur-li8cu
    @sharanvitlapur-li8cu4 ай бұрын

  • @basavarajagoudara7247
    @basavarajagoudara72473 ай бұрын

    Edu namma grameena bharathada nota, namma desha dantha sanskruti berellu ella

  • @binduavadhani4766
    @binduavadhani47663 ай бұрын

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

Келесі