ಮಂಗಳೂರಿನ ಜನರ ನಿದ್ದೆ ಕೆಡಿಸಿದ್ದ ಚಡ್ಡಿ ಗ್ಯಾಂ*ಗ್ ದ*ರೋ*ಡೆ ನಡೆಸಿದ ಐದೇ ಘಂಟೆಯಲ್ಲಿ ಅಂ*ದರ್..!!
#chaddigang #robbersarrest #chaddigangarrest #Nammakudlanews #Mangaluru #udupi
NAMMA KUDLA news 24x7
------------------------------------------------------------------------
ತಾಜಾ ಸುದ್ದಿಗಳಿಗೆ ನಮ್ಮ ಕುಡ್ಲ whatapp ಗ್ರೂಪ್‌ಗೆ ಸೇರಿ..
chat.whatsapp.com/LqxE0EYF4Y9...
*******************************************************
alternative channel
/ @nammakudla24
Official website: nammakudlanews.com/
Subscribe to KZread Channel: / nammakudlanews
Like us on FaceBook: / nammakudlanews
Follow us on Instagram: nammakudla24x7?...
Follow us on Twitter: KudlaNamma?t=neP4...
Download our official app from playstore
play.google.com/store/apps/de...
----------------------------------------------------------------------------------------------------
Пікірлер: 429
ಬಸ್ ಕಂಡಕ್ಟರ್ ಬಹುಮಾನ ಕೊಡಿ
ಮಂಗಳೂರು ಪೊಲೀಸರಿಗೆ ಧನ್ಯವಾದ ಈ ಕಳ್ಳರ ಊರು ತಿಳಿಸಿದರೆ ಒಳ್ಳೆದಿತ್ತು
@Rameshgowda22
24 күн бұрын
Madhya pradesha antha anker helidru alva...
@maheshanna5006
24 күн бұрын
Innu Mangalore na ugragami galannu hegene madbeku😅
@funnygamersyt4404
23 күн бұрын
Saklespura police sarige danyavadha heli modlu
@lobokailaje
23 күн бұрын
Chaddi baniyan gang from north india they are active in many years
ಇವರಿಗೆ ಬೈಲ್ ಕೊಡಬಾರದು. ಕೊಟ್ಟರೆ ನ್ಯಾಯಾಧೀಶರನ್ನು ಬಂದಿಸಿ.
@thenaikvp6602
24 күн бұрын
IVARA BIDUGADEGE AAGRAHISUVAVAROO NAMMALLIRBAHUDU.
@shree1787
24 күн бұрын
💯 Percent correct
@365dyt6
24 күн бұрын
@@thenaikvp6602 walter
@muhammad-mj2kc
23 күн бұрын
😂😂😂😂😂😂😂😂😂
@jayalakshmi4375
22 күн бұрын
ಬೇಲ್ ಕೊಟ್ರೆ ರಾಜ್ಯದ ಮುಖ್ಯಮಂತ್ರಿಯವರನ್ನು ಬಂಧಿಸಬೇಕು.....
ಇಂತಹ ಅದ್ಭುತ ಪೋಲಿಸರು ಇದ್ದರೆ ನಮ್ಮ ದೇಶ ಏಲ್ಲಾ ದೇಶಕಿಂತ ಬಾರತ ವೇ ಶ್ರೇಷ್ಠ ದನ್ಯವಾದಗಳು ಮಂಗಳೂರು ಪೋಲಿಸರೀಗೇ ಇನ್ನೊಮ್ಮೆ ಸ್ವಲಾಮು 🙏🇮🇳🇮🇳🇮🇳🇮🇳
Thanks to DK police. 👍🏼
@Devu143dd
24 күн бұрын
Manglore city police bro
Wow..manglore police..great..big salute
ಪೊಲೀಸ್ ಡಿಪಾರ್ಟ್ಮೆಂಟ್ ಗ್ ಒಂಜಿ salute 🙏🙏
ನಮಗೆ ಮಂಗಳೂರು ಪೊಲೀಸರ ಮೇಲೆ ತುಂಬಾ ನಂಬಿಕೆ ಇತ್ತು 🙏🙏🙏ಸರ್. ಆದರೆ ವಿಶ್ಲೇಷಣೆ ಪೊಲೀಸರ ಬಾಯಿಂದ ಕೇಳುತ್ತಿದ್ದರೆ ತುಂಬಾನೇ ಒಳ್ಳೆಯದು ಇತ್ತು👍 ನಮಗೆ. (ಮೋಹನ್ ಬೋಳಂಗಡಿ ವಿಶ್ಲೇಷಣೆ ತುಂಬಾನೇ ಅಸಹ್ಯ ಆಯ್ತು)😷
@user-re7ld9ow8q
24 күн бұрын
adare Avranna arrest maadiddu sakaleshpur policenavru
@padmashre6081
24 күн бұрын
@@user-re7ld9ow8qಮಂಗುಳೂರು ಪೋಲೀಸರು ಇಂಚಿಂಚು ಮಾಹಿತಿ ಕಲೆ ಹಾಕುತ್ತಾ ಕಳ್ಳರ ಚಲನವಲನ ಮೇಲೆ ನಿರಂತರ ನಿಗಾ ಇಟ್ಟು ಸಕಲೇಶಪುರ, ಹಾಸನ ಪೋಲೀಸರಿಗೆ ಮಾಹಿತಿ ನೀಡಿದರು.ಬಸ್ ಆ ಪರಿಸರ ಗಳಿಗೆ ಬರುವಾಗ ಚೆಕಿಂಗ್ ಮಾಡುವಂತೆ ಸೂಚನೆ ನೀಡುತ್ತಾ ಬಂದಿದ್ದರು.ಮಂಗುಳೂರು ನಿಂದ ಇವರು ಹೊರಟು ಹೋಗಲು ಸಮಯ ಬೇಕು.ತಪ್ಪಿಸ್ಥರು ತಪ್ಪಿಸಿಕೊಳ್ಳಲು ಅವಕಾಶ ಸಿಗುತ್ತದೆ. ಹಾಗಾಗಿ ಸಕಲೇಶಪುರ ಪೋಲೀಸರ ನೆರವನ್ನು ಪಡೆದಿದ್ದಾರೆ.
@yaaalouu2693
23 күн бұрын
@@user-re7ld9ow8q😂😂ade na nododu manglure police ge hege sadhya istu bega anta
ಅವರ ಚಡ್ಡಿ ತೆಗೆದು ಕುರಿಸಬೇಕಿತ್ತು 😂 Salute to Mangalore Police Department
ವಾಹ್....ಮಂಗಳೂರು ಪೊಲೀಸರ ಕಾರ್ಯಕ್ಷಮತೆ....ಅಭಿನಂದನೆಗಳು..👍👍💪💪👏👏
ನಿಜವೇ ,,,, ಗೊತ್ತಿತ್ತು ಮಂಗಳೂರು ಪೊಲೀಸರು ಬಿಡಲ್ಲ ಅಂತಾ ತುಂಬಾ ಕುಶಿ ಆಯಿತು ❤❤❤❤❤ ಮಂಗಳೂರು ಪೊಲೀಸ್ ,,, ಅವರು ಇನ್ನು ಚಡ್ಡಿ ಹಾಕಬಾರದು ಹಾಗೇ ಮಾಡಿ ,, ಚಡ್ಡಿ ಕಳ್ಳರು ಎಲ್ಲಿಯವರು ????? ,, ಸೂಪರ್ ಮಂಗಳೂರು ಪೊಲೀಸ್ 🎉🎉🎉🎉🎉🎉🎉🎉
@ayshu5655
24 күн бұрын
😂😂😂chaddi kandre bhaya barbeku haage barisi....
@365dyt6
24 күн бұрын
Chaddi gang from Madhya Pradesh
@AAAA-kk1vf
24 күн бұрын
Chaddi gang avara Chaddi volge eruva samanannu katharisi😂
@AAAA-kk1vf
24 күн бұрын
Strict punishment must be given
@shailahabbu8033
24 күн бұрын
,🤦🤦🤦🤦😭😭😭
ಈ ದೇಶದ ಕಾನೂನು ಬಾಳಲಿ, ಸಂವಿಧಾನ ಚಿರಾಯುವಾಗಲಿ. ಜೈ ಸಂವಿಧಾನ...
ಮಂಗಳೂರಿನ ಪೊಲೀಸ್....ಗ್ರೇಟ್...❤
Hats up our Police ❤
ಅವರ ಮುಖ ಯಾಕೆ muchiddri ಮುಖದ ಬಟ್ಟೆ ತೆಗೀರಿ ನಾವು ಅವರ ಮುಖ ನೋಡಿತೇವೆ
ಬಸ್ಸು ನಿರ್ವಹಕರಿಗೆ, ಪೋಲೀಸ್ ಇಲಾಖೆಗೆ ಧನ್ಯವಾದಗಳು.ಕಳ್ಳಾ ಪೋಲೀಸ್ ಆಟ ಅಂದರೆ ಇದು. ಸೂಪರ್
Great Mangalore police department
@dainamonteiro5140
24 күн бұрын
Praise the Lord
Good Job Police! God bless you and family for the work!
ಮಂಗಳೂರು ಪೊಲೀಸರಿಗೆ ಧನ್ಯವಾದಗಳು 🇮🇳🇮🇳❤
Very good sir big SALUTE al police department
Big salute police
ಅವರ ಮುಖ ಯಾಕೆ ಮುಚ್ಚೋದು...? ಒಳಗಡೆ ಯಾರು ಇದ್ದಾರೆ ಅಂತ ಹೇಗೆ ತಿಳಿತದೆ?
@shree1787
24 күн бұрын
Houdu ☹️😧😔
Hat's up our police department great job thank you so much sir
Super Thanks to mangaluru police ❤❤
Soooooper!! Good job done! Big salute to our Mangalore police! 😊👍👍👌👌🙏🙏
ಅವರಿಗೆ ಸಪೋರ್ಟ್ ಮಾಡಿದವರಿದ್ದಾರೆ ಬೆಂಗಳೂರಲ್ಲಿ ಏನು ಮಾಡಬೇಡಿ ತುಂಬಾ ಸಪೋರ್ಟ್ ಮಾಡುವವರಿದ್ದಾರೆ ಎಲ್ಲರನ್ನು ಬಿಡಬೇಡಿ ಯಾರೆಲ್ಲ ಸಪೋರ್ಟ್ ಮಾಡಿದರೆ ಇಡಿರಿ ಎಲ್ಲರನ್ನೂ
ಮದ್ದೂರು ನಮ್ಮ ಕರ್ನಾಟಕ ಪೊಲೀಸರಿಗೆ ಧನ್ಯವಾದಗಳು ಮಂಗಳೂರು ಪೊಲೀಸ್ ಹಾಸನ ಪೊಲೀಸ್ ಅವರಿಗೆ ಮೊದಲು ಅವರನ್ನು ಕೇಳುವ ಜಲ ಮೊದಲು ಕುಂಡೆಗೆ ಮತ್ತೆ ಅವರ ಮೂತ್ರ ಮಾಡುವ ಅದಕ್ಕೆ ಬಾ ಬಾ ಕೋಳಿಯ ಬಾಲ್ ಹಾಕಿ ಮೊದಲು ಎಲ್ಲಿ ಅಲ್ಲ ಮಾಡಿದರು ಅಂತ ಸರಿಯಾಗಿ ಬಂದಿದೆ ಇರಿ ಮೊದಲು ಅವರ ಮುಖವನ್ನು ಪಬ್ಲಿ ಗೆ ತೋರಿಸಿ
Good job our Police🙏
Hats off Mangalore police.❤
Thanks Mangalore police always great
Police navarige Salute. adre muka kke musuk yake hakthare adu thegidre yaru auntha namge gothagthade Alva
@sunithakotian4334
24 күн бұрын
Ss
@DoraPinto-vv4km
24 күн бұрын
Currect
@Devu143dd
24 күн бұрын
ಅದನ್ನ ಕೋರ್ಟ್ ನಲ್ಲಿ ಕೇಳಿ ಹೇಳ್ತಾರೆ ಅಷ್ಟೇ ಬ್ರದರ್
5 ಜನರ ಚಡ್ಡಿ ಮತ್ತು ಮುಖಕ್ಕೆ ಹಾಕಿದ ಬಟ್ಟೆ ತೆಗೆದು ಹೈವೇ ಯಲ್ಲಿ ಕಾಲ್ನಡಿಗೆ ಯಲ್ಲಿ ಮೆರವಣಿಗೆ ಮಾಡಿಸಿದ್ರೆ ತುಂಬಾ ಚೆನ್ನಾಗಿತ್ತು
ವಂದನೆಗಳು ಪೊಲೀಸ್ i🙏🙏🙏🙏❤️❤️
Mangalore police ,great
ಬಸ್ಸ್ ಸಿಬ್ಬಂದಿಗೆ ಹ್ಯಾಟ್ಸ್ ಅಪ್ ಹೇಳಿ 👍👍👍
Dhanyavadagalu police yawasthygy Great Mangalore Jana malaguvgy madderi
ಇಷ್ಟು ಬೇಗ ಶುಭಸಮಾಚಾರ 🙏
ತಪ್ಪು ಮಾಡಿದ್ರೆ ಚಡ್ಡಿಗಳಾಗ್ಲಿ ಮಂಡ್ದುಗಳಾಗ್ಲಿ ಕಾರದ ಪುಡಿ ಹಾಕಿ ರುಬ್ಳಿ 🤣🤣🤣
@yaaalouu2693
23 күн бұрын
Yelladralli chaddigalu first😂😂
@yaaalouu2693
23 күн бұрын
Correct😂👍
Hatsup Mangalore Police and Bus conductor
Mangalore police Great
ಯಾಕ್ ಸರ್ ಅವರ ಫೇಸ್ ತೋರಿಸ್ತಾನೆ ಇಲ್ಲ
Great Mangalore police department and Congratulations 👏👏👏👏👏👏👏 appreciate your work God bless our most efficient police force.
Hats up Mangalore police
Mangalore Police.. Great Job... Congratulations...
Hat off to investigators efforts to Karnataka police team , excellent job at quickest possible time. 🙏 great job of fallowup team
Hats up our police
ಕನ್ನಡದಲ್ಲಿ ಮಾತನಾಡುತ್ತಿದ್ದರು ಅಂತ ಕಳ್ಳತನವಾದ ಮನೆಯವರು ಹೇಳಿದ್ದರು...
@KishanKumar-ss6us
24 күн бұрын
I think ಕಳ್ಳರು ಭಾಷೆ ಕಲಿಯೋದ್ರಲ್ಲೂ ತುಂಬಾ expert ಇರ್ತಾರೆ ಬ್ರೊ..
WELL DONE SIR THANK YOU VERY MUCH YOU HAVE SOLVED A BIG PROBLEM SLEEPLESS NIGHT FOR US THANK YOU VERY MUCH SIR JAIHIND JAI MANGALORE POLICE STAF THANK Y VERY 4:49
ಕೋಡಿಕಲ್ ನಲ್ಲಿ 5 ಮಂದಿ ಇಲ್ಲಿ 4 ಮಂದಿ ಇದ್ದಾರೆ .
Mangalore police great
Amazing!!👌👏👏👏
MULAJILLADE 1 KAALU KADIYIRI.ELLAVOO SARI HOGUTHE.
ನಮ್ಮ ಮಂಗಳೂರು.ಪೋಲಿಸ್ಗೆ ಶಹಭಾಸ್
ಒಳ್ಳೆಯ ಕಾರ್ಯ ನಡೆದಿದೆ. ಮುಖ ತೋರಿಸಿ
ಅವರ. ಮುಕಾ. ತೋರಿಸಿ
ಅವರ ಕೈ ಕಾಲು ಕಟ್ ಮಾಡಿ ಹಾಕಿ
@purushothamaputta9675
24 күн бұрын
Yes u are a correct
Wawooo superr .cngrt manglore police big salute
Please show their faces so that everyone should know
No mercy at all .. treat them very well .. should be remembered in life time ..
Salute to mangalore police these people are very dangerous see from mp they target our karnataka and plus they speak in kannada language...
ಅಭಿನಂದನೆಗಳು ಮಂಗಳೂರು ಪೊಲೀಸ್ 💐
ಮುಖ ತೋರಬೇಕು ಜನಕ್ಕೆ ಮಾಹಿತಿ ಸಿಗಹುತ್ತೆ
@shree1787
24 күн бұрын
💯💯💯
Thanks you very much Polce Department. God bless all 💐🙏
@user-sn3py4si9j
24 күн бұрын
Thank you very much Police Department .Keep it up God bless you.
Good job police department and proud of you 👏
Mangalore police 🙏🙏🙏🌹🌹🌹❤️❤️❤️
Namma raajyada polis arige nanna koti namaskaragalu eshtu bega karyaacharane maadi kalaranna mattu kolegararannu hidiyuttare 🙏👌👍😊
ಯಾಕೆ ಮುಖ ತೋರಿಸುತ್ತಿಲ್ಲ, ಸಿದ್ದರಾಮಯ್ಯನ ಸಂಬಂಧಿಕರೇನು ಇವರು?
👌🏿👌🏿👌🏿
Jana er mone thojepale mare
ಎಲ್ಲರೂ ಪೊಲೀಸರಿಗೆ ಸೆಲ್ಯೂಟ್ ಹೇಳ್ತಾರೆ ಅದು ಸರಿ.ಇಲ್ಲಿ ಬಸ್ ಕಂಡಕ್ಟರ್ ಮಾಹಿತಿ ಕೊಟ್ಟವರು ಅವರನ್ನು ಯಾರೂ ಶ್ಲಾಗಿಸುವುದಿಲ್ಲ.hats off to bus conductor
Nara cut madi sir chaddi nalli gante alladabaradu hag madi Good work by our 🚓 police
ಆಕಳೆಣ ಚಡ್ಡಿ ಫುಲ್ ಜರಲೇ ಬಿಬಿಸಿ ಲೂ
Thanks to dk police.
ಎಕ್ಸಲೆಂಟ್ ವರ್ಕ್
Dk ❤❤❤police 🔥🔥🔥🔥🐅🐅🐅🐅🐅🐅🐅🐅🐅🐅🐅great work
Good Job namma police navarege nanna namaskara
Very impressed 👏
Super 👌
Hatsoff to Karnataka Police. Keep rocking
❤Manglore police ❤great ❤
Big Salute to r mangalore Police.
ಅವರ ಮುಖವನ್ನು ಸ್ವಲ್ಪ ತೋರಿಸಿ ಸರ್. ಅವರ ಮುಖವನ್ನು ಯಾಕೆ ಮುಚ್ಚಿದ್ದು ಸರ್.
Please dont keep repeating same thing again and again...
Yarannu.shoot.madi.50./yarigu bail.lawr.beda.courtge.beda.
Don't give any accommodation staying for north India people
Still not finished yet to many are there...
ಇವರುಗೂ ಲಾಯರ್ ಗಳು ಇರಬಹುದು.... ಪೊಲೀಸ್ ಕಾರ್ಯ ಮೆಚ್ಚುವಂತಹದು... ಆದ್ರೆ ಲಾಯರ್ .....
Mangaluru ಪೊಲೀಸ್ ರಿಗೆ ಧನ್ಯವಾದಗಳು
Super sir
Good job Mangalore police❤ proud of m lore police ❤❤💯👍👍🙏✌🏻
Super Mangalore police the great Karnataka police
Avara kai kaalu muridu bidi sir ivarannu nidi bere yaava gyang saha HUTKOBAARADU sir HAT'S OFF SIR POLICE DPT ge
Super We proud of our Mangalore Police Tq
Mangaluru policearyga. Thumba thumba dhanyVadhagalu🙏🙏🙏
🙏🙏🙏
Condactar. Samaya. Prgneyinda. Police. Ge. Help. Agide. Selyut.
Super brother God bless you
Great work Mangalore police❤❤❤
ಬಸ್ ಕಂಡಕ್ಟರ್ ಗೆ ಒಂದು ಸಲಾಂ.
Great police And bus condactar