ಮಂಗಳೂರು ಸ್ಪೆಷಲ್ ಗೋಲಿ ಬಜೆ goli baje recipe - udupi & mangalore favorite snack |
Ойын-сауық
Mangaluru Goli Baje | Goli Baji | Mangaluru Bajji | Bajji Recipe in Kannada| Goli Bajji (Gole Baje) and Coconut Chutney Recipe | Goli Bajji Recipe | How to Make Goli Bajji | Monsoon Recipe | Golibaje recipe | Hotel style golibaje | Mangalore bonda | ಗೋಳಿ ಬಜೆ | Mangalore bajji | Golibaje
ಸ್ಪೆಷಲ್ ಮಂಗಳೂರು ಗೋಲಿ ಬಜೆ ಹೇಗೆ ಮಾಡುವುದು ಎನ್ನುವುದನ್ನ ಬೊಂಬಾಟ್ ಭೋಜನ ಖ್ಯಾತಿಯ ಸಿಹಿ ಕಹಿ ಚಂದ್ರು ತಿಳಿಸಿಕೊಟ್ಟಿದ್ದಾರೆ.
@FreedomHealthyOil ಫ್ರೀಡಂ ಆಯಿಲ್ ಪ್ರಸ್ತುತಿ ಕರುನಾಡ ಸವಿಯೂಟ . ಸಹ ಪ್ರಾಯೋಜಕರು ರವಿ ಮಸಾಲೆ ಮತ್ತು ಸ್ಟಾರ್ ಬಜಾರ್.
#golibaje #Golibajji #MangaloreGolibaje #golibajjirecipe #Mangalorebajji #MangaloreRecipes #VillageStyleMangaloreGolibaje #breakfast #ravabreakfast #ravarecipes
ತಾಜಾ ಸುದ್ದಿಗಳಿಗಾಗಿ: www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947
Пікірлер: 113
ಕೈಯಲ್ಲಿ ತಿಂದ್ರೆ ಇನ್ನೂ ರುಚಿಯಾಗಿರತ್ತೆ.
ಕೊತ್ತಂಬರಿ ಸೊಪ್ಪು ಬದಲು ..ಕರಿಬೇವು ಸೊಪ್ಪು ಚೆನ್ನಾಗಿ ರುತ್ತದೆ
Very nice l like it too good❤🎉🎉🎉🎉
👌🏻👌🏻👌🏻👌🏻👌🏻
ದಯವಿಟ್ಟು ಕನ್ನಡದಲ್ಲಿ ಮಾತನಾಡಿ ಗೋಳಿ bhaje ಇನ್ನೂ ಚೆನ್ನಾಗಿರುತ್ತದೆ
ತುಂಬಾ ಚೆನ್ನಾಗಿ ಮಾಡಿ ತೋರಿಸಿ ದಕ್ಕೆ ಧನ್ಯ ವಾದಗಳು
ನೈಸ್ ಚೆಫ್
ಗೋಳಿ ಬಜ್ಜಿ ಅಲ್ಲ 😂ಗೋಳಿ ಬಜೆ ❤
ಗೋಳಿಬಜೆ ಮಾಡುವಾಗ ಸ್ವಲ್ಪ ಇಂಗನ್ನೂ ಸೇರಿಸಿದರೆ ಇನ್ನೂ ಅಧ್ಬುತ...👌💐
ಗುಂಡಣ್ಣ ಕನ್ನಡ ಚೆನ್ನಾಗೆ ಬರುತ್ತಲ್ವ ಮತ್ತೆ ಇಂಗ್ಲಿಷಿನ ಬಳಕೆ ಯಾಕೆ?
ಕಂಗಲೀಶ್ ಬಿಟ್ಟು ಸ್ವಚ್ಛ ಕನ್ನಡದಲ್ಲಿ ಮಾತಾಡಿ
ಕನ್ನಡದಲ್ಲಿ ಮಾತಾಡಿದರೆ ಒಳ್ಳೆಯದು ...ಸರ್
❤❤
ಚೆನ್ನಾಗಿದೆ ಸರ್
Idu english channel or kannada channel ?
ಚಂದ್ರು.ಕನ್ನಡ ಮರೆತುಬಿಟ್ಟಿದ್ದಾರೆ.ಅರ್ಧ ಕನ್ನಡ..ಅರ್ಧ ಇಂಗ್ಲಿಷ್.. ಮೈಸೂರ್ ಬಜ್ಜಿ...... ಸೂಪರ್........
@essaynibhandhhelper2879
2 ай бұрын
Mysore bajji uddina bele inda madod...idu goli baje
ಗೋಲಿ ಅಲ್ಲ ಸ್ವಾಮಿ ಅದು ''ಗೋಳಿ ಬಜೆ"
Baru nice golebaje
ಕನ್ನಡಲ್ಲಿ ಮಾತನಾಡಿದರೆ ತುಂಬ ಒಳ್ಳೆಯದು ಸರ್
Nice expression from you sir , very nice recipe thanks 🙏
ಗೋಳಿಬಜೆಗಿಂತ ನಿಮ್ಮ ತಲೆನೇ ಗುಂಡಗಿದೆ.😊
Mangaluru goli baje bere ellu sigalla naanu bengaluru alli mangaluru goli baje try maadide sumar kade ellu mangaluru ruchi illa ella ivradde taste. I think they are selling mysore bajji instead of goli baje
Excellent
ಅಭ್ಯಾಸಬಲ ದಿಂದ, ಅನಿವಾರ್ಯ ವಾಗಿ ಉಪಯೋಗಿಸೋ ಕೆಲವು ಶಬ್ದಗಳಿಗೆ excuse ಕೊಡಬಹುದು, ಆದ್ರೆ.... ಇಷ್ಟೊಂದು English ಮಾತಾಡೋ ಅವಶ್ಯಕತೆ ಏನಿದೆ sir?
❤❤❤❤❤❤❤❤❤. Super
Super
ನಮ್ಮೂರಲ್ಲಿ ಅಂದರೆ ಹುಬ್ಬಳ್ಳಿಯ ಲ್ಲಿ ಅದನ್ನ ಮೈಸೂರ್ ಬಜಿ ಅಂತಾರೆ
Spr anna
ಕನ್ನಡ ಜಾಸ್ತಿ ಬಳಸಿ
Super taste sir i treid at my home iam from Udupi
😊😊
ಗೋಳಿ ಬಜೆ ಮಾರಾಯ.... ನಮ್ಮ ಮಂಗಳೂರು ಭಾಷೆ ಕೆಡಿಸಬೇಡಿ
@karpagamiyer1969
Ай бұрын
Oh
ಚಂದ್ರು ಸರ್ ನಮಗೆ ಕನ್ನಡ ಬರುತ್ತೆ 🎉🎉🎉
👌👌👌👌👌👌
ಕನ್ನಡ ಮಾತಾಡಿ ಸ್ವಾಮಿ
Sir namasthe nim story tumba cute idhe
mysore bajji sariyagide
Thanks sir🙏
😊
Can we do put eno instead of soda
We have lot of English cooking channel.If your channel is in English .speak English completely if not then speak kannada.
Golibaje ge jeerige, kobbari thuri hakalla. Chtney ge hurigadale hakalla, gotthilla Andre sumne irbeku, Mysore bonda akki hittu haki madodu, golibaje ge maida Matra hakodu. Nimge story gotthilla, golibajji alla adu ಗೋಳಿ ಬಜೆ.
🎉
ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ
Sir Idukannada chanel kannada matadi
Edu Kannada Chanel sar Kannada barli
Rajasthan side they still call it Mysore bonda
@raghukavali2303
7 ай бұрын
If size is small it's goli baje..if size is big it is Mysore bonda..recipe is same..
ಕನ್ನಡದಲ್ಲಿ ಮಾತಾಡಿ ಸರ್
Kannada mathadri swamy.
Nan school Ali canteen Ali same sir Saturday goli baje and bisibele bath madtidru sir Nan kuda thagondu thintha idvi sir astu Ruchi agi irtithu sir
Looks delicious 😋
❤❤❤❤😅
I really liked your story
ಸೂಪರ್ ಸರ್
Chata chat fhata fhat torsi chandrana plz
Nimma story kannadadalli helri pl
ಯಾಕೆ sir English..... ನಿಮ್ಮ ಕಾರ್ಯಕ್ರಮದ ಪ್ರೇಕ್ಷಕರೆಲ್ಲರೂ ಕನ್ನಡಿಗರು. ಎಲ್ಲರಿಗೂ ಕನ್ನಡ ಬರುತ್ತದೆ. ದಯವಿಟ್ಟು ಕನ್ನಡ ಮಾತಾಡಿ 🙏
Kannada dalli mathadi sir
Ooh very funny chandu sir😂😂
Gundadigundaprajavanigehodagolibaji thanda enubekuanda geetha donne thandru kaikatt thiñuventhagu
ನಾಳೆ ನನಗೆ ಅಡಿಗೆ ಯೇಳಿಕೊಡಿ
ಓಕೆ
navumadi odtivi sir
How many hours sh soak
@user-vi4ui5nn4c
23 күн бұрын
2 hrs
Pls put subtitles in English
ಗೋಲಿ ಬಜ್ಜಿ ಇದ್ದಿ ಮಾರಾಯರೆ ಗೋಳಿ ಬಜ್ಜಿ ಮಾರಾಯರೆ 🤣🤣🤣🤣🤣
Yake ketta English?
Swalpa over acting agilva
@sharadachowdappa6308
2 ай бұрын
Ivnu yavaglu over acting e thanna bitre yaru illa antane mangaluru goli baji bere mysore baji bere ivnenu bogale bitta yaru nambutare bidi
Mangalore taste barudilla.😂
This is Mysore bonda not Mangalore bajje
Mysore bajji bere , Mangalore goli baje bere onde thara irbahudu adre manglorealli golibaje madlikke surumaduvaga yavanu mysorige hogi Mysore bajji thindidda manglorinda
1 house Ida bekalla golibaja better
ಕೊತಂಬರಿ ಅಲ್ಲ ಕರಿಬೇವು ಬಳಸೋದು ಅಲ್ವಾ
English ಮಾತಾಡಿದ್ರೆ ಏನಾಯ್ತು ಬಿಡಿ ಅವ್ರು ಮಾಡುವ ಕೆಲಸ ನೋಡಿ ಗೋಳಿ ಬಜೆ fine ಚಂದ್ರು ಅಣ್ಣ
It is 2 plates goli bazzi is enough for you only.what about your family.
Goli alla swamy, goLi bajji or baje
Chandru mama please speak in pure kannada. Lot of English mixture in your shows. Celebriity like you should set good example for others by speaking kannada properly but you are setting wrong example.
Sir thats because those days karnataka was called mysore and whatever from karnataka region they called as mysore bonda,Mysore masala dose etc ..All belongs to mangalore and udupi.Its surprising as a reputed cook you lack this knowledge.
@eatit2729
4 ай бұрын
Yes..
Sully sir mangloralli siguva testy golibaje yelliyu sigodilla
😂ಸೂಪರ್ 🎉ಬೊಂಡ
Translate in English
Please translate into English
ಆಗದಿ ಚಲೋ ಆಗೆದರಿ
@satheeshabharathi2764
8 ай бұрын
ಥೂ ನಿನ್ನ ಮುಖಾ ಮುಚ್ಚ ಇದು ನವೆಂಬರ್ ತಿಂಗಳು ಕನ್ನಡ ಮಾತನಾಡು,ನಿನೇನು ಇಂಗ್ಲಿಷ್ನವನ, ಮೊದಲು ಕನ್ನಡ ಆಮೇಲೆ ನಿನ್ ಕಿತ್ತೋಗಿರೊ ತಿಂಡಿ ತಿಳಿತ.
ಕನ್ನಡದಲ್ಲಿ ಮಾತಾಡಿ ಪರ್ವಾಗಿಲ್ಲ. ನಿಮಗೆ ಇಂಗ್ಲಿಷ್ ಬರಲ್ಲ ಅಂತ ನಾವು ಅಂದುಕೊಳಲ್ಲ.
It's GoLi baje. NOT BAJJI. IT IS MANGALORE SPECIALITY. TRY SPEAKING IN KANNADA PLEASE 😅. THESE TV BANGALORE PEOPLE HAVE COMPLETELY MURDERED KANNADA 😢
ಸರ್ ಕನ್ನಡ ಮಾತಾಡಿ ನೀವು ಕನ್ನಡ ದವರು ಅಲ್ಲ ಇಂಗ್ಲಿಷ್ ಯಾಕೆ ಮಾತಾಡುದು ಕನ್ನಡ ವೆ ಮಾತಾಡಿ ಪ್ಲೀಸ್
Sugar akilla
ಸಕ್ಕರೆ ಹಾಕಿಲ್ಲ 😁
ಒಟ್ಟಿನಲ್ಲಿ ಪೊಲೀಸ್ ಸ್ಟೇಷನ್ ಅಲ್ಲಿ ಕೇಸ್ ಇದೆ ಇಲ್ಲ ಕ್ಷಮಾಪನ ಪತ್ರ ಇದೆ ಅಂತ ಆಯ್ತು..
ಸರ್ ನಿಮ್ ನಂಬರ್ ಕೊಡಿ ಸರ್
ಬಜ್ಜಿ ಅಲ್ಲ ಬಜೆ
Saar speak in Kannada Saaaaaaar
Kannada saar
😂Jai sree Ram.
English alli helidri nang arta agalill
Ee yappa jasti dove raja.
Your goli baje story😅
Nonsense...bonda is stuffed with ALU MASALA..
Kannada matado bandli
Nonsense from decades it's called Mangalore bajje