Kshanambika Devi Temple Srirangapatna Jyothirmaheswara Temple Vedanayaki temple Mandya tourism
Kshanambika Devi Temple Srirangapatna tourism Jyothirmaheswara Temple Vedanayaki temple Mandya tourism Karnataka tourism temples of Karnataka. Jyothirmaheswara Temple is located at heart of srirangapatna . Jyoti means 'radiance' and maheswara referes to Shiva thus means the Radiant Sign of The Almighty Shiva.
Google map location link: goo.gl/maps/hsoNhR4cG7gMnB8w7
Archkar Raghavendra Shastri mobile number 9620715666
Пікірлер: 285
Archkar Raghavendra Shastri mobile number 9620715666
ಈ ದಿನ ನನ್ನ ಹುಟ್ಟಿದ ದಿವಸ. ಬೆಳಿಗ್ಗೆಯಿಂದ ಬೇಸರದಲ್ಲಿ ಇದ್ದೆ. ಈಗ ಸಂಜೆ ಯೂಟ್ಯೂಬ್ ನೋಡಿದಾಗ ಈ ದೇವರ ದರ್ಶನ ಮಾಡಿ ಬಹಳ ಸಂತೋಷ ಸಮಾಧಾನವಾಯಿತು ಈ ದಿನ ನನ್ನ ಪುಣ್ಯ ದೇವರ ದರ್ಶನವಾಯಿತು ಬೇಸರವೆಲ್ಲ ನೀಗಿತು. ಸುದೇಶ ರವರಿಗೆ ಬಹಳ ಬಹಳ ಧನ್ಯವಾದಗಳು. ಹಾಗೆಯೇ ದೇವಸ್ಥಾನದ ಅರ್ಚಕರ ವಿವರಣೆ ಅತ್ಯಂತ ಸಮರ್ಪಕವಾಗಿದೆ. ಅವರಿಗೂ ಮತ್ತು ಗೈಡ್ ರವರಿಗೆ ಧನ್ಯವಾದಗಳು 🙏🙏
ನೀವು ದರ್ಶನ ಮಾಡಿಸಿದ ರೀತಿ ತುಂಬಾ ಇಷ್ಟ ಆಯಿತು, ಕಣ್ಣಿಗೆ ತಂಪು, ಕಿವಿಗೆ ಹಿತವಾದ ಸಂಗೀತ, ಮನಸ್ಸಿಗೆ ತೃಪ್ತಿ ಸಿಕ್ಕಿದೆ. ಧನ್ಯವಾದಗಳು 👍
ತುಂಬಾ ಸುಂದರವಾದ ದೇವಸ್ಥಾನ ಮತ್ತು ವ್ಲಾಗ ಗೆ ನೀಡಿದ ಹಿನ್ನಲೆ ಸಂಗೀತ ಚೆನ್ನಾಗಿತ್ತು👌👌👌. ಖಂಡಿತ ನಾವು ಸಹ ಈ ಸ್ಥಳಕ್ಕೆ ಭೇಟಿ ನೀಡುತ್ತೇವೆ. ದನ್ಯವಾದಗಳು ನಿಮ್ಮ ಕಾರ್ಯಕ್ಕೆ🙏🙏🙏
you are doing an awesome service by explaining about these ancient temples. Our future generation will make use of these to safeguard our belives, culture & Sanathana Dharma.
Archakaru thumbu hrudayavantaru devaru nimmana kaapadali Swamiji....
ವಿಶಾಲವಾಗಿದೆ ದೇವಸ್ಥಾನ💐8
Thankyou sir kindly accept our heartfelt congratulations to you and your guide and support to you sir bothof you sir for narrating nicely thankingyou and your guidefriend air goodnight sir srisudeeshkotikalsir
ಚಿಕ್ಕಪ್ಪ ನಿಮಗೆ ತುಂಬಾ ಧನ್ಯವಾದಗಳು .ಬಾಲ್ಯದಲ್ಲಿ ನಾವು ಕರ್ನಾಟಕದಲ್ಲಿ ವಾಸಿಸುತ್ತಿದ್ದೆವು .ನಾನು ಈ ದೇವಸ್ಥಾನವನ್ನು ತುಂಬಾ ಕೆಟ್ಟದಾಗಿ ಮಿಸ್ ಮಾಡಿಕೊಳ್ಳುತ್ತಿದ್ದೆ .ಈ ವಿಡಿಯೋ ನನಗೆ ಈಗ ತಿಳಿಯಿತು .ಇದು ಎಲ್ಲಾ ನೆನಪುಗಳನ್ನು ಮರಳಿ ತರುತ್ತದೆ.ದೇವರು ನಿಮಗೆ ಧನ್ಯವಾದಗಳು y
Kshanambika. 🌱nimishabatemple 👌🇮🇳
ಮನಸ್ಸಿಗೆ ಹಿತ ನೀಡುವ ಸಂಗೀತದ ಜೊತೆಗೆ ಇಂತಹ ಸುಂದರವಾದ ಧಾರ್ಮಿಕ ಕ್ಷೇತ್ರಗಳನ್ನು ಪರಿಚಯ ಮಾಡಿಸಿದ ನಿಮಗೆ ಧನ್ಯವಾದಗಳು.
Tumbu hrudhayada ❤🎉🎉🎉😊😊😊dhanyyavadhagalu manasige tumba santhosha vagithu nanage sudeesh avare
Thanks, Sudeesh. The video is yet another revelation of historical facts, which many, including me, would not have become aware unless dedicated individuals such as Mr. Ragavendra Shastri so eloquently and concisely described the significance of the temple. I felt mesmerized by his clear vision and insight into the historical facts. Thank you for your commitment to educate and empower the next generation of Mysureans and visitors with greater knowledge.
Beautiful temple.Really very happy to see. such a famous temple.
I came here 2days back.i just loved this place.thank you for showing the beautiful place
🙏 Beautiful temple.Amazing architecture and carvings.❤️👍👌 nice vedio
Very nice to know about such an unique temple. Looking forward for more such precious gems. 🙏
Hara Hara Mahadeva
Thanks for covering this temple. I was in Srirangapatna during 2009-2010 and I know Raghavendra Sastry personally. This godess and srichakra is very powerful and I have received the blessings of godess and
I visited this temple nearly 6 years back. Will visit again soon. Thanks for the video sir