ಮಧ್ಯಕಾಲೀನ ಭಾರತದ ಇತಿಹಾಸ - 02 by Siddanna Dalawayi. (Mohammed Ghazni and Mohammed Ghori)

Follow me in Facebook- / siddanna-dalawayi-4107...
Follow in Instagram - invitescon...
WhatsApp :- 8867479571

Пікірлер: 415

  • @siddannadalawayi
    @siddannadalawayi3 жыл бұрын

    ಆತ್ಮಯರೇ, ತಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆ ಇರಲಿ. ನಾಳೆಯ ತರಗತಿಯಲ್ಲಿ ವಿಡಿಯೋ ಗುಣಮಟ್ಟವನ್ನು ಇನ್ನೂ ಹೆಚ್ಚಿಸಲು ಪ್ರಯತ್ನಿಸುತ್ತೇವೆ. ಈ ವಿಡಿಯೋ ಲಿಂಕ್ ನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ವಿಡಿಯೋ ದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಧನ್ಯವಾದಗಳು.

  • @shree1130

    @shree1130

    3 жыл бұрын

    Sir ನಿಮ್ಮ ತರಗತಿ ತುಂಬಾ ಚೆನ್ನಾಗಿದೆ 🙏🙏🙏 ತುಂಬಾ ಸುಲಭ ವಾಗಿ ಅರ್ಥ ಆಗುತ್ತಾ ಇದೆ sir ❤️ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ಹೀಗೆ ತಪ್ಪದ್ದೆ ದಿನಾಲೂ ತರಗತಿಗಳನ್ನು ಮಾಡಿ sir

  • @rangappakuri3308

    @rangappakuri3308

    3 жыл бұрын

    ARMY boys

  • @ayubmulla4112

    @ayubmulla4112

    3 жыл бұрын

    ಸೂಪರ್ ರಿ ಸರ್👍👍👍👍👍🙏

  • @shivammak4105

    @shivammak4105

    3 жыл бұрын

    Class chanagide sir Arthagide....tqu

  • @nithingouda9881

    @nithingouda9881

    3 жыл бұрын

    Dharavad tiger 🐅🐅🐅🐅🐅

  • @siddannadalawayi
    @siddannadalawayi3 жыл бұрын

    ಪ್ರತಿದಿನದಂತೆ ಇವತ್ತು ಸಹಿತ ರಾತ್ರಿ 09 ರಿಂದ 10 ಗಂಟೆ ಅವಧಿಯಲ್ಲಿ ನಮ್ಮ ತರಗತಿ ಇರುತ್ತದೆ. ದಯವಿಟ್ಟು ಈ ತರಗತಿಯ ಲಿಂಕ್ ನ್ನು ನಿಮ್ಮ ಎಲ್ಲಾ ಸ್ನೇಹಿತರಿಗೂ share ಮಾಡಿ,ಸಾಧ್ಯವಾದರೆ live ತರಗತಿ ವೀಕ್ಷಿಸಲು ಪ್ರೇರೆಪಿಸಿ. ನಿಮ್ಮ ಬೆಂಬಲವೇ ನಮಗೆ ಪ್ರೇರಣೆ.

  • @mahanteshteli467

    @mahanteshteli467

    3 жыл бұрын

    Sir nivu history lion 🦁🦁🦁

  • @sanjuuppar240

    @sanjuuppar240

    3 жыл бұрын

    ಸೂಪರ್ ಸಾರ್ ನಿಮ್ಮ ಎಕ್ಸ್ಪ್ಲೇಶನ್ ......

  • @somumallamma4172

    @somumallamma4172

    3 жыл бұрын

    Yes

  • @chidanandyallur7902

    @chidanandyallur7902

    3 жыл бұрын

    Super sir

  • @Sp_Madyama

    @Sp_Madyama

    3 жыл бұрын

    Basiclly ur science student . But although ur briliant in history what is the secreate sir please reveal sir in any one class.🙏

  • @SachinPatil-bq9wf
    @SachinPatil-bq9wf3 жыл бұрын

    ಇತಿಹಾಸ ಕಲಿಸೋಕೆ ಯಾರೇ ಇರಲಿ, ಯಾರೇ ಬರಲಿ ನಿಮ್ಮಾ ರೇಂಜಿಗೆ ಯಾರಿಲ್ಲಾ, Lots Of Love From ಚಿಕ್ಕೋಡಿ 😍😍🔥🔥🔥🙏🙏

  • @prashantgangur2401

    @prashantgangur2401

    2 жыл бұрын

    Yes

  • @fakirappapachinavar952

    @fakirappapachinavar952

    2 жыл бұрын

    Hi sir

  • @anu-hmt2399
    @anu-hmt23993 жыл бұрын

    ನಿಮ್ಮ ಅಮೂಲ್ಯವಾದ ಸಮಯವನ್ನು ನಮ್ಮೆಲ್ಲರಿಗೆ ಕೊಟ್ಟು ಅದ್ಬುತವಾದ ಕ್ಲಾಸ್ ಮಾಡುತ್ತಿರುವ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಗುರುಜಿ🙏🙏🙏

  • @naveenajgowdashamantjgowda3020

    @naveenajgowdashamantjgowda3020

    2 жыл бұрын

    Hi

  • @murliknkn6023
    @murliknkn60233 жыл бұрын

    ನಮಸ್ತೆ ಸರ್ 🙏🙏🙏 ಪಾಠ ತುಂಬಾ ಇಷ್ಟ ಆಯ್ತು, ಸಾಧ್ಯವಾದಷ್ಟು ಇತಿಹಾಸದ ಎಲ್ಲಾ ಪಾಠಗಳನ್ನು ಮಾಡಿದರೆ ಬಡ ವಿದ್ಯಾರ್ಥಿಗಳಿಗೆ ಸಹಾಯ ಆಗುತ್ತದೆ ಎನ್ನುವುದು ನನ್ನ ಅಭಿಪ್ರಾಯ ಹಾಗೆ ಉದ್ಯೋಗದಲ್ಲಿ ಇದ್ದುಕೊಂಡು ಓದುತ್ತಿರುವ ಎಷ್ಟೋ ವಿದ್ಯಾರ್ಥಿಗಳಿಗೆ ಸಹಾಯ ಆಗುತ್ತದೆ ಎನ್ನುವುದು ನನ್ನ ಅನಿಸಿಕೆ ಬಹಳಷ್ಟು ಯುಟ್ಯುಬ್ ಚಾನೆಲ್ ಗಳಲ್ಲಿ ಸ್ವಲ್ಪ ಪಾಠ ಮಾತ್ರ ಇವೆ ಸರ್ ನಿಮ್ಮಿಂದ ಸಹಾಯ ಆಗುತ್ತದೆ ಎನ್ನುವುದು ನನ್ನ ಆಸೆ ಸರ್ 🙏🙏🙏🙏

  • @santoshkhot3792
    @santoshkhot37923 жыл бұрын

    Daily 500 members subscribers one of the best educator in karanatak

  • @ArunG9353

    @ArunG9353

    3 жыл бұрын

    🙏 Anna,, elledi

  • @Saanvihancraj
    @Saanvihancraj3 жыл бұрын

    Dymamic teaching Marvellous content Faboulous history U are simply suberb. Ur patience way of teaching really makes other teachers jealous...keep it up sr..i used to hate history specially...iam preparing for rrb ntpc. And really my adrusta i saw ur class...thank u thankful to u always...grt job..dalwayi sir... 🙏🙏🙏🙏🙏🙏🙏🙏🙏🙏🙏🙏🙏

  • @shivarajmantur4246
    @shivarajmantur42463 жыл бұрын

    ಒಮ್ಮೆ ಕ್ಲಾಸ್ ಕೇಳಿದರೆ ಸಾಕು ಮತ್ತೆ ಓದುವ ಅವಶ್ಯಕತೆ ಇಲ್ಲ........ಧನ್ಯವಾದಗಳು ಸರ್...🙏🙏🙏🙏🙏🙏🙏

  • @abhishekbagi914
    @abhishekbagi9143 жыл бұрын

    ಬಹಳ ಸರಳವಾಗಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ❤️❤️🙏🏻

  • @sagansharwinjada9817
    @sagansharwinjada98173 жыл бұрын

    Sir nanage history Andre agalla but nim class keluvaga really tilko beku Anno kuthuhala start agide thank you so much sir your good teacher

  • @bhagammahosamani2022
    @bhagammahosamani20228 ай бұрын

    One of the top and best history lecture TQ sir 🙏🙏

  • @lokeshmn2449
    @lokeshmn244911 ай бұрын

    Watching these videos after 2 years still these vids are GEMS

  • @vrbander
    @vrbander Жыл бұрын

    Im social science teacher but you are my history teacher i like your teaching 💕ನನ್ನ ತರಗತಿಯಲ್ಲಿ ನಿಮ್ಮನ್ನು ಅನುಸರಿಸುತ್ತೇನೆ.. 🙏

  • @anilmaneppagol9369
    @anilmaneppagol9369Күн бұрын

    Sir ನಿಮ್ಮ ತರಾ history indian history and karnataka history ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಹೇಳುವವರೇ ಅಂದರೆ ನೀವು ಒಬ್ಬರೆ sir history subject ge nivu ನಿಮ್ಮಷ್ಟು ಹೇಳಲಿಕೆ ಯಾರಿಗೂ ಬರಲ್ಲ sir thanku sir 🙏🙏🙏🙏🙏😍😍

  • @basavarajab3668
    @basavarajab366810 ай бұрын

    ಅದ್ಭುತವಾದ ತರಗತಿ ಸರ್ ಬಹಳಷ್ಟು ವಿಷಯಗಳು ತಿಳಿದುಕೊಂಡೆ ಸರ್ 🙏🌹

  • @ramappamaraddi3113
    @ramappamaraddi31134 ай бұрын

    ಸರ್ 🙏🏻ತಮ್ಮ್ ಇತಿಹಾಸ ಪಾಠ ರೀತಿ ಬಹಳ ಚೆನ್ನಾಗಿ ಅದೇ ಮತ್ತು ತಮ್ಮ ಸ್ಕೂಲ್ dalli🌹ಕಲಿತು ಎಲ್ಲರಿಗೂ ಒಳ್ಳೇದು ಆಗಲಿ ಧನ್ಯವಾದಗಳು 🙏🏻

  • @Thrishikaram
    @Thrishikaram3 жыл бұрын

    En sir nim memory Power really nature gift..... unbelievable..... memory

  • @mutturaj5468
    @mutturaj54683 жыл бұрын

    ನಿಮ್ಮ ತರಗತಿ ನಮಗೆ ಅಚ್ಚುಮೆಚ್ಚು ನೀವು ನೀಡುವ ಜ್ಞಾನಕ್ಕೆ ಯಾವತ್ತೂ ಚಿರಋಣಿ ಗುರುಗಳೇ

  • @shambhulingkallihal8846
    @shambhulingkallihal88463 жыл бұрын

    ಸರ್ ನಿಮಗೆ ಸಾವಿರಾರು ಹೃದಯಗಳ ಬೆಂಬಲ ಸದಾ ಇದ್ದೇ ಇದೆ ,ಆದರೆ ಅವುಗಳಲ್ಲಿ ನನ್ನ ಹೃದಯ ಯಾವಾಗಲೂ ಮುಂಚೂಣಿಯಲ್ಲಿದೆ.ಲವ್ ಯು ಸರ್💐💐💐

  • @bhuva920
    @bhuva9203 жыл бұрын

    ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ಅಭಿನಂದನೆಗಳು ಗುರೂಜಿ

  • @laxmivenkatesh1014
    @laxmivenkatesh10142 жыл бұрын

    ನಿಮ್ಮ ಬೋಧನ ವಿಧಾನ ಮತ್ತು ವಿಷಯದ ಮೇಲಿನ ಪ್ರಭುತ್ವ ತುಂಬಾ ಚೆನ್ನಾಗಿದೆ ಸರ್. 👌👏

  • @manjunathr1303
    @manjunathr13033 жыл бұрын

    What a explaination Great class hatsup to u siddanna sir .. ..I'm manjunatha detective sub inspector CID

  • @siddannadalawayi

    @siddannadalawayi

    3 жыл бұрын

    Thank you sir ji

  • @abhishekbagi914
    @abhishekbagi9143 жыл бұрын

    ನಿಮ್ಮ ಈ ಬೋಧನೆಗೆ ಯಾವಾಗಲೂ ನಾನು ಚಿರ ಋಣಿ.🙏🏻🙏🏻

  • @rajeshwariraji7312
    @rajeshwariraji73123 жыл бұрын

    ur teaching way is excellent sir ...u made my weak subject very stronger ..thank u sir

  • @shivarajh.m5593
    @shivarajh.m55939 ай бұрын

    Tqssm sir.. Way of teaching is.. Next level.. Once if we complete this video ..will remember every thing for long duration.. ❤❤. This 1.hour class strongly imprinted on mind.. Without distractions

  • @growgreen1038
    @growgreen10383 жыл бұрын

    Awesome sir keep it up thank you for your wonderful service

  • @anandlamani5242
    @anandlamani52423 жыл бұрын

    Father of History Classes ....Namma preetiya gurugalu diddana dalawayi sir ❤️...... excellent classes sir ❤️

  • @vishwanathk543
    @vishwanathk5433 жыл бұрын

    One of the top history lecture, Thanku sir

  • @mustafamujawar8986
    @mustafamujawar89863 жыл бұрын

    Words r less to discribe u sir.i have no word ur teaching style sir👍❤️

  • @satalagaonr9860
    @satalagaonr98603 жыл бұрын

    Thank you sir... For your valueable teaching

  • @chandrakantkamble6340
    @chandrakantkamble6340 Жыл бұрын

    ಅದ್ಭುತ, extraordinary sir 👍👍. 100% agi a GK Tricks book annu nanu purchase madtini sir 👍👍👍👍 thank you so much sir given to imformation for us.

  • @najameennavaloor2039
    @najameennavaloor20393 жыл бұрын

    your teaching is very good sir because only one time watch the video all topic clear in mind Thank you so much sir 😊

  • @shilpabandigani6323
    @shilpabandigani63232 жыл бұрын

    U have too much patience in teaching sir...that you make matter reach us in easy way..And you convey the matter ultimately.. 🙏🙏🙏🙏thank you gurugale.. 🙏🙏

  • @naginaheena5311
    @naginaheena53113 жыл бұрын

    The best ever history lecturer thank you sir🙏🙏🙏

  • @chaithram3220
    @chaithram3220 Жыл бұрын

    ನಿಮ್ಮ ತರಗತಿ ಯನ್ನು ಕೇಳುತಿದ್ದರೆ ನಮ್ಮ ದೇಶದ ಎಲ್ಲಾ ಮಾಹಿತಿ ಗಳನ್ನು ತಿಳಿದ ರೀತಿ ಆಗುತ್ತೆ 💐

  • @RudrappaYeligar
    @RudrappaYeligar11 ай бұрын

    Sir nimm class na kelta tuntre time hogidde gottagalla so tumba changi class heltiraa sir nivu........... 🎉 Congratulations sir nimm ee prayatna hige mundu vareyali ❤❤ thank you so much sir 🥰🥰

  • @RudrappaYeligar

    @RudrappaYeligar

    11 ай бұрын

    TQ sir

  • @kgtandsi1991
    @kgtandsi19913 жыл бұрын

    ಅರ್ಥಪೂರ್ಣ ಪಾಠ ಸರ್ ಒಳ್ಳೆಯ ಕಲಿಕಾ ಶೈಲಿ

  • @natarajhr5923
    @natarajhr59233 жыл бұрын

    ಕ್ಲಾಸ್ ತುಂಬಾ ಚೆನ್ನಾಗಿ ಅರ್ಥ ಆಯ್ತು sir.tq sir, continue sir🙏🙏🙏🙏

  • @growgreen1038
    @growgreen10383 жыл бұрын

    Awesome sir keep it up thank you for your service

  • @manjunath.khilare6881
    @manjunath.khilare68813 жыл бұрын

    ಬಹಳ ಸುಂದರವಾಗಿ ತಿಳಿಸಿ ಹೇಳಿದ್ದಿರಾ ಸರ್,ನಿಮಗೆ ಧನ್ಯವಾದಗಳು 🌈💐🌺

  • @basavarajnaik960
    @basavarajnaik9602 жыл бұрын

    amazing teaching style of history class, sir.......

  • @abhinandabhi8141
    @abhinandabhi81413 жыл бұрын

    Sir Ur teaching no one can reach no need to read any history books plz continue Ur classes .. kindly teach us ancient history classes also

  • @manjula884
    @manjula8843 жыл бұрын

    Super class sir... Thank you so much... Please continue...

  • @MAHESH_BHANGI
    @MAHESH_BHANGI3 жыл бұрын

    Nice classes sir.... Very very informative content...thank u sir..

  • @kavitabannigidad4646
    @kavitabannigidad46463 жыл бұрын

    Sir ನೀವು ಮಾಡ್ತಿರೋ teaching ತುಂಬಾ ಚೆನ್ನಾಗಿದೆ ಸರ್.. ಪ್ಲೀಸ್ ಕಂಪ್ಲೀಟ್ ಹಿಸ್ಟರಿ ಕ್ಲಾಸಸ್ ಮಾಡಿ ಸರ್ ಇಟ್ ಇಸ್ ವೇರಿ ಹೆಲ್ಪುಲ್ ಟು ಅಸ್ ಸರ್

  • @meenaram1100
    @meenaram11003 жыл бұрын

    Listening to your class for the first time sir very nice

  • @shambhulingkallihal8846
    @shambhulingkallihal88463 жыл бұрын

    ಅತೀ ಹೆಚ್ಚಿನ ಗುಣಮಟ್ಟದ ಬೋಧನೆ ನಿಮ್ಮಿಂದ ಕಂಡಿದಿನಿ, ಧನ್ಯವಾದಗಳು.

  • @ramyacn7063
    @ramyacn70633 жыл бұрын

    Handsup for your history knowledge sir

  • @user-rc3pb5iv3q
    @user-rc3pb5iv3q4 ай бұрын

    Super class sir nimm e history class adbhut ede sir tqsomuch sir ❤🎉

  • @nagarajubchistory282
    @nagarajubchistory2823 жыл бұрын

    your teaching is excelent sir..

  • @rameshrampur2542
    @rameshrampur25423 жыл бұрын

    Thank you sir 🙏

  • @devusk766
    @devusk7663 жыл бұрын

    Thanku sooooo much sir... Hege continue madi... Sir 🙏

  • @suryanteja3993
    @suryanteja39933 жыл бұрын

    My favorite teacher 🙏🏾🙏🏾🙏🏾

  • @amitnimbalkar3947
    @amitnimbalkar39473 жыл бұрын

    Namste Guru Ji

  • @manjunathaskambali4485
    @manjunathaskambali44853 жыл бұрын

    Class explain super sir.... ...🙏🙏

  • @sharanmath3289
    @sharanmath32893 жыл бұрын

    Excellent teaching Gurugale🙏🙏🙏🙏

  • @jayagoudapatil6876
    @jayagoudapatil68763 жыл бұрын

    Your teaching amazing sir🙏👍👍🙏

  • @nirmalamnarboli2161
    @nirmalamnarboli21613 жыл бұрын

    Tq sir ur class explanation is excellent sir tq so much for ur spiritual wordsto competitive exam tq lots u sir👍👌👌😊

  • @mallikarjuns8884
    @mallikarjuns88843 жыл бұрын

    Thank you sir wonderful class operator

  • @maheshrathod5244
    @maheshrathod52443 жыл бұрын

    Tqsm excellent teaching sir 🔥🔥❤️

  • @irannakadappanavar5170
    @irannakadappanavar51703 жыл бұрын

    Thank you sir 🙏🙏🙏

  • @ambarishkollar2737
    @ambarishkollar27373 жыл бұрын

    Sir ur class is priceless....tq

  • @mahadevirampur509
    @mahadevirampur5093 жыл бұрын

    Super class sir 👌👌👏 lots of information 👍👍👌

  • @mahipojar7982
    @mahipojar79823 жыл бұрын

    Sir nimage koti koti namanagalu🙏🙏🙏🙏

  • @sharanagoudasbiradar8785
    @sharanagoudasbiradar87853 жыл бұрын

    Thanku sir most important part of history

  • @virupakshayyab8059
    @virupakshayyab80593 жыл бұрын

    U have good knowledge sir. U r great sir🙏🙏🙏

  • @satisnagre915
    @satisnagre9153 жыл бұрын

    What a beautiful and knoledgefull class sir. Conti...... sir

  • @Manoj-zw7wy
    @Manoj-zw7wy3 жыл бұрын

    Spr sir lot of knowledge 🔥🔥 Sir regarding about 1875 independent cls

  • @9481651766
    @94816517663 жыл бұрын

    Excellent class sir 🙏🙏

  • @shivabhimane9455
    @shivabhimane94553 жыл бұрын

    ಸಾಧನ ಅಕಾಡೆಮಿಯಲ್ಲಿ ನೀವು ಬಂದಾಗ ಅವಾಗ ನೀವು ತೈರನ್ ಕದನ ದ ಬಗ್ಗೆ ವಿವರಣೆ ಮಾಡಿದ್ದೀರಿ ನನಗೆ ನೆನಪುಂಟು ಸರ್

  • @geetamore919
    @geetamore9193 жыл бұрын

    Tq u sir.. Nim teaching method chennagide, hige Ella topics ಗಳನ್ನ cover Madi..

  • @sachin.a.sa.s1942
    @sachin.a.sa.s19423 жыл бұрын

    ತುಂಬಾ ಅದ್ಭುತವಾದ ವಿವರಣೆ ಗುರುಗಳೇ 🙏😍

  • @basayyabandi4175
    @basayyabandi41753 жыл бұрын

    Really very helpful sir thank u so much

  • @malappa3347
    @malappa33472 жыл бұрын

    Sir ನಿಮ್ಮ class ge belene kattoke agall nimage nanna ananta koti namanagalu 🙏🙏🙏💘

  • @narasimhanagaraj5764
    @narasimhanagaraj576410 ай бұрын

    Super class sir 👌👌 , more and more useful for me sir

  • @kiranspatil5875
    @kiranspatil58753 жыл бұрын

    ಸರ್ ನಿಮ್ಮ ಕ್ಲಾಸ್ ತುಂಬಾ ಚೆನ್ನಾಗಿದೆ ಸರ್ ನಿಮಗೆ ನಾವು ಚಿರಋಣಿ.. ಸರ್ ‌ ನಿಮ್ಮ ಕ್ಲಾಸ್ ಕೇಳತಿದ್ರೇ ತುಂಬಾ ಕುಶಿ ಆಗುತ್ತೆ.. ಸರ್ 😃

  • @mcaagastyamcaagastya8852
    @mcaagastyamcaagastya88522 жыл бұрын

    King of history❤️👑🙏🏻 Love from: Raichur

  • @pmurthy2346
    @pmurthy23463 жыл бұрын

    Sir depth of ur knowledge is amazing sir please do videos fr english medium students also🙏🙏🙏🙏🙏🙏

  • @Indianarmy-ew7he
    @Indianarmy-ew7he3 жыл бұрын

    ನಮಸ್ತೆ ಗುರುಗಳೇ 🙏🙏🙏

  • @jayalakshmim274
    @jayalakshmim2743 жыл бұрын

    Excellent class, Thank you so much sir

  • @kanasunayak2763

    @kanasunayak2763

    2 жыл бұрын

    Excellent sir your class. Tq so much sir

  • @ambreshggudur132
    @ambreshggudur1323 жыл бұрын

    The best history class

  • @basavarajkonnur8537
    @basavarajkonnur85373 жыл бұрын

    Thank you so much sir

  • @Vidya9926
    @Vidya9926Ай бұрын

    Sir nim class belagge enda continoue ಕೇಳಿದ್ರು ಬೋರ್ ಆಗಲ್ಲ ಸೀರ್ New compitetor ge hope sir nim classes TQ sir🙏

  • @Vgm544
    @Vgm5443 жыл бұрын

    Thank you sir,

  • @vineer_motiv
    @vineer_motiv3 жыл бұрын

    Super teaching sir plz continue...

  • @mahendrasugga1815
    @mahendrasugga18153 жыл бұрын

    Sir, Lots Love from Ur Student Mahi.

  • @ramyayuktha3278
    @ramyayuktha32783 жыл бұрын

    Very nice...need more sir..thank you

  • @maheshkonkal1433
    @maheshkonkal14333 жыл бұрын

    Sir tumba channagide tq ashok sir

  • @praveenbbb123
    @praveenbbb1233 жыл бұрын

    Thank you sir keep smailing 🙏🙏 clas 🔥

  • @virupakshappahugar941
    @virupakshappahugar9413 жыл бұрын

    your explanation is excellent

  • @basavamannal.j1603
    @basavamannal.j16033 жыл бұрын

    Thanks sir🙏🙏🙏

  • @ekanthas4788
    @ekanthas4788 Жыл бұрын

    Thank you sir for your more information

  • @tippanna3920
    @tippanna392010 ай бұрын

    Thanku Sir

  • @rajunaik3892
    @rajunaik38923 жыл бұрын

    🙏🙏🙏🙏🌹🌹🌹🌹 thank you sir.....

  • @mallikarjunak2456
    @mallikarjunak24562 жыл бұрын

    Best history class ever Heard sir 😀

  • @rakeshmanur7097
    @rakeshmanur70973 жыл бұрын

    Tq sir..i am biggest fan of you sir

  • @nikhilkumarcmnikhilkumarcm5403
    @nikhilkumarcmnikhilkumarcm54033 жыл бұрын

    ಸರ್ ನಿಮ್ಮ ತರಗತಿ ಅದ್ಭುತ ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ನಾನು ಸಾಧನ ಆಕಾಡೆಮಿಯ ಮಂಜುನಾಥ್ ಸರ್ ಅವರ ಶಿಷ್ಯ ನನಗೆ ಸಂಪೂರ್ಣ ಇತಿಹಾಸ ನೋಟ್ಸ್ ಬೇಕು ಸರ್ ಓದಲು ಹಾಗೂ ನಿಮ್ಮ ತರಗತಿಯನ್ನು ಹೀಗೆ ಮುಂದುವರೆಸಿ ವಂದನೆಗಳು ಸರ್....

  • @kumarabsbs6982
    @kumarabsbs69823 жыл бұрын

    Thank u sir. Thumba chanag artha madustira.🙏

  • @sachinsalian8685
    @sachinsalian8685 Жыл бұрын

    Wow superb class sir😍😍😍💞👏🏻

  • @gangamethrebidar599
    @gangamethrebidar5993 жыл бұрын

    too super your class sir ,thank you sir

Келесі