ಮನೆಯಲ್ಲಿ ಸದಾ ಜಗಳವೇ? ಮನೆಬಾಗಿಲಿಬಳಿ ಮಾಡಿ ಈ ಚಿಕ್ಕ ಕೆಲಸ | LIVE | Astrology

Ойын-сауық

#live #livestream #astrology
ಮನೆಯಲ್ಲಿ ನೆಮ್ಮದಿ ಇಲ್ಲವೇ? ಸದಾ ಕಿರಿಕಿರಿ ಜಗಳವೇ? ಮನೆಯ ಸದಸ್ಯರಲ್ಲಿ ಹೊಂದಾಣಿಕೆ ಇಲ್ಲವೇ?
ರಾತ್ರಿ ಭಯ ಭಯ ಆಗಿನಿದ್ರೆ ಬರುತ್ತಿಲ್ಲವೇ? ಹಾಗಾದರೆ ಮನೆಯ ಮುಖ್ಯದ್ವಾರದ ಬಳಿ ಮಾಡಿ ಈ ಚಿಕ್ಕ ಕೆಲಸ.
how to bring peace in home
how to remove negative energy at home
astrology remedies to remove negative energy at home
#negative
#negativity
#removenegative
#vastutips
#maindoor
#salt
#rocksalt
#home
#vastutips
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZread Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZread channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
Disclaimer
The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned in this video.

Пікірлер: 842

  • @jayasheelam3690
    @jayasheelam36905 күн бұрын

    ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ🎉🎉🎉

  • @mallikamogaveer6470
    @mallikamogaveer64706 ай бұрын

    Olle mahiti gurugale danyavada 🙏🙏🙏

  • @ShilpaShilpa-on9tp
    @ShilpaShilpa-on9tp Жыл бұрын

    olleya mahithi thumbu hrudayada danyavadagalu

  • @namadevmole2975
    @namadevmole29756 ай бұрын

    Jai Shri Ganesh 🙏🙏🙏🙏🙏

  • @lathakishanlatha9243
    @lathakishanlatha924310 ай бұрын

    ಒಳ್ಳೆ ಒಳ್ಳೆಯ ವಿಷಯಗಳನ್ನು ತಿಳಿಸುವ ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏🙏🙏🙏🙏

  • @ananyaBadigannavar.-ym2ml

    @ananyaBadigannavar.-ym2ml

    8 ай бұрын

    ಗುರುಗಳೆ ನನ್ನ ಮಗಳು p u c 11 ಓದುತೀದಾಳೆ ಆದರೆ ಅಭ್ಯಸ ಮಾಢುವುದಿಲ ಮಾತು ಕೆಳುವುದಿಇಲ್ಲ ಮತ್ತು ಯಾವು ಹುಡಗನ ವಿಷಯದಲೀಮಾಡುತೀಲ ಎಂದು ತೀಲೀದಿದೆ ಆ ಹುಡಗಕೆಲುತಾನೇ ಇಲಾನಾವುಯಾ ಕೆಡ ಉದೇಶ ಇಲ್ಲಾ ಎಂದು ಹೆಲೀದನು ಆದರೆ ಇವಳುಅದೇವೀಚಾರದಲ್ಲಿ ಜಗಳಮಾಡುವುದು ಯಾವುದೇಹೆಲಿದರೇ ಕೇಳುವುದುಲ ಅವಲ ಜನನ 18/8/2006 ಬೆಳೆಗೆ 11,25.28ರದಲ್ಲಿ ಶುಕ್ರವಾರ ಈ ವಿಷಯದಲ್ಲಿ ಎನು ಮಾಡಬೆಕು ತಾಯಿ ಮಗಳು ಇಬರೇಇದರು ತವರಮನೆಯಲ್ಲಿಇದೆನೇ ಎಲರುಇದರುಯಾವವಿಷಯದಲ್ಲಿ ಕೆಳುವುದುಇಲಾ ಮತ್ತು ನನ್ನಗೆ ತಂದೆ ತಾಯಿ ಇಲ್ಲತಮ ಅವನಹೆಡತೀಅವನ ಎಡುವಷ೯ದಮಗ ಇದು ನಮಕೆಸಬೆ ಎದಾಗಮಾತ್ರಮಾತಾಡುವುದು ನಮ್ಮ ಊರು ಧಾರವಾಡ ಇದರ ಪರಿಹಾರಹೆಲ್ಲಿ ಗುರುಜಿ

  • @irayyamathpati2624
    @irayyamathpati26246 ай бұрын

    Jai shreekrshn tq gurujii🙏 💐🌹💐🌹🚩🙏

  • @user-vo9bk7mp9r
    @user-vo9bk7mp9r11 ай бұрын

    ಧನ್ಯವಾದಗಳು ಗುರುಗಳು ನೀಮ ಮಾತಿನಲ್ಲಿ ಧೈರ್ಯ ಬರುತ್ತಿದ್ದ ನೀ ವು ಹೇಳಿದ ಹಾಗೇ ಮಾಡಿ ದಿವಸ ಓಳೇಯದೂ ಆಗಿದೆ ಧನ್ಯ ವಾದ ಗಳು

  • @lathakumar1010
    @lathakumar1010 Жыл бұрын

    ಗುರುಗಳೇ ನೆನ್ನೆ ಇಂದ ನಿಮ್ ವಿಡಿಯೋ ಗಳನ್ನ ತುಂಬಾ ನೋಡ್ದೆ ತುಂಬಾ ಖುಷಿ ಆಯ್ತು

  • @harininayaks4627
    @harininayaks46276 ай бұрын

    Jai ganesha 🙏🙏🙏🙏🙏🙏

  • @KarthikGaniger
    @KarthikGaniger Жыл бұрын

    ಒಳ್ಳೆಯ ಮಾಹಿತಿ kottidake ಕೊಟ್ಟಿ ದಿಕೆ ಧನ್ಯವಾದಗಳು ಗುರೂಜಿ

  • @sakshimc2415
    @sakshimc24157 ай бұрын

    innu olle mahiti mudibarali🎉🎉🎉🙏🏻

  • @adcolonyadcolony3735
    @adcolonyadcolony37355 ай бұрын

    Jay Shri Krishna Chikkaballapur Taluk😊😊😊😊😊

  • @jahnavisg1322
    @jahnavisg1322 Жыл бұрын

    ಗುರುಗಳೇ ನಮಸ್ಕಾರ ನಿಮ್ಮ ಉಪಾಯಗಳನ್ನು ಪ್ರತಿದಿನ ನೋಡ್ತಾ ಇದ್ದೀನಿ ತುಂಬಾ ಖುಷಿ ಯಾಗಿ ದಿನ ಕಳಿತಾಇದೆ. ಧನ್ಯವಾದಗಳು ಗರುಗಳೆ.

  • @SadanandIchachangi
    @SadanandIchachangi4 ай бұрын

    Jai Shree Ganesha

  • @horkerappak4921
    @horkerappak4921 Жыл бұрын

    danyavadagalusarnimage olleyamahithi

  • @shantakambar2156
    @shantakambar21565 ай бұрын

    ಓo ನಮೋ ಭಗವತೆ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ನಾರಾಯಣ ನಮೋ 🙏🙏

  • @incharak.n4533
    @incharak.n453322 күн бұрын

    ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ 🙏🙏🙏🙏🙏

  • @prajwalprence6229
    @prajwalprence622928 күн бұрын

    ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏🙏

  • @gowrammar4566
    @gowrammar45664 күн бұрын

    ಒಳ್ಳೆ ಮಹಾತಿ ಗುರುಗಳೇ dAnyavadeg

  • @SunitaSankpal-rn1kj
    @SunitaSankpal-rn1kj Жыл бұрын

    ಓಂ ನಮೋ ಭಗವತೆ ವಾಸು ದೇವಾಯ ನಮಃಹ

  • @SurekhagSurekhag
    @SurekhagSurekhag5 ай бұрын

    ಓಂ ನಮೋ ಭಗವತೀ ವಾಸುದೇವ ನಮಃ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಜೈ ಶ್ರೀ ಕೃಷ್ಣಾ ಜೈ ಜೈ ಶ್ರೀ ರಾಮ್ 🙏🙏

  • @SHANTAHOSAMANI
    @SHANTAHOSAMANI10 ай бұрын

    ತುಂಬಾ ಒಳ್ಳೆಯ ಮಾಹಿತಿ ಗುರೂಜಿ.

  • @gowrammar4566
    @gowrammar45664 күн бұрын

    ಒಳ್ಳೆ ಮಾಹಿತಿ ಹುರುಗಳೇ danayavada🙏🙏🙏🌹🙏🙏🙏

  • @sumanandan3349
    @sumanandan334911 ай бұрын

    Olleya mahithi gurughle

  • @user-gm2jl3ir4o
    @user-gm2jl3ir4o27 күн бұрын

    ಗುರು ರಾಘವೇಂದ್ರ ನಮೋ ನಮಃ ಓಂ ನಮೋ ಭಾಗವತ್ ವಾಸು ದೇವಯ ನಮಃ

  • @amarappatopalakatti2511
    @amarappatopalakatti25115 ай бұрын

    ಓಂ ನಮೋ ನಾರಾಯಣ ಮಹಾಲಕ್ಷ್ಮಿ ಸಮೇತ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ್ಮ್🌹🙏🏼🌹

  • @nagamaniks1543
    @nagamaniks1543 Жыл бұрын

    ತುಂಬಾ ಅದ್ಭುತ ಮಾಹಿತಿ ಕೊಟ್ಟಿದ್ದೀರಾ ಅನಂತ ಧನ್ಯವಾದಗಳು 🙏🙏

  • @govindaraja465
    @govindaraja465 Жыл бұрын

    ತುಂಬಾ ದನಿಅವಧ ಮತ್ತು ವಲಿಅ ಮಾಹಿತಿ ಎನ್ನು ತಿಲಿಸಿದಿರಿ ಗುರುಗಳೇ. ಓಂ ನಮ ಶಿವಾಯ

  • @user-vy9vf3cf7l
    @user-vy9vf3cf7l Жыл бұрын

    ಬಹಳ ಉಪಯುಕ್ತವಾದ ಮಾಹಿತಿ ತಿಳಿಸಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಗುರೂಜಿ

  • @nethravathinethra4658
    @nethravathinethra46587 ай бұрын

    Om namo bagavati Vasudevaya laxmi narayana sameta namma manege baramma🙏🙏🙏🙏

  • @sinchusinchu2534
    @sinchusinchu2534Ай бұрын

    ಗುರುಗಳೇ ನಮಸ್ಕಾರ ಒಳ್ಳೆಯ ಮತ್ತು ಉಪಯುಕ್ತ ವಿಷಯ ತಿಳಿಸಿದ ನಿಮಗೆ ನಮ್ಮ ಧನ್ಯವಾದಗಳು

  • @pushpapmanepushpa3855
    @pushpapmanepushpa3855Ай бұрын

    ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ

  • @laxmigorkal5145
    @laxmigorkal5145Ай бұрын

    ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ 💐🙏🙏🙏🙏🙏💐

  • @sudhasudharajuullashsudha6655
    @sudhasudharajuullashsudha665511 ай бұрын

    Thumba olleya upauktha mahithigalanna kodthidhira gurugale 🙏🙏🙏🙏🙏🙏🙏🙏💐💐💐💐

  • @pramila1544
    @pramila154423 күн бұрын

    Thank you universe 🙏🙏🙏🙏

  • @nagamaniks1543
    @nagamaniks1543 Жыл бұрын

    ಈಗಾಗಲೇ ಜ್ಯೋತಿಷ್ಯರು ಹೇಳಿರುವ ಮಾತಿನಿಂದ ಮೊದಲೇ ತುಂಬಾ ತೊಂದ್ರೆ ಇತ್ತು ಹಣದ್ದು ನೀವು ಈಗ ಮನೆಯಲ್ಲಿ ಸಿಗುವ ವಸ್ತುಗಳು ಪರಿಹಾರ ಹೇಳುತ್ತಿದ್ದೀರಾ ಇದೆಲ್ಲ ನಮ್ಮ ಕಷ್ಟ ಪರಿಹಾರ ಮಾಡುತ್ತಾನೆ 🙏🙏

  • @kamalast8596
    @kamalast85966 ай бұрын

    ನಮಸ್ತೆ ಗುರುಜಿ ಜೈ ಶ್ರೀ ರಾಮ್

  • @madanmady6016
    @madanmady601610 ай бұрын

    ಗುರುಗಳೆ ನಿಮಗೆ ತುಂಬಾ ಧನ್ಯವಾದಗಳು ಇಷ್ಟು ಸರಳವಾಗಿ ಪರಿಹಾಕ್ಕಾ

  • @swamibagalkot3114
    @swamibagalkot3114 Жыл бұрын

    ಒಳ್ಳೆಯ ಮಾಹಿತಿ ಹೊತ್ತ ತರುವನಿಮ್ಮ ಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ

  • @kannadagamerveeru6213

    @kannadagamerveeru6213

    Жыл бұрын

    ಮನೆಯಲ್ಲಿ ಕಿರಿ ಕಿರಿ ಮನೆಯಲ್ಲಿ ಸದಜಗಳಮತ್ತುಫ್ರೆಂಡಗಳಸದಜಗಳಆಗುತದೇಇದಕೆ ಪರೀಹಾರ ಕೋಡಿ ಸ್ಟಾಮಿ ಪೀಲಿಜ

  • @user-xo6hf5nc3n
    @user-xo6hf5nc3n11 ай бұрын

    Nija. Sir nivu helida hage keluvondu remedy madidni olledu agide kaalu menasina prayoga thumba upayuktavagide thank you sir 🎉🎉

  • @meenakshaiahkmbabukm7804
    @meenakshaiahkmbabukm7804 Жыл бұрын

    Thank u so much gurugale nimma matininda namage olleya sandesha🙏

  • @user-fr3go6cp9g
    @user-fr3go6cp9g6 ай бұрын

    Om bhagavathe vaasudevanamaha

  • @manjunath.n3093
    @manjunath.n3093 Жыл бұрын

    Thankyou sir good Explection🙏🙏🙏🙏🙏

  • @mahadevamma-kz4qd
    @mahadevamma-kz4qd3 күн бұрын

    Om bhagwate vasudevay Namah 🙏🙏🙏🙏🙏🙏

  • @sarkakattimani
    @sarkakattimani4 ай бұрын

    Jaishree raghavenraswami

  • @rojasv1031
    @rojasv103111 ай бұрын

    Thankyou so much Swami 🙏🙏🙏🙏🙏🙏🙏🙏

  • @PoornimaManjunath-le9sv
    @PoornimaManjunath-le9sv3 ай бұрын

    Namgu olledu agide 🎉

  • @shashirekha2411
    @shashirekha241110 ай бұрын

    Namaste gurugale nimma paadagalige nanna sirashattanga namaskaragulu tumba volle upayukta pariharagala jyote tumba dairya tumbutira thank you so much gurugale🙏🙏

  • @sarkakattimani
    @sarkakattimani4 ай бұрын

    Jaishreeram

  • @nagunagavendri5957
    @nagunagavendri5957Ай бұрын

    🙏🌹ಓಂ ನಮೋ ಭಗವತೇ ವಾಸುದೇವಾಯ ನಮಃ

  • @pgowda.kc07papatil95
    @pgowda.kc07papatil9510 ай бұрын

    ತುಂಬಾ ಒಳ್ಳೆ ಉಯುಕ್ತ ಮಾಹಿತಿ ಕೊಟ್ಟಿದಿರಿ ಗುರುಗಳೇ

  • @vijayarathnadc226
    @vijayarathnadc2267 ай бұрын

    ಧನ್ಯವಾದಗಳು ಗುರುಗಳೇ.🙏🙏🙏

  • @rooparoopa8330
    @rooparoopa833026 күн бұрын

    ಓಂ ನಮೋ ಭಾಗವತೆ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ನಾ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @anilaagadada3836
    @anilaagadada383611 ай бұрын

    Thank you gurugale 🙏

  • @anupamal2728
    @anupamal2728 Жыл бұрын

    Very useful message sir Thanku sir 🙏

  • @sumitrapatil5539
    @sumitrapatil55398 ай бұрын

    Tumba thanks gurugale

  • @sushmasajjan7215
    @sushmasajjan72155 күн бұрын

    Om namo bagavathi vasudevaya namah

  • @jayalaxmiakalwadi7901
    @jayalaxmiakalwadi79013 ай бұрын

    ಧನ್ಯವಾದಗಳು 🙏

  • @LaxmiUdeshimath-xc7io
    @LaxmiUdeshimath-xc7io7 ай бұрын

    Thank. U. Guruji. Thank. So. Much. Guruji

  • @HemaHema-lw4uw
    @HemaHema-lw4uw6 ай бұрын

    Super guruji tq u 🎉

  • @shantakolhar
    @shantakolharАй бұрын

    Jay Shri Krishna bhajan

  • @vishnumore4938
    @vishnumore4938 Жыл бұрын

    ಒಳ್ಳೆಯ ಮಾಹಿತಿ ಹೇಳಿದ್ದಕ್ಕಾಗಿ ಧನ್ಯವಾದಗಳು ಗುರುಗಳೆ

  • @sureshmathapati2682
    @sureshmathapati26827 ай бұрын

    jai gurudev

  • @lakshminarayana3474
    @lakshminarayana34746 ай бұрын

    🙏🌹om namo bagavathe vasudevaya namaha amma mahalakshmi srimannarayanana sametha namma manege bandu sthiravaagi nelasamma🙏🙏🙏🙏🌹

  • @user-tg5cc7wj4z
    @user-tg5cc7wj4z6 ай бұрын

    Jai sri krishna 🙏💥🌹🙏💥

  • @devikaanand4419
    @devikaanand4419 Жыл бұрын

    ನಿಮ್ಮ ಮಾತಿನಲ್ಲಿ ಏನೋ ಒಂಥರಾ ಭಾವನೆ ಮೂಡುತ್ತದೆ ನಂಬಿಕೆ ಹೆಚ್ಚುತ್ತದೆ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻

  • @Jeethmedia

    @Jeethmedia

    Жыл бұрын

    ಹೃತ್ಪೂರ್ವಕ ಧನ್ಯವಾದಗಳು

  • @vijaykumar.s4539

    @vijaykumar.s4539

    Жыл бұрын

    ನೀವು join agidira

  • @BasavaRaj-cg1rw

    @BasavaRaj-cg1rw

    Жыл бұрын

    ​@@Jeethmedia 😂

  • @vijaykumar.s4539

    @vijaykumar.s4539

    Жыл бұрын

    S

  • @Basavara366

    @Basavara366

    Жыл бұрын

    ohm shree bhagavati laxmi vasudevaya namha.......

  • @jayalaxmirc4034
    @jayalaxmirc40344 ай бұрын

    ತುಂಬಾ ಅರ್ಥಪೂರ್ಣವಾಗಿ ಪರಿಹಾರವನ್ನು ತಿಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್.🎉

  • @user-ev4fn8cf8g
    @user-ev4fn8cf8gАй бұрын

    ಜೈ ಶ್ರೀ ಗಣೇಶ 🙏🙏

  • @leelanajaraj5330
    @leelanajaraj53302 ай бұрын

    Jai shree Krishna Jai shree ram jai shree krishna ❤❤❤❤

  • @user-qg9pr9lp8u
    @user-qg9pr9lp8u5 ай бұрын

    Om Shri Bhagwati vasudevaya namah

  • @parameshp7661
    @parameshp766110 ай бұрын

    THANK YOU GURUGALE 💐💐💐💐💐 🙏🙏🙏🙏🙏

  • @pramila1544
    @pramila154423 күн бұрын

    Swami koragajja 🙏🙏🙏🙏

  • @nirmalavenukumar1181
    @nirmalavenukumar1181 Жыл бұрын

    Thank you so much guruji

  • @yamunaganiga8585
    @yamunaganiga8585 Жыл бұрын

    Thank you gurugale

  • @sudhasudhakar6600
    @sudhasudhakar6600 Жыл бұрын

    Thank you gurugi 🙏🙏🙏

  • @BharatiKalshetty-ux7wt
    @BharatiKalshetty-ux7wt5 ай бұрын

    Om namo bagavti vasudevya

  • @veerammahalemani4163
    @veerammahalemani41634 ай бұрын

    ಓಂ ನಮೋ ಶಿವಾಯ

  • @user-nl3th7gz1d
    @user-nl3th7gz1d5 ай бұрын

    Tunba danya vadagalu gurugale

  • @devendrappamayachari
    @devendrappamayachariАй бұрын

    Jai shree krishna❤

  • @BharathiN-qm2oy
    @BharathiN-qm2oy2 ай бұрын

    Jai shree krishna 🙏🙏🙏

  • @melanahalli2969
    @melanahalli296910 ай бұрын

    ವಂದನೆಗಳು ಗುರು ಗಳೆ

  • @ashakiran9216
    @ashakiran9216 Жыл бұрын

    Tumba danyavada guruji

  • @akshaypoojari-od2hq
    @akshaypoojari-od2hq4 ай бұрын

    dhanya vada galu gurugale

  • @vaishupunith4414
    @vaishupunith44146 ай бұрын

    Thanku so much sir it's my useful video thanks so much nanna life tumba change agtide sir nanna manassinda koti koti danyavada sir tumba nemnadi inda idivi sir ide tara videos galu Maadi namma balige deepa agli anta haraisuttene sir thankuuuuuuuu 🙏🙏🥰💐🥳

  • @sakammasakamma4319
    @sakammasakamma43192 ай бұрын

    Om namo bhagwate vasudevay namah Om namo bhagwate vasudevay namah Om namo bhagwate vasudevay namah Om namo bhagwate vasudevay namah Om namo bhagwate vasudevay 🙏🙏🌹🌹🙏🙏🌹🌹🙏🙏

  • @vedavathil3438
    @vedavathil3438 Жыл бұрын

    Thanku somach

  • @user-sy3nj5jz2z
    @user-sy3nj5jz2z8 ай бұрын

    Om namo bhagavate vasudevaya🙏🙏 amma mahalaxmi shri manna narayana na samet nam manege baaram🙏🙏

  • @VinodaDevadiga-xc5zx
    @VinodaDevadiga-xc5zx3 ай бұрын

    ಧನ್ಯವಾದ ಗುರೂಜಿ🙏

  • @roopambroopamb5446
    @roopambroopamb54464 ай бұрын

    Thank you guruji

  • @amogikhedagi4705
    @amogikhedagi47055 ай бұрын

    On namobagavte vasudevay

  • @pramila1544
    @pramila154423 күн бұрын

    Om namo baga vathe vasu devaya Amma Maha Laxmi shreeman naryana jothege namma maneyali sither vage bandu nelesamma 🙏🙏🙏🙏

  • @user-bb6nj1wu2i
    @user-bb6nj1wu2i Жыл бұрын

    Thank you very much Guruji

  • @vinyl_vinny
    @vinyl_vinny4 ай бұрын

    Jai shri krishna

  • @sowmyasowmyaharish
    @sowmyasowmyaharish3 ай бұрын

    ನಮಸ್ತೆ ಗುರೂಜಿ 🙏

  • @hkpaipai9181
    @hkpaipai9181 Жыл бұрын

    Useful information Thank u very much and Pranams Guruji.

  • @Jeethmedia

    @Jeethmedia

    Жыл бұрын

    Pranam sir

  • @ChandrakantHiremath-zm8vi
    @ChandrakantHiremath-zm8vi7 ай бұрын

    ಓಂ ನಮೋ ಭಗವತೇ ವಾಸುದೇವಾಯ

  • @sarkakattimani
    @sarkakattimani4 ай бұрын

    Jai ganesha

  • @krishnamurthy4481
    @krishnamurthy448111 ай бұрын

    Om Namo Baghavathi Vasudevaya Laxmi Narayan Sametha Namaha Manege Bandu Nelesamma Kapadu Swamy Koragajja Kapadu Thande Thumba Danyavadagalu Guruji 🌹🕉️🙏🕉️🌹

  • @neerajanera706
    @neerajanera706 Жыл бұрын

    Thank you Guruji 🙏🙏🙏🙏

  • @priyankakannadavlog
    @priyankakannadavlog Жыл бұрын

    Dhanyavada guruji🙏

Келесі