No video
ಮನಸ್ಸೆಂಬ ಚರಂಡಿ ಸ್ವಚ್ಛ ಮಾಡುವುದು ಹೇಗೆ?
ಮನಸ್ಸು ಸದಾ ಚಂಚಲ. ನಾವೆಷ್ಟೇ ಪ್ರಯತ್ನಿಸಿದರೂ ಬೇಡ ಎಂದ ಕಡೆಗೇ ಮನಸ್ಸು ಹೋಗುವುದು. ಅತ್ಯಂತ ನೀಚ ಕೃತ್ಯಗಳನ್ನೂ ಯಾರಿಗೂ ತಿಳಿಯದಂತೆ ಮನಸ್ಸು ಮಾಡಿಬಿಡಬಲ್ಲದು. ಇಂತಹ ಮನಸ್ಸೆಂಬ ಚರಂಡಿಯನ್ನು ಸ್ವಚ್ಛಗೊಳಿಸಲೇಬೇಕಾದ ಅಗತ್ಯವಿದೆ. ಆದರೆ, ಅದನ್ನು ಸ್ವಚ್ಛಗೊಳಿಸುವುದು ಹೇಗೆ?
Пікірлер: 94
ಪ್ರೀತಿಯ ಚಕ್ರವರ್ತಿ ನಿನಗೆ ನನ್ನ ಆಶೀರ್ವಾದಗಳು. ನಿಮ್ಮಂತಹವರು ಒಂದು ಹತ್ತು ಜನ ಇದ್ದರೆ ಭಾರತ ದೇಶ ಕೂರ್ತಿ ವ್ಯತ್ಯಾಸ ಮಾಡಬಹುದು
ನಮಸ್ಕಾರ ಬ್ರದರ್🙏.ವೀಡಿಯೋ ಸ್ಟಾರ್ಟ್ ಮಾಡಿದೆ ಶುರು ಆಯಿತು ಸಿಂಹ ಘರ್ಜಿಸೋದೂ,ಅಬ್ಭಾ ಅದೇನು ಮಾತಾಡ್ತಿರ ಬ್ರದರ್ ಅದ್ಭುತ ಮೈಯಲ್ಲ ರೋಮಾಂಚನ ಆಗುತ್ತೆ ಅಷ್ಟು ಚೆಂದ ತಮ್ಮ ಮಾತುಗಳು🙏💐🪴
🙏ನಿಮ್ಮ ಮಾತನ್ನು ಕೇಳುವಾಗ ನನ್ನ ಕಣ್ಣುಗಳಲ್ಲಿ ನೀರು ಬರುತ್ತದೆ ಗೊತ್ತಿಲ್ಲದೆ. ನಿಮಗೆ ನನ್ನ ನಮನಗಳು🙏 ಜೈ ಹಿಂದ್
ಪ್ರತಿ ಬಾರಿ ನಿಮ್ಮ ಮಾತುಗಳನ್ನು ಕೇಳುವಾಗಲೂ ತುಂಬಾ ತುಂಬಾ ಖುಶಿ ಆಗುತ್ತದೆ, ಉತ್ಸಾಹ ಮೂಡುತ್ತದೆ, thank you very much for this inspirational sharing.
@nblrudresharadhyanblrudres4038
2 жыл бұрын
ok mam
ಹರಿ ಓಂ 🙏ಚಕ್ರವರ್ತಿ ಜೀ 🙌🚩🔥
ಜೈ ವಿವೇಕಾನಂದ ಜೈ ಚಕ್ರವರ್ತಿ ಸೂಲಿಬೆಲೆ
ಸುಲಭ ಸಂಸ್ಕಾರ ನೀಡುವ ದಾರಿಯ ನ್ನು ತಿಳಿಸಿದ ತಮಗೆ ಅನಂತ ನಮಸ್ಕಾರ ಗಳು 🙏
ತುಂಬಾ ಒಳ್ಳೆ ಮಾತುಗಳು ಅಣ್ಣಾ 🙏ತುಂಬಾ ಧನ್ಯವಾದಗಳು ರಿ ಅಣ್ಣಾ🙏
Good going by Chakravarthy Sulibele yavare neevu maduva kelasa sariyagide all Hindu Religion with you sir 🙏🙏🙏
My god 🙏 superb speech ಅಣ್ಣ 🙇🔥
ರಾಷ್ಟ್ರದ ತುಡಿತ ಗೋಸ್ಕರ ಬೀದಿಗೆ ಬರ್ತೀನಿ ಸರ್ 🇮🇳
WE LOVE U WE WORSHIP U ANNA
Very inspiring speech sir, 🙏🙏🙏
Jai swamiji🙏🏻🙏🏻🙏🏻🙏🏻
ನಾವಂತೂ ಸ್ವಾಮಿ ವಿವೇಕನಂದರ ಮಾತುಗಳನ್ನು ಕೇಳಿಲ್ಲ, ನಿಮ್ಮ ಮಾತುಗಳು ಸ್ವಾಮಿಗಳ ಮಾತಿನಂತೆ ದೃಢತೆಯಿಂದ ನಮ್ಮನ್ನು ಬಡಿದೆಬ್ಬಿಸುತ್ತೆ, ಧನ್ಯವಾದಗಳು.
My heart tuche massage sir thanks for you
Dhanyavadagalu sir,. Jai Hind 🙏🙏🙏🙏
Good massage sir thanks for you
Tq very much Sir Tq very much Sir once again very good message in my life Sir
Super sir
🕉🕉🙏🏻🙏🏻🚩🚩🚩🚩
Dear Please talk about 40%, waiting sir
It's very true sir
Super
❤️👍🙏🇮🇳
Very very nice usefull information sir
👌👌👌👍
ಸೂಪರ್ ಸರ್
Nimma bhashana thumba channagide namage thilidu lolu thumba idea
Super super super
Very motivational speech sir thank you
Olleya maatu gaara, olle chintaka, Always Positive thoughts 👍Thanks Sir for your motivation 🙏
Thank you🙏
Good massage sir thanks for you 👏👏
Very nice speech sir
Ati adbutha vada matugalu sir. Danyavadagalu. 🙏🙏
Superrr sir ivattu nammavarella alchohal smoking anta 90%durbalavagidivi nannu sersi nimmantavru100 jana hutli
Thanks sir for Very motivational speach
Sir nange nimma mathina shyli thumba esta sir💐💐👌
🙏🙏🙏
🙏🙏🙏🙏
❤️🙏
4lac subscriber well done brother
Great 🙏🙏
👌👌👌🙏🙏🙏
🌹🙏🙏🙏🙏🙏🌹
🙏🙏
Son of God .....,.,........Son of God.....................Son of God...........not end
Anyone,Pls name a book,about swamy Vivekananda on to increase MANOBALA.
@logicalhuman007
2 жыл бұрын
"ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ" ಓದಿ . ದೇಶ, ಧರ್ಮ, ಅಧ್ಯಾತ್ಮ, ಮನೋಬಲ ಎಲ್ಲವು ತಿಳಿಯಬಹುದು.
@pavankr7651
2 жыл бұрын
@@logicalhuman007 thank u tharun
@sudarshansmart4305
Жыл бұрын
ಜ್ಞಾನಯೋಗ , ಭಕ್ತಿಯೋಗ ,ರಾಜಯೋಗ, ಕರ್ಮಯೋಗ
Jai hind
@hbhagya726
2 жыл бұрын
Super anna and true 🙏
Tq sir
👌👍🙏🙏
🙏👏🙏
Anna, Suggest me an incredible book on swamiji in kannada
@logicalhuman007
2 жыл бұрын
"ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ" ಓದಿ . ದೇಶ, ಧರ್ಮ, ಅಧ್ಯಾತ್ಮ, ಮನೋಬಲ ಎಲ್ಲವು ತಿಳಿಯಬಹುದು.
@sunithasuni6790
2 жыл бұрын
ಕುವೆಂಪು ಅವರ ಕ್ರೃತಿ ಗುರು ದೇವ ರಾಮಕೃಷ್ಣ ಪರಮಹಂಸರ " ಶ್ರೀ ರಾಮಕ್ರೃಷ್ಣ ವಚನ ವೇದ" ವನ್ನು ಸಹಾ ಓದಿ.
@eregowda.c.2408
2 жыл бұрын
ಕುವೆಂಪು ಅವರ " ಸ್ವಾಮಿ ವಿವೇಕಾನಂದ" ಕೃತಿ...
IF WILL POWER IS STRONG EVEN IF U R WEAK U CAN DO WONDERS LIKE LAL BAHADUR SHASTRI..
@rakeshraki4137
2 жыл бұрын
L
🙏🙏🙏🙏🙏
Hi ಚಕ್ರವರ್ತಿ ಸರ್ 🌹💐🙋♂️🙏🙏🙏 ಸರ್ ಲೈಂಗಿಕತೆ ಮನುಷ್ಯನ ನಿಸರ್ಗ ಸಹಜ ಗುಣ ಅಲ್ವಾ ಏನು ಮಾಡಕ್ ಆಗಲ್ಲಾ ಸರ್ ಲೈಂಗಿಕ ಶಿಕ್ಷಣವನ್ನ 8 ನೇ ತರಗತಿಗೆನೇ ಸ್ಟಾರ್ಟ್ ಮಾಡಬೇಕು Puc scince classalli start ಮಾಡ್ತಾರೆ But its too late....and notuse ಇದು ಟ್ರೈನ್ ಹೋದ ಮೇಲೆ ಟಿಕೆಟ್ ತಗೊಂಡಂಗೆ 🙋♂️ ಲೈಂಗಿಕ ಶಿಕ್ಷಣದ ಬಗ್ಗೆ ಮಕ್ಕಳು ಪ್ರೌಢವಸ್ಥೆಯಲ್ಲೇ ಇರುವಾಗಲೇ ಹೇಳಿದರೆ ದೇಶದಲ್ಲಿ ಅತ್ಯಾಚಾರಗಳು ಇರಲ್ಲಾ ಅನ್ನೋದು ನನ್ನ ಅನಿಸಿಕೆ
ನಿಮ್ಮ ಮಾತು ಕೇಳಿದಾಗ ಮೈ ಜುಂ ಅನ್ನಿಸುತ್ತಿತ್ತು
❤️🔥🙇💚🌎
That's true sir
Namaste sir
ಇದು 100kke 100 ಸತ್ಯ 🤔
E video nan gallery li 1 year hindhe indhane save edhe
🙏❤
Sir
❤️❤️❤️
Nanage ellavu ede aadre dyrya ella nannu ega puc student sir . Please help me 🙂
@shrirajnacharya3468
2 жыл бұрын
Swamy vivekanandara pustaka odi dhairya adage baruttade
ಸುಳ್ಳಿನ ಸರದಾರಕಮ್ಮಿ ಮಾಡಿ ನಿಮ್ಮಪ್ಪಂಗೆ ಭಾಷಣ
Ahh charandi ge nine alva guru brand ambassador 😂
Comedy 🤣
First u nim charandi clean madkoli bari muslims bagge Christians bagge dvesha tumbkondide Bodhane madode ondu aacharane madode innondu
@ManjuManju-on3zn
2 жыл бұрын
Nindu nin manedu modlu clean madko soolemagne ninu yavanu avrige heloke ninninda 1paisenu use illa samajakke modlu nindu nodko
ಪುಂಗಿ ರಾಜ 😂
🙏🙏🙏
👌👌👌🙏🙏🙏
🙏🙏🙏🙏