'ಖ್ಯಾತ ಗಾಯಕಿ ಲಕ್ಷ್ಮಿ ನಾಗರಾಜ್ ನೆನಪಿದ್ದಾರಾ!'Singer Lakshmi Nagaraj Home & family-Kalamadhyama-
Kalamadhyama Contact Details: WhatsApp No: 7411992697
Only Urgent Calls : 9008099686
#LakshmiNagarajSinger #kalamadhyama #param
ಪ್ರಿಯ ವೀಕ್ಷಕರೇ,
ಈ ಸರಣಿಯಲ್ಲಿ ಖ್ಯಾತ ಗಾಯಕಿ ಲಕ್ಷ್ಮಿ ನಾಗರಾಜ್ ಅವರ ಬದುಕು ನಿಮಗಾಗಿ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ... ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ. Actor Fighter Bullet Nagaraj Home & family.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZread CHANNEL:
If you enjoyed this video, please consider supporting KALAMADHYAMA KZread CHANNEL by joining our membership community on KZread by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Kannada Movies, Kannada Films, Dr Rajkumar, Vishnuvardhan, Kannada Film Industry, Kalamadhyama Interviews, Singer Lakshmi Nagaraj Interview, Singer Lakshmi Nagaraj LIFE, Singer Lakshmi Nagaraj, Singer Lakshmi Nagaraj Kalamadhyama, Kannada Interview, Kannada Singers, Indu Nagaraj, Indu Nagaraj Hit Songs, Indu Nagaraj Kannada, Kalamadhyama, KS Parameshwar, Savita Parameshwar, Kalamadhyama KZread Channel, Kalamadhyama Videos, #param,
Пікірлер: 58
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured
ಕರ್ನಾಟಕದಲ್ಲಿ ಇಂತಹ ಒಳ್ಳೆ ಗಾಯಕಿಯರು ಇರುವಾಗ ಕನ್ನಡವೇ ಬರದೇ ಇರುವ ಶ್ರೇಯಾ ಘೋಶಾಲ್ ಹಾಡುವ ಅವಶ್ಯಕತೆಯೇನಿದೆ ನಮ್ಮವರನ್ನು ನಾವು ಬೆಳೆಸದಿದ್ದರೆ ಏನು ಉಪಯೋಗ
@ganeshampai8434
4 күн бұрын
I urge all kannada film music directors to create platform for singers of kannada origin. We have many upcoming vocalists who deserve recognition.
@SureshSuresh-rd6sp
4 күн бұрын
Howdu ,avrige sahithya matthu ,adra artha ,,hagu adra bhavave gotthilla ,,jothege voice kooda astene,,kilometer dooradalli kogidang irutthe,,music directors ge hodibeku,,bashe barde idru spr hadiroru idare ,chithramma ,janakamma ,spb ,heege thumba ,,idra madye ,sonu ,and shreya ,kailash ,,anothorg yak chance kpdtharo
@kavithanjalis934
2 күн бұрын
Yes . Nijavagalu
@arativenkatesh9578
12 сағат бұрын
ಖಂಡಿತಾ ಹೌದು.
ಬಹಳ ಮಾಧುರ್ಯವಿರುವ ಶಾರೀರ ಶ್ರೀ ಮತಿ ಲಕ್ಷ್ಮೀ ರವರದು,ಅಮ್ಮಾ ನಾನು ದೇವರಾಣೆ ಹಾಡು ಬಹಳ ಭಾವ ತುಂಬಿ ಹಾಡಿರುವುದು ಮನಸ್ಸಿಗೆ ಸಂತಸವಾಯಿತು,ನಿಮ್ಮ ಸಂಗೀತ ಪ್ರಯಣ ದಲ್ಲಿ ದೇವರು ಸದಾ ನಿಮ್ಮ ಜೋತ ಇರಲಿ.
ನನ್ನ ಇಷ್ಟದ ಹಾಡುಗಾರ್ತಿ.. ಎದೆ ತುಂಬಿ ಹಾಡುವೆನು ಕಾರ್ಯಕ್ರಮದಿಂದ ಇವರನ್ನು follow ಮಾಡ್ತೇನೆ
ಸಂದರ್ಶನ ತುಂಬಾ ಚನ್ನಾಗಿತ್ತು. ಇವರ ತಂಗಿ ಇಂದು ನಾಗರಾಜ್ ಅವರ ಸಂದರ್ಶನ ಕೂಡ ಮಾಡಿ ಪರಮ್.
Madam's voice is melodious. She sang Aaradhisuve madanaari n Sharanu virupaaksha shashishekhar Kannada film songs. Super happy to see her.
Namaste madam star singr nodataidde adralli nivu vinnar agiddu .innu nange nenpide good singar best sister godblsu madam
ನಮಸ್ಕಾರ ಲಕ್ಷ್ಮೀ ಮೇಡಂ. 2008 ರಲ್ಲಿ ಮೈಸೂರುನ ಯಶೋಧನಟರಾಜ್ ಕಲ್ಯಾಣ ಮಂಟಪದಲ್ಲಿ ನನ್ನ ಮಗಳ ಮದುವೆಯಲ್ಲಿ ನಿಮ್ಮ ಹಾಡುಗರಿಕೆ ಏರ್ಪಡಿಸಲಾಗಿತ್ತು. ತುಂಬಾ ಸಂತೋಷವಮ್ಮ. ಒಳ್ಳೇದಾಗಲಿ.
Super thanks and God bless you
ಕಾನ್ಫಿಡೆoಟ್ ಸ್ಟಾರ್ ಸಿಂಗರ್ ನಿಂದ ಇವರ ಅಭಿಮಾನಿ 🙏🙏🙏🙏🙏🙏🙏👌👌👌👌👌👌👌👌👌👌👌👌 ಸೂಪರ್
@gangappasomappakumbar6325
4 күн бұрын
❤❤ 🎉🎉
We have watched n listened to all your Competitions.Very great.❤❤❤🎉🎉🎉🎉
ಹೌದು ನಾವು ನಮ್ಮ ಕನ್ನಡದ ಗಾಯಕ ಗಾಯಕಿ ಯರ ಬೆಳೆಸಬೇಕು
Your Decision to serve Carnatic Music very good , Fortunate to the Karnataka.We should remember Mysore Royal Dynasty Wadeyars always supported Music and Culture and Art'.wish you all the best 👍💐
Thank you for sharing Very nice 💐💐💐💐💐💐
ಪರಮ ಸರ್ ಲಕ್ಷ್ಮಿ ಮೇಡಂ ಬಗ್ಗೆ ಗೊತಿತು ನೀವು ಇನ್ನೂ ಸವಿಸ್ತಾರ ವಾಗಿ ತಿಳಿಸಿ ಕೊಟ್ರಿ ಧನ್ಯವಾದಗಳು ಸರ್ ನೀವು ನಮ್ ಹುಣಸೂರು ಗೆ ಬಂದಿದ್ರು ನೋಡಿ ಸಂತೋಷ ವಾಯಿತು ಪರಮ ಸರ್ ಲಕ್ಷ್ಮಿ ಮೇಡಂ ತಂದೆಯವರ ಅಡ್ರೆಸ್ ನಂಬರ್ ಹೇಳಿ ನಮ್ ಮನೆ ಮಕ್ಕಳ ಲನು ಸಂಗೀತ ಶಾಲೆಗೆ ಸೇರಿಸಬೇಕು ಪ್ಲೀಸ್ ಸರ್ ಧನ್ಯವಾದಗಳು 🙏🙏🙏
Amazingly excellent singers :)
Super Lakshmi god bless you.
Superb Madam. Love you. God bless you
1st comment like is mine sir
Nam uaru avru Laxmi nagaraj avru chilkunda Kushi ahgute namge evr na nodidre ❤❤
Thanks
Super
Super ❤
Very nicely namaste 🙏 medam your voice hambal talking sweet memories Gurugalige respect 🙏 father 👨 guru God gifted 🙏 to you and my mysorian your father also knowing long back my brother 🙏 namaste 🙏ever green green city chilkunda sisters ❤❤❤
Support to mother great 👍
Suuper
Good Singer
Super 🎉
Asset of Karnataka "Proudest daughter of Mysore. 🎉
Sa re ga ma pa super singer sisters ❤❤
ಇವರ ತಂದೆ ನನಗೆ ಪ್ರೌಢಶಾಲೆಯಲ್ಲಿ ಗುರುಗಳು ಆಗಿದ್ದರು..
🙏😊🙏👍
ಇವರ ಧ್ವನಿ ಮನಸ್ಸಿಗೆ ಮುಟ್ಟುತ್ತೆ
Naanu nim abhimaani madam...🙏🙏🙏
Madam sang in Ede thumbi haaduvenu
ಧ್ವನಿ ಚೆನ್ನಾಗಿ ಇಟ್ಟುಕೊಳ್ಳುವದಕ್ಕೆ ಟಿಪ್ಸ್ ಕೊಡಿ plz
Param sir next indu avaradu ivaribbru namma mysoreina kudigalu idu thumba hemmeya vishaya.
Interview Lakshmi manmohan(dhum movie e touchali song fame) too
Sir. Pallavi (Arun) singer
Shiva shiva ennada hadu nive heliddu nanu kelidde.avatte nimma abhimani.edetumbihaduvenu neve win ande decide madidvi nammayavarella
🙏🙏Madam ನನಗೆ 56 ಅಗೆ ಈಗ ನಾನು ಸಂಗೀತ ಕಲಿಯಬಹುದಾ ದಯವಿಟ್ಟು ತಿಳಿಸಿ
@anupamascreativerangolis
4 күн бұрын
Kaliyuva asakti irovaga vayassu yaava addiyu illa.. kaliri
@vishnupriya_5
Күн бұрын
ನನಗೂ 47 ಸಂಗೀತ ಕಲಿಯುವ ಆಸಕ್ತಿ ಇರುವುದರಿಂದ ನಾನು 15 ದಿನದಿಂದ ಕಲಿಯಲು ಆರಂಭಿಸಿದ್ದೇನೆ ನೀವು ಕೂಡಾ ಪ್ರಯತ್ನಿಸಿ 🎉
Avr family pic torsbekithu
Nanu ivara abhimani
Namma urina kadeyavaru
Indu nagaraj ge lakshmi nagaraj avru akka agbeku. Tangi alla.
@tejaswinigowda9892
4 күн бұрын
Ella madam Lakshmi madam avre akka,indu madam tangi,1bba tamma nu edare
@hemahv5653
4 күн бұрын
@@tejaswinigowda9892 nanu adne helirodhu madam.
@tejaswinigowda9892
4 күн бұрын
@@hemahv5653 k
ಚಿಲ್ಕುಂದ ಚಿಕ್ಕ ಗ್ರಾಮ ಅಲ್ಲ ಈವಾಗ