Madhukara Vrutti Ennadu... ಮಧುಕರ ವೃತ್ತಿ ಎನ್ನದು.. ಪುರಂದರ ದಾಸರ ರಚನೆ

Музыка

ಪುರಂದರ ದಾಸರ ಕೀರ್ತನೆ
ಹಾಡಿದವರು ಶ್ರೀರಕ್ಷ ಶಾನುಭೋಗ
ತಬಲಾ ಶ್ರೀರಶ್ಮಿ ಶಾನುಭೋಗ
ರಾಗ ಮಾಲ್ ಕೌಂಸ್
ಮಧುಕರ | ವೃತ್ತಿ ಎನ್ನದು.. | ಬಲು ಚೆನ್ನದು.. |
ನಿಸ'ಧಮ | ಗಗ ಮನಿಸ.. | ಸ'ಸ' ಸ'ಗ'ನಿಧ.. ||ಪ||
ಪದುಮನಾಭನ ಪಾದ | ಪದುಮ ಮಧುಪ ವೆಂಬ|
ಗಮಗಸಗಮ ದಾದ | ನಿಸ'ದನಿ ಸ'ಗ'ಸ'ದ |
ಕಾಲಿಗೆ ಗೆಜ್ಜೆ ಕಟ್ಟಿ| ನೀಲವರ್ಣನ ಗುಣ|
ಗಮಗಸ ಗಮಧಧ| ನಿಸ'ಧನಿ ಸ'ಗ'ಸ'ಧ|
ಆಲಾಪಿಸುತ| ಬಲು ಓಲಗ ಮಾಡುವಂಥ |
ಸ'ಮ'ಗ'ಸ'ಸ'ಗ'ನಿ| ನಿ ನಿಸ' ಧನಿಧಮ ಗಮಧನಿಸ' ||೧||
ರಂಗನಾಥನ ಗುಣ| ಹಿಂಗದೆ ಪಾಡುತ್ತ|
ನಿನಿಸ'ನಿನಿ ಸ'ಸ'| ಸ'ಸಾ'ಸ' ಸ'ಗ'ನಿಧ|
ಶೃಂಗಾರ ನೋಡುತ್ತ| ಕಂಗಳ ಆನಂದವೆಂಬ|
ಸ'ಮ'ಗ'ಸ' ಸಾ'ಗ'ನಿನಿ| ನಿಸಾ'ಧನಿ ದಮ ಗಮಧನಿಸ' ||೨||
ಇಂದಿರಾಪತಿ| ಪುರಂದರ ವಿಠಲನಲ್ಲಿ |
ನಿನಿಸ'ನಿನಿ| ಸ'ಸ'ಸ'ಸ'ಸ'ಸ'ಸ' ಸ'ಗ'ನಿದ|
ಚಂದದಾ ಭಕ್ತಿಯಿಂದ| ಆನಂದ ಪಡುವಂಥ |
ಸ'ಮ'ಗ'ಸ' ಸ'ಗ'ನಿನಿ |ನಿಸ'ದ ಧನಿದಮ ಗಮಧನಿಸಾ' ||೩||

Пікірлер

    Келесі