No video
ಕ್ರಿಸ್ಮಸ್ ಸಂಕೀರ್ತನೆ : 54 - ತಂದೆಗುವರ - Tandeguvara
Tandeguvara is a CSI Kannada Christmas Sankeertane composed by T. Luke
ತಂದೆಗುವರನಿಂದು ಜಗದೊಳ್ಕಂದನಾದುದ ನೋಡಿರೈ
ಸುಂದರೇಶ ನುಡಿದ ರೀತಿ ಬಂದನೆಂದು ಪಾಡಿರೈ
1. ಮೋದಕರ್ತನು ಯೂದಕುಲ ದಾವೀದ ಪುರದಿ ಹುಟ್ಟಿದ
ಗೋದಲಿಯೊಳು ದಾದಿಯಿಲ್ಲದೆ ಸಾಧುವಾಗಿ ಮಲಗಿದ
2. ಪರಮಗುರುವು ಧರಣಿಗಿಳಿದು ಮರಿಯ ಕರದೊಳಾಡಿದ
ಕುರುಬರೆಡೆಗೆ ಸುರರಲೊರ್ವ ಭರದಿ ಸರಿದು ಪೇಳಿದ
3. ಒಡನೆ ಬಡವರೊಡೆಯನನ್ನು ಕಡು ತವಕದಿ ನೋಡಲು
ಸಡಗರದಲಿ ನಡೆದು ಸ್ವಾಮಿಯಡಿಯ ಕಂಡರಾಗಲು
4. ಕೊಟ್ಟ ಮಾತನು ಗಟ್ಟಿಮಾಡಲು ಕೊಟ್ಟಿಗೆಯೊಳು ಹುಟ್ಟಿದ
ಬಿಟ್ಟ ಜನರ ಕಟ್ಟ ಹರಿದು ಕೆಟ್ಟ ಶತ್ರುವನಟ್ಟಿದ
5. ತುಂಗದೇವರ ಸಂಘವೆಲ್ಲ ಮೃದಂಗವಾದ್ಯಗಳೊಂದಿಗೆ
ಮಂಗಳಂ ಜಯಮಂಗಳವೆಂದು ಹಿಂಗದೆ ಪಾಡಿರಿ ತಂದೆಗೆ
Пікірлер: 34
Beautifully sung n soft music...very soothing effect
Congratulations very good song
Good songs brings peace among the disturb and worried world thanks a lot God bless your Groups.
@EbenezerMusic
8 ай бұрын
Thanks for your encouraging words
ತುಂಬಾ ಚೆನ್ನಾಗಿ ಹಾಡಿದ್ದಿರಿ.
@EbenezerMusic
8 ай бұрын
ಧನ್ಯವಾದಗಳು ಅಯ್ಯಾ
Awesome singing....
Super 👍👍👍
MERRY CHRISTMAS
@EbenezerMusic
7 ай бұрын
Seasons Greetings !
Super our csi song
Very nice. Wonderful. Thanks for recording and sharing. God bless
@EbenezerMusic
7 ай бұрын
Thank you for your appreciation !
ಬಹಳ ಚಂದವಾಗಿದೆ, ಅಭಿನಂದನೆಗಳು.
@EbenezerMusic
8 ай бұрын
ಧನ್ಯವಾದಗಳು
@carolvsoans
Ай бұрын
Aiyya ತಾವೇ ಒಂದು ಒಳ್ಳೆಯ musician ಆದುದರಿಂದ ಅವರ opinion matters
Nice song, Nice singing. ❤❤❤
Listening christmas song ಕಿವಿಗೆ ಇoಪು
@EbenezerMusic
7 ай бұрын
ಧನ್ಯವಾದಗಳು
Beautiful singing
Nice ❤❤❤❤
Meaningful Lyric that is rendered beautifully
Beautiful. Watched from Sri Lanka
@EbenezerMusic
7 ай бұрын
Thank you for your appreciation !
@DilshH
7 ай бұрын
@EbenezerMusic There is an old song in Sri Lanka which is sung by Buddhists and the tune is exactly same kzread.info/dash/bejne/mpqGtcmemraTdJM.htmlsi=k64y7-DeWz4Nog1H
Nice famly
Nice❤❤❤
Good singing.
Very melodious singing ❤ love it
Beautiful
@janetebenezer3356
8 ай бұрын
Thanks Akanksha!
Gpod
I think this is one of the oldest Christian tune, may be 30+ years of history.
@EbenezerMusic
7 ай бұрын
Yes, you are right !