ಮೆಕ್ಕೆಜೋಳ 🤔 ಗೋಂಜಾಳ ಹಾಕಿದ ನೆಲಕ್ಕೆ ಗೋಂಜಾಳ ಹಾಕಿದರೆ ಇಳುವರಿ ಬರುತ್ತಾ || Corn Farming || Maize ✅️
ಮೆಕ್ಕೆಜೋಳ 🤔 ಗೋಂಜಾಳ ಹಾಕಿದ ನೆಲಕ್ಕೆ ಗೋಂಜಾಳ ಹಾಕಿದರೆ ಇಳುವರಿ ಬರುತ್ತಾ || Corn Farming || Maize ✅️
yourQueries
mekke jolada iluvari
gonjala ಹಾಕಿದ nelakke gonjala
mekke jola krushi kannada
gonjala farming kannada
ಗೋಂಜಾಳ ಇಳುವರಿ
ಮೆಕ್ಕೆಜೋಳ
ಗೋಂಜಾಳ
mekke jola cultivation in kannada
corn agriculture kannada
ಗೋಂಜಾಳ ನಾಟಿ ಮಾಡುವ ವಿಧಾನ
mekke jola beleyuva vidhana
corn ಮುಸಕಿನ ಜೋಳ
ಈ ವಿಡಿಯೋ ನೋಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏
#ಮುಸಕಿನಜೋಳ
#ಗೋಂಜಾಳ
#ಮೆಕ್ಕೆಜೋಳ
#corn
#maize
#vlog
#fertilizar
#farming
#agricalchar
#organic
#walivillagelifekannadavlog
Пікірлер: 93
ವಾಲಿ ಸರ್ ತುಂಬಾ ಉತ್ತಮವಾದ ಮಾಹಿತಿ ರೈತರಿಗೆ
@walivillagelifekannadavlog2673
10 ай бұрын
ಧನ್ಯವಾದಗಳು 🙏ಸರ್
ನಿಜವಾದ ಮಾತು ನೂರಕ್ಕೆ ನೂರು ಸತ್ಯ ಸರ್ ನಮಸ್ಕಾರ
@walivillagelifekannadavlog2673
10 ай бұрын
ಥ್ಯಾಂಕ್ಸ್ ಸರ್
ತುಂಬಾ ಧನ್ಯವಾದಗಳು ಸರ್
@walivillagelifekannadavlog2673
10 ай бұрын
🤝ಸರ್
ನಾನು 3ಸಲ ಆತ ಗೋಜಳ ಹಾಕಿನೆ 30ಕ್ವಿಟ್ಲ ಬದತೆ
Good message sir
@walivillagelifekannadavlog2673
10 ай бұрын
ಥ್ಯಾಂಕ್ಸ್ 🤝ಸರ್
ಸೂಪರ್ 👌👌👌👌
@walivillagelifekannadavlog2673
10 ай бұрын
🤝ಸರ್
You are realy hero
@walivillagelifekannadavlog2673
10 ай бұрын
🤝ಸರ್
Super sir
@walivillagelifekannadavlog2673
10 ай бұрын
🤝ಸರ್
100/. Correct
@walivillagelifekannadavlog2673
10 ай бұрын
Ok ಸರ್ 🤝
Sir ನೀವು ಹೈನುಗಾರಿಕೆ ಬಗ್ಗೆ ಸ್ವಲ್ಪ ಹೇಳಿರಿ hf ಅಕಳು ಬಗ್ಗೆ ಹೇಳರಿ
Good information sir 😊 Nimm enda yesto farmers egucated agli..🎉❤
@walivillagelifekannadavlog2673
10 ай бұрын
Thank you so much ಸರ್
Supada anna
@walivillagelifekannadavlog2673
8 ай бұрын
ಧನ್ಯವಾದಗಳು ಸರ್
Leveling andre Renti hodiyoda?
@walivillagelifekannadavlog2673
10 ай бұрын
ಭೂಮಿ ಸರಿಯಾಗಿ ಒಂದೇ ಲೇವಲ್ ಮಾಡೋಕೆ ಲೇವಲಿಂಗ್ ಅಂತಾರೆ ಸರ್
ಈ ವಿಡಿಯೋ ಮಾಡಿ ಬಾಳ ಚಲೋ ಮಾಡಿರಿ ಸರ್ ಇದರಿಂದ ನನಗೆ ಬಹಳ ಮಾಹಿತಿ ಸಿಕ್ತು ಸರ್
@walivillagelifekannadavlog2673
10 ай бұрын
🤝ಸರ್
Same agetri Hoda varsha jonjala madidde, Hingari kusbi madidde ri but matta gonjala hakenri teni sann agayava
@walivillagelifekannadavlog2673
10 ай бұрын
ಭೂಮಿ ಪಾಲ್ವತ್ತತೆ ಮಾಡಿಕೊಳ್ಳಿ ಸರ್
ಸರ್ ನಮ್ಮದು ಏರೆ ಮಣ್ಣು ಮತ್ತು ಕೆಂಪು ಮಣ್ಣು ಮಿಶ್ರಿತ ಮಸಾರಿ ನೆಲ ಇದಕ್ಕೆ ಯಾವ ಗೊಂಜಾಳ ಹಾಕಬೇಕು
@walivillagelifekannadavlog2673
4 ай бұрын
9071075149 ನನ್ ಹತ್ತಿರ ಮಾತಾಡಿ ಸರ್
Nanu satata 7 time hakini adru ekarege 25 quintal bandidde
@walivillagelifekannadavlog2673
10 ай бұрын
V good ಸರ್ 🙏
@user-gt6xl3sh8v
10 ай бұрын
ಸತತವಾಗಿ 11ನೇ ವರ್ಷ ಗೊಂಜಾಳ ಬಿಟ್ಟು ಬೇರೆ ಏನೂ ಹಾಕಿಲ್ಲ. ಎಕರೆಗೆ 20 ಕ್ವಿಂಟಾಲ್ ಮೇಲೇನೇ ಬಂದಿದೆ ಇಳುವರಿ.
ಸರ್ ಭೂಮಿಗೆ ಸವಳು ನೀರು ಹಾಯಿಸಬಹುದಾ
Sir gonjal 1 gidakka 4 tene hakyav yav tene nu sariyagilla
@somuchikkalagi2729
6 ай бұрын
En madbeku adakke extra tene evag muribeka
@walivillagelifekannadavlog2673
5 ай бұрын
ಅದಕ್ಕೆ ಏನು ಮಾಡಕ್ ಬರೋದಿಲ್ಲ ಸರ್
Kabbu tagad gonjal hakabahudu sir
@walivillagelifekannadavlog2673
9 ай бұрын
ಹಾಕಿ ಸರ್
Owdc video madi Anna ಇದು ಯಾರ್ಡ್ ಸಲ ಹಲಕತ್ತ
@hanamantakkoji9765
10 ай бұрын
😂
Gonjala hakida holakke kabbu hachabahuda
@laxmannayak7603
10 ай бұрын
ಬೇಡ
@walivillagelifekannadavlog2673
10 ай бұрын
ಸಗಣಿ ಗೊಬ್ಬರ 8 ಡಬ್ಬಿ ಕಡದು ಹಚ್ಚಿ ಸರ್ ಇಲ್ಲಾ ಅಂದರೆ ಬೇಡಾ
Kannadag helri tiliyohag leavling andre enu
@walivillagelifekannadavlog2673
10 ай бұрын
ಭೋಮಿಯನ್ನು ಸಮನಾಗಿ ಮಾಡುವದು ಸರ್
Levaling andur yen rii
@walivillagelifekannadavlog2673
8 ай бұрын
ಭೋಮಿ ಸಮವಾಗಿ ಮಾಡಲು ಅಂತೇವಿ
Master nimdu yav uru nimdu master
@walivillagelifekannadavlog2673
9 ай бұрын
ನನ್ನ ಊರು ಕಬ್ಬುರ ಸರ್
Right answer sir 👌👌🙏🙏👏👏 more videos 5.10.2023
@walivillagelifekannadavlog2673
10 ай бұрын
Ok ಸರ್
Gonjal Beeja yawad hakeri..
@walivillagelifekannadavlog2673
10 ай бұрын
Dkc 9198
Sir nava ಡಿಸೆಂಬರ್ ತಿಂಗಳಿನಲ್ಲಿ gojjala haktni ಏನು ಸಮಸ್ಯ agavlla
@walivillagelifekannadavlog2673
10 ай бұрын
ಇಲ್ಲಾ ಸರ್
Julangi koibavda
@walivillagelifekannadavlog2673
10 ай бұрын
ಸರ್ ನನಗೆ ತಿಳದಿಲ್ಲ ಸರ್
Karect sir100'/'
@walivillagelifekannadavlog2673
10 ай бұрын
ಮಾಲಿಗಪುರ್ ರೋಡಿಗೆ ಬರುತ್ತೆ ಸರ್
@walivillagelifekannadavlog2673
10 ай бұрын
🤝ಸರ್
@walivillagelifekannadavlog2673
10 ай бұрын
🤝ಸರ್
Nimdu yaura sar
@walivillagelifekannadavlog2673
10 ай бұрын
ಕಬ್ಬುರ ಸರ್
ನಿಮ್ದ ಹೊಲ ಎಷ್ಟು ಎಕರೆ ಐತ್ತೀ
@walivillagelifekannadavlog2673
10 ай бұрын
5 ಎಕರೆ ಸರ್
ಬಿತ್ತನೆ ಮಾಡುವ ಮೊದಲು ಎಷ್ಟು ದಿನಗಳ ಹಿಂದೆ ಸತುವಿನ ಸಲ್ಪೇಟ ಕೊಡಬೇಕು🤔
@walivillagelifekannadavlog2673
8 ай бұрын
ಉಳುಮೆ ಮಾಡುವಾಗ ಹಾಕಬೇಕು
ಸರ್ kasd ಎನ್ನಿ ಪಾಲ್ಟ್
@walivillagelifekannadavlog2673
10 ай бұрын
S ಸರ್
ಹೈವೇ ಬಾಜು ಕಂಕನವಾಡಿ ನಿಪನಾಳ ತರಕಾರಿ ಮಾರ್ಕೆಟ್ ಬಗ್ಗೆ ವಿಡಿಯೋ ಮಾಡಿ ಸರ್ ಅದು ರೈತರಿಗೆ ವ್ಯಾಪಾರಿಗಳಿಗೆ ಉಪಯೋಗ ಆಗಬಹುದು ಅದರಿಂದ🙏
ಸರ್ ತಮ್ಮ ತೋಟ ಕಬ್ಬುರಲ್ಲಿ ಎಲ್ಲಿ ಬರುತ್ತೆ
ಸಾರ್ ಲೇವಲಿಂಗ್ ಅಂದ್ರೆ ಏನು🤔
@prajwaldy570
10 ай бұрын
ಮಟ್ಟ ಹೊಡಿಸೋದು
@hanamantakkoji9765
10 ай бұрын
ಹೊಲಾ ತೆಗ್ಗು ದಿಣ್ಣೆ ಇರೋದನ್ನಾ ಲವೆಲ್ ಆಗಿ ಮಾಡ್ಸೋದು ಅಷ್ಟೇ
@walivillagelifekannadavlog2673
10 ай бұрын
🤝
@yka3992
10 ай бұрын
Matta hodasoda andrenri
ಈ ತಪ್ಪು ಈ ಸಾರಿ ನಾನು ಆದಕಾರಣ ಇಳವರಿ ಇಲ್ಲ
@walivillagelifekannadavlog2673
10 ай бұрын
ಇಳುವರಿ ಇಲ್ಲಾ ಅಂದರೆ ಸುಧಾರಿಸೋಣ ಸರ್
@gangadharaganga1298
10 ай бұрын
ತುಂಬಾ ಧನ್ಯವಾದಗಳು
ಗೊಂಜಲ ತೆಗಿದ್ ಕಲ್ಡ್ಲಿ ಹಾಕಿದ್ರೆ ಸರಿ ಇಲ್ಲ sir
@walivillagelifekannadavlog2673
8 ай бұрын
ಯಾಕ್ ಇಲ್ಲಾ ಸರ್ ಹಾಕಿ ಬರುತ್ತೆ
ಸರ್ ನಮ್ಮದು ಐದು ಎಕರೆ ಇದೆ. ರೀತಿ ಇದೆ . ಇದಕ್ಕೆ ಪವರ್ ಗೊಬ್ಬರ ಯಾವದು ಇಲ್ಲಾ ವಾ.
@walivillagelifekannadavlog2673
10 ай бұрын
ಇಳುವರಿ ಇಲ್ಲಾ ಸರ್
Sir nimma phone number send maadri sir