ಮಾತೆ ಪೂಜಕ ನಾನು ಎನ್ನಯ || Maate Pujaka Nanu ennaya || Kannada Patriotic song 🇮🇳

Музыка

ಮಾತೆ ಪೂಜಕ ನಾನು ಎನ್ನಯ || Maate Pujaka Nanu ennaya || Kannada Patriotic song 🇮🇳
For sponsorship & Live Concert enquiries,online class enquiries :👇 sangeethamane1724@gmail.com
Singer & Composer : Manjunath M Hosaval
Tabla : Vijaykumar Sutar
lyarics : G S Shivarudrappa
#maatepujakananuennaya
#Kannadapatriticsong
#Msswar
#agust15th
#independentday2022

Пікірлер: 32

  • @sumalatakulkarni5608
    @sumalatakulkarni56086 ай бұрын

    ಅತ್ಯದ್ಭುತವಾಗಿ ಹಾಡಿದ್ದಕ್ಕೆ ತುಂಬು ಹೃದಯದ ನಮಸ್ಕಾರಗಳು

  • @user-gf1qs1vo8f
    @user-gf1qs1vo8f8 ай бұрын

    ಸುಂದರವಾಗಿ ಹಾಡಿದ್ದೀರಾ 🙏👌

  • @virupakshappad5651
    @virupakshappad565111 ай бұрын

    Super melody amma

  • @llakshminarayannarayan1419
    @llakshminarayannarayan141910 ай бұрын

    ಸೂಪರ್, ತುಂಬಾ ಚೆನ್ನಾಗಿ ಮಾಡಿದ್ದೀರಾ. ತುಂಬಾ ಎಂಜಾಯ್ ಮಾಡಿದ್ದೇನೆ, ಆರ್ ಎಸ್ ಎಸ್ ಗೀತೆ

  • @madhushreepattar549
    @madhushreepattar549 Жыл бұрын

    Super mam 💖💖

  • @shivarajdodamani9209
    @shivarajdodamani9209 Жыл бұрын

    💖💖💖

  • @anilkenchannavar4238
    @anilkenchannavar4238 Жыл бұрын

    🌷 *ಮಾತೆ ಪೂಜಕ ನಾನು* 🌷 ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ | ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ||ಪ|| ಎಡರು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ | ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ | ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ | ಜಗದ ಜನನೀ ಭಾರತ ಇದ ಕೇಳಿ ನಲಿಯುವೆ ಮನದಲಿ || ನಗುತ ನಲಿಯುವ ನಿನ್ನ ವದನವ ನೋಡಿ ನಲಿಯುವುದೆನ್ನೆದೆ | ನಿನ್ನ ದುಃಖಿತ ವದನ ವೀಕ್ಷಿಸೆ ಸಿಡಿವುದೆನ್ನಯ ಹೃದಯವು | ನಿನ್ನ ಮುಖದಲಿ ಗೆಲುವು ತರಲು ನೀರುಗೈಯುವೆ ರಕ್ತವ | ಎನ್ನ ಕಣಕಣ ತೇದು ಬಸಿಯುವೆ ಪೂರ್ಣ ಜೀವನಶಕ್ತಿಯ || ನಿನ್ನ ತೇಜವ ಜಗವು ನೋಡಲಿ ಉರಿವ ದೀಪದ ತೆರದಲಿ | ಎನ್ನ ಶಕ್ತಿಯ ಘೃತವು ಸತತವು ಎರೆಯುತಿರುವೆನು ಭರದಲಿ | ಮಾತೃಮಂದಿರ ಬೆಳಗುತಿರಲಿ ನಾನೇ ನಂದಾ ದೀವಿಗೆ | ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ || ರುದ್ರನಾಗಿ ವಿರೋಧಿ ವಿಷವನು ಭರದಿ ನಾನದ ನುಂಗುವೆ | ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗೆ ನಾ ಸೆಳೆಯುವೆ | ಸೃಜಿಪೆ ಜಗದಲಿ ನಿನ್ನ ಪೂಜಿಪ ಕೋಟಿ ಕೋಟಿ ಭಕ್ತರ | ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವಾ || 🙏🏻🙏🏻🙏🏻🙏🏻🙏🏻

  • @ambiarjunagi5774
    @ambiarjunagi5774 Жыл бұрын

    Super

  • @sureshsaingeloth5952
    @sureshsaingeloth5952 Жыл бұрын

    ಅಧ್ಭುತವಾಗಿ ಹಾಡಿದ್ದಿರ... ಜೈ ಭಾರತಾಂಬೆ.... ಜೈ ಕರ್ನಾಟಕ. . ಜೈ ವಿ ಹಿ ಪ...

  • @shivanandsh8452
    @shivanandsh8452 Жыл бұрын

    Song lyrics Super

  • @vedalavenimaruthi9652
    @vedalavenimaruthi9652 Жыл бұрын

    Magale Sarvakaladallu AaDevaraAsheervada Nimagirali

  • @shivakumargolai9274
    @shivakumargolai9274 Жыл бұрын

    ಇಂಪಾದ ಗಾಯನ ಮತ್ತು ವಾದನ ಅಕ್ಕ ತುಂಬಾ ತುಂಬಾ ಧನ್ಯವಾದಗಳು ಅಕ್ಕ

  • @user-ej7nf7ku4g
    @user-ej7nf7ku4g Жыл бұрын

    Super 👌🙏🙏 madam

  • @basayyahiremath5508
    @basayyahiremath5508 Жыл бұрын

    ಸೂಪರ್ 👌👌🙏🙏

  • @Samarveerasangollirayanna
    @Samarveerasangollirayanna Жыл бұрын

    super ri 👌🙏🙏

  • @hemajain3158
    @hemajain3158 Жыл бұрын

    Verry nice singing

  • @sachithaattigadde105
    @sachithaattigadde105 Жыл бұрын

    🙏🏻🙏🏻🙏🏻💕

  • @shivanandsh8452
    @shivanandsh8452 Жыл бұрын

    Samarasyada Navya yugake sing mam

  • @praveenhiremath6789
    @praveenhiremath6789 Жыл бұрын

    🙏🙏

  • @jagadishrai670
    @jagadishrai670 Жыл бұрын

    Super 🙏👌

  • @vinni4173
    @vinni4173 Жыл бұрын

    🙏🏻🙏🏻🙏🏻🙏🏻🚩🚩🚩

  • @sharadahegde3193
    @sharadahegde3193 Жыл бұрын

    Suppar👌👌🙏🙏👍

  • @singarim1091
    @singarim1091 Жыл бұрын

    🙏💟

  • @manjulah9312
    @manjulah9312 Жыл бұрын

    Hi mam super 🙏👍❤️

  • @santoshkamble9888
    @santoshkamble9888 Жыл бұрын

    Akka Your Voice Is Super,I Love Your Channel N I Request U To Update More Videos Of Godess Chamundi Devotional Songs !!! ।। ॐ ನಮಃ ಶಿವಾಯ ।।

  • @prakashholip7475
    @prakashholip7475 Жыл бұрын

    your hair is frant side this is like....💓

  • @udayakumar1026
    @udayakumar1026 Жыл бұрын

    Nanu nimmathe hagbeku mem hen madli

  • @udayakumar1026
    @udayakumar1026 Жыл бұрын

    Tumbha kasthakara song

  • @geethasaraswathyks1320
    @geethasaraswathyks1320 Жыл бұрын

    Super mam 😍

  • @prakashholip7475
    @prakashholip7475 Жыл бұрын

    your sweet name tell me plz

  • @madhushreepattar549
    @madhushreepattar549 Жыл бұрын

    Super mam 💖💖

Келесі