ಕ್ರಾಂತಿಯ ಕಿಡಿ।Krantiya Kidi।Krantiveera Sangolli Rayanna।Bhajana Pada।Manju Mishrikoti।Janapada।UK

Музыка

Watch Uttara Karnataka Special Bhajana Song "Krantiya Kidi,Bhajana Pada "By Mishrikoti Manju Mastar.Full HD 4K Video On Subhan Audio l KZread Channel.
......................................................................................................
🎵Song:Krantiya Kidi
🎵Singer:Dailog King Mishrikoti Manju Mastar7026647073
🎵Harmoniam: Mishrikoti Manju Mastar,7026647073
ಹಿನ್ನಲೆ ಗಾಯನ:ಮಂಜು ಉಪ್ಪಾರ ಪರಸಾಪುರ
🎵Dagga: Shrishail Gamanagatti
🎵Lyrics:Malu Hadakar
🎵Produser:Subhan Nadaf
🎵Director:Jagadish Mooki
🎵Graphics Work:Jagadish Mooki
🎵Editing:Mooki Talkies
🎵 Camara:Naveen Hugar
🎵Actors:Manju Mishrikoti
Manju M Uppar,
Tanaji Anchatageri
Manju Chalamatti
Somu Badrapura
🎵Heroine:Renuka Navalagunda
Fakkiramma Ullagaddi
Priti Dharavada
🎵 Recording Studio:Shri Recording Studio Hebballli 8217841842
......................................................................................................
🙏Special Thanks🙏
Jagadish Mooki
Mallu jamakhandi
Bombat Basanna
Sadanand Mastar,Bhairikoppa
Somu Bhadrapura
Jagadish Harti
Basavaraj Harti
Manju Chalamatti
Manju Uppar Parasapura
............
If You Want To Give Any Suggestions For Next Video's Plz Mentioned In The Comment Section,We Will Try To Make It.
:Subscribe:Subhan Folk Factory
Thank You So Much For Your Valuable Time With Us🙏
#bhajanapada
#ManjuMishrikoti
#sangollirayanna
#kranti
#uttarakarnataka
#sangollirajyannafilm
#challengingstardarshan
#nandagada
#viral
#viralvideo
ಭಜನಾಪದ
ಪಲ್ಲವಿ
ಯಾರೋ ಹೆತ್ತಾರ ಹಿಂತಾ ಮಗನಾ. ಕಥೆಯ ಕೇಳಿರ ಅಳತೈತಿ ಗಗನಾ. ಪದಗಳೇ ಸಾಲುತ್ತಿಲ್ಲ ಬರೀಯಾಕ ರಾಯಣ್ಣನ ಕವನಾ.
ಎಂಟೆದೇ ಭಂಟಾ ದೇಶ ಕಾಯಾಕ ಹೊಂಟಾ ಒದ್ದ ಮುರದಾನ ಬಂಡ ಬ್ರಿಟಿಷರ ಸೊಂಟಾ. ಎಂಟೆದೇ ಭಂಟಾ ದೇಶ ಕಾಯಾಕ ಹೊಂಟಾ ಒದ್ದ ಮುರದಾನ ಬಂಡ ಬ್ರಿಟಿಷರ ಸೊಂಟಾ..
ಕನ್ನಡ ತಾಯಿಗೆ ಭಾಷೆ ಕೊಟ್ಟಾ. ಸ್ವಾತಂತ್ರ್ಯದ ಧ್ವಜವಾ ನೆಟ್ಟಾ. ದೇಶಕ್ಕಾಗಿ ರಾಯಣ್ಣ ತನ್ನ ಪ್ರಾಣಾನೇ ಬಿಟ್ಟಾ....
ಚರಣ-1
ಬಿಷ್ಟಮ್ಮ ದೇವಿಯ ವರುವಿನ ಖತ್ತಿ. ಕೈಯಾಗ ಹಿಡದಾನೋ ಎತ್ತಿ. ಆಂಗ್ಲರದ ಸೀಳ್ಯಾನೋ ನೆತ್ತಿ. ಮೈಯ್ಯಾಗ ಇತ್ತ ಕುರಿ ಹಾಲ ಶಕ್ತಿ. ದೇಶದ ಮ್ಯಾಗ ಅದು ಹೆಂತಾ ಭಕ್ತಿ. ಬ್ರಿಟಿಷರಿಗಿ ಕೊಟ್ಟಾನೋ ಮುಕ್ತಿ. ಸಿಟ್ಟಿನ ಗಡಿ ಸಂಗೊಳ್ಳಿ ರಾಯಣ್ಣ ಇದ್ದೋ ಪೈಲ್ವಾನ. ಎದುರಾಳಿನ ಕುಸ್ತಿ ಕಣದಾಗ ಎತ್ತಿ ಒಗದಾನ. ಮನಿ ಗುರುವ ಸಿದ್ದ ಬೀರಣ್ಣ. ನೆದರಿಟ್ಟ ಅವನ ಕಾದಾನ. ಪರಾಕ್ರಮಿ ದೇಶಪ್ರೇಮಿ ಸುನಾಮಿ ರಾಯಣ್ಣ....
ಪಲ್ಲವಿ
ಎಂಟೆದೇ ಭಂಟಾ ದೇಶ ಕಾಯಾಕ ಹೊಂಟಾ ಒದ್ದ ಮುರದಾನ ಬಂಡ ಬ್ರಿಟಿಷರ ಸೊಂಟಾ. ಎಂಟೆದೇ ಭಂಟಾ ದೇಶ ಕಾಯಾಕ ಹೊಂಟಾ ಒದ್ದ ಮುರದಾನ ಬಂಡ ಬ್ರಿಟಿಷರ ಸೊಂಟಾ.
ಸಂಗೊಳ್ಳಿ ರಾಯಣ್ಣ ಹುಲಿಯ ಮರಿ. ಏರಿ ಬಂದರ ಬಿಳಿಯ ಕುದುರಿ. ಬ್ರಿಟಿಷರು ಹಿಂದ ಸರತಿದ್ರೋ ಹೆದರಿ..
ಚರಣ-2
ಮೋಸಕ ಯಾವುದ ಇಡ ಇಲ್ಲ. ನಂಬಿದ ಮಾವ ಹಾಕ್ಯಾನೋ ಪ್ಲಾನ. ಮೀನಿಗಿ ಒಗದಂಗೋ ಗಾನ. ಡೋರಿ ಹಳದಾಗ ಮಾಡುವಾಗ ಸ್ನಾನ. ತುಡುಗಿಲೇ ಬಂತ ಬ್ರಿಟಿಷರ ಸೈನ್ಯ. ಮೋಸದಿ ಹಿಡದಾರೋ ರಾಯಣ್ಣನ. ಒಗದಾರೋ ಬಲಿಯ ಹಿಡದಾರ ಹಾಲುಮತದ ಹುಲಿಯ. ಹೆಂತಾದೋ ಹೃದಯ ಪ್ರಾಣಕ್ಕ ತಗಸಿಲ್ಲೋ ತಲಿಯ. ನಂದಗಡ ಅರಣ್ಯದಾಗ ಹರದೈತಿ ಕಣ್ಣೀರ ಹೊಳಿಯ. ಜನವರಿ 26 ಕ್ಕ ನಮ್ಮನ್ನ ಅಗಲಿದಿಯ....
ಪಲ್ಲವಿ
ಎಂಟೆದೇ ಭಂಟಾ ದೇಶ ಕಾಯಾಕ ಹೊಂಟಾ ಒದ್ದ ಮುರದಾನ ಬಂಡ ಬ್ರಿಟಿಷರ ಸೊಂಟಾ. ಎಂಟೆದೇ ಭಂಟಾ ದೇಶ ಕಾಯಾಕ ಹೊಂಟಾ ಒದ್ದ ಮುರದಾನ ಬಂಡ ಬ್ರಿಟಿಷರ ಸೊಂಟಾ.
ಯಾರೋ ಹೆತ್ತಾರ ಹಿಂತಾ ಮಗನಾ. ಕಥೆಯ ಕೇಳಿರ ಅಳತೈತಿ ಗಗನಾ. ಪದಗಳೇ ಸಾಲುತ್ತಿಲ್ಲ ಬರೀಯಾಕ ರಾಯಣ್ಣನ ಕವನಾ.
ಚರಣ-3
ಕನ್ನಡ ತಾಯಿಗೆ ತಕ್ಕ ಮಗ. ನಾಡ ತುಂಬಾ ನಿನ್ನ ಬಳಗ. ಆದ್ರ ಚುಕ್ಕಿ ನೀ ಮುಗಿಲೋಳಗ. ಕೇಳಿ ರಾಯಣ್ಣ ನಮ್ಮಯ ಕೂಗ. ಜನಿಸಿ ಬಾರೋ ಕರುನಾಡಿನ್ಯಾಗ. ಕರ್ಪೂರ ಬೆಳಗತೇವ ಕೈಯಾಗ. ಮನಿ ಮಾಡಿ ಇಟ್ಟ ಪೂಜಿಸತ್ತೇವ ನಮ್ಮ ಮನದಾಗ. ಮಾಳು ಹಡಕರ ಸಾಹಿತ್ಯ ಬರಿತ್ತಾನ ಸಿಡಿಲ ಬಡದಂಗ. ಜೈ ರಾಯಣ್ಣ ಜೈ ಚನ್ನಮ್ಮ ಅನ್ನುತ್ತ ಮಿಶ್ರಿಕೋಟಿ ಮಂಜು ಗಾಯನ ಮಾಡ್ಯಾನ ಕಸರ ಇಲ್ಲದಂಗ....

Пікірлер: 310

  • @laxmandalavayi5925
    @laxmandalavayi5925 Жыл бұрын

    ಕ್ರಾಂತಿವೀರನನ್ನು ಚೆನ್ನಾಗಿ ಮೆರೆಸುತ್ತಿದೀರಿ ಧನ್ಯವಾದಗಳು🙏🙏

  • @pandurangpujeri5040
    @pandurangpujeri5040 Жыл бұрын

    ಸ್ವಾತಂತ್ರ್ಯ ಯೋದನ ಚಿತ್ರ ತುಂಬ ಚೆನ್ನಾಗಿ ಮೂಡಿ ಬಂದಿದೆ.

  • @basanagoudapatil2901
    @basanagoudapatil2901 Жыл бұрын

    JAI Rayanna

  • @ninannjeevaa701
    @ninannjeevaa701 Жыл бұрын

    ಎಂಟೆದೆ ಭಂಟ ❤️ ರಾಯಣ್ಣ ❣️

  • @mallunargund2000
    @mallunargund2000 Жыл бұрын

    ಎಲ್ಲರೂ ಪಾತ್ರವೂ ಸೂಪರ್ ❤

  • @shivuking5128
    @shivuking5128 Жыл бұрын

    Jai rayanna Jai chennamma 🔥🔥

  • @beerappakurubar4467
    @beerappakurubar4467 Жыл бұрын

    Jai rayanna 🚩

  • @vittalrangappatamboori6222
    @vittalrangappatamboori6222 Жыл бұрын

    ಯರಗಟ್ಟಿ ತಾಲೂಕಿನ ಅಕ್ಕಿಸಾಗರ ಗ್ರಾಮದಿಂದ ಎಲ್ಲಾ ಕಲಾವಿದರಿಗೂ ಧನ್ಯವಾದಗಳು

  • @maluvijayanagar8935
    @maluvijayanagar8935 Жыл бұрын

    Jai rayanna 🙏🙏🙏🙏 jai channmma

  • @basavarjyggabasavalagi9647
    @basavarjyggabasavalagi9647 Жыл бұрын

    ಜೈ ರಾಯಣ್ಣ

  • @MaluHadakarLyrics
    @MaluHadakarLyricsАй бұрын

    ನನ್ನ ಸಾಹಿತ್ಯ ಅಚ್ಚುಕಟ್ಟಾಗಿ ಹಾಡಿದ ಮಂಜು ಮಿಶ್ರಿಕೋಟಿ ಅಣ್ಣಾ ಹಾಗೂ ಅವರ ಕಲಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು

  • @yallappaagasimani727
    @yallappaagasimani727 Жыл бұрын

    Jai Rayanna

  • @raviwalikar3261
    @raviwalikar3261 Жыл бұрын

    Super...anna....jai..jai..Rayanna..

  • @ningappagodhi2041
    @ningappagodhi2041 Жыл бұрын

    ಎಲ್ಲರ ನಟನೆ ತುಂಬಾ ಅದ್ಬುತ ಅಣ್ಣ ತುಂಬಾ ಧನ್ಯವಾದಗಳು ಜೈರಾಯಣ್ಣ

  • @rameshsuranavar2142
    @rameshsuranavar2142 Жыл бұрын

    Jai Rayanna ♥️♥️

  • @uaddappakabara6603
    @uaddappakabara660312 күн бұрын

    🙋🔥🔥🙏

  • @mutturajwadiyar4899
    @mutturajwadiyar4899 Жыл бұрын

    ಸುಪರ್ ಸರ್👌👌 ಜೈ ,ರಾಯಣ್ಣ 🙏🙏🙏

  • @ningappahulasgera556
    @ningappahulasgera556 Жыл бұрын

    Jai rayanna

  • @agasabalguruling1817
    @agasabalguruling1817 Жыл бұрын

    ಸುಪರ್ ಸಾಹಿತ್ಯ ಹಾಗೂ ಸುಪರ್ ನಟನೆ ಹಾಗೂ ಸುಪರ್ ಗಾಯನ

  • @KiranKiran-ni5vw
    @KiranKiran-ni5vw Жыл бұрын

    🙏🙏🙏🙏🙏

  • @pruthvi-405
    @pruthvi-405 Жыл бұрын

    ಸೂಪರ್

  • @hanamanthnari874
    @hanamanthnari874 Жыл бұрын

    Super bro

  • @Nagappa-is6kc
    @Nagappa-is6kc Жыл бұрын

    🙏🙏🙏🙏🙏🙏🙏

  • @amarkuchanur3493
    @amarkuchanur3493 Жыл бұрын

    Super

  • @vinayakjadhav7217
    @vinayakjadhav7217 Жыл бұрын

    🔥🔥🔥🔥🔥🔥

  • @parashuramparashuram7793
    @parashuramparashuram7793 Жыл бұрын

    🙏🙏🙏🔥🔥🔥jai rayanna 🔥🙏🙏🙏

  • @sureshanadagaddi8143
    @sureshanadagaddi8143 Жыл бұрын

    Super Anna

  • @santoshkuri2863
    @santoshkuri2863 Жыл бұрын

    ಅಣ್ಣಾ ಸೂಪರ್ ಅಣ್ಣಾ video

  • @crazyrockcoleaderpavu6990
    @crazyrockcoleaderpavu6990 Жыл бұрын

    ಜೈ ರಾಯಣ್ಣ 🙏

  • @ninannjeevaa701
    @ninannjeevaa701 Жыл бұрын

    Super anna 💝😍

  • @555tractorlover4
    @555tractorlover4 Жыл бұрын

    ಜೈ ರಾಯಣ್ಣ 🙏❤️🙏

  • @madivalsdongri36
    @madivalsdongri36 Жыл бұрын

    ಈ ವಿಡಿಯೋ ನೋಡುತ್ತಿದ್ದರೆ ಮೈ ರೋಮಾಂಚನಗೊಳ್ಳುತ್ತದೆ

  • @tabtab1622
    @tabtab1622 Жыл бұрын

    ಜೈ ರಾಯಣ್ಣ 🙏🙏🙏🙏🙏

  • @maheshbmugalkhod1829
    @maheshbmugalkhod1829Ай бұрын

  • @mantukumbar1348
    @mantukumbar1348 Жыл бұрын

    🙏🙏🙏🙏ಸುಪರ ಗುರುಗಳ 🙏🙏🙏

  • @hanumeshbaagalidbosspyan4022
    @hanumeshbaagalidbosspyan4022 Жыл бұрын

    ಜೈ ರಾಯಣ್ಣ 🙏🙏🙏🥳🥳🥳

  • @user-yo1ic2ny1o
    @user-yo1ic2ny1o Жыл бұрын

    🙏ಜೈ ರಾಯಣ್ಣ ಜೈ ಚನ್ನಮ್ಮ 🙏

  • @uktractorlover1029
    @uktractorlover1029 Жыл бұрын

    💫Super 🎧audio 🔊and video🎥 🙏🙏

  • @S.K_TAGARU_CREATION
    @S.K_TAGARU_CREATION Жыл бұрын

    Super video 🙏🙏🙏🙏🙏🙏😘🙏😘🙏😘😘😘😘❤️❤️❤️❤️❤️

  • @kannadamaster
    @kannadamaster Жыл бұрын

    ಜೈ ರಾಯಣ್ಣ ❤😢

  • @user-bi5yt3kr4d
    @user-bi5yt3kr4d Жыл бұрын

    ಏನು ಆಕ್ಟಿಂಗ್ ಅಣ್ಣ ಸೂಪರ್

  • @shivanandhuleppanavar5678
    @shivanandhuleppanavar5678 Жыл бұрын

    Super sir jai rayanna

  • @uddappakarmasi3206
    @uddappakarmasi3206 Жыл бұрын

    ಜೈ ರಾಯಣ್ಣಾ 💪🙏🔥🙏❤

  • @parasuramambalanura1891
    @parasuramambalanura1891 Жыл бұрын

    ಜೈ ರಾಯಣ್ಣ...

  • @mahanteshandi7638
    @mahanteshandi7638 Жыл бұрын

    Jay Raina 🙏🙏🙏🦁🦁

  • @vitthaldalawai2091
    @vitthaldalawai2091 Жыл бұрын

    Super ಹುಲಿ

  • @naraharikaradachilami878
    @naraharikaradachilami878 Жыл бұрын

    ಸೂಪರ್ ಅಣ್ಣಯ್ಯ 👌👌ಗಾಯನ 💜💜

  • @venkateshsingerby.
    @venkateshsingerby. Жыл бұрын

    ಅದ್ಭುತ ರಿ ... ಧನ್ಯವಾದ......🙏🚩

  • @rudrappakatti9913
    @rudrappakatti9913 Жыл бұрын

    Super manju Anna

  • @rockrock3148
    @rockrock3148 Жыл бұрын

    ⚔️ಜೈ ರಾಯಣ್ಣ 🐅🐅🐅

  • @gopalgoudi8340
    @gopalgoudi8340 Жыл бұрын

    ಸುಪರ್ ಅಣ್ಣಾ

  • @hanamanthjaggal1849
    @hanamanthjaggal1849 Жыл бұрын

    Super all tima

  • @gurupadashyabannavar8300
    @gurupadashyabannavar830011 ай бұрын

    ಜೈ ಚನ್ನಮ್ಮ ಜೈ ರಾಯಣ್ಣ

  • @gicchigiligilimudakannamor2314
    @gicchigiligilimudakannamor2314 Жыл бұрын

    ಸೂಪರ್ ಸಾಂಗ್ ಆಲ್ ಟೀಮ್ ವರ್ಕ್ ಸೂಪರ್ 🙏🙏♥️♥️🎊🎊

  • @sunilhuded546
    @sunilhuded546 Жыл бұрын

    ಚೆನ್ನಾಗಿ ಮಾಡಿದ್ದೀರಿ ಅಣ್ಣ

  • @sachinkumarjulapi499
    @sachinkumarjulapi499 Жыл бұрын

    ಜೈ ರಾಯಣ್ಣ ಜೈ ಚೆನ್ನಮ್ಮ

  • @manjushortsvideo97
    @manjushortsvideo97 Жыл бұрын

    ಸೂಪರ್ ರಾಯಣ್ಣ. ಬೆಂಕಿ ನಮ್ಮ ರಾಯಣ್ಣ

  • @anandbeeranagaddi3371
    @anandbeeranagaddi3371 Жыл бұрын

    ಸೂಪರ್ ಅಣ್ಣಾ🙏

  • @parshopojari2055
    @parshopojari2055 Жыл бұрын

    🙏🏼🙏🏼🙏🏼👍👍👍👍🙏🏼🙏🏼🙏🏼

  • @vinayakjadhav7217
    @vinayakjadhav7217 Жыл бұрын

    Super mava mast ageti

  • @manjumishrikoti6504

    @manjumishrikoti6504

    Жыл бұрын

    🤝

  • @shivarajmane1403
    @shivarajmane1403 Жыл бұрын

    ನನ್ನ ರಾಯಣ್ಣ😥

  • @peasantnavi9408
    @peasantnavi9408 Жыл бұрын

    🙏🙏🙏🙏ಸೂಪರ್ 👍

  • @anjinappasvkalra
    @anjinappasvkalra Жыл бұрын

    ಸೂಪರ್ ಸರ್

  • @sureshbhovi1237
    @sureshbhovi1237 Жыл бұрын

    Super duper video bossu

  • @bhirushirabur5253
    @bhirushirabur5253 Жыл бұрын

    Super brothers 🔥🔥🔥🔥🔥 song

  • @ambreshsunkad7309
    @ambreshsunkad7309 Жыл бұрын

    Supper brother tq.

  • @dhruvafighter3264
    @dhruvafighter3264 Жыл бұрын

    Super....♥️🥰🙏🙏👌👌👌🙏🙏🙏

  • @shivappapadinnaval9025
    @shivappapadinnaval9025 Жыл бұрын

    👍🙏🙏🙏⚔️🇮🇳👍

  • @umeshtalawar7751
    @umeshtalawar7751 Жыл бұрын

    ನಿಮ್ಮ್ ಹಾಡು👌👌👌

  • @hanumantaangadihanumangadi
    @hanumantaangadihanumangadi Жыл бұрын

    🙏🙏🙏

  • @dreamcapture1491
    @dreamcapture1491 Жыл бұрын

    ತುಂಬಾ ಸೊಗಸಾಗಿದೆ ಬ್ರದರ್ 🥰🙏🏻

  • @Subhanaudio

    @Subhanaudio

    Жыл бұрын

    Thank you

  • @hanumantudagatti
    @hanumantudagatti Жыл бұрын

    🔥✨🔥

  • @Darshankalal94818
    @Darshankalal94818 Жыл бұрын

    🙏🙏

  • @nbhalavar4703
    @nbhalavar4703 Жыл бұрын

    ಚೆನ್ನಾಗಿದೆ

  • @basumk7048
    @basumk7048 Жыл бұрын

    Super sir❤

  • @revannarevanna2620
    @revannarevanna2620 Жыл бұрын

    Anna super

  • @mahantesh_bgm
    @mahantesh_bgm Жыл бұрын

    Super Anna👍

  • @irappachabbi3498
    @irappachabbi349811 ай бұрын

    Very nice song good music

  • @mallappabhakshappanavar3712
    @mallappabhakshappanavar3712 Жыл бұрын

    🔥🔥🔥🔥🙏🙏

  • @nalmeyasuryansh8721
    @nalmeyasuryansh8721 Жыл бұрын

    Super....keltidree maiellella eno romnchana...

  • @user-ex1fx4ns6j
    @user-ex1fx4ns6j Жыл бұрын

    ಮಂಜು ಅಣ್ಣ 👌👌👌👌

  • @rjchinu9142
    @rjchinu9142 Жыл бұрын

    ಸೂಪರ್ ಸರ್ 🙏😍

  • @muttappayadagi5121
    @muttappayadagi512111 ай бұрын

    👌👌👌👌

  • @hanamanthjaggal1849
    @hanamanthjaggal1849 Жыл бұрын

    ಒಬ್ಬ ದೇಶ ಪ್ರೇಮಿ ಜಿವನ ಚರಿತ್ರೆ ತುಂಬ ಚೆನ್ನಾಗಿದೆ ಮಂಜು ಅಣ್ಣ ರೇಣು ಅಕ್ಕ ಮತ್ತು ಎಲ್ಲಾ ಕಲಾವಿದರಿಗೆ ತುಂಬಾ ಹೃದಯಪೂರ್ವಕ ಧನ್ಯವಾದಗಳು, 🙏❤️💐

  • @djrajuedits8158
    @djrajuedits8158 Жыл бұрын

    🙏🙏❤️

  • @skshivakarnal4162
    @skshivakarnal4162 Жыл бұрын

    🌍⚔️

  • @pakeearappapakeearappa8346
    @pakeearappapakeearappa8346 Жыл бұрын

    ಸೂಪರ್ ಆಗಿ ಮಾಡಿದರೆ ಅಣ್ಣ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ನಿಮ್ಮ ತಂಡಕ್ಕೆ ಕೋಟಿ ಕೋಟಿ ನಮನಗಳು ಆ ರಾಯಣ್ಣನ ಆಶೀರ್ವಾದ ಸದಾ ನಿಮ್ಮ ತಂಡದ ಮೇಲೆ ಇರಲಿ ಅಣ್ಣ ಜೈ ಹೋ ರಾಯಣ್ಣ 🙏🙏

  • @manjukurugund8769
    @manjukurugund8769 Жыл бұрын

    🙏🙏🔥🔥🙏🙏

  • @devuappu7530
    @devuappu7530 Жыл бұрын

    💞

  • @Akashkumar-wp6rj
    @Akashkumar-wp6rj Жыл бұрын

    Super🐯

  • @makbull4785
    @makbull4785 Жыл бұрын

    Super all actors ❤️

  • @shivukattivala4450
    @shivukattivala4450 Жыл бұрын

    ಸೂಪರ್ 🔥ಜೈ ರಾಯಣ್ಣ🧡🤍💚 🙏❤️🥰

  • @user-nv5kl2ku6k
    @user-nv5kl2ku6k10 ай бұрын

    ❤😊

  • @annappamane4384
    @annappamane4384 Жыл бұрын

    🙏🙏🙏🙏🙏💥👌

  • @haleshhalesh5354
    @haleshhalesh5354 Жыл бұрын

    ANNA SUPER SONG KRANTI VEER SANGOOLI RAYANNA DEVARU BOSS 🙏🙏🔥🔥💥💥🔥💥💥🔥💥🙏🙏

  • @user-rx2mt8xg9m
    @user-rx2mt8xg9m Жыл бұрын

    👌👌👌👌👌👌👌👌👌

  • @shivanandpatilkalaburagi4822
    @shivanandpatilkalaburagi4822 Жыл бұрын

    🌹🙏🙏🌹

  • @user-kv4pn5eo6k
    @user-kv4pn5eo6k Жыл бұрын

    ಸೂಪರ್ ಸ್ಟಾರ್

  • @bhimannafnandyal5331
    @bhimannafnandyal5331 Жыл бұрын

    ವಾವ್ ನನ್ನ ಹೃದಯ ಸಾಮ್ರಾಜ್ಯದರಸ ರಾಯಣ್ಣ ಚರಿತ್ರೆಯನ್ನ ಸುಂದರವಾಗಿ ಚಿತ್ರಿಸಿದ್ದಿರಿ , ಮೈ ರೊಮಗಳೆಲ್ಲ ಒಂದು ಕ್ಷಣ ಎದ್ದು ನಿಂತಂತೆ. ಸಾಹಿತ್ಯಗಾರರಿಗೆ ಮತ್ತು ನಟರಿಗೆ ನನ್ನ ಹೃದಯಾಭಿನಂದನೆಗಳು. ಕೊನೆಯ ಸಂದೇಶವಂದು ಅಧ್ಬುತ 🙏🙏❤

  • @Adanagoudapatil
    @Adanagoudapatil Жыл бұрын

    ಅಣ್ಣ ಸುಪರ ವಿಡಿಯೊ ನಾ ಚಿರಋಣಿ

Келесі