ಲವರ್ ಗ ಸೀರಿ ಕೊಡಸಾಗ ಹೆಂಡ್ತಿ ಕೈ ಯಾಗ ಸಿಕ್ಕಿ ಬಿದ್ದಾ ?
Ойын-сауық
ಲವರ್ ಗ ಸೀರಿ ಕೊಡಸಾಗ ಹೆಂಡ್ತಿ ಕೈ ಯಾಗ ಸಿಕ್ಕಿ ಬಿದ್ದಾ ?
ಲವರ್ ಗ ಸೀರಿ ಕೊಡಸಾಗ ಹೆಂಡ್ತಿ ಕೈ ಯಾಗ ಸಿಕ್ಕಿ ಬಿದ್ದಾ ?
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರವಿ
ವಿಠ್ಠಲ್
ದೀಪಾ
ವೈಷ್ಣವಿ
ನೇತ್ರಾ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಸೀನಾ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ
ಧನ್ಯವಾದಗಳು
music
Fayaz Kustagi
Пікірлер: 859
😊😜😜😜 ನೈಸ್ ಕಾಮಿಡಿ... ನೀವು ಕಾಮಿಡಿ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ.. ಹಿಗೆ ಎಲ್ಲರಿಗೂ ನಗಿಸಿ...💫🌟
@akshatapatilakshatapatil9739
Жыл бұрын
ಹಲೋ ಸರ್ ನಮ್ದು ಕೆಂಬಾವಿ ಪಕ್ಕ chicholi
@RKKembhavi
Жыл бұрын
@@akshatapatilakshatapatil9739 ok.. namma Channel visit Maadi
ಸುಪರ್ ಗುರು ಈ ಥರ ಅಡ್ವರ್ಟೈಸಿಂಗ್ ಮಾಡ್ಬೇಕು. ನಮ್ಮ ಜನರನ್ನು ಬೆಳಸಬೇಕು.
@user-gj7vv7fe1w
Жыл бұрын
0099999999999999999999999999999999999999999999999999990999999999999999999999999999999999999999999999999999999999999999999999999999999999999909999999999999999999999999999999999999999999999999999999999999999999999909999999999999999999999999999999999990999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999999900999999999999999999999999999999999999999999999999999999999999999999999999999999999999999999999999999999999999999999990999999999999999999999999999999999999999999
@kumarmath3540
Жыл бұрын
Correct ri
🙏ಸೂಪರ್ ಅಣ್ಣ ನಿಮ್ಮ ಅಮ್ಮ ಆಕ್ಟಿಂಗ್ ಸೂಪರ್ ನೀನ ಮಗ ಬೆಂಕಿ ಅಣ್ಣ 🔥 One ಲೈಕ್ ಕೊಡಿ
ಅಡಿಗಿ ಮನಿ ,ಬಾತ್ ರೂಂ, ಹಾಲ್, ಸಿಂಟೆಕ್ಸ್, 😃😂👌 ಕಾಮಿಡಿ ಶಿವಪುತ್ರ ಅಣ್ಣಾ
ವೀಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಶಿವಪುತ್ರ. ತುಂಬಾ ಇಷ್ಟ ಆಯ್ತು ಈ ವೀಡಿಯೋ. ನಿಮಗೆ ಮತ್ತು ನಿಮ್ಮ ಜೊತೆ ಅಭಿನಯಿಸಿದ ತಂಡದ ಎಲ್ಲಾ ಕಲಾವಿದರಿಗೂ ತುಂಬು ಹೃದಯದ ಅಭಿನಂದನೆಗಳು 🙏🙏🙏.
ಶಿವು ಅಣ್ಣಾ ನಿಮ್ಮ ಅಮ್ಮ ಸೂಪರ್ ಯಾವಾಗ್ ನೋಡಿದ್ರು ನನ್ ಗಂಡ ಇದ್ದಿದ್ರೆ ಹಿಂಗ್ ಆಗ್ತಿದಿಲ್ಲ ಅಂತಾರೆ.. 😀😀😀😀 ನಿಮ್ಮ ಅಮ್ಮ ಸೂಪರ್ 🥰
@maheshkamble2646
Жыл бұрын
Houdu nija adu maatu tumba nagu tarutte alvaa
@Next-zf2ho
Жыл бұрын
Nangu Alu barthaede 😭
ಸೂಪರ್ ಕಾಮಿಡಿ ಬ್ರದರ್ ಎಲ್ಲರೂ ತುಂಬಾ ಅದ್ಬುತವಾಗಿ ನಟನೆ ಮಾಡಿದಿರಾ ಇಷ್ಟು ಚಂದ ಚಂದ ಹುಡುಗೀರನ್ನ ಎಲ್ಲಿ ಇಂದ ಕರ್ಸ್ಥಿಯೋ ಶಿವುಪುತ್ರ ಅಣ್ಣ
@ruthvik____1867
Жыл бұрын
😂
@darshanmisee4422
Жыл бұрын
🤭🤭🤭🤣🤣🤣😂🤣😂🤣😂🤣
@VeereshaGs
4 ай бұрын
88😅😅😮Kh😊😊😊😊😊😊
Always waiting #shivaputra I'm working in CANADA proud to kannadti ಜೈ ಕರ್ನಾಟಕ ನಾನು ಮೂಲತಃ Mangalore 😍
@Allushivu8055
Жыл бұрын
yattana Kannada yattana Canada thanks for your support
@Moni19984
Жыл бұрын
Sullu helbeku istondu Sullu helbardu😂😂😂😂😂😂😂
@Moni19984
Жыл бұрын
Always waiting #Shivuputra I am working in Tokyo (Japan) but proud Kannadiga ಮೂಲತಃ ನಾನು ಮೈಸೂರ👍
@akshaykumar8010
Жыл бұрын
Madam naavu saha from mangalore
@Moni19984
Жыл бұрын
Guru avlu Sullu heltavale
ಸೂಪರ್ ಆಕ್ಟಿಂಗ್🔥🔥 ನನ್ ಗಂಡ ಇದ್ದಿದರೆ ಹಿಂಗ್ ಅಗ್ತಿತ್ತಾ ಡೈಲಾಗ್ ಸೂಪರ್ ಅಣ್ಣಾ😂😂😂
Super 👌👌
@bharateshacademy5767
Жыл бұрын
kzread.info/dron/2eQy8pHwsVDTnTmlRbRYww.html
ನನ್ ಗಂಡ ಇದ್ದಿದ್ರೆ ಇಂಗ ಅಗ್ತಿತ್ತ 😂😂😂😂😂😂😂😂😂😂😂😂😂😂 ಸೂಪರ್ ಮಗ ನೀನು....
ನಮ್ಮ ಹೆಮ್ಮೆಯ ನೇಕಾರ ❤️❤️❤️
ಅಡುಗೇಮಣಿ 🤣ಹಾಲ್ ಬಾತ್ರೂಮ್ 🤣ಸಿಂಟೆಕ್ಸ್ 🤩
@jhansiranipatil2381
Жыл бұрын
VERY GOOD 👍😊 THANK YOU 😁😊 SO MUCH 😊 GIVING A 👍😃 SUPER 👍 COMEDY SCENES & MOTHER ACTING VVv❤ GOOD 👍😊 LIKED IT GOOD 🤞 LUCK FOR YOUR FUTURE
ನಕ್ಕು ನಕ್ಕು ಹೊಟ್ಟೆ ಹುಣ್ಣಾಯ್ತು ಅಣ್ಣ..ಸೂಪರ್
ನಾನು ಶಿವಪುತ್ರ ಅಣ್ಣ ಮತ್ತು ಅಪ್ಪು ಬಾಸ್ ಅಣ್ಣನ ಅಭಿಮಾನಿ ನೀವು ಯಾರ್ಯಾರು ಇವರ ಅಭಿಮಾನಿ ಆಗಿದ್ದರೆ ಒಂದು ಲೈಕ್ ಮಾಡಿ ಧನ್ಯವಾದಗಳು ಅಣ್ಣ
ನಮ್ಮ ಬೆಳಗಾವಿ ಸೀರೆ ನಾವು ತಯಾರಿಸಿರುವ ಸೀರೆ🔥🔥
@shreekirani8886
Жыл бұрын
Hi nanu hubli enda brother shreedevi anta nanu nekarar👏👏👏
@siddannasitnooremotionvide8422
Жыл бұрын
@@shreekirani8886 hi
@vittalitanale3413
Жыл бұрын
ನಮ್ಮದು ಚಿಕ್ಕೋಡಿ
@sunilgudagunti1779
Жыл бұрын
@@shreekirani8886 Navu nekar🥰
Concept, message & advertisement super👌👌
ಆನಂದ ಅಣ್ಣ ಆಕ್ಟಿಂಗ್ ಸುಪರ್ ತುಂಬಾ ನಗು ಬಂತು...😂😂😂😂😂
ಸೂಪರ್ ವಿಡಿಯೋ ಅಣ್ಣಾ ನಿನ್ನು ಹಂಗೆ ಶೀಗಬಾರದಿತ್ತು ಹೆಂಡತಿ ಕಾಯಗ್ ಲವರ್ ಕಾಯಗ್😍😍😍😍
Shivaputra💖 anna ನೀವು💛 ಬೆಂಕಿ 🔥ತರ video ಮಾಡುತಿರ super 😁comedy scenes😆 video
ನಮ್ಮ ನೇಕಾರಿಕೆ ನಮ್ಮ ಹೆಮ್ಮೆ 😍
@the_name_is_veeru.
Жыл бұрын
❤️😍
@cricket_____lover1817
Жыл бұрын
ಸೂಪರ್ ❤️❤️❤️
@kallugolannavar3518
Жыл бұрын
Nimma mandyaga henna sigavoll
@veerendragouda6792
Жыл бұрын
Sir nekara lingayath Alli sub caste a
@shambumadamakanal5442
Жыл бұрын
ಮಗ್ಗ ವಾಂಡರ್ ಕಂಡಕಿ ಲಾಳಿ ಬಿಮ್ ಪೆಟೆ 😍
ಫುಲ್ ಗಿಚ್ಚ ಕಾಮಿಡಿ ಫುಲ್ ಮಜಾ ಬಂತು😃😃😃😃😃😃🙂
ನಾನು ಮದುವೆ ಆಗೋ ಹುಡುಗಿಗೆ ಈ ಅಂಗಡಿಯಲ್ಲಿ ಸೀರೆಗಳನ್ನು ತಗೊಳ್ಳುತ್ತೇವೆ ಓಕೆನಾ ಶಿವಣ್ಣ ❤️❤️ ಆಮೇಲೆ ನೀವು ಮಾಡಿರೋ ವಿಡಿಯೋ ತುಂಬಾ ಚೆನ್ನಾಗಿದೆ
ನಿಜವಾಗಲೂ ಹೇಳ್ಬೇಕು ಅಂದ್ರೆ ಹೆಣ್ಣು ಪಾತ್ರ ಮಾಡಿದವರು ಯಾವ ಹೆಣ್ಣಿಗೂ ಕಮ್ಮಿ ಇಲ್ಲ ತುಂಬಾ ಸೂಟ್ ಆಗುತ್ತದೆ
ಸೂಪರ್ ಅಣ್ಣ,🙏❤️
ಶಿವಪುತ್ರ ಅಣ್ಣಾ ಸೂಪರ್ ವಿಡಿಯೋ & ಕಾಮಿಡೀ😁😁😁😁😁😁😁😁😁😁💖💖💖💖💖♥️♥️♥️
Super mast Kdk comdey Brothers g Ur Team 😁🤩😄♥♥♥🔥🔥🔥
ಈ ಕಾಡ ನೋಡಿದ್ರ ನನ್ನ ಕಾಡು ನೆನಪು ಆಗ್ತಾದ !!!!!!😂👌 Super ShIvAPuTRA annA
ಸೂಪರ್ ಶಿವಪುತ್ರ ಅಣ್ಣಾ ಒಳ್ಳೆ ಸೀರೆಗಳು
ಅಮ್ಮನ ಪಾತ್ರ ಮಗನ ಪಾತ್ರ ಎಲ್ಲ ಸೂಪರ್ ಶಿವಪುತ್ರ ಅಣ್ಣಾವ್ರೇ ನಿಮ್ಮ ಅಭಿನಯ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
Hi ಶಿವ ಪುತ್ರ, ಅಪ್ಪಾ 2 ರೂಪಾಯಿ ಕೊಡ ಡೈಲಾಗ್ ಸೂಪರ್ ....... ಕಾಮಿಡಿ ಕಾಮಿಡಿ ಕಾಮಿಡಿ 😃😃👌👌
@badashahmulla3191
Жыл бұрын
9(kk(
@dgnayakdg1201
Жыл бұрын
ಅಪ್ಪಾ 2 ರೂಪಾಯಿ ಕೊಡ ಸೂಪರ್ ಡೈಲಾಗ್ 🔥
ಶುಭೋದಯ ಶಿವಣ್ಣ❤️❤️❤️❤️❤️❤️
Welcome to belagavi ❤️💛❤️💛 Shivaputra Anna and tame
ಅಣ್ಣನ ಮಗ ಸೂಪರ್🔥🔥
Superb comedy Anna ❤️😀😀😀❤️❤️
2 ರೂಪಾಯಿ ಕೊಟ್ರ ಕೇಸ ಕ್ಲಿಯರ್ ಆಗತ್ತ🤣🤣🤣
Super comedy😍😍👌👌👌😂😂
Shivaputra anna❤🙏
💚🥰super comedy anna ji🥰✨️👌🤩🤩🤩
ಏನು ಅಣ್ಣ ಒಂದು ಒಂದು ವೀಡಿಯೋದಲ್ಲಿ ಹೊಸ ಹೊಸ ಕೆಂಪು ಕಾಗೆಗಳು ತಗುಂದು ಬರುತ್ತಿರಿ ಅಲ್ಲ ಅಣ್ಣ🤪😂🤣🤪😆
Love you nim big fans ✌️❤️😘
👌👌ಸೂಪರ್ ವಿಡಿಯೋ ಅಣ್ಣ 👌👌
Super comedy 👏👏👏😄😄😄👌💙👌💙👌💙👌❤ಸೀರೆ ಚನ್ನಾಗಿ ಇವೆ ಖಂಡಿತಾ ತಗೊತೆವೆ ಸೀರೆ
@tippeswamytippeswamy9910
Жыл бұрын
Hi
@renukatippannanavar6481
Жыл бұрын
@@tippeswamytippeswamy9910 ..????
ನಮ್ಮ ನೇಕಾರಿಕೆ ವೃತ್ತಿಯನ್ನು ತೋರಿಸಿದ ಶಿವಪುತ್ರ & ತಂಡದವರಿಗೆ ಹೃತ್ಪೂರ್ವಕ ಧನ್ಯವಾದಗಳು....
ಬೆಳಗಾವಿ....ವಡಗಾಂವ 🔥🔥
🥰😁👌super brother comedy 😁good morning all my brother's 🥰
Your comedy is very wonderful suputra god bless you
Next video ಮುರುಘಾ ಶ್ರೀಗಳ ಬಗ್ಗೆ ಬರಲಿ... Waiting....
Anna nimma maga super cute😆😂💥
ಕಾಡಲ್ಲಿ ಹ್ಮ್ ಕಾಮಿಡಿ ಸೂಪರ್ ಅಣ್ಣ 😂🥰
Hi ಶಿವಪುತ್ರ ನಿಮ್ಮ ಅಣ್ಣ ವಿಡಿಯೋ ಸೂಪರ್ ಅಣ್ಣ
ಶಿವಪುತ್ರನ ನಿನ್ನ ಪಾತ್ರದಲ್ಲಿ ಕರಿಸುವ ಹುಡುಗಿಯರು ಸ್ವರ್ಗ ಲೋಕದ ಅಪ್ಸರೆಯಂತಿರುತ್ತಾರೆ ಅಣ್ಣ ❤️❤️
Super comedy video 🤣👌♥️
10varsh hooli waaaa 😂😂😂😂😂bhenki anna en maat heldi anna ji neevu
ರಿಯಲ್ ಹೀರೋ ಅಣ್ಣ 🙏🙏🙏🙏🙏🙏🌹🌹🌹🌹🌹❤🌹❤❤❤e
ನಟ ಭಯಂಕರ 🔥🔥
Waiting for your video brother❤🔥😅
@balaraj7094
Жыл бұрын
✨⚡
Wow 👌👌🤣🤣
hi anna jaan love from gulbarag ♥️
ನೈಸ್ ಅಣ್ಣ 👌🏻👌🏻
Double acting super...lover & wife ...
Natural Acting Super ista ayatu❤❤❤
Anna Video Background Grading Editing Bagge Heli Kodi plz 😍
Shivu anna supr 😍❤️
Doing good job. Yaava cinema field goo barbedi. Nimde super team ide. Ollolle videos bartha ive. Enjoy the life. YOU ARE ALL YOUR OWN BOSS.
Ha ha hu hu😆😆 anna Benki bid pa nin😻
ಬೆಂಕಿ...🔥🔥🔥🔥❤️😍👌
Pist view like comment bro shivu ann
ಸೂಪರ್ ಬ್ರೋ ನಿಮ್ಮ ಎಲ್ಲ ವಿಡಿಯೋ. ಫಸ್ಟ್ ಕಾಮೆಂಟ್ ಬ್ರೋ ನಂದು
Super o sihvu Anna 🕺👌👌🔥👏👌👌
SUPER bro ur all videos awesome ✌️🔥
Ann teshen agitu e video nodi iam full happy😊😊 brother super👌👌👌👌👌
Super bro 🤣😂😉
Superb ❤️😍
@ashokshettennavar3154
Жыл бұрын
Hi
Anu super ettu guru ಕಾಮಿಡಿ 😂😂😂
Super acting 👍👍👍👍💥💥💥
ಆನಂದ್ ಅಣ್ಣ ಆಕ್ಟಿಂಗ್ ಸೂಪರ್ Saree hakondiror name ಗೊತ್ತಿಲ್ಲಾ but avar acting antu benki. Nivellaru natural agi acting ಮಾಡ್ತೀರಿ ಅದೇ ನಮಗೆ ಇಷ್ಟ. ಫ್ಯಾಮಿಲಿ ಎಲ್ಲಾ ಕೂತ್ಕೊಂಡು ನೋಡ್ತೀವಿ. Superooooooo superuuuuuuuuu
ಕ್ಲಾಮ್ಯಕ್ಸ ಮಾತ್ರಾ 🔥🔥ಬೆಂಕಿ ಅಣ್ಣ
Claimax thumba chenagi ide 🤩🤩🤩🤩🤩🤩👌✌️
Super comedy, I like the saree collections😊😊
super brother
ಅಪ್ಪಾ 2 ರೂಪಾಯಿ ಕೊಡ ಸೂಪರ್ ಡೈಲಾಗ್ 🔥 ಅಣ್ಣ
@naagugirikar6959
Жыл бұрын
sit down 👎 hi
Shivaputra anna super💥💥💥💥
Arun avva super acting😆😆😆
😂😂 mast ittu bro
Super video shivaputraya anna 🙌❤️ 💯 ❣️ 😂😅
Love from mangalore🚩🚩🚩🚩
Super comedy brother 😍
ಸೂಪರ್ ವಿಡಿಯೋ ಸೂಪರ್ ಕಾಮಿಡಿ
ಶಿವಪುತ್ರ ಅಣ್ಣ ನಾನು ಕೂಡ ಒಬ್ಬ ಪವರ್ ಲೂಮ್ ಮಗ್ಗದ ನೇಕಾರ.. ನಮ್ಮ ಊರು ಕಾಟನ್ ಸೀರೆ ಕಿಂಗ್ ರಬಕವಿ_ಬನಹಟ್ಟಿ...♥️♥️♥️
Super Annayya ❤️❤️
Love u from jamkhandi Anna
Mother character guy always super ..
Super shivapurhta 🎉❤🎉🎉🎉
First comment Nandana super 🔥🔥🔥
Ye appa 2 rupai kodaa. Dialogue super
Mind blowing bro 😂😂
ನಮ್ಮ ಉತ್ತರ ಕನಾ೯ಟಕಾ ಬಾಷೇ ಸೂಫರ್
Super Anna
13:42 ನಮ್ ಕಾಡ್ ನೆನಪಾಗ್ತಾದ 😂😂👌