Malenadu kannadadavalu album song arfaz ullal | harshith someshwara | Abilash bajpe | Samata amin

Музыка

Presenting the " Malenaadu " Lyrics : Harshit Someshwara Singer : Arfaz Ullal Exclusive Only On Ismu Music Official KZread Channel
♪ Album : ಮಲೆನಾಡು - Malenaadu
♪ Song : Kannadadavalu
♪ Singer : Arfaz Ullal & Saakshi Karkera
♪ Lyrics : Harshit Someshwara
♪ Music & Bgm : Rohith Poojary
♪ Story & Direction : Harshit Someshwara
♪ Cast : Abilash Bajpe and Samata Amin
♪ DOP : Arun Rai Puttur
♪ Editor & Di : Hrithik Kotian
♪ Producer : Naveen Paivalike
♪ Poster Design : Jayaraj Shettigar
♪ Presents : Ismu Music
♪ Lable : Ismu Music
Lyric :
ಕೋಲಾರದ ಚಿನ್ನವಳು
ನನ್ನ ಮನ ಗೆದ್ದವಳು
ಅಪ್ಸರೆಯ ರೂಪದವಳು
ಕೋಲಾರದ ಚಿನ್ನವಳು
ನನ್ನ ಮನ ಗೆದ್ದವಳು
ಅಪ್ಸರೆಯ ರೂಪದವಳು
ನವಿಲಿನ ನೋಟದವಳು
ಅಂದದ ಗಿಳಿ ಇವಳು
ನನ್ನೂರ ಸುಂದರಿ ಇವಳು
ಧಾರೆ ಸೀರೆ ಉಟ್ಟವಳೂ
ಕನ್ನಡದವಳೂ
ನನ್ನ ಮದುಮಗಳೂ
ಕನ್ನಡದವಳೂ
ನನ್ನ ಮದುಮಗಳೂ
ಕರುನಾಡ ಮುತ್ತಿವನು
ನನ್ನ ಬಾಳ ಸೊತ್ತಿವನು
ನನ್ನನೇ ನೋಡುವನು
ಕಣ್ಸನ್ನೆ ಮಾಡುವನು
ಬಾಸಿಂಗ ಕಟ್ಟಿಹನು
ಹಸೆಮಣೆ ಏರಿಹನು
ನನ್ನನ್ನೇ ಕಾದಿಹನೂ
ಕನ್ನಡದವನೂ
ನನ್ನ ಮದುಮಗನೂ
--------------------------------------------------
Instagram : / ismumusic
Buy Clothes : 18s.shop/
#kannadadavalu #malenaadu #kannadalovesong #kannadaalbumsongs
#ismumusic #arfazullal #malenadukannadasong #kannadasongs #classicmedia #kannadasong #kannaadsong #kannadajanapadasong

Пікірлер: 2 800

  • @amazingfacts77700
    @amazingfacts777004 ай бұрын

    2024 ರಲ್ಲಿ ಯಾರೆಲ್ಲಾ ಇ ವಿಡಿಯೋ ನೋಡುತ್ತಿಧೀರ

  • @ashokhs7011

    @ashokhs7011

    Ай бұрын

    2024 ralli nodde 2023 nalli nodakagutta

  • @ismumusicyt

    @ismumusicyt

    Ай бұрын

    Thanks 😊

  • @ss-vahini-4691
    @ss-vahini-46912 жыл бұрын

    ಕನ್ನಡದ ವಳು,ಅಂದಾಗ ಯಾರಿಗೆಲ್ಲ ಮೈ ಜುಮ್ಮ್ ಅಂತು ಲೈಕ್ ಮಾಡ್ರಿ ಪಾ, ಲವ್. ಪ್ರಾಮ್ ಕಲ್ಯಾಣ ಕರ್ನಾಟಕ💛♥️

  • @santoshbishetti6608

    @santoshbishetti6608

    Жыл бұрын

    ಕಲ್ಯಾಣ ಕರ್ನಾಟಕದಲ್ಲಿ ಯಾವ್ ಜಿಲ್ಲೆ

  • @shankardesai2009

    @shankardesai2009

    Жыл бұрын

    @@santoshbishetti6608 koppal hosapete vijayanagar Bijapur yadagiri ets

  • @ambarishudta6291

    @ambarishudta6291

    11 ай бұрын

    ​@@shankardesai2009 Kalburgi & Bidar???

  • @user-pt5ym5qb4i

    @user-pt5ym5qb4i

    11 ай бұрын

    Yes you right

  • @bassuambigar8157

    @bassuambigar8157

    9 ай бұрын

    ಸಗರನಾಡು ಶಹಾಪುರ❤❤

  • @ESHA8055
    @ESHA80558 ай бұрын

    ಮಂಡ್ಯ ಜನತೆಯ ಮನಸ್ಸು ಗೆದ್ದಿದೆ ಈ ನಿಮ್ಮ ಕಥೆ. ದಯವಿಟ್ಟು ಮುಂದುವರಿಸಿ 💛❤

  • @manojkannadiga8657
    @manojkannadiga86572 жыл бұрын

    ಕನ್ನಡದವಳು.....ಮಲೆನಾಡಿನವಳು..... ಕೋಲಾರದ ಚಿನ್ನದ ವಳು........ ಅಪ್ಸರೆಯ ರೂಪದವಳು......ನನ್ನ ಮದುಮಗಳು........ ಅದ್ಭುತ ವಾದ.....ಕಿರು ಚಿತ್ರ...... ಸೋಲದ ಮನಸಿಲ್ಲ .... ಮನ ತೂಗದೆ eralu ಸಾದ್ಯವಿಲ್ಲ.....superb very clever ❤️

  • @ManojPatagar
    @ManojPatagar2 жыл бұрын

    ಯಾರ್ ಗುರು direction ಮಾಡಿದ್ಧು superr.......❤ಅವರಿಗೆ ಇನ್ನು ಹೆಚ್ಚು ಅವಕಾಶ ಸಿಗಲಿ ನಮ್ಮ ಕನ್ನಡ industry ge ಬೇಕು ❤🥰

  • @Sharanu_hugar

    @Sharanu_hugar

    2 жыл бұрын

    @@ismumusicyt super💞💞💞💞💞💞💞💞💞💞

  • @yuva...

    @yuva...

    2 жыл бұрын

    Hi

  • @ManojPatagar

    @ManojPatagar

    2 жыл бұрын

    @@ismumusicyt always Bro ❤😊

  • @ManojPatagar

    @ManojPatagar

    2 жыл бұрын

    @@yuva... hello

  • @harshithsomeshwaraofficial2493

    @harshithsomeshwaraofficial2493

    2 жыл бұрын

    🙏🙏🙏🙏 thank you so much and keep supporting ❤️❤️❤️ nima Preethige sada chiraruni

  • @harshathgowda.rharshath4970
    @harshathgowda.rharshath49702 жыл бұрын

    ಎಲ್ಲಿನ ಕೋಲಾರ ಎಲ್ಲಿನ ಕೊಡಗು ಎಲ್ಲಿನ ಕಾರವಾರ ಎಲ್ಲಿಂದೆಲ್ಲಿಗು ಉಂಟು ಕನ್ನಡಮ್ಮನ ನೆರಳು 😍😍

  • @harshithsomeshwaraofficial2493

    @harshithsomeshwaraofficial2493

    Жыл бұрын

    Exactly ❤️❤️❤️jai kannada ❤️❤️thank you so much anna

  • @pramodd5031

    @pramodd5031

    Жыл бұрын

    ಶೂಟಿಂಗ್ ಆಗಿರೋ ಜಾಗ ಕಳಸವನ್ನೇ ಬಿಟ್ಯಲ್ಲ ಗುರು 🙆‍♂️

  • @thetraveller__
    @thetraveller__2 жыл бұрын

    ಕನ್ನಡದವಳು ನನ್ನ ಮದುಮಗಳು...... ಅಬ್ಬಬ್ಬ ಅದ್ಭುತ... 😍 3:57

  • @harshithsomeshwaraofficial2493

    @harshithsomeshwaraofficial2493

    Жыл бұрын

    Thank you so much ❤️

  • @vinodrao4474
    @vinodrao44742 жыл бұрын

    ಪ್ರೀತಿಯ ಅಣ್ಣ ಒಂದು ಕೋಲಾರ ಅನ್ನೋ ಪದ ನಮ್ಮ ಕೋಲಾರ... ಮತ್ತೇ ARMY Dream Mine bro💙😍

  • @harshithsomeshwaraofficial2493

    @harshithsomeshwaraofficial2493

    2 жыл бұрын

    Thank you so much ❣️ kolara da Preethigi nav chiraruni

  • @indianyoutuber3428
    @indianyoutuber34282 жыл бұрын

    "ಮಲೆನಾಡಿನಲ್ಲಿ ಮಾಡೋ ಯಾವುದೇ ದೃಶ್ಯ ಇರ್ಲಿ ಅದು ಎಲ್ಲರ ಮನಸ್ಸು ಗೆದ್ದೇ ಗೆಲ್ಲುತ್ತೆ" ❣️😍

  • @sunshine...5623

    @sunshine...5623

    2 жыл бұрын

    yes

  • @krishkush1603

    @krishkush1603

    2 жыл бұрын

    100%guru

  • @sarusarsu2668

    @sarusarsu2668

    2 жыл бұрын

    S ur right 🥰

  • @harshithsomeshwaraofficial2493

    @harshithsomeshwaraofficial2493

    Жыл бұрын

    Thank you ❤️❤️❤️

  • @praveenbs1009

    @praveenbs1009

    Жыл бұрын

    Exactly 💯

  • @nandish1821
    @nandish18212 жыл бұрын

    ಕನ್ನಡದವಳು ನನ್ನ ಮದುಮಗಳು❤️❤️❤️❤️❤️ ತುಂಬಾ ಅದ್ಭುತವಾದ ಸಾಲು...... ಈ ಹಾಡಿನಲ್ಲಿ ತುಂಬಿದೆ ಕನ್ನಡ ಪ್ರೀತಿ ಹಾಗೂ ದೇಶ ಭಕ್ತಿ ಈ ಸಾಹಿತ್ಯಕಿದೆ ಆಧುತ ಶಕ್ತಿ ಕನ್ನಡ ಹಾಗೂ ಬಾರತ ನಮ್ಮ ಆಸ್ತಿ ಜೈ ಕರ್ನಾಟಕ ಮಾತೆ 🙏 ಬೊಲೋ ಬಾರತ್ ಮಾತ ಕಿ ಜೈ🇮🇳🙏

  • @Sun-sanatani
    @Sun-sanatani2 жыл бұрын

    ಸಂಗೀತ+ಸಾಹಿತ್ಯ+ಗಾಯನ+ಪ್ರಕೃತಿ ಸೌಂದರ್ಯ+ಸಂದೇಶ= ಅತ್ಯದ್ಭುತ❤️💛🔥

  • @harshithsomeshwaraofficial2493

    @harshithsomeshwaraofficial2493

    Жыл бұрын

    Thank you so much 🥰 nim support hige irli ❤️

  • @nagappaterin9329
    @nagappaterin9329 Жыл бұрын

    ಕನ್ನಡದ ವಳು ನನ್ನ ಮದು ಮಗಳು ,ಕನ್ನಡ ಬೆಳೆಯಲಿ, ನಾಡು ನುಡಿ ಸಂಸ್ಕೃತಿ ಉಳಿಯಲಿ ,👌👌video,Jai kannada 😍😊

  • @kannadatechn
    @kannadatechn2 жыл бұрын

    ಕನ್ನಡದವನು ❤️❤️❤️ ಕಣ್ಣದದವಳು❤️❤️ ಈ ಪದ 7 ಕೋಟಿ ಹೃದಯಕ್ಕೆ ನಾಟಿದೆ❤️❤️

  • @harshithsomeshwaraofficial2493

    @harshithsomeshwaraofficial2493

    Жыл бұрын

    Thank you ❤️

  • @anil04rathod70
    @anil04rathod702 жыл бұрын

    The way u written "kannadavalu " it's won all kannadigas heart... ನಮ್ಮ ಭಾಷೆ ನಮ್ಮ್ ಹೆಮ್ಮೆ

  • @Meghu-keeru

    @Meghu-keeru

    2 жыл бұрын

    kzread.info/dash/bejne/jI5lzaqtl87PqNo.html Ghost in 🍃

  • @1584mahesh

    @1584mahesh

    2 жыл бұрын

    hats off kannadadawalu..!!!!

  • @shruthipoojary4156

    @shruthipoojary4156

    2 жыл бұрын

    How'du sir....

  • @harshithsomeshwaraofficial2493

    @harshithsomeshwaraofficial2493

    2 жыл бұрын

    Thank you so much ❣️

  • @jayaramnavagrama123

    @jayaramnavagrama123

    2 жыл бұрын

    ಹೇಳಲಿಕ್ಕಿರುವ ವಿಷಯ: ಬರೆಯುವಾಗ ಅಕ್ಷರ ಒತ್ತಕ್ಷರ ಬಗ್ಗೆ ಗಮನವಿರಲಿ. ಕತೆ ಚಿತ್ರಕತೆ ನಿರ್ದೇಶನದ ಬಗೆಗೆ ನಿಮಗಿರುವ ಅನುಭವ ಅಪಾರ, ಅದ್ಭುತ!

  • @MADHU_ROCKY
    @MADHU_ROCKY4 ай бұрын

    ಹೆಯ್ ಮಾರಾಯ part 2 ಯಾವಾಗ್ ಬರುತ್ತೋ ಮಾರಾಯ 2 ವರ್ಷ ಆಯ್ತು ಕಾಯ್ತ ಇದೀವಿ....

  • @sagarchougala946
    @sagarchougala94611 ай бұрын

    "kannadadavalu" won million "kannadiga's" heart💛💛💛💛❤️❤️

  • @poojagowda1130
    @poojagowda11302 жыл бұрын

    ನಮ್ಮ ಭಾಷೆ ಕನ್ನಡ ನಮ್ಮ ಹೆಮ್ಮೆ... ಜೈ ಕರ್ನಾಟಕ ಮಾತೆ ಜೈ ಭುವನೇಶ್ವರಿ ದೇವಿ 💛❤

  • @harshithsomeshwaraofficial2493

    @harshithsomeshwaraofficial2493

    Жыл бұрын

    Thank you ❤️❤️❤️ jai Karnataka

  • @raghavendraraghav1256
    @raghavendraraghav12562 жыл бұрын

    Malenaada male, Malenaada mane, Malenaada mannu, Malenaada hennu, Malenaada hasiru, Malenaada soundarya.... Adhbuthaaa ❤️

  • @thirteshperlampady710
    @thirteshperlampady7102 жыл бұрын

    ಇದರಲ್ಲಿ ಬಳಸಿದ ಪ್ರತಿ ಒಂದು line ಎಷ್ಟು ಅರ್ಥಪೂರ್ಣ ವಾಗಿದೆ ಎಂದರೆ ಅದನ್ನು ವಿವರಿಸಲು ಪದಗಳೇ ಇಲ್ಲ..... Spr song... Namma kannada industrige nimmanthuvaru beku.... Nimma mundina songs ಗಳಿಗೆ al the best.... 👍

  • @harshithsomeshwaraofficial2493

    @harshithsomeshwaraofficial2493

    2 жыл бұрын

    Thank you so much ❤️ means a lot ❣️

  • @basavarajbk2410
    @basavarajbk24102 жыл бұрын

    ಚೆಂದವಾದ ಹಾಡು, ಚೆಂದವಾದ ಪ್ರಕೃತಿ, ಚಂದದ ಕನ್ನಡದವಳು, ಚೆಂದವಾದ ಸಾಹಿತ್ಯ..... ಒಟ್ಟಿನಲ್ಲಿ ಕನ್ನಡ ಚಂದ

  • @sreejith18
    @sreejith182 жыл бұрын

    "ಕುದುರೆಮುಖ ಕಳಸ ದಾರಿ ಹೋಗ್ತಾ ಹೋಗ್ತಾ ಇದ್ರೆ ಗಾಡಿ ನೆನಪುಗಳ ಸಿಳ್ಳೆ ಹಾಡಿನಲಿ ಹೃದಯ ಹಗುರಾಗಿ ಪ್ರಯಾಣ ಸಾಗಿದೆ ಕನ್ನಡದವಳ ನೆನಪಿನಲಿ" ❤

  • @siyadchiyya8467

    @siyadchiyya8467

    2 жыл бұрын

    Howdu bro it's ossom feels aa

  • @memoriesof7479

    @memoriesof7479

    2 жыл бұрын

    Woowww😍 nemma kavanakke nanu fidaa 💚

  • @harshithsomeshwaraofficial2493

    @harshithsomeshwaraofficial2493

    Жыл бұрын

    Thank you so much ❤️

  • @KARAN_POOJARi
    @KARAN_POOJARi2 жыл бұрын

    ಮಳೆನಾಡನ್ನೇ ಒಮ್ಮೆ ಕಣ್ಣಮುಂದೆ ಬಂದಂತೆ ಮಾಡಿದ ತಂಡಕ್ಕೆ ಧನ್ಯವಾದಗಳು ❤️ ಅಭಿಲಾಷ್ ಅಣ್ಣ ಮತ್ತು ಹರ್ಷಿತ್ ಸೋಮೇಶ್ವರ &ಮಲೆನಾಡು ತಂಡಕ್ಕೆ ಶುಭವಾಗಲಿ 😍

  • @bachelorkitchenkichen
    @bachelorkitchenkichen2 жыл бұрын

    ವಾರಕ್ಕೆ ಒಮ್ಮೆ ಆದರೂ ಈ ಸಾಂಗ್ ನು ನೋಡ್ತೀನಿ,, ಈ ಬೆಂಗಳೂರಿನ ಜಂಜಾಟದಲ್ಲಿ ಮುಳುಗಿರುವ ನಮಗೆ, ನಮ್ಮ ಮಲೆನಾಡು ಎಷ್ಟು ಸುಂದರ .... ನಮ್ಮ ಮಲೆನಾಡು...🥰🥰🥰🥰

  • @harshithsomeshwaraofficial2493

    @harshithsomeshwaraofficial2493

    Жыл бұрын

    Thank you so much mam ❤️ ivathindaa dinakome nodii ❣️

  • @prashanthreddybl722
    @prashanthreddybl7222 жыл бұрын

    yen guru e song superrrrrrrr 🥰🥰🥰🥰😊🥰 navu kolar hudugoru

  • @harshithsomeshwaraofficial2493

    @harshithsomeshwaraofficial2493

    2 жыл бұрын

    Ty guru ❤️🙏kolara hudugara Preethigi nav chiraruni🙏❣️

  • @abilashbajpe5994
    @abilashbajpe59942 жыл бұрын

    ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳು ನಿಮ್ಮ ಪ್ರೀತಿ ಸದಾ ಹೀಗೆ ಇರಲಿ .... Love You All ♥️🧡💛

  • @shobharavi2016

    @shobharavi2016

    2 жыл бұрын

    Abhi super acting ❤️

  • @freetimepost123

    @freetimepost123

    2 жыл бұрын

    Avu avu av

  • @3brotherskannada341

    @3brotherskannada341

    2 жыл бұрын

    Broooi👌👌👌❤❤

  • @sujithpallifilms6036

    @sujithpallifilms6036

    2 жыл бұрын

    ❤️❤️❤️

  • @anu23_creation97

    @anu23_creation97

    2 жыл бұрын

    Spr😍😍❤️❤️amazing

  • @sunilnaika3027
    @sunilnaika30272 жыл бұрын

    ಏನೋ ಒಂದು ಹೇಳಬೇಕು ಅಂತ ಹೇಳಿಲ್ಲ ಮಲೆನಾಡಿನ ಸೀಮೆಯ ಉಡುಗೆ ಧರಿಸಿದ್ದರೆ ಇನ್ನೂ ಸೊಗಸಾಗಿ ಮೂಡಿ ಬರುತ್ತಿದ್ದು ಅಂತ ನನ್ನ ಅಭಿಪ್ರಾಯ ಏನೇ ಆದರೂ ಸಂಗೀತ 💥💥💥

  • @m.sshwetha8835
    @m.sshwetha88352 жыл бұрын

    "ಅವಳೇ ನನ್ನವಳು ಕನ್ನಡದವಳು " ಅಂತ ಕೇಳೋಕೆ ಚೆನಾಗಿದೆ.... Very nice videography and audio ❤️👌

  • @harshithsomeshwaraofficial2493

    @harshithsomeshwaraofficial2493

    Жыл бұрын

    Alvaaa ❤️ thank you so much for your support and love ❤️

  • @mokilasuresh8768

    @mokilasuresh8768

    Жыл бұрын

    Hi Shwetha

  • @mokilasuresh8768

    @mokilasuresh8768

    Жыл бұрын

    Ur so pretty

  • @anushapbalegadde8100
    @anushapbalegadde81002 жыл бұрын

    ಎಷ್ಟು ಸುಂದರ ಮಲೆನಾಡು💛❤️

  • @girishkb9648
    @girishkb96482 жыл бұрын

    ಅರ್ಫಾಜ್ ಹಾಗೂ ಸಾಕ್ಷಿ ಇಬ್ಬರು ದ್ವನಿ ಅದ್ಭುತ ಹಾಗೂ ಚಿತ್ರೀಕರಣ ಅದ್ಭುತ

  • @noumansyd550
    @noumansyd5502 жыл бұрын

    ಮರೆಮಾಚುತ್ತಿರುವ ಮಲೆನಾಡಿನ ಸಂಸ್ಕೃತಿಯನ್ನು, ಸುಂದರವಾಗಿ ಬಣ್ಣಿಸಿದ "ಮಲೆನಾಡು" ಹಾಡು ಚಿತ್ರೀಕರಣ ಮಾಡಿದ ಎಲ್ಲಾ ಕಲಾವಿದರು ಹಾಗೂ ಗಾಯಕ ಅರ್ಫಾಜ಼್‌ ಅವರಿಗೆ ನನ್ನ ಒಂದು ಸಲಾಂ ❤ Best of luck for this amazing work ❤👌🏻

  • @swathigowdar5069

    @swathigowdar5069

    2 жыл бұрын

    😍❤

  • @harizriyaz5099

    @harizriyaz5099

    2 жыл бұрын

    ❤❤❤

  • @harshithsomeshwaraofficial2493

    @harshithsomeshwaraofficial2493

    Жыл бұрын

    Thank you so much ❤️

  • @vishwanath.m.sannellappnav844
    @vishwanath.m.sannellappnav84410 ай бұрын

    Bro part 2 beku

  • @asvlogs0725
    @asvlogs07252 жыл бұрын

    Direction chindi guru super 👍👍all the best

  • @ravivarmaravivarma356
    @ravivarmaravivarma3562 жыл бұрын

    Wanderfull ಸರ್ ಹಸಿರು ಮಲೆನಾಡಿನ ಸೌಂದರ್ಯ ಅಲ್ಲಿ ಪ್ರೀತಿ ಪ್ರೇಮಾ ಮತ್ತೆ ಸೊಗಸಾಗಿದೆ ಮತ್ತೇ ಸಂಗೀತ ಹಾಡು ಪ್ರಕೃತಿ ರಮಣಿ ನಿಮ್ ಈ ಶಾರ್ಟ್ ಆಲ್ಬಮ್ ನೋಡಿ ನಾನೂ ಕವಿ ಆಗಿ ಹೋದೆ ಸರ್ ಟೀಮ್ ಒಳ್ಳೇ ಕೆಲಸ ಮಾಡಿದೆ.

  • @akshayks570
    @akshayks5702 жыл бұрын

    En guru 8 minutes alli song and movie thorsidira,great cinematography and singing😍😍👏👏👌

  • @akshatshetty2491

    @akshatshetty2491

    2 жыл бұрын

    kzread.info/dash/bejne/oZiZmdKOfb23mJs.html 🕺🕺🕺

  • @trineshargowda10
    @trineshargowda102 жыл бұрын

    ಕನ್ನಡದವಳು ನನ್ನ ಮದುಮಗಳು, ಕನ್ನಡದವನು ನನ್ನ ಮದುಮಗನು ಆಹಾ ಎಂಥಾ ಕನ್ನಡದ ಸಾಲುಗಳು. ಒಳ್ಳೆದಾಗಲಿ

  • @chandrusk9842
    @chandrusk98422 жыл бұрын

    ತುಂಬಾನೇ ಚೆನ್ನಾಗಿದೆ ❤️💐ಮುಂದಿನ ಭಾಗ ಏನಾದ್ರೂ ಇರುತ್ತಾ🙄

  • @prasaddevadigakudla
    @prasaddevadigakudla2 жыл бұрын

    ಹಲೋ ಮಲೆನಾಡು...LOVE FROM ಕರಾವಳಿ ❤️🤪

  • @vimarshans9889
    @vimarshans98892 жыл бұрын

    Malenadu is not just a word it's a Feeling for every nature lovers 💚

  • @naveenamnnaveenamn483

    @naveenamnnaveenamn483

    2 жыл бұрын

    Nan kooda e video nodda mele malenadinalli setle agabeku enba ase Friday sankalpa aytu😘😘

  • @naveenamnnaveenamn483

    @naveenamnnaveenamn483

    2 жыл бұрын

    kannadada Nadu chanda .hudugi chenda .samskruti chenda🎥💛❤️😘 e nadalli huttiddu nanna hemmme 😉😘😂

  • @lohithgowda7023
    @lohithgowda70232 жыл бұрын

    ಈ ಸಾಹಿತ್ಯದ ಒಳಾರ್ಥ... ಆ ಹುಡುಗನ ಮಲೆನಾಡ ಮೇಲಿನ ಪ್ರೀತಿ, ಮಲೆನಾಡ ಸೌಂದರ್ಯ...ನಿಜಕ್ಕೂ ನನ್ನ ಭಾವನೆಗೆ ಹಿಡಿದ ಕನ್ನಡಿಯಾಗಿದೆ... ನನಗೂ ಅವನಂತೆ ಮಲೆನಾಡಿನಲ್ಲಿ ಓಡಾಡುವ ಬಯಕೆಗಿಂತ... ಅಲ್ಲೇ ನೆಲೆಸುವ ಇಂಗಿತ... ಸದ್ಯಕ್ಕೆ ಅದು ಕನಸಾಗಿಯೇ ಉಳಿದಿದೆ.... ಮುಂದೊಂದು ದಿನ ಅದು ಸಾಕಾರಗೊಳ್ಳುವ ನಿರೀಕ್ಷೆಯಲ್ಲಿ... ❤❤

  • @HK_Visualz
    @HK_Visualz7 ай бұрын

    ಅಭಿಮಾನಿ ಆಗೋದೆ ಹರ್ಷಿತ್ ಭಾಯ್ 💥💗

  • @harshithsomeshwaraofficial2493

    @harshithsomeshwaraofficial2493

    6 ай бұрын

    Thank you so much gurugale❤

  • @gururajbelekeri4703
    @gururajbelekeri47032 жыл бұрын

    ತುಂಬಾ ಒಳ್ಳೆಯ ಸಂದೇಶ ಹಾಗೂ ಚನ್ನಾಗಿ ಮೂಡಿಬಂದಿದೆ ಚಿತ್ರೀಕರಣ, ಅಭಿನಯ, ಎಡಿಟ್, ಕೆಮರಾ. ಎಲ್ಲವು ಸೂಪರ್

  • @manjappakaramadi2871
    @manjappakaramadi28712 жыл бұрын

    Wow ಏನ್ ಸ್ಟೋರಿ ಗುರು.......good feeling s

  • @prk616
    @prk6162 жыл бұрын

    ಮಳೆಯ ನಾಡು ಚಂದದ ಬಿಡು ಮಲೆನಾಡು ನಾವು ಹೋಗ್ಬೇಕು ವೆದರ್ ಸೂಪರ್ ಆಗಿ ಇರುತ್ತೆ ಅಂತಾ ಕೇಳಿದೀನಿ 👌🚩

  • @ravindrakumarkm4402
    @ravindrakumarkm44022 жыл бұрын

    ನಿಮ್ಮ ತಂಡಕ್ಕೆ (ಕುಟುಂಬಕ್ಕೆ ) ಯಶಸ್ಸು ಸಿಗಲಿ,ಶುಭವಾಗಲಿ.

  • @TechDostKANNADA
    @TechDostKANNADA2 жыл бұрын

    Awesome song 👍 ,ಈ ಹಾಡು ನೋಡಿದಮೇಲೆ ಅರ್ಜೆಂಟಾಗಿ ಮಲೆನಾಡು ವಿಸಿಟ್ ಮಾಡಬೇಕು ಅನಿಸುತ್ತಿದೆ.

  • @lokeshpatgar3631
    @lokeshpatgar36312 жыл бұрын

    ನಿಜವಾದ ಪ್ರೀತಿಗೆ ಬೇಲೇನೆ ಇಲ್ದೆ ಇರೋ ಈ ಜಗತ್ತಲ್ಲಿ ಪ್ರೀತಿ ಅಂದ್ರೆ ಏನು ಅಂತ ಅರ್ಥ ಮಾಡ್ಸೋ ಪ್ರಯತ್ನ ಮಾಡಿದಿರ.. ಧನ್ಯವಾದಗಳು❤️❤️

  • @bhavanisp983
    @bhavanisp9832 жыл бұрын

    ಅದ್ಭುತವಾದ ನಿರ್ದೇಶನ ನಿಮ್ಮ ಟೀಮ್ ಗೇ ಒಳ್ಳೆಯದಾಗಲಿ 💐💐💐💛❤

  • @hariprasadmutalikdesai6504
    @hariprasadmutalikdesai65042 жыл бұрын

    ತುಂಬಾ ಉತ್ತಮವಾಗಿ ಮೂಡಿ ಬಂದಿದೆ ಹಾಡು. ಭಾಷೆ, ಹಾಡು, ಸಂಗೀತ, ಪ್ರಕೃತಿ, ಅಭಿನಯ ಆಹಾ ಆಹಾ ಆಹಾ..👌

  • @maheshbabukakam2571
    @maheshbabukakam25712 жыл бұрын

    Superb ❤️ I’m From Andra Pradesh I Love Karnataka 🤍

  • @adarsh_adi
    @adarsh_adi2 жыл бұрын

    ತುಂಬಾ ಚೆನ್ನಾಗಿ ಮೂಡಿಬಂದಿದೆ. ಮಲೆನಾಡಿನ ತಂಡಕ್ಕೆ ಅಭಿನಂದನೆಗಳು. ಮುಂದಿನ ಯೋಜನೆಗಳಿಗೆ ಶುಭವಾಗಲಿ 👍

  • @ashokp766
    @ashokp76610 ай бұрын

    ಹಾಡು..ಸಾಹಿತ್ಯ.. ಸಂಗೀತ..ನಟನೆ..ತುಂಬಾ ಚೆನ್ನಾಗಿದೆ..❤

  • @manjuv6826
    @manjuv68262 жыл бұрын

    Kolarada chinnavalu,nanna Mana geddavalu , Wow nam jille name , super E song tumba chennagide Tqqqqqqsm

  • @Goarmati
    @Goarmati2 жыл бұрын

    ಕನ್ನಡದವಳು ನನ ಮದುಮಗಳು 👌👌👌👌 ♥️♥️♥️♥️♥️♥️

  • @harshithsomeshwaraofficial2493

    @harshithsomeshwaraofficial2493

    Жыл бұрын

    ❤️❤️❤️❤️❤️❤️thank you

  • @geethashenoy4696
    @geethashenoy46962 жыл бұрын

    ತುಂಬಾ ಚೆನ್ನಾಗಿತ್ತು, keep it up

  • @maheshraaj7535
    @maheshraaj75352 жыл бұрын

    ಸೂಪರ್.. ಯಾವ ಸಿನಿಮಾಕ್ಕು ಕಡಿಮೆ ಇಲ್ಲ ✨️✨️✨️✨️ಸೂಪರ್, ಸೂಪರ್ ಸೂಪರ್ ♥♥♥

  • @harshithsomeshwaraofficial2493

    @harshithsomeshwaraofficial2493

    2 жыл бұрын

    Thank you so much ❣️

  • 2 жыл бұрын

    ಕನ್ನಡದವಳು♥️ ಕನ್ನಡ ಸಾಹಿತ್ಯ♥️ ನೂರ ಸಲ ಕೇಳಿದ್ರು ಕೇಳಬೇಕು, ಕೇಳಬೇಕು ಅನಿಸ್ಸೋ ಧ್ವನಿ, ಕನ್ನಡವೇ ಮಧುರ,ಕನ್ನಡ ಸಾಹಿತ್ಯ ಅತಿಮಧುರ...

  • @harshithsomeshwaraofficial2493

    @harshithsomeshwaraofficial2493

    2 жыл бұрын

    Thank you so much ❣️ means a lot

  • @manju1861
    @manju18612 жыл бұрын

    Harshith Someshwara, ಅದ್ಭುತ ಸಾಲುಗಳು, ಹೊಚ್ಚ ಹೊಸ ರೀತಿಯಲ್ಲಿ ಬರೆದಿದ್ದೀರಿ.... ಮುಂದುವರೆಸಿರಿ.... ಶುಭವಾಗಲಿ, ಜೈ ಕರ್ನಾಟಕ ಜೈ ತುಳುನಾಡು

  • @snehanittur5592
    @snehanittur55922 жыл бұрын

    ಕನ್ನಡದ ಕಂಪು ಸಾಹಿತ್ಯ ಮತ್ತು ಸಂಭಾಷಣೆಯಲ್ಲಿ ಅದ್ಭುತವಾಗಿ ಮೂಡಿರುವುದರ ಜೊತೆಗೆ ಮಲೆನಾಡಿನ ಹುಡುಗಿಯ ಮನಸ್ಸು ಎಷ್ಟು ಒಳ್ಳೆಯದೆಂಬುದನ್ನು ತೋರಿಸಿದ್ದೀರಾ.... ನಿಮ್ಮ ಪ್ರಯತ್ನಕ್ಕೆ👏👏ನಮ್ಮೂರು ನಮ್ಮ ಕನ್ನಡ ನಮ್ಮ ಹೆಮ್ಮೆ 😍

  • @poornimanaidu9243
    @poornimanaidu92432 жыл бұрын

    E thara e kaladalli yaru wait madala but ethara erbeku love andre 👍😊

  • @harshithsomeshwaraofficial2493

    @harshithsomeshwaraofficial2493

    2 жыл бұрын

    True ❤️ thank you so much

  • @arunkumaraladakatti5465
    @arunkumaraladakatti54652 жыл бұрын

    ಅದ್ಭುತವಾಗಿದೆ.. ಈ ಹಾಡು ಕೇಳ್ತಾ ಇದ್ರೆ ಮನಸ್ಸು ನಿರಾಳ ಆಗುತ್ತೆ. ಕಲ್ಪನೆಯ ಸುಂದರಿ ಹೀಗೆ ಇರಬಹುದೇನೋ ಅಂತ ಅನ್ಸುತ್ತೆ ..💙❤️..

  • @harshithsomeshwaraofficial2493

    @harshithsomeshwaraofficial2493

    Жыл бұрын

    ❤️❤️❤️ thank you so much 🥰🥰🥰

  • @sunilmpsuni9199
    @sunilmpsuni91992 жыл бұрын

    ಈ ಹಾಡು ನೋಡಿದ ಮೇಲೆ ತುಂಬಾ ದಿನಗಳ ನಂತರ ಮನಸ್ಸಿಗೆ ಖುಷಿ ಆಯ್ತು.. what a fresh feel... 😇

  • @ashikrahman1936
    @ashikrahman19362 жыл бұрын

    Very gud Abhilash bro and team...mathe ade thara arfaz ullal gud work...😘

  • @Mandyadavnu
    @Mandyadavnu10 ай бұрын

    ಕನ್ನಡದವನು ✌✌✌ರೋಮ ರೋಮಗಳೂ ಎದ್ವೂ.❤

  • @takursh9897
    @takursh98972 жыл бұрын

    ನಮ್ಮ ಕನ್ನಡ . ನಮ್ಮ ಹೆಮ್ಮೆ ನಿಸರ್ಗಕ್ಕೆ ಇನ್ನೂ ಒಂದು ಹೆಸರು ನಮ್ಮ ಕರ್ನಾಟಕ. ನಮ್ಮ ಕನ್ನಡ

  • @samataaamin2911
    @samataaamin29112 жыл бұрын

    Malenadu❤️

  • @sandhyabangera6903
    @sandhyabangera69032 жыл бұрын

    Superb 👌👌👌all the best team..enchene nanath songs koronduppule...

  • @abhimohan41
    @abhimohan412 жыл бұрын

    Malenaadu 💚

  • @mahalakshmi.s.h
    @mahalakshmi.s.h2 жыл бұрын

    ಈ ಹಾಡಿನ ಕೊನೆಯಲ್ಲಿರುವ ಪ್ರೀತಿಯೆಂದರೆ ವ್ಯಾಖ್ಯಾನವನ್ನು ನಿಜವಾಗಲೂ ಪ್ರೀತಿಸುವಂತಹದ್ದು..... 👌❤

  • @talk7213
    @talk72132 жыл бұрын

    Team ಮಲೆನಾಡು, 👌👌👌👌.. ಡೈರೆಕ್ಷನ್, screenplay, Abhi bro acting,,, videography, Abhilash the cute and chocolate hero of coastelwood

  • @muthusabapathi2853
    @muthusabapathi28532 жыл бұрын

    Only, I watched by Samanta...🤩😍

  • @anil8694
    @anil8694 Жыл бұрын

    ನಮ್ಮ ಮಲೆನಾಡಿನ ನಮ್ಮ ಬಾಷೆ ....ನಮ್ಮ ಆಚಾರ ವಿಚಾರ ....ನಮಗೆ ಕೇಳುವಾಗ ಮುದ ಅನ್ನಿಸುತ್ತೆ

  • @kishukishu4517
    @kishukishu45172 жыл бұрын

    Superb innu ege hecchu hechu try madi awesome..

  • @crazycoolms6477
    @crazycoolms64772 жыл бұрын

    ತುಂಬಾ ಚೆನ್ನಾಗಿದೆ❤️❤️

  • @crazycoolms6477

    @crazycoolms6477

    2 жыл бұрын

    @@ismumusicyt ❤️❤️❤️

  • @mayurdevadiga9978
    @mayurdevadiga99782 жыл бұрын

    Bari porladh mudh bydhnd😍🙏. All the best for all the team💖🙏

  • @mayurdevadiga9978

    @mayurdevadiga9978

    2 жыл бұрын

    @@ismumusicyt Uthama prayathnakke namma sahakara prothsaha sadhakala vidhe💖😍🙏

  • @vgssvgss8939
    @vgssvgss89392 жыл бұрын

    Elli nijavada Kannadiga kannadathi like madi👇👇👇👇

  • @bharathkumarms2667
    @bharathkumarms26672 жыл бұрын

    ತುಂಬಾ ಚೆನ್ನಾಗಿದೆ ಮು೦ದಿನ ಭಾಗ ತೇಗೀರೀ

  • @sapnakini5922
    @sapnakini59222 жыл бұрын

    Superb and very realistic acting Abhilash👌🏻👌🏻all the very best

  • @Gamingkannadiga7
    @Gamingkannadiga72 жыл бұрын

    Lovely ❤ Camera Work, Location,Music, Acting 🤩❤

  • @swaraj_poojary10-kudthamuger

    @swaraj_poojary10-kudthamuger

    2 жыл бұрын

    Big fan bro🥰

  • @Gamingkannadiga7

    @Gamingkannadiga7

    2 жыл бұрын

    @Nam World bro!! Le Wtsp Statusuu...Kalchko

  • @yatheeshdp522

    @yatheeshdp522

    2 жыл бұрын

    G k bro

  • @gamerlegend9336

    @gamerlegend9336

    2 жыл бұрын

    Big fan bro

  • @tmrgamer

    @tmrgamer

    2 жыл бұрын

    ❤️

  • @Mallikarjun_Haveri
    @Mallikarjun_Haveri Жыл бұрын

    ಎಲ್ಲಾರಿಗೂ .... ಅವರವರ ಪ್ರೀತಿ ಸಿಗುವಂತಾಗಲಿ ಸಿಕ್ಕಂತ ... ಪ್ರೀತಿ ಸಾಯುವವರೆಗು ಅಚ್ಚಳಿಯದೆ ಉಳಿಯುವಂತಾಗಲಿ ... ಇನ್ನೂ ಸಿಕ್ಕಿಲ್ಲ ಅಂದ್ರೆ ಆದಷ್ಟ್ .... ಬೇಗ ಸಿಗಲಿ ... ಪ್ರೀತಿಸುವ ಎಲ್ಲ ಮನಸ್ಸುಗಳಿಗೆ ಆ ದೇವರ ದಯೆ ಸದಾ ಇರಲಿ.

  • @pavankg3653
    @pavankg36532 жыл бұрын

    ಎಂತ ಅದ್ಬುತ... ಸರ್. ತುಂಬ ತುಂಬ ಇಷ್ಟ ಆಯಿತು... 🥰🥰🥰🥰🥰.

  • @arunnarasannavar6805
    @arunnarasannavar68052 жыл бұрын

    Malenadu Natural beauty..... ಸೆರೆಹಿಡಿಯುವುದು ಮತ್ತು ಮನಮೆಚ್ಚಿದ ಹುಡುಗಿಯ ಮುಗುಳುನಗೆಯನ್ನು ಸೆರೆಹಿಡಿಯುವುದು ಅದ್ಭುತವಾಗಿ ವಿಡಿಯೋ ಮೂಡಿ ಬಂದಿದೆ 💞💞💞💐💐💐💐...

  • @manjunathkoppad2997
    @manjunathkoppad29972 жыл бұрын

    ಮಲೆನಾಡಿನ ಸೊಬಗು ಅದ್ಬುತ 😊👍✨😘🥰😍

  • @bhavyashreegc8281
    @bhavyashreegc82812 жыл бұрын

    Superb direction...👌👌💐❣️True love never fail..❣️☘️ ಮಲೆನಾಡು ❣️☘️

  • @harshithsomeshwaraofficial2493

    @harshithsomeshwaraofficial2493

    2 жыл бұрын

    Yeaa ur true ❣️ thank you so much for your feedback ❣️

  • @karunadubanjara8957
    @karunadubanjara89572 жыл бұрын

    vaaaav entha adbhuta drushya realy super super super nanu mdalige nodidaga salpa munde odsi nodide nanata seen by seen noduta hode hyeeee entha mammohaka drushya nijakku supar short movei acting. direction, doilog, camera work. editing. location. costum yellavu adbhutha all the best nimma team ge

  • @coastalbro4714
    @coastalbro47142 жыл бұрын

    Truly loved it♥️♥️entire team work overall awesome malenadu project all the best🎉🎉love from tulunadu♥️♥️karunadu♥️

  • @movieteamkannada7669

    @movieteamkannada7669

    2 жыл бұрын

    Tulunadu illa,malenadu illa irodu onde kannadanadu.gaandu soolemakla.bari politics maadode jeevana agoytu

  • @sujithk2784

    @sujithk2784

    2 жыл бұрын

    Jai TULUNAD🚩

  • @coastalbro4714

    @coastalbro4714

    2 жыл бұрын

    @@movieteamkannada7669 en bekadru ankondu sayi ninu…jai…nammakarundu Nammatulunad🔥♥️

  • @coastalbro4714

    @coastalbro4714

    2 жыл бұрын

    @@sujithk2784 jaii♥️♥️♥️

  • @movieteamkannada7669

    @movieteamkannada7669

    2 жыл бұрын

    @@coastalbro4714 shanta tulunadu.only one district speaks tulu.rest all r kannada speaking districts.jai kannadanadu.karnataka state language kannada kano huchchamundemagane Tulu alla.kannadakke niyattagirodu kali.karnataka is formed on the basis of kannada language.

  • @jeevithag1645
    @jeevithag16452 жыл бұрын

    ನನ್ಗೂ.. ಮಲೆನಾಡಿಗೆ ಹೋಗ್ಬೇಕೂ..... ಅನಿಸ್ತಿದೆ...Woow feeling film🍀😍😍😍

  • @itisippu8695
    @itisippu86952 жыл бұрын

    Nammuroo yestundhu sundharavagi thorisidhira Tq so much

  • @user-yp2lg1ex5f
    @user-yp2lg1ex5f11 ай бұрын

    I love ಮಲೆನಾಡು 💞💞

  • @HAINU__HEIDE
    @HAINU__HEIDE2 жыл бұрын

    Woww amazing song spr ❤️

  • @ajithaj8947
    @ajithaj89472 жыл бұрын

    Army feel 🥰🥰🚩Jai tulunad , malnad

  • @shwetabidnal264
    @shwetabidnal2642 жыл бұрын

    Bala Bala esta ayita ri Bala masta ayiti thanks ri Bala arta ayiti edarag eda Tara ennu jaasti video madata eri valleda agali 👍👍❤️❤️

  • @sureshhallur4683
    @sureshhallur4683 Жыл бұрын

    ನಮ್ಮ ಕರುನಾಡು ನಮ್ಮ ಮಲೆನಾಡು ತುಂಬಾ ಚೆನ್ನಾಗಿದೆ ಆ ಹಸಿರು ನನಗೆ ತುಂಬಾ ಇಷ್ಟ

  • @sharathsgowda7044
    @sharathsgowda70442 жыл бұрын

    Arfaz yalli madgide guru lyrics na super Last line anthu extraordinary ......kannadadavalu ❤️ Harshit Someshwar bro super lines

  • @harshithsomeshwaraofficial2493

    @harshithsomeshwaraofficial2493

    2 жыл бұрын

    Thank you so much ❣️ bhai

  • @prakash505
    @prakash5052 жыл бұрын

    ಅಬ್ಬಾ..!! ಸ್ವರ್ಗ ಧರೆಗಿಳಿದಂತ ಮಲೆನಾಡ ದರ್ಶನ ಭಾಗ್ಯ ಜೊತೆಗೆ Superb song.❤️💕... ನಿರ್ದೇಶಕ, ನಟರು, ಗಾಯಕ ಎಲ್ಲರೂ...ಎಲ್ಲವೂ ಅದ್ಭುತ, ರಮ್ಯ, ರೋಮಾಂಚಕ. ನಿಮಗೆ ಉತ್ತುಂಗದ ಯಶಸ್ಸು ಬರಲಿ. ಧನ್ಯವಾದಗಳು ತಂಡಕ್ಕೆ..❤️💕

  • @vijikulakarni762
    @vijikulakarni7622 жыл бұрын

    Malenadu soundary de mele ide reeti innu hecchu story madi and direction and camera work acting 👌👌👌👌👌

  • @kratikagouda7518
    @kratikagouda75182 жыл бұрын

    Promise e short movie munde yaav short movie nu illa, astond spl ansta untu, tumba andre tumba spl aagi untu ❤️❤️❤️❤️❤️ nanage yest sala nodidru saalta illa, yest comments madidru saalta illa anta anista untu 😍😍😍😍😍😍😍😍😍😍😍😍😍😍😍😍😍😍😍😍😍😍😍

  • @siddarajpujari
    @siddarajpujari2 жыл бұрын

    ಟಿಮ ಕೆಲಸ ಎದ್ದು ಕಾನತಾಯಿದೆ....👌💕❤

  • @MrBaCchuVLOGS

    @MrBaCchuVLOGS

    2 жыл бұрын

    ಕನ್ನಡ ಅಕ್ಷರಗಳ ಮೇಲೆ ಗಮನವಿರಲಿ.

  • @siddarajpujari

    @siddarajpujari

    2 жыл бұрын

    @@MrBaCchuVLOGS 👍👍

  • @adiboss5969
    @adiboss59692 жыл бұрын

    ತುಂಬಾ ತುಂಬಾ ತುಂಬಾ ಚೆನ್ನಾಗಿದೆ ಮಲೆನಾಡು I love cinematogrophy , concept super , heroin super

  • @darshanssdv3885
    @darshanssdv38852 жыл бұрын

    ತುಂಬಾ ಚೆನ್ನಾಗಿದೆ ಸರ್ ನನಗೆ ತುಂಬಾ ಇಷ್ಟಪಟ್ಟ. Super lines

  • @charanrajc4481
    @charanrajc44812 жыл бұрын

    ನಮ್ಮ ಕನ್ನಡದವನು ಹಾಡು ಸೂಪರ್ ನಿರ್ದೇಶನ ಹಾಗೂ koriography.... Extrardinay ಮಾಲೆನಾಡು

Келесі