No video

ಮನುಷ್ಯನ ರಕ್ತದಲ್ಲಿ ಪ್ಲಾಸ್ಟಿಕ್.! ಪ್ಲಾಸ್ಟಿಕ್ ನಮ್ಮ ದೇಹ ಸೇರಿದ್ರೆ ಏನಾಗುತ್ತೆ ಗೊತ್ತ.? Plastic in human blood

Media Masters is a unique KZread channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Пікірлер: 134

  • @world3725
    @world37252 жыл бұрын

    ನಮ್ಮ ಈ ಜೀವನಕ್ಕಿಂತ ನಮ್ಮ ಹಿಂದಿನ ಹಿರಿಯರ ನೈಸರ್ಗಿಕ ಜೀವನ ಬೆಸ್ಟ್ ❤❤❤👌👌👌

  • @ajay.k6215

    @ajay.k6215

    2 жыл бұрын

    U r really true

  • @vinodnag7365

    @vinodnag7365

    2 жыл бұрын

    Nija anna

  • @indiavarada1938
    @indiavarada19382 жыл бұрын

    ಕಳೆದ ಆರು ತಿಂಗಳಿಂದ ತಂಪುಪಾನೀಯ ಬ್ಯಾನ್ ಮಾಡಿದ್ದೇವೆ ನಮ್ಮ ಮನೆಯಲ್ಲಿ ಇನ್ನು ಮುಂದೆ ಪ್ಯಾಸ್ಟಿಕ್ ನಮ್ಮ ಮನೆಯಲ್ಲಿ ಬ್ಯಾನ್ ಮಾಡ್ತೀವಿ, ನಿಮ್ಮ ಮಾಹಿತಿಗಾಗಿ ತುಂಬಾ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ ಮಾತೆ.

  • @narayanbhat2111
    @narayanbhat21112 жыл бұрын

    ಜಾಸ್ತಿ ವಿದ್ಯೆ ಕಲಿತವರಿಂದ ವಾತಾವರಣ ಹೆಚ್ಚು ಹಾಳಾಗುವುದು.ವಿದ್ಯಾವಂತರೇ ದೇಶ ಉಳಿಸಿ

  • @world3725
    @world37252 жыл бұрын

    ನಿಮ್ಮ ಧ್ವನಿಯಲ್ಲಿ ನಮ್ಮ ಕನ್ನಡ ಭಾಷೆ ಕೇಳೋಕೆ ತುಂಬ ಖುಷಿಯಾಗುತ್ತೆ 🙏🙏🙏

  • @hkp3318
    @hkp33182 жыл бұрын

    ಮೊದಲು like ಮಾಡಿ ನಂತರ video ನೋಡುವ ಏಕೈಕ you tube channel ಅಂದ್ರೆ ಅದು Media Masters..😊❤️..

  • @mohanbhavikatti5714
    @mohanbhavikatti57142 жыл бұрын

    ಮೊದಲು ಪ್ಲಾಸ್ಟಿಕ್ ಮುಕ್ತ ಭಾರತ. ವಾಗಲಿ ಎಂದು ಆಶಿಸುತ್ತೇನೆ ಜೈ ಹಿಂದ್🙏🙏

  • @udithbm5738
    @udithbm57382 жыл бұрын

    ತುಂಬಾ ಒಳ್ಳೆ ವಿಚಾರ ಸರ್...ನಾನು ಆವಾಗ್ಲೇ ಪ್ಲಾಸ್ಟಿಕ್ ಉಪಯೋಗಿಸೋದು ಕಡಿಮೆ ಮಾಡಿದ್ದೀನಿ....Change ನಮ್ಮಿಂದಲೇ ಶುರುವಾಗಲಿ.....

  • @s.sangappas.sangappa7901
    @s.sangappas.sangappa79012 жыл бұрын

    ನೀವು ಹೇಳಿದ್ದು ಸರಿಯಾಗಿದೆ ಸಾರ್ ನಾವು ಇನ್ನು ಮುಂದೆ ಆ ಪ್ಲಾಸ್ಟಿಕನ್ನು ಯೂಸ್ ಮಾಡುವುದಿಲ್ಲ ಸ್ಟೀಲ್ ಹಿತ್ತಾಳೆ ಪಾತ್ರೆಗಳನ್ನು ಉಪಯೋಗಿಸುತ್ತೇವೆ ಸರ್

  • @arjunprince9446
    @arjunprince94462 жыл бұрын

    ಈದಿನ ಈ ವಿಷಯ ನಿಮ್ಮಿಂದ ತಿಳಿಯುತ್ತದ್ದರೆ ಭಯ ಹಾಗೂ ಆಶ್ಚರ್ಯವಾಗುತ್ತ್ತಿದೆ

  • @arju4434
    @arju44342 жыл бұрын

    ಈಗಿನ ಕಾಲಕ್ಕಿಂತ ಆಗಿನ ಕಾಲದ ಜೀವನ ವಿಧಾನ ತುಂಬಾ ಉತ್ತಮ

  • @gajendrabn1983
    @gajendrabn19832 жыл бұрын

    ಅದ್ಬುತ ವಿಷಯದ ವಿವರಣೆ ನೀಡಿದ್ದಕ್ಕೆ ಕೋಟಿ ನಮನ🙏🙏🙏🙏🙏💐

  • @yatheeshdc1190
    @yatheeshdc11902 жыл бұрын

    ಗುರುಗಳೇ, ಪ್ರಜಾಕೀಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಸೇರಿಸಿ ಒಂದು ವಿಡಿಯೋ ಮಾಡಿ. 🙏

  • @basavarajalloli5655
    @basavarajalloli56552 жыл бұрын

    Save nature love culture ❤

  • @hemanthkumar4116
    @hemanthkumar41162 жыл бұрын

    Supper nice Iam like

  • @marun9006
    @marun90062 жыл бұрын

    Sir make video on recent issue of halal.

  • @Prakash_Chikkabasava
    @Prakash_Chikkabasava2 жыл бұрын

    Singapore waste management ge holle plan madkondidare adakke antha ond tower na build madi alli plastics and waste na burn madthidare a burn mado hoge kooda horag hogde iro technical ag ashes kooda better way li use madthidare adru bagge video madi

  • @basavarajjee1838
    @basavarajjee18382 жыл бұрын

    ಜೈ ಹಿಂದ್ ಸರ್ 🚩🚩🚩🚩🚩

  • @user-jz8ki5uy1x
    @user-jz8ki5uy1x2 жыл бұрын

    ನಮಸ್ಕಾರ 🙏🏼

  • @kaveriaunty7478
    @kaveriaunty74782 жыл бұрын

    Dhanyavadagalu 🇹🇯💐

  • @mounikagangadhar815
    @mounikagangadhar8152 жыл бұрын

    Nanganthu thumba jyshi agthidw sir nivu 1 day naku 2. 3 video upload madyhidira tqq sirrrrr. Live you alott sir from Chikkaballapur

  • @honnuralingappa1981
    @honnuralingappa19812 жыл бұрын

    Good sir new massage sir

  • @kantharajuable
    @kantharajuable2 жыл бұрын

    Olle vicharagala thilsthira sir

  • @sowbhagyads2323
    @sowbhagyads23232 жыл бұрын

    Useful information serves care to all good purposes everybody's duty to preserve environment

  • @basanagoudapatil6457
    @basanagoudapatil64572 жыл бұрын

    Sir plastic cover s byan bagge ond video Maadi 🙏

  • @nikhilgs3536
    @nikhilgs35362 жыл бұрын

    Good information sir

  • @devarajdevu9086
    @devarajdevu90862 жыл бұрын

    ಸ್ಟೀಲ್ ಪಾತ್ರೆಗಳು ಬಳಸಬಹುದೇ ಗುರುಗಳೇ 💗💗💗💗💗

  • @devaramanirevaneppa6251
    @devaramanirevaneppa62512 жыл бұрын

    TQ Guruji om Shanti om Shanti om Shanti

  • @anupgawati
    @anupgawati2 жыл бұрын

    Plastic reach gutter, then river and at last ocean. Plastic is also found in salt. Vatnalli plastic balake nilolla, manushya uddara agolla.

  • @ravinaduvinahali9418
    @ravinaduvinahali94182 жыл бұрын

    👌👌👌👌Sir

  • @venkatakrishnabhath986
    @venkatakrishnabhath9862 жыл бұрын

    🙏 great 👍

  • @narasimhamurthy2092
    @narasimhamurthy20922 жыл бұрын

    Plastic ban antha doddangi gov hitha edi but plastic factory bandu aguo vargu, jana adaralu educate people galu aichithu kooluo vargu plastic edi eruthi. Egagali plastic ninda parisara halagi hoogide. Egaladaru disha vacigalu aichithu kolla biku

  • @UserS17cet

    @UserS17cet

    2 жыл бұрын

    Main aagi Plastic coversu, School Colleges ge thagond hogo Plastic bottles na, So called Mirinda, pepsi, Maaza Juice galana ban maadbeku aavaaga ondu hantakke barutthe Adarallu Bevarsi Pepsi, Cocacola, Sprite Juice galna ban maadbeku idaralla ivaru use jaasthi acid content use maadthaare adarinda ee juice galu varshaanu gatle iruthve idarinda Manushyana Moole galu savidhu hogthaave

  • @shanmukhachariv1071
    @shanmukhachariv10712 жыл бұрын

    ಜೈಹಿಂದ್ ಗುರೂಜಿ

  • @Kannadiga2301
    @Kannadiga23012 жыл бұрын

    Great 👍 video sir

  • @bslgbslg1800
    @bslgbslg18002 жыл бұрын

    Sir ಗ್ರಾಮೀಣ ಪ್ರದೇಶ ಬಗ್ಗೆ ಮಾಹಿತಿ ಕೂಡಿ ದಯವಿಟ್ಟು

  • @Dowhatyoulove143
    @Dowhatyoulove1432 жыл бұрын

    ಅಯ್ಯೋ ದೇವರೇ,, ಹೀಗೆ ಮುಂದುವರಿದರೆ ಮುಂದಿನ ಕಥೆ ಏನು ? ದಯವಿಟ್ಟು ನಾಗರೀಕ ಸಮಾಜ ಎಚ್ಚೆತ್ತು ಕೊಳ್ಳಬೇಕು,,,

  • @mahanandpirashetti3020
    @mahanandpirashetti30202 жыл бұрын

    Gurugalige nanna namanaa 🙏🙏🙏🙏🙏

  • @apsaisaq1904
    @apsaisaq19042 жыл бұрын

    Thanks brother

  • @mgopalgopal865
    @mgopalgopal8652 жыл бұрын

    Super 👌👌👌 video s

  • @basanagoudapatil6457
    @basanagoudapatil64572 жыл бұрын

    Sir good information 🙏

  • @maheshjeevankumar5753
    @maheshjeevankumar57532 жыл бұрын

    First like sir 👍

  • @vijaynyk951
    @vijaynyk9512 жыл бұрын

    ಅಲ್ಬರ್ಟ್ ಐನ್ಸ್ಟೈನ್ ಕಂಡುಹಿಡಿದಿರುವ ಪ್ರಳಯ ಮುನ್ಸೂಚಕ ಗಡಿಯಾರದ ಬಗ್ಗೆ ಮಾಹಿತಿ ನೀಡಿ

  • @sushmaas9539
    @sushmaas95392 жыл бұрын

    Super voice sir...😘

  • @Timetravel-l29
    @Timetravel-l292 жыл бұрын

    Thank s sir

  • @user-li7wv8uf9o
    @user-li7wv8uf9o2 жыл бұрын

    ಧನ್ಯವಾದಗಳು ಸರ್

  • @amitbanasode6304
    @amitbanasode63042 жыл бұрын

    ಶೋಕಿ ಜೀವನಕ್ಕಿಂತ ಸಾಧಾರಣ ಜೀವನವೇ ಸಾಕು ನವ ನಾಗರಿಕತೆಗಿಂತ ಪ್ರಾಚೀನ ನಾಗರಿಕತೆನೆ ಬೇಕು ಎನಿಸುತ್ತದೆ ಸರ್

  • @manoharreddy4274
    @manoharreddy42742 жыл бұрын

    Sir super 🙏

  • @rajeshreddy7
    @rajeshreddy72 жыл бұрын

    ನಮಸ್ತೆ ಗುರುಗಳೇ

  • @m.kumarmeti8689
    @m.kumarmeti86892 жыл бұрын

    Awareness information

  • @prabhakarsetty6982
    @prabhakarsetty69822 жыл бұрын

    A very good information Tq u sir

  • @surendrasurendra82
    @surendrasurendra822 жыл бұрын

    Nija sir❤️

  • @vtoyashtoyash5602
    @vtoyashtoyash56022 жыл бұрын

    Ji barathu

  • @fitomania4399
    @fitomania43992 жыл бұрын

    Good message sir thank you so much 🙏❤️🙏

  • @vishwanathshettar1093
    @vishwanathshettar10932 жыл бұрын

    Thank you sir Good information sir 🙏🙏🙏

  • @santoshreddy4957
    @santoshreddy49572 жыл бұрын

    Jai HIND sir ji ❤

  • @hanamantsp3516
    @hanamantsp35162 жыл бұрын

    ಸರ್ ಹಲಾಲ್ ಬಗ್ಗೆ ಮಾಹಿತಿ ನೀಡಿ

  • @YuktithA
    @YuktithA2 жыл бұрын

    Namaste 🙏

  • @mcchannel9511
    @mcchannel95112 жыл бұрын

    Hello sir nane first comment maddidu nimge olled agli

  • @anandak4491
    @anandak44912 жыл бұрын

    Nice information sir

  • @albur5088
    @albur50882 жыл бұрын

    Gurujii namaskar🙏 7

  • @ManjuNath-xj6tg
    @ManjuNath-xj6tg2 жыл бұрын

    Har har mahadev🌞

  • @RAGHAVSAMRAT
    @RAGHAVSAMRAT2 жыл бұрын

    Just imagine if without human being in whole world how much beautiful is it

  • @sidduhonawad8964
    @sidduhonawad89642 жыл бұрын

    ಸರ್ ದಯವಿಟ್ಟು ವಿಡಿಯೋ ಮಾಡಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @deepakdeep9647
    @deepakdeep96472 жыл бұрын

    Sir PSI 545 ಅಕ್ರಮ ದ ಬಗ್ಗೆ ವಿಡಿಯೋ ಮಾಡಿ. ಎಲ್ಲರಿಗೂ ಗೊತ್ತವುಂತೆ ಮಾಡಿ ಸರ್ ದಯವಿಟ್ಟು

  • @adiveppagowdara8735
    @adiveppagowdara87352 жыл бұрын

    Sir army exam yak posted yagathaedava sir ondu video madi sir

  • @avinashmedar7410
    @avinashmedar74102 жыл бұрын

    Dear sir story about shah bano begum case please

  • @prashanthgowda2857
    @prashanthgowda28572 жыл бұрын

    Jai Hind Jai Karnataka

  • @santhoshkumr
    @santhoshkumr2 жыл бұрын

    ನಮಸ್ಕಾರ ಸಾರ್ ತುಂಬಾ ಚೆನ್ನಾಗಿ ಮಾತು ವಿಡಿಯೋ ಮೂಡಿಬಂದಿದೆ

  • @swathirs7027

    @swathirs7027

    2 жыл бұрын

    ಗುರುಗಳೇ ಪಾಕಿಸ್ತಾನದಲ್ಲಿ ನಡೆದ ರಾಜಕೀಯ ಬೆಳವಣಿಗೆ ಮತ್ತು ಅಲ್ಲಿ ಸೇನಾ ಆಡಳಿತ ಎಷ್ಟು ಸಾರಿ ಬಂದಿದೆ ತಿಳಿಸಿ ಜೈ ಹಿಂದ್

  • @narasimhadas5572
    @narasimhadas55722 жыл бұрын

    Idli nu Saha plastic cover nalli beysthare yenu madodhu , yella hanebaraha

  • @arjunprince9446
    @arjunprince94462 жыл бұрын

    ಏನು ಹೇಳಿದ್ರಿ sir plastic ಇಲ್ಲದೆ ಇರುವ ಮನೆಯೇ ಇಲ್ಲ ...ಪ್ಲಾಸ್ಟಿಕ್ ಬಳಕೆ ಅನಿವಾರ್ಯತೆ ಆಗಿದೆ...ಬೇಡ ಅಂದ್ರು ಬಳಸಲೇ ಬೇಕಾದ ಅನಿವಾರ್ಯತೆ

  • @gangappatgangappat1486
    @gangappatgangappat14862 жыл бұрын

    Sir nanu kuda en munde plastic balasodila

  • @sureshsuri6373
    @sureshsuri63732 жыл бұрын

    🙏🙏🙏

  • @bandenawaz448
    @bandenawaz4482 жыл бұрын

    👌👌🏃‍♂️👌

  • @user-shiva.C.S.B.S.
    @user-shiva.C.S.B.S.2 жыл бұрын

    ಗುರುಗಳೇ ನಮಸ್ಕಾರ,

  • @omprakashomi6795
    @omprakashomi67952 жыл бұрын

    nima dwani adbuta

  • @ka-64medeinmadhugiri8
    @ka-64medeinmadhugiri82 жыл бұрын

    🙏🚩

  • @sidduhiremath1286
    @sidduhiremath12862 жыл бұрын

    ಸರ ನಾನು ಕೂಡ ಈ ಪ್ಲಾಸಟಕ ಗೆ ನಾನು ಬೆಜಾರ ಆಗಿದೆ

  • @gavigangadharaiah8995
    @gavigangadharaiah89952 жыл бұрын

    ಸರಿ ಇ ದೇ

  • @indianarmysoldiers7126
    @indianarmysoldiers71262 жыл бұрын

    ಏನು ಕರಮ್ ಗುರು

  • @shivum1691
    @shivum16912 жыл бұрын

    ನಮ್ಮ ಮನೀಲಿ ಹೇಳಿದ್ರಿ ಕೀಳಲ್ಲ ಇನ್ನು ಬಿರ್ಯಾವರ ಮಾತಾ ಯಾರು ಕೀಳ್ತಾರಿ

  • @deepakdeep9647
    @deepakdeep96472 жыл бұрын

    Sir ಕರ್ನಾಟಕ PSI 545 ಅಕ್ರಮ ದ ಬಗ್ಗೆ ವಿಡಿಯೋ ಮಾಡಿ

  • @santhoshguru6316
    @santhoshguru63162 жыл бұрын

    ಹಾಗಿದ್ರೆ ಈ ಫುಡ್ ಗ್ರೇಡ್ ಪ್ಲಾಸ್ಟಿಕ ಸೇಫ್ ಅಂತಾ ಬಳಸುವುದರ ಬಗ್ಗೆ ಒಂದು ವಿಡಿಯೋ ಮಾಡಿ ಮಾಹಿತಿ ನೀಡಿ

  • @rajendraraju4311
    @rajendraraju43112 жыл бұрын

    Sir Budda adre kathe ramayana mahabaratha adre sathyana

  • @sanjuhundekar6035
    @sanjuhundekar60352 жыл бұрын

    Hi sir how are you

  • @dayyuappu
    @dayyuappu2 жыл бұрын

    Jai Dr khadar sir.

  • @manjeshgowdaip3806
    @manjeshgowdaip38062 жыл бұрын

    ಸರ್ ನಿಮ್ಮಲ್ಲಿ ಒಂದು ವಿನಂತಿ, ಪ್ಲಾಸ್ಟಿಕ್ ನ ಪರ್ಯಾಯ ವಸ್ತು ಮತ್ತು ಪ್ಲಾಸ್ಟಿಕ್ ನ ಹೇಗೆ ವಿಲೇವಾರಿ ಮಾಡುವ ವಿಧಾನದ ಬಗ್ಗೆ ಹೇಳಿ ಸರ್(ನಮ್ಮ ಗ್ರಾಮ ಪ್ಲಾಸ್ಟಿಕ್ ಮುಕ್ತ ಆಗ್ಬೇಕು ಸರ್)🌳🏞️🌍🐄🐎🐁🐇🐈🐩🐕🐅🐆🦒🦅🦇🦡🐿️🐫🦃🦚🦢🕊️🦈🐬🐋🐙🦑🦀🦞🦆🐧😭🙏🙏

  • @raviravindra3881
    @raviravindra38812 жыл бұрын

    Fist view

  • @priyankaalmaje3362
    @priyankaalmaje33622 жыл бұрын

    😍😍😍❤❤

  • @vishudodamani8290
    @vishudodamani82902 жыл бұрын

    Bycot plastic madabeku.

  • @mkengineering1387
    @mkengineering13872 жыл бұрын

    ನಿಮಗೆ ನಾನು ಹೇಳ್ಬಕು ಅಂತಾನೇ ಗೊತಿಲ ಆದರೆ

  • @nss46
    @nss462 жыл бұрын

    Matte shilayugakke hogodu better

  • @Kumar-ys7ic
    @Kumar-ys7ic2 жыл бұрын

    Plastic ban agli 😡

  • @KumarKumar-sn9dx
    @KumarKumar-sn9dx2 жыл бұрын

    Bhavishya dalli plastic mukta jagattanna kanabhauda? 😭😭

  • @dakshinamurthy2930
    @dakshinamurthy29302 жыл бұрын

    ನವ ನಾಗರೀಕತೆ ಅಪಹಾಸ್ಯ 🤐

  • @recoolsolutions9504
    @recoolsolutions95042 жыл бұрын

    Veccine ninda serkondide Veccinalli nano plastic partikalse ide

  • @srinivasnethra3101
    @srinivasnethra31012 жыл бұрын

    Bidi guru navu babukode garanty ella

  • @yoipxy9085
    @yoipxy90852 жыл бұрын

    0.001mm is 1 micro meter not 1 nano meter

  • @umeshumeshy4177
    @umeshumeshy41772 жыл бұрын

    ಈ ವಿಷಯವಾಗಿ ಕೆಲವು ದಿನಗಳ ಹಿಂದೆ DW News ನಲ್ಲಿ ಪ್ರಸಾರವಾಗಿತ್ತು. ನೀವು ಒಂದೇ ತೆರನಾದ ವಿಷಯ ಪ್ರಸಾರ ಮಾಡುತ್ತಿದ್ದೀರ?

  • @nareshnacchu2687
    @nareshnacchu26872 жыл бұрын

    ❤❤

  • @ashanagaraj831
    @ashanagaraj8312 жыл бұрын

    🙏🏻🙏🏻🙏🏻🙏🏻

  • @pavanakumarkulkarni9073
    @pavanakumarkulkarni90732 жыл бұрын

    ಮಾಡಿದ್ದುಣೊ ಮಾರಾಯ.. ನಾವು ಮಾದಿದ್ದು ನಮಗೆ ಬೇರೆ ಬೇರೆ ಮಾರ್ಗದಿಂದ ರೀಟರ್ನ ಅಗತ್ತೆ..

Келесі