ಮಣಿಪುರದ ಧ್ವನಿಯಾದ ಎ.ಬಿ. ಅಕಾಯ್ಜಮ್‌ | MANIPUR MP A.P. AKOIJAM |

ನೀವು ನೋಡಲೇ ಬೇಕಾದ ವೀಡಿಯೋ ಇದು. ತಪ್ಪದೇ ಪೂರ್ತಿಯಾಗಿ ವೀಕ್ಷಿಸಿ.
ನನ್ನ ಹಾಗೆ ಈ ನೋವನ್ನು ಯಾರೂ ಈ ಸಂಸತ್ತಿನಲ್ಲಿ ಈ ರೀತಿ ತೋರಿಸಿಲ್ಲ. ನನ್ನ ದನಿಯಲ್ಲಿ ಇರುವ ನೋವನ್ನು, ಸಂಕಟವನ್ನು ಅರ್ಥಮಾಡಿಕೊಂಡರೆ, ಅಲ್ಲಿನ ಅರವತ್ತು ಸಾವಿರ ನಿರಾಶ್ರಿತರನ್ನು ಹೋಗಿ ನೋಡಿ. - ಎ.ಪಿ. ಅಕಾಯ್ಜಮ್‌, ಮಣಿಪುರ ಸಂಸದರು
#manipur #apakoijam #AngomchaBimolAkoijam #mp #voiceofmanipur
ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಟಿವಿ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ.

Пікірлер

    Келесі