ಈ ಮನೆ ಎಷ್ಟು ಕೋಟಿಗೆ ಬಾಳುತ್ತೆ ಅನ್ನೋದು ಮುಖ್ಯ ಅಲ್ರೀ, ಎಷ್ಟು ಚೆಂದ ಅದಿವಿ ಅನ್ನೋದು ಮುಖ್ಯ!Home tour ||
ಈ ಕುಟುಂಬವನ್ನು ನೋಡಿದರೆ, ನಾವು ಹೀಗೆ ಇರಬೇಕಾಗಿತ್ತು ಅನಿಸುತ್ತದೆ. ಒಂದೇ ಗೂಡಿನ ಹಕ್ಕಿಗಳು ರೆಕ್ಕೆ ಪುಕ್ಕ, ಬಂದಾಗ ತನ್ನ ಅಸ್ತಿತ್ವದತ್ತ ಹಾರುವುದು ಸಹಜ, ಆದರೆ ಹಾರುವ ಭರದಲ್ಲಿ ಬೇರು ಮರೆಯಬಾರದಲ್ಲ...ಬದುಕು ಅರಸಿ ವಲಸೆ ಹೋಗುವುದು ಸಹಜ ಹಾಗಂತ ಎಲ್ಲಾ ಸಂಬಂಧಗಳನ್ನು ಮುರಿದು ಬರಬೇಕೆಂದೇನಿಲ್ಲ. ಈ ಕುಟುಂಬದ ಮೂರು ಸಂಚಿಕೆಗಳು ಮೂಡಿಬರಲಿವೆ. ಸಾಧ್ಯಂತವಾಗಿ ಎಲ್ಲಾ ವಿಚಾರಗಳು ಬಂದು ಹೋಗಿವೆ. ಸಮಯ ಹೊಂದಿಸಿಕೊಂಡು ಕುಟುಂಬ ಸಮೇತರಾಗಿ ನೋಡಿ ನಿಮ್ಮ ಅನಿಸಿಕೆಗಳನ್ನು ದಾಖಲಿಸಿ ಇಂತಿ ನಿಮ್ಮ ನಿರೀಕ್ಷೆಯಲ್ಲಿ...
Looking at this family, it feels like we were supposed to be like this. It is natural for birds of the same nest to fly to their existence when they come, but in the flight, the roots should not be forgotten... It is natural to migrate in search of life, so it is not necessary to break all the relationships. There will be three episodes of this family. All possible ideas have come and gone. Arrange a time and watch it with your family and record your impressions.
Address :JOLADA ROTTI ANGADI
41/1
5th Main
( Continuation of Bull Temple Road )
Thyagarajnagar
Bangalore.
ph no:98808 23911(Sanjay krishanrao)
9972570193(Arapitha), 7829135085(Nagesh)
map:maps.app.goo.gl/KJj5Szj7L77Es...
#Hometour #House #homedecor #hometourinkannada #housetour #homegadgets #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
.Dear Friends,
Badukina Butthi KZread channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Пікірлер: 53
Sir, ನಿಮ್ಮ ಕಾರ್ಯಕ್ರಮ ತುಂಬ ಚನ್ನಾಗಿ ಮೂಡಿಬರುತಿದೆ, ಈ ಕಾರ್ಯಕ್ರಮ next jeneration ಇರೋ ತನಕ ನಿಲ್ಸಿಬೇಡಿ ಸರ್ 🙏🙏🙏
Ydy cried 2dy feeling gud sweet family daughter aftr madivj amma managa irodu music tabala music family nice couple beautiful home
ನಮ್ಮ ಉತ್ತರ ಕರ್ನಾಟಕ ಭಾಷೆ ಕೇಳೋಕೆ ಕಿವಿಗೆ ಹಬ್ಬ😍😘
@ragsvet2001
Жыл бұрын
"ನಮ್ಮ ಉತ್ತರ ಕರ್ನಾಟಕದ ಭಾಷಾ ಕೇಳ್ಲಿಕ್ಕೆ ಅಗದೀ ಆನಂದಾಗ್ತದ" ಇದು ನಮ್ಮ ಕಡೀ ಗಂಡುಮೆಟ್ಟಿನ ಭಾಷಾ, ಖರೇ ಹೌದಲ್ಲೊ😃😃😃👌✌️🙏
Thank you so much for such videos sir ,namdu Dharwad, hinta video nodi ivatthu mansige habba anstu
Super family ivara nodi tumba ide kaliyudu 🤗❤
My favourite shop I know this person from many years V sweet n kind hearted person
Kaka ra Hurupu...nammellarigu...Adarsha praaya
Nice...
Very inspiring storey.
Namma uttar karnatakadavaru dharwaddavaru hemmeyagutte. All the best to all family members 👌🙏🏼
Excellent personality motivational talk hats off sir 🙏🙏
New concept,Best motivational Family and Nice House🙂
@yashodayashoda3198
Жыл бұрын
⁰00p
Very. Nice. Vlog. Very. .nice. Planning. . house. Sir
Super traditional family
Supper nice sir👌👍👌👍❤
Super.. family.👍❤️ super house ❤️👍
Utter karnatakada language tumba chennagiruttade
ಒಳ್ಳೆಯ ಕುಟುಂಬ
🙏🙏🙏👌👌👌
My friend sanjay my pride
Many super ayitri
very very good
Super House 🏡
Nanage e mahaneeyaru 21 varshadinda parichaya ide prabuddda vyakthi.... 🙏
Very. Beautiful. .house... Sir. .
Very nice person....I am his customer 🙏👍👌
🥰
🙏🙏👍👍🙏🙏
Loved the beautiful Dharwar kannada
Sir e mane plan yaru hakidare sir adbutavagide
Curry was really good in his hotel
Nam custmar sir Watar tank cleaning servies
16 rupayi 100 gm palya antha board haaki 40 rupayi bill kodtarey er punyatma,måne Katt dira yaen maadtare,baari dubari angadi ivardu,but quality swalpa chennda irutte ashte
Enthapunyavantaru
Sir Im house wife I need work from job plz sir
Nimma thought bhari chendayode
This man is so rude when we used to buy his food items. Stopped going there
ಕಳ್ಳೆಪುರಿ ಮಾರೋನು 3ಮನೆ ಕಟ್ಟಿದ್ದಾನೆ ಬೆಂಗಳೂರಲ್ಲಿ.. 😀
@lakshmilaki3029
Жыл бұрын
Nijana
@sandilkumar2888
Жыл бұрын
@@lakshmilaki3029.. 100% ನಿಜ... ರಾಜಾಜಿನಗರ ಬಾಷ್ಯಮ್ ಸರ್ಕಲ್ ಅಲ್ಲಿ ಅಡ್ಯಾರ್ ಆನಂದ್ ಭವನ್ ಮಾಲೀಕರು..20-25 ವರ್ಷಕ್ಕೆ ಮುಂಚೆ ಶ್ರೀರಾಮ್ ಪುರದಲ್ಲಿ ಕಳ್ಳೆ ಪುರಿ ಅಂಗಡಿ ಇಟ್ಟಿದ್ರು ಹಂತ ಹಂತವಾಗಿ ಬೆಳೆದಿದ್ದು ಅವರು.
@rajukr1232
Жыл бұрын
ಮನೆ ಮಾಡೋದರಿಂದ ಏನು ಲಾಭ
@sandilkumar2888
Жыл бұрын
@@rajukr1232 ಬಾಡಿಗೆ ಕಟ್ಟೋದು ತಪ್ಪುತ್ತೆ ... ಬಾಡಿಗೆ ಬರುತ್ತೆ..
@ibbani4698
Жыл бұрын
@@rajukr1232 hahaha
0