ಲೀಲಾವತಿಯವರು ಹೇಳಿದ್ದೇ ಒಂದು.. ರವಿ ಬೆಳಗೆರೆ ಬರೆದಿದ್ದೇ ಇನ್ನೊಂದು.. | Naadu Kanda Rajkumar Ep 86

Ойын-сауық

Mr. Hari Hara Pura Manjunath narrates interesting facts, incidents about Dr. Raj Kumar's life and as seen by the fans in this series Naandu Kanda Raj Kumar.
Please subscribe to our channel for watching all the episodes and other interesting videos. Also click bell icon to get regular notifications about our new videos.
Shot and edited by Mohan Kamakshi
Program Designed by Hari Harapura Manjunath
Program Directed by Mohan Kamakshi
Program Produced by V Lakshmikanth
=========================================================
Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkannada.com
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#Rajkumar #Leelavathi # RajLeelaVinoda

Пікірлер: 538

  • @ManjulaManjula-jt4wj
    @ManjulaManjula-jt4wj2 жыл бұрын

    ಸರ್ ನಾವು ಕೇಳಬೇಕಾದ ಎಷ್ಟೋ ಪ್ರಶ್ನೆಗಳನ್ನು ನೀವು ಎತ್ತಿ, ಸರಿಯಾಗಿ ಮುಟ್ಟಿ ನೋಡಿಕೊಳ್ಳುವಂಥ ಉತ್ತರ ಕೊಟ್ಟಿದ್ದೀರ. ಆ ಮೇರು ವ್ಯಕ್ತಿತ್ವದ ರೀತಿ ಬದಕೋಕೆ ಆಗದೇ ಇರೋರು ಇಂತಹ ಕೆಲಸಕ್ಕೆ ಬಾರದ ಟೀಕೆ ಗಳನ್ನು ಮಾಡುತ್ತಾರೆ. ಧನ್ಯವಾದಗಳು ಸರ್. 🙏🙏

  • @abhishekhgabhi7295

    @abhishekhgabhi7295

    2 жыл бұрын

    Definitely yes

  • @househeasiieme4984

    @househeasiieme4984

    2 жыл бұрын

    You said my words

  • @siddrajursiddu5876
    @siddrajursiddu58762 жыл бұрын

    ಯಾರು ಏನು ಹೇಳುತ್ತಾರೆ ಅಂತ ಸತ್ಯ ಅ ಸತ್ಯಗಳು ದೇವರೇ ನೋಡಿಕೊಳ್ಳಲಿ ನಮ್ಮ ಅಣ್ಣವರ ಬಗ್ಗೆ ಎಲ್ಲರಿಗೂ ನಂಬಿಕೆ ಇದೆ ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ, ನಮ್ಮ ಅಣ್ಣಾವ್ರ ಎಂದಿಗೂ ಬಂಗಾರದ ಮನುಷ್ಯ, ಡಾಕ್ಟರ್ ರಾಜಕುಮಾರ್ ಅವರಿಗೆ ಅಭಿನಂದನೆಗಳು,

  • @rajeshwarinelagudd1822

    @rajeshwarinelagudd1822

    2 жыл бұрын

    Watch some other videos, Dr RajKumar had accepted that he had relation with Lilavati. He told baddi magandu haladu vayassu kelalilla tappu madbitte. During janumada Jodi movie time he has told this to assistant director.

  • @akshayrvs4837

    @akshayrvs4837

    2 жыл бұрын

    @@rajeshwarinelagudd1822 aa video idre kalisi....naanu thumba hudukide siglilla

  • @premav2184

    @premav2184

    2 жыл бұрын

    @rajeshwari nelagudd I the same video, the assistant director had also recorded that rajkumar sir had declared that though there was relationship between him and leelavathi, vinod is not born to him because 4 years prior to vinod's birth, their relationship was ended forever.

  • @rajeshwarinelagudd1822

    @rajeshwarinelagudd1822

    2 жыл бұрын

    @@premav2184 how we can believe that? In endu mareyada hadu programme Ravi Belagere holding Lilavati hand told Dr RajKumar should have accepted her in his life he would have been great man. Noone of RajKumar Family members opposed that, but indirectly tried to kill her and her son, vinod Raj always carry pistol with him , police given him permission.

  • @nirmalakumari7262

    @nirmalakumari7262

    2 жыл бұрын

    ರಾಜೇಶ್ವರಿಯವರೇ. ಜನುಮದ ಜೋಡಿ ಸಹಾಯಕ ನಿರ್ದೇಶಕ ಹೇಳಿದ್ದು ನಂಬಲು ಸಾಧ್ಯವೇ? ಅದರಲ್ಲಿ ಆತನಿಗೆ ವಿನೋದ್ ರಾಜ್ ನನ್ನ ಮಗ ಅಂತಾ ಹೇಳಿದ್ದಾರೆಯೇ? ಈಗ ಹಣಕ್ಕೋಸ್ಕರ ಏನು ಬೇಕಾದರೂ ಮಾಡುತ್ತಾರೆ. ಆತನ ಮಾತು ಗಮನವಿಟ್ಟು ಕೇಳಿ. ಇದು ಯಾರೋ ಹೇಳಿಸಿದ ಹಾಗಿದೆ. ಆತ ಆ ವಿಚಾರ ಕೇಳಿದ್ದಾನೆಯೇ? ಎಲ್ಲಾ ಸುಳ್ಳು. ಲೀಲಾವತಿಯವರೇ ಹೇಳಲಿ. ಸತ್ಯ ಇದ್ದರೆ ಹೇಳುತ್ತಿದ್ದರು. ಹಾಗಿದ್ದರೆ ರಾಜ್ ಕುಮಾರವರೇ ಹೇಳುತ್ತಿದ್ದರು.

  • @user-sr3dy8ut1f
    @user-sr3dy8ut1f2 жыл бұрын

    ಥ್ಯಾಂಕ್ಯು ಸರ್ 🌹🌹 ಅವನ ಮನೆಯ ಒಳಗೆ ಏನು ನಡೆದಿದೆ ಎಂದೇ ಅವನಿಗೆ ಗೊತ್ತಿಲ್ಲ ಇನ್ನು ದೇಶದ ಗಣ್ಯರ ಮನೆಗಳಲ್ಲಿ ನಡೆದಿರುವ ವಿಷಯ ಇವನಿಗೆ ಗೊತ್ತಾಗುತ್ತಂತೆ..... ಸೈಕೊ ರವಿ ಸ್ವಾಮಿ ಅವನು ಸೈಕೊ.... ಒಂಥರಾ ಕಾಮುಕ ಜನರನ್ನು ಉದ್ವೇಗ ಗೊಳಿಸುವ ಒಂಥರಾ ಸ್ವಭಾವದವನು...

  • @chandrashekar-kg7oi
    @chandrashekar-kg7oi2 жыл бұрын

    ಎಲ್ಲಿಯ ಭೈರಪ್ಪ ಅವರು ಎಲ್ಲಿಯ ರವಿ ಬೆಳಗೆರೆ🙄

  • @user-uh2nq5mo4k
    @user-uh2nq5mo4k2 жыл бұрын

    ಸರ್ ಅಣ್ಣಾವ್ರು ಬಗ್ಗೆ ಒಳ್ಳೆಯ ಲೇಖನ... ಕೆಟ್ಟ ಲೇಖನ ಏನೇ ಬರೆದರೂ ಅವರ ಹೊಟ್ಟೆಪಾಡಿಗಾಗಿ ಅಷ್ಟೇ. ರವಿ ಬೆಳಗೆರೆ ಎಂಬ ಗಾಂಡು ಕಾಮ ಪುಸ್ತಕಗಳನ್ನು ಬರೆಯುವವನು ಎಷ್ಟು ದಿನ ಅಂತ ಅದೇ ಹಳೆಯ ಕಥೆಗಳನ್ನೇ ಓದುತ್ತಾರೆ ಹೇಳಿ. ಹಾಗೆ ಅವನ ಬಿಜಿನೆಸ್ ಕಡಿಮೆ ಆದಾಗ ಕುಡಿಯಲು ಹಣ ಕಾಸಿನ ತೊಂದರೆಗೆ ಒಳಗಾಗಿರುವ ಸಂದರ್ಭದಲ್ಲಿ ಅಣ್ಣಾವ್ರು ಬಗ್ಗೆ ಬರೆದಿದ್ದಾನೆ ಅಷ್ಟೇ.....

  • @nagendrab4761

    @nagendrab4761

    2 жыл бұрын

    Correct sir

  • @ratnamalaratnamala4842

    @ratnamalaratnamala4842

    2 жыл бұрын

    ಹೌದು sareage ಹೇಳಿ ದ್ದಾರೆ ಲೀಲಾವತಿ vinod saha Aata Aadedare Bide ಇಷ್ಟು ವರ್ಷ ದಿಂದ illaddu ಈಗ ರಾಜ್ಕುಮಾರ್ ಗೆ ಕಾರ್ಯ madedaru ಯಾಕೆ ಹೀಗೆ ಮಾಡಿದರು ಹೆಸರು kedese ದ್ದಾರೆ

  • @lakshmiramachandra2985

    @lakshmiramachandra2985

    11 ай бұрын

    Yes, Ravinelagere was a highly intoxicated person and no body should have bothered about his books.

  • @RaviKumar-rh8qo
    @RaviKumar-rh8qo2 жыл бұрын

    Ravi Belageri obba frad, just for money sake he has made lot of black mails and made his money mansion

  • @jn04
    @jn042 жыл бұрын

    ಕುಡುಕ ರವಿ ಬಗ್ಗೆ ತಾವು ಇಷ್ಟು ಗಂಭೀರವಾಗಿ ತೊಗೋಬಾರದು.

  • @swathishenoy8752

    @swathishenoy8752

    2 жыл бұрын

    ಹೌದು, ಸರಿಯಾಗಿ ಹೇಳಿದ್ರಿ. ಅವನಿಗೆ, ( ಕ್ಷಮಿಸಿ) ತಲೆ ಅಗತ್ಯಕ್ಕಿಂತ ಜಾಸ್ತಿನೇ ಇದೆ. ಅದಕ್ಕೆ ಮಹಾನ್ ಮಹಾನ್ ವ್ಯಕ್ತಿಗಳ ಬಗ್ಗೆ ಬಾಯಿಗೆ ಬಂದಿದ್ದು ಬೋಗಳಿದ್ದು. ತಾನು ಮಹಾ ಸಾಚ ಅಂತ ಅವನ ಅನಿಸಿಕೆ ಹುಚ್ಚನ ಮಾತಿಗೆನು ಬೆಲೆ ಸ್ವಾಮಿ?

  • @user-uh2nq5mo4k

    @user-uh2nq5mo4k

    2 жыл бұрын

    ಖಂಡಿತಾ ನಿಮ್ಮ ಮಾತು ನಿಜ ಆದರೆ ಜನಗಳಿಗೆ ಅ ಗಾಂಡು ಸೂಳೆ ಮಗನ ಅಸಲಿ ಸತ್ಯಾಂಶ ತಿಳಿಯಲಿ ಅಂತ

  • @househeasiieme4984

    @househeasiieme4984

    2 жыл бұрын

    Well said

  • @abhishekhgabhi7295
    @abhishekhgabhi72952 жыл бұрын

    Rajkumar sir family is great family....they never reacted to any issues

  • @anandamurthy1141
    @anandamurthy11412 жыл бұрын

    ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ ನಿಮ್ಮ ಎಲ್ಲಾ ಸಂಚಿಕೆಗೆ ಶುಭವಾಗಲಿ ಅಣ್ಣಾವ್ರುಗೇಜೈ

  • @ranganathackcrrss9403
    @ranganathackcrrss94032 жыл бұрын

    ಸಾರ್ ಎಲುಬಿಲ್ಲದ ನಾಲಿಗೆ ಅಂತ ಅವರು ಲೀಲಾವತಿ ಅವರು ಹೇಳಿರುವುದು ರಾಜ್ ಕುಮಾರ್ ಬಗ್ಗೆ ಕೇಳಿದಾಗ,,ಜನ ಏನು ಬೇಕಾದರೂ ಮಾತಾಡಲಿ ಅವರು ಯಾವತ್ತೂ ಒಳ್ಳೇಯವರು ಅಂತ ಹೇಳಿದ್ದಾರೆ

  • @nagarraju3002
    @nagarraju30022 жыл бұрын

    My brother-in-law Dr. B.V. Vykuntaraju who helped Ravi Belegere to start Hai Bengaluru paper, he provided news prints and printing work. Gratitude less Ravi forgotten his help and criticised him by bad language.

  • @keerthanhb906
    @keerthanhb9062 жыл бұрын

    ನೀವು ಈ ವಿಷಯದ ಬಗ್ಗೆ ನೀವೊಬ್ಬರೆ ನಿಮ್ಮ ಮೂಗಿನ ನೇರಕ್ಕೆ ಮಾತಾಡುವ ಬದಲು ಲೀಲಾವತಿ ಅಮ್ಮ ಮತ್ತು ವಿನೋದ್ ಅವರನ್ನು ಕರೆಸಿ ಅವರ ಮಾತುಗಳನ್ನು ವಿಡಿಯೊ ಮಾಡಿ..ಸತ್ಯ ಆವಾಗಲೆ ಗೊತ್ತಾಗೋದು..

  • @keerthanhb906

    @keerthanhb906

    2 жыл бұрын

    @DS KANNADA ವಿನೋದ್ ತನ್ನ ತಾಯಿಯನ್ನು ಬೆದರಿಸೋದಾ? ಅವನ ಸರ್ವಸ್ವವೆ ಅವನ ತಾಯಿ ಆಗಿರೋವಾಗ

  • @raghu1131

    @raghu1131

    2 жыл бұрын

    ಲೀಲಾವತಿಯವರು ಇನ್ನು ಬದುಕಿದ್ದಾರೆ. ಅವರನ್ನು ನೀವೇ ಕರೆದುಕೊಂಡು ಬಂದು ಸತ್ಯ ಹೇಳಿಸಿ.

  • @gururajswamy7748

    @gururajswamy7748

    2 жыл бұрын

    ದ್ವಾರಕೇಶ್ ಲೀಲಾವತಿ ಕುತಂತ್ರಕ್ಕೆ ಅಣ್ಣಾವ್ರು ಬಲಿಪಶು ಅಷ್ಟೇ

  • @user-hx8pv4gz4l
    @user-hx8pv4gz4l2 жыл бұрын

    ಮುದಿಸುಳೆ, ಮಿಟಾಕಲಾಡಿ ಆಂಟಿ ಇಂತಹ ಭಾಷೆಗಳನ್ನ ಬರಹದಲ್ಲಿ ಬಳಸಿದವನನು ಅಕ್ಷರ ಬ್ರಹ್ಮನನ್ನುವುದು ಇದೆಂತಹ ವಿಪರ್ಯಾಸ....

  • @rathnashetty5743
    @rathnashetty57432 жыл бұрын

    ಮೊದಲನೆಯದಾಗಿ ನ್ಯಾಯಯುತವಾದ ನಿಮ್ಮ ವಾದಕ್ಕೆ ನಮ್ಮ ಅಭಿನಂದನೆಗಳು ನ್ಯಾಯದ ಮುಂದೆ ಎಲ್ಲರೂ ಒಂದೇ ಎಂದು ತೋರಿಸಿಕೊಟ್ಟಿದ್ದೀರಿ ಅಣ್ಣಾವ್ರ ಪರ ಅಲ್ಲಾ ಎಂದು ಮೊದಲಿನಿಂದಲೂ ತೋರಿಸಿಕೊಟ್ಟಿದ್ದೀರಿ ಆದ್ರೆ ಅದು ಇನ್ನೂ ಕೆಲವರಿಗೆ ಅರ್ಥ ಆಗಿಲ್ಲ ಆಗುವುದು ಇಲ್ಲಾ ಅಣ್ಣಾವ್ರ ಬಗ್ಗೆ ಎಷ್ಟು ಸಮಜಾಯಿಸಿ ನೀಡಿದರೂ ಅದು ಕೆಲವರಿಗೆ ಸತ್ಯ ತಿಳಿಯಲು ಇಷ್ಟ ಇಲ್ಲಾ ಇನ್ನೊಬ್ಬರ ವ್ಯಕ್ತಿತ್ವ ತುಳಿಯಲು ಪ್ರಯತ್ನಿಸುತ್ತಾರೆ ಆದ್ರೆ ಮೇಲೊಬ್ಬ ನ್ಯಾಯಾಧಿಕಾರಿ ಇದ್ದಾನೆ ಅವನು ಎಲ್ಲಾ ಗೊತ್ತು ಮಾಡುತ್ತಾನೆ ಎಂದರೂ ಅಣ್ಣಾವ್ರ ಬಗ್ಗೆ ಇದು ಬೇಕಿತ್ತು ಅಣ್ಣಾವ್ರ ಹೆಸರು ಹೇಳಿದರೂ ಕೆಟ್ಟ ಬುದ್ಧಿ ಬರಲ್ಲ ಇನ್ನೂ ಅಣ್ಣಾವ್ರ ಬಗ್ಗೆ ಇದನ್ನೆಲ್ಲಾ ಯಾರು ನಂಬುತ್ತಾರೆ ಅಣ್ಣಾವ್ರು ಅಮರಜೀವಿ ಅವರಿಗೆ ನಮ್ಮ ಧನ್ಯವಾದಗಳು

  • @dadarao9732
    @dadarao97322 жыл бұрын

    ಎಂಥ ವಿಪರ್ಯಾಸ ದುರಭ್ಯಾಸ ಇರುವ ವ್ಯಕ್ತಿ ಮತ್ತು ವ್ಯಕ್ತಿತ್ವ ಸರಿದಾರಿಗೆ ಬರುವುದೇ ಎಲ್ಲಿ ಭ್ಯರಪ್ಪ ಎಲ್ಲಿ ಅಕ್ಷರ ಬ್ರಹ್ಮ

  • @knarayan219
    @knarayan2192 жыл бұрын

    ಸರ್ ನೀವ್ ಮಾಡೀರೋ ವಿಡಿಯೋ ತುಂಬಾನೇ ಚನ್ನಾಗಿ ಇದೇ ಆದ್ರೆ ವೇರಿ ರೀಸೆಂಟ್ ಒಂದ್ ವಿಡಿಯೋದಲೀ ವಿನೋದ್ ರಾಜಕುಮಾರ್ ಹೇಳೀರೋದು ನಮ್ಮ ತಂದೆ ಯಾರು ಅಂತ ಜನ ಕೇಳುತ್ತಾರೆ ನನ್ ಏನು ಹೇಳೊಲ್ಲ ನನ್ ತಂದೆ ಯಾರು ಅಂತ ಇಡೀ ಕರ್ನಾಟಕದ ಜನರಿಗೆ ಗೊತ್ತು ಅಂತ ಅಹ್ ವಿಡಿಯೋ ಯೌಟ್ಯೂಬ್ ನಲೀ ಈಗಲೂ ಇದೇ ನೀವ್ ಯಾಕೆ ಲೀಲಾವತಿ ಅಮ್ಮ ನಾ ಇಂಟರ್ವ್ಯೂ ಮಾಡಬಾರದು ಸರ್

  • @raghu1131

    @raghu1131

    Жыл бұрын

    ವಿನೋದ್ ಭಾಗವತರ್ ಅವರ ತಂದೆ ಮಹಾಲಿಂಗ ಭಾಗವತರ್ ಎಂಬ ರಂಗಭೂಮಿ ನಟ.

  • @meghanab.k3850
    @meghanab.k38502 жыл бұрын

    ಹೌದು ಕಣ್ರೀ ನಿವು ನಿಜವಾದ ಮಾತು ಕೇಳಿ ಹೃದಯ ತುಂಬಿ ಬಂದಿದೆ .👍🙏

  • @chandrashekar-kg7oi
    @chandrashekar-kg7oi2 жыл бұрын

    ರವಿ ಬೆಳಗೆರೆ ಇವತ್ತಿನ ವರೆಗೂ ಯಾರ ಬಗ್ಗೆ ಆದರೂ ಒಂದು ಒಳ್ಳೆ ಮಾತು ಬರೆದಿದ್ದಾರಾ? ಜೀವಿತ ಕಾಲದಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ಸಹ ಒಳ್ಳೆ ವಿಚಾರ ಹೇಳದ ರವಿ ಬೆಳಗೆರೆ ಇಂತಹ ವ್ಯಕ್ತಿ😶

  • @gururajab.m6685

    @gururajab.m6685

    2 жыл бұрын

    Yake Baredilla sir avara aliya obba legendary actor antha baredulidru

  • @murthykabber8634

    @murthykabber8634

    2 жыл бұрын

    @@gururajab.m6685 ಶ್ರೀನಗರ.ಕಿಟ್ಟಿ ಯಾವುದೋ ತಮಿಳ್ ಸಿನಿಮಾದಲ್ಲಿ ನಟಿಸಿದ್ದನ್ನು ಹೇಳಿ ಇಂತ. ಅತ್ಯಧ್ಭುತ ನಟ. ಕನ್ನಡಕ್ಕೆ ಸಿಕ್ಕಿದ. ಅಂತ. ಹೇಳಿದ್ರು ಬೆಳೆಗೆರೆ ಪಾಪ. ಆ. ನಟನ. ಬಗ್ಗೆ ಈಗ. ಏನು ಹೇಳೋದು

  • @m.pushpalathakumar7160
    @m.pushpalathakumar71602 жыл бұрын

    ಸರ್ ತಮ್ಮ ವಿಶ್ಲೇಷಣೆಗೆ 🙏🙏👌👌

  • @sudhakeshav9584
    @sudhakeshav95842 жыл бұрын

    Very well said 👌👌

  • @kcs6289
    @kcs62892 жыл бұрын

    ತವಡು ಕುಟ್ಟುವವನಿಗೆ ಸರಿಯಾಗಿ ಕುಟ್ಟಿದ್ದಿರಿ ಸಾರ್❤️

  • @srikanthkrishnarao8576
    @srikanthkrishnarao85762 жыл бұрын

    100% True Sir.. Rajanna a real Gentleman evathegu Nam kaaday rajkumar nanthy badhuku antharay..

  • @sudharma7034
    @sudharma70342 жыл бұрын

    ತುಂಬಾ ಚೆನ್ನಾಗಿ ವಿಮರ್ಶೆ ಮಾಡಿ ತಿಳಿಸಿದ್ದೀರಿ

  • @kalavathikala6344
    @kalavathikala63442 жыл бұрын

    Naayi kattu meletti bogalidare devaloka halagutye? Thank you for your information Sir 🙏🏾🙏🏾🙏🏾🙏🏾🙏🏾💐

  • @vishwasd6031
    @vishwasd60312 жыл бұрын

    Becoming Fan of Hariharapura Manjunath sir too❤️

  • @hspremaleela5744

    @hspremaleela5744

    8 ай бұрын

    Yes❤

  • @arjunrekha1979
    @arjunrekha19792 жыл бұрын

    Both of my children are studying prarthana school and till to this day they have not asked anybody donation or admission fees - they take only school fees and there is no additional charges for text books. Education is good in the school.

  • @kittiappu4816
    @kittiappu48162 жыл бұрын

    ದೇವತಾಮನುಷ್ಯ ಡಾ ರಾಜ್ ಕುಮಾರ್. 💛💛💛💛💛💛❤❤❤❤❤❤

  • @chandrushetty1377
    @chandrushetty13772 жыл бұрын

    Ravi.dodda.kalla.sir

  • @nagendrab4761
    @nagendrab47612 жыл бұрын

    Dr.Raj is great personality but few people has jealous becoz they didn't reach raj level

  • @sram9077
    @sram90772 жыл бұрын

    Super sir...what eh maturity...continue sir....Ravi B ge bari kaama vicharagaLu astae kannige kaNisutthitthu ansutthe....because he is one of that kaama pishachi.....Agni sridhar channel nalli kooda Bachhan heliddarae Ravi mentality bari ee thara antha esto kade...

  • @ananddrona9271
    @ananddrona92712 жыл бұрын

    ನಿಮ್ಮ ಮಾತಿಗೆ ನನ್ನ ಸಂಪೂರ್ಣ ಒಪ್ಪಿಗೆ ಇದೇ ಸರ್

  • @nanjundarajuraju5216
    @nanjundarajuraju52162 жыл бұрын

    ಒಳ್ಳೆಯ ವಿಶ್ಲೇಷಣೆ. ಧನ್ಯವಾದಗಳು.

  • @mahalakshmi3092
    @mahalakshmi30922 жыл бұрын

    Ravi belegere himself had affair with yashomathi and he glorified it as if it's not a mistake neglecting totally his wife. But Mr Rajkumar never sidelined his wife. But always projected her as his strength. I too wrote this to ravibelegere but he didn't published it or give justification. As Mr. Manjunath hariharpura said he always hides his weaknesses. As I herd from my close friend who is relative of Mr. Sihikahi chandru, he also blackmailed him during papapandu

  • @lovemynation

    @lovemynation

    2 жыл бұрын

    ಹೌದು. ಚಂದ್ರು ಒಳ್ಳೆ ದುಡ್ಡು ಮಾಡಿಕೊಂಡು ನಟ ಚಿದಾನಂದ್ ರವರಿಗೆ ಚಿಲ್ರೆ ಕೊಡ್ತಾ ಇದ್ದಾರೆ ಎಂದು ಬರೆದ ಮೇಲೆ ಪಾಪಪಾಂಡು ಧಾರಾವಾಹಿ ಹಳಿ ತಪ್ಪಿತು

  • @rajgowda5446

    @rajgowda5446

    2 жыл бұрын

    Yes, ella sahakalavidaru ivarinda thondre anubhavisidare, adrallu ladies,

  • @lohith0075
    @lohith00752 жыл бұрын

    S L Bhairappa avarelli ...Belagere elli..comedy comparision by Ravi Belagere

  • @beinghuman2965
    @beinghuman29652 жыл бұрын

    Raj leela vinodha book marata hagbardhu rajkumaar abhimanigalindha stay tharbeku court indha.

  • @prakashys6487

    @prakashys6487

    2 жыл бұрын

    yes

  • @manjunath1847
    @manjunath18472 жыл бұрын

    Comparing Byrappa with Ravi Belegere is like comparing sun to candle light

  • @rajgowda5446

    @rajgowda5446

    2 жыл бұрын

    Avaru adanne helthirodu, adre holke madkondirodu ravi ku

  • @satheeshchandra2590

    @satheeshchandra2590

    2 жыл бұрын

    Kerosin stoves.

  • @truth1570
    @truth15702 жыл бұрын

    Dr.Rajkumar sir is the only one actor in the Indian film history who has done different types of Roles and that's the reason he was awarded with KENTUCKY COLONEL in 1985 ...He is the only actor who has protrayed role in Mythological, Historical,Social and Spiritual movies ...There are many versatile actors but Dr.Rajkumar is the actor of DEVINITY...He is the only actor who is also a playback singer , He is the only actor who is also a great Yogi ...He is the epitome of simplicity ...But it is very unfortunate that his personal life is made more conterversial then Highlighting his professional life ... Every person should know his contribution to the Language and to the Film industry before talking sarcastically about that Great personality ... But its very unfortunate that Dr.Rajkumar sir and his family is targetted everytime ....Hope this kind of programme should be an EYE-OPENING to all the people who doesn't know the Personality of a Great person with DEVINITY....

  • @bhagya3740

    @bhagya3740

    Жыл бұрын

    ,

  • @kusumakp1410
    @kusumakp14102 жыл бұрын

    Manjunath sir fr ur episode 🙏🏾🙏🏾🙏🏾🙏🏾👌👌👌👌

  • @kishores8932
    @kishores89322 жыл бұрын

    Thank you sir. We did know about Dr. Rakumar sir. Listening with your words boost up our trust even more 🙂

  • @chandinij4248

    @chandinij4248

    Жыл бұрын

    😊

  • @AnjinimadivalaAnjinimadivala
    @AnjinimadivalaAnjinimadivala2 жыл бұрын

    Super information Sir Annavara bagge information. Ravi beligere Chief mentality man money bekadare enu brkadare madutane whorst mind

  • @ramnath354
    @ramnath3542 жыл бұрын

    Sir Ravibelegere obba Pimp Avana bagge istondhu kaalaji bekilla sir. Thanu obba illegal santhathi endhu kudhu avane baibitidhane (Beechi Illegal Santhana) Neevu Evana bagge baredhu time waste maadthidhira.Sir Namma Annavru Obba AvatharaPurusha Sir. 🙏🙏🙏

  • @vasanthgowdauvcbpur
    @vasanthgowdauvcbpur2 жыл бұрын

    ಅವನು ಬೂಸಿ ಬರೆದಿರುತ್ತಾನೆ ಅಂತ ಗೊತ್ತು. ಅದಕ್ಕೆ ನಾನು ಓದಲು ಹೋಗಲಿಲ್ಲ. ರವಿ ಬೆಳಗೆರೆನೇ ತಾನು ಯಾರಿಗೆ ಹುಟ್ಟಿದ್ದು ಎಂದು ಹೇಳದೆ ಸತ್ತು ಹೋದ

  • @gururajab.m6685

    @gururajab.m6685

    2 жыл бұрын

    Nija sir

  • @girishv3701

    @girishv3701

    2 жыл бұрын

    Avaru heli hogidare sir

  • @gururajab.m6685

    @gururajab.m6685

    2 жыл бұрын

    @@girishv3701 hege nabodu sir satta vyaktiyana karedu keloke agutha? Bereyavarige aids bandu thirihondru antha baroyu gandari patrakarta ravi

  • @HariKrishna-nv3jt
    @HariKrishna-nv3jt2 жыл бұрын

    Sir tq soo much sir ಈ ಮಾಹಿತಿಯನ್ನು ನಮಗೆ ನೀಡಿದ್ದಕ್ಕಾಗಿ🙏

  • @NagarajBellary
    @NagarajBellary2 жыл бұрын

    There is logic in your argument. Ravi Belegere was a dangerous reporter.

  • @househeasiieme4984

    @househeasiieme4984

    2 жыл бұрын

    Very true

  • @lakshmiramachandra2985
    @lakshmiramachandra298511 ай бұрын

    Sir, you are doing a good job.I feel that you are honest and sincere in talking about any of these artists.I am glad .

  • @prashanthkumar2381
    @prashanthkumar23812 жыл бұрын

    Ravi Belegere is bogus person... ignore him..

  • @househeasiieme4984
    @househeasiieme49842 жыл бұрын

    I admire your words sir that Leelavathi knew that DrRajkumar was a married man . As a women Leelavathi will know that what will the effect of this relationship

  • @sunithaakshay9859
    @sunithaakshay98592 жыл бұрын

    ಸರ್ ತುಂಬಾ ಚೆನ್ನಾಗಿ ಹೇಳಿದಿರೀ

  • @Rajanikanth_fan
    @Rajanikanth_fan2 жыл бұрын

    Ravi belegere khaasagi jeevana beedige bandu jailge hogo tanaka banthu,idella avru maadida karma.

  • @abhishekhgabhi7295
    @abhishekhgabhi72952 жыл бұрын

    Real true information sir....now also most of the people don't know this

  • @mplatha6025
    @mplatha60252 жыл бұрын

    Thank u for valuable information sir 🙏🙏🙏

  • @anupamaml3566
    @anupamaml35662 жыл бұрын

    Well Said Sir🤝🤝

  • @chandrucns9015
    @chandrucns90152 жыл бұрын

    Nimamathu super sir thankyou

  • @subhashyaraganavi8910
    @subhashyaraganavi89102 жыл бұрын

    Ravi belegere All ways black male person duniya Vijaya did chalange to Ravi belegeri

  • @AshaRani-rp4ct
    @AshaRani-rp4ct2 жыл бұрын

    Uthamavada mahithi kotadakke dhanyavadagalu

  • @binodkothmiri7495
    @binodkothmiri749510 ай бұрын

    tumba upayuktavada mahiti nididakke danyavadagalu. saadyavadare mahalinga bhagavatar bagge igina iriya natarinda ondu sankshipta sandarshana madidare mathastu mahiti namige tiliyabahudu....

  • @someshwarbendigeri4197
    @someshwarbendigeri41972 жыл бұрын

    Well-said Sir

  • @pramodshetty8611
    @pramodshetty86112 жыл бұрын

    Two incidents in Kannada cinima industry are unsolved and unfortunate. 1. Raj sir and Vishnu sir incident. 2. Raj sir and Leelavathi relationship. In both case Raj and Vishnu and Leelavathi are respected one another . But Fans and media persons created the problems.

  • @rohinisubbarao3664
    @rohinisubbarao36642 жыл бұрын

    ಈ ಪೋಸ್ಟ್ ಮಾರ್ಟಂ ರವಿಬೆಳಗೆರೆ ಬದುಕಿದ್ದಾಗಲೇ ಆಗಿದ್ದರೆ ಚೆನ್ನಾಗಿತ್ತು,ತುಸು ತಡವೇ ಆಯಿತು

  • @chandrashekar-kg7oi

    @chandrashekar-kg7oi

    2 жыл бұрын

    ಟೋಟಲ್ ಕನ್ನಡ ಚಾನಲ್ ಆಗ ಇರಲಿಲ್ಲ

  • @shilpaprashanthshetty3711

    @shilpaprashanthshetty3711

    2 жыл бұрын

    Houdu..

  • @nagarajab7689
    @nagarajab76892 жыл бұрын

    Ravi belegere 420 Journalist.

  • @sureshbn8842
    @sureshbn88422 жыл бұрын

    Ravi belegere tamma readership improve madakke ondu tricks madidru ansathe kudidu kudidu prana bitru, sir nimma clarityge koti namaskaragalu🙏🙏🙏

  • @manoharbadiger3804
    @manoharbadiger38042 жыл бұрын

    ಸತ್ತಮೇಲೆ ತಾನೆ ಎಲ್ರೂ ಪೋಸ್ಟಮಾರ್ಟಮ್ ಮಾಡೋದು, ಈ ಸಂಚಿಕೆ ಹೋದವರ್ಷ ಮಾಡಿದ್ರೆ ಮತ್ತಷ್ಟು ಮಹತ್ವ ಪಡಿತಿತ್ತು, ಕುತೂಹಲ ಮೂಡಿಸುತಿತ್ತು.

  • @kiransachin3857

    @kiransachin3857

    2 жыл бұрын

    Howdhu e Manjunath avru yeno avre Bruhaspathi thara matadthidhare 😅 bari Thoudu Kuttodhe Evra Kelsa

  • @sindhuarjun4273

    @sindhuarjun4273

    2 жыл бұрын

    Correct

  • @househeasiieme4984

    @househeasiieme4984

    2 жыл бұрын

    Ida varsha madidre sathavarella eddu barthidra

  • @sreedharhonnalli9073
    @sreedharhonnalli90732 жыл бұрын

    YES ... ! We have nothing to do with the Personal n Private Life of Celebrities like Rajkumar n Leelavathi ... n Vinod Raj ... ! We respect both Rajkumar and Leelavathi as great Cine Artists of SANDALWOOD ... ! They had a great Chemistry when they acted together ... ! For example ... See VeERAKESARI ... Sipayi Ramu ... Santa Tukaram ... BHAKTA KUMBAARA ... ! Sandalwood must recognise Leelavathi ji n honour her with suitable AWARDS ... without delay ... atleast now ! A good episode ... indeed !

  • @ashwathshankrappa2553
    @ashwathshankrappa25532 жыл бұрын

    Absolutely your correct .....sir

  • @mohangundurao4328
    @mohangundurao43282 жыл бұрын

    When their family is going thru the pain of loosing Puneeth you are digging in to their family past and inflicting more pain. This is not the time to air this episode irrespective of which side the truth is. I convey my apologies to that family on your behalf. Switch the episode to some other topic

  • @rajeshwarinelagudd1822

    @rajeshwarinelagudd1822

    2 жыл бұрын

    You don't worry Dr RajKumar has earned a lot of money and property for them. In gajanur they have 60 acres farm two big houses.. Still more and more they have. puneeths elder daughter is studying in US, they always talk about the kannada, kannada, kannada, rest in peace Mr puneeth RajKumar.

  • @LakshmiDevi-ww2mf

    @LakshmiDevi-ww2mf

    2 жыл бұрын

    Now Rajkumar n Ravibelegere both r no more y all these topick coming now these all hurting Leelavati n Raj familys so bad

  • @mohanh.c1591
    @mohanh.c15912 жыл бұрын

    Very good explanation

  • @prakashgowda8198
    @prakashgowda81982 жыл бұрын

    Olle vichara olle matu

  • @prakashmaddi9379
    @prakashmaddi93792 жыл бұрын

    super sr. good clarity...

  • @aadisaagara582
    @aadisaagara5822 жыл бұрын

    Sandalwood doesn't need perfume to be sprayed on it,coz by itself it gives good perfume odour 👍.

  • @RajeshR-zi7cn
    @RajeshR-zi7cn Жыл бұрын

    in our childhood . we listen cocktiel stories . after we mature we knw rajkumar is gods son.

  • @navya9054
    @navya90542 жыл бұрын

    Well said sir 🙏

  • @thimaraddythimaraddy7162
    @thimaraddythimaraddy71622 жыл бұрын

    ನಾವರು ಅವರ ಬಗ್ಗೆ ಯಾರು ಗಂಭೀರ ಲೇಖಕರೆಂದು ಪರಿಗಣಿಸಿಲ್ಲ

  • @thimaraddythimaraddy7162

    @thimaraddythimaraddy7162

    2 жыл бұрын

    ಇನ್ನಾದರೂ ಲೀಲಾವತಿ ಯವರು ಮಾಡಬಾರದ ತಪ್ಪು ಮಾಡಿಲ್ಲ ಇರುವ ವಿಷಯ ಈಗಲಾದರೂ ಅವರ ಗೌರವ ಹೆಚ್ಚಾಗುತ್ತದೆ

  • @dayanandalingegowda3587
    @dayanandalingegowda35872 жыл бұрын

    No doubt 'raja lela vinod ' is one of the worst book of Ravibelagere. But no substance in episode either.

  • @rekhac1616
    @rekhac16162 жыл бұрын

    Good information 🙏

  • @vishwamanavadr.rajkumar4063
    @vishwamanavadr.rajkumar40632 жыл бұрын

    ಧನ್ಯವಾದಗಳು ಮಾನ್ಯರೇ......

  • @manjunathabh8192
    @manjunathabh81922 жыл бұрын

    ಸಾರ್ವಜನಿಕವಾಗಿ ಇಂತಹ ಸೂಕ್ಷ್ಮ ವಿಷಯ ಚರ್ಚಿಸುವುದು ಎಷ್ಟು ಸರಿ.

  • @manjunathhs4461

    @manjunathhs4461

    2 жыл бұрын

    ಮುಂದಿನ ಪೀಳಿಗೆ ಅಣ್ಣಾವ್ರ ಬಗ್ಗೆ ಪುಸ್ತಕದಲ್ಲಿ ಇರುವ ತಪ್ಪು ಮಾಹಿತಿಗಳನ್ನೂ ನಿಜ ಎಂದು ಭಾವಿಸುವ ಅಪಾಯ ಇದೆ ಅಲ್ಲವೇ ಸರ್...?

  • @sangameshganachari6594
    @sangameshganachari65942 жыл бұрын

    ಧನ್ಯವಾದ ಸರ್

  • @jayaramnavagrama123
    @jayaramnavagrama1232 жыл бұрын

    ತೌಡು ಕುಟ್ಟುವುದಲ್ಲಾ, ರವಿ ಬೆಳಗೆರೆ ಕಾಸು ಮಾಡಿದ ಗುಟ್ಟು ಬಯಲು ಮಾಡುವ ನಿಧಾನ ಹಂತ. ಇದೇ ರೀತಿ ವಿವರಿಸಬೇಕು. ಆಗಲೆ ಅರ್ಥ ಆಗುವುದು

  • @subramanyakrishnarao1398
    @subramanyakrishnarao13982 жыл бұрын

    Kama raja marga of Belagere has similar mis quotes.

  • @Truthshouldwin
    @Truthshouldwin2 жыл бұрын

    With due respect to Rajkumar sir,I knw avru yenu ಮಾಡಿಲ್ಲ...but Leelavathi avru clear ಆಗಿ clarity kodbekittu.Idu sullu anta...she is the main reason...she should clarify clearly.

  • @vinayakhunagund2306
    @vinayakhunagund2306 Жыл бұрын

    Excellent explanation.

  • @subramanyakrishnarao1398
    @subramanyakrishnarao13982 жыл бұрын

    Can SLB compared to any other authors. Not in kannada in world level he is one of the modern champion.

  • @chandrashekar-kg7oi

    @chandrashekar-kg7oi

    2 жыл бұрын

    Slb??

  • @chandrashekar-kg7oi

    @chandrashekar-kg7oi

    2 жыл бұрын

    Slb ನಮ್ಮ ಅತ್ಯಂತ ಪ್ರೀತಿಯ ಗೌರವಿಸಲ್ಪಡುವ ಲೇಖಕರು... S L ಭೈರಪ್ಪ ಅಂತ ಮುಂಚೆ ಗೊತ್ತಾಗಲಿಲ್ಲ ಕ್ಷಮಿಸಿ

  • @nceep

    @nceep

    2 жыл бұрын

    ನನ್ನ ವೈಯಕ್ತಿಕ ಅಭಿಪ್ರಾಯ. ಭೈರಪ್ಪನವರು ಯಾವಾಗ ಜಾತ್ಯತೀತವಾಗಿ / ತರ್ಕಬದ್ಧ ವಿಚಾರಗಳನ್ನು ಚಿಂತಿಸುವರೋ (ಬರೆಯುವುದು ದೂರವಿರಲಿ ) ಆಗ ಅವರು ದೊಡ್ಡ ಬರಹಗಾರರು. ಸೃಜನಶೀಲತೆ ಬರಿಯ ಬರಹದಲ್ಲಿ ಮೂಡಿದರೆ ಸಾಲದು, ಚಿಂತಿಸಬೇಕು.

  • @puttannam322
    @puttannam3222 жыл бұрын

    Supersir

  • @srinivasv8387
    @srinivasv83872 жыл бұрын

    Annavru devru 🙏

  • @kavithasanjay6372
    @kavithasanjay63722 жыл бұрын

    🙏🏼sir, please interview leelavathi about this All time secret,then why did she kept the name Vinod Rajkumar 🥺

  • @nesara4980

    @nesara4980

    Жыл бұрын

    Name was added by dwarkish

  • @nalinin6172
    @nalinin61722 жыл бұрын

    Exactly you are correct,👍🙏🙏🙏🙏

  • @user-rk5mt5si3h
    @user-rk5mt5si3h2 жыл бұрын

    E vicharada bagge Ravi belegere badkiddaga madbekittu Yake Andre avru badkiddaga e dara bagge kellidre satya gottagutte ega heluvdu yav ritiyalli nija nivu heltira

  • @chandrashekar-kg7oi

    @chandrashekar-kg7oi

    2 жыл бұрын

    ಟೋಟಲ್ ಕನ್ನಡ ಚಾನಲ್ ಆಗ ಇರಲಿಲ್ಲ ಸರ್

  • @revansiddarayKumatagi
    @revansiddarayKumatagi2 жыл бұрын

    Last two minute is good

  • @chandrakala508
    @chandrakala5082 жыл бұрын

    Raj is real Vajra 🌹 If he did It's his personal

  • @rangnathranganath9541
    @rangnathranganath95412 жыл бұрын

    ಬೇ ಳೆ ಗೆ ರೆ ಬ್ಯಾ ಳೆ ಬೇ ಯ ಲಿ ಲ್ಲ.

  • @soldier3823
    @soldier3823 Жыл бұрын

    Namma karnataka Murhhu obre Rajanna❤❤❤❤

  • @manjunathm844
    @manjunathm8442 жыл бұрын

    Only real answer should be given by miss lealavathi . No one else .

  • @user-vc4kp6gy3t
    @user-vc4kp6gy3t2 жыл бұрын

    ಮತ್ತೊಬ್ಬರ ಖಾಸಗಿ ಜೀವನ ಬೇಕಾಗಿಲ್ಲ ತಮ್ಮ ಪಾಡಿಗೆ ತಾವು ಒಳ್ಳೆ ಜೀವನ ನೆಡೆಸಿದ್ದಾರೆ ಅಷ್ಟು ಸಾಕು,,,,,, ಬೇಡದ ವಿಚಾರ ಬೇಕಿಲ್ಲ,,,,, ಇಷ್ಟು ವಿಚಾರ ತಿಳಿಸಿದ್ದೀರಾ ತುಂಬಾ ಧನ್ಯವಾದಗಳು ಸರ್ ನಿಮಗೆ....................

  • @leela3496

    @leela3496

    Жыл бұрын

    Correct👌👌

  • @premaleelaj4258
    @premaleelaj42582 жыл бұрын

    Great 👍

  • @chuchishetty8522

    @chuchishetty8522

    2 жыл бұрын

    Nivu ನೋಡಿದಿರಾ ನಿಮಗೆ ಹಣ ಕೊಟ್ಟು ಹೆಲ್ಸ್ಥಿದ್ರ

  • @rathnap6445
    @rathnap64452 жыл бұрын

    Correct information sir . Very good . Ravi belgare sadistic mind ,worst. Realistic agi avru yavdu hellodila .

  • @shreyassrinivas549
    @shreyassrinivas5492 жыл бұрын

    Super

  • @sravi4895
    @sravi48952 жыл бұрын

    Thank you, Sir, for the Facts based actual information..... Eagerly awaiting further narration..... Meanwhile, your usage of KannaDa Language is JUST EXCELLENT....

  • @knparthasarathi1688
    @knparthasarathi16882 жыл бұрын

    Too excellent sir

  • @lsureshbabusureshbabu456
    @lsureshbabusureshbabu4562 жыл бұрын

    ಲೂಸ್ ರವಿ ಬೆಳಗೆರೆ ಅವನ ಮಾತು ಯಾಕೆ

  • @srisairam3367
    @srisairam33672 жыл бұрын

    But sir, in one interview leelavathi madam said that, she didn't reveal this issue because she didn't want to disturb his family. But my question is, then why did she had relationship with a married man. Isn't it her fault.? Why to blame him.?

  • @sreeadithyavidyapeeth6859

    @sreeadithyavidyapeeth6859

    2 жыл бұрын

    Same question.why Raj had an affair when he was already married. Recollect interview of a director who said Raj and leelavati was to be provided same room during shooting.

  • @raghu1131

    @raghu1131

    Жыл бұрын

    @@sreeadithyavidyapeeth6859 ಯಾರಪ್ಪ ಆ ಡೈರೆಕ್ಟರ್ ನಿಮಗೆ ಕನಸಲ್ಲಿ ಬಂದು ಹೇಳಿದ್ದು. ಇದೇ ರವಿ ಬೆಳಗೆರೆ ರಾಜಣ್ಣ ಮತ್ತು ಭಾರತಿ ಮಧ್ಯೆ ಪ್ರಣಯ ಇತ್ತು ಅಂತ ಬರೆದಿದ್ದಾನೆ. ಅದನ್ನ ಒಪ್ಕೋಳ್ಳಿ ಹಾಗಾದ್ರೆ.

Келесі