Meru Giriyaane Video Song I S P Sangliyaana- 2 I K.J. Yesudas, Rathnamala Prakash

Музыка

Song: Meru Giriyaane
Album/Movie: S P Sangliyaana- 2
Singer: K.J. Yesudas, Rathnamala Prakash
Music Director: Hamsalekha
Lyricist: Hamsalekha
Music Label : Lahari Music
Enjoy & stay connected with us!!
SUBSCRIBE Us
/ tserieskannada
Like Us on Facebook
/ tserieskannada

Пікірлер: 435

  • @ambarishhiremath8871
    @ambarishhiremath8871Ай бұрын

    2024 ರಲ್ಲೂ ನಾನು ಇ ಒಂದು ಸುಂದರವಾದ ಹಾಡನ್ನು ಕೇಳ್ತಾ ಇದಿನಿ 🎤🎧❤🎹🎼

  • @Manohar2804
    @Manohar28042 жыл бұрын

    ಮೇರು ಗಿರಿ ಆಣೆ ನೀಲಿ ಕಡಲಾಣೆ ನೀನು ವಧುವಾದೆ ನನಗೆ ಭೂಮಿ ಆಕಾಶ ಏನಾಯ್ತೋ ಕಾಣೆ ಹೃದಯ ತೇಲಾಡಿದೆ ದೇವರಾಣೆ ಏಳು ಸ್ವರದಾಣೆ ನಾದ ಶೃತಿ ಆಣೆ ನೀನು ವರವಾದೆ ನನಗೆ ಕನಸು ನನಸಾಗಿಸಿ ನೀನು ಬಂದೆ ಸತಿಯ ಸೌಭಾಗ್ಯ ದ ಸೌಖ್ಯ ತಂದೆ ಒಂದುಗೂಡಿತು ನಾಲ್ಕು ಕಂಗಳು ನಾಚಿಕೊಂಡಿತು ತಿಳಿಯ ತಿಂಗಳು ನಮ್ಮ ಮಿಲನವ ನೋಡಬಂದವು ಆರು ಋತುಗಳು ಏಕವಾದವು ನಾಲ್ಕು ತುಟಿಗಳು ಮೂಕವಾದವು ದುಂಬಿ ದನಿಗಳು ಒಂದೇ ದಿನದಲ್ಲಿ ಶರಣು ಬಂದವು ಎಲ್ಲ ಸುಖಗಳು ಶುಭಯೋಗದ ಸುಖರಾಗದ ಆಲಾಪ ಹೊರಟಿದೆ ಪ್ರೇಮದ ಸಂಗೀತ ಕಚೇರಿಯಲಿ ಶುಭಯೋಗದ ಸುಖರಾಗದ ಆಲಾಪ ಹೊರಟಿದೆ ಪ್ರೇಮದ ಸಂಗೀತ ಕಚೇರಿಯಲಿ ಮೇರು ಗಿರಿ ಆಣೆ ನೀಲಿ ಕಡಲಾಣೆ ನೀನು ವಧುವಾದೆ ನನಗೆ ಭೂಮಿ ಆಕಾಶ ಏನಾಯ್ತೋ ಕಾಣೆ ಹೃದಯ ತೇಲಾಡಿದೆ ದೇವರಾಣೆ ಪ್ರೇಮ ಪೂಜೆಗೆ ನಾವೇ ಕುಸುಮವು ರಾಗ ಸೇವೆಗೆ ನಾವೇ ಪ್ರಥಮವು ಬಾಡದಿರಲು ನಾ ಅಕ್ಷಯಾಮೃತ ನಿನ್ನ ಸ್ಮರಣೆಯು ನಿನ್ನ ಗುಣಗಳೇ ಒಂದು ಸಂಪುಟ ನಿನ್ನ ರೂಪವೇ ಅದರ ಮುಖಪುಟ ಮಾರು ಹೋದೆನು ಸೂರೆಯಾದೆನು ಶರಣು ಎಂದೇನೂ ಅನುಗಾಲದ ಅಪರೂಪದ ಆನಂದ ಹೊರಟಿದೆ ಸ್ನೇಹದ ಸಂತೋಷ ಕೂಟದಲ್ಲಿ ಅನುಗಾಲದ ಅಪರೂಪದ ಆನಂದ ಹೊರಟಿದೆ ಸ್ನೇಹದ ಸಂತೋಷ ಕೂಟದಲ್ಲಿ ಮೇರು ಗಿರಿ ಆಣೆ ನೀಲಿ ಕಡಲಾಣೆ ನೀನು ವರನಾದೆ ನನಗೆ ಭೂಮಿ ಆಕಾಶ ಏನಾಯ್ತೋ ಕಾಣೆ ಹೃದಯ ತೇಲಾಡಿದೆ ದೇವರಾಣೆ ಏಳು ಸ್ವರದಾಣೆ ನಾದ ಶೃತಿ ಆಣೆ ನೀನು ವರವಾದೆ ನನಗೆ ಕನಸು ನನಸಾಯ್ತು ಮಂದಾರ ಮಾಲೆ ಹರಸಿ ಶುಭ ಎಂದಿತಾ ಇಂದ್ರನೋಲೆ *

  • @rajashekhargudi9758

    @rajashekhargudi9758

    2 жыл бұрын

    Sir thank u

  • @user-gv7oq1xj1i

    @user-gv7oq1xj1i

    Жыл бұрын

    Super..

  • @abhishekabhi4890
    @abhishekabhi48902 жыл бұрын

    2021 ರಲ್ಲಿ ಯಾರು ಇದ್ದೀರಿ ಮೇರು ಸ್ಥಾನದಲ್ಲಿ ನಿಲ್ಲುವ ಗೀತೆ ಯೇಸುದಾಸ್ ಅವರ ಅಮೋಘ ಗಾಯನ 🙏

  • @shivu9071

    @shivu9071

    Жыл бұрын

    Very nice

  • @RamaDevi-rj6gt

    @RamaDevi-rj6gt

    21 күн бұрын

    11q1a​@@shivu9071

  • @bsshrinath2219
    @bsshrinath22193 жыл бұрын

    ನಮ್ಮ ಕನ್ನಡ ಚಿತ್ರರಂಗಕ್ಕೆ ಸಾಟಿ ಯಾವುದು ಇಲ್ಲ!

  • @prashantbolannavar3602
    @prashantbolannavar36023 жыл бұрын

    ಈ ಹಾಡಿಗೆ ಕೆಲವರು dislike ಮಾಡಿದ್ದಾರೆ ಹಂತವರಿಗೆ ಧಿಕ್ಕಾರವಿರಲಿ..

  • @nitinnaikankola7573

    @nitinnaikankola7573

    3 жыл бұрын

    ಸರ್ ಬೇಜಾರಾಗ್ಬೇಡಿ ಒಂದು ಮಾತು....'ಹಂತವರಿಗೆ' ಅಂತ ಹೇಳ್ಬೇಡಿ....ಅಂತವರಿಗೆ ಅಂತ ಹೇಳಿ....

  • @murulipalegar4676

    @murulipalegar4676

    3 жыл бұрын

    ಗಾಳಿ ಗಂದ ಗೊತ್ತಿಲ್ಲದೆ ಇರೋ ತಿಲ್ಲನಮಕ್ಲು ಅವ್ರು dislike ಮಾಡಿರೋ ರು

  • @ManojKumar-xk3tx

    @ManojKumar-xk3tx

    3 жыл бұрын

    Suppppperrrrr voice

  • @Mrg-tn5vt

    @Mrg-tn5vt

    2 жыл бұрын

    No need to worry... All songs have dislikes.. National anthem also.

  • @Mrg-tn5vt

    @Mrg-tn5vt

    2 жыл бұрын

    People hate Mahatma Gandhi also...

  • @basavarajkurumanal928
    @basavarajkurumanal928 Жыл бұрын

    ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ನಮ್ಮ ಕರಾಟಿಕಿಂಗ ಶಂಕರನಾಗ ಅವರದು ಮತ್ತು ಮಧುರವಾದ ಧ್ವನಿ ಕೆಜಿ ಯೇಸುದಾಸ ಮತ್ತು ಎಸ ಜಾನಕಿಯಮ್ಮದು ಮತ್ತು ಮಧುರವಾದ ಸಾಹಿತ್ಯ ನಮ್ಮ ಆರ ಎನ ಜಯಗೋಪಾಲ ಅವರದು

  • @ningaraju.r4262

    @ningaraju.r4262

    Жыл бұрын

    Rathnamala prakash

  • @ManuNayak-xn9vv

    @ManuNayak-xn9vv

    10 ай бұрын

    ಗಾನಗಂಧರ್ವ ಶ್ರೀ ಕೆ ಜೇ ಯೇಸುದಾಸ್ ಮತ್ತು ಶ್ರೀಮತಿ ರತ್ನಮಾಲಾ ಪ್ರಕಾಶ್ ಅಮ್ಮ ನವರ ಸುಮಧುರ ಗಾಯನ. ನನ್ನ ಆರಾಧ್ಯ ದೈವ ಶ್ರೀ ಹಂಸಲೇಖಾ ಮಹಾ ಗುರುಗಳ ಅದ್ಭುತ ಸಂಗೀತ ಮತ್ತು ಸಾಹಿತ್ಯ

  • @vishwavishwa3904
    @vishwavishwa39043 жыл бұрын

    ನನ್ನ ದೇವರು ಡಾ,ಹಂಸಲೇಖ ಸರ್ . ಮಾರುಹೋದೇನು ನಿಮ್ಮ ಪದಗಳ ಜೋಡಣೆಗೆ ಗುರುಗಳೆ ....

  • @gangannamadhu5844

    @gangannamadhu5844

    3 жыл бұрын

    Kannada padagala jodaneya mantrika. Nimma kalaghattadalli naniruvude punya

  • @mithunus6953

    @mithunus6953

    2 жыл бұрын

    Hamsaleka the King of Music

  • @ravimravim5768

    @ravimravim5768

    2 жыл бұрын

    @@gangannamadhu5844 ju gf HH gg gf f gf ffgf mb gf f gf gf ffgf fhvcg Gb f gf gf JH gf hGB v mb gf gf hf HG f gf hf gyy

  • @janyabheemesh
    @janyabheemesh3 жыл бұрын

    ಯೇಸುದಾಸ್ ಹಂಸಲೇಖ ಶಂಕ್ರಣ್ಣ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ We never explain

  • @nagaratnanagu3525

    @nagaratnanagu3525

    6 ай бұрын

    TTC hub

  • @EagleSight9889
    @EagleSight98892 жыл бұрын

    🙏ಹಂಸಲೇಖ ಸರ್, ಈ ಹಾಡು ಮನಸ್ಸಿಗೆ ಅಷ್ಟೋಂದು ಮೃದು, ಹೇಳಕಾಗಲ್ಲ ಆ ಆನಂದ.

  • @manursy6157
    @manursy61572 жыл бұрын

    ನಮ್ಮ ದೇವರು ಶಂಕರ್ ನಾಗ್ ಬಾಸ್ ❤️🙏

  • @sanjeev.r.siddhaartha3637
    @sanjeev.r.siddhaartha36372 жыл бұрын

    ಈ ಸಿನಿಮಾವನ್ನು ವಿಪರೀತ ಅನ್ನೋವಷ್ಟು ಜನ ನೋಡಿದ್ದಾರೆ ಅದಕ್ಕೆ ಯಾರು ಕಾರಣ ಅನ್ನೋದು ಮಾತ್ರ ಗೊತ್ತಿಲ್ಲ,music ಚೆನ್ನಾಗಿದೆ ಅನ್ನೋ ಕಾರಣಕ್ಕೆ ಹೀಗೆ ಆಯ್ತ ಅಂದ್ರೆ ಸುಳ್ಳು ಆಗುತ್ತದೆ.

  • @deepthishetty7859
    @deepthishetty78593 жыл бұрын

    Miss you sir😭😭😭😭 My favourite actor of all time😭😭Love you Legend ❤️❣️ No one can replace you😭❤️ನಿಮಗೆ ನೀವೇ ಸಾಟಿ❤😭ಸಾಧ್ಯವಾದ್ರೆ ಮತ್ತೆ ಕರುನಾಡಿನಲ್ಲಿ ಹುಟ್ಟಿ ಬನ್ನಿ ಸರ್❤😭

  • @lakshmidevi3256

    @lakshmidevi3256

    2 жыл бұрын

    Saupr.sang.sarimy.lavlly.sang.sarimy.love.my.paka.love..bajara.agogegeda.alla.mosa

  • @manursy6157

    @manursy6157

    2 жыл бұрын

    Miss u god ❤️❤️❤️😭😭

  • @sharathkumar2719

    @sharathkumar2719

    2 жыл бұрын

    Karnatada super star nam Shankranna....this is my fev song

  • @samyunoyou3672

    @samyunoyou3672

    2 жыл бұрын

    😿

  • @lohithlohi3417

    @lohithlohi3417

    2 жыл бұрын

    @@lakshmidevi3256 hu

  • @huchappah.tverynicesongrav4836
    @huchappah.tverynicesongrav48363 жыл бұрын

    ನಿಮ್ಮ ಹೆಸರು ನನ್ನ ಮನದಲಿ ಚಿರ ಕಾಲ ಸರ್.ನಿಮ್ಮನೆನಪು ಸದಾ ಅಮರ .

  • @jayarathana1284

    @jayarathana1284

    2 жыл бұрын

    👍

  • @deepthishetty7859
    @deepthishetty78592 жыл бұрын

    Bhavya mam ge tumba memories ide shankar nag sir jothe tumba movies ibru pair aagi act madidaare 🤩❤she is very lucky😍❤

  • @aishuaishu7946
    @aishuaishu79462 жыл бұрын

    Nimma uchhuuu abimani shankaranna miss u legendary actor 😢😢😢❤😪♥😞😞😞😞

  • @indranimallaiah5355
    @indranimallaiah53553 жыл бұрын

    2020 ನಲ್ಲಿ ಹಾಕ್ತಿರೂ ಡ್ರೆಸ್ನ 30 years back ,ಹಾಕಿದ್ದಿರಾ sir great

  • @purushothampurushotham4455

    @purushothampurushotham4455

    3 жыл бұрын

    good thinking medam aldabest

  • @vijaygowda8339

    @vijaygowda8339

    3 жыл бұрын

    Vijay

  • @Mrg-tn5vt

    @Mrg-tn5vt

    3 жыл бұрын

    Rajkumaar 70 li hakiddare, British 1600 li haki ddare...

  • @harishsharishsharish472

    @harishsharishsharish472

    3 жыл бұрын

    Good thinking

  • @manursy6157

    @manursy6157

    2 жыл бұрын

    @@Mrg-tn5vt yavdralli

  • @duragappak6655
    @duragappak66552 жыл бұрын

    ನಾದಬ್ರಹ್ಮ ಹಂಸಲೇಖ ಸರ್ ಗೆ ನನ್ನ ಕೋಟಿ ನಮನಗಳು

  • @parmesh9250
    @parmesh925011 ай бұрын

    2023 ರಲ್ಲಿ ಯಾರೆಲ್ಲ ನೋಡ್ತಾ ಇದ್ದೀರಾ like ಮಾಡಿ 🥰😍

  • @siddeshhosalli
    @siddeshhosalli2 жыл бұрын

    ಅದ್ಬುತ ಸಾಹಿತ್ಯ ಮತ್ತು ಸಂಗೀತ, ಹಾಗೆ ಮನಸ್ಸಿಗೆ ಮುದ ನೀಡುವ ಧ್ವನಿ

  • @ManjuManju-jg9ml
    @ManjuManju-jg9ml3 жыл бұрын

    ಸಂಗೀತ ಸಾಗರ. ಸಾಹಿತ್ಯ ಸರೋವರ.ಹಂಸಲೇಖ ಸರ್

  • @user-bu8jw7uj6b
    @user-bu8jw7uj6b3 жыл бұрын

    ಮತ್ತೆ ಭೂಮಿಮೇಲೆ ಹುಟ್ಟಲಾರದ ಸುಂದರ ಶಂಕರ್ ನಾಗ್

  • @manursy6157

    @manursy6157

    2 жыл бұрын

    🙏

  • @rameshnaidurow
    @rameshnaidurow3 жыл бұрын

    363 dislike yaro nivella nijawada kannadigaranthu alive alla yetha songs dislike maidaralla hogli nimma yogyathe ge thakkantha songs edre upload madro hogli kelana?

  • @bharath8735
    @bharath87354 жыл бұрын

    ನಮ್ಮ ಕನ್ನಡ ಹಾಡುಗಳು🌲🌴🌾🌿🌻🌺🌼🌹🌸🏵️💮🌞🌙⛅⛈️🌧️🔊🔈🎼🎵🎶🎷🎸🎹🎷🎻🎺🥁

  • @ManojManu-ld4sp

    @ManojManu-ld4sp

    3 жыл бұрын

    Namdu durga

  • @shivakumarpatil3712
    @shivakumarpatil37122 жыл бұрын

    ಇಂಥ ಅದ್ಭುತ ಹಾಡು 2021 ನಲ್ಲಿ ಬರ್ತಾನೆ ಇಲ್ಲ...

  • @GIRISHGIRISH-dx1tt

    @GIRISHGIRISH-dx1tt

    2 жыл бұрын

    Kanasenalli barodhella

  • @user-kj5hc1mo8x

    @user-kj5hc1mo8x

    5 ай бұрын

    ಯಾಕೆ ಬರ್ಬೇಕು ಬರೋದು ಬೇಡ ಇವೆ ಸಾಕು

  • @MYSORE-PROPERTIES.
    @MYSORE-PROPERTIES.3 жыл бұрын

    Anugalada aparoopada ananda horatide snehada santhosha kutadalli. Amazing words I LOVE SHANKARNAG ND HAMSALEHA.

  • @dboss8372
    @dboss83722 жыл бұрын

    ಕರಾಟೆ ಕಿಂಗ್ ನಮ್ಮ ಶಂಕ್ರಣ್ಣ ❤❤❤❤❤

  • @manikantamanikantag1586
    @manikantamanikantag15864 жыл бұрын

    ಮೈ ರೋಮಾಂಚನ ಶಂಕರ್ ನಾಗ್ ಅಂದ್ರೆ

  • @sharathkannada2808
    @sharathkannada28082 жыл бұрын

    Nam devru shankranna, Naada Brahma hamsalekha sir, one & only evergreen singer KJ YESUDAS sir combination is mind blowing ❤️❤️❤️❤️❤️❤️❤️

  • @pallavichandrashekar611

    @pallavichandrashekar611

    Жыл бұрын

    Plz mention RATHNAMALA PRAKASH mam

  • @Suresh-jf9ek
    @Suresh-jf9ek2 ай бұрын

    Yariddira 2024❤

  • @chandrashekar7313
    @chandrashekar73134 ай бұрын

    Even in 2024 listening My boss song

  • @indushree.a4563
    @indushree.a45633 жыл бұрын

    E song ge dislike madiroru nijvaglu kannada davaru agiralla what a chemistry bhavya madam and shankar sir du💖💖💖💖💖

  • @narayanaj8187
    @narayanaj81873 жыл бұрын

    Oh my god what a song, lyricist and music director Dr. Hamsalekha sir you are awesome no one can beat you and the singers both yesudas and Rathnamala prakash your voice gave wonderful melody to the song, to be frank am daily listening this song❤❤❤❤

  • @srinivasakv4763
    @srinivasakv47633 жыл бұрын

    ಸಂಗೀತ ಸಾಗರ ಸಾಹಿತ್ಯ ಸರೋವರ.dr ಹಂಸಲೇಖ ಸರ್

  • @prashantbolannavar3602
    @prashantbolannavar36023 жыл бұрын

    ಸೂಪರ್ ಡೂಪರ್ ಸಾಂಗ್ ಎಂದು ಮರೆಯದ ಹಾಡು, ದಿ.ಶಂಕರನಾಗ ಅವರ ಅಭಿನಯ ಹಾಗೆ ಡಾ.ಜೇಸುದಾಸ , ರತ್ನಮಾಲಪ್ರಕಾಶ ಮೇಡಂ ರವರ ಅದ್ಬುತ ಅಮೋಘ ಗಾಯನ ಮರೆಯಲು ಸಾಧ್ಯವಿಲ್ಲ.

  • @Magadum1705
    @Magadum17055 жыл бұрын

    Hey!!!! Uffffffffh what an actor!!! Unbelievable. But we lost. Anna you have to come back. You deserve lot of respect! Guys encourage talent.

  • @j.n.rao.
    @j.n.rao.8 ай бұрын

    Ratnamala Prakash has a very sweet voice. Unlike other Indian film industries, the kannada film industry seems to be blessed with many talented woman playback singers. The kannadigas are lucky people.

  • @lokeshlokesh2888
    @lokeshlokesh28886 жыл бұрын

    ast sala kelidru mathe mathe kelbeku ansathe osm song 😍😍😍😍

  • @VijayRamkrishna
    @VijayRamkrishna2 жыл бұрын

    Couples should try this beautiful song for pre wedding shoot !! ❤️ So romantic ❤️

  • @manojeditor1885
    @manojeditor1885 Жыл бұрын

    ನನ್ನ ದಿನದಲ್ಲಿ ಈ ಹಾಡು ಸುಪರ

  • @yuvraj3579
    @yuvraj35793 жыл бұрын

    ಶಂಕ್ರಣ್ಣ ಬ್ಯೂಟಿಫುಲ್ಲಾಗ್ ಕಾಣ್ತರೆ

  • @kavitharenukavikavitha6238
    @kavitharenukavikavitha6238 Жыл бұрын

    Coungrats to ur love pair 💑

  • @adventure434

    @adventure434

    Жыл бұрын

    ಜೀವನದಲ್ಲಿ ಪ್ರೀತಿ ಅಲ್ಲ ಮುಖ್ಯ,ಸಾದನೆ ಮುಖ್ಯ.

  • @lalithkumar6476
    @lalithkumar64766 жыл бұрын

    What a voice of yesudas .....nice song...I love this song...

  • @sharathhy664

    @sharathhy664

    3 жыл бұрын

    O

  • @mala-tk6dg
    @mala-tk6dg2 ай бұрын

    Soo.happy.so.much.realx.mind.blwoing.song.super.always best.voice.song.sir.mom.best.actors

  • @appurajappuraj7557
    @appurajappuraj75572 жыл бұрын

    I love Shankar naga nice song

  • @thippeshg2437

    @thippeshg2437

    Жыл бұрын

    P

  • @madhuramadhumadhu8221
    @madhuramadhumadhu82213 жыл бұрын

    legend of Karnataka shankaranna Sri ♥️♥️♥️♥️♥️🌹🌹🌹🌹

  • @mahesha.c1424
    @mahesha.c14242 жыл бұрын

    Hats off to Yesudas sir and Rathnamala mam... nectar coated voice ❤️

  • @appu_msd1454
    @appu_msd14543 жыл бұрын

    ನಮ್ಮ ಶಂಕ್ರಣ್ಣ❤️

  • @sauravspeed
    @sauravspeed2 жыл бұрын

    What a voice ratnamala prakash👏👏

  • @maheshalovekichha8486
    @maheshalovekichha84863 жыл бұрын

    ಈದು ಒಂದು ಇತಿಹಾಸ ಶಂಕರನಾಗ್ ಅವರು ಚರಿತ್ರೆ ಬರೆದಿರುವ ಸಿನಿಮಾ

  • @ShivaKumar-rt5vg
    @ShivaKumar-rt5vg Жыл бұрын

    My lovely hero

  • @lokeshpanchaksharia5420
    @lokeshpanchaksharia54203 жыл бұрын

    ಶಂಕ್ರಣ್ಣ🥰❤

  • @samarthkarbhari3715
    @samarthkarbhari37153 жыл бұрын

    Great legendary kj yesudas 😍😍

  • @hemanthchandrashekara
    @hemanthchandrashekara2 жыл бұрын

    Miss u Shankar Anna... 30 years have passed since you have left us.. But even to this day don't feel ur not among us.. Just dint understand why destiny took Shankar Nag Sir from all us so soon..

  • @supriyapriya8286
    @supriyapriya8286 Жыл бұрын

    Wah manssige yastu hita agatte intha song kelidre Hamsalekha sir..jesudas and Shankar Anna sir ......we Miss you Shankar Anna sir

  • @krishnarrajnsseetharama5097
    @krishnarrajnsseetharama50973 жыл бұрын

    Miss you Shankar Nag Sir😢😭😔😔😔

  • @kandgalusha5663
    @kandgalusha56634 жыл бұрын

    Ratna mala Prakash... Wonderful voice

  • @kalammuthyagraj5791
    @kalammuthyagraj57917 ай бұрын

    Old song always superb ❤❤

  • @kishorekulkarni8258
    @kishorekulkarni82583 жыл бұрын

    Heaven Voice K J Yesudas Sir 🙏🙏🙏

  • @kemparajkappadi
    @kemparajkappadi2 жыл бұрын

    K j yesudas sir hats off

  • @thimanagouda9663
    @thimanagouda96633 жыл бұрын

    Chandanavanada merugiri namma shankranna

  • @savithrin836
    @savithrin8363 жыл бұрын

    Bhavya mam u r very lucky ....u shared screen with our shankaranna

  • @prabhuprasad3342
    @prabhuprasad33425 жыл бұрын

    What a voice yesu das

  • @girimudda6126
    @girimudda6126 Жыл бұрын

    ಮೈ ಫೇವರೆಟ್ ಹೀರೋ ಶಂಕರ್ ನಾಗ್

  • @dhananjayamd9513
    @dhananjayamd9513 Жыл бұрын

    Hamsalekha sir is evergreen

  • @manojeditor1885
    @manojeditor18852 жыл бұрын

    ಯಾವತ್ತು ಮರೇಯದ ‌ಹಾಡು

  • @chandruchandruskp2273
    @chandruchandruskp2273 Жыл бұрын

    Super.song.chandu.laxmi

  • @narendraswamy9488
    @narendraswamy94883 жыл бұрын

    Yesudas voice soo nice

  • @likithdileemm9037
    @likithdileemm90374 жыл бұрын

    Super song. Very hansom sankarnag sir.we miss you😂😂😂😂😂😂😂😂

  • @danappagoudapatil9884

    @danappagoudapatil9884

    3 жыл бұрын

    Anna mareyagada nenapu nimanb

  • @benakagroup3321
    @benakagroup33212 жыл бұрын

    2022ರಲ್ಲಿ ಕೆಳುತ್ತಿರುವರು ತಪ್ಪ ದೆ ಲೈಕ್ ಮಾಡಿ

  • @kumarkumi8954
    @kumarkumi89543 жыл бұрын

    Kaigalu GE lakva hdibarda Einta sang ge dis like kotirorge

  • @ravikumar-ym3ey
    @ravikumar-ym3ey Жыл бұрын

    ಕನ್ನಡ ಸಿನಿಮಾ ರಂಗದ ದೇವರು ನಮ್ಮ ♥️ ಶಂಕ್ರಣ್ಣ.

  • @madhanprakash6052
    @madhanprakash60529 ай бұрын

    Legends never die dis song also neaver die supeb song evergreen song❤

  • @siddappakuri9515
    @siddappakuri95153 жыл бұрын

    Love you shankarnag wonderful song i like it

  • @AnilKumar-hx9xh
    @AnilKumar-hx9xh3 жыл бұрын

    Legend voice yesu das

  • @shwethal5083
    @shwethal50836 жыл бұрын

    I love shankarnag 😘😘😘

  • @prakashgk1131
    @prakashgk1131 Жыл бұрын

    Most credit will go to ಹಂಸಲೇಖ ಸಾರ್.

  • @nagendrasaradhya6996
    @nagendrasaradhya69962 жыл бұрын

    ಹಂಸಲೇಖ ಸರ್ ge nanna koti namangalu

  • @manjugudde2084
    @manjugudde20842 жыл бұрын

    ತುಂಬಾ ಸುಂದರವಾದ ಹಾಡು

  • @hsmanjuhulikere3601
    @hsmanjuhulikere36013 жыл бұрын

    Good songs...nostalgic 90s era gone..every childwood memories came...friends sitting one bench..and listen..

  • @naveenksharath1129
    @naveenksharath1129 Жыл бұрын

    Hello ek gana ka matlab kya hai dinner batao

  • @meghanamegha3861
    @meghanamegha3861 Жыл бұрын

    Rathnamala Prakash 💕💕💕

  • @manulobos8549
    @manulobos85495 жыл бұрын

    Ever green... Heart touching for 80sboys

  • @mamtasavitha6917

    @mamtasavitha6917

    2 жыл бұрын

    Ķ Pkokjhg ggfffxz

  • @shrutin1260
    @shrutin12602 жыл бұрын

    Even after 6 years of upload, it hasn't reached 1M... It has one of best lyrics.and yesudas ji voice enhances the Beauty of this song. and the KING 👑 is in it....ninna gunagale ondu samputa ninna rupave adara mukha puta

  • @RameshRamesh-tl9oc

    @RameshRamesh-tl9oc

    Жыл бұрын

    P

  • @shwethamh9269
    @shwethamh92694 жыл бұрын

    Love this song! Wonderful for couples to listen romantically! And nicely meaningful lyrics!

  • @raghuhraghuraghu7874
    @raghuhraghuraghu78742 жыл бұрын

    Expert multi talented person became Shankar's sir

  • @ishwarabyndoor820
    @ishwarabyndoor8206 жыл бұрын

    Yesudas sir voice sweet

  • @siddunaveen6554
    @siddunaveen65547 ай бұрын

    Super alltime Shankar Sir.🎉

  • @dayanandananda922
    @dayanandananda9225 жыл бұрын

    Legend of music. What a voice fida hogaya boss

  • @sathyanarayanaraojadhav4937
    @sathyanarayanaraojadhav49372 жыл бұрын

    Hamsaleka Guruji our property Kannada Manny❤️💖🙏🙏🙏🙏🙏

  • @shaikshabbirnfshabbirnf8000
    @shaikshabbirnfshabbirnf80002 жыл бұрын

    MD Sameer NF Nice song

  • @abhilashsr6940
    @abhilashsr69402 жыл бұрын

    Kj yesudas Voice

  • @vasanthinaik7355
    @vasanthinaik73552 жыл бұрын

    Hamsalekha sir 🙏🙏🙏🙏🙏,nimmage,olle manassu nimadu

  • @user-xk7ck8tv6l
    @user-xk7ck8tv6l9 ай бұрын

    Yesudas god of melody

  • @chandanchandu3753
    @chandanchandu3753 Жыл бұрын

    Super karete king shankarnagsirr🎉🎉🎉

  • @rukminirukmini8874
    @rukminirukmini88743 жыл бұрын

    Jodi matra supar

  • @manojbadiger4538
    @manojbadiger45383 жыл бұрын

    ನಮ್ಮ ಶಂಕರ್ ನಮ್ಮ ಕನ್ನಡ

  • @msk7202
    @msk72023 жыл бұрын

    SHANKAR NAG BEST ACTOR BEAUTIFUL SONG

  • @sureshkamble9039
    @sureshkamble90393 жыл бұрын

    What a nice song and more inspired by hearing this song again and again

  • @annaiahnaik5680

    @annaiahnaik5680

    3 жыл бұрын

    Super comentse bro

  • @manursy6157
    @manursy61572 жыл бұрын

    Shankarnag Boss bavya mam ❤️❤️

  • @darshanbs3222
    @darshanbs3222 Жыл бұрын

    E video song na hd video madi pls

Келесі