ಲೀಲಾವತಿಯವ್ರು ಮಾಡಿದಷ್ಟು ಆಸ್ತಿ ಕನ್ನಡದ ಬೇರೆ ಯಾವ ನಟಿಯೂ ಮಾಡಿಲ್ಲ.. | Prakash Raj Mehu | Vinod Raj Wife

Ойын-сауық

#vinodraj #leelavathi #firstdayfirstshowkannada
ಲೀಲಾವತಿಯವ್ರು ಮಾಡಿದಷ್ಟು ಆಸ್ತಿ ಕನ್ನಡದ ಬೇರೆ ಯಾವ ನಟಿಯೂ ಮಾಡಿಲ್ಲ.. | Prakash Raj Mehu | Vinod Raj Wife | Leelavathi
Thanks for watching
FOLLOW us on
Facebook : / kannadafdfs
Instagram : / firstdayfirstshowkanna...
twitter: / fdfskannada
--------------------------------------------------------------------
My Accounts
Instagram : / navikanasu
twitter: / navikanasu
@first day first show kannada

Пікірлер: 714

  • @raghuveernaik9615
    @raghuveernaik96157 ай бұрын

    ತಾಯಿ ಲೀಲಾವತಿಯರ ಹೇಳಿದ್ದು ಸತ್ಯ ಎಂಬುದು ನಮ್ಮ ನಂಬಿಕೆ.❤❤

  • @ashokvanrashi

    @ashokvanrashi

    7 ай бұрын

    Alligey negadubittu satya

  • @ravikirans9739

    @ravikirans9739

    6 ай бұрын

    ಅಣ್ಣಾವ್ರ ಮೇಲೆ ನಮಗೆ ನಂಬಿಕೆ .. ತಾಯಿ ಲೀಲಾವತಿ ಅವರ ಮೇಲೆ ನಮಗೆ ಖಂಡಿತ ವಾಗಿಯು ಗೌರವ ವಿದೆ .. ಸತ್ಯವನ್ನ ಒಪ್ಪಿಕೊಂಡು ( ಮಹಾಲಿಂಗ ಭಾಗವತರ್ ಅವರೇ ಅಪ್ಪಾ ಎನ್ನುವ ಬಗ್ಗೆ) ನೆಮ್ಮದಿ ಇಂದ ಇರಿ ...

  • @mahim1390

    @mahim1390

    2 ай бұрын

    Leelavati yalliheylidhare dr Rajkumar Ganda antha

  • @shamshushacchu4926
    @shamshushacchu49267 ай бұрын

    ಆತ್ಮ ಸಾಕ್ಷಿಯಾಗಿ ಅವರಿಗೆ ಗೊತ್ತು ಸುಮ್ನೆ ಬೇರೆಯವರು ಯಾಕೆ ಸುಮ್ನೆ ಅಪವಾದನೆ ಮಾಡುತ್ತಿರಿ ಬಿಡಿ

  • @geethaan8992
    @geethaan89927 ай бұрын

    ಏನೇ ಆಗಲಿ ರಾಜ್ ಕುಮಾರ್ ಲೀಲಾವತಿ ಜೋಡಿ ಸೂಪರ್

  • @vittalnaik6352

    @vittalnaik6352

    7 ай бұрын

    ಇಲ್ಲಿ ಪ್ರಶ್ನೆ ಅದಲ್ಲ ಲೀಲಾವತಿ ಬಗ್ಗೆ ಈ ವ್ಯಕ್ತಿ ಹೇಳಿದ್ದು ಸರಿಯಾ. ಹಾಗಾದ್ರೆ ಲೀಲಾವತಿ ಹೇಳಿದ್ದು ಸುಳ್ಳಾ ಎಂದು.

  • @geethaan8992

    @geethaan8992

    7 ай бұрын

    @@vittalnaik6352 ಲೀಲಾವತಿ ರಾಜ್ ಕುಮಾರ್ ಇವರಿಬ್ಬರಿಗೆ ಮಾತ್ರ ಗೊತ್ತು

  • @mahim1390

    @mahim1390

    2 ай бұрын

    ​@@vittalnaik6352leelavati yenu heylidhare ..Dr Rajkumar Nana ganda antha yalli heylidhare

  • @vahinprasad2027
    @vahinprasad20277 ай бұрын

    ಲೀಲಮ್ಮ ಕೂಡ ಸುಳ್ಳು ಹೇಳಿ ಏನು ಆಗಬೇಕಿಲ್ಲ.ಹಾಗಿದ್ದರೆ ಮೊದಲೇ ಹೇಳುತ್ತಿದ್ದ ರು. ಲೀಲಮ್ಮ ಒಂದು ಕಡೆ ಹೇಳಿದ್ದಾರೆ, ನನಗೆ ಮಾಂಗಲ್ಯ ಭಾಗ್ಯ ಇಲ್ಲವಾಯಿತು ಎಂದು.

  • @lokeshv6758
    @lokeshv67587 ай бұрын

    ಸ್ವಾಮಿ ನಿಮಗೆ ಲೀಲಾ ಅಮ್ಮ ಯಾವಾಗ ಹುಟ್ಟಿದಾಗ ನಿಂದ ಎಲ್ಲ ಗೊತ್ತಿರುವ ಹಾಗೆ ಕಾಣುತ್ತದೆ ಅವರು ಮಣ್ಣಿಗೆ ಹೋದ ಮೇಲೆ ಯಾಕೆ ಬಂಡಿ ಮುಂದಕ್ಕೆ ಓಡಿಸು ಆಸೆ 🙏

  • @gururajswamy7748

    @gururajswamy7748

    7 ай бұрын

    ಬಂಡಿ ಮುಂದೆ ಓಡ್ಸೋಕೆ ಅಲ್ಲ ಲೀಲಾವತಿ ಅವರು ಹೇಳುತ್ತಿದ್ದ ಸುಳ್ಳುಗಳು ಈಗ ಎಲ್ಲಾ ಜನತೆಗೆ ಗೊತ್ತಾಗಿದೆ ನನ್ನ ಮಗನಿಗೆ ಮದುವೆಯಾಗಿಲ್ಲ ಈ ತಾಯಿ ಗೋಸ್ಕರ ಒಂಟಿಯಾಗಿದ್ದರೂ ಎಂದು ಹೇಳುತ್ತಿದ್ದರು ಈಗ ಸೊಸೆ ಮೊಮ್ಮಗ ಎಲ್ಲರೂ ಬಂದಿದ್ದರು😂😂😂 ಲೀಲಾವತಿ ಮಹಾಲಿಂಗ ಭಾಗವತರ್ ಇವರ ನಾಟಕ ಬಟ ಬಯಲು😂😂😂😂

  • @ArunAnisha068
    @ArunAnisha0689 ай бұрын

    ಈ ವಿಡಿಯೋ ದಲ್ಲೀ ಇವ್ನು ಸೋಲ್ಪ ಸುಳ್ ಬೋಗಳುತ್ತ ಇದಾನೆ ಅನ್ಸ್ತಾ ಇದೆ🤔

  • @KalleshK-nz4em

    @KalleshK-nz4em

    7 ай бұрын

    ಇರುಬಹುದು

  • @user-de5my7fq8r

    @user-de5my7fq8r

    7 ай бұрын

    Havdu

  • @aradhayachannel8339

    @aradhayachannel8339

    7 ай бұрын

    ಸ್ವಲ್ಪ ಏನು ಪೂರ್ತಿ ಹೇಳ್ತೊನೆ

  • @gkgclasses1556

    @gkgclasses1556

    7 ай бұрын

    Houdu

  • @manjusudha9937
    @manjusudha9937 Жыл бұрын

    ಇಷ್ಟು ದಿಸ ಎಲ್ಲಿದೆ ನೀನು ಇದನ್ನ ಅವಾಗ್ಲೇ ಬುಕ್ ಬರೀಬೇಕಾದ್ರೆ ಹೋಗಿ ನಿಜ ಹೇಳ್ಬಹುದು ನೀನು

  • @suprithkp1178

    @suprithkp1178

    Жыл бұрын

    ಪ್ರಕಾಶ್ ರಾಜ್ ಮೇಹು ಅವರ ಬಗ್ಗೆ ಕ್ಷುಲ್ಲಕವಾಗಿ ಕಾಮೆಂಟ್ ಮಾಡುತ್ತಿರೋ ಕೆಲವರಿಗೆ, ಇವರ "ಅಂತರಂಗದ ಅಣ್ಣ" ಪುಸ್ತಕ ಓದಿ!!

  • @Star-rn1wh

    @Star-rn1wh

    7 ай бұрын

    .

  • @HemanthSiddhartha
    @HemanthSiddhartha7 ай бұрын

    ಇವನಿಗೆ ಮಾಡೋದಿಕೆ ಬೇರೆ ಕೆಲ್ಸ ಇಲ್ಲ ಅನ್ಸುತ್ತೆ

  • @shashidharbagi81
    @shashidharbagi817 ай бұрын

    ಒಂದು ಮಾತು ಈ ಭೂಮಿ ಮೇಲೆ ತಾಯಿ ಒಂದೆ ಸತ್ಯ ತಂದೆ ಅನ್ನೋದು ನಂಬಿಕೆ

  • @vgstvgst-qh2hh

    @vgstvgst-qh2hh

    7 ай бұрын

    So nin tande ninge nambike hagidre?

  • @nayazahamed7961
    @nayazahamed79617 ай бұрын

    Vinod Rajkumar looks is same as other childrens of Rajkumaar

  • @bpluskannada
    @bpluskannada Жыл бұрын

    ಸತ್ಯ ಯಾವಾತ್ತಿದ್ರು ಹೊರಗೆ ಬರಲೇಬೇಕು. ಅದೇ ರೀತಿ ಆ ಸತ್ಯ ಈಗ ಹೊರಗೆ ಬರ್ತಾ ಇದೆ ಅನಿಸುತ್ತೆ. ಇಷ್ಟು ವರ್ಷದ ಸುದ್ಧಿ ಗಾಳಿಸುದ್ಧಿ ಅಂತ ಆಗೋದಾದ್ರೆ ರಾಜ್ ಅಭಿಮಾನಿಗಳಿಗೆ ಅದೇ ಸಂತೋಷ.

  • @m.a.maliniramesh6974
    @m.a.maliniramesh69747 ай бұрын

    Only the mother knows who the father of the child is.

  • @girigirisha8578
    @girigirisha8578 Жыл бұрын

    ಲೀಲಾವತಿ ಎಲ್ಲಿ ಹೇಳಿದ್ದಾರೆ ರಾಜ್ ಕುಮಾರ್ ಮಗ ಅಂತ ಗೋತ್ತಗಾಲಿಲ್ಲ

  • @sarojasaroja7148

    @sarojasaroja7148

    Жыл бұрын

    ಹಾಗಾದರೆ ಲೀಲಾವತಿ ಅವರು ಈ ಇಳಿ ವಯಸ್ಸಿನಲ್ಲಿ *ರಾಜ್ ಲೀಲಾ ವಿನೋದ* ಪುಸ್ತಕ ಹೊರತರುವ ಅಗತ್ಯ ಏನಿತ್ತು?

  • @keshavak9948

    @keshavak9948

    Жыл бұрын

    @@sarojasaroja7148 ರವೀ ಬೆಳಗೆರೆ ಹೊರ ತಂದಿರುವ ಪುಸ್ತಕ ಅದು

  • @shivakumarsiddappaHC8541

    @shivakumarsiddappaHC8541

    Жыл бұрын

    ಈ ಪುಸ್ತಕವು ನಿರುದ್ಯೋಗಿ ಲೀಲಾವತಿ ಮತ್ತು ಬೆಳಗೆರೆಯವರಿಂದ ಬಂದ ಪುಸ್ತಕವಾಗಿತ್ತು

  • @BRC03

    @BRC03

    Жыл бұрын

    In raj leela vinoda book

  • @doddmane
    @doddmane7 ай бұрын

    ಈಗ ಅಣ್ಣಾವ್ರು ನಮ್ಮ ಮುಂದೆ ಇಲ್ಲಾ.... ಆ ಘಟನೆ ಆಗಿರಬಹುದು ಆಗದೆ ಇರಬಹುದು ನಮಗದು ಈಗ ಬೇಡ ನಮಗೆ ಏನೇ ಆದರೂ ಅಣ್ಣಾವ್ರಆಂತ ವ್ಯಕ್ತಿತ್ವ ನಾವು ಬಿಟ್ಟು ಕೊಡಲು ಸಾಧ್ಯವಿಲ್ಲ... ಬಿಡುವುದು ಇಲ್ಲಾ... 🙏 ಏನೇ ಆದ್ರು ನಮ್ಮ ದೇವರು ಡಾ. ರಾಜಕುಮಾರ್

  • @nishwarthnishwarth3215

    @nishwarthnishwarth3215

    7 ай бұрын

    ❤️❤️❤️

  • @rohitsirgumpi45

    @rohitsirgumpi45

    7 ай бұрын

    Yes bro

  • @ajaykumartalavarajaykumart5922
    @ajaykumartalavarajaykumart5922 Жыл бұрын

    ಎಷ್ಟು ದಿನ ಇದೇ ವಿಷ್ಯದ ಬಗ್ಗೆ ಯೋಚನೆ ಮಾಡ್ತಿರೋ

  • @madhusudana3827

    @madhusudana3827

    Жыл бұрын

    Useless.. Nan maklu.. Madoke bere kelasa ella..

  • @ayanquereshi

    @ayanquereshi

    Жыл бұрын

    Ondh simple DNA test bage ivarige gothilva? Adh maadidhre ist dina yochane maadodhu bekagilla😂

  • @hemahegde8904

    @hemahegde8904

    9 ай бұрын

    Tukui ninjnmakke

  • @KalleshK-nz4em

    @KalleshK-nz4em

    7 ай бұрын

    Good question

  • @udayakumarmn258
    @udayakumarmn258 Жыл бұрын

    Super sir

  • @Murthy_Kn
    @Murthy_Kn7 ай бұрын

    I think DNA check up is the only solution for this !

  • @prathikshagowda3888

    @prathikshagowda3888

    7 ай бұрын

    😂😂😂

  • @Murthy_Kn

    @Murthy_Kn

    7 ай бұрын

    @@prathikshagowda3888 nija Alva

  • @yashwanthramdurga2024

    @yashwanthramdurga2024

    6 ай бұрын

    🫡🫡😂😂😂

  • @mrkrjvlogs6180
    @mrkrjvlogs61807 ай бұрын

    Eshtu sukshmate ulla maatu sir tumba channagi matadidri❤❤

  • @nataraj.snataraj.s824
    @nataraj.snataraj.s824 Жыл бұрын

    Super super super sir

  • @chethanrajr8055
    @chethanrajr8055 Жыл бұрын

    ನಾವು ಡಾ.ರಾಜ್ ಕುಮಾರ್ ಅಭಿಮಾನಿಗಳಾಗಿ ವಿನೋದ್ ರಾಜ್ ಕುಟುಂಬದವರನ್ನು ಅಭಿಮಾನದಿಂದ ಕಾಣುತ್ತವೆ ಜೈ ರಾಜವಂಶ

  • @RaghuRaghu-ow4ti

    @RaghuRaghu-ow4ti

    8 ай бұрын

    😂😂😂

  • @raviklokappagowda3369

    @raviklokappagowda3369

    8 ай бұрын

    Not acceptable 😮she and vinod created try to create Bad images to to Legend Dr Raj and family

  • @marakkaarakka6388

    @marakkaarakka6388

    7 ай бұрын

  • @bettaswamykn1151

    @bettaswamykn1151

    7 ай бұрын

    ​@@raviklokappagowda3369ಡಿಎನ್ಎ ಪರೀಕ್ಷೆ ಮಾಡಿದರೆ ಎಲ್ಲಾ ಬಗೆಹರಿಯುತ್ತದೆ.

  • @user-fc6kw4nx6l

    @user-fc6kw4nx6l

    7 ай бұрын

    ​@@raviklokappagowda3369wat a joke

  • @narasimhamurthy8955
    @narasimhamurthy8955 Жыл бұрын

    Good job sir

  • @roopakalaks1465
    @roopakalaks14657 ай бұрын

    Saku sumnirya nenenu DNA test madisidda avrige Sathya heloke agde irbhavudu adna Bittu Nene nodidavange helbeda😭😭

  • @acchumaama1886
    @acchumaama18867 ай бұрын

    ನಿನ್ನ ಧ್ವನಿ ಏಕೆ ನಡುಗುತಿದೆ ಸುಲು ಹೇಳುವದು ಕಷ್ಟ ಆಲ್ವ...ನಾಲಗೆಯನ್ನು ಬಿಗಿ ಹಿಡಿದು ಮಾತಾಡು......ಅವರ ಪರಿಸ್ಥಿತಿ ದೇವರಿಗೆ ಪ್ರೀತಿ 😢...ಯಾವ ಹೆಣ್ಣು ಅಂತ ಮಾತು ಮುಕ್ತ ವಾಗಿ ಹೇಳುವುದಿಲ್ಲ.....ಅವರೆನು ಎಂದು ಅವರಲ್ಲಿ ಇದ್ದ ವರಿಗೆ ಗೋತು ನಿನಂತ ಬೀದಿ ನಾಯಿಗಲಿಗಲ

  • @manjugowdagowda3395

    @manjugowdagowda3395

    7 ай бұрын

    ಲೋ ಮುಟ್ಟಾಳ ನಿನ್ನಂಥಾ ಅಯೋಗ್ಯ ಸೂಳೇಮಗನಿಗೇ ಹಳೇ ಎಕ್ಕಡದಲ್ಲಿ ಹೊಡಿಬೇಕು

  • @santhoshp5098

    @santhoshp5098

    7 ай бұрын

    Correct sir

  • @Agnostic-l5m

    @Agnostic-l5m

    7 ай бұрын

    It's common sense that Leela & Raj both are fair, so Vinod bellage irbekittu but Vinod swalpa kappu yakandre avru Rajkumar maga alla. Ibru parents bellage idre, maklu bellage huttute. Shivraj Kumar and puneet kappu yakandre parvatamma na banna avrige hoytu. This is common sense.

  • @Agnostic-l5m

    @Agnostic-l5m

    7 ай бұрын

    20 Varsha Maga madve agilla endu Sullu helidavaru avare Alva.

  • @rashmircv

    @rashmircv

    7 ай бұрын

    Exactly true

  • @prashantackck6747
    @prashantackck6747 Жыл бұрын

    ಯಾವ ಇವೆಲ್ಲಾ ತಾಳ ಬುಡ ಏನು ಇಲ್ಲ ಎಷ್ಟು ದಿನ ಎಲ್ಲೋಗಿದಪ್ಪ ಇವೆಲ್ಲ ಯಾಕೆ

  • @arunvlogs2409

    @arunvlogs2409

    Жыл бұрын

    Avr munche inda nu heltha idare, Avra hale videos nodu

  • @hatutteshjklgkle5367

    @hatutteshjklgkle5367

    Жыл бұрын

    Houdu huliya

  • @mrgcrmemes1286

    @mrgcrmemes1286

    Жыл бұрын

    ನಿಜ

  • @shubharanishubha7893

    @shubharanishubha7893

    Жыл бұрын

    S

  • @suprithkp1178

    @suprithkp1178

    Жыл бұрын

    ಪ್ರಕಾಶ್ ರಾಜ್ ಮೇಹು ಅವರ ಬಗ್ಗೆ ಕ್ಷುಲ್ಲಕವಾಗಿ ಕಾಮೆಂಟ್ ಮಾಡುತ್ತಿರೋ ಕೆಲವರಿಗೆ, ಇವರ "ಅಂತರಂಗದ ಅಣ್ಣ" ಪುಸ್ತಕ ಓದಿ!!

  • @praveenpravee650
    @praveenpravee6507 ай бұрын

    ವಿನೋದ್ ರಾಜ್ ರಾಜ್ ಕುಮಾರ್ ಮಗ ❤❤❤

  • @gururajswamy7748

    @gururajswamy7748

    7 ай бұрын

    ವಿನೋದ್ ಮಹಾಲಿಂಗ ಭಾಗವತರ್ ಮಗ ಆಸ್ಟ್ರೋ ಗೊತ್ತಿಲ್ಲ ನಿನಗೆ ಗೋಬೆ

  • @sujathanglokeshkr3831
    @sujathanglokeshkr3831 Жыл бұрын

    Thank u sir ಪ್ರಕಾಶ್ ಸರ್ ❤❤

  • @vgstvgst-qh2hh

    @vgstvgst-qh2hh

    7 ай бұрын

    He's bucket Raja gulama

  • @bsprasad7260
    @bsprasad72607 ай бұрын

    ಅಣ್ಣವರು ಸುಳ್ಳು ಹೇಳಿ ಏನು ಸಾಧಿಸ ಬೇಕಿಲ್ಲ.. ಹಾಗೆ ಲೀಲಾವತಿ ಅವರು ಮಹಾನ್ ಕಲಾವಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ...

  • @pacchu305
    @pacchu3057 ай бұрын

    ಸತ್ಯ ಏನು ಅಂತ ಆ ದೇವರಿಗೆ ಗೊತ್ತು 🙏🏻

  • @duniyahey-iy4lg
    @duniyahey-iy4lg Жыл бұрын

    ಅವರ ಅವರ ಪಾಡಿಗೆ ಅವರ ಅದಾರು.. ಮುಚ್ಕೊಂಡು ಕೆಲಸ ಮಾಡಕ್ ಹೋಗಿ k

  • @devilfordevil

    @devilfordevil

    Жыл бұрын

    Alva ❤️super eldhe

  • @hemanths9891

    @hemanths9891

    Жыл бұрын

    Yaako pagal

  • @venugopalbangalore3021
    @venugopalbangalore30217 ай бұрын

    ಅಲ್ಲಾ ರಾಜಕುಮಾರ್ ರವರ. D.n.a. check ಮಾಡಿ ಎಲ್ಲಾ ಜನರಿಗೆ. ತಿಳಿಸಿ ಬಹುದು ಅಧಕೆ full stop ಇಡಬಹುದು

  • @vns113
    @vns113 Жыл бұрын

    Super sir, Truth always prevail

  • @Vasu_kv
    @Vasu_kv Жыл бұрын

    ಪ್ರಕಾಶ್ ರಾಜ್ ಮೇಹು ಅವರ ಬಗ್ಗೆ ಕ್ಷುಲ್ಲಕವಾಗಿ ಕಾಮೆಂಟ್ ಮಾಡುತ್ತಿರೋ ಕೆಲವರಿಗೆ, ಇವರ "ಅಂತರಂಗದ ಅಣ್ಣ" ಪುಸ್ತಕ ಓದಿ!!

  • @kgrdirectorofkfi9538

    @kgrdirectorofkfi9538

    Жыл бұрын

    Pustaka tanna iccheyantte bareda badanekahi andakarada abimana yen bekadru barsatte bekirodu sariyada adara DNA cinima mado directar adanne madsi nodbekittu

  • @prakashpriya-rv1ds

    @prakashpriya-rv1ds

    Жыл бұрын

    ​@@kgrdirectorofkfi9538 dna na maga hogi madsbekspa public yeli madsoke agalla avra permission beku... avru e pusthaka barsodhu bittu lilammane madsbaudhithhu munchene..

  • @arunr6174

    @arunr6174

    Жыл бұрын

    Odidivi sir, avare helliddare vayassu tappu madisothe annavare helliddare antha barediddare adara arthavenu?

  • @appuraj5820

    @appuraj5820

    Жыл бұрын

    ​@@kgrdirectorofkfi9538 ನಿನ್ ದೊಡ್ಡ್ ಮೇಧಾವಿ ತರ ಹೇಳ್ತಿದ್ದೀಯ.. ನಿಂಗೊತ್ತಾ ಅವರ ಚರಿತ್ರೆ.. Dna ನೀನೇ ಒತ್ತಾಯ ಮಾಡಿ ಮಾಡ್ಸು

  • @prakashpriya-rv1ds

    @prakashpriya-rv1ds

    Жыл бұрын

    Y

  • @vibhacreations2363
    @vibhacreations23637 ай бұрын

    ದಾರಿ ತಪ್ಪಿ ಬಂದಿದ್ದ ರಿಂದ,ವಿಳಾಸ ತಿಳಿದುಕೊಂಡು ಮನೆಗೆ ತೆರಳಿ.

  • @chandanpapanni1996
    @chandanpapanni1996 Жыл бұрын

    ಆ ತಾಯಿ ಮಗನ ನೋವು

  • @hanameshskyadahalli7042
    @hanameshskyadahalli7042 Жыл бұрын

    Nivu innu ಹಳೆ ಕಾಲದಲ್ಲಿ ಇದೀರಿ ಎಲ್ಲರೂ DNA check madsaro clear agi ಗೊತ್ತಾಗುತ್ತಾ

  • @vijayac4372

    @vijayac4372

    7 ай бұрын

    100%

  • @parmis2135
    @parmis21358 ай бұрын

    So Rajkumar was in relationship with her but son is not Rajkumar. Agreed when she was with relationship she is confused that's it..

  • @punith5590
    @punith5590 Жыл бұрын

    Jai Annavru

  • @kumarpowerkumarak7082
    @kumarpowerkumarak7082 Жыл бұрын

    Truth always a truth annavru is pure daimond of Karnataka

  • @sarojasaroja7148

    @sarojasaroja7148

    Жыл бұрын

    ಆ ಪ್ಯೂರ್ ಡೈಮಂಡ್ ಅವರ ಮಗನೇ ವಿನೋದ್ ರಾಜ್ 🤗

  • @balarajbalu1054

    @balarajbalu1054

    Жыл бұрын

    💯 bro

  • @lokeshloki8713

    @lokeshloki8713

    Жыл бұрын

    ❤💛

  • @vibhacreations2363

    @vibhacreations2363

    7 ай бұрын

    i thought he is not a man, he is a superman.but now you are telling he is not superman..ok he is man of karnataka.he can't be any others man.ok. fine.all happies then why they are arugumenting now. fire without smoke.no no.smoke without fire.who lit this .

  • @bettaswamykn1151

    @bettaswamykn1151

    7 ай бұрын

    ನಿಜ ಡಿಎನ್ಎ ಪರೀಕ್ಷೆ ಮಾಡಿದರೆ ಸತ್ಯ ಇಡೀ ದೇಶಕ್ಕೆ ತಿಳಿಯುತ್ತದೆ ಅಲ್ವಾ ಬ್ರದರ್.

  • @dhanushkumars5117
    @dhanushkumars5117 Жыл бұрын

    Ley yako pungthya Vinodh Raj ge 55 years agide ivn nodak 50 years kuda agilla ansutte vinodh raj uttaga ivn Innu utteirlilla ivn eng hogi Rajkumar na keldha😂 Sari ivng 65 years ee ankolona vinodh raj uttaga Ivng 10 years aste 10 years uduga rajkumar athra hogi kelthana aa age alli ivn chadi hakakke bartirlilla ansutte ist varsha sumne iddu Iga enuk bandidane papa Avr ello nemdiagi idare sumne avrgu nov kodbei

  • @ganesht7527

    @ganesht7527

    7 ай бұрын

    Excellent😂😅

  • @DP_Fan

    @DP_Fan

    7 ай бұрын

    Rajaleela book nidde kedside tukali fans galdu 😂 Ravi belegere iddidre ivnanna arey-bettale madtidda ravi igilla ellindalo bandiddane tirboki 😂😂😂

  • @devraja5859
    @devraja5859 Жыл бұрын

    ಪ್ರಚಾರಕ್ಕಾಗಿ ಮತ್ತು ದುಡ್ಡಿಗೂಸ್ಕರ ಇವರೆಲ್ಲ ಈಗ ಬಂದಿದ್ದಾರೆ

  • @lokeshloki8713

    @lokeshloki8713

    Жыл бұрын

    ಯಾವ್ ದುಡ್ ಗೋಸ್ಕರನೋ.. ತಕಾಲಿ ಮುಂಚೆ ಹೇಳೋಕೆ ಅವರಿಗೆ ಆಧಾರ ಸಿಕ್ಕಿರಲಿಲ್ಲಿ ಇವಾಗ ಸಿಕ್ಕಿದೆ ವಿನೋದ್ ರಾಜ್ ನ ಮಗ, ಹೆಂಡತಿ, ಮಾರ್ಕ್ಸ್ ಕಾರ್ಡ್ ಫೋಟೋ

  • @annappakaduru6293
    @annappakaduru6293 Жыл бұрын

    ಮುಚ್ಚಪ್ಪ ಬಾಯಿ

  • @user-lg5df8br7d
    @user-lg5df8br7d7 ай бұрын

    Vinod Raj kumar looks exactly like rajkumar. His nose is exact.

  • @Agnostic-l5m

    @Agnostic-l5m

    7 ай бұрын

    Abe, Rajkumar had long face & fair colour. But Vinod has rectangular face & dark colour.

  • @user-mc3rg1yf4w

    @user-mc3rg1yf4w

    7 ай бұрын

    Yes nose and voice also same to same Raj Kumar..

  • @jagadeeshabionova2794
    @jagadeeshabionova27947 ай бұрын

    Let’s have deep respect on both , pls do not re investigate, let it be as it is

  • @nandinibaim2348
    @nandinibaim2348 Жыл бұрын

    Nija sir

  • @user-gw1xo9oh2i
    @user-gw1xo9oh2iАй бұрын

    ಸೂಪರ್ ಅಣ್ಣಾ ಇದೇ ಸತ್ಯ

  • @ravikirans9739
    @ravikirans97396 ай бұрын

    ಅಣ್ಣಾವ್ರ ವ್ಯಕ್ತಿತ್ವ ಮೇರು ಪರ್ವತ.. 🙏🙏🙏

  • @ansara.3374

    @ansara.3374

    6 ай бұрын

    ಮೋಸಗಾರ

  • @SanthoshKumar-cl7ei
    @SanthoshKumar-cl7ei Жыл бұрын

    A simple DNA test will prove who is right and wrong.. But after the test I hope people will not have the same respect to one of the family .

  • @chandru4390

    @chandru4390

    Жыл бұрын

    Nim amman maadsi avag gothaguthe, leelavathi sule yesht jana na ganda andidhale gotha avl life allii

  • @sureshnagaraj721

    @sureshnagaraj721

    Жыл бұрын

    I think you already test and proved

  • @SanthoshKumar-cl7ei

    @SanthoshKumar-cl7ei

    Жыл бұрын

    Yes do you want the results??

  • @MVN9

    @MVN9

    Жыл бұрын

    Yes! we are all know that Raj Kumar is the Biological Father

  • @chandru4390

    @chandru4390

    Жыл бұрын

    @@MVN9 And I'm your biological father, your mom will give a nice position to tapapa 🤣🤣

  • @newyouth9429
    @newyouth9429 Жыл бұрын

    Sir Leelavati Avru Yellu Raja Family Anta Yellilla But Nivu Yaru , Nivu Annaara Jothe Friendship Madoke Nina Age Yenu Avra Age Yenu ,Annavaru Yellaru Jote Aage Family matter discussions Madolla ,Ninu Nodidhre Nana Jothe Matadidhre Nanu Questions kellini Antiya , first of all Ninu Yaru Antane Gotilla All Guru

  • @Agnostic-l5m
    @Agnostic-l5m7 ай бұрын

    Now leelavati passed away. It's common sense that Leela & Raj both are fair, so Vinod bellage irbekittu but Vinod swalpa kappu yakandre avru Rajkumar maga alla. Ibru parents bellage idre, maklu bellage huttute. Shivraj Kumar and puneet kappu yakandre parvatamma na banna avrige hoytu. This is common sense.

  • @thrinethrajai3018

    @thrinethrajai3018

    7 ай бұрын

    😂

  • @lokeshloki8713
    @lokeshloki8713 Жыл бұрын

    ❤💛ಡಾ//ರಾಜ್

  • @abhilashsrinivas8430
    @abhilashsrinivas8430 Жыл бұрын

    super sir

  • @C.Nagaraju-to9yl
    @C.Nagaraju-to9ylАй бұрын

    ಖಂಡಿತ ಸತ್ಯವಾದ ಮಾತು

  • @Ravi-mo5ts
    @Ravi-mo5ts7 ай бұрын

    DNA...Test ಈಗಲೂ ಮಾಡಿಸಲಿ

  • @mediaarena4079
    @mediaarena40797 ай бұрын

    Forget looks how come voice resembles same of Rajkumar & vinod

  • @poojad792
    @poojad792 Жыл бұрын

    Vinod Raj Kumar sir and lilavathi madam all the best

  • @srichenkesh
    @srichenkesh Жыл бұрын

    I think Ravi Baligere is responsible in spreading this mis leading news and glorifying leelavathi and vinod raj

  • @vgstvgst-qh2hh

    @vgstvgst-qh2hh

    7 ай бұрын

    Oooo howda hoge hege baratte swamy?

  • @user-un2lr1rr7y
    @user-un2lr1rr7y7 ай бұрын

    Leela mam is Superior queen ❤❤❤❤❤❤❤❤ true news ❤❤❤❤😂😂😂😂😂

  • @prathapmr5570
    @prathapmr5570 Жыл бұрын

    Jai Leelavathi ,Jai raajanna

  • @kannadigachannelyt1015
    @kannadigachannelyt10157 ай бұрын

    🙏🙏🙏🙏🙏

  • @parijathah9983
    @parijathah9983 Жыл бұрын

    Ravi belagere iddaga hen madthaiddeppa.

  • @NotNotNithin

    @NotNotNithin

    Жыл бұрын

    Swamy Belagere obba chappar ge huttudavnu koley madsoke hinjaritirlilla. Ellargu jeeva bhaya irutte.

  • @bharateshbenni6686
    @bharateshbenni66867 ай бұрын

    Ayyo DNA test madsi swamy doubt clear agatte. You come out clean and it will increase credibility of both parties.

  • @Nkc170

    @Nkc170

    7 ай бұрын

    💯

  • @santoshsai903
    @santoshsai9037 ай бұрын

    Vinod Raj looks like Dr Rajkumar

  • @sowmyapradeep8777

    @sowmyapradeep8777

    7 ай бұрын

    Yes little bit he resembles like raghanna

  • @shankart1249

    @shankart1249

    7 ай бұрын

    @@sowmyapradeep8777 Raghanna resembles more or less like Parvathamma except color.....so what is the relationship between Parvathamma and Vinod?

  • @maliniraviraj2611

    @maliniraviraj2611

    7 ай бұрын

    Parvathamma Rajkumar akkana magalu

  • @shankart1249

    @shankart1249

    7 ай бұрын

    @@maliniraviraj2611 Even Vinod looks like Mahalinga Bhagavathar.....There are look-alike people around the world doesn't mean they share the same biological father. Only a DNA test is the answer for any rumors or speculation.

  • @DP_Fan

    @DP_Fan

    7 ай бұрын

    ​@@shankart1249mahalinga bhagavatar born in 1914 leelavati 1937 Bhagavatar ge 23yr aadaga leelamma ತೊಟ್ಟಿಲಲ್ಲಿದ್ದರು 😂😂 En comparison en kathe 😅

  • @ujwalks1443
    @ujwalks14437 ай бұрын

    It’s better, not to dig anything… let’s lev how it is… god knows what is what…

  • @Krishna-uy4em
    @Krishna-uy4em Жыл бұрын

    Good speeches

  • @vasudevanavada8466
    @vasudevanavada84667 ай бұрын

    U r 100 %right sir har hasbend mahalinga bhagavataru

  • @raviprasad7431

    @raviprasad7431

    Ай бұрын

    Vinod raj is son

  • @prasannakumar4281
    @prasannakumar4281 Жыл бұрын

    Illi raj familina dwesha madoke antha ond varga ide avrige yeste sathya helidru nambola and intha jana mamuli but comment section nallu aa vargada keluru join agidare.

  • @shivakumarsiddappaHC8541

    @shivakumarsiddappaHC8541

    Жыл бұрын

    ನಿಂದಕರಿರಬೇಕು ಹಂದಿಯ ಹಾಗೆ- ಗುರು ಬಸವೇಶ್ವರ

  • @nisargajkumar1762
    @nisargajkumar17626 ай бұрын

    Jai Rajavamsha❤❤

  • @mokshithgowda3098
    @mokshithgowda3098 Жыл бұрын

    Ivnyarooo sede... Bucket nan maga😅

  • @lohithtm5844
    @lohithtm5844 Жыл бұрын

    😂😂😂😂

  • @kavithap3392
    @kavithap3392 Жыл бұрын

    Super bro god bless u

  • @raghus7365
    @raghus7365 Жыл бұрын

    Jai rajanna

  • @user-gn7tf4is9t
    @user-gn7tf4is9t7 ай бұрын

    😮😂😂

  • @srinivasahc1137
    @srinivasahc11377 ай бұрын

    ನಾನು ರಾಜ್ ಅಭಿಮಾನಿಯಾಗಿ ನಿಮ್ಮ ಮಾತು ಒಪ್ಪತ್ತೇನೆ

  • @anilkumarv9595
    @anilkumarv9595 Жыл бұрын

    ಜೈ ರಾಜವಂಶ ❤️

  • @shivannar988
    @shivannar9887 ай бұрын

    ಲೀಲಾವತಿ ಅವರ ಮಗನಿಗೆ ಸೂಪರ್ ಆಗಿ ಬುದ್ದಿ ಹೇಳಿದಿರಿ ಅಣ್ಣ..👌

  • @shamanthkumarbs3978
    @shamanthkumarbs3978 Жыл бұрын

    Family DNA TEST madsi nija horgade barutte

  • @scorpioshiva7483
    @scorpioshiva7483 Жыл бұрын

    ಯಾವೋ ಇವೆಲ್ಲ ???

  • @suprithkp1178

    @suprithkp1178

    Жыл бұрын

    ಪ್ರಕಾಶ್ ರಾಜ್ ಮೇಹು ಅವರ ಬಗ್ಗೆ ಕ್ಷುಲ್ಲಕವಾಗಿ ಕಾಮೆಂಟ್ ಮಾಡುತ್ತಿರೋ ಕೆಲವರಿಗೆ, ಇವರ "ಅಂತರಂಗದ ಅಣ್ಣ" ಪುಸ್ತಕ ಓದಿ!!

  • @madhusudana3827

    @madhusudana3827

    Жыл бұрын

    ​@@suprithkp1178 thika muchkondu hogale.. Shata avan yen kuvempu. Karanatha na?.

  • @chandru4390

    @chandru4390

    Жыл бұрын

    @@madhusudana3827 sulee magane, annavr indhane ivathuu Bengaluru uldhirodhu nim amman nenp irlii

  • @KkKnaik-wt5jm
    @KkKnaik-wt5jm7 ай бұрын

    ಆಯಿತು ಗುರು ನೀನು ಯಾರು ನೀನು ಯಾವಾಗ ಹುಟ್ಟಿದ್ಯ ನಿನಗೆ 1960ರಲ್ಲಿ ರಾಜ್ ಅಂಡ್ ಲೀಲಾವತಿ ಮದ್ಯ ಏನ್ ಏನ್ ನಡೀತು ಅಂತಾ ನೋಡಿದ್ಯಾ ನಿನ್ ಮ್ಸಕ್ಲಿಗೆ ಆ ತರ ಆದ್ರೆ ಏನ್ ಮಾಡ್ತಿಯಾ ಗುರು ಅವ್ರು ಕೂಡ ಒಂದು ಹೆಣ್ಣು ಮಗು ಓಕೆ ನೀನು dr ರಾಜ್ ಅಭಿಮಾನಿ ಆಲ್ಲಾ ಓಕೆ

  • @KkKnaik-wt5jm

    @KkKnaik-wt5jm

    7 ай бұрын

    ನೀನು ಲಾಭಕಾಗಿ ಮಾತಾಡ್ತಾ ಇದ್ದೀಯ

  • @rohitherakal4284
    @rohitherakal4284 Жыл бұрын

    😂😂

  • @parmis2135
    @parmis2135 Жыл бұрын

    So rajkumar has agreed thy were in relationship that's it.. Leelavati knows who's son is this.. She has done 46 films with Raj.. Simply can't blame anyone in this matter but she is telling means something should be tr..

  • @ambalesunny2062

    @ambalesunny2062

    7 ай бұрын

    Exactly this is the correct point

  • @vibhacreations2363

    @vibhacreations2363

    7 ай бұрын

    vinod raj is there

  • @jyothimshetty2933

    @jyothimshetty2933

    7 ай бұрын

    Yes m also thinking same.....

  • @shankart1249

    @shankart1249

    7 ай бұрын

    Same Leelavathi said after she became pregnant, even Parvathamma also became pregnant for the first time. But Shivanna was born on 1962 but Vinod was born on 1967. As you she said something should be there.

  • @DP_Fan

    @DP_Fan

    7 ай бұрын

    Not 46, both Rajleela acted together in 38 films highest for any pair in KFI next comes raj-jayanti (36 I think) then comes raj-bharati (20-25) fans favorite pair was rajkumar bharati

  • @kingpradyumna8202
    @kingpradyumna8202 Жыл бұрын

    Yak guru avr padige avru ello aramagidare, istu dina ellogidde neenu, direct agi keidde anno matu istu dina yake muchchittu eega heltidiya, idella sullu, ning Raj munde mataduvastu dhairyane irlilla anta gottu, idu yako recent agi ella Raj family kutgondu madida script anstide😂

  • @ManjuManju-ko5jo
    @ManjuManju-ko5joАй бұрын

    ನೀವು ಹೇಳಿದ್ದು ನಾವು ಕೇಳಿದ್ದು 😄😄🤣🤣😂😂🤣🤣😄🤣😂🤣🤣🤣🤣🤣ಎಲ್ಲಾ ಬರಿ ಓಳು 😄😜🤣😜😂😂

  • @adhiya-pq4rm
    @adhiya-pq4rm Жыл бұрын

    Anna dr rajkumaar devru... Tq sir nimindha edi karnataka ke gotaithu vinodh annavara maga alla antha🙂

  • @RAMESH-xn8gy
    @RAMESH-xn8gy7 ай бұрын

    Husbad mhalega

  • @ashokvanrashi
    @ashokvanrashi7 ай бұрын

    WHY SO CONFUSION DAA DNA Tests will show true results..😂😂

  • @gadnahallibernardjoseph1693
    @gadnahallibernardjoseph1693 Жыл бұрын

    ಅವರ personal life.

  • @manojmahal1234
    @manojmahal1234 Жыл бұрын

    Ade bro Avr maklunna film industryli belsake berer maklunna beelusdoru.... Annavranthe......😂

  • @ruthikasv8281
    @ruthikasv8281 Жыл бұрын

    ನಂಗೆ ಯಾವಾಗ್ಲೂ ಕಾಡೋ ಒಂದೇ ಪ್ರಶ್ನೆ ಏನು ಅಂದ್ರೆ ರಾಜ್ ಕುಮಾರ್ ಅವ್ರಿಗೆ ವಿನೋದ್ ನಿಮ್ಮ ಮಗ ಅಂತ ಹೋರ್ಗಡೆ ಗಾಳಿ ಸುದ್ದಿ ಎಬ್ಬಿದೆ ಅಂತ ಕೆಲ್ದಾಗ ಅವ್ರು ನನ್ ಹೆಸರು ಬಳುಸ್ಕೊಳೋ ದ್ರಿಂದ ಅವ್ರಿಗೆ ಒಳ್ಳೇದು ಆಗೊದಿದ್ರೆ ಆಗ್ಲಿ ಅಂತ ಹೇಳಿದ್ರು ಅದು ಅಣ್ಣಾವ್ರ ದೊಡ್ದ ಗುಣ ಅಂತಾರೆ😑😑 ಆದ್ರೆ ಯಾವ್ದೇ ಗಂಡ್ಸು ಎಷ್ಟೇ ಒಳ್ಳೆವ್ನು ಆಗಿರ್ಲಿ ತನ್ನ ರಕ್ತ ಅಲ್ಲದ ಮಗುನ ತನಗೆ ಹುಟ್ಟಿದೆ ಅಂತ ಯಾರಾದ್ರೂ ಹೇಳಿದ್ರೆ ಮರ್ಯಾದೆ ಗೆ ಅಂಜೋ ಯಾವುದೇ ಗಂಡಸು ಆಗ್ಲಿ ಹಾಗೇ ಅಷ್ಟು ವರ್ಷ ಸುಮ್ನೆ ಇರೋದಿಲ್ಲ🤔🤔 ಅದ್ರಲ್ಲೂ ರಾಜ್ಕುಮಾರ್ ಅಂತ ಮೇರು ನಟ ಮಾನ ಮರ್ಯಾದೆ ಗೆ ತುಂಬಾ ಅಂಜಿ ಬದುಕೋ ಮರ್ಯದಸ್ತರ ಕುಟುಂಬ ಇಷ್ಟು ವರ್ಷ ದಿಂದ ಇಂತ ಅಪಾದನೆ ಕೇಳಿ ಬಂದಿದ್ರು ಒಂದು ಸಾರಿ ಕೂಡ ಇದೆಲ್ಲ ಸುಳ್ಳು ಅಂತ ಹೇಳೋ ಧೈರ್ಯ ರಾಜ್ ಕುಟುಂಬ ದಿಂದ ಒಬ್ರು ಮಾಡಿಲ್ಲ ಇದ್ರಲ್ಲೆ ಅರ್ಥ ಆಗುತ್ತೆ ಅವ್ರು ಲೀಲಾವತಿ ಫ್ಯಾಮಿಲಿ ಇಂದ ಹೆದ್ರು ಕೊಂಡು ಸುಮ್ನೆ ಇದಾರೆ ಅಂತ, ಅದ್ರಲ್ಲೂ ಲೀಲಾಮ್ಮ ರಾಜ್ಕುಮಾರ್ ಜೊತೆ ವಿನೋದ್ ನ ಎತ್ತಿಕೊಂಡು ಕೂತಿರೋ ಫೋಟೊನ ಅವ್ರ ಬೆಡ್ರೂಮ್ ಅಲ್ಲಿ ಹಕೊಂಡಿದ್ದರೆ, ಯಾರೇ ಆಗ್ಲಿ ರೂಮ್ ಅಲ್ಲಿ ಗಂಡ ಮಕ್ಕಳ ಜೊತೆ ಇರೋ ತೀರಾ ಫೋಟ್ ಖಾಸಗಿ ಚಿತ್ರ ಹಕೋತಾರೆ

  • @SunilKumar-nq6qf

    @SunilKumar-nq6qf

    7 ай бұрын

    Yaavdu Nija ansutte idralli " ruthika" Madum,

  • @gajagaja5414
    @gajagaja54146 ай бұрын

    ಅದು ನಿಜವಾಗಿಯೂ ಸುಳ್ಳಾಗಿದ್ದರೆ ಡಿ.ಎನ್.ಎ ಟೆಸ್ಟ್ ಮಾಡಿ ತಾಕತ್ತಿದ್ರೆ?

  • @heramba7327
    @heramba7327 Жыл бұрын

    Dr..rajkumar annouru bagge mathadoke yargu arhathe ne illa..annouru dyva devara God father.

  • @girishgiri1274

    @girishgiri1274

    Жыл бұрын

    Ninu yak annavru anta matadiya ...ha kalena anibavisi adre avrenala devrug holsbedi

  • @madhusudana3827

    @madhusudana3827

    Жыл бұрын

    Aavara cinema nodike mathra jana beku. Adre mathadoke mathra yaru beda alwa..

  • @StockmarketManu
    @StockmarketManu Жыл бұрын

    Oh my god due to information Nifty fall 5%

  • @Ethicalview529

    @Ethicalview529

    Жыл бұрын

    Buy put,

  • @santhoshshetty2288
    @santhoshshetty2288 Жыл бұрын

    Neenu nodiddiya.... Yara magu antha.... Aa magu nandu alla Andre, leelavathi ivrige enagbeku? Karnataka actors onscreen and off screen best Vishnu vardhan, Shankar nag. ♥ from Mangalore.

  • @Rahulp229

    @Rahulp229

    Жыл бұрын

    Ondu sali Mahalinga Bhaagavathar mathu Vinod Raj photo ottige itkondu nodi.....

  • @santhoshshetty2288

    @santhoshshetty2288

    Жыл бұрын

    @@Rahulp229 first tell what is the relationship between raj and leelavathi 😂

  • @Bond-io3hi

    @Bond-io3hi

    Жыл бұрын

    Annavr irlilla andre vishnu nu illa Shankara nu illa 😂....jalli kall odkond irbekittu

  • @bhaskarhegde6804

    @bhaskarhegde6804

    Жыл бұрын

    ಡಾ.ವಿಷ್ಣು ಕನ್ನಡ ಚಿತ್ರರಂಗಕ್ಕೆ ಬರದೇ ಇದ್ದಿದ್ದರೆ, ಕನ್ನಡ ಚಿತ್ರರಂಗದಲ್ಲಿ ಬೇರೇ ಯಾವ ನಟರೂ ಬೆಳೆಯುತ್ತಿರಲಿಲ್ಲ.

  • @murthyr2068

    @murthyr2068

    Жыл бұрын

    Super

  • @SubraKuke
    @SubraKuke7 ай бұрын

    Thanks 🙏 anna adharu obaru mele ettara sulu elabaradhu raj Kumar appa mele che😢 yake ettara obara mele thapagi mattadi aha life beka rights illa

  • @vibhacreations2363
    @vibhacreations23637 ай бұрын

    We all are educated.lets do DNA test.why all these years they were mum.now he is telling why not Rajkumar cleared those days.all these issues.he could atleast do it for fans.fans are gods.for gods devotee should explain.I respect his acting.love for kannda.but its a question of women fidelity.he could respect this also.if she was wrong he could have raised hand.

  • @shankart1249

    @shankart1249

    7 ай бұрын

    When Rajkumar and Parvathamma was around, Leelavthi was silent. Only after the demise of Raj and Parvathamma, Leelavathi joined hands with Ravi Belagere and Raj Leela Vinoda book was written. If Leelavathi has not accused directly, on what basis Rajkumar should come and clarify?

  • @user-st6rz2uv6l
    @user-st6rz2uv6l7 ай бұрын

    Neenu women. Agidre. Gothaguthe. Yava hennu. Thande na. Sullu helalla. Raja maga. Ede sathya

  • @mrmunirajmrmuniraj1469
    @mrmunirajmrmuniraj14698 ай бұрын

    ರಾಜ್ ಕುಮಾರ್ ಅಂದ್ರೆ ರಾಜಕುಮಾರ್ ರಾಜಕುಮಾರ್ ಅಂದ್ರೆ ರಾಜ್ ಕುಮಾರ..

  • @savithab3947
    @savithab39476 ай бұрын

    Now it is Unwanted discussions i feel...

  • @Sureshkumar-zg1fq
    @Sureshkumar-zg1fq7 ай бұрын

    100 % Nija

  • @jayashreeprasad8493
    @jayashreeprasad8493 Жыл бұрын

    Nimma family bagge helippa

  • @Kundapurahudga
    @Kundapurahudga Жыл бұрын

    Pustaka realise adaga yellidappa 😅 2023 ralli evanige nenpaytu 😅

  • @ALLINONE-jw4uh

    @ALLINONE-jw4uh

    Жыл бұрын

    Lowde avru avglindanu heltanae idare🙄, nin gandu tara adbeda🤭, avrenu sull helthila sakshi sametha heltaidare😏

  • @NAANU007

    @NAANU007

    Жыл бұрын

    KA20 blogger ನೀನು ಪಕ್ಕ 420 ಅಂತ ಗೊತ್ತು ಬಿಡು

  • @Kundapurahudga

    @Kundapurahudga

    Жыл бұрын

    @@NAANU007 🤣 pakka avn Nin tale mel Kai ittavne 🤣

  • @suprithkp1178

    @suprithkp1178

    Жыл бұрын

    ಪ್ರಕಾಶ್ ರಾಜ್ ಮೇಹು ಅವರ ಬಗ್ಗೆ ಕ್ಷುಲ್ಲಕವಾಗಿ ಕಾಮೆಂಟ್ ಮಾಡುತ್ತಿರೋ ಕೆಲವರಿಗೆ, ಇವರ "ಅಂತರಂಗದ ಅಣ್ಣ" ಪುಸ್ತಕ ಓದಿ!!

  • @ALLINONE-jw4uh

    @ALLINONE-jw4uh

    Жыл бұрын

    @@NAANU007 nim appa 840🤣 nin yaru fan antha gotaithu slums😂

Келесі