ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಆಶಾಕಿರಣ ಉತ್ತರ ಕರ್ನಾಟಕದ ಸ್ಪರ್ಧಾರ್ಥಿಗಳಿಗೆ ನೀವು ಆಶಾಕಿರಣ ಉತ್ತರ ಕರ್ನಾಟಕ ಬಡ ಸ್ಪರ್ಧಾಥಿಗಳಿಗೆ ನೀವು ಆಶಾಕಿರಣ ಅಬ್ದುಲ್ ಕಲಾಂ ಅವರ ಹಾಗೆ ನಿರಂತರ ಪಾಠ ಮಾಡಿ ನಮ್ಮ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಬಾಳು ಬೆಳಗಿಸಿ ಸರ್ love you sir
@reshmesumathi9642
11 ай бұрын
❤❤
@kntvkannada193 жыл бұрын
Basic ಗೊತ್ತಿಲ್ಲದೇ ಇರೊ ನಮ್ಮಂಥ ಎಷ್ಟೋ ವಿದ್ಯಾರ್ಥಿಗಳಿಗೆ ತುಂಬಾ ಪರಿಣಾಮಕಾರಿಯಾದಂತಹ ವಿವರಣೆ ನೀಡಿದಿರಾ ಸರ್. Really i salute you sir 💐
@basavarj246basu6
3 жыл бұрын
Yes
@kallapparampure2769
3 жыл бұрын
RRB problem heli sir
@veereshveereshn4747
2 жыл бұрын
Thank so much sir
@snaveen47053 жыл бұрын
,ಯಾಕೆ dislike ಕೊಡ್ತಿರಾ.. ಇದಕ್ಕಿಂತ ಚೆನ್ನಾಗಿ ಕಲಿಸುವರು ಇದ್ರೆ ಯಾಕೆ video ನೋಡ್ತಿರಾ ನೀವುಗಳು... go and learn form them only.. don't come to watch here... ಅ ಸರಸ್ವತಿ ದೇವರೇ ಬಂದು ಟೀಚ್ ಮಾಡಿದ್ರು dislike ಕೊಡ್ತಿರಾ ಅನ್ಸುತ್ತೆ....
@amareshsagar2002
3 жыл бұрын
Super ann
@kaladhare2000
3 жыл бұрын
Yah upcrs
@user-be1bp3eg1n3 жыл бұрын
ಸರ್ ನಿಮ್ಮ ಸಹಕಾರಕ್ಕೆ ಧನ್ಯವಾದಗಳು ಮತ್ತು ಚಿರಋಣಿ... ನಿಮ್ಮ ತರಗತಿಗಳು ಮುಂಬರಲಿರುವ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬಾ ಅನುಕೂಲವಾಗಲಿದೆ.
@chandrakantdsubedar34833 жыл бұрын
World No one Choching Master is Dr. K M Suresh Sir🙏🙏
ಉತ್ತಮ ದಿಕ್ಕನ್ನು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏🙏🙏
@sajanrai68993 жыл бұрын
He don't even plead people to like share subscribe his channel like other tutors... He teaches for students having big dreams but less hope of making it possible 😕 He is giving us a hope of making it possible 🙏 A very big salute and bow to you 🙏🤲
@rashmigowda26283 жыл бұрын
ಧನ್ಯವಾದಗಳು ಗುರುಗಳೇ ನಾನು 5 ವರ್ಷದಿಂದಲೂ ನಿಮ್ಮದೇ ಸ್ವರ್ಧಾ ವಿಜೇತ ಬುಕ್ಸ್ ಓದುತ್ತಲೇ ಇದೀನಿ ನಿಮ್ಮ ಇತರ ಲೈವ್ ಕ್ಲಾಸ್ ನೋಡುತ್ತ ಸಂತೋಷವಾಗುತ್ತಿದೆ ಆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
@honnegowdak47143 жыл бұрын
ತುಂಬಾ ಒಳ್ಳೆಯ ವಿಷಯ ತಿಳಿಸಿ ಕೊಟ್ಟಿದ್ದೀರಾ ಸರ್, ತುಂಬಾ ಧನ್ಯವಾದಗಳು ಸರ್
@vishvamatroji838 Жыл бұрын
ಅತ್ತೆ ಅದ್ಬುತ ಮಾಹಿತಿ ಸರ್.. ದೇವರು ನಿಮಗೆ ಯಶಸ್ಸಿನ ಪಯಣ ಮುಂದುವರಿಸಲಿ ಅಂಥ ಬೇಡಿಕೊಳ್ಳವೆ....
@mainusingernadaf61063 жыл бұрын
💐💐👌🙏🙏🙏 ಧನ್ಯವಾದಗಳು ಗುರುಳೇ ನಮ್ಮ ಬಯಕೆ ಈಡೇರಿಸಿದ್ದಕ್ಕೆ....
@sangeetaraddy87523 жыл бұрын
ಧನ್ಯವಾದಗಳು ಸರ್.... ನಿಜ ಸರ್ ನಮ್ಮಂತ ಗೃಹಿಣಿಯರಿಗೆ ತುಂಬಾ ಸಹಾಯ ಆಗುತ್ತಾ ಇದೆ
@arundhawan6033
3 жыл бұрын
🤝🤝👏
@Musiczone-xz6zl3 жыл бұрын
ಸರ್ ಸರಳ ಬಡ್ಡಿ ಮತ್ತು ಚಕ್ರಬಡ್ಡಿ, ಲಾಭ ಮತ್ತು ನಷ್ಟ, ದಾಳಗಳ ಸಮಸ್ಯೆಗೆ ಸಂಬಂಧಿಸಿದ ವಿಷಯವನ್ನು ಮುಂದಿನ ವಿಡಿಯೋದಲ್ಲಿ ಹೇಳಿ
@meghankumarnaikmegu2078
3 жыл бұрын
Thank you sir
@kntvkannada193 жыл бұрын
ಸರ್ ಅದ್ಭುತ ವಿವರಣೆ ಎಲ್ಲರಿಗೂ ತಿಳಿಯೋಹಾಗಿದೆ. ಹಾಗೆ ನಿಮ್ಮ ಹಾಸ್ಯ ನೂ ಅಷ್ಟೇ ತಿಳಿಯಾಗಿದೆ sir. ಕೋಟಿ ಕೋಟಿ ವಂದನೆಗಳು ಸರ್. 💐
@savdimpi47593 жыл бұрын
Sir ನಿಮಗೆ ಅನಂತ ಕೋಟಿ ನಮನಗಳು ನಾನು ಗ್ರಾಮೀಣ ಭಾಗದ ವಿದ್ಯಾರ್ಥಿ ನಿಮ್ಮ ಕ್ಲಾಸ್ ತುಂಬಾ ಉಪಯೋಗ ಆಯ್ತು ಸರ್
@rameshramcharan88782 жыл бұрын
ನನಗೆ ಇದು ತುಂಬಾ ಕಷ್ಟ ಎಂದು ತಿಳಿದಿದ್ದೆ ಸರ್ ಆದರೆ ನೀವು ತುಂಬಾ ಸರಳವಾಗಿ ಹೇಳಿದ್ದೀರ , ತುಂಬಾ ಧನ್ಯವಾದಗಳು ಸರ್ 🙏🙏🙏
@nileshgalgali36182 жыл бұрын
Super sir. tumba chenagi. Helikodatira sir. Tilide Ero Problems na Easy Agi madakodatira .
@lathamanikm66823 жыл бұрын
All of your videos are very useful sir.. ಧನ್ಯವಾದಗಳು
@nunkeshat83083 жыл бұрын
Thank you so Much sir most usefull village background students
@poojanayak22522 жыл бұрын
Supper classes sir its very use full for beginners and week candidates of mental ability portion this will helps us lot of examinations so we are so happy sir thank you so much sir 👏👏🙏🙏🙏🙏🙏🙏🙏👏👏👌👌👌😃
@akashchavan9193 жыл бұрын
Wow what a great class telling Dear Sir thank you so much 👌👌
@Anilkumar-mn6lq3 жыл бұрын
ಸೆಪ್ಟೆಂಬರ್ ತಿಂಗಳಲಿನ ಪ್ರಚಲಿತ ವಿದ್ಯಮಾನಗಳು ಹೇಳಿ ಸರ್ ಧನ್ಯವಾದಗಳು ಸರ್
@ravihanchate93 жыл бұрын
Thank u sir 📖🙏. UPSC PRELIMINARY EXAMಗೆ ಸಂಬಂಧಿಸಿದಂತೆ ಒಂದು ವಿಡಿಯೋ ಮಾಡಿ ಸರ್. ನಿಮ್ಮ ಮಾರ್ಗದರ್ಶನ ಬಹಳ ಅಗತ್ಯವಿದೆ. 💓🙏
@pandurangpappu59823 жыл бұрын
Sir, very easy to understand thank you
@yuvarajukbyuvi23683 жыл бұрын
Wonderful teaching tq sir it really helpfull for rural students
Пікірлер: 871
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಆಶಾಕಿರಣ ಉತ್ತರ ಕರ್ನಾಟಕದ ಸ್ಪರ್ಧಾರ್ಥಿಗಳಿಗೆ ನೀವು ಆಶಾಕಿರಣ ಉತ್ತರ ಕರ್ನಾಟಕ ಬಡ ಸ್ಪರ್ಧಾಥಿಗಳಿಗೆ ನೀವು ಆಶಾಕಿರಣ ಅಬ್ದುಲ್ ಕಲಾಂ ಅವರ ಹಾಗೆ ನಿರಂತರ ಪಾಠ ಮಾಡಿ ನಮ್ಮ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಬಾಳು ಬೆಳಗಿಸಿ ಸರ್ love you sir
@reshmesumathi9642
11 ай бұрын
❤❤
Basic ಗೊತ್ತಿಲ್ಲದೇ ಇರೊ ನಮ್ಮಂಥ ಎಷ್ಟೋ ವಿದ್ಯಾರ್ಥಿಗಳಿಗೆ ತುಂಬಾ ಪರಿಣಾಮಕಾರಿಯಾದಂತಹ ವಿವರಣೆ ನೀಡಿದಿರಾ ಸರ್. Really i salute you sir 💐
@basavarj246basu6
3 жыл бұрын
Yes
@kallapparampure2769
3 жыл бұрын
RRB problem heli sir
@veereshveereshn4747
2 жыл бұрын
Thank so much sir
,ಯಾಕೆ dislike ಕೊಡ್ತಿರಾ.. ಇದಕ್ಕಿಂತ ಚೆನ್ನಾಗಿ ಕಲಿಸುವರು ಇದ್ರೆ ಯಾಕೆ video ನೋಡ್ತಿರಾ ನೀವುಗಳು... go and learn form them only.. don't come to watch here... ಅ ಸರಸ್ವತಿ ದೇವರೇ ಬಂದು ಟೀಚ್ ಮಾಡಿದ್ರು dislike ಕೊಡ್ತಿರಾ ಅನ್ಸುತ್ತೆ....
@amareshsagar2002
3 жыл бұрын
Super ann
@kaladhare2000
3 жыл бұрын
Yah upcrs
ಸರ್ ನಿಮ್ಮ ಸಹಕಾರಕ್ಕೆ ಧನ್ಯವಾದಗಳು ಮತ್ತು ಚಿರಋಣಿ... ನಿಮ್ಮ ತರಗತಿಗಳು ಮುಂಬರಲಿರುವ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬಾ ಅನುಕೂಲವಾಗಲಿದೆ.
World No one Choching Master is Dr. K M Suresh Sir🙏🙏
@kasturianur1509
3 жыл бұрын
AwwawlaawkkwwlWi WskkoaaiokiaaisiaaaiaAiAOKOIaliioiIoo/3/////
@kasturianur1509
3 жыл бұрын
QOO/3/3/%//%/%/////%/%%%/%%%%%/
@kasturianur1509
3 жыл бұрын
)) ))))))))))))))))))%))))))))%))))%) %%%%) )))))))))))). ) ))*)))))))))((()))) (((((((((()()(%((((%(((%%)7%7 %%%%
@kasturianur1509
3 жыл бұрын
Lwzzwzozozzoolzllooozlwozzlzozwzzzllolzwzozozlzwzlwozzwolz
@kasturianur1509
3 жыл бұрын
3OL3o
ಉತ್ತಮ ದಿಕ್ಕನ್ನು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏🙏🙏
He don't even plead people to like share subscribe his channel like other tutors... He teaches for students having big dreams but less hope of making it possible 😕 He is giving us a hope of making it possible 🙏 A very big salute and bow to you 🙏🤲
ಧನ್ಯವಾದಗಳು ಗುರುಗಳೇ ನಾನು 5 ವರ್ಷದಿಂದಲೂ ನಿಮ್ಮದೇ ಸ್ವರ್ಧಾ ವಿಜೇತ ಬುಕ್ಸ್ ಓದುತ್ತಲೇ ಇದೀನಿ ನಿಮ್ಮ ಇತರ ಲೈವ್ ಕ್ಲಾಸ್ ನೋಡುತ್ತ ಸಂತೋಷವಾಗುತ್ತಿದೆ ಆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
ತುಂಬಾ ಒಳ್ಳೆಯ ವಿಷಯ ತಿಳಿಸಿ ಕೊಟ್ಟಿದ್ದೀರಾ ಸರ್, ತುಂಬಾ ಧನ್ಯವಾದಗಳು ಸರ್
ಅತ್ತೆ ಅದ್ಬುತ ಮಾಹಿತಿ ಸರ್.. ದೇವರು ನಿಮಗೆ ಯಶಸ್ಸಿನ ಪಯಣ ಮುಂದುವರಿಸಲಿ ಅಂಥ ಬೇಡಿಕೊಳ್ಳವೆ....
💐💐👌🙏🙏🙏 ಧನ್ಯವಾದಗಳು ಗುರುಳೇ ನಮ್ಮ ಬಯಕೆ ಈಡೇರಿಸಿದ್ದಕ್ಕೆ....
ಧನ್ಯವಾದಗಳು ಸರ್.... ನಿಜ ಸರ್ ನಮ್ಮಂತ ಗೃಹಿಣಿಯರಿಗೆ ತುಂಬಾ ಸಹಾಯ ಆಗುತ್ತಾ ಇದೆ
@arundhawan6033
3 жыл бұрын
🤝🤝👏
ಸರ್ ಸರಳ ಬಡ್ಡಿ ಮತ್ತು ಚಕ್ರಬಡ್ಡಿ, ಲಾಭ ಮತ್ತು ನಷ್ಟ, ದಾಳಗಳ ಸಮಸ್ಯೆಗೆ ಸಂಬಂಧಿಸಿದ ವಿಷಯವನ್ನು ಮುಂದಿನ ವಿಡಿಯೋದಲ್ಲಿ ಹೇಳಿ
@meghankumarnaikmegu2078
3 жыл бұрын
Thank you sir
ಸರ್ ಅದ್ಭುತ ವಿವರಣೆ ಎಲ್ಲರಿಗೂ ತಿಳಿಯೋಹಾಗಿದೆ. ಹಾಗೆ ನಿಮ್ಮ ಹಾಸ್ಯ ನೂ ಅಷ್ಟೇ ತಿಳಿಯಾಗಿದೆ sir. ಕೋಟಿ ಕೋಟಿ ವಂದನೆಗಳು ಸರ್. 💐
Sir ನಿಮಗೆ ಅನಂತ ಕೋಟಿ ನಮನಗಳು ನಾನು ಗ್ರಾಮೀಣ ಭಾಗದ ವಿದ್ಯಾರ್ಥಿ ನಿಮ್ಮ ಕ್ಲಾಸ್ ತುಂಬಾ ಉಪಯೋಗ ಆಯ್ತು ಸರ್
ನನಗೆ ಇದು ತುಂಬಾ ಕಷ್ಟ ಎಂದು ತಿಳಿದಿದ್ದೆ ಸರ್ ಆದರೆ ನೀವು ತುಂಬಾ ಸರಳವಾಗಿ ಹೇಳಿದ್ದೀರ , ತುಂಬಾ ಧನ್ಯವಾದಗಳು ಸರ್ 🙏🙏🙏
Super sir. tumba chenagi. Helikodatira sir. Tilide Ero Problems na Easy Agi madakodatira .
All of your videos are very useful sir.. ಧನ್ಯವಾದಗಳು
Thank you so Much sir most usefull village background students
Supper classes sir its very use full for beginners and week candidates of mental ability portion this will helps us lot of examinations so we are so happy sir thank you so much sir 👏👏🙏🙏🙏🙏🙏🙏🙏👏👏👌👌👌😃
Wow what a great class telling Dear Sir thank you so much 👌👌
ಸೆಪ್ಟೆಂಬರ್ ತಿಂಗಳಲಿನ ಪ್ರಚಲಿತ ವಿದ್ಯಮಾನಗಳು ಹೇಳಿ ಸರ್ ಧನ್ಯವಾದಗಳು ಸರ್
Thank u sir 📖🙏. UPSC PRELIMINARY EXAMಗೆ ಸಂಬಂಧಿಸಿದಂತೆ ಒಂದು ವಿಡಿಯೋ ಮಾಡಿ ಸರ್. ನಿಮ್ಮ ಮಾರ್ಗದರ್ಶನ ಬಹಳ ಅಗತ್ಯವಿದೆ. 💓🙏
Sir, very easy to understand thank you
Wonderful teaching tq sir it really helpfull for rural students
Super.. thumba upayoga aythu sir.....thumba tq sir.....
ಗುರುಗಳೆ ಅದ್ಭುತ.. ಸೂಪರ್.. Ur legend...🙏🙏🙏🙏
No one can replace you sir🙏🙏🙏 thank you soo much for making understand this mental ability
Good helping nature sir 🙏🙏🙏
Superb classes Sir 👌
ಸಾವಿರಾರು ವಿದ್ಯಾರ್ಥಿಗಳಿಗೆ ದೇವರು sir 🙏💯😇
@manjamanjegowda736
3 жыл бұрын
Tq for information sir
Amazing sir.. Thanks for ur useful information sir .. Best teacher I hv ever seen..
Super sir thumba chenagi artha ago Tara teach madtira Tqsm 🤗😍
Thank you sir.. Mental Ability Bagge Hechige video madi Sir....
Favorite videos for k m suresh sir...
Concern for rural students really amazing,we are confident because of you sir.
I am very happy to tell you all, You are very good at learning GK, y re good teach sir
Your efforts are much appreciated sir!! Thanks for making our preparation so effective
Really sir ...ur god of teach methods....pls take a bow from me......🤩🤩🤩🤩🤩🤩🙏🙏🙏🙏
Worlds best teaching way.. Big thanks #KM_Suresh_sir🙏🙏🙏🙏🙏🙏
Sir niv heliddu onde sari arthagbidutte super speech sir
ಸೂಪರ್ ಸರ್ ಧನ್ಯವಾದಗಳು ಸರ್ ಬಡವರ ಪಾಲಿಗೆ ನೀವೇ ದೇವರು sir🥰👍
Tankyou sir maneyalle nimma class attend madtivi most useful videos
Sir nimma videos thumba help aaguttide sir thum danyavadagalu sir
ಧನ್ಯವಾದಗಳು ಗುರುಗಳೆ ನಿಮ್ಮ ವಿಡಿಯೊಗಳಿಗಾಗಿ ಕಾಯ್ತಾಯಿರುತ್ತೇವೆ
Thanks sir super channagi artha aytu
ಬಹುಮುಖ ಪ್ರತಿಭೆಯ ಬ್ರಹ್ಮ ನಮ್ ಗುರುಗಳು 💥😎😎🙏🙏🙏
World No one coaching master and My God is Dr K M Suresh Sir 🙏🙏
Thank you so much sir ...I love your way of teaching sir ...amazing sir ....
Really extrordinary.......sir...simply superb......iam engg student ....i never seen lecturer lyk u sir 🙏🙏🙏🙏🙏😍
Grameen students ge thumba help aagta ide sir thanku so much sir 🙏🙏🙏🙏
Really u r kind hearted person sir tqq sir ❣️😊
Sir ನಿಜವಾಗ್ಲೂ ದಿಕ್ಕುಗಳ ಬಗ್ಗೆ ಸ್ವಲ್ಪ ನು ಗೊತ್ತಿರ್ಲಿಲ್ಲ ಸರ್ ತುಂಬಾ ಹೆಲ್ಪ್ ಆಯ್ತು ಧನ್ಯವಾದ ಸರ್
ನಿಜವಾದ ಶಿಕ್ಷಣದ ದೇವರು .....
Super great sir.wonderful amazing
Sir Your teaching is wonderful✨😍 tqsm sir for ur support. May God always bless u🙏
@santoshuppar8692
3 жыл бұрын
Super sir
ನಿಮ್ಮ ತಮಾಷೆ ತುಂಬಾ ಇಷ್ಟ ಸರ್ ❣️😊
Really tumba use ful...agide sir....nang tumba chenag arta aitu.....rally nang basement gottirlilla.....ivag arta aitu sir
ತುಂಬಾ ಚೆನ್ನಾಗಿ ಕ್ಲಾಸ್ ಮಾಡ್ತೀರಾ ಸರ್ ನಾನು ಗ್ರಾಮೀಣ ಭಾಗದ ವಿದ್ಯಾರ್ಥಿ ಆಗಿದ್ದೇನೆ ಚೆನ್ನಾಗಿ ಅರ್ಥ ಆಗ್ತಾ ಇದೆ. ಆದರೆ ಆದರೆ ಕ್ಯಾಲೆಂಡರ್ ಸಮಸ್ಯೆಯನ್ನು ಕ್ಲಾಸ್ ಮಾಡಿ ಸರ್
Namste gurugale 💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐.
There are no words to say about your teaching Sirrrr🙏🙏🙏🙏 It's very helpful to poor students... Thank you so much Sirrrrr🙏
ತುಂಬಾ ಸರಳ ವಿಧಾನದಲ್ಲಿ ತಿಳಿಸುತ್ತಿರಾ ಸರ್ ಧನ್ಯವಾದಗಳು 🙏🙏🙏
most Value lable information sir , thank you so much sir
I love it's problems. Thank you sir.
Sir niu helkudtiruduu thumba esy agi arth ahtidee sir thumba tq sir
ದನ್ಯವಾದಗಳು ಸರ್ ತುಂಬಾ ಈಜಿಯಾಗಿ ಕಲಿಯಬಹುದು
Amazing and understandable Teaching skills sir✨🌸
ನಾವು ನಿಮ್ಮ ಋಣ ತೀರಿಸಲಾಗದು ಗುರುಗಳೇ🙏🙏🙏
Sir ನಿಮಗೆ ಅನಂತ ಕೋಟಿ ನಮಸ್ಕಾರ🙏 ಗುರುಗಳೇ.. Pc ಎಕ್ಸಾಮ್ ಗೆ ಬರುವಂತಹ constitution. Geography question discuss ಮಾಡಿ sir please
Thank you so much sir,,,, easy agi prblm solve madodu helidke,, 🙏🤝
ತುಂಬಾ ಧನ್ಯವಾದಗಳು ಸರ್ 🙏
Thumba dhanyavaadagalu gurugale
You are one and only in Karnataka sir.....
Thank u sir..tuba chanag class madidre..Nim hathra coaching takodre pass agthre...
ನಿಜವಾದ ದೇವರು ನೀವೇ ಸರ್ ಧನ್ಯವಾದಗಳು 🙏
Basic bagge gotte irlilla sir thank you sir arta aytu nimma teaching ❤️❤️❤️❤️
Tq so much sir, super explanation
ಅದ್ಬುತ ಗುರುಗಳೆ,,ಧನ್ಯವಾದಗಳು
What a fantastic teaching sir. 👌
Best video sir student's ge tumba help agute
ನಮಸ್ಕಾರ ಗುರುಗಳೇ ಧನ್ಯವಾದಗಳು 🙏
Thank you sir such a wonderful explanation
Sir ninma bagge ena helabeku anta ne gotta agldu sir 🙏🙏sir nammanta bada student ge sir tumba helpa agata ide sir tq so much sir 🙏🙏Love you sir
Superb sir thank you very much for your time
Sir I'm addicted to ur teaching
Wonderfull class ಸರ್... 🙏🙏🙏
❤️ ಶುಭೋದಯ ಗುರುಗಳೇ 🤗
Super teaching sir.enta daddarig u arta madisutheera sir.
Sir police constable ge yav tara odkobeku yav book odbeku please reply madi sir next month exam ide 24 ge
Wn I'm in student my teacher is not teached like u..ur great sir..we selute u..becouse I'm rural area student...
Super sir I'm understand problem well teaching
Thank you so much sir Please matte videos madataa eri sir Naanu maneyalli study maadataa edini sir tumbaa help agatte sir
Super class sir nammanta slow learner ge tumba use full. Tq sir🙏🙏
Super teaching sir👌
Thank you sir very helpful video
"ಉಈಪುಆದನೈಪವಾ" ಈ ವಾಕ್ಯ ನೆನ್ಪೀಟ್ಕೊಂಡ್ರೆ ತುಂಬಾ ಸುಲಭ ಆಗತ್ತೆ ದಿಕ್ಕುಗಳನ್ನ ಸೂಚಿಸೋಕೆ
@shashikalaav4998
3 жыл бұрын
Super
@nagaveniks1605
3 жыл бұрын
Yes
Best video sir👌👌👌👌👌❤❤❤❤❤❤💞💞💞💞💐💐💐💐💐more help for poor students Thank you sir 💞💞❤🙏🏻🙏🏻🙏🏻🙏🏻
Thanks for the video Sir good job
Sir tumba help agtide
Sir RRB exams bagge full details kottu video madi sir