"ಮೈಮೇಲೆ ಬಂತು ದೆವ್ವ! ಕರ್ಪೂರ ಸುಡಲ್ಲ! ಕೈಲಿದ್ದ ವಸ್ತು ಮಂಗಮಾಯ...! ಹುಲಿ ಪವಾಡ '-E01-Hulikal nataraj -
Ойын-сауық
@HulikalNataraj #kalamadhyama #param
Click on the below link to Subscribe to Hulikal Nataraj KZread Channel. www.youtube.com/@HulikalNatar...
ಮೌಢ್ಯದ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಡಾ. ಹುಲಿಕಲ್ ನಟರಾಜ್ ಅವರ ಬದುಕಿನ ಕತೆ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZread CHANNEL:
If you enjoyed this video, please consider supporting KALAMADHYAMA KZread CHANNEL by joining our membership community on KZread by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Hulikal Nataraj Interview, Hulikal Nataraj kalamadhyama, Hulikal Nataraj kalamadhyama Interview, Hulikal Nataraj pavada bayalu, Hulikal Nataraj Param Interview, Hulikal Nataraj, Hulikal Nataraj Home Tour, Hulikal Nataraj Wife, Hulikal Nataraj Family, Hulikal Nataraj Son Interview, Hulikal Nataraj KZread Channel, Kalamadhyama, KS Parameshwar, Savita Param, Param Kalamadhyama, Kalamadhyama KZread Channel, Kalamadhyama Video, Best Kannada KZread Channel,
Пікірлер: 231
ಈ ಮೂಲಕವು ನಟರಾಜ್ ಸಾಹೇಬ್ರಿಗೆ ಗೌರವದ ನಮನಗಳು.
ನಮ್ಮ ಹೆಮ್ಮೆಯ ಹುಲಿಕಲ್ ನಟರಾಜ್ ಸರ್ 🌷👏💖🇮🇳🙏
ಹುಲಿಕಲ್ ನಟರಾಜ್ ಸರ್ ರವರಿಗೆ ತುಂಬಾ ಧನ್ಯವಾದಗಳು. ❤️ ಸತ್ಯ ಜನತೆಗೆ ತಿಳಿಸುತಿದ್ದೀರಾ ಸರ್ ನಿಮಗೆ ವೊಳ್ಳೆದು ಹಾಗಲಿ.
ನಿಮ್ಮಿಂದ ತುಂಬಾ ವಿಷಯಗಳನ್ನು ಕಲಿತೆ ಸರ್ ತುಂಬಾ ಧನ್ಯವಾದಗಳು 💐
@rajeevracharyrajeevrachary3387
Жыл бұрын
Avanadu bari over aythu
ಹಳೇ vedeo ಇದು ಈ ಹಿಂದೆ ತುಂಬಾ ಸಲ ಪ್ರಸಾರವಾಗಿತ್ತು.
@maruthi-ve3dt
Жыл бұрын
Muslim islam mudanambeke nage vedio madi
Great salute🙏🙏🙏 to you sir,samajakke satyavannu helta idira
Good job param sir doing interview for hulikal natraj🙂
@pradeepbh1809
Жыл бұрын
6þಫ್ಕ್ಷ್ಫ್ಫ್ಜ್4333ಯ್ಫ್ಫàಹ ಊಊ88ವ್88ಇಉಜ್87ಯ್ಹ್ಜುಉಹಗ್ಜ್,
ಹುಲಿಕಲ್ natraj ರವರಿಗೆ , ವಂದನೆಗಳು
Ayyo param nataraj sir eshto varshagalinda helthane barthidhare adhru jana marulo jathre marulo antharalla haage namma jana badhlagodhilla 🙏🙏🙏
@ArunaaGowda
Жыл бұрын
ಹೌದು... ಹಾಗೆ ಇವರು ಮಸೀದಿ, ಚರ್ಚ್ ಗಳಲ್ಲಿ ಪವಾಡ ಅಂತ ಬರ್ತಾ ಇರುತ್ತೆ ಟಿವಿ ಲೀ ನೀವು ನೋಡಿದ್ದೀರಾ. ಅದ್ರು ಬಗ್ಗೆ ಯಾಕ್ ಹೇಳೋಲ್ಲ? ಭಯ ನ? ಹಿಂದೂ ಧರ್ಮ ದ ಬಗ್ಗೆ ne ಯಾಕೆ ತೇಜೋವಧೆ?
Hulikal nataraj should get best award/Honor from state
ಉಪಯುಕ್ತ ಮಾಹಿತಿಗಳು ನೀಡಿದ್ದೀರಿ ಗುರುಗಳೇ ನಿಮಗೆ ಹಾಗೂ ಪರಂ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಸಾರ್.
Sir I'm requesting ur make episodes more then 10, we need more knowledge from him , we are blessed to hv hulikar sir , plz it's humble request try grab more and more and more Information from him plz
Ondu VISHWA vidhyalayave nimma olage ede 👌😍🙏 Ondu vedike shurumaadi naanu baruve nimma SEVE maadalu Dear H.NATARAJ
Sir ನೀವು ತುಂಬಾ ಮಾಹಿತಿ ಇದೆ ಪರಮ sir ಹುಲಿಕಲ್ ನಟರಾಜ್ sir ಹತ್ತಿರ ನಿಮ್ಮನು ಬಿಟ್ಟರೆ ಯಾರು ತೆಗೆಯಲ್ಲ ಅವರ ಆಳ ಬಹಳ ದೊಡ್ಡದಾಗಿದೆ 🙏🙏🙏🙏🙏🙏ಅವರದೇ ಆದ ದೊಡ್ಡ episode ಮಾಡಿ🙏🙏🙏🙏
ತುಮಕೂರು ಜಿಲ್ಲೆ ಗುಬ್ಬಿ ತಾಲೋಕು ಬಿಕ್ಕೆಗುಡ್ಡದ ಚಿಕ್ಕಮ್ಮ ದೊಡ್ಡಮ್ಮ ದೇವಸ್ಥಾನದಲ್ಲಿ ಮಾಟ ಮಂತ್ರದ ಭಯಾನಕ ಜಾಲ - ಯಾಮಾರಿದ್ರೆ ಬೀಳುತ್ತೆ 22000 - ಪೂಜಾರಿಯ ಹೆಸರು ಚನ್ನಬಸವ - ಎಚ್ಚರ ಎಚ್ಚರ. ಪಂಚೆಯಲ್ಲೇ ಇರುತ್ತೆ ಮಠದ ಕುಡುಕೆ, ಮೂಳೆ, ತಾಮ್ರದ ಹಾಳೇ, ನಿಂಬೆಹಣ್ಣು, ರಕ್ತಮಯ ದೃಶ್ಯ - ಅಮಾಯಕರೇ ಇವನ ಟಾರ್ಗೆಟ್ .
Very well explained!!! Thank you for the video :)
Natraj sir and Paramesh sir both of you doing really good job.. keep it up 🙏🙏🙏
Good information sir, Tq Param sir.🙂
You are very good humanitarian and Genius, 😍🙏
Was waiting for Dr. Nataraj sir's episodes..... Thank you....
@basavarajbasaaraj
11 ай бұрын
😊
ಹುಲಿಕಲ್ ನಟರಾಜ್ ಅವರೇ ದೇವರುನು ನಂಬೋನ ಆದರೆ ದೇವಾ ಮಾನವ ಅನೋದು ಸುಳ್ಳು ಆದ್ರೆ ನೀವು ಕೇವಲ ಒಂದು ಧರ್ಮದ ಬಗ್ಗೆ ಮಾತ್ರ ಮಾತನಾಡುವ ನೀವು ಇತರ ಧರ್ಮದ ಬಗ್ಗೆ ಒಂದು ಪದ ಕೂಡ ಆಡೊಲ್ಲ ನಿಮ್ಮ ಪ್ರಕಾರ ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಮೂಢನಂಬಿಕೆ ಇರೋದ ಇತರ ಧರ್ಮದಲ್ಲಿ ಇಲವ ಅಥವಾ ಇತರ ಧರ್ಮಗಳ ಬಗ್ಗೆ ಮಾತಾಡುವ ಶಕ್ತಿ ನಿಮಲ್ಲಿ ಇಲ್ಲವ ಅಥವಾ ನೀವೇ ಹೇಳುವ ಆಗೇ ನೀವೇ ಒಂದು ತಂತ್ರದ ಭಾಗವಗಿ ಕಾರ್ಯ ನಿರ್ವಹಿಸುತ್ತ ಇದ್ದೀರಾ??? ನೀವು ಬೇರೆ ಧರ್ಮದ ಮೂಢನಂಬಿಕೆಗಳ ಬಗ್ಗೆ ಒಂದು ಮಾತು ಆಡೋದು ನೋಡೇ ಇಲ್ಲ
@struggling6635
Жыл бұрын
Illa sir madidare adre nam dharmada bagge namege purthi gottide adke madodhu
@srinidhi7140
Жыл бұрын
ಅವರು ಮಾಡಿದ್ದಾರೆ ಹೋಗಿ ನೋಡಿ
Hulikal Nataraj avara mele nanna gaurava apaaravagi hechhayitu.avarige nanna koti namaskaragalu. Kalamaadhyamakke nanna thanks
ನೀವು dr bro ಬೇಟಿಯಾದರೆ ಚೆನ್ನಾಗಿರುತ್ತೆ ❣️
@sunithaj806
Жыл бұрын
Yes
@RajGaming-ne3sr
Жыл бұрын
@@sunithaj806 ❤️
ಸರ್ ನೀವು🙏🙏🙏🙏🙏🙏🙏🙏🙏🙏🙏🙏🙏 ನನಗೆ ನಿಮ್ಮ ಮಾತು ತುಂಬಾ ಇಷ್ಟ❤❤❤❤❤❤❤
Kalamadyama never give up
SALUTES sir Hulikal Nataraj sir.
Edi BHAARATEEYARA moudyate enna NINTA NEERIGE HOLISIDDU SOOPERB👌🙏🙏🙏🙏😍
Super sir nivu no world's to explain ur knowledge
Do more episodes of Hulikal nataraj, Very informative like S K Umesh Sir episodes
Golden words🙏🙏🙏
Super sir nihu hats off❤❤
Super sir..
ಸೂಪರ್ sir 🙏
Supper sir
Superb episode.
ಸರ್ ದೇವರು ಇದನಾ ಇಲ್ವಾ ಒಂದು ವೀಡಿಯೋ ಮಾಡಿ ಪ್ಲೀಸ್
Extraordinary episode 👏
Nice 🙏🙏🙏🙏❤️
Super👌🙏
Hulikal sir..... Well come.... To kalamadyama
U r great sir🙏
Super
Ur beauty nataraj sir
Nimma bagge bahala tappu kalpane ittu gurugale, adare nimma jeevanada bagge kelidaga, nimma maatanna kelidaga, niv enanta gottaytu❤devru olled madli sir nimage 🤗khushiyagiri sir
Super super super super super super super super
Thanks sir
Super fantastic and mind blowing sir
Super super super❤
very nice sar
Sir Great
Very nice 👍👌🙏
ಸೂಪರ್
Super sir 🙏🙏🙏🙏
ನಟಿ ವಿಜಯಲಕ್ಷ್ಮಿ ಬಗ್ಗೆ ವಿಡಿಯೋ ಮಾಡಿ, ಪರಂ ಸರ್
Nija sir super nihu.❤
Olle kelsa.. Ade reethi Christian missionaries bagge nu ondu video maadi
@Sahananarayanswamy
2 ай бұрын
Yes
Param anna super
Super 💕
Love you sir
super episode
Dr.natraj sir namaste
Wow super speeches
Kalaa madhyama kke 🙏
Nivu heliro mathu 100% sathya sir e jana mooda nambike indhe bidhidhare
👌👌👌👌👌
Jai hind jai holly Israel God jesus christ bless all of you amen
ಸಾಲು ಮರದ ತಿಮ್ಮಕ್ಕ ಅವರ ಸಂದರ್ಶನ ಮಾಡಿ
Sir ninta varu 1oo varusha badukabek samajadalin modnambike tadeyalu jana tumba mosa hpgatidare edrinda badvaru tumba tuthagutare kayeli eru tusu kashu klaledukolutare natraj sir a nim amulyava kaleyanu mundin pilgi gutagabeku meni meni thanks sir
🙏🙏🙏🌹🌹🌹🙏🙏🙏
ನಟ ಭಯಂಕರ
🙏🙏🙏🙏
Hat's off sir
ಸರ್ ಭಾರತೀ ವಿಷ್ಣು ವರ್ಧನ್ ಮೇಡಂ ಅವರ ವಿಡಿಯೋ ಮಾಡಿ 🙏
@hemahegde8904
Жыл бұрын
Veekend with ramesh dalli ..agide ..innenta pade pade ..yake ..alle nodu
Joi. Kalamadeyam
Real hero
Tq
❤️🙏
😮😮
,🔥🔥🔥🔥🔥
🙏🙏🙏
🙏🙏
ಹೌದು ಸರ್ ಒಂದು ಪುಸ್ತಕ ರೂಪದಲ್ಲಿ ಪ್ರಶನ ಮಾಡಿ ಜನಕ್ಕೆ ವಿದ್ಯಾರ್ಥಿಗಳು ಸಿಗಲಿ ಮೂಢನಂಬಿಕೆ ಬಗ್ಗೆ
@hemahegde8904
Жыл бұрын
nataraj ..helodu ...90% nambabhudu ..ಎಲ್ಲ ವಿಷಯನೂ ಅಲ್ಲ ...ಯಾಕಂದ್ರೆ ..ದೆವ್ವದ ವಿಷಯದ ಲ್ಲಿ ಸ್ವಂತ ಅನುಭವ ಆಗಿದೆ..ನಂಗೆ...ಮತ್ತೆ ನಮ್ಮ.ತವರು ಮನೆ ..ಊರಿನವರಿಗೂ ...ಕೂಡ...ಹೇಗಂದರೆ ..ನಮ್ಮುರಲ್ಲಿ ..ಒಂದು ಕೊಲೆ ಆಗಿತ್ತಂತೆ ..ಅದು .. ಗ್ರಾಮದ ...ಹಲವಾರು .ಮಂದಿಗೆ ..ನಾನಾ ರೀತಿಯಲ್ಲಿ ಕಾಡಿದೆ .. ನಾವೆಲ್ಲ ಬಾರಿ ಸಣ್ಣವರಿದ್ದಾಗ....ನಮ್ಮ ತಂದೆಯವರು ಭಸ್ಮ ..ಹಿಡಿದು ..ಮೃತ್ಯುಂಜಯ ..ಜಪ ಮಾಡಿ ..ಹಣೆಗೆ ಹಾಕಿದಾಗ..ದೆವ್ವ ..ಬಿಟ್ಟೋಗೋದು ..ಮತ್ತೆ ಆದೆವ್ವ ಮೈಗೆ ಬಂದಾಗ ..ಏನೇನೋ ಮಾತಾಡೋದು ..ಹೆಗೆಗೋ ಕಾಣದು ..ಎಲ್ಲ ಆಗೋದು ..ಸುಮಾರು ವರ್ಷ ಕಾಡ್ಸಿತ್ತು ..ಆಮೇಲೆ ಪಕ್ಕದ ಊರವರು ..ಕೇರಳದಿಂದ ..ಮಂತ್ರವಾದ ಕಲ್ತು ಬಂದು ...ದೆವ್ವ ಹಿಡಿದು ..ವಿಸರ್ಜಿಸಿದ ಮೇಲೆ ...ಸರಿ ಆಗಿದೆ ..
@hemahegde8904
Жыл бұрын
ಅಂದರೆ ದೆವ್ವ ಇದೆ ಅಂದಮೇಲೆ ದೇವರು ಇದ್ದಾನೆ
@Bharat_Naik
Жыл бұрын
@@hemahegde8904 ಇವ್ರಿಗೆ ನಂಬಿಕೆ ಬರಲ್ಲ ಮೇಡಂ
Thanks Param for introducing hulikal Natraj, l didn't Heard his name before.
Hulikal Nataraj sir interview madi sir
@manjuwalikar563
Жыл бұрын
ಮತ್ತೆ ಈಗ ಏನ್ ಮಾಡ್ತಿದ್ದಾರೆ
❤
👍👌🙏💐
ನಂಬಿಕೆ ಇರಲಿ ಆದರೆ ಮೂಢನಂಬಿಕೆ ಬೇಡ. ನಿಜವಾದ ಮಾತು. ಯಾವುದೇ ಒಂದು ವಿಷಯವನ್ನು ನೋಡಿದಾಗ ಅಥವಾ ಕೇಳಿದಾಗ. ಆದರೆ ಬಗ್ಗೆ ಯೋಚಿಸುವುದು ಒಳಿತು. ಏಕೆ ಹೀಗೆ ಎಂದು ನಮ್ಮಲ್ಲಿ ನಾವೇ ಪ್ರಶ್ನೆಯನ್ನು ಕೇಳಿಕೊಳ್ಳುವುದು ಉತ್ತಮ. ಏಕೆಂದರೆ ಒಂದು ವಿಷಯಕ್ಕೆ ಕಡಿಮೆಯೆಂದರೂ ಎರಡೆರಡು ಉತ್ತರಗಳು ಸಿಗುತ್ತವೆ. ಕಲಾ ಮಾಧ್ಯಮ ತಂಡಕ್ಕೆ ಧನ್ಯವಾದಗಳು.
This is nessary for this ganaration sir
ಹುಲಿಜಯತ್ತಿ ಪವಾಡ ನೋಡಿ
Param anna nale haki
Sir New ಭಾರತ Bross Band Orkestra ದವರಣ ಸಂದ್ರಸ್ನ ಮಾಡಿ
adunika basavanna nmma hulikal nataraj sarge devaru oledu madali
ನಮಗೆ ಒಂದು ದೇವಸ್ಥಾನ ಕಟ್ಟಲು 50 ಸಾವಿರ ಕೇಳ್ತಾರೆ , ನಮ್ಮ ಸಂಬಳವೇ 20 ಸಾವಿರ ಇಲ್ಲ , ಇವರ ಕಿರುಕುಳದಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇನೆ
@sureshraj3842
Жыл бұрын
ಹಾಗದರೆ ಹುಲಿಕಲ್ಲು ನಟರಾಜ್ ಮೇಲೆ ಕಂಪ್ಲೇಟ್ ಕೋಡಿ
@ArunaaGowda
Жыл бұрын
ನೀನ್ ಏನ್ ದಡ್ಡ ನ? ನೀನ್ ಯಾಕಯ್ಯ ಕೊಡ್ತ್ಯ? ದೇವರು ನಿನ್ನ ಅಪ್ಪ ಅಮ್ಮ ಅಷ್ಟೇ. Tilko... ಅಪ್ಪ ಅಮ್ಮ ಗೆ ಕೈ ಮುಗಿ. ಸಾಕು. ಎಲ್ಲಯ ಅವನೇ ದೇವ್ರು?
@mudddugileeee9088
Жыл бұрын
Olle kelsa
👍👌👍🙏🙏🙏
Jai bheem
🤗
🙏🙏🙏🙏🙏🙏🙏🙏
BESHAK
Dr bro ವಿಡಿಯೋ ಮಾಡಿ ಸರ್
🙏🏻🙏🙏