ಮದ್ದೂರ್ ವಡೆ ಹೀಗೆ ಮಾಡಿ ಸೂಪರ್ ಆಗಿ ಟಿಫಾನೀಸ್ ತರಾನೇ ಬರುತ್ತದೆ | Tiffani's style perfect Maddur vada

Тәжірибелік нұсқаулар және стиль

ಭಾರತೀಯ ಹಾಗು ವಿದೇಶಿ ಅಡುಗೆಗಳನ್ನು ಪಾರಂಪರಿಕ ಹಾಗು ಆಧುನಿಕ ಅಡುಗೆಗಳನ್ನು ನಾನು ನಿಮಗೆ ಇಲ್ಲಿ ಹೇಳಿಕೊಡುತ್ತೇನೆ. ನಮ್ಮ ಭಾರತೀಯ ಅಡುಗೆಗಳಲ್ಲಿ ವಿವಿಧ ರಾಜ್ಯಗಳ ವೈವಿಧ್ಯ ಅಡುಗೆಯ ಪದ್ಧತಿಗಳ ಪರಿಚಯವನ್ನು ಮಾಡಿಸಿ ಅವುಗಳನ್ನು ಮಾಡಿ ತೋರಿಸಿಕೊಡುವೆ. ಮೊದಲೆಲ್ಲ ಮನೆಯಲ್ಲಿ ಮಾಡುವ ಪದ್ಧತಿ ಹೋಗಿ ಈಗ ಸಾಕಷ್ಟು ಹೋಟೆಲ್ ಅಡುಗೆಗೆ ಕೆಲವೊಮ್ಮೆ ವಿಧಿಯಿಲ್ಲದೆ ಅವಲಂಬಿಸಬೇಕಾದ ಪರಿಸ್ಥಿತಿ ನಡುವೆ ರುಚಿ ಇದೆಯೋ ಇಲ್ಲವೋ ತಿಂದು ರುಚಿಯಾಗಿದ್ದರೆ ಚೆನ್ನಾಗಿರುತಿತ್ತು ಎಂದು ಕೊಳ್ಳುವ ಬದಲು ಕೆಲವೇ ಸಾಮಾಗ್ರಿಗಳನ್ನು ಬಳಸಿ ವಿವಿಧ ಅಡುಗೆಗಳನ್ನು ನಾವೇ ಮಾಡಿಕೊಳ್ಳಬಹುದು. ಅದ್ನನು ನಿಮಗೆ ಹೇಳಿಕೊಡುವೆ. ಇದರಿಂದ ಹಣನು ಉಳಿಯುತ್ತೆ, ಆರೋಗ್ಯನೂ ಚೆನ್ನಾಗಿರತ್ತೆ. ರುಚಿನೂ ಇರತ್ತೆ.
Indian and foreign cuisine I teach you traditional and modern cuisine here. We will introduce and showcase different Indian cuisines in our Indian cuisine. Instead of buying something that tastes bad, . I will teach you. we can do a few different things ourselves . This will keep the health good and taste. We can save money also
Induction base casserole : amzn.to/3fkmFDL
Induction stove : amzn.to/3hpn5vt
Weight Machine for Home Kitchen, Shop,Weighing Scale Kitchen : amzn.to/2R0FNOY
#nagarathnakitchen #nagarathnaaduge #naguaduge

Пікірлер: 542

  • @jlalitha4296
    @jlalitha429622 күн бұрын

    ನಾನು ಮದ್ದೂರು ವಡೆ ಮಾಡಿದ್ದು ಇದೇ ಮೊದಲು. ತುಂಬ ಚೆನ್ನಾಗಿ ಬಂತು. ನಾನು ಗೋದಿಹಿಟ್ಟು 1/2 ಗ್ಲಾಸ್ ಹಾಕಿದ್ದೆ. ಗರಿಗರಿಯಾಗಿ ಆಗಿತ್ತು. ಧನ್ಯವಾದಗಳು.🙏

  • @gowrishankarmurthy8461
    @gowrishankarmurthy8461 Жыл бұрын

    Very nice Maddie Vada preparation. Briefed equal proportion of rice, wheet, Maida and Rava aata and certain secret tips also. Thank u madam. I will try. Too good.

  • @poornimamohan3876
    @poornimamohan38762 жыл бұрын

    Yummy yummy yummy yummy wow wow wow wow wow Super recipes 👌👌

  • @nm-uz4um
    @nm-uz4um2 жыл бұрын

    Nammanelu idhanna try maadidhvi.. thumba chennagi banthu. Yellarigu ishta aaythu. Thumba thanks recipe share maadidhakke!

  • @raviorankar7739

    @raviorankar7739

    2 жыл бұрын

    ಬೇಡ

  • @ramachandrawarawate4490

    @ramachandrawarawate4490

    Жыл бұрын

    @@raviorankar7739 .k cm

  • @ramachandrawarawate4490

    @ramachandrawarawate4490

    Жыл бұрын

    All 0

  • @nagarathnakitchen9814

    @nagarathnakitchen9814

    Жыл бұрын

    ಧನ್ಯವಾದಗಳು ಏನ್ ಎಂ ಅವರೇ, ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ . ಹಾಗು ಮಾಡಿ ನೋಡಿರುವುದಕ್ಕೆ

  • @sandhyarajaram2727
    @sandhyarajaram2727 Жыл бұрын

    Well explained madam. Thanks.

  • @pravk05
    @pravk057 ай бұрын

    Great recipe. Maddur vade turned out to be perfect. 😀

  • @vishalakshisajjanshettar2785
    @vishalakshisajjanshettar27853 жыл бұрын

    Very well explained Amma. Thank you. I will surely try it.

  • @nagarathnakitchen9814

    @nagarathnakitchen9814

    3 жыл бұрын

    Welcome 😊

  • @ramadeviradhakrishnan7428

    @ramadeviradhakrishnan7428

    3 жыл бұрын

    @@nagarathnakitchen9814 👍

  • @ramadeviradhakrishnan7428

    @ramadeviradhakrishnan7428

    3 жыл бұрын

    👍👍👍👍 good to u Akka trying

  • @anuradhahv9996

    @anuradhahv9996

    3 жыл бұрын

    @@nagarathnakitchen9814 my ko wewwr

  • @anuradhahv9996

    @anuradhahv9996

    3 жыл бұрын

    @@nagarathnakitchen9814 wwe

  • @supreethsdesai3862
    @supreethsdesai38623 жыл бұрын

    Thank you for explaining in detail... It was as if you were with us when cooking..... Please do more of such videos

  • @nagarathnakitchen9814

    @nagarathnakitchen9814

    3 жыл бұрын

    ತಪ್ಪು ತಿಳಿಯಬೇಡಿ. ಕನ್ನಡ ಚೆನ್ನಾಗಿ ಮಾತನಾಡಿ ಅದು ಹೆಮ್ಮೆ ಅಲ್ಲವೇ. ನೀವು ಹೇಳಿರುವ ಮಾತು ನೀವೇ ಗಮನಿಸಿ . ಚೆನ್ನಾಗಿ detail ಆಗಿ ತಿಳಿಸಿದ್ದೀರಿ ಅಂದಿರುವಿರಿ. ಹಾಗೆ ಬಹುಶ ನೀವು ಹೇಳಿರುವುದು ನಾವು ಅಡುಗೆ ಮಾಡುವಾಗ ನೀವು ಜೊತೆಯಲ್ಲಿ ಇದ್ದಂತೆ ಆಗುತ್ತದೆ ಎಂಬುದಾಗಿ ಅನಿಸುತ್ತದೆ. ಮೂರನೆಯದು ನೀವು ಹೇಳಿರುವುದು ಅರ್ಥ ಏನು ನೀವು ಯೋಚಿಸಿ ಇಂತಹ ವಿಡಿಯೋ ಮಾಡದಿರಿ ಎಂಬುದಾಗಿಯಾ. ಕನ್ನಡ ಹೆಮ್ಮೆ ಅಲ್ವಾ . ಇಂಗ್ಲಿಷ್ ಬಳಕೆ ಅವಶ್ಯಕತೆ ಇರುವಲ್ಲಿ ಬಳಸಿ. ಇಲ್ಲಾ ಬಳಸುವುದಾದರೆ ಸರಿಯಾಗಿ ಬಳಸಿ. ನಿಮ್ಮ ಪ್ರಯತ್ನಕ್ಕೆ ಖುಷಿ ಇದೆ.

  • @supreethsdesai3862

    @supreethsdesai3862

    3 жыл бұрын

    @@nagarathnakitchen9814 sure madam I have corrected myself....thanks

  • @tirumalaroatadakapalli9422

    @tirumalaroatadakapalli9422

    2 жыл бұрын

    P 😂 by

  • @user-gy8jb1nz4w
    @user-gy8jb1nz4w Жыл бұрын

    Super madathira chanagedhe ❤❤❤🎉🎉 love you amma

  • @meerar827
    @meerar827 Жыл бұрын

    Thanks madam , for all the imp tips.🙏

  • @sumamv3324
    @sumamv33243 жыл бұрын

    Perfect receipe

  • @nagarathnakitchen9814

    @nagarathnakitchen9814

    3 жыл бұрын

    Thanks a lot

  • @rajeshwarisa2688
    @rajeshwarisa2688Ай бұрын

    hwdu sumar recipi nodide idu correct anasatte soooper.

  • @poornimamohan3876
    @poornimamohan38763 жыл бұрын

    Wow wow wow wow wow Super recipe mouth watering 👌 thank you very much madam 🙏🏼

  • @nagarathnakitchen9814

    @nagarathnakitchen9814

    3 жыл бұрын

    Thank you too

  • @vishwaitagi4391

    @vishwaitagi4391

    3 жыл бұрын

    @@nagarathnakitchen9814 qź

  • @lakshmikaantha8569

    @lakshmikaantha8569

    2 жыл бұрын

    Good vada thanks madam 🙏🏻 😘

  • @a-sff2599
    @a-sff2599 Жыл бұрын

    Super 👌👌

  • @nagarathnakitchen9814

    @nagarathnakitchen9814

    Жыл бұрын

    Thank you

  • @shri.krishna_sarees
    @shri.krishna_sarees2 жыл бұрын

    Thank you so much amma. 🙏 Amma you are right because we always have patience for making tasty and best recipes.

  • @tejashreerrollnumber3730
    @tejashreerrollnumber37303 жыл бұрын

    Thumba chennagi bandide.maneyavrigella Thumba ishta aythu.. thank you so much...

  • @nagarathnakitchen9814

    @nagarathnakitchen9814

    3 жыл бұрын

    ಹೌದಾ, ಕೇಳಿ ಖುಷಿ ಆಯಿತು. ಧನ್ಯವಾದಗಳು

  • @artlightofkavitharavinda9249
    @artlightofkavitharavinda92493 жыл бұрын

    ತುಂಬಾ ಚೆನ್ನಾಗಿದೆ! ಧನ್ಯವಾದಗಳು!

  • @nagarathnakitchen9814

    @nagarathnakitchen9814

    3 жыл бұрын

    ಧನ್ಯವಾದಗಳು

  • @shrivanirai8274
    @shrivanirai82743 жыл бұрын

    Upayuktavada mahitiyongige chennagi tiliskottiddeeri....dhanyawadagalu.

  • @nagarathnakitchen9814

    @nagarathnakitchen9814

    3 жыл бұрын

    ಧನ್ಯವಾದಗಳು ನಿಮ್ಮ ಅನಿಸಿಕೆಗೆ

  • @shivalingegowdashivalingeg882
    @shivalingegowdashivalingeg8822 жыл бұрын

    Useful

  • @nagarathnakitchen9814

    @nagarathnakitchen9814

    2 жыл бұрын

    Glad to hear that

  • @lalithalaxminarayan447
    @lalithalaxminarayan4472 жыл бұрын

    Best explanation madam👍👍

  • @srinathbangalibg8488
    @srinathbangalibg8488 Жыл бұрын

    ನಾಗರತ್ನ ಮೇಡಂ ಅವರಿಗೆ ನಮಸ್ಕಾರಗಳು. ನೀವು ಮದ್ದೂರ್ ವಡೆಯನ್ನು ಮಾಡುವ ವಿಧಾನ ತುಂಬಾ ಚೆನ್ನಾಗಿದೆ. ಅದಕ್ಕಾಗಿ ಧನ್ಯವಾದಗಳು. ನೀವು ಏನಾದರೂ ಹೋಟೆಲ್ ಅಥವಾ ಅಂಗಡಿ ಇಟ್ಟಿದ್ದರೆ ದಯಮಾಡಿ ನಿಮ್ಮ ವಿಳಾಸವನ್ನು ಕೊಡಿ ನಾವು ನಿಮ್ಮಲ್ಲಿ ಬಂದು ಖರೀದಿಸುತ್ತೇವೆ.

  • @likhilikhith8598
    @likhilikhith859811 ай бұрын

    Oh ✌ I knowonly On lunch I'll pm

  • @narasimhamurthyn8755
    @narasimhamurthyn87553 жыл бұрын

    ನಮಸ್ಕಾರ ನಾನು ಮನೆಯಲ್ಲಿ ಮಾಡಿದ್ದೆ ತುಂಬಾ ಚೆನ್ನಾಗಿ ಬಂತು ಧನ್ಯವಾದಗಳು 🙏🙏🙏🙏

  • @nagarathnakitchen9814

    @nagarathnakitchen9814

    3 жыл бұрын

    oh nice, ಧನ್ಯವಾದಗಳು

  • @k.asureshbabu6597
    @k.asureshbabu6597 Жыл бұрын

    Very nice information and explanation. Thanks madam. Keep making more videos.

  • @nagarathnakitchen9814

    @nagarathnakitchen9814

    Жыл бұрын

    Thank you, I will

  • @jagadhamayur3427
    @jagadhamayur34273 жыл бұрын

    Madhurrwada super thankyou, mom

  • @nagarathnakitchen9814

    @nagarathnakitchen9814

    3 жыл бұрын

    you are Welcome 😊

  • @anilshilpa8888
    @anilshilpa88883 жыл бұрын

    ನಾವು ನಿಮ್ಮ ರೆಸಿಪಿಯಂತೆ ಮದ್ದೂರು ವಡೆ ಮಾಡಿದೆವು. ತುಂಬಾ ಚೆನ್ನಾಗಿತ್ತು. ಧನ್ಯವಾದಗಳು

  • @nagarathnakitchen9814

    @nagarathnakitchen9814

    3 жыл бұрын

    ಮಾಡಿ ನೋಡಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು

  • @taramani8088
    @taramani80882 жыл бұрын

    Super Amma 👍👌💐 tq

  • @nagarathnakitchen9814

    @nagarathnakitchen9814

    Жыл бұрын

    ಧನ್ಯವಾದಗಳು ತಾರಾ ಅವರೇ

  • @kavithakavitha9247
    @kavithakavitha92473 жыл бұрын

    ನಾನು ಮದ್ದೂರ್ ವಡೆ ಮಾಡಿದೆ ಅಮ್ಮ ಫಾಸ್ಟ್ ಟೈಮ್ ಸೂಪರ್ ಆಗಿತ್ತು thank you ಅಮ್ಮ

  • @nagarathnakitchen9814

    @nagarathnakitchen9814

    3 жыл бұрын

    ಕೇಳಿ ಖುಷಿ ಆಯಿತು. ಧನ್ಯವಾದ ನಿಮಗೆ

  • @kavithakavitha9247

    @kavithakavitha9247

    3 жыл бұрын

    @@nagarathnakitchen9814 Thank you

  • @seetarambk4556
    @seetarambk45562 жыл бұрын

    An Expert in grand old Lady.

  • @nagarathnakitchen9814

    @nagarathnakitchen9814

    2 жыл бұрын

    thank you very much , ever young boy

  • @palsdairy9541
    @palsdairy9541 Жыл бұрын

    Neevu ishtu detailagi explain madiddu nodi namma doddamana nenapaitu! Ee nimma reciepe nodi halavaru sala madduru vade madiddini. Prathisala tumba chennagi bandide. Nimage anantha dhanyavadagu🙏

  • @rickyvicky7602
    @rickyvicky7602 Жыл бұрын

    Can you please tell me the four flours you have used, I could understand chiroti rava, maida and rice flour can you name fourth one which added first,I'm sorry I cannot understand language but I relish maddur Vada and l found your recipe authentic, thanks

  • @manjulak973

    @manjulak973

    Жыл бұрын

    Wheat flour /atta

  • @nagarathnakitchen9814

    @nagarathnakitchen9814

    Жыл бұрын

    don't use chiroti rawa its medium rawa , uppittu rawa . rice flour , Maida , medium rawa , wheat flour

  • @quickhirecar
    @quickhirecar2 жыл бұрын

    ಅಮ್ಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @nagarathnakitchen9814

    @nagarathnakitchen9814

    Жыл бұрын

    ಧನ್ಯವಾದಗಳು ಚಂದ್ರಕಾಂತ್ ಶೆಟ್ಟಿ ಅವರೇ

  • @abhimaan1803
    @abhimaan18032 жыл бұрын

    Madam very good explanation for prepeation

  • @nagarathnakitchen9814

    @nagarathnakitchen9814

    2 жыл бұрын

    Thanks a lot

  • @vijayaprabhu98
    @vijayaprabhu983 жыл бұрын

    Superb

  • @nagarathnakitchen9814

    @nagarathnakitchen9814

    3 жыл бұрын

    Thanks 🤗

  • @ManojKumar-nn6hj

    @ManojKumar-nn6hj

    3 жыл бұрын

    Hi Vijaya nice and cute dp 😱😱

  • @sandhyabhadri1132
    @sandhyabhadri11322 жыл бұрын

    Yes, all must have patience to cook, you have explained so well, an ameture can follow easily. Hat's off to you madam.

  • @nagarathnakitchen9814

    @nagarathnakitchen9814

    2 жыл бұрын

    Thanks a lot

  • @manjulanj7319
    @manjulanj73192 жыл бұрын

    Explanation 👌👌,🕉️✡️💐👏🙂

  • @nagarathnakitchen9814

    @nagarathnakitchen9814

    Жыл бұрын

    Thank you Manjula

  • @adithyasanthosh682
    @adithyasanthosh6822 жыл бұрын

    👌👌👌👌👌👌

  • @nagarathnakitchen9814

    @nagarathnakitchen9814

    Жыл бұрын

    🙏

  • @varadarajaluar2883
    @varadarajaluar2883 Жыл бұрын

    Thanks madam namaste 🙏

  • @nandini7790
    @nandini77903 жыл бұрын

    ಅಮ್ಮ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರ ಧನ್ಯವಾದಗಳು👌👌💐

  • @nagarathnakitchen9814

    @nagarathnakitchen9814

    3 жыл бұрын

    ಧನ್ಯವಾದಗಳು ನಿಮಗೆ. ಇದರಲ್ಲಿ ಬಳಸಬೇಕಾಗಿರುವುದು ಉಪ್ಪಿಟ್ಟು ರವೆ . ಮೀಡಿಯಂ ರವಾ

  • @singking9169
    @singking9169 Жыл бұрын

    Mm

  • @d.prabhakardhakshinamurthy1296
    @d.prabhakardhakshinamurthy12963 жыл бұрын

    Thank you madam I was waiting for this .very nice

  • @nagarathnakitchen9814

    @nagarathnakitchen9814

    3 жыл бұрын

    Most welcome 😊

  • @Best.cooking-shibani
    @Best.cooking-shibani Жыл бұрын

    Nice👌👌👌👌

  • @sahakarasuddikmsahakara9492
    @sahakarasuddikmsahakara9492 Жыл бұрын

    Neetagi ondundu chennagi explain madiddiri dhanyavadagalu ugadi shubhashyagalu.

  • @ravindranathb6458
    @ravindranathb64582 жыл бұрын

    ದಯವಿಟ್ಟು ಹೆಚ್ಚಾಗಿ ಮಾತಾಡುವದನ್ ಕಡಿಮೆ ಮಾಡಿ ಇಲ್ಲದೇ ಇದರೆ ಬೇಸರ ಆಗೋದರಿಂದ ಮುಂದೆ ಯಾರು ನಿಮ್ಮ ಕಾರ್ಯಕಮ ನೋಲ

  • @nagarathnakitchen9814

    @nagarathnakitchen9814

    2 жыл бұрын

    ಮೊದಲು ನೀವು ಅರ್ಥವಾಗುವ ರೀತಿ ಬರೆಯುವುದು ಕಲಿಯಿರಿ, ಆಮೇಲೆ ಬೇರೆಯವರಿಗೆ ಪಾಠ ಹೇಳಿ. ಬರೆಯುವುದನ್ನೇ ಇಷ್ಟು ತಪ್ಪು ಬರೆಯುವ ನೀವು ವಿಡಿಯೋ ಬಗ್ಗೆ ಹೇಳುವುದ ನೋಡೊದರೆ ನಗು ಬರುತ್ತದೆ. ವಿಷಯಕ್ಕೆ ವಿರುದ್ಧವಾದ ಮಾತು ಬಂದಿದ್ದರೆ ಒಪ್ಪ ಬಹುದಿತ್ತು. ವಿಡಿಯೋ ಮಾಡುವ ನಮಗೆ ಗೊತ್ತಿರುತ್ತದೆ. ನಮ್ಮ ವಿಡಿಯೋ ಹೇಗೆ ಇರಬೇಕು ಅನ್ನೋದು. ಯಾರದೋ ಬಗ್ಗೆ ನೀವು ಹೇಳುಲು ನೀವು ಇಡೀ ಪ್ರಪಂಚದ ಬಗ್ಗೆ ನಿಮ್ಮಿಂದ ನಡೆಯೋಲ್ಲ, ಜ್ಞಾಪಕ ಇರಲಿ. ಮೊದಲು ನೀವು ಕಲಿಯಿರಿ ಶಂಕರಾಚಾರ್ಯರು ಮಾಡಿದ್ದು ಅದೇ ಅಲ್ವಾ . ಆಚರಿಸಿ ಮೊದಲು

  • @VAchannel9089

    @VAchannel9089

    2 жыл бұрын

    😂😂😂

  • @VAchannel9089

    @VAchannel9089

    2 жыл бұрын

    😅

  • @user-fw9hy8te7d

    @user-fw9hy8te7d

    9 ай бұрын

    @@nagarathnakitchen9814 👌😂😂😂

  • @vijayashekhar3917
    @vijayashekhar39173 жыл бұрын

    Tq for. Yr. Explanation.

  • @nagarathnakitchen9814

    @nagarathnakitchen9814

    3 жыл бұрын

    Welcome 😊

  • @sumahomes8177
    @sumahomes81772 жыл бұрын

    Thanks aunty. Keep posting other snack recipes

  • @nagarathnakitchen9814

    @nagarathnakitchen9814

    2 жыл бұрын

    Sure 😊

  • @shanthisuresh1657
    @shanthisuresh16573 жыл бұрын

    Hello madam! I prepared this today and the taste is really really so delicious,wish I could post a picture ,but no option.thank you so much 🙏

  • @nagarathnakitchen9814

    @nagarathnakitchen9814

    3 жыл бұрын

    Most welcome 😊 ಕೇಳಿ ತುಂಬಾ ಖುಷಿ ಆಯಿತು. ಧನ್ಯವಾದಗಳು ನಿಮಗೆ

  • @DHADEMALA

    @DHADEMALA

    3 жыл бұрын

    @@nagarathnakitchen9814 p

  • @shivaleelaalligidad3271

    @shivaleelaalligidad3271

    2 жыл бұрын

    @@nagarathnakitchen9814 4yc ⁵I P p

  • @shivaleelaalligidad3271

    @shivaleelaalligidad3271

    2 жыл бұрын

    They S . K

  • @shobhasuryanarayan5173
    @shobhasuryanarayan51732 жыл бұрын

    V.nice vada madam

  • @nagarathnakitchen9814

    @nagarathnakitchen9814

    Жыл бұрын

    thank you Shobha

  • @sujathaprabhu783
    @sujathaprabhu7833 жыл бұрын

    Super amma .....

  • @nagarathnakitchen9814

    @nagarathnakitchen9814

    3 жыл бұрын

    thank you ma

  • @psdevadas419
    @psdevadas419 Жыл бұрын

    Maa super

  • @nagarathnakitchen9814

    @nagarathnakitchen9814

    Жыл бұрын

    thank you

  • @lalithas8891
    @lalithas8891 Жыл бұрын

    Super madam thank you

  • @nagarathnakitchen9814

    @nagarathnakitchen9814

    Жыл бұрын

    ಧನ್ಯವಾದಗಳು ಲಲಿತಾ ಅವರೇ

  • @venkatalakshmi3792
    @venkatalakshmi3792 Жыл бұрын

    ಸೂಪರ್ 👌👌👌👌thanks

  • @nagarathnakitchen9814

    @nagarathnakitchen9814

    Жыл бұрын

    ಧನ್ಯವಾದಗಳು ವೆಂಕಟ ಲಕ್ಷ್ಮಿ ಅವರೆ

  • @kavitharavikumar5583
    @kavitharavikumar55833 жыл бұрын

    Super amma

  • @nagarathnakitchen9814

    @nagarathnakitchen9814

    3 жыл бұрын

    thank you

  • @lakshmikanth4145
    @lakshmikanth41453 жыл бұрын

    I like very much amma thanks

  • @nagarathnakitchen9814

    @nagarathnakitchen9814

    3 жыл бұрын

    Thank you very much

  • @pramilaumurthy3327
    @pramilaumurthy33273 жыл бұрын

    ಚೆನ್ನಾಗಿದೆ

  • @nagarathnakitchen9814

    @nagarathnakitchen9814

    3 жыл бұрын

    thank you

  • @maheshwarirevannaprasad4598
    @maheshwarirevannaprasad4598 Жыл бұрын

    👌🏽 agi bantu aunty tq.

  • @nagarathnakitchen9814

    @nagarathnakitchen9814

    Жыл бұрын

    ಹೌದಾ , ಖುಷಿ ಆಯಿತು ನಿಮ್ಮ ಕಾಮೆಂಟ್ ನೋಡಿ ಮಹೇಶ್ವರಿ ಅವರೇ . ಧನ್ಯವಾದಗಳು ನಿಮಗೆ

  • @SriPrasannaGuruji
    @SriPrasannaGuruji3 жыл бұрын

    U explained so beautifully.no cheating in your talks.u treat us as mother treat daughter.so u are my Amma

  • @nagarathnakitchen9814

    @nagarathnakitchen9814

    3 жыл бұрын

    ಧನ್ಯವಾದಗಳು , ಗುರೂಜಿ , ನಿಮ್ಮ ಆಶೀರ್ವಾದ ಇರಲಿ

  • @ashwinihs7254
    @ashwinihs72542 жыл бұрын

    Hi nagu, your friend sujath mandya shubhas nagar, how are you. Am big fan your cuisine.

  • @nagarathnakitchen9814

    @nagarathnakitchen9814

    2 жыл бұрын

    Thank you so much 🙂 sujatha . ನಿಮ್ಮೆಲ್ಲರ ಬಗ್ಗೆ ಆಗಿಂದಾಗೆ ನೆನೆಪು ಮಾಡಿಕೊಳ್ಳುತ್ತಾ ಇರುತ್ತೇನೆ. ಮನೆಯಲ್ಲಿ ಮಾತನಾಡುತ್ತಾ ಇರುತ್ತೇವೆ. ಹೇಗಿದ್ದೀರಾ ನೀವೆಲ್ಲರೂ. ನಿನ್ನನ್ನು ತಲುಪಿದೆ ನಾನು ನೋಡು. ಸರ್ಪ್ರೈಸ್ ಮಾಡಿದೆ ಅಲ್ವಾ

  • @v268457
    @v2684572 жыл бұрын

    🙏👏👋👌 Thankyou ur teaching for us

  • @nagarathnakitchen9814

    @nagarathnakitchen9814

    2 жыл бұрын

    Our pleasure!

  • @parvathammaparvathamma2907
    @parvathammaparvathamma29073 жыл бұрын

    Tumba ishta ayetu mathe neevu neevu ishta adriri thanks amma

  • @nagarathnakitchen9814

    @nagarathnakitchen9814

    3 жыл бұрын

    ನಿಮಗೆ ಇಷ್ಟವಾಗಿದೆ ಎಂದು ತಿಳಿದು ಖುಷಿ ಆಯಿತು , ಧನ್ಯವಾದಗಳು

  • @sureshkavu1789
    @sureshkavu17892 жыл бұрын

    Super

  • @nagarathnakitchen9814

    @nagarathnakitchen9814

    Жыл бұрын

    Thank you

  • @gunamary5282
    @gunamary52823 жыл бұрын

    Thank you ma

  • @nagarathnakitchen9814

    @nagarathnakitchen9814

    3 жыл бұрын

    You’re welcome 😊

  • @leelavathip9749
    @leelavathip97493 жыл бұрын

    I tried. It has come very nice.Thank you.

  • @nagarathnakitchen9814

    @nagarathnakitchen9814

    3 жыл бұрын

    Welcome 😊

  • @ushapunjabi5617
    @ushapunjabi56172 жыл бұрын

    super Very Nice 👍

  • @nagarathnakitchen9814

    @nagarathnakitchen9814

    Жыл бұрын

    Thank you very much Usha

  • @sandhyaasandhya7343
    @sandhyaasandhya73432 жыл бұрын

    Aunty niv ಯಾವ ರವೆ ಹಾಕಿರೋದು ಹೇಳಿ ಪ್ಲೀಸ್ ನಾನು ಟ್ರೈ ಮಾಡ್ತೀನಿ recipe ತುಂಬಾ ಚೆನ್ನಾಗಿದೆ 😋😋😋👌👌👌

  • @nagarathnakitchen9814

    @nagarathnakitchen9814

    Жыл бұрын

    ಮೀಡಿಯಂ ರವೆ, ಬಾಂಬೆ ರವೆ , ಉಪ್ಪಿಟ್ಟು ರವೆ . ಹೀಗೆ ಕರೆಯುವ ರವೆ .

  • @FlavorChamber
    @FlavorChamber3 жыл бұрын

    Sooper🎉🎉🎉 stay connected👍

  • @nagarathnakitchen9814

    @nagarathnakitchen9814

    3 жыл бұрын

    👍

  • @keshavamurthy.p9803
    @keshavamurthy.p98032 жыл бұрын

    Amma NEEOU MADDUR VADE hithihasa CHANNAGE explained Maadiddiere endinavarige ee KHATHE gottilla Thumba THANKS..............

  • @nagarathnakitchen9814

    @nagarathnakitchen9814

    2 жыл бұрын

    ಧನ್ಯವಾದಗಳು ನಿಮಗೆ

  • @Yallalingwadi5
    @Yallalingwadi53 жыл бұрын

    Super 😋😋👌👌

  • @nagarathnakitchen9814

    @nagarathnakitchen9814

    3 жыл бұрын

    Thank you so much

  • @team64bitgaming60
    @team64bitgaming603 жыл бұрын

    Very nice .. keep explaination little short.

  • @nagarathnakitchen9814

    @nagarathnakitchen9814

    3 жыл бұрын

    Thanks and sure

  • @siddukuruba9747
    @siddukuruba97473 жыл бұрын

    ಸೂಪರ್ ಮ್ಯಾಮ್ 👌

  • @nagarathnakitchen9814

    @nagarathnakitchen9814

    3 жыл бұрын

    ಧನ್ಯವಾದಗಳು

  • @sushilajain9764
    @sushilajain97642 жыл бұрын

    Thank you

  • @nagarathnakitchen9814

    @nagarathnakitchen9814

    Жыл бұрын

    Thank you

  • @arvidya9811
    @arvidya98113 жыл бұрын

    Super Amma ennu bere bere recipi thorsi please

  • @nagarathnakitchen9814

    @nagarathnakitchen9814

    3 жыл бұрын

    yes,ಆದಷ್ಟು ಬೇಗನೆ ಹೊಸ ಅಡುಗೆಗಳನ್ನು ಮಾಡಿ ಅಪ್ಲೋಡ್ ಮಾಡುವೆ

  • @imamsaheb844
    @imamsaheb8443 жыл бұрын

    Simple receipe. Thank you madam

  • @nagarathnakitchen9814

    @nagarathnakitchen9814

    3 жыл бұрын

    Welcome 😊 keep watching

  • @krishnavenisbhat3472
    @krishnavenisbhat34723 жыл бұрын

    Thank u very much maa..

  • @nagarathnakitchen9814

    @nagarathnakitchen9814

    3 жыл бұрын

    You are most welcome

  • @prajwalyakshitha6717
    @prajwalyakshitha67173 жыл бұрын

    Very very very very very very very very very very very very very very very very very very very very very good amma

  • @nagarathnakitchen9814

    @nagarathnakitchen9814

    3 жыл бұрын

    Thank you very much

  • @puttalakshmigc3863
    @puttalakshmigc38633 жыл бұрын

    Iwill try madam thank u nicely explained

  • @nagarathnakitchen9814

    @nagarathnakitchen9814

    3 жыл бұрын

    Welcome 😊

  • @anusuyamunireddy6144
    @anusuyamunireddy61443 жыл бұрын

    Super amma very tasty very crispy

  • @nagarathnakitchen9814

    @nagarathnakitchen9814

    3 жыл бұрын

    Thank you very much

  • @dramarshekar59
    @dramarshekar593 жыл бұрын

    Very nice amma

  • @nagarathnakitchen9814

    @nagarathnakitchen9814

    3 жыл бұрын

    Thank you very much

  • @pmenakamma2847
    @pmenakamma28474 ай бұрын

    ಅಮ್ಮ.ಮದ್ದಿರುವದೆ.ನೀವು.ಮಾಡಿದಹಗೆ.ಮಾಡುತ್ತೇವೆ..ಆದರೆ. ಎಳ್ಳು.ಸೆಂಗ.ಹಾಕುತ್ತೇವೆ.ಥ್ಯಾಂಕ್ಸ್.ಅಮ್ಮ

  • @vijayalakshmir1973
    @vijayalakshmir19733 жыл бұрын

    Perfect 👌 auntie.. today itself I am going to make...from Tumkuru 🙏

  • @nagarathnakitchen9814

    @nagarathnakitchen9814

    3 жыл бұрын

    oh nice. thank you

  • @poornimabl6638
    @poornimabl66383 жыл бұрын

    Well explain mam , tysm for sharing this awesome recipe. Definitely I will try this recipe tomorrow

  • @nagarathnakitchen9814

    @nagarathnakitchen9814

    3 жыл бұрын

    Most welcome 😊. keep watching my new recipe video . thank you

  • @KishanPrajwal-ue3nx
    @KishanPrajwal-ue3nx Жыл бұрын

    ❤️❤️❤️❤️❤️❤️❤️❤️👍👍👍👍👍

  • @BhimSingh-rk4zp
    @BhimSingh-rk4zp3 жыл бұрын

    Nice.

  • @nagarathnakitchen9814

    @nagarathnakitchen9814

    3 жыл бұрын

    Thanks!

  • @leon1829
    @leon18293 жыл бұрын

    Amma u look like my grand mother

  • @nagarathnakitchen9814

    @nagarathnakitchen9814

    3 жыл бұрын

    it is Amma not Anna. Anna means brother . thank you putta

  • @leon1829

    @leon1829

    3 жыл бұрын

    @@nagarathnakitchen9814 sorry my mobile is small so I not saw

  • @nagarathnakitchen9814

    @nagarathnakitchen9814

    3 жыл бұрын

    @@leon1829 ನಾನು ಕನ್ನಡ ಕಲಿತು ಮಾತಾಡಿರುವಿರಿ ಎಂದು ನಿಮಗೆ ವ್ಯತ್ಯಾಸ ತಿಳಿಸಿದೆ ತಪ್ಪಿಲ್ಲ. ನಿಮ್ಮ ಅನಿಸಿಕೆ ನೀಡಲು ನೀವು ಕೊಡುವ ಸಮಯಕ್ಕೆ ನಾನು ಅಭಾರಿ.

  • @hemalathatr6006
    @hemalathatr60063 жыл бұрын

    Super vada really i don't know to add godi hittu today evening i will try 🙏🙏

  • @nagarathnakitchen9814

    @nagarathnakitchen9814

    3 жыл бұрын

    Try it, yes there are so many people doesn't know it. but for original taste of maddur vada it has to be added.

  • @ambujaambuja8616
    @ambujaambuja86163 жыл бұрын

    Tumba channagide mam

  • @nagarathnakitchen9814

    @nagarathnakitchen9814

    3 жыл бұрын

    thank you

  • @kvsaraswathikumar9316
    @kvsaraswathikumar93162 жыл бұрын

    super mam.

  • @nagarathnakitchen9814

    @nagarathnakitchen9814

    Жыл бұрын

    Thank you

  • @vittalrao9486
    @vittalrao94863 жыл бұрын

    Madur vada. Preparation. By. Amma Is. Very. Fine. And. Eassy

  • @nagarathnakitchen9814

    @nagarathnakitchen9814

    3 жыл бұрын

    Thank you so much

  • @padmabs2212

    @padmabs2212

    Ай бұрын

    0ī0😅😅😅😅😅😅

  • @VijayaLakshmi-xp5yb
    @VijayaLakshmi-xp5yb3 жыл бұрын

    Tq medam supper tastu

  • @nagarathnakitchen9814

    @nagarathnakitchen9814

    3 жыл бұрын

    thank you

  • @rajuckrajukaragaraju4401
    @rajuckrajukaragaraju44013 жыл бұрын

    Super ajji I tried it. It was awesome as madoor vade 😍

  • @nagarathnakitchen9814

    @nagarathnakitchen9814

    3 жыл бұрын

    Glad you liked it

  • @kamalatandasi2329

    @kamalatandasi2329

    3 жыл бұрын

    @@nagarathnakitchen9814 aaaaaaaààaaaaaaaaaaàaàaaaaaaaaaaaaaaaaaaaaaaaaaaaaaaaaaaaaaaaaaaaaaaaaaaaa re À

  • @kamalatandasi2329

    @kamalatandasi2329

    3 жыл бұрын

    @@nagarathnakitchen9814 ,a

  • @meenakshirao2950

    @meenakshirao2950

    3 жыл бұрын

    @@nagarathnakitchen9814 k

  • @lalithasmurthy4704

    @lalithasmurthy4704

    2 жыл бұрын

    @@nagarathnakitchen9814 q

  • @ashakb3993
    @ashakb39933 жыл бұрын

    Super madam

  • @nagarathnakitchen9814

    @nagarathnakitchen9814

    3 жыл бұрын

    Thank you very much

  • @sandeshswamy6311
    @sandeshswamy63112 жыл бұрын

    Super madame

  • @nagarathnakitchen9814

    @nagarathnakitchen9814

    2 жыл бұрын

    thank you

  • @rathanroy7116
    @rathanroy71163 жыл бұрын

    Thank you Amma 👌👌💐

  • @nagarathnakitchen9814

    @nagarathnakitchen9814

    3 жыл бұрын

    You are most welcome

  • @ramadeviradhakrishnan7428
    @ramadeviradhakrishnan74283 жыл бұрын

    👍 good

  • @nagarathnakitchen9814

    @nagarathnakitchen9814

    3 жыл бұрын

    Thanks

  • @manubadarinath9017
    @manubadarinath90173 жыл бұрын

    Thanks ಚೆನ್ನಾಗಿ ಬಂತು madam🙏

  • @nagarathnakitchen9814

    @nagarathnakitchen9814

    3 жыл бұрын

    nice, ಧನ್ಯವಾದಗಳು

  • @kbg001
    @kbg0012 жыл бұрын

    Thanks 🙏

  • @vidithaa6649
    @vidithaa66493 жыл бұрын

    Nice

  • @nagarathnakitchen9814

    @nagarathnakitchen9814

    3 жыл бұрын

    thank you

  • @RaniRani-ww1vy
    @RaniRani-ww1vy3 жыл бұрын

    Super hantte

  • @nagarathnakitchen9814

    @nagarathnakitchen9814

    3 жыл бұрын

    thank you

  • @ramyams8607
    @ramyams86073 жыл бұрын

    Very nice amma👍

  • @nagarathnakitchen9814

    @nagarathnakitchen9814

    3 жыл бұрын

    Thank you very much

  • @ManojKumar-nn6hj

    @ManojKumar-nn6hj

    3 жыл бұрын

    Hi Ramya nice and cute dp 😱😱

  • @sudheendrarao3907
    @sudheendrarao39073 жыл бұрын

    Women of India are admired by the elders ..men and children ..as a entire family depends on the Gruhini. Cooking is the asset of.ladies of this society..

  • @nagarathnakitchen9814

    @nagarathnakitchen9814

    3 жыл бұрын

    🙏 thank you

Келесі