No video

ಕುರುಡ ಕುಂಟ ಭಜನಾ ಪದ ಆಕಾಶ ಮನಗೂಳಿ

Video links
• ಹುಟ್ಟಿ ಬಂದೀದಿ ಭವದಾಗ ಗಂ...
• ಎಂದು ಬಾರದಂತ ಹರೆಯ ಬಂದಾದ...
• ಸಾವು ನೋವು ಇಲ್ಲರಿ ಸ್ವತಃ...
• ಎನಿದ್ದರೇನು ಎಸ್ಟು ಇದ್ದರ...
• ತಾರೆ ಬಿಂದಿಗೆಯಾ ಭಜನಾ ಪದ...
• ಜೀವ ನಿನ್ನದ ಸಾಂಭ ಭಜನಾ ಪ...
• ಬಲ್ಲಿದ ಗುರು ಯಲ್ಲಾಲಿಂಗ ...
• ಅತ್ತಿ ಮಾತು ಸೊಸೆ ಕೇಳೋದಿ...

Пікірлер: 219

  • @nagayyaluck4711
    @nagayyaluck471111 ай бұрын

    ತುಂಬಾ ಚೆನ್ನಾಗಿದೆ ಆಕಾಶ ದೇವರು ನಿಮಗೆ ಆಯಶು ಆರೋಗ್ಯ ಕೂಟಿ ಕಾಪಾಡಲಿ

  • @chandrappakademani7455
    @chandrappakademani74559 ай бұрын

    ಸತ್ಯವಾದ ಮಾತು ಗುರುವೆ ಇದು. ತುಂಬಾ ಅರ್ಥಗರ್ಭಿತವಾದ ಸಾಹಿತ್ಯ ನಿಮಗೆ ಹೃದಯಪೂರ್ವಕ ಅಭಿನಂದನೆಗಳು. 🌹🌹🌹🌹🌹🌹🌹🌹🌹🌹🌹🌹🌹

  • @user-kp8hv2nz9u
    @user-kp8hv2nz9u Жыл бұрын

    ಅದ್ಭುತ ಗಾಯನ.ಗಾನ ಕೋಗಿಲೆ ಆಕಾಶ್ ಮನಗೂಳಿ ಸರ್ ❤

  • @adamsabgoundi2111
    @adamsabgoundi2111 Жыл бұрын

    ಒಳ್ಳೆ ಸಾಹಿತ್ಯ ಪದಗಳ ಜೋಡನೇ ಭೀಮಪ್ಪ ಮಾಸ್ಥರ ನಮಸ್ಕಾರ ❤️❤️🙏🙏

  • @user-el9fj2ob6x
    @user-el9fj2ob6x2 ай бұрын

    ಅಣ್ಣ ಸೂಪರ್ ಇರುತ್ತದೆ 🙏

  • @girishg1190
    @girishg11904 ай бұрын

    ಹಾಡು ಬಹಳ ಚೆನ್ನಾಗಿದೆ ಕಾಂಗ್ರೆಸ್ ಸರ್ಕಾರ ಪತನದ ಬಗ್ಗೆ ಒಂದು ಪದ ಹಾಡಿ 🚩🙏

  • @TIPPANNASMALLI
    @TIPPANNASMALLI Жыл бұрын

    ಬಹಳ ಅದ್ಬುತ ಅರ್ಥ ಪೂರ್ಣ ಸಾಹಿತ್ಯ ಹಾಗೂ ಗಾಯನ ಕೋಗಿಲೆ ಕಂಠ ನಮ್ಮ ಆಕಾಶ್ ಅಣ್ಣಾನ ಗಾಯನ 👌👌👌👌👌👌👌👌🙏🙏

  • @siddudalavayi3066
    @siddudalavayi306610 ай бұрын

    ಸೂಪರ್ ಅಣ್ಣ, ಕೆಲವು ಸಲ ಸರ್ಕಾರ ಜನರಿಗೆ ಮಾಡುತಿತ್ತು, ಇನ್ನು ಕೆಲವು ಸಲ ಸರ್ಕಾರ ಸಹಾಯ ಮಾಡುತ್ತಿದ್ದರೆ ಜನರೇ ಸರ್ಕಾರಕ್ಕೆ ಮೋಸ ಮಾಡುತ್ತಾರೆ ಎಂಬ ನಿಮ್ಮ ಈ ಭಜನಾಪದ ತುಂಬಾ ಅದ್ಭುತವಾಗಿದೆ... ಧನ್ಯವಾದಗಳು.

  • @user-ge4tt4gg6b
    @user-ge4tt4gg6b11 ай бұрын

    Super C M siddu huliya

  • @basavarajbajantri5931
    @basavarajbajantri59314 ай бұрын

    ಇಗಿನ ಕಲಿಯುಗಕ್ಕೆ ನಿಮ್ಮ ಹಾಡು 💯 ಸತ್ಯ

  • @prakashladva1979
    @prakashladva197911 ай бұрын

    ಬಹಳ ಸುಂದರವಾಗಿ ಹಾಡಿದ್ದೀರಿ ❤❤❤ಧನ್ಯವಾದಗಳು. 👌👌👌👌🎊🎊🎊

  • @somayyahosamani5293

    @somayyahosamani5293

    10 ай бұрын

    ಬಹಳ ಸುಂದರವಾಗಿ ಹಾಡಿದ್ದಿರಿ ಮನಗೂಳಿ ಬಜಾನ ಮಂಡಳಿಗೆ ಧನ್ಯವಾದಗಳು

  • @tukaramm6085
    @tukaramm608511 ай бұрын

    ಉತ್ತರ ಕರ್ನಾಟಕ ಜೈ ಉತ್ತರ ಕನ್ನಡ ಜಾನಪದ ಗೀತೆ ಎಂದಿಗೂ ಮರೆಯಬಾರದು

  • @Parasappamadar-im2go
    @Parasappamadar-im2go4 ай бұрын

    ಜೆ ಶಿದ್ದರಾಮ್ 💯

  • @sunilrd8225
    @sunilrd82254 ай бұрын

    Jai Congress Jai Rahul Gandhi 👑🔥

  • @bheemumudigoudra8684
    @bheemumudigoudra8684 Жыл бұрын

    ಉತ್ತರ ಕರ್ನಾಟಕದ ಗಾನಕೋಗಿಲೆ ❤✌️🥰🔥

  • @basavarajkadival5227
    @basavarajkadival5227 Жыл бұрын

    ಕರ್ನಾಟಕದ ಗಾನ ಕೋಗಿಲೆ ಉತ್ತರ ಕರ್ನಾಟಕದ ಭಜನಾ ಮನಗೂಳಿ ಆಕಾಶ್ ಅಣ್ಣ ಮತ್ತು ಹಿನ್ನೆಲೆ ಗಾಯಕ ಸಿದ್ದು ಅಣ್ಣನಿಗೆ ಮತ್ತು ನಿಮ್ಮ ಬಜನಾ ಸಂಘದ ಸರ್ವ ಸದಸ್ಯರಿಗೆ ನಮ್ಮ ಕರ್ನಾಟಕದ ಭಜನಾ ಜನರ ಪರವಾಗಿ ನಮ್ಮ ಕರ್ನಾಟಕದ ಅಭಿಮಾನಿ ಪರವಾಗಿ ನಿಮ್ಮ ಸುಂದರ ಮಧುರ ಕಂಠದಿಂದ ಭಜನಾ ಪದ ಹಾಡಿದ್ದಕ್ಕೆ ನಿಮಗೆ ಕೋಟಿ ಕೋಟಿ ಹೃತ್ಪೂರ್ವಕ ವಂದನೆಗಳು ನಿಮ್ಮ ಅಪ್ಪಟ ಅಭಿಮಾನಿ ಬಸವರಾಜ ಸೋಮಲಾಪುರ ಬಾಗಲಕೋಟ🙏🙏🙏🙏🙏🇮🇳🇮🇳🇮🇳🇮🇳🇮🇳

  • @santoshkalynatti5221

    @santoshkalynatti5221

    Жыл бұрын

    ಣಮಣಮ ಮ

  • @hanameshmhugar7770

    @hanameshmhugar7770

    11 ай бұрын

    ಬಸವೇಶ್ವರ Bhajana ಸಂಘ ಗ್ರಾಮ ojanahalli ಜಿಲ್ಲೆ ಕೊಪ್ಪಳ

  • @shambhulinghatalagerimath5222

    @shambhulinghatalagerimath5222

    10 ай бұрын

    😢😢

  • @ngundhalli4380

    @ngundhalli4380

    10 ай бұрын

    ​@@shambhulinghatalagerimath5222e😂we.🎉 2:59

  • @mahalingc2669

    @mahalingc2669

    9 ай бұрын

    ​ಅಣ್ಣ ನಾನು ಈ ರೀತಿ ನಿಮಗೆ ಹೇಳುತ್ತೇವೆ ಎಂದು ದಯವಿಟ್ಟು ಬೇಜಾರಾಗದ ಕ್ಕೆ ಹೋಗಬೇಡಿ ನೀವು ಏಕೆಂದರೆ ನೀವು ಮಾಡಿರುವ ಗಾಯನದಲ್ಲಿ 😊 ಕುರುಡ ಕುಂಟ ಮೂಕ ಎಂದು ಅವಚ ಪದಗಳು ಬಳಸಿದ್ದೀರಿ ಅದು ನಮ್ಮ ಪ್ರಕಾರ ಸರಿಯಲ್ಲ ಎಂದು ಅನಿಸುತ್ತೆ ನೋಡಿ ಚಿಂತಿಸಿ ಮತ್ತೆ ತಿಳಿಸ 😢😢😢😢😢😢😢😢

  • @mouneshmounesh9685
    @mouneshmounesh96854 ай бұрын

    ಸುಪರ್ ಬ್ರದರ್ ನಿಮ್ಮ ಈ ಪ್ರಯತ್ನ ನನ್ನೊದೊಂದು ಸಲಾಮ್ ನಿಜ ಈ ಸರಕಾರಕ್ಕೆ ನನ್ನೊದೊಂದು ಸಲಾಮ

  • @umeshhadimani1803
    @umeshhadimani1803 Жыл бұрын

    ನೀನೇ ಹೇಳಿದ್ನಲ್ಲ ಪಾಪ ಪಂಚಾಯಿತಿ ತುಂಬಾ ಹೆಗಲು ತುಂಬಿದೆ ರಾಜಕೀಯ ತುಂಬಾ ವಿಚಾರ ಮಾಡಿ ಹಾಡು

  • @malappakuntoji7180

    @malappakuntoji7180

    11 ай бұрын

    ಪೂರ್ತಿ ಹಾಡು ಕೇಳಿ ಕಾಮೆಂಟ್ ಮಾಡಿ.ಇವತ್ತಿನ ಜನರ ಬಗ್ಗೆ ಹಾಡಿದ್ದು

  • @musthak8546
    @musthak85463 ай бұрын

    Super jai congress jai siddahrama

  • @sureshtanvashi3593
    @sureshtanvashi359311 ай бұрын

    ಅದ್ಭುತವಾಗಿ ಹಾಡಿದಿರಿ ಅಣ್ಣಾ 🙏🙏👍👍

  • @mahanteshgbasavanakoppa3080
    @mahanteshgbasavanakoppa308011 ай бұрын

    ❤❤ super ಸಾಹಿತ್ಯ ಮತ್ತು ಗಾಯನ❤❤

  • @anandp8803
    @anandp88034 ай бұрын

    👌💐🙏

  • @sunandamurthi2944
    @sunandamurthi294410 ай бұрын

    Suuuuuper ಇದು pracharakke ಬರಬೇಕು shyli ಬಹಳ ಚೆನ್ನಾಗಿದೆ .innu ಮುಂದೆ pracharakke thangi. May God bless u

  • @basavarajmangyalar2861
    @basavarajmangyalar28614 ай бұрын

    Jai siddaramayya jai congress

  • @sathyanarayanas.v4703

    @sathyanarayanas.v4703

    4 ай бұрын

    ಜೈ ಏನು ಬಂತು ಹಾಡು ಸರಿಯಾಗಿ ಕೇಳು ಆಮೇಲೆ ನಿನೂ ಉಗಿ.

  • @paramanandaparamananda638
    @paramanandaparamananda63810 ай бұрын

    . ಸ್ವ ರ ಸಂಗೀತದ ದೇವಿ ಸರಸ್ವತಿ ನಿಮಗೆ ಹೊಲಿತಿದ್ದಾಳೆ ದಯವಿಟ್ಟು 'ಇ ಕಲೆ ಯನ್ನು ಮುಂದುವರಿಸಿ ಯಾವುದೇ ಚಟಕ್ಕೂ ಬಲಿಯಾಗಬೇಡಿ ಅಣ್ಣ, ಕೈಮುಗಿದು ಕೆಳುತ್ತೇವೆ' Jai A Managuli

  • @muttappasarav
    @muttappasarav8 ай бұрын

    ಜೈ ಸಿದ್ದರಾಮಯ್ಯ 🦁🚩🦁

  • @nagappaayattinagappaayatti7299
    @nagappaayattinagappaayatti729910 ай бұрын

    ಆಕಾಶ ಅಣ್ಣಾ ತುಂಬಾ ಚೆನ್ನಾಗಿದೆ ಅರ್ಥ್ ಪೂ ರ್ಣ ವಾಗಿದೆ

  • @user-gb7gc7wd7m
    @user-gb7gc7wd7m4 ай бұрын

    🙏🙏🙏👌👌👌👌👌🌹🌹🌹🌹

  • @channabasappachannuchannab7584
    @channabasappachannuchannab75844 ай бұрын

    ಸೂಪರ್ ನಿಜವಾದ ಮಾತು

  • @ShanmukNayak
    @ShanmukNayak2 ай бұрын

    ಸಿದ್ದರಾಮಯ್ಯ ಮೇಲೆ ಒಂದ್ ಹಾಡ್ ಹಾಡಿ ಬಜನೆ ❤❤❤❤

  • @SrinivasSm-rb5yk
    @SrinivasSm-rb5yk3 ай бұрын

    Super,siddu👍💯🙏👌❤

  • @naganagowd5967
    @naganagowd596711 ай бұрын

    ಆಕಾಶ‌ ಮನಗೂಳಿ ಬಹಳ ಇಂಪಾಗಿ ಹಾಡಿದಿರಿ. ಧನ್ಯವಾದಗಳು.

  • @devindra.yantman5197
    @devindra.yantman519711 ай бұрын

    ಸೂಪರ್ ಅಣ್ಣ 🙏🙏✌🏽👌👌

  • @RamuYamagar-by4pz
    @RamuYamagar-by4pz4 ай бұрын

    Jai Congress Jai siddu

  • @sankarkattmimani43

    @sankarkattmimani43

    4 ай бұрын

    😢😮😢😮😢😂🎉

  • @Srinivas-gm4wq
    @Srinivas-gm4wq4 ай бұрын

    Super Bhajan congress out in 2024 elctn

  • @chandusabdnadaf8195
    @chandusabdnadaf81954 ай бұрын

    Jai congress

  • @MallikarajunMadar-xe7co
    @MallikarajunMadar-xe7co5 ай бұрын

    🙏🙏🙏🙏🙏

  • @Honnu-sd2be
    @Honnu-sd2be4 ай бұрын

    ಜೈಭೀಮ್ ಜೈ ಸಿದ್ದರಾಮಯ್ಯ 🙏

  • @maruthibajantri4832
    @maruthibajantri4832 Жыл бұрын

    Super super super 💞👏

  • @sachinkudache8236
    @sachinkudache82364 ай бұрын

    ❤❤❤❤

  • @chidanandmang3396
    @chidanandmang3396 Жыл бұрын

    ಸೂಪರ ಸರ ❤❤❤

  • @basavarajbm2473
    @basavarajbm24735 ай бұрын

    Super song Jai siddaramaiah cm sir.

  • @honnayyanayak78
    @honnayyanayak787 ай бұрын

    ಸುಪರ್ ಸಾಂಗ್ ಜೈ ಮೋದಿ 🙏🚩🙏🚩🙏🚩

  • @jyotiprasadnaik6937

    @jyotiprasadnaik6937

    5 ай бұрын

    ಸಿದ್ದರಾಮಯ್ಯನವರ ಸರ್ಕಾರ

  • @KannadavijayaBasavaraj-ko2lh

    @KannadavijayaBasavaraj-ko2lh

    4 ай бұрын

    ಜೈ ಸಿದ್ದರಾಮಯ್ಯ ಜೈ ಬಡವರ ಬಂಧು

  • @KannadavijayaBasavaraj-ko2lh

    @KannadavijayaBasavaraj-ko2lh

    4 ай бұрын

    ಉಚಿತ ವಿದ್ಯುತ್, ಉಚಿತ ಅಕ್ಕಿ, ಉಚಿತ ಬಸ್, ಮಹಿಳೆಯರಿಗೆ 2000/- ಕೊಟ್ಟಿರುವ ಸಿದ್ದರಾಮಯ್ಯ ಬಡವರ ಬಂಧು

  • @MalluHosamani-xp5ig
    @MalluHosamani-xp5ig4 ай бұрын

    ಸೂಪರ್ ಕಲಾ ಕನಕೆ ಒಂದು ಬೆಲೆ

  • @hanamantrayagaler3199
    @hanamantrayagaler319910 ай бұрын

    Superb🎉

  • @rameshdesai5285
    @rameshdesai52854 ай бұрын

    ಇನ್ನೂ ಸ್ಟ್ರಾಂಗ್ ಸಾಹಿತ್ಯ ಬೇಕು ಸರ್,ಇದು ಚಎಂದಾಗೆದ,ಚೆನ್ನಾಗಿದೆ,ಆದರೂ ಮನಮುಟ್ಟುವಂತೆ ಬರೆಯಿರಿ❤❤❤😊😊😊

  • @krishkrishkrish5445
    @krishkrishkrish544511 ай бұрын

    ಸೂಪರ್ ಅಣ್ಣ

  • @shridharrc7960
    @shridharrc79605 ай бұрын

    ಅದ್ಭುತ

  • @shivanandrgorllisrgoralli4818
    @shivanandrgorllisrgoralli48184 ай бұрын

    Super songs guruvee

  • @Rajshekhar7233
    @Rajshekhar7233 Жыл бұрын

    ಸೂಪರ್ ಹಾಡು 👌

  • @manjunathhallur7591
    @manjunathhallur7591 Жыл бұрын

    Super... ❤️

  • @lakshmanbd5183
    @lakshmanbd51834 ай бұрын

    ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ ಜೈ ಪ್ರಜಾಕೀಯ ❤❤❤❤❤

  • @na64060
    @na64060 Жыл бұрын

    Grate team we call it as Daliter, hinduladvara, 70% people awareness progressive team

  • @mangalabai6986
    @mangalabai69864 ай бұрын

    ಜೈಭೀಮ್

  • @tharagn5390
    @tharagn53902 ай бұрын

    ಜೈ ಸಿದ್ದು ಸರ್ 🙏🙏 ಜೈ ಕಾಂಗ್ರೆಸ್ 🙏🙏

  • @narashimhamurthyd1558
    @narashimhamurthyd15583 ай бұрын

    Super bro

  • @gangashridhar1518
    @gangashridhar15186 ай бұрын

    Suuper

  • @girimalleshmadar1369
    @girimalleshmadar1369 Жыл бұрын

    Super mava🙏🌹❤❤❤❤😊❤❤

  • @yallappapujari-vr6lw
    @yallappapujari-vr6lw10 ай бұрын

    Jai Modi Ji

  • @shankareppakambar1212
    @shankareppakambar12128 ай бұрын

    👌👌

  • @irannakotagi677
    @irannakotagi677 Жыл бұрын

    Super, anna, 👌🏻👌🏻👌🏻💐💐

  • @srisilanagursrisila6360
    @srisilanagursrisila63609 ай бұрын

    Supper anna

  • @user-fq7iy3hv3u
    @user-fq7iy3hv3u4 ай бұрын

    Super song

  • @user-fd7io1rs9d
    @user-fd7io1rs9d Жыл бұрын

    SUPAR.HADU.DATTRAJTAKLI

  • @Srikantkengare
    @Srikantkengare3 ай бұрын

    100%ಸತ್ಯ

  • @basavarajkannayyannavar
    @basavarajkannayyannavar5 ай бұрын

    EE DESHADALLI MODI SUPER. NEXT MODI ❤

  • @Anil.pujari
    @Anil.pujari10 ай бұрын

    ಸೂಪರ್ ಅಣ್ಣಾ ❤❤

  • @nagalingappak7222
    @nagalingappak722210 ай бұрын

    ಸರಕಾರಕ್ಕೆ ಧನ್ಯವಾದಗಳು, ಈ ಬರಗಾಲಕ್ಕೆ ಅದೇ ಅಕ್ಕಿ ಗತಿ

  • @manjunathrathod4958
    @manjunathrathod4958 Жыл бұрын

    Super❤

  • @manjunathkn1203
    @manjunathkn12034 ай бұрын

    Supr,swme

  • @PandurangapAcharyPandura-uv9rv
    @PandurangapAcharyPandura-uv9rv5 ай бұрын

    Jai Jai Jai modiji

  • @hanamantrayagouda1064
    @hanamantrayagouda1064 Жыл бұрын

    👌👌👌👌👌👌👌👌👌👌👌👌

  • @mayurr6678
    @mayurr6678 Жыл бұрын

    Jai Huliya Jai Annaramayya 🤟🤙🤞💥🔥

  • @Maniyar...__
    @Maniyar...__4 ай бұрын

    Siddaramaiya respect button ✅🔘

  • @shivanandrgorllisrgoralli4818
    @shivanandrgorllisrgoralli48184 ай бұрын

    Jai BJP. BARATH MATHAKI JAI

  • @gktoday354
    @gktoday354 Жыл бұрын

    👌👌👌👌👌

  • @chandusabdnadaf8195
    @chandusabdnadaf81954 ай бұрын

    5 ಗ್ಯಾರಂಟಿ ಬಗ್ಗೆ ಒಂದು ಹಾಡು ಮಾಡಿ ಪೀಠದಲ್ಲಿ

  • @ShreeshailHugar-zn4mt
    @ShreeshailHugar-zn4mt Жыл бұрын

    ಸೂಪರ್ ಸಾಂಗ್ ಅಣ್ಣ

  • @chidanandamadivalara1907

    @chidanandamadivalara1907

    Жыл бұрын

    🙏

  • @nagarajmudda2229
    @nagarajmudda222911 ай бұрын

    ಕಣ್ಣಿಲ್ಲದ ಸರ್ಕಾರಕ್ಕೆ ಎಚ್ಚರಿಸುವ ಸುಂದರವಾಗಿರುವ ಹಾಡು ಸರ್

  • @nagarajmudda2229

    @nagarajmudda2229

    11 ай бұрын

    🤝🤝

  • @MalleshiGutierre-op8di
    @MalleshiGutierre-op8di Жыл бұрын

    ಕರ್ನಾಟಕ ಕೋಗಿಲೆ ಗಾಯಕ ಆಕಾಶ ಅಣ್ಣ ಮನಗೂಳಿ ಅಭಿನಂದನೆ

  • @na64060
    @na64060 Жыл бұрын

    Badavara bandu shree: Shree: siddaramaya sir Grate humanity honest social justic leader of poor people of Karnataka

  • @gangadharchigadolli9081

    @gangadharchigadolli9081

    10 ай бұрын

    😂😂😂😂😂

  • @DHANAPALJAINMENDHEGIRIJATH
    @DHANAPALJAINMENDHEGIRIJATH Жыл бұрын

    👌👌👌👌👍👍

  • @vrkrishnappa6258
    @vrkrishnappa62584 ай бұрын

    Jai shree Ram only BJP's only modiji only hattrick ❤❤❤

  • @muttappayadagi5121
    @muttappayadagi51217 ай бұрын

    🌹👌

  • @gubbi_Susheelamma_vlogs_
    @gubbi_Susheelamma_vlogs_3 ай бұрын

    Jai siddaramaiah c m

  • @user-bh8wg9kz3d
    @user-bh8wg9kz3d Жыл бұрын

    thanks uk studio....for release my song ....

  • @RaghuRaghavendra-vb6jp
    @RaghuRaghavendra-vb6jp4 ай бұрын

    ಜೈ ಜೈ ಸಿದ್ದರಾಮಯ್ಯ

  • @maruthibajantri4832
    @maruthibajantri4832 Жыл бұрын

    🎹🎹🎹🎹🎹👌👌👌👌👌🙏🙏🙏🙏

  • @ajjappamulimani4275
    @ajjappamulimani4275 Жыл бұрын

    🙏🙏

  • @kgurav792
    @kgurav7924 ай бұрын

    Jai bjp

  • @shivajiraopandre3003
    @shivajiraopandre30037 ай бұрын

    We are proud u akasha sir

  • @rameshsangannavar46
    @rameshsangannavar464 ай бұрын

    ಜೈ ಸಿದ್ದರಾಮಯ್ಯ ❤❤❤❤

  • @mallikarjunhalagi6637
    @mallikarjunhalagi663710 ай бұрын

    Wow super 🙏🙏🙏💐💐🤝

  • @BasavarajLaxman-dm7eh
    @BasavarajLaxman-dm7eh3 ай бұрын

    ನಿಮ್ಮ ತಂಡಕ್ಕೆ ಧನ್ಯವಾದಗಳು🙏🏿🙏🏿

  • @shantoshus8504
    @shantoshus85044 ай бұрын

    Congratulations ❤❤

  • @santoshlk8557
    @santoshlk855710 ай бұрын

    Namma modi bagge hadu Holle bajana

  • @kumarakumara8913
    @kumarakumara8913 Жыл бұрын

    supAra ❤

  • @umeshhadimani1803
    @umeshhadimani1803 Жыл бұрын

    ಈ ಹಾಡು ಹಾಡಕ ಎಷ್ಟು ಲಂಚ ತೋರಿಪ ಪಕ್ಕ ನಿನ್ನ ಅಭಿಮಾನಿನಾ

  • @shivappahallur3471
    @shivappahallur347111 ай бұрын

    Super

  • @ravipoojary4168
    @ravipoojary41685 ай бұрын

    Janara Roma kitkonda olle sarkara

Келесі