ಕಿಲಾಡಿ ಜೋಡಿ ಪಾರ್ಟ್ - 2 || KILADI JODI Part 2 || Javari Junction || Wirally Kannada || Tamada Media

Ойын-сауық

ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
Artist
Mallya Bagalkot
Renuka Gopi
Kiran Bagalkot
Suneel Maradi
Special Thanks To
Kulakarni sir
Camera Work
Suneel Maradi
Production Head
Chandu Hiremath
Special Thanks To
Anand Anna
Dinesh
Music Director
RaviTeja (RT Dhun) Bagalkot
#Kiladijodi #javarijunction junction #WirallyKannada #TamadaMedia
#Husbandwife #GandaHendti
#JavariJunction #TamadaMedia #WirallyKannada #Parimalabar #javaripeopleatbar
#Kannadacomedy #Mallyabagalkot #JavariJunctionComedy #KannadaFunnycomedy #kannadacomedy #ComedyVideos #summer #besige
Instagram id: mallya_bagalkot...
Javeri Junction Is an entertainment channel in youtube aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
#JavariJunction #TamadaMedia #WirallyKannada #MallappaSaahukaara
#JavariJunctionComedy #KannadaFunnycomedy #kannadacomedy #comedyvideos

Пікірлер: 373

  • @appajappababu1964
    @appajappababu19642 жыл бұрын

    ವಿಠ್ಠಲ್ ಮತ್ತು ರೇಣುಕ ಅವರ ಅಭಿನಯ ತುಂಬಾ ಚೆನ್ನಾಗಿತ್ತು. 😂😄😊😝😇👍🙏😂😀😊😜😇 Super jodi

  • @appajappababu1964
    @appajappababu19642 жыл бұрын

    ಮಲ್ಯ ಬಾಗಲಕೋಟ ಮತ್ತು ರೇಣುಕ ಅವರ ಅಭಿನಯ ತುಂಬಾ ಚೆನ್ನಾಗಿತ್ತು. 😀😊😂😜😝😇👍🙏😀😊😂😜😝😇 Super jodi

  • @laxmikotabagi4828

    @laxmikotabagi4828

    2 жыл бұрын

    RmtmeemmmtsRMTMEEMMMTS

  • @jandisab.jandisab9873

    @jandisab.jandisab9873

    Жыл бұрын

    Ol

  • @manjuviju7244
    @manjuviju72442 жыл бұрын

    ರೇಣವಕ್ಕಾ ಬೆಂಕಿ ನೀನು... ಸೂಪರ್ ಆಕ್ಟಿಂಗ್... ಸೂಪರ್ ಡೈಲಾಗ್ ಡೇಲಿವರಿ.... ನೋಡಕು ಮಸ್ತ್ ಅದಿರಿ... 👌👌👌👌😘🔥🔥🔥

  • @basappabasappaaqp3702

    @basappabasappaaqp3702

    2 жыл бұрын

    Zz

  • @ratnaratu604

    @ratnaratu604

    Жыл бұрын

    @@basappabasappaaqp3702 Lal l

  • @ratnaratu604

    @ratnaratu604

    Жыл бұрын

    @@basappabasappaaqp3702 lalaa

  • @fakeerappa7160

    @fakeerappa7160

    Жыл бұрын

    Hi

  • @rameshchalawadi1189
    @rameshchalawadi1189 Жыл бұрын

    ಅಣ್ಣ ನಿನ್ನ 👌 ಎಲ್ಲಾ ಕಾಮಿಡಿ ಫುಲ್ ಗಿಚ್ ♥️🔥

  • @nagarajkajagar9828
    @nagarajkajagar98282 жыл бұрын

    ಮಲ್ಲು ಅಣ್ಣಾ ನಿಮ್ಮ್ ಯಲ್ಲ ಆಕ್ಟಿಂಗ್ ಸೂಪರ್ ಮೂಡಿ ಬರ್ತಿದಾವ್ ನಂಗಂತೂ ಬಾಳ ಇಷ್ಟ 👍👍👍🫂🫂🫂🫂🫂

  • @jagadishk4980
    @jagadishk49802 ай бұрын

    Ellarige olle lesson. Ellru acting chennagide Thankyou.

  • @somukoujalagi1045
    @somukoujalagi10452 жыл бұрын

    ಸೂಪರ್ ಬ್ರದರ್ ಇಷ್ಟಾ ವಿಡಿಯೋ ತುಂಬಾ ಚೆನ್ನಾಗಿದೆ ಸರ್ 👌👌👌👌👍💯

  • @Anil-js6gr
    @Anil-js6gr2 жыл бұрын

    Super super super 2ne mata illa bhai video super movie mad ond full hit uttara karnatakadavru yarigu kadimi illa annodann torsunu....... ❤❤❤❤

  • @sathvikkannadavlogs4331
    @sathvikkannadavlogs4331 Жыл бұрын

    Nice performance, vittal ur acting fantastic and ranavva looking very beauty... 💐

  • @sagarmahi4088
    @sagarmahi40882 жыл бұрын

    ದಯವಿಟ್ಟು ಫಾಲೋ ಮಾಡ್ರಿ ಕಾಕಾ ಗ ಬೇಗ 100k ಆಗ್ಲಿ ಎಂದು ಹಾರೈಸೋಣ

  • @kumarnbsagar
    @kumarnbsagar Жыл бұрын

    ಮಲ್ಲು ಅಣ್ಣ ನಿಜವಾದ ಘಟನೆ ಇದು ನನ್ನ ಲೈಫಲ್ಲಿ ನಿಮ್ಮ ಟೀಮ್ನ ವಿಡಿಯೋ ಸಕ್ಕತ್ ತುಂಬಾ ನಗು ತುಂಬಾ ಕಾಮಿಡಿ ತುಂಬಾ ಖುಷಿ ಕೊಡ್ತಾ ಇದೆ ಅಣ್ಣ ಸೂಪರ್ ಸೂಪರ್

  • @prabhus8979
    @prabhus89793 ай бұрын

    Unexpected ಕಾಮಿಡಿ ಅಣ್ಣ... 🔥🔥🔥

  • @marutinayak9760
    @marutinayak97602 жыл бұрын

    ಅದ್ಭುತವಾದ ವಿಡಿಯೋ ಅಣ್ಣ ಇದು ಸೂಪರ್ ಆಕ್ಟಿಂಗ್ ಸೂಪರ್ ಸೂಪರ್

  • @atmanandkittur8444
    @atmanandkittur84442 жыл бұрын

    ಸೂಪರ್ ಎಲ್ಲರ ಅಭಿನಯ 👌🏻 subject 👌🏻👌🏻

  • @babureddymaddur3433
    @babureddymaddur343311 ай бұрын

    Supur ri ರೇಣವಕ್ಕಾ ಮಲ್ಲು ಅಣ್ಣ ನಿಮ್ಮ ವಿಡಿಯೋಸ್ ಸೂಪರ್

  • @umeshbiradar2165
    @umeshbiradar21652 жыл бұрын

    ಸೂಪರ್, ಎಲ್ಲರೂ ನಟನೆಯಲ್ಲಿ ಚನ್ನಾಗಿ ಪಳಗಿದ್ದಿರಾ full entertainment

  • @suniljankar2374
    @suniljankar2374 Жыл бұрын

    ನಕ್ಕು ನಕ್ಕು ಸಾಕ್ಕತು ಮಲ್ಲು ಅಣ್ಣ ಸೂಪರ್ ವಿಡಿಯೋ 🔥🔥🔥🔥🔥👌👌🤣🤣🤣🤣🤣🤣🤣🤣

  • @naveenak2941
    @naveenak29412 жыл бұрын

    Suuuuuuper🌹, mudu, akka

  • @RajaRaja-ct3wb
    @RajaRaja-ct3wb8 ай бұрын

    ನಿಮ್ಮ ಮುಖದ ಎಕ್ಸ್ಪ್ರೆಸ್ ತುಂಬಾ ತುಂಬಾ ತುಂಬಾ ಚೆನ್ನಾಗಿತ್ತು

  • @user-ne9bt3vt4u
    @user-ne9bt3vt4uАй бұрын

    ಸೂಪರ❤❤❤❤❤

  • @rahultalakeri6632
    @rahultalakeri6632 Жыл бұрын

    ❤..wow superb acting mallu anna 🥰 and you team .

  • @maheshmpatel3737
    @maheshmpatel3737 Жыл бұрын

    Very very nice super 10 sal nodhide matte matte nodhabeku anisute all super acting ❤

  • @balesababalesaba2989
    @balesababalesaba2989 Жыл бұрын

    ಸಹೋಕಾರ್ ನಿಮ್ಮ ವೀಡಿಯೋಸ್ ಬಾರ್ರಿ ಇರತಾವಣ್ಣ ನಾನು ನಿಮ್ಮ ದೊಡ್ದು ಫೇನಾ ನೀಹು ಸೂಪರ್ ಮಲ್ಲಪ್ಪ soukara

  • @pavanmadgund8532
    @pavanmadgund85328 ай бұрын

    I subscribed and liked your channel.. I enjoyed every videos of your's..

  • @pallavispatil5075
    @pallavispatil50752 жыл бұрын

    Super vidio ri Mallu sir good message Tamma mani bit byare mani nodavarige

  • @yallumandewal2703
    @yallumandewal2703 Жыл бұрын

    ಸೂಪರ್ ಆಕ್ಟಿಂಗ್ ಅಣ್ಣಾ

  • @prafulupadhye9518
    @prafulupadhye95182 жыл бұрын

    ಕಿಲಾಡಿ ಜೋಡಿ ತುಂಬಾ ಚೆನ್ನಾಗಿದೆ ಸರ್ ಇದೇ ರೀತಿ ವಿಡಿಯೋಗಳು ಬೇಗ ಬೇಗ ಬರಲಿ ಸರ್

  • @vinaydesai2827
    @vinaydesai28272 жыл бұрын

    Anna Nimge e nayaki sut agtar mat yaru ast sut agallla anna 👍

  • @user-ge1jy3fb2m
    @user-ge1jy3fb2m Жыл бұрын

    ತುಂಬಾ ಅದ್ಭುತವಾಗಿ ಕಥೆ ಮಾಡಿ ವಿಡಿಯೋ ದಲ್ಲಿ ಎಲ್ಲಾ ಪಾತ್ರೆಗಳು ಸೂಪರ್ ಹಿಟ್ ಆಗಿ ಮಾಡಿದ್ದೀರಿ ಇನ್ನು ನಿಮ್ಮ ವಿಡಿಯೋಗಳು ಹೆಚ್ಚಿನ ಮಟ್ಟದಲ್ಲಿ ಬರಲಿ ❤️❤️❤️❤️

  • @prashanthapachhiktr3645
    @prashanthapachhiktr36457 ай бұрын

    ಏನ್ ಪ್ಲಾನ್ ಗುರು ನಿಮ್ದು ಪಾಪಾ😂😂😂ಸೂಪರ್

  • @bangalorenewschannel7817
    @bangalorenewschannel7817 Жыл бұрын

    ಹೈಲೆಟ್ ಆಫ್ ದಿಸ್ ವಿಡಿಯೋ

  • @rajaratnaappu8811
    @rajaratnaappu88112 жыл бұрын

    Mast acting javari acting wonderful

  • @devuhunshyal5874
    @devuhunshyal5874 Жыл бұрын

    ಸುಪರ್ 🥰🥰

  • @mouneshbadiger3810
    @mouneshbadiger3810 Жыл бұрын

    ಸೂಪರ್ ಆಗಿದೆ

  • @kadappakurbet75
    @kadappakurbet752 жыл бұрын

    ವಿಡಿಯೊ ತುಂಬಾಚನ್ನಾಗಿದೆ ಅಣ್ಣಾ

  • @hanamantha2065
    @hanamantha2065 Жыл бұрын

    ಸೂಪರ್ ಆಕ್ಟಿಂಗ್ ಸೂಪರ್ ಮಲ್ಲು ಅಣ್ಣ❤️❤️👍

  • @channuveer8992
    @channuveer89922 жыл бұрын

    ಮಲ್ಲು ಸಾಹೇಬ್ರ, ಹಿಂಗ ಬರಲಿ ರಿ ಪಾ... ನಿಮ್ಮ ಮನರಂಜನೆಯ ವೀಡಿಯೋಗೊಳ... ನಿಮ್ಮ ಹಾಗೂ ನಿಮ್ಮ ತಂಡಕ್ಕೆ ನನ್ನ ಹೃತಪೂರ್ವಕ ಅಭಿನಂದನೆಗಳು...

  • @malappaduniya7796
    @malappaduniya77962 жыл бұрын

    ಸೂಪರ್ 🥰🥰🥰🥰❤️❤️❤️

  • @danielnedarpalli927
    @danielnedarpalli9275 ай бұрын

    Yela pakku sir bhaal kiladigalu nivu😂❤😮❤❤❤

  • @dksons1565
    @dksons15652 жыл бұрын

    ಎಂಥ ಕಾಮಿಡಿ ಗೊತ್ತಾ ಸೂಪರ್

  • @udayfilms3917
    @udayfilms39172 жыл бұрын

    ಅಧ್ಬುತ ಕಾನ್ಸೆಪ್ಟ್

  • @manju.sd.9901
    @manju.sd.99012 жыл бұрын

    Super mast kdk comedy Mallya Anna & Ur Team 😂🤩😄♥️🔥

  • @Besmileurface
    @Besmileurface Жыл бұрын

    Masta Andra masta aithi idu video 🙏

  • @akashsangan5088
    @akashsangan50882 жыл бұрын

    Super ❤️😍 brother's and sister

  • @maharajhanjagi9305
    @maharajhanjagi93052 жыл бұрын

    ಸೂಪರ್ 👌👌👌👌👌

  • @iranna9284
    @iranna92842 жыл бұрын

    super Anna 💚

  • @crazygamerlive9895
    @crazygamerlive98959 ай бұрын

    ಸೂಪರ್ ಕಾನ್ಸೆಪ್ಟ್.

  • @sangudonur81
    @sangudonur812 жыл бұрын

    Super mallu anna

  • @user-tp8bh6qr3n
    @user-tp8bh6qr3n10 ай бұрын

    Supar. Sar

  • @chinnabasanal3572
    @chinnabasanal3572 Жыл бұрын

    Yappa brother video nodi tuduga madodu kalibeku atara ede acting super bro

  • @manjuaumachagi3416
    @manjuaumachagi3416 Жыл бұрын

    Nice screept and direction and acting totally gicchhhh gili gili.....😍

  • @malluv7204
    @malluv72042 жыл бұрын

    Super Jodi 🔥🔥🔥

  • @user-tt6gv1zq7n
    @user-tt6gv1zq7n Жыл бұрын

    ಸೂಪರ್ ಅಣ್ಣಾ ಅಕ್ಕಾ

  • @user-gz7vc1xn4c
    @user-gz7vc1xn4c9 ай бұрын

    ಸೂಪರ್ ಮಾತಾಡುತಿಯ ಮರತಿ

  • @erDigant488
    @erDigant488 Жыл бұрын

    ರೇಣುಕಾ ಅಕ್ಕ ಮತ್ತು ಮಲ್ಯ ಮಾಮ ಸೂಪರ್ ಕಾಂಬಿನೇಷನ್

  • @rameshmantur3351
    @rameshmantur33512 жыл бұрын

    ಸೂಪರ್ ಬ್ರದರ್ 👌👌👌👌

  • @seventhsenseinfo9804
    @seventhsenseinfo9804 Жыл бұрын

    Renuka navalgund avrd adress bekit Anna, namd short movie Li act maadtara keloke.

  • @baramappa8555
    @baramappa8555 Жыл бұрын

    ಸೂಪರ್ 👌👌👌

  • @moni-LetZZRome
    @moni-LetZZRome Жыл бұрын

    Big fan of kirannnnnnnnnnnnnnnnnnnnnnnnnnnnnnnnnnn and lot of love from my side

  • @prakashlakamanhalli1441
    @prakashlakamanhalli14417 ай бұрын

    ಸೂಪರ್

  • @shivanandloni4439
    @shivanandloni44392 жыл бұрын

    Renuka akka super acting🔥🔥

  • @komalakomala3569
    @komalakomala3569 Жыл бұрын

    ಸೂಪರ್ ಹಿಟ್

  • @anandtumbagi9060
    @anandtumbagi90602 жыл бұрын

    ಬೆಂಕಿ ಅಣ್ಣ ನೀನು ವಿಡಿಯೋ ಸೂಪರ್♥️♥️♥️♥️

  • @lakshmanakolli6766
    @lakshmanakolli6766 Жыл бұрын

    ಸೂಪರ್ 😄😄😄

  • @hanamanthakuri7483
    @hanamanthakuri7483 Жыл бұрын

    ಕಿಲಾಡಿ ಜೋಡಿ ಸುಪರ್ ಸುಪರ್💥💥💥🔥🔥🔥💫💫💫🔥

  • @anjinappap3944
    @anjinappap39442 жыл бұрын

    ಸೂಪರ್ ಬ್ರದರ್

  • @vijaykumarbadiger2616
    @vijaykumarbadiger2616 Жыл бұрын

    ವಿಠಲ ಸೂಪರ್ ಕಾಮಿಡಿ ಆಕ್ಟಿಂಗ್ ಸೂಪರ್ ಮಲ್ಲಪ್ಪ ಸಾವ್ಕಾರ್ ಸೂಪರ್ ಸ್ಟೋರಿ ಬೆಸ್ಟ್ ಟ್ಯಾಲೆಂಟೆಡ್ ಸ್ಟೋರಿ

  • @svnayakbadiger2802
    @svnayakbadiger28022 жыл бұрын

    ಸುಪರ್

  • @anandalur5342
    @anandalur53422 жыл бұрын

    ಸೂಪರ್ ಅಣ್ಣಾ ಪುಲ್ ಗಿಚ್ಚ್ ❤️♥️❤️👌👌✌️

  • @chidananda9760
    @chidananda9760 Жыл бұрын

    ಸೂಪರ್ ಅಣ್ಣ

  • @AARI6363
    @AARI63638 ай бұрын

    Super malya shukare

  • @kadeshmadiwal7712
    @kadeshmadiwal77124 ай бұрын

    Super 👌 👍 ❤

  • @basavarajpathroti6630
    @basavarajpathroti6630 Жыл бұрын

    Yava film gu kammi illa super

  • @ambreshkalashtty3232
    @ambreshkalashtty32322 жыл бұрын

    ಅಕ್ಕ 👌👌👌👌👌

  • @hanamantha7540
    @hanamantha75402 жыл бұрын

    Super 😍 anna video

  • @chandrulyavakki5823
    @chandrulyavakki5823 Жыл бұрын

    Anna ninu benki bedo mallppa anna... Nanu nimma.... Abimani❤️❤️🙏🙏

  • @rakesharakasali2516
    @rakesharakasali2516 Жыл бұрын

    Climax ಎಂಥ ಇಟ್ಟಿರೋ ಮಾರಾಯ 🥱🥱🥱

  • @user-yt5up1vg2r
    @user-yt5up1vg2r2 жыл бұрын

    ಸೂಪರ್ ಅಣ್ಣಾ

  • @Prakash_kalaburgi
    @Prakash_kalaburgi2 жыл бұрын

    ಎಲ್ಲೆಲ್ಲಿ ನಿನ ಪಾ ಹುಲಿ 😂🙏👍

  • @muttukoti7025
    @muttukoti7025 Жыл бұрын

    Anna nim jodi matra super annna🥰😇

  • @gopalladdi9030
    @gopalladdi90302 жыл бұрын

    Suuuper ❤️

  • @gururaj7016
    @gururaj7016 Жыл бұрын

    Jalayava I Love you Love from Dubai❤

  • @manikathaheremathamanikath2203
    @manikathaheremathamanikath22032 жыл бұрын

    Super.. 💐💐

  • @mallulakhagoudar4423
    @mallulakhagoudar44232 жыл бұрын

    ವೇಟಿಂಗ್ ಫಾರ್ ನೆಕ್ಸ್ಟ್ ವಿಡಿಯೋ

  • @gururajgouler2532
    @gururajgouler253211 ай бұрын

    Super agitu ree

  • @bhimaraynavi1530
    @bhimaraynavi15302 жыл бұрын

    Anna vitya kudaru style super

  • @BasavarajBasavaraj-ir4bb
    @BasavarajBasavaraj-ir4bb2 жыл бұрын

    super huliya

  • @rameshmaradi5655
    @rameshmaradi56552 жыл бұрын

    👌👌🔥🔥

  • @irannahubballihubballi1481
    @irannahubballihubballi1481 Жыл бұрын

    Super super 🙏🙏 hatsp

  • @mallubpatilmallubpatil112
    @mallubpatilmallubpatil112 Жыл бұрын

    ಜಗತ್ ಕಿಲಾಡಿ ಅಣ್ಣ ನೀ ♥️

  • @subhashdrp7612
    @subhashdrp7612 Жыл бұрын

    Super video

  • @shivusandalwood
    @shivusandalwood Жыл бұрын

    concept supper😍😍😍

  • @ADSDIGITALVIJAYAPUR.04
    @ADSDIGITALVIJAYAPUR.042 жыл бұрын

    Super...

  • @Anandsbarki
    @Anandsbarki Жыл бұрын

    Nice Mallu

  • @jagadishk7367
    @jagadishk7367 Жыл бұрын

    ಏನ್ ಅನಾಹುತ ಅದಿಪ ಮಲ್ಲಣ್ಣ ನೀನು 😄😄😄👌👌👌👌💐💐💐💐💐

  • @healthyindia36
    @healthyindia362 жыл бұрын

    ಸಹೋದರ ನನಗೆ ಈ ಕಥೆ ಇಷ್ಟ ಆಗಲಿಲ್ಲ ರೀ....!!! ದಯವಿಟ್ಟು ಇನ್ನೊಮ್ಮೆ ಈ ತರಹದ ಕಥೆಗಳು ಮಾಡಬೇಡ್ರೀ...!!!

  • @shiveenee3282
    @shiveenee32822 жыл бұрын

    ಬೆಂಕಿ ಮನುಷ್ಯರು ಪಾ ನೀವು... ವಿಠ್ಯಾ.. ಬಾರಿ ..ಅದಿಪಾ.. ಹೊಡಿ ಒಂಭತ್ತು

  • @roopamaranura8236
    @roopamaranura8236 Жыл бұрын

    Super 👌 bro

  • @sharifsbn2478
    @sharifsbn2478 Жыл бұрын

    Good msg bro

  • @prakashgowda3057
    @prakashgowda30572 жыл бұрын

    Sooper

Келесі