ಲೈವ್ ಅಲ್ಲಿ ಹೋದ ಪ್ರಾಣ 😳

‪@janasnehiyogesh‬#kannada #amma

Пікірлер: 736

  • @janasnehiyogesh
    @janasnehiyogesh Жыл бұрын

    ಹಣ ಸಹಾಯ ಮಾಡುವವರು Google Pay, Phone pay, paytm 9686879752 Karnataka Bank Name : Janasnehi Charitable Trust (R) (Yogendra) Account number : 9082500100444501 IFSC : KARB0000104 MICRO CODE: 560052026 BRANCH: Basaveshwarnagar, West Of Chord Road, Bangalore, 560079

  • @vanitanaik4009

    @vanitanaik4009

    Жыл бұрын

    God bless you🙏

  • @geethapoojary8724

    @geethapoojary8724

    Жыл бұрын

    ,kM. M

  • @YogeshGM

    @YogeshGM

    Жыл бұрын

    M

  • @salmabanu2509

    @salmabanu2509

    5 ай бұрын

    Dyhwerkhieas salma banu san asif khan bhiea saleem salam atibhtyea s shikhierpourmybhieas shimouga my din pyhikhyshytyheas jhinejhieas derkhieas rouhdapyhieasgalihtyheasnijhyeas hjdoukhieas roipeas kiheas pyhtyhfouhaleas yhigeashgetyhmhiejhieas bhyjhieas yhrgoujhieasmhartyheras

  • @since-lf1xr

    @since-lf1xr

    4 ай бұрын

    Yogesh anna omme nanu bartene nim ashramakke nan kaili adastu sahaya madtene

  • @Pavithrakannadathi
    @Pavithrakannadathi Жыл бұрын

    ಅವರ ಪ್ರಾಣ ಹೋಗಿತ್ತು... ಅವರೆಲ್ಲರ ದೇವರು ನೀವು ಮುಟ್ಟಿದಾಕ್ಷಣ ವಾಪಸ್ಸು ಬಂತು... ನಿಮಗೆ ಕೋಟಿ ವಂದನೆ 🙏🏻🙏🏻

  • @ka15truck72

    @ka15truck72

    11 ай бұрын

    Nijaa hage agiddu devr idane annod nijaaythu

  • @user-sf6xk2uc4g
    @user-sf6xk2uc4g Жыл бұрын

    ಜನಸ್ನೇಹಿ ಯೋಗೇಶ್ ನಿಮ್ಮ ವಿಶಾಲ ಮನೋಭಾವಕ್ಕೆ ನಿಮ್ಮಂತಹ ನಿಷ್ಕಲ್ಮಶ ಮನಸ್ಸುಗಳಿಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು ನೂರ್ಕಾಲ ಬಾಳಿ ಬದುಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ 🌹🙏

  • @shreeraj6635

    @shreeraj6635

    Жыл бұрын

    Click bait👀

  • @ammuchinnu2950

    @ammuchinnu2950

    Жыл бұрын

    anna 🙏🙏🙏🙏🙏🙏

  • @kariyappanaramylappa1841
    @kariyappanaramylappa1841 Жыл бұрын

    💐🙏ಅಣ್ಣಾ ದೇವರು ನಿನ್ನ 100 ಕಾಲ ಚೆನ್ನಾಗಿ ಇಟ್ಟಿರಲಿ 🙏😢

  • @yogishacharya2338

    @yogishacharya2338

    Жыл бұрын

    Devru olledu madly sir nimge😥😥😥

  • @shalinijoshi5594

    @shalinijoshi5594

    11 ай бұрын

    ನೀವು ಹೇಳಿದಂತೆ ಮಾಡಬೇಕು ಅವರ ನ ಸಂಪಕ೯ ಮಾಡೊದು ಹೇಗೆ

  • @keerthana.r676
    @keerthana.r676 Жыл бұрын

    ನೀವು ಮಾಡುತ್ತಿರೋ ಒಳ್ಳೆ ಕೆಲ್ಸಕ್ಕೆ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟಿ ಕಾಪಾಡಲಿ 🙏🏻🤗

  • @sahana1623
    @sahana1623 Жыл бұрын

    ನೀವು ತುಂಬಾ ಗ್ರೇಟ್ ಅಣ್ಣ ನಿಮ್ಮ ಮತ್ತು ನಿಮ್ಮ ಕುಟುಂಬದವರನ್ನ ದೇವರು ಚನ್ನಾಗಿ ಇಟ್ಟಿರ್ಲಿ 🙏🏽

  • @majajammas9192
    @majajammas9192 Жыл бұрын

    ಅಣ್ಣಾ ನಿನ್ನ ಅ ದೇವರು ನೂರು ಕಾಲ ಸುಖವಾಗಿ ಇಟ್ಟಿರ್ಲಿ 🙏❤️

  • @chaitramasali4363
    @chaitramasali4363 Жыл бұрын

    ಅಯ್ಯೋ ರಾಮ ದೇವರು ಇದ್ದಾನೆ ಇನ್ನು ಯೋಗಿ ಅಣ್ಣ ನೀವು ಅವರಿಗೆ ದೇವರ ತರ ಕೈ ಹಿಡಿದ್ದೀರಿ ಅಣ್ಣ 👌👌👌🙏🙏🙏🙏🙏😍😍 ಅವರಿಗೆ ಇನ್ನು 1000 ಕಾಲ ಸುಖವಾಗಿ ಬಾಳುತ್ತಾರೆ ಅಣ್ಣ 🙏🙏🙏

  • @user-ms6kl1is9x
    @user-ms6kl1is9x Жыл бұрын

    ಹಾಗೆ ಈಗೆ ಅಂತ ಕಾಮೆಟ್ ಮಾಡುವ ಬದ್ಲಲೂ ಅಂತಾ ಒಳ್ಳೆ ಮನಸು ಇರುವ ಯೋಗೇಶ್ ಅಣ್ಣ ನಿಂಗೆ ಸಲ್ಪ ನಾವು ಸಹಾಯ ಮಾಡಕೂ ಅಲ್ವಾ ಫ್ರೆಂಡ್ಸ್ ನಿಮ್ಮ ಯಷ್ಟು ಆಗೊತ್ತೆ ಸಹಾಯ ಮಾಡಿ ಫ್ರೆಂಡ್ಸ್ ನಾನು ಮಾಡತೀನಿ ಅಂತ ಪುಣ್ಯ ಕೆಲಸ ಕೆ ನಾವು ಸಹಾಯ ಮಾಡೋಣ..... ಯೋಗೇಶ್ ಅಣ್ಣ ನಿಜವಾದ ದೇವರು 🙏🙏🙏🙏🙏

  • @user-uj6xz6wm1q

    @user-uj6xz6wm1q

    3 ай бұрын

    ,🙏🙏🙏🙏🙏🙏

  • @eruking5382
    @eruking5382 Жыл бұрын

    ನಿಮ್ಮ ಸಾಧನೆ ನೋಡಿ ನಾನು ಒಂದು ಕ್ಷಣ ಬೆಚ್ಚಿಬಿದ್ದೆ ಸರ್.... ನಿಮ್ಮನ್ನು ನೋಡಿ ನಮ್ಮಂತ ಯುವಕರು ಹೆಲ್ಪ್ ಟ್ರಸ್ಟ್ ಮಾಡುವುದಕ್ಕೆ ಮುಂದೆ ಬರ್ತೀವಿ... ಅರ್ಕಟ ರಾಜಕೀಯ ಜನ ನಮ್ಮ ದೇಶದಲ್ಲಿ ತುಂಬಾ ತುಂಬಿಕೊಂಡಿದ್ದಾರೆ ದಯವಿಟ್ಟು ನೀವು ಯಾವ ರಾಜಕೀಯ ಸಹಾಯಕ್ಕೆ ಹೋಗಬೇಡಿ.. ನಿಮಗೆ ಏನಾದರೂ ಸಹಾಯ ಬೇಕಿದ್ದರೆ ಯುವಕರನ್ನು ಕೇಳಿ ಸರ್ ... ಇಂಟರೆಸ್ಟ್ ನೋಡಿ ನನಗೆ ತುಂಬಾ ಖುಷಿಯಾಯಿತು ಒಂದು ಸೆಕೆಂಡ್ ವಾಟ್ಸಾಪ್ ಸರ್

  • @rameshpunjagpunjag2369
    @rameshpunjagpunjag2369 Жыл бұрын

    ನಿಮ್ಮಂತ ಒಳ್ಳೆ ಮನುಷ್ಯರು ಈ ಭೂಮಿ ಮೇಲೆ ಅಲ್ಪ ಸ್ವಲ್ಪ ಜನ ಇರುವುದರಿಂದ ಇನ್ನೂ ಮಳೆ ಬೆಳೆ ಚನ್ನಾಗಿ ಆಗ್ತಿದೆ. ನಿಮ್ಮನ್ನು ನೋಡಿದರೆ ನಾವು ಪುನೀತ್ ಸರ್ ಅಷ್ಟು ಆಗಲಿಲ್ಲ ಅಂದ್ರೂ ಅಲ್ಪ ಸ್ವಲ್ಪ ಒಳ್ಳೆ ಕೆಲಸ ಮಾಡಬೇಕು ಅನಿಸ್ತಿದೆ.

  • @shamalakannadavlog6332
    @shamalakannadavlog6332 Жыл бұрын

    ಒಳ್ಳೆಯ ಕೆಲಸ ಸರ್ ನಿಮಗೇ ದೇವರು ಆಶೀರ್ವಾದ ಮಾಡಲಿ 🙏

  • @jeeva9315
    @jeeva9315 Жыл бұрын

    ತುಂಬಾ ನೋವಾಯಿತು ನೋಡಿ... ಭಯ ಕೂಡ ಆಯಿತು ಪಾಪ ಸತ್ತೇ ಹೋದ್ರು ಅನ್ಕೊಂಡೆ.... ದೇವ್ರಿದಾನೆ ಅನ್ನಿಸ್ತಿದೆ ಈ ವಿಡಿಯೋ ನೋಡಿ.... ಈ ಸಂಸ್ಥೆಗೆ ನೆಡೆಸುತಿರುವ ನಿಮಗೆ ಅನಂತ ಧನ್ಯವಾದಗಳು.... 😢

  • @mahimahi4628

    @mahimahi4628

    Жыл бұрын

    ನಾನು ಅದೇ ಅನ್ಕೊಂಡೆ ದೇವರು ದೊಡ್ಡನು

  • @machangadashashi4708

    @machangadashashi4708

    Жыл бұрын

    Nangonthara naduka shuru agbiduthu..yeogesh avara neswartha sevege bhagavantha bengavalagi irthane...dhanyavadhagalu sir🙏

  • @wifeashajaya...916
    @wifeashajaya...916 Жыл бұрын

    ಅಣ್ಣ ದೇವರು ನಿಮಗೆ ನೂರಾರು ವರ್ಷಗಳ ಕಾಲ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ 🙏🙏🙌🙌🙌🙌

  • @kannada-Gamer.07
    @kannada-Gamer.07 Жыл бұрын

    ಅಣ್ಣಾ ನೀನೇ ನಿಜವಾದ ದೇವರು...🙏🙏🙏🙏🙏🙏

  • @madhum4682
    @madhum4682 Жыл бұрын

    Dear sir , i appreciate your work , i am a doctor and I feel i need to give this suggestion, plz do use protection urself including mask and gloves , protect urself first before helping others such kind of patients could be suffering from TB( which spreads from droplets - the air he coughs out) or HIV infection which are hazardous, seeing that u guys are in such close contact with him thought of conveying this 👍 keep up the good job

  • @user-iq3qt7so6h
    @user-iq3qt7so6h10 ай бұрын

    ಅಣ್ಣ ತುಂಬಾ ಕುಶೀ ಆಯ್ತು ಅಣ್ಣ ಆ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ. ಇರಲಿ ಅಣ್ಣ 🙏🙏🏻

  • @thanush9118
    @thanush9118 Жыл бұрын

    ನೀವು ನಿಜಕ್ಕೂ ದೇವರು ಅಣ್ಣ ❤

  • @manjulaninaadaanupamashank9954
    @manjulaninaadaanupamashank9954 Жыл бұрын

    ಜನ ಸ್ನೇಹಿ ಯೋಗೇಶ್ Sir Nimma ಉದಾರತೆ ಬಹಳಷ್ಟು ಜನರ ಬದುಕಿಗೆ ಉಪಯೋಗ ಆಗುತ್ತಿರುವುದು ನೋಡಿ ಸಂತೋಷ ಆಯಿತು. ನಿಮಗೆ ಇನ್ನಷ್ಟು ಶಕ್ತಿ, ಧನ ಸಹಾಯ ಎಲ್ಲವೂ ಸಿಗಲಿ ಅಂತ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ🙏.

  • @rajeswark1176
    @rajeswark1176 Жыл бұрын

    ಅಣ್ಣ ನೀವು very great ನನ್ ಆಯಸ್ಸು ನಿಮಗೆ ಕೊಡ್ಲಿ ಆ ದೇವರು,, ಅಣ್ಣ ನೀವು ಈ ಪ್ರಪಂಚಕ್ಕೆ ನೀವು ಇರ್ಬೇಕು ಅಣ್ಣ 🙏🙏

  • @kantharajs431
    @kantharajs431 Жыл бұрын

    ನಿಮಗೆ ದೇವರು ಒಳ್ಳೇದು ಮಾಡ್ಲಿ 🙏🙏🙏🙏🙏

  • @Shobhapradeep21
    @Shobhapradeep21 Жыл бұрын

    ನಿಮ್ಮ ವಿಡಿಯೋ ನೋಡಿ ಖಂಡಿತ ನನಗೆ ಅಳು ಬಂತು ಹಾಗೂ ತುಂಬಾ ಭಯಾನು ಆಯ್ತು, ನಿಜವಾಗಲೂ ನೀವು ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಇದೇ ರೀತಿ ನಿಮ್ಮ ಸಮಾಜ ಸೇವೆ ಸದಾಸಾಗಲಿ

  • @hebballishadika3735
    @hebballishadika3735 Жыл бұрын

    🙏🙏🙏ಅಣ್ಣಾ ನೀವು ದೇವರು ಅಣ್ಣಾ 🙏🙏🙏

  • @chandrakalad.n5340

    @chandrakalad.n5340

    Жыл бұрын

    ತುಂಬಾ ಒಳ್ಳೆ ಕೆಲ್ಸ ಮಾಡ್ತಿದ್ದೀರ ಸಾರ್ ಆ ದೇವರು ನಿಮಗೆ ಆಯುಸ್ಸು ಆರೋಗ್ಯ ಕೊಡಲಿ ಅಂತ ಪ್ರಾರ್ಥಿಸುತ್ತೇನೆ

  • @shalininaresh7580
    @shalininaresh7580 Жыл бұрын

    Great job sir you help so many people like this God bless you and your family😊

  • @kumarswamysk4355
    @kumarswamysk4355 Жыл бұрын

    ಇಂತಹ ಸಂದರ್ಭದಲ್ಲಿ ಸ್ಪಂದಿಸಿದ ತಮಗೆಲ್ಲರಿಗೂ ಕೋಟಿ ಕೋಟಿ ನಮಸ್ಕಾರಗಳು

  • @user-ju6sh6qh9z
    @user-ju6sh6qh9z Жыл бұрын

    ದೇವರು ನಿಮಗೆ ಆರೋಗ್ಯ ಆಯಸ್ಸು ಕೊಡಲಿ ಹೀಗೆ ನೀವು ಜನಸೇವೆ ಮಾಡಲು ಯಶಸ್ವಿಯಾಗಲಿ ಮಾಡುವ ಕೆಲಸಕ್ಕೆ ನನ್ನ ನಮಸ್ಕಾರ 🙏🙏

  • @ananda.naikananda4378
    @ananda.naikananda4378 Жыл бұрын

    ಸೂಪರ್ ಸರ್.ಧನ್ಯೋಸ್ಮಿ ಸರ್.ದೇವ್ರು ನಿಮಗೆ ಚನ್ನಾಗಿ ಇಟ್ಟಿರಲಿ ಸರ್ 🌹🌹🌹🌹🌹

  • @sannidhisannidhi1624
    @sannidhisannidhi1624 Жыл бұрын

    ಸರ್ ನಿಮ್ಮನ್ನ ನೋಡಿದ್ರೆ ತುಂಬಾ ಖುಷಿ ಆಗುತ್ತೆ ... ಎಲ್ಲರ ನೋವೂ ಕೂಡ ಅರ್ಥ ಆಗುತ್ತೆ ... 🥺 ದೇವರು ನಿಮ್ಮನ ಚನ್ನಾಗಿ ಇಟ್ಟಿರಲ್ಲಿ🙏

  • @darshangowdaramesh7171
    @darshangowdaramesh7171 Жыл бұрын

    I request everyone please not make them drink any kind of fluids like water. Thease are the cases you should never do it, infact it worsens the person life may die immediately if u make them drink water, their muscles will be in arrested state and doesn't support to drink it and that will lead the water go into lungs and stop breathing. Call for the ambulance and try giving cpr untill u reach any nearby hospitals. Even when u see accident patients on road too. Please don't make them drink water or any kind of fluids. Thank you for the one who is caring orphans. God bless

  • @ManjulaManjula-tb5mb

    @ManjulaManjula-tb5mb

    Жыл бұрын

    Yes 100%

  • @RG-im3rn
    @RG-im3rn Жыл бұрын

    ಅಣ್ಣಾ ಆ ದೇವರು ನಿಮ್ಮ ನ್ನ ನೂರು ಕಾಲ ಚೆನ್ನಾಗಿ ಇಟ್ಟಿರಲಿ,

  • @shyaam8660
    @shyaam8660 Жыл бұрын

    ಈ ವಿಡಿಯೋ ನೋಡ್ತಾ ಇದ್ದರೆ ಕಣ್ಣಲ್ಲಿ ನೀರು ಬರ್ತವೆ , ಗ್ರೇಟ್ ವರ್ಕ್ ಅಣ್ಣಾ 🙏🙏🙏

  • @inthiyazca6801
    @inthiyazca680111 ай бұрын

    ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಆಯುಷ್ಯ ನೀಡಿ ಕಾಪಾಡಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆ

  • @Spadm8ni-ck7qo
    @Spadm8ni-ck7qo21 күн бұрын

    Excellent timely treatment given by driver acted as doctor. God bless both the patient and ambulance driver. Really great job done to humanity.

  • @chinnugowda6548
    @chinnugowda6548 Жыл бұрын

    ಅಣ್ಣ ನನಗೆ ಅಣ್ಣ ತಮ್ಮ ಯಾರು ಇಲ್ಲ ನಿಮ್ಮನ್ನೇ ನನ್ನ ಅಣ್ಣನಾಗಿ ಕಾಣುತ್ತೇನೆ ನಿಮ್ಮಂತ ಒಳ್ಳೆಯ ಮನಸ್ಸಿನವರು ನೂರು ಕಾಲ ಚೆನ್ನಾಗಿ ಸುಖವಾಗಿ ಬಾಳಬೇಕು ನಿಮ್ಮ ಪ್ರತಿಯೊಂದು ವಿಡಿಯೋ ನಾನು ನೋಡುತ್ತೇನೆ ಇನ್ಸ್ಟಾಗ್ರಾಮ್ ಯುಟ್ಯೂಬ್ ಎರಡರಲ್ಲೂ ನೋಡುತ್ತೇನೆ. ನೀವು ಮಾಡುವ ಸೇವೆ ಇಂದ ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ 🙏🙏🙏🙏

  • @vinuthavinutha3239
    @vinuthavinutha3239 Жыл бұрын

    ಹಾಯ್ ಅಣ್ಣ ದೇವರು ಖಂಡಿತ ನಿಮಗೆ ಒಳ್ಳೆಯದು ಮಾಡಲಿ ಶನಿ ದೇವರನ್ನು ನಂಬಿದರೆ ಯಾರನ್ನು ಕೈಬಿಡುವುದಿಲ್ಲ ಅಣ್ಣ ನನ್ನ ಜೀವನದಲ್ಲೂ ಸಹ ಸ್ವಾಮಿಯವರೇ ಕಾಪಾಡುತ್ತಿದ್ದಾರೆ ಜೈ ಶನಿದೇವ ನಮಹ ಛಾಯಾ ಪುತ್ರನಿಗೆ ಕೋಟಿ ಕೋಟಿ ನಮಸ್ಕಾರಗಳು ದೇವರು ನಿಮ್ಮ ಕೈಯಲ್ಲಿ ಹೆಚ್ಚಿನ ಸೇವೆ ಮಾಡಿಸಲಿ ಅಣ್ಣ ನಿಮ್ಮ ಕುಟುಂಬವನ್ನು ಸದಾ ಕಾಲ ರಕ್ಷಿಸಲಿ

  • @mohanbs841
    @mohanbs841 Жыл бұрын

    Really really u r the true hero we should clap whistle for ur true heroism live happily for 1000 yeras

  • @cricket22447
    @cricket22447 Жыл бұрын

    🙏😍ಇನ್ತವರು ಬೇಕು ನಮ್ಮ ದೇಶಕ್ಕೆ 🇮🇳🔥

  • @prajwalkgowda9083
    @prajwalkgowda9083 Жыл бұрын

    Nanage nanna prana hogi bandanthayithu gurugale. Thanks for saving him life..🙏

  • @champagowda2097
    @champagowda2097 Жыл бұрын

    You are doing a great job sir...God bless you...

  • @padmamalinisingh6547
    @padmamalinisingh6547 Жыл бұрын

    God!! Hogebitru ankonde. Devara daye nimmagala presence of time, olleya manassu. Yella seri Raghu olleya place ge seriddare. Nimage yeshtu thanks thilisidroo kadime. Keep up the good work Yogiji. 🙏

  • @meenamery6578
    @meenamery6578 Жыл бұрын

    OMG thank you Jesus 🙏 ಯೋಗೆಶ್ avre nimmage nanna 🙏 Thank you so much sir 🙏 Ee nimma sevege devare kodbeku innu hechina Shakti 💝 Allige barbeku nimmana nodbeku Yavaga anta gothilla....

  • @karthiks6160
    @karthiks6160 Жыл бұрын

    Really Hats off to you people, while seeing this video I have tears in my Eyes 🙏

  • @jothijo7443
    @jothijo7443 Жыл бұрын

    ದೇವರು ಇದಾರೆ ಅನ್ನೋಕೆ ಇದು ಒಂದು ಉದಾಹರಣೆ. 🙏🏽

  • @sumasumi3229
    @sumasumi3229 Жыл бұрын

    Really great,om Dharma dhaneshwaraya namaha .🙏🏽🙏🏽🙏🏽🙏🏽

  • @nagarajkrupanihdi3506
    @nagarajkrupanihdi3506 Жыл бұрын

    Really brother ur great. God bless you and ur team. Ur faith and ur hard work🙏

  • @poornimanesari9381
    @poornimanesari9381 Жыл бұрын

    Very good job sir you are a great person 💓🙏🙏👏👏

  • @nishashetty8319
    @nishashetty8319 Жыл бұрын

    Sir... Nimmanthavaru ee kaligaladallu iddare Andre namboke sadhya agtilla. Aa devra innodu rupa neevu. God bless you.

  • @madinanaiwadi6585
    @madinanaiwadi6585 Жыл бұрын

    ಯೋಗೇಶ್ ನಿಮ್ಮ ಕೆಲಸ ಅತ್ಯುತ್ತಮವಾದದ್ದು ನಿನ್ನನ್ನು ಮಗನಾಗಿ ಪಡೆದ ಆ ತಾಯಿ ಪುಣ್ಯವಂತಳು ದೇವರು ನಿನ್ನ ಆಯಸ್ಸು ಆರೋಗ್ಯ ಚೆನ್ನಾಗಿ ಕಾಪಾಡಲಿ ಎಂದು ಅವರಲ್ಲಿ ಪ್ರಾರ್ಥನೆ ಮಾಡುತ್ತೇನೆ ನೀನು ಚೆನ್ನಾಗಿ ಇದ್ದರೆ ಮಗು ಇಂಥ ನೂರು ಆ ಸಾಹಿಕರಿಗೆ ಆಸರೆಯಾಗಬಹುದು ಅಲ್ಲ ನಿನ್ನ ಮೇಲೆ ತುಂಬಾನೇ ಹೆಮ್ಮೆ ಪಡುತ್ತೇನೆ ಮಗನೇ

  • @govinda7035
    @govinda7035 Жыл бұрын

    I haven't seen such quality work in a long time Great job keep it up sir.

  • @bulletramhelavar9914
    @bulletramhelavar9914 Жыл бұрын

    ನಿವು ಮಾಡತ್ತಿರೋ ಈ ಸಹಾಯ ನೋಡಿ ತುಂಬಾ ಖುಷಿ ಆಯ್ತು ಸರ್ ನೀವು ನೂರಾರು ವರ್ಷ ನಗು ನಗುತ್ತಾ ಬಾಳಬೇಕು 🙏🙏

  • @shankarapuddu1585
    @shankarapuddu1585 Жыл бұрын

    ರಘುವನ್ನ.ನಿಮಗೆ.ತುಂಬು.ಹೃದಯದ.ಧನ್ಯವಾದ 👌🏻👌🏻👍🏻👍🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @maheshs7982
    @maheshs7982 Жыл бұрын

    ಬ್ರದರ್ ಅ ದೇವರು ಒಳ್ಳೇದು ಮಾಡಲಿ ನಿಮಗೆ.

  • @maheshbhandari6381
    @maheshbhandari6381 Жыл бұрын

    ಅಣ್ಣ ನೀವು ನಾನು ಕಂಡ ದೇವರು 🙏🙏🙏

  • @gkshridhargkshree8735
    @gkshridhargkshree8735 Жыл бұрын

    Nimge en helbeku anta nan ge got aguttilla annnnnnnna u r the real life HERO ANNNNA tumba olle kelsa madtira annna super nim ge nim family ge olledu agli annnnnnnnnnna my sweet heart bro u r

  • @PrakashSanatani
    @PrakashSanatani Жыл бұрын

    Great job Sir🙏🏻🙇🏻‍♂️

  • @ashokkarabi4872
    @ashokkarabi4872 Жыл бұрын

    ಸರ್ ನೀವು ನಿಜವಾಗಲೂ ಕಣ್ಣಿಗೆ ಕಾಣುವ ದೇವರು 🙏🙏🙏🙏🙏🙏🙏🙏❤️❤️

  • @sumasumi3229
    @sumasumi3229 Жыл бұрын

    Really great,om Dharma shaneshwara namaha .🙏🏽🙏🏽🙏🏽🙏🏽

  • @shridevishridevi4991
    @shridevishridevi4991 Жыл бұрын

    ಯೋಗೇಶ ಅಣ್ಣಾ 🙏🏻🙏🏻🙏🏻🙏🏻🙏🏻🙏🏻🙏🏻

  • @lucky7214
    @lucky7214 Жыл бұрын

    Good job anna🙂 God bless you 😊

  • @hanumanthkotur853
    @hanumanthkotur853 Жыл бұрын

    ದೇವರ ಪ್ರತಿ ರೂಪ ಅಣ್ಣ ನೀವು 🙏

  • @akhilakarnatakabangarpetps5772
    @akhilakarnatakabangarpetps5772 Жыл бұрын

    God bless you always with you and family members brother 🎉🎉🎉💞

  • @allrounder-qy3jm
    @allrounder-qy3jm Жыл бұрын

    Sir good job ..god bless you and your team an family abendly an happy to watch yrs happy helping videos .jai hin .lot of love from nagaland boy

  • @shashidhardshashidhard2727
    @shashidhardshashidhard27272 ай бұрын

    😭😭😭😭😭😭😭😭😭😭😭😭😭😭😭Avru pranaa Kapadidhake Thumba Thanks Brother ❤ 😢😢😢😢😢 God Bless You And Your Family 💕 Brother 💖

  • @rebekah8927
    @rebekah8927 Жыл бұрын

    May God bless your service bro

  • @pramilashaina6728
    @pramilashaina6728 Жыл бұрын

    Super Thama God bless you 💐

  • @dharmeshsoni9000
    @dharmeshsoni9000 Жыл бұрын

    God bless you yogesh Anna🙏

  • @AshokKumar-fn1ld
    @AshokKumar-fn1ld9 ай бұрын

    🙏🙏🙏Thanks anna jana snehi aashrama 🙏🙏🙏anna devara innondu swaroopa neevu matthu nimmantha ella jana sahaayakaru thanks annna.🙏🙏🙏

  • @vasudevgunjikar7081
    @vasudevgunjikar70815 ай бұрын

    Sir i am also EMT, Before 10 years back served in Davangeri and Gadag districts ❤

  • @nandinid5834
    @nandinid5834 Жыл бұрын

    Hi Brother ..for ur this and good soul u will be blessed by god abundantly.....continue the good work and tq

  • @murthynmmurthynm9610
    @murthynmmurthynm9610 Жыл бұрын

    it's a really great sir 🙏🏻🙏🏻🙏🏻

  • @ninganagowdapatil3915
    @ninganagowdapatil3915 Жыл бұрын

    Speechless sir. I can do 👏👏👏👏👏 this only sir

  • @rajammam3841
    @rajammam3841 Жыл бұрын

    Really u r great sir . God bless you sir

  • @jaseelajavid1313
    @jaseelajavid1313 Жыл бұрын

    Sakath shocking and achari aythu....devre aathanige mathe punarjanma kottidane....sir nimna AA devru Noor kaala chennagittirli....avra family avru aadasht bega aathananna samparkisi karkondogli....papa nodbaga Ede jumm annu...Niv Mado olle kelsakke idee Karnataka's Jana nimma bennulubaagi irthare....god bless u Yogesh Anna....lots of lov n respct from kodagu

  • @Gowdru_mane_vlogs

    @Gowdru_mane_vlogs

    Жыл бұрын

    ಅಣ್ಣ ನಿಮ್ಮನ್ನ ದೇವರು ಅಂತ ಅನ್ಬೇಕು ಅಣ್ಣ ಅಂತ ಅನ್ಬೇಕು ಗೊತ್ತಾಗ್ತಿಲ್ಲ ನಿಜವಾಗ್ಲೂ ಈ ವಿಡಿಯೋ ನೋಡಿ ನನಗೆ ಗೊತ್ತಿಲ್ದಂಗೆ ಕಣ್ಣಲ್ಲಿ ನೀರು ಹಾಕಿದ್ದೀನಿ ಯಾವಾಗ್ಲೂ ದೇವರು ಇದ್ದಾನೆ ಅನ್ನೋದಕ್ಕೆ ಸಾಕ್ಷಿ ನೀವು ನೂರು ಕಾಲ ಸುಖವಾಗಿ ಸಂತೋಷವಾಗಿ ಇತರ ಜನ ಸೇವೆ ಮಾಡೋ ಮನಸ್ಸು ಎಲ್ಲರಿಗೂ ಬರಲ್ಲ ಆ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಅಣ್ಣ 💐,🙌🙌

  • @prashanthmn1619
    @prashanthmn1619 Жыл бұрын

    God is supreme and thanks to all 🙏🙏🙏

  • @AM_2512
    @AM_251211 ай бұрын

    God bless you brother... E prpanchadalli rarige yaru illa anthadralli nivu yellarigu neralagiddira anna 🥲 nivu chennagirbeku nimge devru sukha, santhosha, aroghya, aayassu yella kottu kaapadali anna

  • @m.prakashm.prakash1032
    @m.prakashm.prakash1032 Жыл бұрын

    YOGESH SIR 🙏🙏🙏🙏🙏🙏🙏🙏🙏 YOGESH Anna yare Ashram kke Barali first kudiyuvudakke neeru kodi,,,Nantara LIVE Madi,, ñeevu kudisida nèerininda PRANA uliyitu 👍👍👍👍👍

  • @likithapradeep8675
    @likithapradeep8675 Жыл бұрын

    ನಿಮಗೆಲ್ಲರಿಗೂ ಒಳ್ಳೆದಾಗ್ಲಿ

  • @basavarajkaradakalla2264
    @basavarajkaradakalla2264 Жыл бұрын

    Ur really great bro.........lv u

  • @grettaalmeida3612
    @grettaalmeida3612 Жыл бұрын

    OMG 😳 you are doing good job brother thank you Jesus TQ u brother very good job god bless you and your family and team 🙏🙏🙏

  • @nusaibhabanu8637
    @nusaibhabanu8637 Жыл бұрын

    Yogish sir...u r a Real Hero...

  • @kubrakubra854
    @kubrakubra854 Жыл бұрын

    Masha Allah

  • @shylamp379
    @shylamp379 Жыл бұрын

    Thumba olle kelsa madthidira yogesh.. God bless you..👏💐🙏

  • @VittalagoudPatil-ov5jh
    @VittalagoudPatil-ov5jh5 ай бұрын

    ಅಣ್ಣಾ ನಿಮ್ಮಗೆ ತುಂಬು ಹೃದಯದ ದನ್ಯವಾದಗಳು 🎉❤🌹🌹🌹🌹🌹

  • @girijans9312
    @girijans9312 Жыл бұрын

    God bless your family yogesh hetha makkale hagalla nemage mathu ha huduganna thandhavaregu koti koti namaskara

  • @umagatti1428
    @umagatti142811 ай бұрын

    ಒಳ್ಳೆಯ ಕೆಲಸ ಮಾಡುವ ಮೂಲಕ ಜೀವ ತುಂಬಿ ರೀ🎉🎉

  • @geethanjaligowda3894
    @geethanjaligowda3894 Жыл бұрын

    Ur great human being.🙏🙏💐

  • @prescilladsouza7744
    @prescilladsouza7744 Жыл бұрын

    Great work. May God bless you.

  • @shanthamn6755
    @shanthamn6755 Жыл бұрын

    ನೀವು ಮಾಡುತ್ತಿರೋ ಸೇವೆಗೆ ತುಂಬಾ ತುಂಬಾ ಧನ್ಯವಾದಗಳು ಸರ್

  • @ramalinguks5644
    @ramalinguks5644 Жыл бұрын

    Ambulance Driver ge hats of

  • @rakeshurs963
    @rakeshurs963 Жыл бұрын

    ದಯವಿಟ್ಟು ಯಾರಾದರೂ ಸುಸ್ತಾದ ವ್ಯಕ್ತಿಯನ್ನು ನಿಲ್ಲಿಸುವುದು ಅಥವಾ ಕೂರಿಸಬೇಡಿ. ಅವರಿಗೆ syncope ಅಂದರೆ ಮಿದುಳಿಗೆ ರಕ್ತಸಂಚಾರ ಕುಂಠಿತ ಗೊಳ್ಳುತ್ತದೆ, ಇಲ್ಲಿ ಆಗಿದ್ದು ಅದೆ. 🙏👏

  • @rameshramesh717

    @rameshramesh717

    Жыл бұрын

    Yas

  • @ShekarShekar-ex9ix
    @ShekarShekar-ex9ix Жыл бұрын

    God bless you Yogesh

  • @meenakshimanjunathmeenaksh7438
    @meenakshimanjunathmeenaksh7438 Жыл бұрын

    God bless you sir

  • @adinarayanamurthy8092
    @adinarayanamurthy8092 Жыл бұрын

    He is doing great work like mother Theresa,no one work like ,govt give award and financial assistance to asharama

  • @madesapapanna8815
    @madesapapanna8815 Жыл бұрын

    God bless you ragu and Yogesh brother

  • @RajarathnaMahadev
    @RajarathnaMahadev4 ай бұрын

    ಒಳ್ಳೆಯದು ಮಾಡಲಿ ದೇವರು ನಿಮಗೆ

  • @shakirasanadh6990
    @shakirasanadh6990 Жыл бұрын

    God bless u bro

  • @mamathakiran7141
    @mamathakiran7141 Жыл бұрын

    Jesus bless you 🙏 ❤️

  • @Prakash-xy9xv
    @Prakash-xy9xv Жыл бұрын

    God bless you anna your doing great job❤

  • @bhaktigeeta1942
    @bhaktigeeta1942 Жыл бұрын

    God bless you and your family 🙏🙏

  • @attitudegirl352
    @attitudegirl352 Жыл бұрын

    Nijavaglu great sir neevu

Келесі