Kushalave Kshemave Kannada Movie Songs - Video Jukebox | Ramesh Aravind | Rajesh Ramanath

Музыка

Kushalave Kshemave Kannada Movie Video Songs Jukebox On SGV Sandalwood Songs Channel.
▶ Telephone Gelathi 0:00
▶ Nannolave Nannolave 5:14
▶ Aa Devara Sundara 10:30
▶ Kamakshi Meenakshi 14:17
▶ Bhagavantha Bhagavantha 18:09
▶ Bhabilona Bhabilona 22:16
▶ Ninna Kanda Mele Kannu 27:11
Kannada Film: Kushalave Kshemave
Actor: Ramesh Aravind, Srilakshmi
Music Director: Rajesh Ramanath
Director: S Mahendar
Producer: Sathyamurthy Kotam Raju
Year: 2003
Song Credits:
Song: Telephone Gelathi
Singer: Rajesh Krishnan
Lyrics: K Kalyan
Song: Nannolave Nannolave
Singer: Rajesh Krishnan, K.S.Chithra
Lyrics: K Kalyan
Song: Aa Devara Sundara
Singer: Rajesh Krishnan
Lyrics: K Kalyan
Song: Kamakshi Meenakshi
Singer: S Mahender
Lyrics: K Kalyan
Song: Bhagavantha Bhagavantha
Singer: Rajesh Krishnan
Lyrics: K Kalyan
Song: Bhabilona Bhabilona
Singer: Rajesh Krishnan
Lyrics: K Kalyan
Song: Ninna Kanda Mele Kannu
Singer: S Mahendar
Lyrics: K Kalyan
Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Kushalave Kshemave - ಕುಶಲವೇ ಕ್ಷೇಮವೇ2003**SGV

Пікірлер: 30

  • @vishnudaada4094
    @vishnudaada4094 Жыл бұрын

    2nd comments 😀😀😀❤️❤️❤️

  • @swapnilsajane4036
    @swapnilsajane4036 Жыл бұрын

    ಟೆಲಿಫೋನ್ ಗೆಳತಿ welcome welcome ಈ ಹೃದಯವೆ ನಿನಗೆ kingdom kingdom ಕಣ್ಣ ಮುಚ್ಚೆ ಗಾಡೆ ಗೂಡೆ ಯಾಕಮ್ಮಾ ಕಣ್ಣ ಮುಚ್ಚಿ ಮನಸಿಗೆ ಬಂದು ಸೇರಮ್ಮ ಹಾಡುವ ಸ್ವರವೆಲ್ಲವು ನಿನ್ನ ಉಸಿರಾಟ ಆದರೂ ಪ್ರತಿ ಉಸಿರಲ್ಲೂ ನಿನ್ನ ಹುಡುಕಾಟ ಟೆಲಿಫೋನ್ ಗೆಳತಿ welcome welcome ಈ ಹೃದಯವೆ ನಿನಗೆ kingdom kingdom ಗಾಳಿ ಇಲ್ಲದೆ ಗಂಧವಿಲ್ಲ ಬೆಳಕು ಇರದೆ ಬಣ್ಣವಿಲ್ಲ ನಿನ್ನ ನೆನಪು ಇರದೆ ಎದೆಯಲ್ಲಿ ಉಸಿರಿಲ್ಲ, ಗೆಳತಿ ಉಸಿರಿಲ್ಲ ಕನಸು ಇರದೆ ಕಣ್ಣುಗಳಿಲ್ಲ ಚೆಲುವು ಇರದೆ ಹೆಣ್ಣುಗಳಿಲ್ಲ ನಿನ್ನ ನೆರಳು ಸೋಕದೆ ಬದುಕಲ್ಲಿ ಬಲವಿಲ್ಲ ಗೆಳತಿ ಬಲವಿಲ್ಲ ತಿಂಗಳ ಬೆಳದಿಂಗಳ ತಂಪಲ್ಲಿಯು ಬೆವರಿಳಿಸೊ ನೆತ್ತಿಯ ಸುಡು ಸೂರ್ಯನ ಬೇಗೆಯಲ್ಲೂ ತಂಪಿರಿಸೊ ಒಲವಿನ ಆ ಕೊರಳಿನ ಧ್ವನಿ ಕೇಳುತಿದೆ ಆದರೂ ಆ ಹೃದಯದ ಮುಖ ಕಾಣಿಸದೆ ಕಣ್ಣ ಮುಚ್ಚೆ ಗಾಡೆ ಗೂಡೆ ಯಾಕಮ್ಮ ಕಣ್ಣ ಮುಚ್ಚಿ ಮನಸಿಗೆ ಬಂದು ಸೇರಮ್ಮ ಟೆಲಿಫೋನ್ ಗೆಳತಿ welcome welcome ಈ ಹೃದಯವೆ ನಿನಗೆ kingdom kingdom ನಿನ್ನ ಕಂಡ ಮೇಲೆ ಕಣ್ಣು ಕುರುಡು ಆಗಿ ಹೋದರೂನು ನಿನ್ನ ಕಣ್ಣ ಬೆಳಕಲ್ಲಿಯೆ ನಾ ನಡೆಯುವೆನು, ಗೆಳತಿ ನಡೆಯುವೆನು ನಿನ್ನ ಕಾಣದೇನೆ ನಾನು ಮಣ್ಣು ಸೇರಿ ಹೋದರೂನು ಮಣ್ಣ ಒಳಗು ನಿನ್ನ ನೆನಪಲೆ ಉಳಿಯುವೆನು, ಗೆಳತಿ ಉಳಿಯುವೆನು ದೇವತೆ ನಿನ್ನ ನೋಡಲು ಪ್ರತಿ ಕ್ಷಣವು ಕಾಯುವೆನು ಅರೆ ಕ್ಷಣ ನೀ ಸಿಕ್ಕರು ನಾ ನಗುತಲೆ ಸಾಯುವೆನು ಜನ್ಮಕೂ ಪ್ರತಿ ಜನ್ಮಕೂ ನೀ ನನ್ನವಳು ನಿನ್ನ ಸ್ವರಗಳೆ ನಿನ್ನ ದಾರಿಗೆ ನಗು ಹೂವುಗಳು ಕಣ್ಣ ಮುಚ್ಚೆ ಗಾಡೆ ಗೂಡೆ ಯಾಕಮ್ಮಾ ಕಣ್ಣ ಮುಚ್ಚಿ ಮನಸಿಗೆ ಬಂದು ಸೇರಮ್ಮ ಟೆಲಿಫೋನ್ ಗೆಳತಿ welcome welcome ಈ ಹೃದಯವೆ ನಿನಗೆ kingdom kingdom (2)

  • @VereshVeresh-vb9sj

    @VereshVeresh-vb9sj

    Жыл бұрын

    Lp

  • @user-iv1sc5yw7k

    @user-iv1sc5yw7k

    6 ай бұрын

    Super very very super bro I like that it's feeling and fantastic song super

  • @vijay108dreams5
    @vijay108dreams5 Жыл бұрын

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಆಶಾ....

  • @anilkoppad7693
    @anilkoppad7693 Жыл бұрын

    ಸೂಪರ್ ಸಾಂಗ್ಸ್ ಮೂವಿ 🤗🤗🤗🤗😘😘😘😘😘

  • @RajesvariRaji

    @RajesvariRaji

    10 ай бұрын

    😊😊😊

  • @bhoomikabhoomi3196
    @bhoomikabhoomi31965 ай бұрын

    SUPER.. SONGS

  • @renukadevijm4794
    @renukadevijm4794 Жыл бұрын

    No 3 👌

  • @anilkoppad7693

    @anilkoppad7693

    Жыл бұрын

    Yen no🙄

  • @SharanammaAshyal
    @SharanammaAshyal27 күн бұрын

    👌👌👌🥰🥰

  • @shivuprasad3818
    @shivuprasad3818 Жыл бұрын

    All time favourite thiz album all song 🎧🎶❣️

  • @srinivasr4150
    @srinivasr4150 Жыл бұрын

    Songs add madodu hege

  • @lakshmilakshmih640
    @lakshmilakshmih640 Жыл бұрын

    Super songs Ramesh aravind acting super I love Ramesh

  • @anjips8806
    @anjips8806 Жыл бұрын

    Super k kalyan sir i love 💕💕💕 the song

  • @santhoshkumar-hh8dv

    @santhoshkumar-hh8dv

    6 ай бұрын

    Rajesh ramanath music

  • @mamathalmamathal7748
    @mamathalmamathal77488 ай бұрын

    super songs🎵🎧

  • @malluteggi8067
    @malluteggi80675 ай бұрын

    ನನ್ನೊಲವೇ ನನ್ನೊಲವೇ ಸೂಪರ್ ಸಾಂಗ್ ❤️❤️❤️❤️❤️

  • @SharanammaAshyal

    @SharanammaAshyal

    27 күн бұрын

    🥰🥰👌👌👌👌

  • @user-ws5it6dm9n
    @user-ws5it6dm9n8 ай бұрын

    ❤❤❤

  • @nakultolake6534
    @nakultolake6534 Жыл бұрын

    ಪ್ರೀತ್ಸೋದ ತಪ್ಪಾ... ಮೂವಿವಳಿಂಗದ ಹಾಕಿ please...

  • @manjulamanju3036

    @manjulamanju3036

    Жыл бұрын

    Fhu

  • @agastyaapoorva
    @agastyaapoorva Жыл бұрын

    ಪ್ರೇಮಕ್ಕೆ ಸೈ ಚಿತ್ರದ ಹಾಡುಗಳನ್ನು ಅಪ್ಲೋಡ್ ಮಾಡಿ

  • @veerukambar1252

    @veerukambar1252

    3 ай бұрын

    Madidare nodi

  • @kadaganchinagaratna7100

    @kadaganchinagaratna7100

    3 ай бұрын

    😊

  • @agastyaapoorva

    @agastyaapoorva

    3 ай бұрын

    @@veerukambar1252 ಎಲ್ಲ ಹಾಡುಗಳು ಇಲ್ಲಾ

  • @rajendrarc2882

    @rajendrarc2882

    2 ай бұрын

    😅😅😅😅q😅qqq

  • @dattuhawalagi8079

    @dattuhawalagi8079

    Ай бұрын

    Please

  • @Varma.45
    @Varma.45 Жыл бұрын

    ನವ ಶಕ್ತಿ ಮೂವೀ ದ್ದು ಹಾಕಿ

Келесі