leelavathi_ravi belagere

~-~~-~~~-~~-~
Please watch: "kannada song marilla nanu endu knnada melody song"
• kannada song marilla ...
~-~~-~~~-~~-~

Пікірлер: 149

  • @lavanyahr7639
    @lavanyahr76393 жыл бұрын

    ಅದ್ಭುತವಾದ ಮಾತುಗಳು ರವಿ ಸರ್....ಚಿರವಾದ ಸತ್ಯ ಹೊರತಂದುದಕ್ಕೆ....

  • @NAANU007

    @NAANU007

    Жыл бұрын

    Hahaha ಗೋಬೆ Check recent story of Vinod and his mom.. Biggest frauds of Karnataka

  • @astalkies9072
    @astalkies90723 жыл бұрын

    ಹೌದು ಈ ಜೀವ ನಂದು ಅಂತ ಆ ದೊಡ್ಡ ಮನುಷ್ಯ ಹೇಳಬೇಕಿತ್ತು ..

  • @raviprasad7431

    @raviprasad7431

    6 ай бұрын

    Truth

  • @g.s.subramanya

    @g.s.subramanya

    5 ай бұрын

    Yaakappa. ಈ yamma ಹೇಳಬೇಕು.

  • @nageshwaryoga3743
    @nageshwaryoga37435 жыл бұрын

    Mr Ravi belgharia you are simply great god bless you regards

  • @NAANU007

    @NAANU007

    Жыл бұрын

    Hes a big fraud.. Made money blackmailing innocent people

  • @cca-nagendra1196

    @cca-nagendra1196

    10 ай бұрын

    ಗಂಡಸ್ತನ , ನೇರ , ದಿಟ್ಟ , ಸಾಮಾಜಿಕಿ ನಿಜವಾದ ಪತ್ರಕತ್ರ ಎಂದರೆ ಅದೂ ರವಿಬೆಳಗೆರೆ ಮಾತ್ರ

  • @sudeeppoojari1369
    @sudeeppoojari13693 жыл бұрын

    ರಾಜಕುಮಾರ ನನ್ನ fav but ಅವ್ರ ಬಕೆಟ್ ಅಲ್ಲ... ಆದ್ರೂ ಅನ್ಯಾಯ ಯಾವತ್ತಿದ್ರೂ ಅನ್ಯಾಯ ವೇ

  • @powerstar9142

    @powerstar9142

    2 жыл бұрын

    Nin ammn poojari.

  • @sandeshfantasydreamer5557

    @sandeshfantasydreamer5557

    2 жыл бұрын

    Mangalore g bandh helu e dailouge@power star

  • @rameshk1996

    @rameshk1996

    2 жыл бұрын

    ಗೊತ್ತಿಲ್ಲದೆ ಒಬ್ಬರ ಬಗ್ಗೆ ಮಾತಾಡೋದು ತಪ್ಪಾಗುತ್ತೆ, ಏನಾದ್ರು ಬಲವಾದ ಪುರಾವೆ ಇದ್ರೆ ತೋರಿಸಿ ಹೇಳಬೇಕು, ಅಂತಹದ್ದು ಏನಾದ್ರು ಇದ್ರೆ ಅದನ್ನು ಮೀಡಿಯಾದವರಿಗೆ ಕೊಡಿ.

  • @annapurnah8627
    @annapurnah86273 жыл бұрын

    Leelavathi amma, really you are inspiration for many women. God bless you for having tonnes of patience.

  • @vittalnaik6352

    @vittalnaik6352

    3 жыл бұрын

    Annapurna H ♥️ *ಹೃದಯವಂತರಿಗೆ ಮಾತ್ರ* ♥️ ಲೀಲಾವತಿಯಮ್ಮನ ತ್ಯಾಗಕ್ಕೆ 🏅 *ಯಾವ ಪ್ರಶಸ್ತಿ ಸೂಕ್ತ* 🏅 ಜೀವನದಲ್ಲಿ ಲೀಲಾವತಿಯಮ್ಮನಿಗಾದ ನೋವನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ ಅದನ್ನು ನೆನೆದರೇ ಭಯವಾಗುತ್ತೆ. ಅದನ್ನು ಜೀವನದುದ್ದಕ್ಕೂ ಅನುಭವಿಸಿದ ಲೀಲಾವತಿಯಮ್ಮನ ಸ್ಥಿತಿ ಹೇಗಿದ್ದಿರಬಹುದು. ತನ್ನ ಮಗುವಿನ ತಂದೆ ಸತ್ತಿದ್ದರೆ ಅದನ್ನು ಮಗುವಿಗೆ ಅರ್ಥವಾಗುವಂತೆ ನಿನ್ನ ತಂದೆ ದೇವರ ಹತ್ತಿರ ಹೋಗಿದ್ದಾರೆ ಎಂದು ಎಷ್ಟು ಗೌರವಯುತವಾಗಿ ಹೇಳಬಹುದು. ಆದರೆ ತಂದೆಯಿದ್ದೂ ಅನಾಥವಾದ ಮಗು ತನ್ನ ಅಪ್ಪ ಯಾರೆಂದು ತಾಯಿಯನ್ನು ಕೇಳಿದಾಗ ಉತ್ತರಿಸದಿದ್ದರೆ, ಆ ಮಗು ದೊಡ್ಡದಾಗುತ್ತಾ ತನ್ನ ತಂದೆ ಯಾರೆಂದು ಹೇಳದ ತಾಯಿಯ ಬಗ್ಗೆ ಎಂತಹ ಕೀಳರಿಮೆ ಹೊಂದಬಹುದು ಆ ತಾಯಿಯನ್ನು ಯಾವ ರೀತಿ ಗೌರವಿಸಬಹುದು. ತನ್ನ ಮಗುವಿನ ತಂದೆಯ ಹೆಸರನ್ನು ಹೇಳಲಾಗದೆ ಈ ಸಮಾಜದ ಕೊಂಕು ನುಡಿಗಳಿಗೆ ನಿರ್ಲಿಪ್ತಳಾಗಿ ಎಷ್ಟೆಂದು ನೋವು ನುಂಗಿ ಸುಮ್ಮನಿರಬಹುದು. ತಂದೆಯ ಹೆಸರನ್ನು ಎಷ್ಟೆಂದು ಅಡಗಿಸಿಡುವುದು ಆ ಮಗುವನ್ನು ಶಾಲೆಗೆ ಸೇರಿಸುವಾಗಲಾದರೂ ಹೇಳಲೇಬೇಕಲ್ಲವೇ.? ತಂದೆಯಿದ್ದೂ ಹೇಳಲಾಗದ, ಸತ್ತಿದ್ದಾನೆ ಎಂದು ಸುಳ್ಳು ಹೇಳಲಾಗದ, ವಿಚಿತ್ರ ಸಂಕಟಮಯ ಪರಿಸ್ಥಿತಿಯನ್ನು ಲೀಲಾವತಿಯಮ್ಮ ಜೀವಮಾನದಲ್ಲಿ ಅದೆಷ್ಟು ಬಾರಿ ಎದುರಿಸಿ ಎಷ್ಟು ಚಿತ್ರಹಿಂಸೆ ಅನುಭವಿಸಿರಬಹುದು. *ಅದಕ್ಕೇ ಇರಬಹುದು ಅನಧಿಕೃತ ಸಂಬಂಧದಿಂದ ಹುಟ್ಟಿದ ನವಜಾತ ಶಿಶುಗಳು ರಸ್ತೆಬದಿಯ ಕಸದ ತೊಟ್ಟಿಯಲ್ಲಿ ಅನಾಥಾಶ್ರದ ಬಾಗಿಲೆದುರು ಬಂದು ಬೀಳುವುದು.* *ಇದನ್ನೆಲ್ಲಾ ಎಣಿಸುವಾಗ ಲೀಲಾವತಿಯಮ್ಮ ಎಂತಹ ಅವಮಾನ, ಹಿಂಸೆ, ನೋವು, ಹತಾಶೆ, ನಿರಾಶೆ,ಅನಾಥ ಪ್ರಜ್ಞೆಯನ್ನು ಸಹಿಸಿ ತನ್ನ ಮಗುವನ್ನು ಬೆಳೆಸಿರಬಹುದು. ಊಹಿಸಲು ಸಾಧ್ಯವೇ* *ಹೀಗಿರುವಲ್ಲಿ ಲೀಲಾವತಿಯಮ್ಮನ ನಟನೆಗೆ ಎಷ್ಟೋ ಪ್ರಶಸ್ತಿಗಳು ಬಂದಿರಬಹುದು. *ಆದರೆ ತಂದೆ ಇದ್ದೂ ಇಲ್ಲದಂತೆ ಆ ಮಗುವನ್ನು ಬೆಳೆಸಲು ಅವರು ಪಟ್ಟ ಶ್ರಮ ನೋವು ಹತಾಶೆ ನಿರಾಶೆ ಅವರ ತ್ಯಾಗಕ್ಕೆ ಯಾವ ಪ್ರಶಸ್ತಿ ನೀಡಬಹುದು *ಇಂತಹ ಒಂದು ತ್ಯಾಗಕ್ಕೆ ಸೂಕ್ತವಾದ ಪ್ರಶಸ್ತಿ ಈ ಪ್ರಪಂಚದಲ್ಲಿ ಇದೆಯೇ.?*

  • @yathiraj8389

    @yathiraj8389

    3 жыл бұрын

    😂😂😂

  • @srikanran2011
    @srikanran201110 жыл бұрын

    hats off ravi Sir, you ar simply great, the life of Leeelavathi amma is really painfull but appreciate her success.

  • @srinivasasr8244
    @srinivasasr82442 жыл бұрын

    ಲೀಲಾವತಿ ಮೇಡಂ ಒಳ್ಳೆಯ ನಟಿ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sandeepnaik1373
    @sandeepnaik13733 жыл бұрын

    We miss you Ravi sir. You are a Gem ❤️

  • @srinivasareddy8685
    @srinivasareddy86855 жыл бұрын

    Ravi Belegere.... hats off.... you are mesmerising....

  • @ravikiran2532
    @ravikiran25322 жыл бұрын

    ಗುರುಗಳೇ ನಿಮಗೆ ಅನಂತಾನಂತ ನಮನಗಳು

  • @rathnammacamma5333
    @rathnammacamma53334 ай бұрын

    ಸೂಪರ್ ಸರ್ ಅಮ್ಮ ಮಗ ಗ್ರೇಟ್

  • @divya26vani
    @divya26vani11 жыл бұрын

    Leelavathi amma super acting in bhaktha kumbara

  • @user-on6sx8yu5g
    @user-on6sx8yu5g5 жыл бұрын

    I love you leelavathi amma

  • @macfun0007

    @macfun0007

    5 жыл бұрын

    thank you

  • @prashanthg5891
    @prashanthg58916 ай бұрын

    ಸೂಪರ್ ಸರ್ 💙😘

  • @luckyshivarajaittigi.630
    @luckyshivarajaittigi.6305 ай бұрын

    ಭಾವನಾತ್ಮಕವಾಗಿ ಮಾತಾಡುವ ಕಲೆ ನಿಮಗೆ ಕರಗತವಾಗಿದೆ. ಆದರೆ ನಿಮ್ಮ ಮನಸ್ಥಿಯಂತೆ ಎಲ್ಲರ ಮನಸ್ಥಿತಿ ಇರಬೇಕಲ್ಲ ಸರ್.

  • @pramilaramesh2484
    @pramilaramesh24847 жыл бұрын

    leelavathi amma n jeevan book baredu.. avarege nimmadee kottidera sir, amma ge yaru belekodallila, nivo avara book publish madi nija sagthi janarege thilisidare, idu sathya sathya sathy, eshthu helidaru namma janke artha agala, sir nimmane byaudare, sir hats of sir. nimmage ananthananth vanthanegalu.

  • @doddannaiahdoddannaiah3802

    @doddannaiahdoddannaiah3802

    5 жыл бұрын

    Ravi belgeri pakka kalla sullen maga

  • @kempayyahosakote9392

    @kempayyahosakote9392

    10 ай бұрын

    ​@@doddannaiahdoddannaiah3802nivu modalu tilukolli Mosa Hoda hennu

  • @kiranahgkumar5017
    @kiranahgkumar50172 ай бұрын

    Very good job

  • @shreedhargowda3642
    @shreedhargowda36423 жыл бұрын

    LEELAVATI AMMAANAVARIGE AVARE SAATI

  • @shridharsankannavar9673
    @shridharsankannavar96735 жыл бұрын

    Ravi belegere is great

  • @sharank4154
    @sharank41543 жыл бұрын

    ತುಂಬಾ ನೊಂದ ಜೀವ ಲೀಲಾವತಿ ಅಮ್ಮನವರದು ಎಲ್ಲಾ ಸಂಬಂಧಗಳು ಕಣ್ಣೆದುರು ಇದ್ದರೂ ಹೇಳಿ ಕೊಳ್ಳೋಕೆ ಆಗದೇ ಇರುವ ಸಂಕಷ್ಟ ಅಷ್ಟು ದೊಡ್ಡ ಕಲಾವಿದರಾಗಿದ್ದರೂ ಸ್ವಲ್ಪವೂ ಅಹಂಕಾರವಿಲ್ಲ

  • @donadona1680
    @donadona16808 жыл бұрын

    Ravi belagere stood for leelavathi Amma...All the kannadigas knows the truth but no one has guts to come front to help her...

  • @maheshche1659

    @maheshche1659

    5 жыл бұрын

    Lofers

  • @nehabhattneha1015

    @nehabhattneha1015

    5 жыл бұрын

    Paapa Leelavathi Amma

  • @vittalnaik6352

    @vittalnaik6352

    3 жыл бұрын

    @@nehabhattneha1015 ಲೀಲಾವತಿಯಮ್ಮ ಜೀವನದಲ್ಲಿ ಅನುಭವಿಸಿದ ನೋವು ಹತಾಶೆ ನಿರಾಶೆ ಏನಿರಬಹುದು ಎಂದು *ಹ್ರದಯವಂತರಿಗೆ ಮಾತ್ರ* ಎನ್ನೋ ಒಂದು main ಕಾಮೆಂಟ್ ಮಾಡಿದ್ದೇನೆ. ನಿಜವಾಗಿಯೂ ಲೀಲಾವತಿ ಬದುಕಿದ್ದೇ ಒಂದು ಸಾಹಸ ಅನಿಸುತ್ತೆ.

  • @anuradhavishwambhara5903

    @anuradhavishwambhara5903

    2 жыл бұрын

    Yes true ,they lack good consciousness

  • @MonaMona-vr2zp
    @MonaMona-vr2zp6 ай бұрын

    ಥ್ಯಾಂಕ್ ಯು ಸರ್ ಅವರು ಯಾರ ಮಗ ಎಂದು ಎಲ್ಲರಿಗೂ ಗೊತ್ತು ಡೋಂಟ್ ಅಮ್ಮ

  • @Abcdmd1994
    @Abcdmd19946 ай бұрын

    Her innocence is on next level

  • @chetankumarmg1351
    @chetankumarmg13516 ай бұрын

    King of the dancer of karnatak vinodraj

  • @yathishyathish7384
    @yathishyathish73843 жыл бұрын

    Miss you ಬೆಳಗೆರೆ.

  • @shobam7458
    @shobam745810 жыл бұрын

    Beautifully spoken, Dr.leelavati got a beautiful big heart to forgive people. Vinodh I just love you, we all kannadigas see u getting married soon and settle down. we all love you both

  • @garudappasrinavas9293

    @garudappasrinavas9293

    5 жыл бұрын

    Oui

  • @delete9663

    @delete9663

    6 ай бұрын

    After ten years are you there ?

  • @Dachhukannadakaravali
    @Dachhukannadakaravali4 ай бұрын

    ರವಿ ಬೇಳಗೇರೆ ಸರ್ 🙏

  • @pramilaramesh2484
    @pramilaramesh24847 жыл бұрын

    ravi sir amma ge nivo nijavada ni obbare kushi kottideraa.

  • @vittalnaik6352

    @vittalnaik6352

    3 жыл бұрын

    ಹೌದು ಬಡವರಿಗೆಂದು ಕಟ್ಟಿಸಿದ ಲೀಲಾವತಿಯಮ್ಮನ ಆಸ್ಪತ್ರೆಗೆ ಬೆಂಕಿ ಕೊಟ್ಟರು. ಬಹಳ ಪರಿಶ್ರಮದಿಂದ ಬೆಳೆಸಿದ ತೋಟಕ್ಕೆ ಬೆಂಕಿ ಇಕ್ಕಿ ಸಾವಿರಾರು ಮರಗಳನ್ನು ಸುಟ್ಟು ಬೂದಿ ಮಾಡಿದರು. ಲೀಲಾವತಿ ಮತ್ತು ರವಿಬೆಳೆಗೆರೆ ತಾಯಿಯ ಕಥೆ ಸಾಧಾರಣ ಒಂದೇ ಅವರಿಬ್ಬರೂ ಸಮಾಜದಲ್ಲಿ ಬಹಳ ಅವಮಾನ ಎದುರಿಸಿ ಬದುಕಿ ತನ್ನ ಮಗುವನ್ನು ಬೆಳೆಸಿದ್ದರು ನನ್ನ ಮಗ ಯಾರಿಗೆ ಹುಟ್ಟಿದ್ದು ಎಂದು ಹೇಳುವ ಹಾಗಿಲ್ಲ. ಸಮಾಜದ ಕೊಂಕು ನುಡಿಗಳಿಗೆ ಮೌನ ವಾಗಬೇಕಾದ ಅನಿವಾರ್ಯತೆ. ತನ್ನ ತಾಯಿಯ ನೋವನ್ನು ಅರಿತ ರವಿಬೆಳೆಗೆರೆ ಗೆ ಲೀಲಾವತಿ ತಾಯಿಯ ನೋವೇನೆಂದು ಬೇಗ ಅರ್ಥವಾಯಿತು. ಹಾಗಾಗಿಯೇ ಅವರು ಲೀಲಾವತಿ ಹೇಳಿದ ನೈಜ ಕಥೆ ಬರೆದು ರಾಜ್ಕುಮಾರ್ ಅಂಧಾಭಿಮಾನಿಗಳಿಂದ ದ್ವೇಷಕಟ್ಟಿಕೊಂಡರು ಆದರೆ ಅವರು ಧ್ರತಿಗೆಡಲಿಲ್ಲ .ರವಿಬೆಳೆಗೆರೆ ಒಬ್ಬರನ್ನು ಬಿಟ್ಟ ರಾಜ್ಕುಮಾರ್ ವಿರುದ್ಧ ಬರೆಯುವ ಯಾವ ಛಲದಂಕ ಮಲ್ಲನೂ ಈ ವರೆಗೆ ಕರ್ನಾಟಕದಲ್ಲಿ ಹುಟ್ಟಿಲ್ಲ. ಇಷ್ಟರ ತನಕ ರವಿಬೆಳೆಗೆರೆ ತನ್ನ ತಾಯಿಯಂತಿದ್ದ ಲೀಲಾವತಿಯಮ್ಮನಿಗೆ ದುಷ್ಟರಿಂದ ಆಗುವ ತೊಂದರೆಗಳನ್ನು ನಿವಾರಿಸಲು ಸದಾ ಲೀಲಾವತಿಯಮ್ಮನಿಗೆ ಆಸರೆ ಯಾಗಿದ್ದರು ಆದರೆ ಆ ಜೀವ ಈಗ ಈ ಜಗವನ್ನು ತೊರೆದು ಮರೆಯಾಗಿದೆ. ಮುಂದೆ ಲೀಲಾವತಿಯಮ್ಮನನ್ನು ಗೂಂಡಾಗಳ ಕಿರುಕುಳದಿಂದ ರಕ್ಷಿಸುವವರು ಯಾರು ಎನ್ನುವ ಆತಂಕ ನನ್ನದು.

  • @kaveriaunty7478
    @kaveriaunty74783 жыл бұрын

    Karyakrma kanneeru tariside hagu kushiuannu kottide krutagnategalu

  • @ajaykumarajay9285
    @ajaykumarajay9285 Жыл бұрын

    Nan life nalli nan appa amma bittre nan tumba esta pado jeeva annre adu Ravi belgharia sir, nange inspiration a neeve sir......

  • @santhusanthukudwakudwa3164
    @santhusanthukudwakudwa31643 жыл бұрын

    Great sir.. Mis you..😣😥😣

  • @Anji1353
    @Anji13537 жыл бұрын

    "Gange Gowri" Leelavathi, Bharathi, Rajkumar acted. I had seen that movie. It was not incomplete movie.

  • @somshekarsoma7216

    @somshekarsoma7216

    6 жыл бұрын

    Anjana Sirur

  • @vittalnaik6352

    @vittalnaik6352

    3 жыл бұрын

    ಮಾಡಮ್ ನಿಮಗೆ ಕನ್ನಡ ಬರುತ್ತಾ?

  • @Anji1353

    @Anji1353

    3 жыл бұрын

    @@vittalnaik6352 Ofcourse barutte

  • @vittalnaik6352

    @vittalnaik6352

    3 жыл бұрын

    @@Anji1353 ಇಲ್ಲ ನೀವಂತೂ ನಿಮ್ಮ ಆಂಗ್ಲ ಪ್ರೇಮ ಬಿಡೋಲ್ಲ ಎಂದು ನಿಮ್ಮ ಪ್ರತಿಕ್ರಿಯೆಯಿಂದ ತಿಳಿಯುತ್ತೆ. ಇಷ್ಟೊಂದು ಆಂಗ್ಲ ವ್ಯಾಮೋಹವೇಕೆ? *ಕನ್ನಡ ಬಳಸಲು ಮುಜುಗರವೇ* ಕ್ಷಮಿಸಿ ನಿಮಗೆ ಹೇಳುವುದೂ ಒಂದೇ ಘೋರ್ಖಲ್ಲ ಮೇಲೆ ನೀರೆರೆಯುವುದೂ ಒಂದೇ. 🙏🙏ವಂದನೆಗಳು🙏🙏

  • @vittalnaik6352

    @vittalnaik6352

    3 жыл бұрын

    @@Anji1353 ನಿಮಗೆ ಕನ್ನಡ ಬರುತ್ತಾ ಎನ್ನುವ ನನ್ನ ಪ್ರಶ್ನೆಗೆ ನಿಮ್ಮ ಉತ್ತರ:-Vittal Naik Ofcourse barutte ಎನ್ನುವುದಾಗಿತ್ತು. ಆಂಗ್ಲ ಭಾಷೆ, ಅಂತರ್ರಾಷ್ಟ್ರೀಯ ಭಾಷೆ. ಹಾಗಾಗಿ ಅದು ನಮ್ಮ ಉನ್ನತಿಗೆ ನಮ್ಮ ಭವಿಷ್ಯಕ್ಕೆ ಬೇಕು ಆದರೆ ಇಲ್ಲಿ ನಿಮ್ಗೆ ಭಾಷೆ ತಿಳಿದಿದ್ದರೂ ಕನ್ನಡದ ಅದ್ಭುತ ಲೇಖಕನ ಕನ್ನಡ ವೀಡಿಯೊಗೆ ನೀವು ಆಂಗ್ಲ ಭಾಷೆಯಲ್ಲಿ ಉತ್ತರಿಸುವುದು ನೋಡಿದಾಗ, ನಿಮಗೆ ಕನ್ನಡದ ಬಗ್ಗೆ ಒಲವಿಲ್ಲವೆಂದೋ ಅಥವಾ ಕನ್ನಡದಲ್ಲಿ ಪ್ರತಿಕ್ರಿಯಿಸಲು ನಿಮಗೆ ಮುಜುಗರವಾಗುತ್ತೆ ಎಂದೋ. ಅಥವಾ ಆಂಗ್ಲ ಭಾಷೆ ಬಳಸಿದರೆ ಮಾತ್ರ ಆತ ಶ್ರೇಷ್ಠ, ವಿದ್ಯಾವಂತ ಬುದ್ದಿವಂತ ಎಂದು ನೀವು ತಿಳಿದಿದ್ದು ಅದನ್ನು ನೀವು ಪ್ರದರ್ಶಿಸಿದ್ದೀರೆಂದೋ ತಿಳಿಯ ಬೇಕಾಗುತ್ತೆ ಇದರಲ್ಲಿ ಯಾವುದು ಸರಿ. ಛೇ ನೀವು ಕನ್ನಡಿಗರಲ್ಲವಾ? ಕನ್ನಡದ ಬಗ್ಗೆ ನಿಮಗೆ ಅಭಿಮಾನವಿಲ್ಲವಾ.? ಕನ್ನಡ ಬಾರದಿದ್ದರೆ ಒಂದು ಲೆಕ್ಕ ಬೇರೆ. ಆದರೆ ಕನ್ನಡ ತಿಳಿದೂ ಈ ರೀತಿ ಮಾಡುವುದು ಸರಿಯಾ. ಕನ್ನಡಿಗರಾದ ನಾವೇ ಕನ್ನಡದಲ್ಲಿ ವ್ಯವಹರಿಸಲು ಮುಜುಗರಪಟ್ಟರೆ ಬೇರೆ ಯಾರು ತಾನೇ ಕನ್ನಡದ ಬಗ್ಗೆ ಆಸಕ್ತಿ ವಹಿಸುತ್ತಾರೆ ನೀವೇ ಹೇಳಿ.

  • @vasudevvasudev3539
    @vasudevvasudev3539 Жыл бұрын

    ಎಲ್ಲ ನಿನ್ನಂತೆ ಹುಟ್ತರ ಬೆಳೆಗೆರೆ

  • @prashanth9468
    @prashanth9468 Жыл бұрын

    Yes ravi sir gret

  • @rajking647
    @rajking6473 жыл бұрын

    God bless Dr. Lilavati

  • @nagannaish
    @nagannaish8 жыл бұрын

    Loper nanmaga we Ravi.

  • @rashmikishore1983

    @rashmikishore1983

    3 жыл бұрын

    Ella rb gud

  • @srb8020

    @srb8020

    3 жыл бұрын

    Ee. Ravi. Enthvanidda. Gotta ?.Taanu. sex. Writer. Eeta .Endaadaroo. heliddaanaa ? .Modal. hendati. Jeevant. Iddaroo. Taane. Mattobbalannu. Maduveyaadav.taau. astu saachaa. Iddare .taanu inth. Kelas. Maadabaaradu .Yaaro. satta. Nantar. Eetaa. Eeeg. Baal bichuttiddaane.

  • @mpsrajan2145
    @mpsrajan2145 Жыл бұрын

    ಈಗ ರವಿ ಬೆಳಗೆರೆ ಇರಬೇಕಿತ್ತು. ಯಾವ ಪುಸ್ತಕ ಬರೆಯುತ್ತಿದ್ದರು ತಿಳಿಯುತ್ತಿತ್ತು.

  • @NAANU007

    @NAANU007

    Жыл бұрын

    Kachada ನನ್ ಮಗ ಆ ರವಿ ಬೆಳಗೆರೆ

  • @queenshome2074
    @queenshome20742 жыл бұрын

    Ravi belagare only one gentleman said true lelavathi amm

  • @maheshmailar6221
    @maheshmailar62213 жыл бұрын

    Really great hero off legend in paper

  • @kalaswamyh8145
    @kalaswamyh81453 жыл бұрын

    Great sir

  • @raghavendrakulkarni9781
    @raghavendrakulkarni97813 жыл бұрын

    super sir

  • @arvindsharma-yf7wh
    @arvindsharma-yf7wh Жыл бұрын

    Eee jeeva nandhu annoke Dhairya alla Manassirbeeku

  • @yovideos42257
    @yovideos422573 жыл бұрын

    Amazing speech by Mr.Ravi 👏

  • @user-go9ct8bj5v
    @user-go9ct8bj5v6 ай бұрын

    Sir ameging❤❤❤

  • @g.s.subramanya
    @g.s.subramanya5 ай бұрын

    ನಾಚಿಕೆ ಆಗಬೇಕು. ನಿಜ helodikke ಏನು roga. ನಾಟಕ ಯಾಕೆ. ನಿಜ ನಿಜ taane

  • @manjunathamanjunatha1586
    @manjunathamanjunatha15864 жыл бұрын

    Super

  • @ManjuManju-xt5jg
    @ManjuManju-xt5jg3 жыл бұрын

    👏👏😊

  • @padmanabhabhat6217
    @padmanabhabhat62173 жыл бұрын

    🕊🙏

  • @mamathaim4587
    @mamathaim45876 ай бұрын

    Excellent 👌

  • @RaghuDevanahalli
    @RaghuDevanahalli9 жыл бұрын

    krishna ni begane baaro alla, krishna ni kunidaaga

  • @nagannaish
    @nagannaish8 жыл бұрын

    Loper Ravi belegere

  • @vishwa.yathri

    @vishwa.yathri

    3 жыл бұрын

    Nen obba lofer sule maga!!

  • @niranjant857
    @niranjant8573 жыл бұрын

    Direct aagi matadakku.ravi belagere Thara dhum bekole.😜

  • @user-gm2kg9re4w
    @user-gm2kg9re4w6 күн бұрын

    I love amm

  • @shivashankarhnshankarhn9587
    @shivashankarhnshankarhn9587 Жыл бұрын

    Nice 🥰

  • @All369Y
    @All369Y2 жыл бұрын

    😍😍😍

  • @krupathrinesh642
    @krupathrinesh6426 ай бұрын

    Super bellagare

  • @sreevanikaranam764
    @sreevanikaranam7645 жыл бұрын

    Raju Kumar manayavarigai nachukobaku

  • @varshithgowda7292

    @varshithgowda7292

    3 жыл бұрын

    Yaake

  • @varshithgowda7292

    @varshithgowda7292

    3 жыл бұрын

    Naachike ninge agbeku

  • @rameshk1996

    @rameshk1996

    2 жыл бұрын

    ಅವ್ರು ಸತ್ಯವನ್ನೇ ಹೇಳ್ತಿದ್ದಾರೆ ಅನ್ನೋದಕ್ಕೆ ಬಲವಾದ ಪುರಾವೆ ಏನಿದೆ?

  • @user-nb7sm3lk1x
    @user-nb7sm3lk1x9 ай бұрын

    Amaging message

  • @Metaemipricus
    @Metaemipricus12 жыл бұрын

    annavuru was big time belt loosu till he was 45.

  • @ashcasanju5998

    @ashcasanju5998

    5 жыл бұрын

    Can

  • @ashcasanju5998

    @ashcasanju5998

    5 жыл бұрын

    .uk by Vicky

  • @pankajanagaraj673

    @pankajanagaraj673

    2 жыл бұрын

    Niv en kithakidhira

  • @NarasimhaMurthy-sl8yo

    @NarasimhaMurthy-sl8yo

    2 жыл бұрын

    Loperravi

  • @bhaskarbhaskar9990
    @bhaskarbhaskar9990 Жыл бұрын

    Amma noorkala chennagirbeku

  • @yashwanthkumart7168
    @yashwanthkumart71683 жыл бұрын

    🇮🇳🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌

  • @sharath.m.r4751
    @sharath.m.r47512 жыл бұрын

    V.great words by Ravi ji ...ABT leelavati... Rajkumar has did big cheat by not telling the truth to this world...a father should give emotional support to his family..he should have told Vinod is his child..

  • @rajkumarraj3699
    @rajkumarraj36992 жыл бұрын

    😭😭

  • @user-cv7qm6sy4g
    @user-cv7qm6sy4g6 ай бұрын

    🙏🙏🙏🙏🙏🙏🙏❤️❤️❤️❤️

  • @user-kc6wb5kr4p
    @user-kc6wb5kr4p6 ай бұрын

    🙏🙏🙏🙏🙏🙏🙏🙏

  • @chzak5839
    @chzak58393 жыл бұрын

    Ravibelegere Eeliddu sullu parvatammanavaru Hana Hanchikollabaradu antha helidaare S k bhagawan karyakrama nodi thilkolli

  • @DurgaPrasad-ui8ee
    @DurgaPrasad-ui8ee Жыл бұрын

    Nata bhayankari

  • @lokeshn8010
    @lokeshn80106 ай бұрын

    Amma amma ne 🙏🙏lila amma

  • @Shank1qq
    @Shank1qq3 жыл бұрын

    Jai ravibelagere

  • @geethasubbu
    @geethasubbu5 жыл бұрын

    Old songs

  • @vittalnaik6352

    @vittalnaik6352

    3 жыл бұрын

    Geethasubbu ಅತ್ಯುತ್ತಮ ಸಾಹಿತ್ಯವಿರುವ old song ನೋಡಿ ಎಷ್ಟೊಂದು ಅರ್ಥಭರಿತ ಸಾಹಿತ್ಯವಿದೆ ನೋಡಿ. kzread.info/dash/bejne/jIKErtiBprarqKQ.html

  • @vittalnaik6352

    @vittalnaik6352

    3 жыл бұрын

    kzread.info/dash/bejne/jIKErtiBprarqKQ.html

  • @user-ez7zv3yr2z
    @user-ez7zv3yr2z6 ай бұрын

    Le tukali devegowdru bagge na matadiddu nneenu

  • @harishbanakal1511
    @harishbanakal1511 Жыл бұрын

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @geethasubbu
    @geethasubbu5 жыл бұрын

    Fairest animals

  • @kirankirannl-in2qs
    @kirankirannl-in2qs6 ай бұрын

    E kachada Nan maga Ravi na hodere modlu...evne sare ella

  • @nagarajunagaraju205
    @nagarajunagaraju2053 жыл бұрын

    Raj leela vinoda book bareyoke avaagle bucket kelsa maadiddu.

  • @manuk2419

    @manuk2419

    3 жыл бұрын

    Nija bro😂😂

  • @chzak5839
    @chzak58393 жыл бұрын

    DR RAJKUMAR AVARIGE JAI

  • @hemanthkulkarni5480

    @hemanthkulkarni5480

    3 жыл бұрын

    Bahadduragandu shahabbasharegadi

  • @SpiderBoy-qe8
    @SpiderBoy-qe83 жыл бұрын

    Yaaake dr raaaj kumar leelavathi ge mosaaa Madidaa? He lost value

  • @kumart2875

    @kumart2875

    2 жыл бұрын

    Muccho saku ninna antha Nayi bogalidare devaloka alagalla

  • @rameshk1996

    @rameshk1996

    2 жыл бұрын

    ರಾಜ್ ಕುಮಾರ್ ಯಾರಿಗೂ ಮೋಸ ಮಾಡಿಲ್ಲ ಇವರೇ ಹುಟ್ಟಿಸಿಕೊಂಡು ಹೇಳ್ತಿದ್ದಾರೆ

  • @siddegowdats466

    @siddegowdats466

    Жыл бұрын

    Raj is always great, ayogya ravi

  • @manjunathagh2941
    @manjunathagh29415 жыл бұрын

    Raj Kumar ee satyavannu oppikollalu saadyavillada samaya adu, ee dukkadindane bahushya a punyathma swathaha marana hondirabahudu adaru leelavathi ammana sahanege ondu Salam ibbaru nonda jeevigale. O devare ee eradu jeevigale number mundina janmadalliyadaru serisu.

  • @muddurajkannadiga3132

    @muddurajkannadiga3132

    3 жыл бұрын

    kzread.info/dash/bejne/pJWemtyNmqq6dJM.html kzread.info/dash/bejne/pJWemtyNmqq6dJM.html kzread.info/dash/bejne/pJWemtyNmqq6dJM.html

  • @varshithgowda7292

    @varshithgowda7292

    3 жыл бұрын

    Lo Manjunath ninnakkan

  • @yathishyathish7384

    @yathishyathish7384

    3 жыл бұрын

    Kelavarige hutisoke iruva takatu hutisdmel irodila

  • @rameshk1996

    @rameshk1996

    2 жыл бұрын

    Rajkumar enthavru antha nimgen gottu sumne mathadodalla, thilkond mathadbeku

Келесі