ಮದ್ದೂರಿನ ಸೂರಿನ ಸರದಾರ ಸಾಧನೆಗಳ ಹರಿಕಾರ ||Maddur Successful Man||

ಸತೀಶ್ ರವರ ದೂರದೃಷ್ಟಿ ದೊಡ್ಡದು ಸಮಾಜ ನನಗೆ ಎಲ್ಲವನ್ನೂ ಕೊಟ್ಟಿದೆ ನಾನು ಸಮಾಜಕ್ಕೆ ಏನಾದರೂ ಕೊಡಬೇಕೆಂಬ ಸದಾಶಯದಿಂದ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.... ಅದಕ್ಕೊಂದು ತಂಡ ಕಟ್ಟಿದ್ದಾರೆ... ಎಲ್ಲರೂ ಸಾಮಾಜಿಕ ಕಳಕಳಿ ಹೊಂದಿದ್ದಾರೆ.. ಸಮಾಜದ ಕಟ್ಟಕಡೆಯ ವರ್ಗಕ್ಕೂ ಎಲ್ಲಾ ಸೌಲಭ್ಯಗಳು ದೊರಕಿ ಗೌರವದಿಂದ ಬದುಕಲಿ ಎನ್ನುವುದು ತಂಡದ ಉದ್ದೇಶವಾಗಿದೆ... ಸತೀಶ್ ರವರ ತಂಡದ ಆಶಯಗಳ ಜೊತೆ ನಾವು ಹೆಜ್ಜೆ ಹಾಕೋಣ.....ನಮ್ಮ ಕನಸುಗಳನ್ನು ನನಸಾಗಿಸಿಕೊಳ್ಳೋಣ .....
Sathish from past few years are heloing the society people, By giving a affordable house to them... Sathish said that all category people should get all facilities in the society without any hesitation...
Let's listen to their story...
ಸಂಸ್ಥೆಗಳು:
RaniAishwarya builders and township developers
AaladaMara Foundation
RaniAishwarya cinehouse
Samara Siri foods
Shri Ankanatheshwara bus service
ph no: 9900662727
9980 939 292
9164 869 826
Address:ಪ್ರಣಾಮ್ ಸತೀಶ್ ನಗರ, 2ನೇ ಹಂತ,ಮದ್ದೂರು ಗೆಜ್ಜಲಗೆರೆ ಕೈಗಾರಿಕಾ ಪ್ರದೇಶ ಹಿಂಭಾಗ,[ Bangalore to Mysore highway ]
map :Dropped pin
maps.app.goo.gl/ueFJqnBqcQfq8...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
Dear Friends,
Badukina Butthi KZread channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com
contact us:9448315315(Urgent calls only)
Whatsapp:(Urgent message)9448315315

Пікірлер: 603

  • @badukinabutthi5385
    @badukinabutthi53852 жыл бұрын

    RaniAishwarya Builders and Township Developers: Contact no: 9900662727 9980 939 292 9164 869 826

  • @JayPrakash-cq6df

    @JayPrakash-cq6df

    2 жыл бұрын

    Balveye Belaku

  • @lokeshgowda9797

    @lokeshgowda9797

    2 жыл бұрын

    Well done👍

  • @vinayuj1854

    @vinayuj1854

    2 жыл бұрын

    Thumba chennagi iro kelsa madidira. Eshto janara kanasanna nanasagi madidira. Devaru Niemann chennagi irbeku. God bless you🌹🌹 sir.

  • @lagamannachandur3737

    @lagamannachandur3737

    2 жыл бұрын

    Sir namgu help madi plz namgu yaru ella

  • @schanrakala616

    @schanrakala616

    2 жыл бұрын

    Sir namgu kattukodi thira namgu mane beku

  • @dboss8372
    @dboss83722 жыл бұрын

    ಅಣ್ಣಾ ನಮಗೂ ಮನೆ ಕಟ್ಟಿ ಕೊಡ್ತೀರಾ.. 🙏🙏🙏🙏ನಾವು ಕಷ್ಟ್ಟದಲ್ಲಿ ಇದೀವಿ 🙏💐💐

  • @gireeshgireesh3300
    @gireeshgireesh33002 жыл бұрын

    ಇಂಥ ಒಳ್ಳೇ ಮನಸ್ಸು ಎಲ್ಲರಿಗೂ ಬರಲ್ಲ.....ದೇವರು ಒಳ್ಳೇದು ಮಾಡಲಿ...

  • @gurubasavayarachegowda4912

    @gurubasavayarachegowda4912

    2 жыл бұрын

    Super Sar

  • @chandrusindu3054

    @chandrusindu3054

    Жыл бұрын

    Bagavantana mattasattu Shakthi kodali sateesh avarige hat s app sir

  • @krishnacharcr3289
    @krishnacharcr32892 жыл бұрын

    ,, ಬದುಕಿನ ಬುತ್ತಿ,, ಶೀರ್ಷಿಕೆ ತಕ್ಕಂತೆ ಒಪ್ಪಬೇಕು,,,ಇಂತಹ ಕಾಲದಲ್ಲೂ ಇಂತಹ ವ್ಯಕ್ತಿಗಳು ಇರುವುದು ನಮ್ಮ ಭಾರತದ ಸೌಭಾಗ್ಯ,,, ನಿಮ್ಮ ಸೇವೆ ನಿರಂತರವಾಗಿ ಸಾಗಲಿ,,🥰🙏🙏🙏🙏🙏🙏

  • @raniaishwaryacinemas899

    @raniaishwaryacinemas899

    2 жыл бұрын

    ನೀವು ನಮ್ಮ ಕಾಯಕವನ್ನು ಗುರುತಿಸಿ ನಮಗೆ ಹಾರೈಕೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್

  • @user-ei6dg3li4v
    @user-ei6dg3li4v2 жыл бұрын

    ನಿಮ್ಮ ಬಗ್ಗೆ ಹೇಳೋಕೆ no word sir. ದೇವರು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ,, 🙏🙏🙏🙏🙏💐💐💐💐

  • @raniaishwaryacinemas899

    @raniaishwaryacinemas899

    2 жыл бұрын

    ಧನ್ಯವಾದಗಳು ಮೇಡಂ. ದೇವತೆಗಳು ಹಾರೈಸಿದಷ್ಟು ಖುಷಿಯಾಯ್ತು.

  • @maheshjeevan1052
    @maheshjeevan10522 жыл бұрын

    ಇವರೇ ನಿಜ ಜೀವನದ "ಬಂಗಾರದ ಮನುಷ್ಯ "😍😍👌

  • @gareebshausaman5502

    @gareebshausaman5502

    2 жыл бұрын

    💯❤❤❤👌👌👌true

  • @M.a.n.u09

    @M.a.n.u09

    2 жыл бұрын

    @@gareebshausaman5502 jihadi galigalla

  • @M.a.n.u09

    @M.a.n.u09

    2 жыл бұрын

    @@gareebshausaman5502 nimma vakra drusti beda

  • @jayashremurthy2044
    @jayashremurthy20442 жыл бұрын

    ಅಣ್ಣ ಎಸ್ಟು ಅಧ್ಬುತವಾದ ಎಪಿಸೋಡ್ ಮಾಡಿದ್ದೀರ ಅಮೇಜಿಂಗ್ ಅಮೇಜಿಂಗ್ ಸತೀಶ್ ರವರಿಗೆ ಧನ್ಯವಾದಗಳು

  • @basavarajrajbasavarajraj4415
    @basavarajrajbasavarajraj44152 жыл бұрын

    ❤️❤️ಸತೀಶ್ ಅಣ್ಣ ಮನೆ ಬಾಡಿಗೆ ಕಟೋಕೆ ಆಗದೇ ನಮ್ಮ ಕುಟುಂಬ ತುಭಾ ಕಷ್ಟದಲ್ಲಿ ಇದೀವಿ ನಮಗೂ ಒಂದು ಮನೆ ಬೇಕು ಸಹಾಯ ಮಾಡಿ ಅಣ್ಣ 🙏🙏🙏🙏🙏🙏

  • @basavarajrajbasavarajraj4415

    @basavarajrajbasavarajraj4415

    2 жыл бұрын

    ಒಂದೆಸಲ ಹಣ ಕೊಡೋಕ್ ಆಗಲ್ಲ ತಿಂಗಳು ಕಂತಿನಲ್ಲಿ ಹಣ ಕಟ್ಟುತಿನಿ 🙏🙏🙏🙏

  • @likithsai7889
    @likithsai78899 ай бұрын

    ತುಂಬಾ ಒಳ್ಳೆ ವಿಡಿಯೋ ಮಾಡಿದ್ದೀರಾ ಸರ್ ನಿಮ್ಮಿಂದ ತುಂಬಾ ಜನಕ್ಕೆ ಒಳ್ಳೆ ಮಾಹಿತಿ ಸಿಕ್ಕಹಾಗೆ ಆಯ್ತು ಧನ್ಯವಾದಗಳು 🙏🙏🙏🙏

  • @nanjundeshwaram2503
    @nanjundeshwaram2503 Жыл бұрын

    ದೇವರು ನಿಮಗೆ ಒಳ್ಳೇದು ಮಾಡಲಿ ಸರ್ 🙏🙏🙏💞

  • @vinutha6136
    @vinutha61362 жыл бұрын

    🙏🏻🙏🏻🙏🏻🙏🏻🙏🏻👌👌👌👌👌👌ಕೋಟಿ ನಮನ ಗಳು ಬಡವರು ಮನೆ ಕಾಣುವ ಭಾಗ್ಯ.

  • @shivamadum9736
    @shivamadum97362 жыл бұрын

    ತುಂಬಾ ಖುಷಿ ಆಯ್ತು ಅಣ್ಣ ನಿಮ್ಮ ಸಾಧನೆಗೆ 🌹🙏

  • @nagraj7350
    @nagraj7350 Жыл бұрын

    ಸರ್ ದೇವರು ಒಳ್ಳೆಯದು ಮಾಡಲಿ... ನಮ್ ಸಂಸಾರ ಕೊಂದು ಮನೆ ಮಾಡಿಕೊಡಿ ಸರ್.. ಜೀವನದ ಕನಸು ಕನಸಾಗಿಯೇ ಇದೆ....

  • @ashokkumarg6277
    @ashokkumarg6277 Жыл бұрын

    ಇಂತವರು ನಮ್ಮ ಕನ್ನಡಿರು ಎಂಬುದೇ ನಮ್ಮ ಭಾಗ್ಯ ❤❤❤❤❤❤❤❤ ಜೈ ವೀರ ಕನ್ನಡಿಗ ❤❤❤❤❤

  • @raniaishwaryacinemas899

    @raniaishwaryacinemas899

    Жыл бұрын

    ಧನ್ಯವಾದಗಳು ಸರ್

  • @thimmarajuarishinakunte4454
    @thimmarajuarishinakunte44542 жыл бұрын

    ಹಲೋ ಸತೀಶ್ ಅಣ್ಣನವರೆ ನೀವು ನಿಜವಾಗಲೂ ಕಡು ಬಡವರ ಪಾಲಿಗೆ ದೇವರಂತೆ. ನಮ್ಮ ಕರ್ನಾಟಕದಲ್ಲಿ ಕಡು ಬಡವರಿಗೆ ನೆಮ್ಮದಿಯಾಗಿ ಸ್ವಂತ ಮನೆಯಲ್ಲಿ ನಿದ್ರಿಸುವ ಸೌಭಾಗ್ಯ ಕರುಣಿಸುತ್ತಿರುವ ನೀವು ನೂರಾರು ವರ್ಷಗಳ ಕಾಲ ಆಯುಷ್ಯ ಆರೋಗ್ಯವಂತರಾಗಿ ಇರುವಂತೆ ಭಗವಂತನು ಸದಾ ನಿಮ್ಮ ಜೊತೆಗಿರಲೆಂದು ನಾನು ಪ್ರಾರ್ಥಿಸುತ್ತೇನೆ.

  • @raniaishwaryacinemas899

    @raniaishwaryacinemas899

    2 жыл бұрын

    ನಿಮ್ಮ ಈ ಹಾರೈಕೆ ಗೆ ನಾನು ಚಿರಋಣಿ ಸಹೋದರರೆ,ನಿಮಗೆ ನನ್ನ ಸಾವಿರ ವಂದನೆಗಳು

  • @rekharrekhar4312

    @rekharrekhar4312

    2 жыл бұрын

    Anna nangy eroke ondu Mane Ella please help madi

  • @dboss8372
    @dboss83722 жыл бұрын

    ಸತೀಶ್ ಅಣ್ಣಾ ಒಳ್ಳೇದಾಗ್ಲಿ ನಿಮಗೆ 🙏🙏🙏🙏💐💐💐💐💐💐

  • @raniaishwaryacinemas899

    @raniaishwaryacinemas899

    2 жыл бұрын

    ಧನ್ಯವಾದಗಳು ಸಹೋದರರೇ. ನಿಮ್ಮ ಹಾರೈಕೆ ನಮಗೆ ಆನಂದ

  • @narasimhamurthy3337
    @narasimhamurthy33372 жыл бұрын

    Great Mr. Satish. God bless you and your family.

  • @MADHUSNEHA-lv6zm
    @MADHUSNEHA-lv6zm5 ай бұрын

    ದೇವ್ರು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಇನ್ನು ಹೆಚ್ಚು ಶಕ್ತಿ ಕೊಡಲಿ ಇನ್ನು ಹೆಚ್ಚು ಮನೆಗಳನ್ನು ಕಟ್ಟಿ ಮನೆ ಇಲ್ಲದವರಿಗೆ ಕೊಡಲಿ 🙏🙏🙏

  • @sudhakaracharya1899
    @sudhakaracharya18992 жыл бұрын

    ಸೂಪರ್ ಸರ್ ನಿಮಗೆ ಭಗವಂತ ಒಳ್ಳೇದು ಮಾಡಲಿ 🙏🙏🙏

  • @raniaishwaryacinemas899

    @raniaishwaryacinemas899

    2 жыл бұрын

    ನೀವೆಲ್ಲರೂ ಹರಸಿರುವುದರಿಂದ ನಮಗೆ ಆ ದೇವರು ಒಳ್ಳೆಯ ದು ಮಾಡುತ್ತಾರೆ

  • @padmag8192
    @padmag81922 жыл бұрын

    ಇವರೇ ನಿಜ ಜೀವನದ "ಬಂಗಾರದ ಮನುಷ್ಯ

  • @dhananjayaprakash.b7734
    @dhananjayaprakash.b77342 жыл бұрын

    ಅದ್ಭುತವಾದ ಕೆಲಸ ಅಣ್ಣ ಸರ್ಕಾರ ಮಾಡುವ ಕೆಲಸ ನೀವು ಮಾಡ್ತಾ ಇದ್ದೀರಾ ಸರ್ಕಾರ ಉಚಿತವಾಗಿ ಕಟ್ಟಿಕೊಟರು ಡಬಲ್ ಬಿಲ್ ತಗೋಳೋ ಕಾಲ ಇವಾಗ. ಬಡವರ ಮೆಚ್ಚುಗೆಯ ಕೆಲಸ ನಿಮ್ಮ ಕೆಲಸಕ್ಕೆ ಧನ್ಯವಾದಗಳು ಸರ್

  • @raniaishwaryacinemas899

    @raniaishwaryacinemas899

    2 жыл бұрын

    ಧನ್ಯವಾದಗಳು ಸಹೋದರರೆ. ನಿಮ್ಮ ಈ ಹಾರೈಕೆ ಗೆ

  • @tayammatayamma4904
    @tayammatayamma49042 жыл бұрын

    ಸತೀಶ್ ಅಣ್ಣನವರೇ ನಾವು ತುಂಬಾ ಕಷ್ಟದಲ್ಲಿ ಇದ್ದೀವಿ ನಾವು ಹೇಗೆ ಮನೆ ಕಟ್ಟಿಸಿ ಕೊಳ್ಳಬೇಕು ನಮಗೂ ಮಾಹಿತಿ ತಿಳಿಸಿರಿ ಅಣ್ಣ ಇದು ನಿನ್ನ ತಂಗಿಯ ರಿಕ್ವೆಸ್ಟ್ ನನ್ನ ಕೆಲಸ ಆಶಾ ಕಾರ್ಯಕರ್ತೆ ಕೆಲಸ ಮಾಡುತ್ತಿದ್ದೇನೆ ಬಾಡಿಗೆ ಮನೆಯಲ್ಲಿ ಇದ್ದೀವಿ ಅಣ್ಣ ನಮಗೂ ನಿಮ್ಮ ಸಹಾಯ ಬೇಕಿದೆ ಅಣ್ಣ ಪ್ರತಿಯೊಬ್ಬ ತಂಗಿಗೂ ನಿಮ್ಮಂತ ಅಣ್ಣ ಇರಲಿ ಅಣ್ಣ ದೇವರು ನಿನಗೆ ಸದಾ ಕಾಪಾಡಲಿ ಅಣ್ಣ ನಮಸ್ಕಾರ ಅಣ್ಣ 🙏🙏

  • @siddaramaiah5306
    @siddaramaiah53062 жыл бұрын

    VERY good sir, please continue

  • @RajendraKumar-wx1qz
    @RajendraKumar-wx1qz2 жыл бұрын

    ನಿಮಗೆ ಒಳ್ಳೆಯ ದಾಗಲಿ ಸರ್ ❤️❤️❤️❤️🌹🌹🌹🙏🙏🙏👌👌👌🤗🤗

  • @prathapnc3860
    @prathapnc38602 жыл бұрын

    ನಿಮ್ಮ ಬಡವರ ಪರ ಕಾಳಜಿ ಹೀಗೆ ಮುಂದುವರಿಯಲಿ ❤️

  • @commonman8204
    @commonman82049 ай бұрын

    BARUVAGA BETHHALE HOGUVAGA BETHHALE BADUKIRUVAGA MADIDA SEVE SPOORTHIYA SELE , ADU NIMMA MAKKALIGE JAYA MAALE .❤

  • @malleshaiahsn5097
    @malleshaiahsn50972 жыл бұрын

    Thanks great work and also appreciable.

  • @sudhindrabukkebag7502
    @sudhindrabukkebag75022 жыл бұрын

    ಅದ್ಭುತ ಸಮಾಲೋಚನೆ. ಸತೀಶ್ ಅವರಿಗೆ ಬೆಳಗಾವಿಯಿಂದ ನನ್ನ ನಮಸ್ಕಾರ ಮತ್ತು ಹಾರ್ದಿಕ ಅಭನಂದನೆಗಳು. ಧನ್ಯವಾದ "ಬದುಕಿನ ಬುತ್ತಿ"

  • @raniaishwaryacinemas899

    @raniaishwaryacinemas899

    2 жыл бұрын

    ನಿಮ್ಮ ಅಭಿಮಾನಕ್ಕೆ ನಾವು ಕೃತಜ್ಞರಾಗಿದ್ದೇವೆ, ಧನ್ಯವಾದಗಳು ಸರ್

  • @veenanaik466

    @veenanaik466

    Жыл бұрын

    ​@@raniaishwaryacinemas899help me sir

  • @veenanaik466

    @veenanaik466

    Жыл бұрын

    ​@@raniaishwaryacinemas899 middle class family... Home my dream... Pls help me 🙏🙏🙏

  • @veenanaik466

    @veenanaik466

    Жыл бұрын

    Help me pls sir please

  • @srinivasus9126
    @srinivasus91262 жыл бұрын

    ಸರ್ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಿರಿ ದೇವರು ನಿಮಗೆ ಆಯುಷ್ ಆರೋಗ್ಯ ಕೊಟ್ಟು ಕಾಪಾಡಲಿ

  • @raveendraravi8720

    @raveendraravi8720

    2 жыл бұрын

  • @ganeshagganeshag7646
    @ganeshagganeshag76462 жыл бұрын

    ನಿಜವಾಗ್ಲೂ ಒಳ್ಳೆ ಕೆಲಸ ನಿಮಗೆ ಒಳ್ಳೇದು ಆಗಲಿ. ಹಾಗೇ ಇತರೆ ಬೇರೆ ಊರಲ್ಲಿಯು ಕಟ್ಟಿ ಕೊಡಿ.ನಮ್ಮಂತ ಜನ ಮನೆ ಇಲ್ಲದೆ ಬಾಡಿಗೆ ಕಟ್ಟಿ ಬದುಕೋದು ಕಷ್ಟ್ಟ ಆಗಿದೆ. ನಿಜವಾದ ಬಡವರಿಗೆ ಕಟ್ಟಿ ಕೊಟ್ಟಿ ಸಹಾಯ ಮಾಡುತ್ತಾ ಇರೋದು ತುಂಬಾ ಒಳ್ಳೆದು ಶುಭವಾಗಲಿ ನಿಮಗೆ ನಿಮ್ಮ ತಂಡಕ್ಕೆ.🙏

  • @arafathshaikmohiuddin7401
    @arafathshaikmohiuddin74012 жыл бұрын

    Well done Satish Sir, hope and pray you excel in all tour ventures. Keep up the good work!!!

  • @RajathSM

    @RajathSM

    2 жыл бұрын

    Thank you. Let us make high standard township in Chamarajanagar. Will make top 1 layout with all amenities. RaniAishwarya builders and township developers

  • @MukhtarAhmed-vh7vo
    @MukhtarAhmed-vh7vo2 жыл бұрын

    Great job sir...thanks 🙏🙏🙏🙏🙏

  • @govindakt7622
    @govindakt76222 жыл бұрын

    ಸೂಪರ್... ಅದ್ಬುತ ನಿಮ್ಮ ಕನಸು, ಗುರಿ ಅಭಿಲಾಷೆ ಬೇರೆಯವರಿಗೆ ಮಾದರಿ.

  • @raniaishwaryacinemas899

    @raniaishwaryacinemas899

    2 жыл бұрын

    ನಿಮ್ಮ ಈ ಮಾತು ನನ್ನ ಬದುಕಿನಲ್ಲಿ ಸಾರ್ಥಕ ಅನ್ನಿಸಿತು. ಅನಂತ ಧನ್ಯವಾದಗಳು

  • @pashupathic.h4610
    @pashupathic.h46102 жыл бұрын

    ನಿಜ್ವಾಗ್ಲೂ ಅದ್ಭುತವಾದ ವಿಡಿಯೋ

  • @sudhakarpawadashettar2710
    @sudhakarpawadashettar27102 жыл бұрын

    Good thought,good intention,good effort = good work + good result, keep doing keep going sir. Give service to the Karnataka good hearted people sir. God bless! Lots of best wishes to the whole team.

  • @madhusudan6678
    @madhusudan66782 жыл бұрын

    Really great sir ...you come outside of Bangalore hatsoff,I know it's very difficult,I wish you to explore across Karnataka...love you ❤️

  • @devarajgowda3439
    @devarajgowda34392 жыл бұрын

    ನೀವು ಮಾಡುತ್ತಿರುವ ಕೆಲಸವೂ ಅದ್ಭುತವಾಗಿದೆ ಹೀಗೆ ಮುಂದುವರಿಸಿ ಧನ್ಯವಾದಗಳು

  • @raniaishwaryacinemas899

    @raniaishwaryacinemas899

    2 жыл бұрын

    ನಿಮ್ಮ ಹಾರೈಕೆ ಗೆ ಧನ್ಯವಾದಗಳು ಸರ್

  • @JayPrakash-cq6df
    @JayPrakash-cq6df2 жыл бұрын

    A good person tosamaj award and A Bangardamanushya

  • @bharatireddy3166
    @bharatireddy31662 жыл бұрын

    Good job sir God bless you n your family always 👍

  • @rajeshwarims1474
    @rajeshwarims14742 жыл бұрын

    Big salute to sathish sir and for this good information a big thanks to u sir🙏

  • @raniaishwaryacinemas899

    @raniaishwaryacinemas899

    2 жыл бұрын

    ಧನ್ಯವಾದಗಳು ಮೇಡಂ

  • @savithamunnolli4776
    @savithamunnolli47762 жыл бұрын

    Great social concern thankyou

  • @sarwamangala4522
    @sarwamangala45222 жыл бұрын

    God bless you sir.thumba olleya kelsa madthidira sir

  • @yogivirat5808
    @yogivirat58082 жыл бұрын

    ಅದ್ಭುತ ಕೆಲಸ ಅಣ್ಣ 👍😊

  • @RajathSM

    @RajathSM

    2 жыл бұрын

    ಮಾತು ಸಾಧನೆಯಾಗಬಾರದು, ಸಾಧನೆ ಮಾತಾಡಬೇಕು

  • @yogivirat5808

    @yogivirat5808

    2 жыл бұрын

    @@RajathSM ಖಂಡಿತ ಮಾಡುತೀವಿ ಅಣ್ಣ 🙏

  • @venkateshacharya2340

    @venkateshacharya2340

    2 жыл бұрын

    Wonerfui sir!

  • @koshyrao7032
    @koshyrao70322 жыл бұрын

    Great Work Sathish. God bless you and your family

  • @hemvathir4228
    @hemvathir42282 жыл бұрын

    u r doing very good job sir

  • @ganeshkanaka9520
    @ganeshkanaka95202 жыл бұрын

    Good achivement god give long live everybody fallow this path

  • @ningegowda7971
    @ningegowda79712 жыл бұрын

    One must appreciate and respect the Achievement of this great person, let it be a Role model to young persons,

  • @raniaishwaryacinemas899

    @raniaishwaryacinemas899

    2 жыл бұрын

    ನಿಮ್ಮ ಈ ಪ್ರೀತಿಯ ಹಾರೈಕೆ ಗೆ ನನ್ನ ಸಾವಿರ ವಂದನೆಗಳು.

  • @sharadabai3642
    @sharadabai36422 жыл бұрын

    Very good work continue sir

  • @sumaprashanthkumar2127
    @sumaprashanthkumar21272 жыл бұрын

    Niv thumbha olle kelsa madiddera munde nim anthavrige devru nam ayassu kotti kapadali nimmiendtha esto janara kanasu nanasu agide thank you so much sir

  • @raniaishwaryacinemas899

    @raniaishwaryacinemas899

    2 жыл бұрын

    ಧನ್ಯವಾದಗಳು ಮೇಡಂ. ನಿಮ್ಮ ಆಯಸ್ಸನ್ನ ನಮಗೆ ಕೇಳಿದ್ದಿರಿ. ನಾವು ಯಾವ ಜನ್ಮದಲ್ಲಿ ಋಣ ತೀರಿಸೋದು. ಇಂತ ಋಣಗಳನ್ನು ತೀರಿಸೋಕೆ ಆಗಲ್ಲ. ನಿಮಗೆ ಸಾವಿರ ಪ್ರಣಾಮಗಳು

  • @thripuramurthy7923
    @thripuramurthy79232 жыл бұрын

    God bless you 🙏

  • @deepikamurali5029
    @deepikamurali50292 жыл бұрын

    Great job sir god bless u lot

  • @somashekards8086
    @somashekards80862 жыл бұрын

    ಅದ್ಭುತ

  • @shekarbjs4446
    @shekarbjs44462 жыл бұрын

    Great work Sathish . God bless you stay blessed sir

  • @raniaishwaryacinemas899

    @raniaishwaryacinemas899

    2 жыл бұрын

    ನನ್ನ ಅನಂತ ಅನಂತ ಧನ್ಯವಾದಗಳು

  • @maryroche5752
    @maryroche57522 жыл бұрын

    Very good achievement. Nice to hear, God bless you and your good work.

  • @raniaishwaryacinemas899

    @raniaishwaryacinemas899

    2 жыл бұрын

    Thank you madam

  • @jyothiraju1766
    @jyothiraju17662 жыл бұрын

    Hats off sir

  • @deepikamurali5029
    @deepikamurali50292 жыл бұрын

    Great job sir god bless u sir

  • @srivaishnavigarmentsskn.p9052
    @srivaishnavigarmentsskn.p90522 жыл бұрын

    Very good concept sir Hatsup you sir &to your team please do this work all over Karnataka.

  • @raniaishwaryacinemas899

    @raniaishwaryacinemas899

    2 жыл бұрын

    ನಿಮ್ಮ ಹಾರೈಕೆ ಯಿಂದ ಎಲ್ಲ ಕಡೆ ಮಾಡುವಂತ ಭಾಗ್ಯ ನಮಗೆ ಸಿಗಲಿ

  • @gareebshausaman5502
    @gareebshausaman55022 жыл бұрын

    Badukina Buthhi Sir ❤ Big Salute

  • @badukinabutthi5385

    @badukinabutthi5385

    2 жыл бұрын

    🙏🏻🙏🏻🙏🏻🙏🏻

  • @manjunathmanjunathch7712
    @manjunathmanjunathch77122 жыл бұрын

    ನಿಮಗೆ ಅಧಿಕಾರ ಸಿಗಬೇಕು🙏🙏🙏

  • @raniaishwaryacinemas899

    @raniaishwaryacinemas899

    2 жыл бұрын

    ಸಹೋದರರೆ ನಿಮ್ಮ ಈ ಹಾರೈಕೆ ಗೆ ನನ್ನ ಧನ್ಯವಾದಗಳು. ನಾವು ಕಾಯಕ ಮಾಡೋಣ. ಫಲ ಭಗವಂತನ ಜವಾಬ್ದಾರಿ. ನೀರೀಕ್ಷೆ ಇಲ್ಲದೇ ಕೆಲಸ ಮಾಡೋಣ . ನೀರೀಕ್ಷೆ ಆರೋಗ್ಯಕ್ಕೆ ಹಾನಿಕರ. Expectation injuries to health.

  • @madhumathi9861

    @madhumathi9861

    Жыл бұрын

    ಬದ್ ಕೀ ನ ಬು ತಿ ಗೆ ನ ನಂ ತ ಕೊ ಟಿ ನಮನ 🙏🙏🙏❤️❤️👌👌

  • @rahulraghu5290
    @rahulraghu52902 жыл бұрын

    Really he is a great person. 🙏

  • @naveenkumar-hu5zr
    @naveenkumar-hu5zr2 жыл бұрын

    Great job sir🙏

  • @JayaShree-mv5zh
    @JayaShree-mv5zh2 жыл бұрын

    Great sateesh hats off you

  • @divyadoddamanidivya7453
    @divyadoddamanidivya7453 Жыл бұрын

    Thumba ollevkelasa,namgu ee thara mado aage Shakthi sigali

  • @raniaishwaryacinemas899

    @raniaishwaryacinemas899

    Жыл бұрын

    ನೀವು ಮಾಡುವಂತಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಒಳ್ಳೆಯದಾಗಲಿ

  • @kanakarajayojith1738
    @kanakarajayojith17382 жыл бұрын

    Good job sir... God bless you sir....

  • @shivaswamymathadmathad3702
    @shivaswamymathadmathad37022 жыл бұрын

    God bless him. I want follow him I meet him. It's God work.

  • @ashwathnarayanamadhusudhan2115
    @ashwathnarayanamadhusudhan2115 Жыл бұрын

    Great work sir god bless ❤🙏

  • @radhakrishnajpkrishna4416
    @radhakrishnajpkrishna4416 Жыл бұрын

    very well done, construction industry , real estate is in hands of very big people & politicians . god give strength to break this cartel & help common man fulfill his dreams

  • @rangalakshmi6936
    @rangalakshmi69362 жыл бұрын

    Abhinandanegalu devaru nimage arogya abhivriddiyanni kottu kapadali👍👍🙏🙏💐💐

  • @raniaishwaryacinemas899

    @raniaishwaryacinemas899

    2 жыл бұрын

    Thank you Sir

  • @adanagoudapatil6888
    @adanagoudapatil68882 жыл бұрын

    Very big ACHIVMENT sir

  • @anandr8331
    @anandr83312 жыл бұрын

    U r great sir doing good work god bless U

  • @pundleekm9117
    @pundleekm91172 жыл бұрын

    Thaks sir for your building work

  • @nagarajusd6915
    @nagarajusd69152 жыл бұрын

    Good job pls continue &God bless

  • @udaykumarnc7669
    @udaykumarnc76692 жыл бұрын

    Well done. His father was taking care of my uncle, s mahadeswara motors somanahalli. All the best

  • @raniaishwaryacinemas899

    @raniaishwaryacinemas899

    2 жыл бұрын

    ಧನ್ಯವಾದಗಳು ಸರ್.ನಿಮ್ಮನ್ನ ನಾನು ನೋಡಿಲ್ಲ. ನಿಮ್ಮಸೋದರ ಮಾವನ ಮಗ ಸತೀಶ್ (ಹೂತಗೆರೆ.)ನನ್ನ ಆತ್ಮೀಯ ಗೆಳೆಯ. ಆ ಬಾಂಧವ್ಯ ನಿಮ್ಮ ಕುಟುಂಬದ ಜೊತೆ ಮುಂದುವರಿದಿದೆ.

  • @ganeshgowda7680
    @ganeshgowda7680 Жыл бұрын

    God Bless you Brother.

  • @radhakrupa4154
    @radhakrupa41542 жыл бұрын

    Super job sir

  • @raghavendramk125
    @raghavendramk1252 жыл бұрын

    Good episode.

  • @mamathamamatha2302
    @mamathamamatha2302 Жыл бұрын

    🙏nanu nimjothe Kelso madbeku ansthide.thank you sir

  • @raniaishwaryacinemas899

    @raniaishwaryacinemas899

    Жыл бұрын

    ಧನ್ಯವಾದಗಳು ಮೇಡಂ

  • @manjulae4955
    @manjulae49552 жыл бұрын

    Nice manegalu super

  • @kshrivallicreations
    @kshrivallicreations2 жыл бұрын

    Wow 👌👌

  • @johndavid6172
    @johndavid61722 жыл бұрын

    Mr Sathish - SSLC Result- FAILED. but your results of philanthrophy are beyond calculation. May your tribe increase

  • @raniaishwaryacinemas899

    @raniaishwaryacinemas899

    2 жыл бұрын

    Thank you Sir

  • @manjularaghuram2610
    @manjularaghuram26102 жыл бұрын

    God bless you and your family Satish ji! Will try to visit Maddur sometime.

  • @raniaishwaryacinemas899

    @raniaishwaryacinemas899

    2 жыл бұрын

    ಧನ್ಯವಾದಗಳು ಬನ್ನಿ

  • @drmahanandagondi9840
    @drmahanandagondi98402 жыл бұрын

    Really it is great your project will symbols wonderful achievement You are God

  • @raniaishwaryacinemas899

    @raniaishwaryacinemas899

    2 жыл бұрын

    Thank you Sir

  • @dkkaveramma9328
    @dkkaveramma93282 жыл бұрын

    God bless you

  • @kalavantar5620
    @kalavantar5620 Жыл бұрын

    🙏🙏 thankyou very much sir

  • @sarojas873
    @sarojas8732 жыл бұрын

    God bless u and family

  • @raniaishwaryacinemas899

    @raniaishwaryacinemas899

    2 жыл бұрын

    ಧನ್ಯವಾದಗಳು ಸರ್. ನಿಮ್ಮ ಈ ಪ್ರೀತಿ ಗೆ ಒಳ್ಳೆಯ ಕೆಲಸ ಮಾಡಿದಾಗ ಈ ರೀತಿ ಬೆನ್ನನ್ನು ತಟ್ಟಿದರೆ,ಇನ್ನಷ್ಟು ಮತ್ತಷ್ಟೂ ಮಾಡಲು ಪ್ರೇರಣೆ ಸಿಗುತ್ತದೆ

  • @sheelaj4710
    @sheelaj47102 жыл бұрын

    Badukina butthi nimma achivement nodidhe t wish u all the best

  • @niranjanrgowda9796
    @niranjanrgowda97962 жыл бұрын

    Great work,

  • @chandrashekarnaidu450
    @chandrashekarnaidu450 Жыл бұрын

    Very nice work sir🎉🎉🎉🎉

  • @divakarpm2385
    @divakarpm2385 Жыл бұрын

    Wow superrrr sir

  • @thippeswamymk2857
    @thippeswamymk28572 жыл бұрын

    God bless you sir

  • @shashishashi2034
    @shashishashi2034 Жыл бұрын

    jivandalli kasta na anbavisdavrige matra e olla mansu baroke sadya tuba olla kelsa. davru enastu nimge e riti mane kattoke bless madli all the best sir .

  • @raniaishwaryacinemas899

    @raniaishwaryacinemas899

    Жыл бұрын

    ನಿಮ್ಮ ಹಾರೈಕೆ ಗೆ ಧನ್ಯವಾದಗಳು

  • @lalithalalitha77
    @lalithalalitha772 жыл бұрын

    First I will tell u hatsapp sir your the great job really god bless u sir your the great person

  • @raniaishwaryacinemas899

    @raniaishwaryacinemas899

    2 жыл бұрын

    ಧನ್ಯವಾದಗಳು ಮೇಡಂ

  • @anbalaganmani2366
    @anbalaganmani2366 Жыл бұрын

    Super Anna

  • @rachayyas3529
    @rachayyas3529 Жыл бұрын

    God bless you Satish

  • @AriveguruShaila
    @AriveguruShaila2 жыл бұрын

    Super sir 🙏🏡 ellarigu mane kattuv kanasu nanasaagali.

  • @spoorthispoorthin4474
    @spoorthispoorthin44742 жыл бұрын

    God bless you anna🙏🙏

  • @supernowwerememberasfather3487
    @supernowwerememberasfather34872 жыл бұрын

    Great sir I love

  • @malathir2643
    @malathir2643Ай бұрын

    Solute nimge ❤

  • @lakshmimary663
    @lakshmimary6632 жыл бұрын

    Super sr u r great

  • @AnandAnand-tr5fr
    @AnandAnand-tr5fr Жыл бұрын

    ಸರ್ ನಮಸ್ತೆ ನಮ್ಮ ಮಾಲೂರು ತಾಲ್ಲೂಕಿನಲ್ಲಿ ಒಂದು ಪ್ರಯತ್ನ ಮಾಡಬೇಕು ಬಡಜನರಿಗೆ ಅನುಕೂಲ ಮಾಡಿಕೊಡುವಂತೆ ನನ್ನ ಮನವಿ

Келесі